alex Certify Pension | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ ಸಿಹಿ ಸುದ್ದಿ…! ನಿವೃತ್ತಿ ವಯಸ್ಸು, ಪಿಂಚಣಿ ಮೊತ್ತ ಹೆಚ್ಚಳಕ್ಕೆ ಮೋದಿ ಸರ್ಕಾರದ ಚಿಂತನೆ

ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ನೀಡಲಿದೆ. ನೌಕರರ ನಿವೃತ್ತಿ ವಯಸ್ಸು ಮತ್ತು ಪಿಂಚಣಿ ಮೊತ್ತವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಪ್ರಸ್ತಾವನೆಯನ್ನು(ಸಾರ್ವತ್ರಿಕ ಪಿಂಚಣಿ Read more…

ಪಿಂಚಣಿದಾರರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್‌ ನ್ಯೂಸ್

ಸಂಗಾತಿಗಳಿಗೆ ಪಿಂಚಣಿ ಪಡೆಯಲು ಇನ್ನು ಮುಂದೆ ಜಂಟಿ ಖಾತೆ ಹೊಂದಬೇಕಾದ ಅಗತ್ಯವಿಲ್ಲವೆಂದು ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಸಮಸ್ಯೆಗಳು ಹಾಗೂ ಪಿಂಚಣಿಯ ರಾಜ್ಯ ಖಾತೆ ಸಚಿವ Read more…

ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಹೊಸಪೇಟೆ(ವಿಜಯನಗರ): ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿರುವ ಮೈತ್ರಿ ಯೋಜನೆಯಡಿ ಸರ್ಕಾರದ ಆದೇಶದಂತೆ ತೃತೀಯ ಲಿಂಗಿಗಳಿಗೆ(ಮಂಗಳಮುಖಿಯರು) ಮಾಸಿಕ 600 ರೂ.ಗಳ ಮಾಸಾಶನ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು Read more…

BIG NEWS: ಅನಾಥ ಮಕ್ಕಳಿಗೂ ಸಿಗಲಿದೆ ಪಿಂಚಣಿ..! ಇಲ್ಲಿದೆ ಹೆಚ್ಚಿನ ಮಾಹಿತಿ

ಕೊರೊನಾ ದೇಶದ ಪರಿಸ್ಥಿತಿಯನ್ನು ಬದಲಿಸಿದೆ. ಕೊರೊನಾ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಮಹಾಮಾರಿ, ಅನೇಕ ಕುಟುಂಬಗಳನ್ನು ನಾಶ ಮಾಡಿದೆ. ಕೊರೊನಾದಿಂದಾಗಿ ಕೆಲ ಮಕ್ಕಳು, ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇವರಿಗೆ Read more…

ಉದ್ಯೋಗಿ ಸಾವಿನ ಬಳಿಕವೂ ಕುಟುಂಬಕ್ಕೆ ಸಿಗುತ್ತೆ ʼಪಿಂಚಣಿʼ

ಸರಕಾರಿ ನೌಕರರೊಬ್ಬರು ಹಠಾತ್ತಾಗಿ ಸಾವಿಗೀಡಾದರೆ, ಅವರೊಬ್ಬರೇ ಕುಟುಂಬಕ್ಕೆ ಆರ್ಥಿಕ ನೆರವಿನ ಬೆಂಬಲವಾಗಿದ್ದರೆ, ಅಂಥ ಕುಟುಂಬಗಳು ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಬೇಕಿಲ್ಲ. ಕೇಂದ್ರ ಸರಕಾರವು ಸಂತ್ರಸ್ತ ಕುಟುಂಬಗಳಿಗೆ ಕೂಡಲೇ ಅನುಕೂಲ ಕಲ್ಪಿಸಲು Read more…

