alex Certify Pension | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ನಂತ್ರ ಬದಲಾಗುತ್ತೆ ಉದ್ಯೋಗಿ ಪಿಂಚಣಿ ಯೋಜನೆ ನಿಯಮ

ಇಪಿಎಫ್ ಮತ್ತು ಇಪಿಎಸ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅಗತ್ಯದ ಸಮಯದಲ್ಲಿ ಮಾತ್ರವಲ್ಲದೆ ಪಿಎಫ್ ಹಣದಿಂದ ಅನೇಕ ಪ್ರಯೋಜನವಿದೆ. ಭವಿಷ್ಯ ನಿಧಿ, ಉದ್ಯೋಗಿಗೆ ಮಾತ್ರವಲ್ಲ ಆತನ ಕುಟುಂಬಕ್ಕೂ ನೆರವಾಗುತ್ತದೆ. ಇಪಿಎಫ್‌ಒ Read more…

ʼಮಾಹಿತಿ ಹಕ್ಕು ಕಾಯ್ದೆʼ ಅಡಿ ಮಾಜಿ ಶಾಸಕರುಗಳ ಕುರಿತು ಶಾಕಿಂಗ್‌ ಸಂಗತಿ ಬಹಿರಂಗ

ಶಾಸನಸಭೆಯಿಂದ ಅನರ್ಹಗೊಂಡಿದ್ದ ಹನ್ನೊಂದು ಮಾಜಿ ಶಾಸಕರು ಬರೋಬ್ಬರಿ ಹನ್ನೊಂದು ವರ್ಷಗಳಿಂದ ಸರ್ಕಾರದಿಂದ ಪಿಂಚಣಿ ಹಾಗೂ ಭತ್ಯೆ ಪಡೆದುಕೊಳ್ಳುತ್ತಿರುವ ಶಾಕಿಂಗ್‌ ಸಂಗತಿ ಬಯಲಾಗಿದೆ. ಇದು ನಡೆದಿರುವುದು ಹರಿಯಾಣದಲ್ಲಿ. ಈ ರೀತಿ Read more…

ವೃದ್ಧಾಪ್ಯ ಸುರಕ್ಷಿತವಾಗಿರಬೇಕೆಂದ್ರೆ ಇಲ್ಲಿ ಹೂಡಿಕೆ ಮಾಡಿ

ವೃದ್ಧಾಪ್ಯದ ಬಗ್ಗೆ ಪ್ರತಿಯೊಬ್ಬರಿಗೂ ಚಿಂತೆಯಿರುತ್ತದೆ. ಕೆಲವರು ವೃದ್ಧಾಪ್ಯವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಲು ಶುರು ಮಾಡಿರ್ತಾರೆ. ಮತ್ತೆ ಕೆಲವರು ಹೂಡಿಕೆ ಎಲ್ಲಿ ಮಾಡಬೇಕೆಂಬ ಗೊಂದಲದಲ್ಲಿ ಸಮಯ ಕಳೆಯುತ್ತಾರೆ. ನೀವೂ ಈ Read more…

50 ಸಾವಿರ ಹೂಡಿಕೆ ಮಾಡಿದರೆ ಸಿಗಲಿದೆ ವಾರ್ಷಿಕ 3,300 ರೂ. ಪಿಂಚಣಿ

ಭಾರತೀಯ ಅಂಚೆ ಕೊಡಮಾಡುವ ಆಕರ್ಷಕ ಸ್ಕೀಂಗಳಲ್ಲಿ ಒಂದು ಮಾಸಿಕ ಪಿಂಚಣಿ ಯೋಜನೆ (ಎಂಐಎಸ್). ನಿವೃತ್ತಿಯ ಬಳಿಕ ತಿಂಗಳಿಗೆ ಇಂತಿಷ್ಟು ಎಂದು ಪಿಂಚಣಿ ಪಡೆಯಲು ಉಳಿತಾಯ ಮಾಡಲು ಅನುವಾಗುವ ಈ Read more…

