alex Certify playing | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮನೆಯಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು, ಎರಡೇ ದಿನದಲ್ಲಿ 2ನೇ ಘಟನೆ

ಈ ವಾರಾಂತ್ಯದಲ್ಲಿ ಎರಡು ಚಿಕ್ಕ ಮಕ್ಕಳು ಹಠಾತ್ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡ ಎರಡು ಹೃದಯವಿದ್ರಾವಕ ಘಟನೆಗಳಿಗೆ ಅಲಿಗಢ ಸಾಕ್ಷಿಯಾಗಿದೆ. ಮೊದಲ ಘಟನೆಯಲ್ಲಿ ಗ್ರೀನ್ ವ್ಯಾಲಿ ಕಾನ್ವೆಂಟ್ ಪಬ್ಲಿಕ್ ಸ್ಕೂಲ್‌ನಲ್ಲಿ Read more…

SHOCKING: ಶಾಲೆಯಲ್ಲಿ ಆಟವಾಡುತ್ತಿದ್ದಾಗ ಹೃದಯ ಸ್ತಂಭನದಿಂದ 3 ನೇ ತರಗತಿ ವಿದ್ಯಾರ್ಥಿನಿ ಸಾವು

ಲಖ್ನೋ: ಮಾಂಟ್‌ಫೋರ್ಟ್ ಇಂಟರ್ ಕಾಲೇಜಿನ 9 ವರ್ಷದ ಬಾಲಕಿ ಶುಕ್ರವಾರ ತನ್ನ ತರಗತಿಯ ಹೊರಗೆ ಆಟವಾಡುತ್ತಿದ್ದಾಗ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾಳೆ. 3 ನೇ ತರಗತಿಯ ವಿದ್ಯಾರ್ಥಿನಿ ಮಾನ್ವಿ ಸಿಂಗ್ Read more…

SHOCKING: ಸೀರೆ ಜೋಕಾಲಿ ಕುತ್ತಿಗೆಗೆ ಬಿಗಿದು ಬಾಲಕ ಸಾವು

ಚಿಕ್ಕಮಗಳೂರು: ಆಟವಾಡುವ ವೇಳೆ ಸೀರೆ ಜೋಕಾಲಿ ಕುತ್ತಿಗೆಗೆ ಬಿಗಿದು ಬಾಲಕ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಮೇಲಪಾಲ್ ಸಮೇಪದ ಕರ್ಕೇಶ್ವರ ಕೈಮರದಲ್ಲಿ ಮಂಗಳವಾರ ನಡೆದಿದೆ. ಸನ್ಮಯ್(12) ಮೃತಪಟ್ಟ Read more…

ಚಿಕ್ಕ ಮಕ್ಕಳು ನಾಯಿಗಳೊಂದಿಗೆ ಆಟವಾಡುವುದು ಮತ್ತು ಮಲಗುವುದು ಅಪಾಯಕಾರಿ…!

ಮನೆಯಲ್ಲಿ ಸಾಕು ನಾಯಿಗಳಿದ್ದರೆ ಮಕ್ಕಳು ಅವುಗಳೊಂದಿಗೆ ಸ್ನೇಹದಿಂದಿರುತ್ತಾರೆ. ನಾಯಿಗಳು ಕೂಡ ಸದಾ ಮಕ್ಕಳ ಜೊತೆಗಿರುತ್ತವೆ, ಸದಾ ಆಟವಾಡಲು ಬಯಸುತ್ತವೆ. ಮಕ್ಕಳು ತಮ್ಮ ಮನೆಯ ಸಾಕುಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಾರೆ. ನಾಯಿಗಳನ್ನು Read more…

ತೀರದಲ್ಲಿ ಆಟವಾಡುವಾಗ ಅಲೆಗಳಿಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಸೋಮೇಶ್ವರ ಬೀಚ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ. ಬೀಚ್ ನಲ್ಲಿ ಆಟವಾಡುವ ವೇಳೆ ಅಲೆಗಳು ಅಪ್ಪಳಿಸಿದ್ದು, ಅಲೆಗಳ ನಡುವೆ Read more…