ತಿಂಗಳಿಗೆ 5 ಸಾವಿರ ರೂ.ವರೆಗೆ ಪಿಂಚಣಿ: ಅಟಲ್ ಪೆನ್ಷನ್ ಯೋಜನೆ ಖಾತೆದಾರರಿಗೆ ಗುಡ್ ನ್ಯೂಸ್

ನವದೆಹಲಿ: ಅಟಲ್ ಪೆನ್ಷನ್ ಯೋಜನೆಯಡಿ ಖಾತೆ ತೆರೆಯುವವರಿಗೆ ಡಿಜಿಟಲ್ ಸೌಲಭ್ಯ ವಿಸ್ತರಿಸಲಾಗಿದೆ. ಆಧಾರ್ ಸಂಖ್ಯೆ ಬಳಸಿಕೊಂಡು ಇ –ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ. ಅಟಲ್ ಪೆನ್ಷನ್ ಯೋಜನೆ ಖಾತೆದಾರರು ಇ-ಕೆವೈಸಿ Read more…

ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿ ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿದಾರರಿಗೆ ಇಲ್ಲಿದೆ ಗುಡ್ ನ್ಯೂಸ್

ಮೈಸೂರು: ಕಂದಾಯ ಇಲಾಖೆಯ ವತಿಯಿಂದ ಅಕ್ಟೋಬರ್ 30 ರಂದು ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾ ಗಾಂಧಿ ವೃದ್ದಾಪ್ಯ ಯೋಜನೆ, ನಿರ್ಗತಿಕಾ ವಿಧವಾ ವೇತನ, ಅಂಗವಿಕಲ Read more…

NPS ಯೋಜನೆ: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್

ನೌಕರರ ಅನುಕೂಲಕ್ಕಾಗಿ ಎನ್.ಪಿ.ಎಸ್. ಮತ್ತಷ್ಟು ಸರಳಗೊಳಿಸಲಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಸರಳಗೊಳಿಸಿದ್ದು, ಮೂರು ಬಾರಿ ಪಿಂಚಣಿಯ ಶೇಕಡ 25 ರಷ್ಟು ಭಾಗವನ್ನು ಹಿಂಪಡೆದುಕೊಳ್ಳುವ ಪ್ರಕ್ರಿಯೆ Read more…

ನಿತ್ಯ 74 ರೂ. ಉಳಿಸಿ ನಿವೃತ್ತಿ ಬಳಿಕ 27,500 ರೂ. ಪಿಂಚಣಿ ಪಡೆಯಿರಿ

ನಿಮ್ಮ ವೃದ್ಧಾಪ್ಯದ ಜೀವನವನ್ನು ನಿಶ್ಚಿಂತೆಯಿಂದ ಕಳೆಯಲು ನೀವು ನಿಮ್ಮ ನಿವೃತ್ತ ಜೀವನದ ಬಗ್ಗೆ ಈಗಿನಿಂದಲೇ ಪ್ಲಾನ್ ಮಾಡುವುದು ಉತ್ತಮ. ನಿಮ್ಮ ನಿವೃತ್ತ ಜೀವನಕ್ಕಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) Read more…

ಮಾಜಿ ಯೋಧರಿಗೆ ಸಿಹಿ ಸುದ್ದಿ: ಇಪಿಪಿಓ-ಡಿಜಿಲಾಕರ್‌‌ ಒಗ್ಗೂಡಿಸಿದ ಕೇಂದ್ರ

ರಕ್ಷಣಾ ಇಲಾಖೆಯ ಪಿಂಚಣಿದಾರರ ಅನುಕೂಲಕ್ಕೆಂದು ವಿದ್ಯುನ್ಮಾನ ಪಿಂಚಣಿ ಪಾವತಿ ವ್ಯವಸ್ಥೆಗೆ (ಇಪಿಪಿಓ) ಡಿಜಿಲಾಕರ್‌ಅನ್ನು ಜೋಡಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಸೆಲ್ಫಿಗೆ ಪೋಸ್ ನೀಡಿ ವೈರಲ್ ಆಗಿದ್ದ ಗೊರಿಲ್ಲಾ ಇನ್ನಿಲ್ಲ Read more…

ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ: ಮಾಸಿಕ ಪಿಂಚಣಿ ಹೆಚ್ಚಳ, ವೃದ್ಧಾಪ್ಯ ವೇತನ ಪರಿಷ್ಕರಣೆ