BIG NEWS: ಒಂದು ಬಾರಿ ಹಣ ಹೂಡಿದ್ರೆ ಜೀವನ ಪರ್ಯಂತ ಸಿಗುತ್ತೆ ಪಿಂಚಣಿ

ವೃದ್ಧಾಪ್ಯದಲ್ಲಿ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದರೆ ನಿಮಗೊಂದು ನೆಮ್ಮದಿ ಸುದ್ದಿಯಿದೆ. ಎಲ್ ಐ ಸಿ, ವೃದ್ಧಾಪ್ಯದಲ್ಲಿ ಆರ್ಥಿಕ ರಕ್ಷಣೆ ನೀಡಲು ಉತ್ತಮ ಯೋಜನೆ ಶುರು ಮಾಡಿದೆ. ಎಲ್ಐಸಿ ಹೊಸ Read more…

BIG NEWS: ಹಳೆ ಪಿಂಚಣಿ ಪಡೆಯಲು ಅವಕಾಶ, ಸರ್ಕಾರದಿಂದ ಮಾರ್ಗಸೂಚಿ

ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆ NPS ಬದಲಿಗೆ 2006 ಕ್ಕಿಂತ ಮೊದಲು ಇದ್ದ  ಹಳೆಯ ಪಿಂಚಣಿ(OPS) ಪಡೆಯಲು ಮೃತ ಸರ್ಕಾರಿ ನೌಕರರ ಕುಟುಂಬದವರಿಗೆ ಅವಕಾಶ ಕಲ್ಪಿಸಿ ಸರ್ಕಾರದಿಂದ ಮಾರ್ಗಸೂಚಿ Read more…

NPS ಕನಿಷ್ಠ ಪಿಂಚಣಿ ಖಾತರಿ ಸೌಲಭ್ಯ: ಹೊಸಬರು, ಚಂದಾದಾರರಿಗೆ ಸಿಹಿ ಸುದ್ದಿ

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ಶೀಘ್ರದಲ್ಲೇ ಕನಿಷ್ಠ ಪಿಂಚಣಿ ಸೌಲಭ್ಯ ದೊರೆಯಲಿದೆ. ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರದ(PFRDA) ವತಿಯಿಂದ NPA ಚಂದಾದಾರರಿಗೆ ಕನಿಷ್ಠ ಪಿಂಚಣಿ Read more…

ಇಪಿಎಫ್ ಹೂಡಿಕೆಯಿಂದ ಕೋಟ್ಯಾಧೀಶರಾಗಬೇಕೇ….? ಇಗೋ ಇಲ್ಲಿದೆ ಐಡಿಯಾ

ಸುದೀರ್ಘಾವಧಿ ಹೂಡಿಕೆ ಮೇಲೆ ಕೋಟಿ ರೂಪಾಯಿ ಸಂಪಾದಿಸಲು ಇಚ್ಛಿಸುತ್ತಿದ್ದೀರಾ? ನಿಮ್ಮ ಮಾಸಿಕ ವೇತನದ ಇಪಿಎಫ್‌ ಉಳಿತಾಯದ ಮೂಲಕ ಈ ಕನಸು ನನಸಾಗಿಸಬಹುದು. ನಿಮ್ಮ ಸಂಬಳದಿಂದ ಒಂದು ಭಾಗ ಹಾಗೂ Read more…

ಕರ್ನಾಟಕ ಬ್ಯಾಂಕ್ ಗೆ RBI ಗುಡ್ ನ್ಯೂಸ್

ಮಂಗಳೂರು: ಕರ್ನಾಟಕ ಬ್ಯಾಂಕ್ ಗೆ ಸರ್ಕಾರದ ಏಜೆನ್ಸಿ ಬ್ಯಾಂಕ್ ಮನ್ನಣೆ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ Read more…

ನಿವೃತ್ತಿ ಬಳಿಕ ಮಾಸಿಕ 2 ಲಕ್ಷ ರೂ. ಪಿಂಚಣಿ ಪಡೆಯಲು ಇಲ್ಲಿದೆ ಮಾಹಿತಿ

ಮೂವತ್ತರ ಗಡಿ ದಾಟಿದ ಮೇಲೆ ನಿವೃತ್ತಿ ಬಳಿಕ ಜೀವನದ ಮೇಲೆ ಆಲೋಚನೆಗಳು ಆರಂಭವಾಗುವುದು ಸಹಜ. ಹೀಗೊಂದು ಆಲೋಚನೆ ಬರುತ್ತಲೇ ಸೂಕ್ತ ಹೂಡಿಕೆಗಳ ಆಯ್ಕೆಗಳನ್ನು ಎಡತಾಕುತ್ತೇವೆ. ಸದ್ಯದ ಮಟ್ಟಿಗೆ ಮಾಸಿಕ Read more…

