alex Certify Prabhas | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಭಾಸ್ ಚಿತ್ರ ‘ದಿ ರಾಜಾ ಸಾಬ್’ ಬಿಡುಗಡೆ ಮುಂದೂಡಿಕೆ

ತೆಲುಗು ಸೂಪರ್‌ಸ್ಟಾರ್ ಪ್ರಭಾಸ್ ಮತ್ತು ನಿರ್ದೇಶಕ ಮಾರುತಿ ಅವರ ಬಹುನಿರೀಕ್ಷಿತ ಚಿತ್ರ ‘ದಿ ರಾಜಾ ಸಾಬ್’ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿವೆ. ಬಿಡುಗಡೆಯ ಹೊಸ ದಿನಾಂಕವನ್ನು Read more…

ಪ್ರಭಾಸ್ ಹುಟ್ಟು ಹಬ್ಬಕ್ಕೆ ಮರು ಬಿಡುಗಡೆಯಾಗಲಿದೆ ‘ಈಶ್ವರ್’

ಡಾರ್ಲಿಂಗ್ ಪ್ರಭಾಸ್ ಅಕ್ಟೋಬರ್ 23 ರಂದು 45ನೇ ವಸಂತಕ್ಕೆ ಕಾಲಿಡಲಿದ್ದು, ಅವರ ಅಭಿಮಾನಿಗಳು ಹುಟ್ಟು ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೇ ಪ್ರಭಾಸ್ ನಟನೆಯ ‘ಈಶ್ವರ್’ Read more…

ʼಸಲಾರ್ʼ ಚಿತ್ರದ ನಂತರ ಪ್ರಭಾಸ್ ನಟನೆಯಿಂದಲೇ ದೂರವಿರುವುದೇಕೆ ? ಇದರ ಹಿಂದಿದೆ ಈ ಕಾರಣ

ಸೂಪರ್‌ ಸ್ಟಾರ್ ಪ್ರಭಾಸ್ ಅಭಿನಯದ ‘ಸಲಾರ್ ಪಾರ್ಟ್‌ 1: ಸೀಸ್‌ಫೈರ್‌’ ಸಿನೆಮಾ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿತ್ತು. ಆದರೆ ಈ ಚಿತ್ರದ ಬಳಿಕ ನಟ ಪ್ರಭಾಸ್‌ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ. Read more…

ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ‘ಬಾಹುಬಲಿ’ ಪ್ರಭಾಸ್

ಮಂಗಳೂರು: ‘ಸಲಾರ್’ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ದೇವರಿಗೆ ಎರಡು Read more…

500 ಕೋಟಿ ರೂ. ದಾಟಿದ ಪ್ರಭಾಸ್ ಅಭಿನಯದ ‘ಸಲಾರ್’ ಬಾಕ್ಸ್ ಆಫೀಸ್ ಕಲೆಕ್ಷನ್…!

ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ಅಭಿನಯದ ‘ಸಲಾರ್’ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಶ್ವಾದ್ಯಂತ 500 ಕೋಟಿ ರೂಪಾಯಿಗಳನ್ನು ದಾಟಿದೆ. ಮೊದಲ Read more…

ಮೊದಲ ದಿನದ ಗಳಿಕೆಯಲ್ಲಿ ಪ್ರಭಾಸ್ ‘ಸಲಾರ್’ ದಾಖಲೆ

‘ಸಲಾರ್’ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಮೊದಲ ದಿನವೇ ದೊಡ್ಡ ದಾಖಲೆ ಬರೆದಿದೆ. ಪ್ರಭಾಸ್ ಅಭಿನಯದ ‘ಸಲಾರ್’ ಮೊದಲ ದಿನ 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು Read more…

‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್…?

ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಇನ್‌ ಸ್ಟಾಗ್ರಾಮ್ ಖಾತೆ ರಾತ್ರೋರಾತ್ರಿ ಕಣ್ಮರೆಯಾಗಿದೆ. ಸೋಷಿಯಲ್ ಮೀಡಿಯಾ ಪ್ಲಾಟ್‌ ಫಾರ್ಮ್‌ನಿಂದ ನಾಪತ್ತೆಯಾಗಿರುವ ಬಗ್ಗೆ ನಟನಿಂದ ಯಾವುದೇ ಮಾಹಿತಿ ಬಂದಿಲ್ಲ. Instagram ನಿಂದ Read more…

ಈ ವರ್ಷದ ಅತೀ ಹೆಚ್ಚು ಗಳಿಕೆಯ 3 ಸಿನಿಮಾಗಳಲ್ಲೂ ನಟಿಸಿದ್ದಾರೆ ಈ ನಟ !

