alex Certify paste | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಪ್ಪಾದ ಮುಖ ಹೊಳಪು ಪಡೆದುಕೊಳ್ಳಲು ಹೀಗೆ ಮಾಡಿ

ಬಿಸಿಲಿಗೆ ಕೆಲಸ ಮಾಡಿದ ಪರಿಣಾಮ ಇಲ್ಲವೇ ವಿಪರೀತ ದೇಹಾಯಾಸವಾದ ಕಾರಣಕ್ಕೆ ಬಾಯಿಯ ಸುತ್ತ, ಕಣ್ಣಿನ ಸುತ್ತ ಇಲ್ಲವೇ ಮುಖದ ಅಲ್ಲಲ್ಲಿ ಕಪ್ಪು ಬಣ್ಣದ ಪ್ಯಾಚ್ ಗಳು ಕಾಣಿಸಿಕೊಂಡು ನಿಮ್ಮ Read more…

ಬಾಯಿಯ ಸ್ವಚ್ಛತೆ ಕಡೆ ಕೊಡಿ ಗಮನ

ಬಾಯಿಯ ಸ್ವಚ್ಛತೆ ಕಡೆಗೆ ಗಮನ ಕೊಡಬೇಕಾದ್ದು ನಮ್ಮ ಆದ್ಯ ಕರ್ತವ್ಯ. ಹಾಗಿದ್ದರೆ ನಾವು ಬ್ರಶ್ ಮಾಡುವುದು ಹೇಗೆ? ಗಟ್ಟಿಯಾದ ಹಲ್ಲುಗಳ ಬ್ರಶ್ ಬಳಸುವುದರಿಂದ ನಿಮ್ಮ ಹಲ್ಲು ಮತ್ತು ಒಸಡು Read more…

ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿದೆ ʼಟಿಪ್ಸ್ʼ

ಕಾರ್ಯಕ್ರಮಕ್ಕೆ ತೆರಳುವಾಗ ಪ್ರತಿಯೊಬ್ಬರೂ ಮೇಕಪ್ ಗೆ ಕೊಟ್ಟಷ್ಟೇ ಮಹತ್ವವನ್ನು ತಲೆ ಕೂದಲ ನಿರ್ವಹಣೆಗೂ ಕೊಡುತ್ತಾರೆ. ಅದರಲ್ಲೂ ಬಿಳಿ ಕೂದಲು ಇದ್ದರೆ ಅದನ್ನು ಮರೆಮಾಚುವುದೇ ಸವಾಲಿನ ಕೆಲಸ. ಹೇರ್ ಪ್ಯಾಕ್ Read more…

ʼಸೌಂದರ್ಯʼ ವೃದ್ಧಿಸುತ್ತೆ ಸೋಯಾ ಬೀನ್

ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಸೋಯಾ ಬೀನ್ ನಿಂದ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಹೇಗೆನ್ನುತ್ತೀರಾ. ಸೋಯಾ ಬೀನ್ ಪೇಸ್ಟ್ ತಯಾರಿಸಿ ಮುಖಕ್ಕೆ ಮಾಯಿಸ್ಚರೈಸರ್ ರೀತಿ ಹಚ್ಚಿಕೊಂಡರೆ ನಿಮ್ಮ ತ್ವಚೆಯ Read more…

ಉಸಿರಿನ ದುರ್ವಾಸನೆ ಹೋಗಲಾಡಿಸಲು ಈ ಟಿಪ್ಸ್‌ ಅನುಸರಿಸಿ

ಬಾಯಿ ಬಿಟ್ಟರೆ ಸಾಕು, ಜನ ಮಾರು ದೂರ ಓಡ್ತಾರೆ. ಕೆಲವರ ಬಾಯಿಯಿಂದ ಬರುವ ದುರ್ವಾಸನೆಯೇ ಇದಕ್ಕೆ ಕಾರಣ. ಇದನ್ನು ಹೋಗಲಾಡಿಸಲು ಮನೆ ಮದ್ದು ಇಲ್ಲಿದೆ. ದಾಲ್ಚಿನಿ : ದಾಲ್ಚಿನಿಯಲ್ಲಿ ಬ್ಯಾಕ್ಟೀರಿಯ Read more…

ಮಕ್ಕಳನ್ನು ಕಾಡುವ ಕೆಮ್ಮು – ಕಫಕ್ಕೆ ಇಲ್ಲಿದೆ ʼಮನೆಮದ್ದುʼ

ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದಾಗ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಹೆತ್ತವರಿಗೆ ಸವಾಲಿನ ಕೆಲಸವೂ ಹೌದು. ಮಕ್ಕಳಲ್ಲಿ ಸಣ್ಣ ಜ್ವರ, ನೆಗಡಿ, ಶೀತ, ಕಫ ಆದಾಗ ಮನೆಯಲ್ಲೇ Read more…

