alex Certify Pilot | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಪ್ಟನ್‌ ಮೋನಿಕಾ ಖನ್ನಾ ʼಸಮಯಪ್ರಜ್ಞೆʼಯಿಂದ ಉಳೀತು 185 ಪ್ರಯಾಣಿಕರ ಜೀವ

ಕ್ಯಾಪ್ಟನ್‌ ಮೋನಿಕಾ ಖನ್ನಾ, 185 ಪ್ರಯಾಣಿಕರ ಜೀವ ಉಳಿಸಿದ ಸಾಹಸಿ ಪೈಲಟ್‌. ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡು ಆತಂಕ ಮೂಡಿಸಿದ್ದ ಪಾಟ್ನಾ-ದೆಹಲಿ ಸ್ಪೈಸ್‌ ಜೆಟ್ ಬೋಯಿಂಗ್ 737 ವಿಮಾನದ ಪೈಲಟ್‌ Read more…

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಭರ್ಜರಿ ‘ಗುಡ್ ನ್ಯೂಸ್’

ಕಟ್ಟಡ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಗುರುವಾರದಂದು ಕಟ್ಟಡ ಕಾರ್ಮಿಕರ Read more…

ಚಾಲನೆ ಗೊತ್ತಿಲ್ಲದಿದ್ದರೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಅನುಭವ ಬಿಚ್ಚಿಟ್ಟ ಪ್ರಯಾಣಿಕ

ಸಾಮಾನ್ಯ ಜ್ಞಾನವೊಂದಿದ್ದರೆ ಎಂತಹ ಸಂಕಷ್ಟ ಪರಿಸ್ಥಿತಿಯನ್ನೂ ಎದುರಿಸಬಹುದು. ಆ ಪರಿಸ್ಥಿತಿಗೆ ತಕ್ಕಂತೆ ಬುದ್ಧಿ ಉಪಯೋಗಿಸಿದರೆ ಸಂಕಷ್ಟದಿಂದ ಪಾರಾಗಬಹುದು, ಉಳಿದವರನ್ನೂ ಪಾರು ಮಾಡಬಹುದಾಗಿದೆ. ಇದಕ್ಕೊಂದು ಇತ್ತೀಚಿನ ಸ್ಪಷ್ಟ ನಿದರ್ಶನವೆಂದರೆ, ವಿಮಾನ Read more…

Shocking: ಕಠಿಣ ನಿರ್ಬಂಧದ ನಡುವೆಯೂ ಮದ್ಯ ಸೇವಿಸಿ ಸಿಕ್ಕಿಬಿದ್ದಿದ್ದಾರೆ ಪೈಲಟ್ ಗಳು

ಈ ವರ್ಷದ ಜನವರಿ 1 ರಿಂದ ಏಪ್ರಿಲ್ 30 ರ ವರೆಗಿನ ಅವಧಿಯಲ್ಲಿ ಮದ್ಯಪಾನ ಪತ್ತೆ ತಪಾಸಣೆಯಲ್ಲಿ ಎರಡು ಬಾರಿ ವಿಫಲರಾದ ದೇಶದ 9 ಪೈಲಟ್ ಗಳು ಮತ್ತು Read more…

ರಷ್ಯಾ ವಿಮಾನ ಹೊಡೆದುರುಳಿಸಿ, ಪೈಲಟ್‌ ವಶಕ್ಕೆ ಪಡೆದ ಉಕ್ರೇನ್

ಶನಿವಾರ ಉಕ್ರೇನಿಯನ್ ವಾಯು ರಕ್ಷಣಾ ಪಡೆ ರಷ್ಯಾದ ವಿಮಾನವನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಅಷ್ಟೇ ಅಲ್ಲಾ ಚೆರ್ನಿಹಿವ್ ಹೊರವಲಯದಲ್ಲಿ ಉಕ್ರೇನ್ ಪಡೆ ಹೊಡೆದುರುಳಿಸಿದ ವಿಮಾನದ ಪೈಲಟ್ ಅನ್ನು Read more…