ಬಾಲಿವುಡ್​ ಕಿಂಗ್​​ಖಾನ್​ ಶಾರೂಕ್​ ಖಾನ್​ ʼಜವಾನ್ʼ​ ಸಿನಿಮಾ ಬಾಕ್ಸಾಫೀಸಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಶಾರೂಕ್​ ಖಾನ್​ ಪಾಲಿಗೆ 2023 ಸುವರ್ಣ ವರ್ಷವಾಗಿದೆ. ಏಕೆಂದರೆ ಈ ವರ್ಷ ಅವರ ಎರಡೆರಡು Read more…

ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ನಲ್ಲಿ ರಾರಾಜಿಸಿದ ಪ್ರಭಾಸ್, ಬಚ್ಚನ್, ಕಮಲ್ ಅಭಿನಯದ ಭಾರತದ ಹೈಬಜೆಟ್ ಚಿತ್ರ ‘ಪ್ರಾಜೆಕ್ಟ್ ಕೆ’ ಪೋಸ್ಟರ್

ಕಮಲ್ ಹಾಸನ್, ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿರುವ ಮುಂಬರುವ ಚಿತ್ರ ‘ಪ್ರಾಜೆಕ್ಟ್ ಕೆ’ ಪೋಸ್ಟರ್ ಇತ್ತೀಚೆಗೆ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ Read more…

ʼಆದಿಪುರುಷ್ʼ ಸಿನಿಮಾದ ಡೈಲಾಗ್ಸ್ ​ಗೆ ಕ್ಷಮೆಯಾಚಿಸಿದ ಮನೋಜ್​ ಮುಂತಾಶಿರ್

ಆದಿಪುರುಷ್​ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲು ಆರಂಭವಾದ ದಿನದಿಂದಲೂ ಭಾರೀ ವಿರೋಧವನ್ನು ಎದುರಿಸಿದೆ. ಕಳಪೆ ವಿಎಫ್​ಎಕ್ಸ್​ ಹಾಗೂ ಸಂಭಾಷಣೆಯ ಬಗ್ಗೆ ಪ್ರೇಕ್ಷಕರು ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಸೋಶಿಯಲ್​ ಮೀಡಿಯಾಗಳಲ್ಲಿ Read more…

ಹಲ್ ಚಲ್ ಸೃಷ್ಟಿಸಿದ ‘ಸಲಾರ್’ ಟೀಸರ್

‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ಅನಿಲ್ ನಿರ್ದೇಶನದ, ಹೊಂಬಾಳೆ ಫಿಲಂಸ್ ನಿರ್ಮಾಣದ ‘ಸಲಾರ್’ ಟೀಸರ್ ಬಿಡುಗಡೆಯಾಗಿದ್ದು, ಹಲ್ ಚಲ್ ಸೃಷ್ಟಿಸಿದೆ. ಬೆಳಗ್ಗೆ 5.12 ಕ್ಕೆ ‘ಸಲಾರ್’ ಸಿನಿಮಾದ ಟೀಸರ್ Read more…

ಹುಬ್ಬೇರಿಸುವಂತೆ ಮಾಡುತ್ತೆ ಆದಿಪುರುಷ್ ಚಿತ್ರದ ನಟರ ಸಂಭಾವನೆ

2023ರ ಬಹುನಿರೀಕ್ಷಿತ ಸಿನೆಮಾ ’ಆದಿಪುರುಷ್’ ಬಿಡುಗಡೆಯಾಗಿ ವಾರದ ಮೇಲಾಯಿತು., ಈ ಚಿತ್ರದ ಕುರಿತು ಮೆಚ್ಚುಗೆಗಿಂತ ಚಿತ್ರದಲ್ಲಿನ ವಿಎಫ್‌ಎಕ್ಸ್ ಹಾಗೂ ಪಾತ್ರಗಳನ್ನು ಬಿಂಬಿಸಿರುವ ಕುರಿತು ಧರ್ಮನಿಷ್ಠರು ಹಾಗೂ ಸಿನಿಪ್ರಿಯರಿಂದ ಭಾರೀ Read more…