ಆಟಿಕೆ ಕುದುರೆ ಮೇಲೆ ಪುಟಾಣಿ ಸವಾರಿ; ಅಪ್ಪ – ಮಗನ ಕ್ಯೂಟ್​ ವಿಡಿಯೋ ವೈರಲ್

ಪುಟಾಣಿ ಮಕ್ಕಳಿಗೆ ಅಪ್ಪ-ಅಮ್ಮಂದಿರೇ ಮೊದಲ ಪ್ರೀತಿ ಎಂದರೆ ಒಬ್ಬ ತಂದೆ ಅವರ ಮೊದಲ ನಾಯಕ ಎನ್ನುವ ಮಾತಿದೆ. ಕೆಲವರು ತಮ್ಮ ಅಪ್ಪಂದಿರು ಹೀರೋಗಳಿಗಿಂತ ಹೆಚ್ಚು ಎಂದು ಕಾಣುತ್ತಾರೆ. ಅವರನ್ನು Read more…

ಭಾರತ –ಚೀನಾ ನಡುವಿನ ಹಾಟ್ ಸ್ಪಾಟ್ ಗಲ್ವಾನ್ ನಲ್ಲಿ ಕ್ರಿಕೆಟ್ ಆಡಿದ ಸೈನಿಕರು

ಮೇ 2020 ರಿಂದ ಭಾರತ ಮತ್ತು ಚೀನಾ ನಡುವಿನ ಹಾಟ್‌ಸ್ಪಾಟ್ ಪೂರ್ವ ಲಡಾಖ್‌ನಲ್ಲಿ ಸೈನಿಕರು ಕ್ರಿಕೆಟ್ ಆಡುತ್ತಿರುವ ಫೋಟೋಗಳನ್ನು ಭಾರತೀಯ ಸೇನೆ ಶುಕ್ರವಾರ ಹಂಚಿಕೊಂಡಿದೆ. ಭಾರತೀಯ ಸೇನೆಯ ಲೇಹ್ Read more…

ಕ್ರಿಕೆಟ್ ಆಡುವಾಗಲೇ ದುರಂತ: ಹೃದಯಾಘಾತದಿಂದ ಇಬ್ಬರು ಸಾವು

ನವದೆಹಲಿ: ರಾಜ್‌ ಕೋಟ್ ಮತ್ತು ಸೂರತ್‌ ನಲ್ಲಿ ಕ್ರಿಕೆಟ್ ಆಡುತ್ತಿದ್ದ ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 27 ವರ್ಷದ ಪ್ರಶಾಂತ್ ಕಾಂತಿಭಾಯ್ ಭರೋಲಿಯಾ ಮತ್ತು 31 ವರ್ಷದ ಜಿಗ್ನೇಶ್ Read more…

ಪಿಯಾನೋದಲ್ಲಿ ಜನ ಗಣ ಮನ ನುಡಿಸಿದ ಇಸ್ರೇಲ್‌ ಕಾನ್ಸುಲ್ ಜನರಲ್: ಎಲ್ಲೆಡೆ ಶ್ಲಾಘನೆ

ಭಾರತದಲ್ಲಿ ಪ್ರತಿ ವರ್ಷ ಜನವರಿ 26 ಅನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ 26, 1950 ರಂದು ಜಾರಿಗೆ ಬಂದ ಮತ್ತು ರಾಷ್ಟ್ರವನ್ನು ಗಣರಾಜ್ಯವನ್ನಾಗಿ ಮಾಡಿದ ಭಾರತದ ಸಂವಿಧಾನದ Read more…