BIG NEWS: ಹೆಲಿಕಾಪ್ಟರ್​ ದುರಂತದಲ್ಲಿ ಟ್ರೇನಿ ಪೈಲಟ್​ ಹಾಗೂ ಪೈಲಟ್​ ದುರ್ಮರಣ

ನಲ್ಗೊಂಡ ಜಿಲ್ಲೆಯ ಪೆಡವೂರ ಮಂಡಲದ ತುಂಗತರ್ಥಿ ಗ್ರಾಮದಲ್ಲಿ ಟ್ರೇನಿ ಹೆಲಿಕಾಪ್ಟರ್​ ಪತನಗೊಂಡ ಪರಿಣಾಮ ಮಹಿಳಾ ಟ್ರೇನಿ ಪೈಲಟ್​ ಹಾಗೂ ಮತ್ತೊಬ್ಬ ಪೈಲಟ್​ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕಾಗಮಿಸಿದ ನಲ್ಗೊಂಡ ಪೊಲೀಸರು Read more…

ಪೈಲಟ್ ಜೊತೆ ನಟ ರಾಜ್‌ ಬಬ್ಬರ್‌ ಪುತ್ರನ ವಾಗ್ವಾದ; ಹಳೆ ವಿಡಿಯೋ ಪೋಸ್ಟ್‌ ಮಾಡಿದ ಆರ್ಯ

ಹಿರಿಯ ನಟ ಮತ್ತು ರಾಜಕಾರಣಿ ರಾಜ್ ಬಬ್ಬರ್ ಅವರ ಪುತ್ರ ಆರ್ಯ ಬಬ್ಬರ್ ಹಾಗೂ ಗೋಫಸ್ಟ್ ವಿಮಾನ ಸಂಸ್ಥೆಯ ಪೈಲಟ್ ನಡುವೆ ಜೋಕ್ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ. Read more…

ಚಂಡಮಾರುತದಲ್ಲೂ ಯಶಸ್ವಿಯಾಗಿ ವಿಮಾನ ಲ್ಯಾಂಡ್ ಮಾಡಿದ ಏರ್ ಇಂಡಿಯಾ ಪೈಲಟ್‌ಗಳು; ವಿಡಿಯೋ ವೈರಲ್…!

ಯುನೈಸ್ ಚಂಡಮಾರುತವು ಬ್ರಿಟನ್ ಹಾಗೂ ಯೂರೋಪ್ ನಲ್ಲಿ ತೀವ್ರ ಹಾನಿಯುಂಟು ಮಾಡುತ್ತಿದೆ.‌ ರಸ್ತೆಯಲ್ಲಿ ಜನರು ಓಡಾಡುವುದಕ್ಕು ಕಷ್ಟವಾಗಿದೆ. ಈ ಸಂದರ್ಭದಲ್ಲಿ ಲಂಡನ್ ನಗರದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.‌ ಆದರೀಗ Read more…

BREAKING NEWS: ವಾಯುಸೇನೆಯ ಮಿಗ್ -21 ವಿಮಾನ ಪತನ, ವಿಂಗ್ ಕಮಾಂಡರ್ ದುರ್ಮರಣ

ರಾಜಸ್ಥಾನದಲ್ಲಿ ನಿನ್ನೆ ರಾತ್ರಿ 8.30 ಕ್ಕೆ ಮಿಗ್-21 ವಿಮಾನ ಪತನವಾಗಿದ್ದು ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಸಾವು ಕಂಡಿದ್ದಾರೆ. ರಾಜಸ್ಥಾನದ ಪಶ್ಚಿಮ ವಲಯದಲ್ಲಿ ತರಬೇತಿ ವೇಳೆ ದುರ್ಘಟನೆ ಸಂಭವಿಸಿದೆ. Read more…

ಭಾರತೀಯ ವಾಯುಪಡೆ ಹೆಲಿಕಾಪ್ಟರ್​ ಕ್ರ್ಯಾಶ್​ಲ್ಯಾಂಡ್​…..!

ಭಾರತೀಯ ವಾಯುಪಡೆಗೆ ಸೇರಿದ ಎಂಐ – 17 ಹೆಲಿಕಾಪ್ಟರ್​​ ಅರುಣಾಚಲ ಪ್ರದೇಶದ ರೋಚಮ್​ ಹೆಲಿಪ್ಯಾಡ್​​ನಲ್ಲಿ ಕ್ರ್ಯಾಶ್​ಲ್ಯಾಂಡ್​ ಆಗಿದೆ. ಈ ಹೆಲಿಕಾಪ್ಟರ್​ನಲ್ಲಿ ಇಬ್ಬರು ಪೈಲಟ್​ ಹಾಗೂ ಮೂವರು ಸಿಬ್ಬಂದಿ ಇದ್ದರು Read more…