 ಬೆಂಗಳೂರು: ಹಿರಿಯ ನಾಗರಿಕರ ವೃದ್ಧಾಪ್ಯ ವೇತನ ಪರಿಷ್ಕರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸುಮಾರು 36 ಲಕ್ಷ ಹಿರಿಯರಿಗೆ ಮಾಸಿಕ Read more…

ತಡೆರಹಿತ ʼಪಿಂಚಣಿʼಗಾಗಿ ಡಿಜಿಟಲ್ ಜೀವನ ಪ್ರಮಾಣ ಪತ್ರ ಪಡೆಯುವುದು ಈಗ ಇನ್ನಷ್ಟು ಸರಳ

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಓ) 35 ಲಕ್ಷ ಚಂದಾದಾರರಿಗೆ ಮುಕ್ತಿ ನೀಡುವ ಬೆಳವಣಿಗೆಯೊಂದರಲ್ಲಿ, ಇದೀಗ ನಿಮ್ಮ ಜೀವ ಪ್ರಮಾಣ ಪತ್ರವನ್ನು ಡಿಜಿಟಲ್‌ ಆಗಿ ಸಲ್ಲಿಸಲು ಇಪಿಎಫ್‌ಓ ಅನುವು Read more…

ಪ್ರತಿ ತಿಂಗಳು 10 ಸಾವಿರ ಪಿಂಚಣಿ ಬಯಸುವವರಿಗೆ ಇಲ್ಲಿದೆ ʼಗುಡ್ ನ್ಯೂಸ್ʼ

ನಿವೃತ್ತಿ ನಂತ್ರ ಬದುಕು ಆರ್ಥಿಕವಾಗಿ ಸುರಕ್ಷಿತವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ನಿವೃತ್ತಿಯಲ್ಲಿ ಆರಾಮದ, ಶಾಂತಿಯುತ ಜೀವನ ಬಯಸುವವರಿಗೆ ಸರ್ಕಾರ ನೆರವಾಗ್ತಿದೆ. ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ, Read more…

ಬಡವರಿಗೆ ಬಿಗ್ ಶಾಕ್: ಬಿಪಿಎಲ್ ಕಾರ್ಡ್ ಬದಲಾಗಿ ಪಿಂಚಣಿ ಸ್ಥಗಿತ

ಬೆಂಗಳೂರು: ಹಲವು ಕಾರಣಗಳಿಂದ ಬಡ ಕುಟುಂಬದವರ ಬಿಪಿಎಲ್ ಕಾರ್ಡ್ ರದ್ದಾಗಿದ್ದು, ಅನೇಕರ ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡ್ ಗೆ ಬದಲಾವಣೆ ಮಾಡಿಕೊಡಲಾಗಿದೆ. ಇದರಿಂದಾಗಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಡೆಯುತ್ತಿದ್ದ Read more…

BIG NEWS: 70 ವರ್ಷ ದಾಟಿದ ನಂತ್ರ ನೌಕರರ ಪಿಂಚಣಿ ಸ್ಥಗಿತ ಕುರಿತಾದ ವರದಿ ಸತ್ಯಕ್ಕೆ ದೂರ

ಕೇಂದ್ರ ಸರ್ಕಾರಿ ನೌಕರರಿಗೆ 70 ವರ್ಷ ದಾಟಿದ ನಂತರ ಪಿಂಚಣಿ ನಿಲ್ಲಿಸಲಾಗುವುದು ಎನ್ನಲಾಗಿದ್ದು, ಈ ಕುರಿತಂತೆ ಮಾಧ್ಯಮ ವರದಿಗಳಲ್ಲಿ ಮಾಡಿದ ಸಮರ್ಥನೆಗಳು ನಕಲಿಯಾಗಿವೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ Read more…