Watch Video | ಮತ್ತೊಬ್ಬ ಬೀದಿಬದಿ​ ಕಲಾವಿದನ ಅದ್ಬುತ ಪ್ರತಿಭೆ ಬಹಿರಂಗ

ನವದೆಹಲಿ: ಬೀದಿಬದಿಯ ಪ್ರತಿಭೆಗಳಿಗೆ ಕೊರತೆಯೇನಿಲ್ಲ. ಅಂಥದ್ದೇ ಒಂದು ಪ್ರತಿಭೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೆಹಲಿಯ ಬೀದಿಯಲ್ಲಿ ವ್ಯಕ್ತಿಯೊಬ್ಬರು ಮಂತ್ರಮುಗ್ಧರಾಗಿ ಕೀಬೋರ್ಡ್​ ನುಡಿಸುತ್ತಿದ್ದು ಅದೀಗ ನೆಟ್ಟಿಗರ ಮನಸ್ಸು Read more…

“ಪಾಸಿಂಗ್ ದಿ ಪಾರ್ಸೆಲ್” ಮಕ್ಕಳ ವಿಶಿಷ್ಟ ಆಟ ವೈರಲ್‌: ನಕ್ಕು ನಲಿದ ನೆಟ್ಟಿಗರು

ನಮ್ಮಲ್ಲಿ ಹೆಚ್ಚಿನವರು ಮಕ್ಕಳಾಗಿರುವಾಗ “ಪಾಸಿಂಗ್ ದಿ ಪಾರ್ಸೆಲ್” ಎಂಬ ಆಸಕ್ತಿದಾಯಕ ಆಟವನ್ನು ಆಡಿದ್ದೇವೆ. ಆಟದಲ್ಲಿ, ಸಂಗೀತವನ್ನು ನುಡಿಸುವಾಗ ಆಟಗಾರರು ಏನನ್ನಾದರೂ ಹಾದು ಹೋಗಬೇಕಾಗಿತ್ತು. ಸಂಗೀತ ನಿಲ್ಲಿಸಿದ ತಕ್ಷಣ, ಪಾರ್ಸೆಲ್‌ನೊಂದಿಗೆ Read more…

ಕಲಾವಿದನ ಪಿಯಾನೋ ವಾದನಕ್ಕೆ ಮನಸೋತಿರುವ ಅಮ್ಮ- ಮರಿ ಆನೆ: ವಿಡಿಯೋ ವೈರಲ್

ಆನೆಗಳ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅವುಗಳ ಆಟ, ತುಂಟಾಟ, ತನ್ನಮಾಲೀಕ ಹೇಳಿದಂತೆ ಕೇಳುವುದು ಎಲ್ಲವೂ ಒಂದು ರೀತಿಯಲ್ಲಿ ಕುತೂಹಲ ಮೂಡಿಸುತ್ತದೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. Read more…

SHOCKING: ಮನೆಯಲ್ಲಿ ಪ್ಲೇ ಸ್ಟೇಷನ್‌​ ಆಡುವಾಗಲೇ ಯುವಕನಿಗೆ ಬಡಿದ ʼಸಿಡಿಲುʼ

ಸಿಡಿಲು ಬಡಿದು ಜೀವಹಾನಿಯಾಗುವುದು ಸಾಮಾನ್ಯ. ಮಳೆ ಬರುವ ಸಂದರ್ಭದಲ್ಲಿ ಬಯಲು ಪ್ರದೇಶ ಅಥವಾ ಮರದ ಕೆಳಗೆ ನಿಲ್ಲುವುದು ಒಳ್ಳೆಯದಲ್ಲ ಎಂಬ ಎಚ್ಚರಿಕೆ ಇದ್ದೇ ಇರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿಗೆ Read more…

ಹೆಬ್ಬಾವಿನ ಜೊತೆ ಆಟವಾಡುವ ಪುಟ್ಟ ಹುಡುಗಿಯ ವಿಡಿಯೋ ನೋಡಿ ನೆಟ್ಟಿಗರಿಗೆ ಗಾಬರಿ

ಹಾವುಗಳು ನೋಡಿ ಜನ ಉತ್ಸುಕವಾಗಲ್ಲ, ಅಂತಹ ವರ್ಗಕ್ಕೆ ಸೇರಿದ ಪ್ರಾಣಿಯದು. ಇಲ್ಲೊಂದು ಪುಟ್ಟ ಬಾಲಕಿ ಹೆಬ್ಬಾವಿನೊಂದಿಗೆ ಸಲೀಸಾಗಿ ಆಟವಾಡುವ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಗಾಬರಿ ಪಟ್ಟಿದ್ದಾರೆ. ಪುಟ್ಟ Read more…

ಮದುವೆ ದಿನವೇ ಪರ ಪುರುಷನೊಂದಿಗಿನ ಪತ್ನಿ ಸಲ್ಲಾಪದ ವಿಡಿಯೋ ಪ್ರಸಾರ ಮಾಡಿದ ಪತಿರಾಯ…!