ಸಂಭಾಷಣೆ ತಿದ್ದಲು ಸಿದ್ಧವೆಂದ ‘ಆದಿಪುರುಷ್’ ಚಿತ್ರತಂಡ

ಕಳೆದ ಶುಕ್ರವಾರದಂದು ಬಿಡುಗಡೆಯಾಗಿರುವ ಪ್ರಭಾಸ್ ಅಭಿನಯದ ‘ಆದಿಪುರುಷ್’, ವಿವಾದದ ನಡುವೆಯೂ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಚಿತ್ರ ಬಿಡುಗಡೆಯಾದಾಗಿನಿಂದಲೂ ಒಂದಿಲ್ಲೊಂದು ಅಪಸ್ವರಗಳು ಕೇಳಿ ಬರುತ್ತಿದ್ದು, ಚಿತ್ರದಲ್ಲಿ ಬರುವ ಸಂಭಾಷಣೆಗೆ Read more…

ಭಾರೀ ಟ್ರೋಲ್‌ಗೀಡಾದ ’ಆದಿಪುರುಷ್‌’ ಚಿತ್ರದ ರಾವಣ ಪಾತ್ರಧಾರಿ

ದೇಶದ ಇತಿಹಾಸದಲ್ಲಿ ಅತ್ಯಂತ ದುಬಾರಿ ನಿರ್ಮಾಣದ ಚಿತ್ರವೆಂದು ಕರೆಯಲಾಗುವ ʼಆದಿಪುರುಷ್ʼ ಚಿತ್ರದ ವಿಎಫ್‌ಎಕ್ಸ್‌ ಎಫೆಕ್ಟ್‌ ಕುರಿತು ಚಿತ್ರ ರಸಿಕರಿಂದ ಭಾರೀ ಟೀಕೆಗಳು ಕೇಳಿ ಬಂದಿವೆ. 500 ಕೋಟಿ ರೂ. Read more…

’ಆದಿಪುರುಷ್‌’ನಿಂದ ಹಿಂದೂ ಧರ್ಮಕ್ಕೆ ಅವಮಾನ: ವಿಪಕ್ಷಗಳು ಕಿಡಿ

ರಾಮಾಯಣ ಕಥೆ ಆಧರಿತ ’ಆದಿಪುರುಷ್’ ಚಿತ್ರದ ಮೇಕಿಂಗ್ ಕುರಿತು ಆಸ್ತಿಕರು ಮಾತ್ರವಲ್ಲದೇ ಸಿನೆಮಾಸಕ್ತರಿಂದಲೂ ಭಾರೀ ಟೀಕೆಗಳು ಕೇಳಿ ಬರುತ್ತಿವೆ. ಹಿಂದೂ ಧರ್ಮ ಹಾಗೂ ದೇವತೆಗಳನ್ನು ಈ ಚಿತ್ರದಲ್ಲಿ ವ್ಯಂಗ್ಯ Read more…

ಭರ್ಜರಿ ಓಪನಿಂಗ್: ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದ ‘ಆದಿಪುರುಷ್’ 140 ಕೋಟಿ ರೂ. ಕಲೆಕ್ಷನ್

ವರ್ಷದ ಅತಿದೊಡ್ಡ ಓಪನಿಂಗ್ ದಾಖಲಿಸಿದ ಪ್ರಭಾಸ್ ಅಭಿನಯದ ಬಿಗ್ ಬಜೆಟ್ ಚಿತ್ರ ‘ಆದಿಪುರುಷ್’ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದಾಖಲೆ ಬರೆದು ಮೊದಲ ದಿನ ವಿಶ್ವದಾದ್ಯಂತ 140 ಕೋಟಿ Read more…