ದಂಪತಿಗೆ ಪ್ರತಿ ತಿಂಗಳು ʼಪಿಂಚಣಿʼ ನೀಡುತ್ತೆ ಈ ಯೋಜನೆ

ನಿಮ್ಮ ನಿವೃತ್ತಿ ಜೀವನವನ್ನು ಆರ್ಥಿಕವಾಗಿ ಸುಭದ್ರವಾಗಿಸಲು ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದರೆ ಸರ್ಕಾರದ ಅಟಲ್ ಪಿಂಚಣಿ ಯೋಜನೆ ಒಂದು ಒಳ್ಳೆಯ ಆಯ್ಕೆ. ಈ ಯೋಜನೆಯಲ್ಲಿ ಪತಿ ಹಾಗೂ ಪತ್ನಿಯರಿಬ್ಬರೂ Read more…

ಮದುವೆ ನಂತ್ರ ಬದಲಾಗುತ್ತೆ ಉದ್ಯೋಗಿ ಪಿಂಚಣಿ ಯೋಜನೆ ನಿಯಮ

ಇಪಿಎಫ್ ಮತ್ತು ಇಪಿಎಸ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅಗತ್ಯದ ಸಮಯದಲ್ಲಿ ಮಾತ್ರವಲ್ಲದೆ ಪಿಎಫ್ ಹಣದಿಂದ ಅನೇಕ ಪ್ರಯೋಜನವಿದೆ. ಭವಿಷ್ಯ ನಿಧಿ, ಉದ್ಯೋಗಿಗೆ ಮಾತ್ರವಲ್ಲ ಆತನ ಕುಟುಂಬಕ್ಕೂ ನೆರವಾಗುತ್ತದೆ. ಇಪಿಎಫ್‌ಒ Read more…

ʼಮಾಹಿತಿ ಹಕ್ಕು ಕಾಯ್ದೆʼ ಅಡಿ ಮಾಜಿ ಶಾಸಕರುಗಳ ಕುರಿತು ಶಾಕಿಂಗ್‌ ಸಂಗತಿ ಬಹಿರಂಗ

ಶಾಸನಸಭೆಯಿಂದ ಅನರ್ಹಗೊಂಡಿದ್ದ ಹನ್ನೊಂದು ಮಾಜಿ ಶಾಸಕರು ಬರೋಬ್ಬರಿ ಹನ್ನೊಂದು ವರ್ಷಗಳಿಂದ ಸರ್ಕಾರದಿಂದ ಪಿಂಚಣಿ ಹಾಗೂ ಭತ್ಯೆ ಪಡೆದುಕೊಳ್ಳುತ್ತಿರುವ ಶಾಕಿಂಗ್‌ ಸಂಗತಿ ಬಯಲಾಗಿದೆ. ಇದು ನಡೆದಿರುವುದು ಹರಿಯಾಣದಲ್ಲಿ. ಈ ರೀತಿ Read more…

ವೃದ್ಧಾಪ್ಯ ಸುರಕ್ಷಿತವಾಗಿರಬೇಕೆಂದ್ರೆ ಇಲ್ಲಿ ಹೂಡಿಕೆ ಮಾಡಿ

ವೃದ್ಧಾಪ್ಯದ ಬಗ್ಗೆ ಪ್ರತಿಯೊಬ್ಬರಿಗೂ ಚಿಂತೆಯಿರುತ್ತದೆ. ಕೆಲವರು ವೃದ್ಧಾಪ್ಯವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಲು ಶುರು ಮಾಡಿರ್ತಾರೆ. ಮತ್ತೆ ಕೆಲವರು ಹೂಡಿಕೆ ಎಲ್ಲಿ ಮಾಡಬೇಕೆಂಬ ಗೊಂದಲದಲ್ಲಿ ಸಮಯ ಕಳೆಯುತ್ತಾರೆ. ನೀವೂ ಈ Read more…