60 ವರ್ಷದ ಬದಲು 40 ವರ್ಷಕ್ಕೆ ಸಿಗಲಿದೆ ʼಪಿಂಚಣಿʼ

ಪಿಂಚಣಿ ಸಿಗೋದು 60 ವರ್ಷವಾದ್ಮೇಲೆ. ಆದರೆ ಈಗ 60 ವರ್ಷದವರೆಗೆ ಕಾಯುವ ಅವಶ್ಯಕತೆಯಿಲ್ಲ.  ಎಲ್‌ಐಸಿ ಇತ್ತೀಚೆಗೆ ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ದೊಡ್ಡ ಮೊತ್ತವನ್ನು ಜಮಾ ಮಾಡಿದ್ರೆ, Read more…

ವೃದ್ಧಾಪ್ಯ ವೇತನ 1200 ರೂ., ವಿಧವಾ ವೇತನ 800 ರೂ.ಗೆ ಹೆಚ್ಚಳ

ಬೆಂಗಳೂರು: ವೃದ್ಧಾಪ್ಯ ವೇತನ ಸೇರಿ ಸಾಮಾಜಿಕ ಭದ್ರತಾ ಯೋಜನೆಯ ಮಾಸಾಶನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ಮಾಸಾಶನವನ್ನು ಹೆಚ್ಚಳ Read more…

BIG BREAKING: ಮಾಸಾಶನ ಫಲಾನುಭವಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ಸಾಮಾಜಿಕ ಭದ್ರತಾ ಯೋಜನೆಯ ಮಾಸಾಶನಗಳನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುತ್ತಿರುವ ಮಾಸಾಶನವನ್ನು ಹೆಚ್ಚಳ ಮಾಡಲಾಗಿದೆ. ಪ್ರಮಾಣ ವಚನ Read more…

ಐವತ್ತು ಸಾವಿರ ರೂ. ಹೂಡಿ, 3300 ಪಿಂಚಣಿ ಪಡೀರಿ; ಇದು ಇಂಡಿಯಾ ಪೋಸ್ಟ್ ಪೆನ್ಷನ್ ಸ್ಕೀಂ‌

ಪ್ರತಿಯೊಬ್ಬರಿಗೂ ನಿವೃತ್ತಿ ಜೀವನಲ್ಲಿನ‌ ಆದಾಯದ ಬಗ್ಗೆ ಚಿಂತೆ ಇರುತ್ತದೆ. ದುಡಿಯವ ಸಂದರ್ಭದಲ್ಲಿ ಉಳಿಕೆ ಮಾಡಿಕೊಂಡು ನಿವೃತ್ತಿ ಜೀವನದಲ್ಲಿ ಬಳಸುವ ಬಗ್ಗೆ ಆಲೋಚನೆ ಇರುತ್ತದೆ. ಹೂಡಿಕೆದಾರರು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು Read more…

ಪಿಂಚಣಿ ಸೌಲಭ್ಯ: ಸರ್ಕಾರದಿಂದ ಗುಡ್ ನ್ಯೂಸ್

ನವದೆಹಲಿ: ಪಿಂಚಣಿ ಕಾಯ್ದೆಯ ಪರಿಷ್ಕರಣೆ ಶೀಘ್ರ ನಡೆಯಲಿದ್ದು, ನಿವೃತ್ತಿ ಸೌಲಭ್ಯ ಸುಗಮಗೊಳಿಸುವ ಬಗ್ಗೆ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ನಿವೃತ್ತಿ ಸಂದರ್ಭದಲ್ಲಿ ಸುಗಮವಾಗಿ ಸೌಲಭ್ಯಗಳನ್ನು ದೊರಕಿಸಿಕೊಡಲು ಪಿಂಚಣಿ ಕಾಯ್ದೆ Read more…