ಚೈನಾದಲ್ಲಿ ನಡೆದ ಮದುವೆಯೊಂದರಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಸಮಾರಂಭಕ್ಕೆ ಬಂದಿದ್ದ ಅತಿಥಿಗಳು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯು 2019 ರದ್ದಾಗಿದ್ದರೂ, ವಿಡಿಯೊ ಇತ್ತೀಚೆಗೆ ಟಿಕ್​ಟಾಕ್​ನಲ್ಲಿ ಸುಮಾರು 6 ಮಿಲಿಯನ್​ ವೀಕ್ಷಣೆಗಳೊಂದಿಗೆ Read more…

ಪ್ರವಾಹದ ನಡುವೆಯೂ ಎಂಜಾಯ್‌ ಮಾಡಿದ ಜನ; ವಿಡಿಯೋ ವೈರಲ್

ಖುಷಿ ಪಡುವುದಕ್ಕೆ, ಸಂಭ್ರಮಿಸುವುದಕ್ಕೆ ನಿರ್ದಿಷ್ಟ ಕಾರಣಬೇಕಿಲ್ಲ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಜನ‌ಜೀವನ ಅಸ್ತವ್ಯಸ್ತಗೊಳಿಸಿದ ಪ್ರವಾಹ ಬಂದ ಸಂದರ್ಭದಲ್ಲೂ ಸಹ ಜನರು ಮೈಮರೆತು ಆಟವಾಡಿ ಸಂಭ್ರಮಿಸುವ ವಿವಿಧ ಪ್ರತ್ಯೇಕ Read more…

ಗಾಯಗೊಂಡ ಬಾಲಕಿಗೆ ನೆರವಾಗಿ ನೆಟ್ಟಿಗರ ಹೃದಯ ಗೆದ್ದ ಡೆಲಿವರಿ ಬಾಯ್

ಆಟವಾಡುವಾಗ ಗಾಯಗೊಂಡ ಶಾಲಾ ಬಾಲಕಿಗೆ ತಕ್ಷಣವೇ ನೆರವಾದ ಅಮೆಜಾನ್ ಡೆಲಿವರಿ ಬಾಯ್ ನೆಟ್ಟಿಗರ ಹೃದಯ ಗೆದ್ದಿದ್ದಾನೆ‌‌. ಮಹಾರಾಷ್ಟ್ರದ ಥಾಣೆಯಲ್ಲಿ ಬಾಲಕಿ ತನ್ನ ಶಾಲೆಯ ಗೇಟ್ ಮೇಲೆ ಆಟವಾಡುತ್ತಿದ್ದಾಗ ಅವಘಡ Read more…

IPL: ಕೊನೆಯ ಪಂದ್ಯದ ಸುಳಿವು ನೀಡಿದ ಎಂ.ಎಸ್. ಧೋನಿ, ಚೆನ್ನೈನಲ್ಲಿ ವಿದಾಯ ಪಂದ್ಯವಾಡುವ ಇಂಗಿತ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ಅವರು ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನಾಡುವ ಸುಳಿವು ನೀಡಿದ್ದು, ಚೆನ್ನೈನಲ್ಲಿ ಬೀಳ್ಕೊಡುಗೆ ಆಟವನ್ನು ಆಡಲಿದ್ದಾರೆ. ಅನಿರೀಕ್ಷಿತ ರೀತಿಯಲ್ಲಿ ಆಗಸ್ಟ್ Read more…