50 ಸಾವಿರ ಹೂಡಿಕೆ ಮಾಡಿದರೆ ಸಿಗಲಿದೆ ವಾರ್ಷಿಕ 3,300 ರೂ. ಪಿಂಚಣಿ

ಭಾರತೀಯ ಅಂಚೆ ಕೊಡಮಾಡುವ ಆಕರ್ಷಕ ಸ್ಕೀಂಗಳಲ್ಲಿ ಒಂದು ಮಾಸಿಕ ಪಿಂಚಣಿ ಯೋಜನೆ (ಎಂಐಎಸ್). ನಿವೃತ್ತಿಯ ಬಳಿಕ ತಿಂಗಳಿಗೆ ಇಂತಿಷ್ಟು ಎಂದು ಪಿಂಚಣಿ ಪಡೆಯಲು ಉಳಿತಾಯ ಮಾಡಲು ಅನುವಾಗುವ ಈ Read more…

BIG NEWS: ಒಂದು ಬಾರಿ ಹಣ ಹೂಡಿದ್ರೆ ಜೀವನ ಪರ್ಯಂತ ಸಿಗುತ್ತೆ ಪಿಂಚಣಿ

ವೃದ್ಧಾಪ್ಯದಲ್ಲಿ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದರೆ ನಿಮಗೊಂದು ನೆಮ್ಮದಿ ಸುದ್ದಿಯಿದೆ. ಎಲ್ ಐ ಸಿ, ವೃದ್ಧಾಪ್ಯದಲ್ಲಿ ಆರ್ಥಿಕ ರಕ್ಷಣೆ ನೀಡಲು ಉತ್ತಮ ಯೋಜನೆ ಶುರು ಮಾಡಿದೆ. ಎಲ್ಐಸಿ ಹೊಸ Read more…

BIG NEWS: ಹಳೆ ಪಿಂಚಣಿ ಪಡೆಯಲು ಅವಕಾಶ, ಸರ್ಕಾರದಿಂದ ಮಾರ್ಗಸೂಚಿ

ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆ NPS ಬದಲಿಗೆ 2006 ಕ್ಕಿಂತ ಮೊದಲು ಇದ್ದ  ಹಳೆಯ ಪಿಂಚಣಿ(OPS) ಪಡೆಯಲು ಮೃತ ಸರ್ಕಾರಿ ನೌಕರರ ಕುಟುಂಬದವರಿಗೆ ಅವಕಾಶ ಕಲ್ಪಿಸಿ ಸರ್ಕಾರದಿಂದ ಮಾರ್ಗಸೂಚಿ Read more…

NPS ಕನಿಷ್ಠ ಪಿಂಚಣಿ ಖಾತರಿ ಸೌಲಭ್ಯ: ಹೊಸಬರು, ಚಂದಾದಾರರಿಗೆ ಸಿಹಿ ಸುದ್ದಿ

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ಶೀಘ್ರದಲ್ಲೇ ಕನಿಷ್ಠ ಪಿಂಚಣಿ ಸೌಲಭ್ಯ ದೊರೆಯಲಿದೆ. ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರದ(PFRDA) ವತಿಯಿಂದ NPA ಚಂದಾದಾರರಿಗೆ ಕನಿಷ್ಠ ಪಿಂಚಣಿ Read more…

ಇಪಿಎಫ್ ಹೂಡಿಕೆಯಿಂದ ಕೋಟ್ಯಾಧೀಶರಾಗಬೇಕೇ….? ಇಗೋ ಇಲ್ಲಿದೆ ಐಡಿಯಾ

ಸುದೀರ್ಘಾವಧಿ ಹೂಡಿಕೆ ಮೇಲೆ ಕೋಟಿ ರೂಪಾಯಿ ಸಂಪಾದಿಸಲು ಇಚ್ಛಿಸುತ್ತಿದ್ದೀರಾ? ನಿಮ್ಮ ಮಾಸಿಕ ವೇತನದ ಇಪಿಎಫ್‌ ಉಳಿತಾಯದ ಮೂಲಕ ಈ ಕನಸು ನನಸಾಗಿಸಬಹುದು. ನಿಮ್ಮ ಸಂಬಳದಿಂದ ಒಂದು ಭಾಗ ಹಾಗೂ Read more…

ಕರ್ನಾಟಕ ಬ್ಯಾಂಕ್ ಗೆ RBI ಗುಡ್ ನ್ಯೂಸ್

ಮಂಗಳೂರು: ಕರ್ನಾಟಕ ಬ್ಯಾಂಕ್ ಗೆ ಸರ್ಕಾರದ ಏಜೆನ್ಸಿ ಬ್ಯಾಂಕ್ ಮನ್ನಣೆ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ Read more…