Video: ‘ಆದಿಪುರುಷ್’ ವೀಕ್ಷಣೆ ವೇಳೆ ’ಹನುಮಂತನ’ ಸೀಟಿನಲ್ಲಿ ಕುಳಿತ ಅಭಿಮಾನಿ ಮೇಲೆ ಹಲ್ಲೆ

ಭಾರೀ ನಿರೀಕ್ಷಿತ ’ಆದಿಪುರುಷ್’ ಚಿತ್ರ ಶುಕ್ರವಾರದಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಿದೆ. ಇದೇ ವೇಳೆ, ಚಿತ್ರ ವೀಕ್ಷಣೆ ವೇಳೆ ’ಹನುಮಂತನಿಗಾಗಿ’ ಪ್ರತಿ ಸಿನೆಮಾದಲ್ಲೂ ಒಂದೊಂದು ಆಸನ ಮೀಸಲಿಡಬೇಕೆಂದು ಚಿತ್ರ ನಿರ್ಮಾಪಕ Read more…

Video | ಕೈ ಕೊಯ್ದುಕೊಂಡು ಪ್ರಭಾಸ್ ಪೋಸ್ಟರ್‌ಗೆ ರಕ್ತದೋಕುಳಿ ಮಾಡಿದ ಅಭಿಮಾನಿ

ನಮ್ಮ ದೇಶದಲ್ಲಿ ಚಿತ್ರ ನಟರಿಗೆ ಎಂತೆಂಥಾ ಹುಚ್ಚು ಅಭಿಮಾನಿಗಳಿದ್ದಾರೆ ಎಂಬುದನ್ನು ನಾವು ಬಹಳಷ್ಟು ಬಾರಿ ಕೇಳಿದ್ದೇವೆ, ನೋಡಿದ್ದೇವೆ. ತೆಲುಗಿನ ನಟರಿಗಂತೂ ಈ ಅಭಿಮಾನದ ಪರಿ ಮಿಕ್ಕೆಡೆಗಳಿಗಿಂತ ಒಂದು ಕೈ Read more…

ಬಾಲಿವುಡ್ ನಟ ರಣಬೀರ್ ಕಪೂರ್ ರಿಂದ ‘ಆದಿಪುರುಷ್’ ಚಿತ್ರದ 10,000 ಟಿಕೆಟ್ ಬುಕಿಂಗ್

ಬಾಲಿವುಡ್ ನಟ ರಣಬೀರ್ ಕಪೂರ್ ‘ಆದಿಪುರುಷ್’ ಚಿತ್ರದ 10,000 ಟಿಕೆಟ್‌ ಗಳನ್ನು ಕಾಯ್ದಿರಿಸಲಿದ್ದಾರೆ. ಬಾಲಿವುಡ್ ಸ್ಟಾರ್ ನಿರ್ದೇಶಕ ಓಂ ರಾವುತ್ ಅವರ ಬಹುನಿರೀಕ್ಷಿತ ಚಲನಚಿತ್ರ ‘ಆದಿಪುರುಷ್’ ಚಿತ್ರವನ್ನು ಹಿಂದುಳಿದ Read more…

ಪ್ರಭಾಸ್ ಜೊತೆ ಡೇಟಿಂಗ್ ವದಂತಿ; ಸಾರಾಸಗಟಾಗಿ ತಳ್ಳಿ ಹಾಕಿದ ನಟಿ

‘ಬಾಹುಬಲಿ’ ಪ್ರಭಾಸ್ ವಿವಾಹದ ಕುರಿತ ವದಂತಿಗಳು ಸದಾ ಹರಿದಾಡುತ್ತಲೇ ಇರುತ್ತವೆ. ಹಲವು ನಟಿಯರೊಂದಿಗೆ ಪ್ರಭಾಸ್ ಹೆಸರು ಥಳಕು ಹಾಕಿಕೊಂಡಿತ್ತಾದರೂ ಬಳಿಕ ಅಷ್ಟೇ ಬೇಗ ಅದು ಸುಳ್ಳೆಂದು ಸಾಬೀತಾಗಿತ್ತು. ಇದೀಗ Read more…

ಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರ ಟ್ರೋಲ್​: ನೆಟ್​ಫ್ಲಿಕ್ಸ್​ ವಿರುದ್ಧ ಸಿಡಿದೆದ್ದ ಅಭಿಮಾನಿಗಳಿಂದ ಬಾಯ್ಕಾಟ್