ತಿಳಿಯಿರಿ ದೊಡ್ಡ ಪತ್ರೆ ಸೊಪ್ಪಿನ ಉಪಯೋಗ

ಮಳೆಗಾಲ ಬಂದಾಯ್ತು. ಜೊತೆಗೆ ಶೀತ, ಕೆಮ್ಮು, ಜ್ವರದ ಸಮಸ್ಯೆಗಳು ಅಂಟಿಕೊಳ್ಳುತ್ತವೆ. ದೊಡ್ಡಪತ್ರೆ ಸೊಪ್ಪು ಸೇವಿಸಿದರೆ ಇದರಿಂದ ಪಾರಾಗಬಹುದು. ಒಂದು ವಾರದ ಕಾಲ ದೊಡ್ಡಪತ್ರೆಯ ಎಲೆಗಳನ್ನು ಸೇವಿಸುತ್ತಾ ಬಂದರೆ ಕಾಮಾಲೆ Read more…

ಕುರ ಸಮಸ್ಯೆ ಕಾಡಲು ಕಾರಣ ಹಾಗೂ ಪರಿಹಾರ

ದೇಹದ ಯಾವುದೇ ಭಾಗದಲ್ಲಿ ಕುರ ಮೂಡಿ ಅದು ಇಡೀ ದೇಹವನ್ನು ನೋವಿನಿಂದ ಹಿಂಡಿ ಹಿಪ್ಪೆ ಮಾಡುವ ಅನುಭವ ನಿಮಗಾಗಿದೆಯೇ…? ಅದರ ಪರಿಹಾರಕ್ಕೂ ಇಲ್ಲಿದೆ ಮದ್ದು. ಕುರ ಮೊಡವೆಯನ್ನೇ ಹೋಲುತ್ತದೆ Read more…

ಚಪ್ಪಲಿ ಒತ್ತಿ ಆದ ಗಾಯಕ್ಕೆ ಇಲ್ಲಿದೆ ನೋಡಿ ಮದ್ದು…!

ಹೊಸದಾಗಿ ಕೊಂಡ ಶೂ ಅಥವಾ ಚಪ್ಪಲಿ ಕಾಲಿಗೆ ಕಚ್ಚುತ್ತಿದೆಯೇ, ಅ ನೋವು ತಡೆಯಲಾರದಷ್ಟು ಕಾಡುತ್ತಿದೆಯೇ? ಇದನ್ನು ಸರಿಪಡಿಸುವುದು ಈಗ ಸುಲಭ. ಹೊಸ ಪಾದರಕ್ಷೆ ಕಾಲುಗಳಿಗೆ ಹೊಂದಿಕೊಳ್ಳುವ ತನಕ ಎಲ್ಲಾದರೂ Read more…

ಫ್ರಿಡ್ಜ್ ನ ದುರ್ಗಂಧ ದೂರ ಮಾಡಲು ಇಲ್ಲಿದೆ ಟಿಪ್ಸ್

ಮನೆಯಲ್ಲಿರುವ ಫ್ರಿಡ್ಜ್ ಗೆ ತರಕಾರಿಯಿಂದ ಹಿಡಿದು ಮೀನು, ಮಾಂಸ ಎಲ್ಲವನ್ನೂ ತುಂಬಿಸಿಟ್ಟುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಪವರ್ ಕಟ್ ಆದಾಗ ಅಥವಾ ಫ್ರಿಡ್ಜ್ ತುಂಬಾ ಗಲೀಜಾದಾಗ ಫ್ರಿಡ್ಜ್ ನೀಂದ ಒಂದು Read more…

ಇಲ್ಲಿದೆ ರುಚಿಯಾದ ಸೈಡ್‌ ಡಿಶ್ ‘ಎಗ್ ಚಿಲ್ಲಿ‘ ರೆಸಿಪಿ

ಅನ್ನದ ಜತೆ ಸೈಡ್ ಡಿಶ್ ಆಗಿ ಏನಾದರೂ ಇದ್ದರೆ ಊಟ ಬೇಗ ಹೊಟ್ಟೆಗೆ ಹೋಗುತ್ತದೆ. ಇಲ್ಲಿ ಸುಲಭವಾಗಿ ಮಾಡುವ ಎಗ್ ಚಿಲ್ಲಿ ಇದೆ. ಒಮ್ಮೆ ಮಾಡಿ ನೋಡಿ. ಬೇಕಾಗುವ Read more…