ವೃದ್ಧಾಪ್ಯ ವೇತನ ಸೇರಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್

ಚಿಕ್ಕಬಳ್ಳಾಪುರ: ವೃದ್ಧಾಪ್ಯ, ಅಂಗವಿಕಲ, ವಿಧವಾ ಪಿಂಚಣಿಗಳು ಸೇರಿದಂತೆ ಸಾಮಾಜಿಕ ಭದ್ರತೆಗೆ ಸಂಬಂಧಪಟ್ಟ ಸರ್ಕಾರದ ಎಲ್ಲಾ ಪಿಂಚಣಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಪಿಂಚಣಿಯಿಂದ ಯಾವ ಅರ್ಹ ವ್ಯಕ್ತಿಯು ವಂಚಿತರಾಗದಂತೆ Read more…

ರೈತರ ʼಪಿಂಚಣಿʼ ಯೋಜನೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಖಾಂತರ ದೇಶದ 11 ಕೋಟಿಗೂ ಅಧಿಕ ರೈತರಿಗೆ ಪ್ರಯೋಜನವಾಗಿದೆ. 2018ರಲ್ಲಿ ಆರಂಭಗೊಂಡ ಈ ಯೋಜನೆ ಮೂಲಕ ರೈತರಿಗೆ ಆರ್ಥಿಕ ನೆರವನ್ನು Read more…

ಸರ್ಕಾರದಿಂದ ಪಿಂಚಣಿ ಸೌಲಭ್ಯ: ಮಾಹಿತಿ ನೀಡಲು ಮನವಿ

ಮಡಿಕೇರಿ: ತುರ್ತು ಪರಿಸ್ಥಿತಿ(1975-76) ವಿರುದ್ಧ ಹೋರಾಟ ಮತ್ತು ಸೆರೆವಾಸ ಅನುಭವಿಸಿದರಿಗೆ ಸರ್ಕಾರದಿಂದ ಪಿಂಚಣಿ ನೀಡಲು ಪರಿಶೀಲಿಸಲಾಗುತ್ತಿದೆ. ಆ ದಿಸೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಭಾಗವಹಿಸಿದವರ ವಿವರಗಳು ಮತ್ತು ಬದುಕಿಲ್ಲದವರ ಕುಟುಂಬದ Read more…

ಉದ್ಯೋಗಿಗಳಿಗೆ ಗುಡ್‌ ನ್ಯೂಸ್: ತಿಂಗಳ ಮೊದಲ ದಿನ ಭಾನುವಾರ ಬಂದ್ರೂ ಸಿಗಲಿದೆ ಸಂಬಳ

ವೇತನ,‌ ಪಿಂಚಣಿ, ಇಎಂಐಗೆ ಸಂಬಂಧಿಸಿದಂತೆ ಆಗಸ್ಟ್ ಒಂದರಿಂದ ನಿಯಮ ಬದಲಾಗಲಿದೆ. ವೇತನ, ಪಿಂಚಣಿ, ಇಎಂಐಗಾಗಿ ಬ್ಯಾಂಕ್ ಕೆಲಸದ ದಿನಗಳನ್ನು ಕಾಯ್ಬೇಕಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ರಾಷ್ಟ್ರೀಯ ಸ್ವಯಂಚಾಲಿತ Read more…

ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್: ತುಟ್ಟಿಭತ್ಯೆ ಬಿಡುಗಡೆಗೆ ಕೇಂದ್ರ ನಿರ್ಧಾರ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಪರಿಷ್ಕೃತ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಸರ್ಕಾರ Read more…

ಶಿವಮೊಗ್ಗ: ಪಿಂಚಣಿ, ಆರೋಗ್ಯ ಸೇರಿ ಇತರೆ ಸೌಲಭ್ಯಕ್ಕಾಗಿ ಬಿಪಿಎಲ್ ಕಾರ್ಡ್; ಎಲ್ಲ ಅರ್ಹರಿಗೆ ಪಡಿತರ ಚೀಟಿ ನೀಡಲು ಆಗ್ರಹ

ಶಿವಮೊಗ್ಗ: ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಹಾಕಿರುವವರಿಗೆ ಕೂಡಲೇ ಕಾರ್ಡ್ ನೀಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಠಿ ಕಲ್ಲೂರು ಮೇಘರಾಜ್ Read more…

ಪ್ರತಿ ದಿನ 7 ರೂ. ಉಳಿಸಿ ತಿಂಗಳಿಗೆ ಪಡೆಯಿರಿ 5 ಸಾವಿರ ರೂ.