ನಿವೃತ್ತಿ ಬಳಿಕ ಮಾಸಿಕ 2 ಲಕ್ಷ ರೂ. ಪಿಂಚಣಿ ಪಡೆಯಲು ಇಲ್ಲಿದೆ ಮಾಹಿತಿ

ಮೂವತ್ತರ ಗಡಿ ದಾಟಿದ ಮೇಲೆ ನಿವೃತ್ತಿ ಬಳಿಕ ಜೀವನದ ಮೇಲೆ ಆಲೋಚನೆಗಳು ಆರಂಭವಾಗುವುದು ಸಹಜ. ಹೀಗೊಂದು ಆಲೋಚನೆ ಬರುತ್ತಲೇ ಸೂಕ್ತ ಹೂಡಿಕೆಗಳ ಆಯ್ಕೆಗಳನ್ನು ಎಡತಾಕುತ್ತೇವೆ. ಸದ್ಯದ ಮಟ್ಟಿಗೆ ಮಾಸಿಕ Read more…

60 ವರ್ಷದ ಬದಲು 40 ವರ್ಷಕ್ಕೆ ಸಿಗಲಿದೆ ʼಪಿಂಚಣಿʼ

ಪಿಂಚಣಿ ಸಿಗೋದು 60 ವರ್ಷವಾದ್ಮೇಲೆ. ಆದರೆ ಈಗ 60 ವರ್ಷದವರೆಗೆ ಕಾಯುವ ಅವಶ್ಯಕತೆಯಿಲ್ಲ.  ಎಲ್‌ಐಸಿ ಇತ್ತೀಚೆಗೆ ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ದೊಡ್ಡ ಮೊತ್ತವನ್ನು ಜಮಾ ಮಾಡಿದ್ರೆ, Read more…

ವೃದ್ಧಾಪ್ಯ ವೇತನ 1200 ರೂ., ವಿಧವಾ ವೇತನ 800 ರೂ.ಗೆ ಹೆಚ್ಚಳ

ಬೆಂಗಳೂರು: ವೃದ್ಧಾಪ್ಯ ವೇತನ ಸೇರಿ ಸಾಮಾಜಿಕ ಭದ್ರತಾ ಯೋಜನೆಯ ಮಾಸಾಶನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ಮಾಸಾಶನವನ್ನು ಹೆಚ್ಚಳ Read more…

BIG BREAKING: ಮಾಸಾಶನ ಫಲಾನುಭವಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ಸಾಮಾಜಿಕ ಭದ್ರತಾ ಯೋಜನೆಯ ಮಾಸಾಶನಗಳನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುತ್ತಿರುವ ಮಾಸಾಶನವನ್ನು ಹೆಚ್ಚಳ ಮಾಡಲಾಗಿದೆ. ಪ್ರಮಾಣ ವಚನ Read more…

ಐವತ್ತು ಸಾವಿರ ರೂ. ಹೂಡಿ, 3300 ಪಿಂಚಣಿ ಪಡೀರಿ; ಇದು ಇಂಡಿಯಾ ಪೋಸ್ಟ್ ಪೆನ್ಷನ್ ಸ್ಕೀಂ‌

ಪ್ರತಿಯೊಬ್ಬರಿಗೂ ನಿವೃತ್ತಿ ಜೀವನಲ್ಲಿನ‌ ಆದಾಯದ ಬಗ್ಗೆ ಚಿಂತೆ ಇರುತ್ತದೆ. ದುಡಿಯವ ಸಂದರ್ಭದಲ್ಲಿ ಉಳಿಕೆ ಮಾಡಿಕೊಂಡು ನಿವೃತ್ತಿ ಜೀವನದಲ್ಲಿ ಬಳಸುವ ಬಗ್ಗೆ ಆಲೋಚನೆ ಇರುತ್ತದೆ. ಹೂಡಿಕೆದಾರರು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...