ಪೈಲಟ್‌ಗೆ ಹೃದಯಾಘಾತ: ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶ

  ಮಾಸ್ಕೋದಿಂದ ಢಾಕಾಗೆ ಫ್ಲೈಟ್‌ನಲ್ಲಿದ್ದ ಬಿಮಾನ್ ಬಾಂಗ್ಲಾದೇಶದ ವಿಮಾನವೊಂದರ ಪೈಲಟ್‌ ಒಬ್ಬರಿಗೆ ಕಾಕ್‌ಪಿಟ್‌ನಲ್ಲೇ ಹೃದಯಾಘಾತವಾಗಿ ವಿಮಾನವನ್ನು ನಾಗ್ಪುರದ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ. ಛತ್ತೀಸ್‌ಘಡದ ರಾಯ್ಪುರದ ನೆತ್ತಿ ಮೇಲೆ ಹಾರಾಡುತ್ತಿದ್ದ Read more…

ವಿಮಾನದಲ್ಲಿ ಸೀಟ್ ಬದಲಿಸುವುದ್ರಿಂದ ಆಗ್ಬಹುದು ಅಪಘಾತ

ಬಸ್, ರೈಲು ಹೀಗೆ ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರಿಗೆ ತಮ್ಮ ಸೀಟ್ ಸರಿ ಬರುವುದಿಲ್ಲ. ವಿಮಾನದಲ್ಲೂ ಪ್ರಯಾಣಿಕರು ಸೀಟ್ ಬದಲಿಸುತ್ತಾರೆ. ಆದ್ರೆ ವಿಮಾನದಲ್ಲಿ ಸೀಟ್ ಬದಲಾವಣೆ Read more…

ಕೋವಿಡ್ ವಿರುದ್ಧದ 243 ದಿನಗಳ ಹೋರಾಟದಲ್ಲಿ ಸೋತ ಬ್ರಿಟಿಷ್‌ ಏರ್‌ವೇಸ್‌ ಪೈಲಟ್

ಕಳೆದ ವರ್ಷದಿಂದ ಬಾಧಿಸುತ್ತಿರುವ ಕೋವಿಡ್-19 ಸೋಂಕಿನಿಂದಾಗಿ ಜಗತ್ತಿನಾದ್ಯಂತ ಸಾವುಗಳ ಸಂಖ್ಯೆ ಹೆಚ್ಛಾಗುತ್ತಲೇ ಸಾಗಿದೆ. ಸೋಂಕಿನ ವಿರುದ್ಧ ಹೋರಾಡಲು ಆಸ್ಪತ್ರೆಗೆ ದಾಖಲಿಸಿದರೂ ಸಹ ಮೃತಪಟ್ಟ ಅನೇಕ ಘಟನೆಗಳ ಬಗ್ಗೆ ಸಾಮಾಜಿಕ Read more…

ಈ ಕಾರಣಕ್ಕೆ ವೈರಲ್​ ಆಯ್ತು ವಿಮಾನಯಾನ ಇಲಾಖೆ ಅಧಿಕಾರಿ ಪೋಸ್ಟ್…..!

ಕೋವಿಡ್​ ಮಾರ್ಗಸೂಚಿ ಇರಲಿ ಬಿಡಲಿ, ವಿಮಾನ ನಿಲ್ದಾಣದಿಂದ ಹೊರ ಬರೋದು ಹಾಗೂ ಒಳ ಹೋಗುವ ಕೆಲಸ ಸುಲಭವಂತೂ ಅಲ್ಲ. ನೀವು ವಿಮಾನದಿಂದ ಸರಿಯಾದ ಸಮಯಕ್ಕೆ ಇಳಿದ್ರೂ ಸಹ ಲಗೇಜ್​ Read more…

BREAKING NEWS: ಸೇನಾ ಹೆಲಿಕಾಪ್ಟರ್ ಪತನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಘಟನೆಯಲ್ಲಿ ಪೈಲಟ್ ಗಳಿಬ್ಬರು ಗಾಯಗೊಂಡಿದ್ದಾರೆ. ಪೈಲಟ್ ಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ Read more…

ಮದುವೆ ನೆಪದಲ್ಲಿ ಕಿರುತೆರೆ ನಟಿ ಮೇಲೆ ಅತ್ಯಾಚಾರ

ಮುಂಬೈ: ಮದುವೆಯ ನೆಪದಲ್ಲಿ ಕಿರುತೆರೆ ನಟಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಪೈಲಟ್ ವಿರುದ್ಧ ದೂರು ದಾಖಲಾಗಿದೆ. ಮುಂಬೈ ಉಪನಗರ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿ Read more…