ಕುರು ಸಮಸ್ಯೆ ಶಮನ ಮಾಡಲು ಇಲ್ಲಿದೆ ಮನೆ ಮದ್ದು

ದೇಹದ ಯಾವುದೋ ಒಂದು ಭಾಗದಲ್ಲಿ ಮೂಡುವ ಕುರು ಭಾರೀ ಮುಜುಗರ ಹುಟ್ಟು ಹಾಕುತ್ತದೆ. ಅದನ್ನು ವಾಸಿ ಮಾಡಲು ಸುಲಭ ಪರಿಹಾರ ಇಲ್ಲಿದೆ. ಬೇವಿನ ಎಲೆಯ ರಸ ಮತ್ತು ಅರಿಶಿನ Read more…

ಮನೆಯಲ್ಲಿಯೇ ರೆಡಿ ಮಾಡಿಟ್ಟುಕೊಳ್ಳಿ ‘ಶುಂಠಿ-ಬೆಳ್ಳುಳ್ಳಿ ಪೇಸ್ಟ್’

ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅನ್ನು ದಿನಾ ಅಡುಗೆಗೆ ಉಪಯೋಗಿಸುತ್ತಲೇ ಇರುತ್ತೇವೆ. ಇದನ್ನು ದಿನಾ ರೆಡಿ ಮಾಡುವುದು ಅಂದರೆ ಒಂದು ದೊಡ್ಡ ಕೆಲಸ. ಕೆಲವೊಮ್ಮೆ ಮನೆಯಲ್ಲಿ ಶುಂಠಿ ಇರುವುದಿಲ್ಲ. ಈ Read more…

ಸೌಂದರ್ಯವರ್ಧಕವಾಗಿ ಬಳಸಿ ʼಪುದೀನಾʼ

ಪುದೀನಾ ಸೊಪ್ಪನ್ನು ಅಡುಗೆ ಮನೆಯಲ್ಲಿ ಬಳಸಿ ನಿಮಗೆ ಅಭ್ಯಾಸವಿದೆಯೇ, ಸೌಂದರ್ಯವರ್ಧಕವಾಗಿ ಅದನ್ನು ಹೇಗೆ ಬಳಸಬಹುದು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಕೇಳಿ. ಪುದೀನಾ ಸೊಪ್ಪಿನಲ್ಲಿ ಬ್ಯಾಕ್ಟೀರಿಯಾ ನಿರೋಧಕ ಗುಣವಿದ್ದು Read more…

ಕಜ್ಜಿ ತುರಿಕೆಗೆ ಇಲ್ಲಿದೆ ʼಮನೆ ಮದ್ದುʼ

ಚರ್ಮದ ಅಲರ್ಜಿ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ. ಇದಕ್ಕೆ ಮನೆಯಲ್ಲೇ ಔಷಧಿ ತಯಾರಿಸಬಹುದು. ಕಾಡಿನ ಗಿಡವೆಂದು ಕರೆಯಲ್ಪಡುವ ಎಕ್ಕೆ ಗಿಡದ ನಾಲ್ಕೈದು ಹನಿಗಳನ್ನು ಒಂದು ಬಟ್ಟಲಿಗೆ ಹಾಕಿ, ಇದಕ್ಕೆ Read more…

ʼನೇಲ್ ಪಾಲಿಶ್ʼ ತೆಗೆಯುವುದು ಈಗ ಸುಲಭ

ಮ್ಯಾಚಿಂಗ್ ಉಡುಪಿಗೆ ಬೇಕಾಗಿ ನಿನ್ನೆ ಬಳಸಿದ ನೇಲ್ ಪಾಲಿಶ್ ತೆಗೆಯಬೇಕಾಗಿದೆಯೇ. ನಿಮ್ಮ ಮನೆಯಲ್ಲಿ ರಿಮೂವರ್ ಇಲ್ಲವೇ. ಅದಿಲ್ಲದೆಯೂ ನಿಮ್ಮ ಉಗುರಿಗೆ ಹಾನಿಯಾಗದಂತೆ ಹೇಗೆ ಬಣ್ಣವನ್ನು ತೆಗೆದುಹಾಕಬಹುದು ಎಂಬುದು ನಿಮಗೆ Read more…

ಹಲ್ಲು ನೋವಾ…..? ಇಲ್ಲಿದೆ ʼಮನೆ ಮದ್ದುʼ

ನಮ್ಮ ಆಹಾರ ಶೈಲಿಯಿಂದಾಗಿಯೇ ಹಲವಾರು ರೀತಿಯ ಕಾಯಿಲೆಗಳು ಕಾಡುತ್ತವೆ. ದಿನಕ್ಕೆರಡು ಬಾರಿ ಹಲ್ಲುಜ್ಜುವ ಮೂಲಕ ಹಲ್ಲಿನ ಹಲವಾರು ಸಮಸ್ಯೆಗಳನ್ನು ದೂರವಿಡಬಹುದು. ಈರುಳ್ಳಿ ಬೀಜ ಸುಟ್ಟಾಗ ಅದರಿಂದ ಬರುವ ಹೊಗೆಯನ್ನು Read more…