ನಟ ಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರದ ಕ್ಲಿಪ್ಪಿಂಗ್​ ಒಂದಕ್ಕೆ ಸಿಡಿದೆದ್ದಿರುವ ಅಭಿಮಾನಿಗಳು ಟ್ವಿಟರ್‌ನಲ್ಲಿ ‘ಅನ್‌ಸಬ್‌ಸ್ಕ್ರೈಬ್ ನೆಟ್‌ಫ್ಲಿಕ್ಸ್’ ಟ್ರೆಂಡಿಂಗ್ ಶುರು ಮಾಡಿದ್ದಾರೆ. ನೆಟ್‌ಫ್ಲಿಕ್ಸ್ ಇಂಡೋನೇಷ್ಯಾ ಖಾತೆಯಿಂದ ಹಂಚಿಕೊಂಡ ‘ಸಾಹೋ’ ಕ್ಲಿಪ್‌ನಿಂದ Read more…

ʼಕಾಂತಾರʼ ಥಿಯೇಟರ್‌‌ ನಲ್ಲಿ ನೋಡಲೇಬೇಕಾದ ಚಿತ್ರವೆಂದ ಪ್ರಭಾಸ್

ರಿಷಬ್ ಶೆಟ್ಟಿ ಅಭಿನಯದ ಕನ್ನಡ ಚಿತ್ರ ‘ಕಾಂತಾರ’ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಕಾಂತಾರ ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು. ಈ ಚಿತ್ರ ತನ್ನ ಅದ್ಭುತವಾದ ಕಂಟೆಂಟ್ Read more…

ಟೀಸರ್ ಬಿಡುಗಡೆ ಬೆನ್ನಲ್ಲೇ ‘ಆದಿಪುರುಷ್’ ವಿವಾದ ಶುರು; ಚಿತ್ರ ನಿಷೇಧಿಸುವಂತೆ ಅಯೋಧ್ಯೆ ರಾಮ ಮಂದಿರ ಮುಖ್ಯ ಅರ್ಚಕರ ಆಗ್ರಹ

ನಟ ಪ್ರಭಾಸ್ ಅಭಿನಯದ ‘ಆದಿಪುರುಷ್’ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಇದರ ಬೆನ್ನಿಗೆ ವಿವಾದ ಶುರುವಾಗಿದೆ. ಈ ಚಿತ್ರದಲ್ಲಿ ಭಗವಾನ್ ಶ್ರೀರಾಮ, ಹನುಮಂತನನ್ನು ಮಹಾಕಾವ್ಯದಲ್ಲಿ ವಿವರಿಸಿರುವಂತೆ ತೋರಿಸಲಾಗಿಲ್ಲ. Read more…

‘ಬಾಹುಬಲಿ’ ಪ್ರಭಾಸ್‌ ಜೊತೆ ನಖರಾ ತೋರಿಸ್ತಿದ್ದಾಳಂತೆ ಈ ನಟಿ, ಶೂಟಿಂಗ್‌ ವೇಳೆ ಕಂಗಾಲಾಗಿ ಹೋದ ನಟ

ಬಾಲಿವುಡ್‌ನ ಗುಳಿಕೆನ್ನೆಯ ಸುಂದರಿ ದೀಪಿಕಾ ಪಡುಕೋಣೆ ಮೊನ್ನೆ ಮೊನ್ನೆಯಷ್ಟೆ ದಿಢೀರ್‌ ಅನಾರೋಗ್ಯದಿಂದ ಆಸ್ಪತ್ರೆಗೆ ದೌಡಾಯಿಸಿದ್ದು ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿತ್ತು. ದಕ್ಷಿಣದ ಸೂಪರ್‌ ಸ್ಟಾರ್‌ ಪ್ರಭಾಸ್‌ರ ಪಕ್ಕಾ ಫ್ಯಾನ್ಸ್‌ಗೆ ಅದಕ್ಕಿಂತಲೂ Read more…

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ರಾಧೆ ಶ್ಯಾಮ್​ ಚಿತ್ರದ ಟ್ರೇಲರ್​

ಬಾಹುಬಲಿ ಸ್ಟಾರ್​ ಪ್ರಭಾಸ್​ ಹಾಗೂ ನಟಿ ಪೂಜಾ ಹೆಗ್ಡೆ ನಟನೆಯ ಬಹುನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್​​ನ ಟ್ರೇಲರ್​ ರಿಲೀಸ್​ ಆಗಿದೆ. 1 ನಿಮಿಷ 8 ಸೆಕೆಂಡ್​ಗಳ ಟ್ರೇಲರ್​ನಲ್ಲಿ ಪ್ರೀತಿಯ Read more…