ಪ್ರತಿಯೊಬ್ಬರಿಗೂ ವೃದ್ಧಾಪ್ಯದ ಚಿಂತೆ ಕಾಡುತ್ತದೆ. ವೃದ್ಧಾಪ್ಯದಲ್ಲಿ ಹಣಕಾಸಿನ ಸಮಸ್ಯೆ ಆಗದಿರಲಿ ಎನ್ನುವ ಕಾರಣಕ್ಕೆ ಅನೇಕರು ಸುರಕ್ಷಿತ ಹೂಡಿಕೆ ಮಾಡ್ತಾರೆ. ನೀವೂ ಹೂಡಿಕೆ ಆಲೋಚನೆಯಲ್ಲಿದ್ದರೆ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ Read more…

BIG NEWS: ಕುಟುಂಬ ಪಿಂಚಣಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಐತಿಹಾಸಿಕ ತೀರ್ಮಾನ

ಪಿಂಚಣಿ ವಿಚಾರವಾಗಿ 1972ರಿಂದ ಜಾರಿಯಲ್ಲಿದ್ದ ನಿಯಮವನ್ನ 50 ವರ್ಷಗಳ ಸತತ ಪ್ರಯತ್ನದ ಬಳಿಕ ಕೇಂದ್ರ ಸರ್ಕಾರ ಇದನ್ನ ಬದಲಾವಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಸರ್ಕಾರಿ ಪಿಂಚಣಿದಾರನನ್ನ ಸಂಗಾತಿ ಇಲ್ಲವೇ ಮಕ್ಕಳೇ Read more…

50,000 ರೂ. ಹೂಡಿಕೆ ಮಾಡಿ 3,300 ರೂ. ಪಿಂಚಣಿ ಪಡೆಯಲು ಇಲ್ಲಿದೆ ಮಾಹಿತಿ

ಭದ್ರತೆ ಹಾಗೂ ದೊಡ್ಡ ರಿಟರ್ನ್ಸ್ ಬಯಸುವ ಮಂದಿಗೆ ಅಂಚೆ ಕಚೇರಿಗಳಲ್ಲಿ ಹೂಡಿಕೆ ಮಾಡುವುದು ಭಾರೀ ಜನಪ್ರಿಯವಾದ ಆಯ್ಕೆಯಾಗಿದೆ. ಮಾಸಿಕ ಆದಾಯ ಯೋಜನೆ (ಎಂಐಎಸ್‌) ಯೋಜನೆಯೊಂದರ ಮೂಲಕ ದೊಡ್ಡ ಮೊತ್ತವೊಂದರ Read more…

ಪಿಪಿಎಫ್‌ನಲ್ಲಿ ಹೀಗೆ ಹೂಡಿಕೆ ಮಾಡಿದರೆ ಸಿಗುತ್ತೆ ಬರೋಬ್ಬರಿ 1 ಕೋಟಿ ರೂ.

ಭಾರತದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಬಹಳ ಜನಪ್ರಿಯ ಹೂಡಿಕೆ ಯೋಜನೆಗಳಾಗಿವೆ. ಭಾರತ ಸರ್ಕಾರ ನಡೆಸುತ್ತಿರುವ ಎರಡೂ ಹೂಡಿಕೆ ಯೋಜನೆಗಳ ಮೂಲಕ Read more…

ಕೌಟುಂಬಿಕ ಪಿಂಚಣಿ ನಿಯಮದಲ್ಲಿ ಮಹತ್ವದ ಬದಲಾವಣೆ: ಇಲ್ಲಿದೆ ಈ ಕುರಿತ ಮಾಹಿತಿ

ಕೋವಿಡ್-19 ಸಾಂಕ್ರಮಿಕದ ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ ಕುಟುಂಬ ಪಿಂಚಣಿ ನಿಯಮಗಳನ್ನು ಕೇಂದ್ರ ಸರ್ಕಾರ ಇನ್ನಷ್ಟು ಸರಳೀಕರಿಸಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಹೊಸ ಕೌಟುಂಬಿಕ ಪಿಂಚಣಿ ನಿಯಮಾನುಸಾರ, Read more…