ಈ ಟಿಪ್ಸ್ ಫಾಲೋ ಮಾಡಿ ಹಳದಿ ಹಲ್ಲಿನ ಸಮಸ್ಯೆಗೆ ಹೇಳಿ ಗುಡ್ ಬೈ

ಬಾಯಿಂದ ವಾಸನೆ ಬರುವುದು, ಹಲ್ಲು ಹುಳುಕು, ಹಲ್ಲು ಹಳದಿ ಆಗಿರುವುದು ಇವು ತೀರಾ ಮುಜುಗರವನ್ನುಂಟು ಮಾಡುತ್ತದೆ. ದಿನಕ್ಕೆ ಎರಡು ಬಾರಿ ಹಲ್ಲು ತಿಕ್ಕಿದರೂ ಹಲ್ಲು ಬಿಳಿಯಾಗುವುದಿಲ್ಲ ಎಂಬ ಚಿಂತೆ Read more…

ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಸಹಕಾರಿ ಮೆಂತೆ

ಅಡುಗೆ ಮನೆಯಲ್ಲಿ ಮೆಂತೆಕಾಳಿನ ಉಪಯೋಗಗಳು ನಿಮಗೆ ತಿಳಿದೇ ಇದೆ. ಅದರ ಹೊರತಾಗಿ ಮೆಂತೆ ಪ್ರಯೋಜನಗಳನ್ನು ತಿಳಿಯೋಣ ಬನ್ನಿ. ಪ್ರತಿನಿತ್ಯ ಮೆಂತೆಕಾಳನ್ನು ಸೇವಿಸುವುದರಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು Read more…

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತುಂಬಾ ದಿನ ಸ್ಟೋರ್ ಮಾಡಲು ಹೀಗೆ ಮಾಡಿ

ಅನೇಕರು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಇಲ್ಲದೆ ಅಡುಗೆ ಮಾಡೋದೆ ಇಲ್ಲ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸಿಗುತ್ತದೆ. ಆದ್ರೆ ಅನೇಕರು ಅದನ್ನು ಬಳಸುವುದಿಲ್ಲ. Read more…

ಕೆಲ ಆರೋಗ್ಯ ಸಮಸ್ಯೆಗೆ ಮನೆಯಲ್ಲೇ ಇದೆ ‘ಮದ್ದು’

‘ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತಿದೆ. ಆದರೆ ನಮ್ಮ ಕೆಲವು ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಉಪಯೋಗಿಸುವಂತಹ ಹಲವು ಸಾಮಗ್ರಿಗಳಿಂದ ಪರಿಹಾರ ಕಂಡುಕೊಳ್ಳಬಹುದು. ಅವುಗಳು ಈ ಕೆಳಗಿನಂತಿವೆ. ಪ್ರತಿ ದಿನ Read more…

ನೀವು ಸರಿಯಾಗಿ ಹಲ್ಲುಜ್ಜುತ್ತಿದ್ದೀರಾ…? ತಿಳಿಯಲು ಇದನ್ನೊಮ್ಮೆ ಓದಿ

ಕೊರೋನಾ ಸಮಸ್ಯೆ ಬಹುವಾಗಿ ಕಾಡುತ್ತಲೇ ಬಾಯಿಯ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಹಾಗಿದ್ದರೆ ಸರಿಯಾಗಿ ಹಲ್ಲುಜ್ಜುವುದು ಹೇಗೆ? ಹಲ್ಲುಜ್ಜುವ ಮೊದಲು ಬ್ರಷ್ ಅನ್ನು ಸರಿಯಾಗಿ Read more…

ಗಡ್ಡವನ್ನು ಹೀಗೆ ಕಪ್ಪಾಗಿಸಿ….!

ಗಡ್ಡವನ್ನು ಕಪ್ಪಾಗಿ, ದಪ್ಪನಾಗಿ ಕಾಣಿಸುವಂತೆ ಮಾಡಿಕೊಳ್ಳಬೇಕು ಎಂಬುದು ಹೆಚ್ಚಿನ ಯುವಕರ ಬಯಕೆಯಾಗಿರುತ್ತದೆ. ಅದಕ್ಕಾಗಿ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ. ನಿತ್ಯ ನಿಮ್ಮ ಗಡ್ಡವನ್ನು ಸ್ವಚ್ಛವಾಗಿ ತೊಳೆದುಕೊಂಡ ಬಳಿಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...