ಭಾವುಕರನ್ನಾಗಿಸುತ್ತೆ ಮರಿಯಾನೆ ಮೇಲಿನ ತಾಯಿ ಪ್ರೀತಿ

ಪ್ರಗ್ಯು ಮೃಗಾಲಯದಲ್ಲಿ ಉಲ್ಲಾಸದಿಂದ ಓಡಾಡಿ ಸುಸ್ತಾದ ಆನೆಮರಿ ಅಲ್ಲೇ ಹುಲ್ಲು ಹಾಸಿನ ಮೇಲೆ ನಿಷ್ಕ್ರಿಯವಾಗಿ ಬಿದ್ದುಕೊಂಡಿರುತ್ತದೆ. ಇದನ್ನು ಕಂಡು ಆತಂಕಗೊಂಡ ತಾಯಿ ಆನೆ, ತನ್ನ ಮರಿಯನ್ನು ಎಬ್ಬಿಸಲು ಹೂಡಿದ Read more…

ಅಮ್ಮನ ಮೇಲೇರಿ ಚಿರತೆ ಮರಿ ತುಂಟಾಟ…! ವಿಡಿಯೋ ವೈರಲ್

ಅಂತರ್ಜಾಲ ತಾಣದಲ್ಲಿ ಅಪರೂಪದ ಮುದ್ದಾದ ವಿಡಿಯೋವೊಂದು ವೈರಲ್ ಆಗಿದ್ದು, ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನ್ನಿಸುವಷ್ಟು ವಿಡಿಯೋ ಇದಾಗಿದೆ. ಮುಕುಲ್ ಪಂಕಜ್ ಮಣಿ ಎಂಬುವರು ಟ್ವಿಟ್ಟರ್ ನಲ್ಲಿ Read more…

ಪಿಯಾನೊ ನುಡಿಸುವ ಬೆಕ್ಕು

ಮಾಸ್ಕೊ: ನಾಯಿಗಳನ್ನು ಪಳಗಿಸಿ, ಅವುಗಳಿಂದ ವಿಧ – ವಿಧದ ಸರ್ಕಸ್ ಮಾಡಿಸುವುದನ್ನು ನೋಡಿದ್ದೇವೆ. ಆದರೆ, ಮಾನವನ ಪ್ರೀತಿಯ ಪ್ರಾಣಿ ಬೆಕ್ಕು ಮಾತು ಕೇಳುವುದು ಕಡಿಮೆ. ಇಲ್ಲೊಬ್ಬರು ಬೆಕ್ಕಿಗೆ ಪಿಯಾನೊ Read more…

ಈ ಕಾರಣಕ್ಕೆ ಗಮನ ಸೆಳೆಯುತ್ತಿದೆ ʼಕ್ವಾರಂಟೈನ್ʼ ಕೇಂದ್ರ

ಖಾಸಗಿ ವಾಹಿನಿಯಲ್ಲಿ ಬರುವ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಯಾರಿಗೆ ತಾನೆ ಗೊತ್ತಿಲ್ಲ ? ಒಂದು ಮನೆಯೊಳಗೆ ವಿಭಿನ್ನ ಮನಸ್ಕರು, ವಿಚಿತ್ರ ಟಾಸ್ಕ್ ಗಳು, ಅಚ್ಚರಿಯ ಆಕರ್ಷಣೆಗಳು, Read more…

ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ಸುಂದರ ವಿಡಿಯೋ

ಕೆಲವು ಸಣ್ಣ ಸಣ್ಣ ಸಂಗತಿಗಳು ಕೂಡ ದೊಡ್ಡ ದೊಡ್ಡ ಖುಷಿಗಳನ್ನು ಕೊಡುತ್ತವೆ.‌ ಅದರಲ್ಲೂ ಮಕ್ಕಳನ್ನು ನೋಡಿ ಖುಷಿಪಡೆಯುವುದು ಹೇಗೆ ಎಂಬುದನ್ನು ಕಲಿಯುವುದಿದೆ. ಐಎಎಸ್ ಅಧಿಕಾರಿಣಿ ಸುಪ್ರಿಯಾ ಸಾಹು ವಿಡಿಯೋವೊಂದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...