ಉದ್ಯೋಗಿಗಳ ಗಮನಕ್ಕೆ: ಒಂದೇ ಒಂದು ಎಸ್‌ಎಂಎಸ್‌ ಮೂಲಕ ತಿಳಿಯಿರಿ PF ಬ್ಯಾಲೆನ್ಸ್

ತನ್ನ ಲಕ್ಷಾಂತರ ಚಂದಾದಾರರಿಗೆ ಅನುಕೂಲವಾಗುವ ಕ್ರಮವೊಂದನ್ನು ತೆಗೆದುಕೊಂಡಿರುವ ಕಾರ್ಮಿಕರ ಭವಿಷ್ಯನಿಧಿ ಸಂಘಟನೆ (ಇಪಿಎಫ್‌ಓ), ಖಾತೆಯಲ್ಲಿ ಎಷ್ಟು ದುಡ್ಡಿದೆ ಎಂದು ನೋಡಿಕೊಳ್ಳಲು ಸರಳವಾದ ಅನುಕೂಲವೊಂದನ್ನು ಮಾಡಿಕೊಟ್ಟಿದೆ. ಪಿಂಚಣಿ ಖಾತೆಯಲ್ಲಿ ದುಡ್ಡು Read more…

ಕೌಟುಂಬಿಕ ಪಿಂಚಣಿ ಕುರಿತಂತೆ ಕೇಂದ್ರದಿಂದ ಗುಡ್ ನ್ಯೂಸ್

ನವದೆಹಲಿ: ಕೌಟುಂಬಿಕ ಪಿಂಚಣಿಯನ್ನು ಅರ್ಜಿ ಸಲ್ಲಿಕೆಯಾದ ಒಂದು ತಿಂಗಳಲ್ಲಿ ನಿಗದಿ ಮಾಡಿ ಪಾವತಿಸಬೇಕೆಂದು ಕೇಂದ್ರ ಸರ್ಕಾರ ವತಿಯಿಂದ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ನಿವೃತ್ತಿ ವೇತನ ಪಡೆಯುವ ನೌಕರರು Read more…

ಭರ್ಜರಿ ಗುಡ್‌ ನ್ಯೂಸ್: ರೈತರಿಗೆ ಸಿಗಲಿದೆ ವಾರ್ಷಿಕ 36000 ರೂ. ಪಿಂಚಣಿ…!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಖಾಂತರ ದೇಶದ 11 ಕೋಟಿಗೂ ಅಧಿಕ ರೈತರಿಗೆ ಪ್ರಯೋಜನವಾಗಿದೆ. 2018ರಲ್ಲಿ ಆರಂಭಗೊಂಡ ಈ ಯೋಜನೆ ಮೂಲಕ ರೈತರಿಗೆ ಆರ್ಥಿಕ ನೆರವನ್ನು Read more…

ʼಪಿಂಚಣಿʼ ಹಣದಲ್ಲಿ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಸಲಕರಣೆ ಖರೀದಿಸಿಕೊಟ್ಟ ನಿವೃತ್ತ ಶಿಕ್ಷಕ

ಅನುಕರಣೀಯ ನಿದರ್ಶನವೊಂದರಲ್ಲಿ; ತಮ್ಮ ಪಿಂಚಣಿಯ ಅಷ್ಟೂ ಉಳಿತಾಯದ ಹಣವನ್ನು ಆಸ್ಪತ್ರೆಯೊಂದಕ್ಕೆ ಮಿನಿ ವೆಂಟಿಲೇಟರ್‌ಗಳು ಹಾಗೂ ಇತರೆ ಉಪಕರಣಗಳನ್ನು ಖರೀದಿಸಿ ಕೊಡಲು ಪುಸ್ರಮ್ ಸಿನ್ಹಾ ಹೆಸರಿನ 70 ವರ್ಷದ ನಿವೃತ್ತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...