ಮಾಸ್ಟರ್ ಪೀಸ್ ಆಗಲಿದೆ ‘ಜೇಮ್ಸ್’: ಅಪ್ಪು ಬಗ್ಗೆ ಪ್ರಭಾಸ್ ಮನದಾಳದ ಮಾತು

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಠಿಸಿದೆ. 24 ಗಂಟೆಯಲ್ಲಿ ಒಂದು ಕೋಟಿಗೂ ಅಧಿಕ ಮಂದಿ ಟೀಸರ್ ವೀಕ್ಷಿಸಿದ್ದಾರೆ. Read more…

ಒಮಿಕ್ರಾನ್‌ ಎಫೆಕ್ಟ್: ಜನವರಿ 14ಕ್ಕೆ ರಿಲೀಸ್ ಆಗಲ್ಲ ಪ್ರಭಾಸ್ ಚಿತ್ರ..!

ಜನವರಿ 14ಕ್ಕೆ ʼರಾಧೆಶ್ಯಾಮ್ʼ ಚಿತ್ರ ಬಿಡುಗಡೆಯಾಗುತ್ತೆ ಎಂದು ಕಾದು ಕುಳಿತಿದ್ದ ಪ್ರಭಾಸ್ ಅಭಿಮಾನಿಗಳಿಗೆ ಚಿತ್ರತಂಡ ಶಾಕ್ ನೀಡಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಮತ್ತು ಒಮಿಕ್ರಾನ್ ಪ್ರಕರಣಗಳ ಕಾರಣ, ರಾಧೆಶ್ಯಾಮ್ Read more…

ರಾಧೆಶ್ಯಾಮ್ ಬಿಡುಗಡೆ ದಿನಾಂಕ ಬದಲಾಗಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ ಎಂದ ಚಿತ್ರತಂಡ

ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಚಿತ್ರ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಮೊದಲ ಬಾರಿಗೆ ಜೋಡಿಯಾಗಿ ಅಭಿನಯಿಸಿರುವ ರಾಧೆ ಶ್ಯಾಮ್ ಚಿತ್ರ ಸೆಟ್ಟೇರಿದಾಗಿಂದ್ಲು ಕೊರೋನಾ Read more…

ಪ್ರಭಾಸ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ವಿಶ್ವದ ನಂಬರ್ ಒನ್ ದಕ್ಷಿಣ ಏಷ್ಯಾದ ಸೆಲೆಬ್ರಿಟಿ ‘ಬಾಹುಬಲಿ’

ಯುಕೆ ಪತ್ರಿಕೆಯ 2021 ರ ದಕ್ಷಿಣ ಏಷ್ಯಾದ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತೀಯ ನಟ ಪ್ರಭಾಸ್ ಅಗ್ರಸ್ಥಾನದಲ್ಲಿದ್ದಾರೆ. ತೆಲುಗು ಬ್ಲಾಕ್‌ ಬಸ್ಟರ್‌ಗಳಾದ ‘ಬುಜ್ಜಿಗಡು’, ‘ಬಿಲ್ಲಾ’, ‘ಡಾರ್ಲಿಂಗ್’ ಮತ್ತು ‘ಬಾಹುಬಲಿ’ Read more…

ʼಆದಿಪುರುಷʼನಾಗಲು ನಟ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಗೊತ್ತಾ…?

ʼಬಾಹುಬಲಿʼ ಚಿತ್ರದ ನಂತರ ನಟ ಪ್ರಭಾಸ್ ಖ್ಯಾತಿ ಉತ್ತುಂಗಕ್ಕೆ ಏರಿಕೆಯಾಗಿದೆ. ಹೀಗಾಗಿ ಬೇಡಿಕೆ ಕೂಡ ಹೆಚ್ಚಾಗಿದೆ. ಸದ್ಯ ಅವರ ಸಂಭಾವನೆ ಕೇಳಿದರೆ ತಲೆ ತಿರುಗಿ ಬೀಳುವುದು ಗ್ಯಾರಂಟಿ. ಸದ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...