ಒಂದೇ ಕಾಕ್‌ಪಿಟ್‌ ಹಂಚಿಕೊಂಡು ಇತಿಹಾಸ ಸೃಷ್ಟಿಸಿದ ತಾಯಿ – ಮಗಳು

ವಾಣಿಜ್ಯ ವಿಮಾನದ ಪೈಲಟ್‌ಗಳಾಗಿ ಒಂದೇ ಫ್ಲೈಟ್‌ನಲ್ಲಿ ಕೆಲಸ ಮಾಡಿದ ಅಮ್ಮ-ಮಗಳ ಜೋಡಿಯೊಂದು ಇತಿಹಾಸ ಸೃಷ್ಟಿಸಿದೆ. ಅಮೆರಿಕದ ಸುಜಿ ಗರ‍್ರೆಟ್‌ ಕಳೆದ 30 ವರ್ಷಗಳಿಂದ ಪೈಲೆಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. Read more…

180 ಪ್ರಯಾಣಿಕರ ಜೀವ ಉಳಿಯಲು ಕಾರಣವಾಯ್ತು ಸಾವಿಗೂ ಮುನ್ನ ಪೈಲೆಟ್‌ ಮಾಡಿದ ಕಾರ್ಯ

ಕೋಯಿಕ್ಕೋಡ್‌ನಲ್ಲಿ ಅಪಘಾತಕ್ಕೆ ಈಡಾದ ಏರ್‌ ಇಂಡಿಯಾ ವಿಮಾನದ ಪೈಲಟ್‌, ಕ್ಯಾಪ್ಟನ್ ದೀಪಕ್ ಸಾಠೆ ಭಾರತೀಯ ವಾಯು ಪಡೆಯಲ್ಲಿ ಕೆಲಸ ಮಾಡಿದ್ದು, ಅವರಿಗೆ ಪ್ರತಿಷ್ಠಿತ ‘Sword of Honour’ ಗೌರವವೂ Read more…

ತಮಿಳಿನಲ್ಲಿ ಇನ್‌-ಫ್ಲೈಟ್ ಘೋಷಣೆ ಮಾಡಿದ ಇಂಡಿಗೋ ಪೈಲಟ್

ಸಾಮಾನ್ಯವಾಗಿ ದೇಸೀ ವಿಮಾನಯಾನದ ಮಾರ್ಗಗಳಲ್ಲಿ ಇನ್‌-ಫ್ಲೈಟ್‌ ಘೋಷಣೆಯನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾಡಲಾಗುತ್ತದೆ. ಆದರೆ ಇಂಡಿಗೋ ಪೈಲಟ್ ಒಬ್ಬರು ಪ್ರಯಾಣಿಕರಿಗೆ ತಮಿಳಿನಲ್ಲಿ ಘೋಷಣೆ ಮಾಡುವ ಮೂಲಕ ನೆಟ್‌ನಲ್ಲಿ ವೈರಲ್‌ Read more…

ಕೊರೊನಾ ಎಫೆಕ್ಟ್: ಫುಡ್ ಡೆಲಿವರಿ ಬಾಯ್ ಆದ ಪೈಲೆಟ್…..!

ಕೋವಿಡ್-19 ಎಂಬುದು ಅದೆಷ್ಟು ಜನರ ಬದುಕನ್ನು ನಾಶ ಮಾಡಿದೆ ಎಂದು ಹೇಳಲು ಸಾಧ್ಯವಿಲ್ಲ. ಇರುವ ಕಮಿಟ್ಮೆಂಟ್ ಹೋಗಲಿ, ಆ ದಿನದ ಊಟಕ್ಕೆ ದುಡ್ಡಾದರೆ ಸಾಕು ಎನ್ನಿಸುವಷ್ಟರ ಮಟ್ಟಿಗೆ ಹಲವರ Read more…

BIG BREAKING: ವಿಮಾನ ಪತನ, ಮಹಿಳಾ ಪೈಲಟ್ ಸೇರಿ ಇಬ್ಬರ ದುರ್ಮರಣ

ಒಡಿಶಾದಲ್ಲಿ ತರಬೇತಿ ವಿಮಾನ ಪತನವಾಗಿದ್ದು, ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ. ಬಿಹಾರ ಮತ್ತು ತಮಿಳುನಾಡು ಪೈಲಟ್ ಗಳು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಒಡಿಶಾದ ಧೇಂಕ್ ನಲ್ ಜಿಲ್ಲೆಯಲ್ಲಿ ಸೋಮವಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...