BREAKING : ‘ವಕ್ಫ್ ಮಸೂದೆ’ಯನ್ನು ಪರಿಚಯಿಸದಿದ್ರೆ ಸಂಸತ್ತು, ದೆಹಲಿ ಏರ್’ಪೋರ್ಟ್ ‘ವಕ್ಫ್’ ಆಸ್ತಿಯಾಗುತ್ತಿತ್ತು : ಕೇಂದ್ರ ಸಚಿವ ಕಿರಣ್ ರಿಜಿಜು
ನವದೆಹಲಿ : ವಕ್ಫ್ ಮಸೂದೆಯನ್ನು ಪರಿಚಯಿಸದಿದ್ದರೆ ಸಂಸತ್ ಕಟ್ಟಡ, ದೆಹಲಿ ವಿಮಾನ ನಿಲ್ದಾಣದ ಆವರಣ ಮತ್ತು…
BIG NEWS: ಲೋಕಸಭೆಯಲ್ಲಿಂದು ಮಹತ್ವದ ವಕ್ಫ್ ಮಸೂದೆ ಮಂಡನೆ: ಭಾರೀ ಜಟಾಪಟಿ ಸಾಧ್ಯತೆ
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯನ್ನು ಪರಿಗಣನೆಗೆ ಮತ್ತು ಅಂಗೀಕಾರಕ್ಕೆ ತೆಗೆದುಕೊಳ್ಳಲಿರುವ ಹಿನ್ನಲೆಯಲ್ಲಿ ಬುಧವಾರ ಸಂಸತ್ತು ಬಿರುಸಿನ…
BREAKING: ನಾಳೆ ಸಂಸತ್ ನಲ್ಲಿ ವಕ್ಫ್ ಮಸೂದೆ ಮಂಡನೆ ಹಿನ್ನೆಲೆ ಕಡ್ಡಾಯ ಹಾಜರಿರಬೇಕೆಂದು ಬಿಜೆಪಿ ಸದಸ್ಯರಿಗೆ ವಿಪ್ ಜಾರಿ
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯನ್ನು ನಾಳೆ ಅಂದರೆ ಏಪ್ರಿಲ್ 2 ರಂದು ಲೋಕಸಭೆಯಲ್ಲಿ ಪರಿಗಣನೆ ಮತ್ತು…
BIG NEWS: ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ: ಇನ್ನು ಗ್ರಾಹಕರು 4 ನಾಮನಿ ಹೊಂದಲು ಅವಕಾಶ
ನವದೆಹಲಿ: ಸಂಸತ್ತು ಬ್ಯಾಂಕಿಂಗ್ ಕಾನೂನುಗಳ(ತಿದ್ದುಪಡಿ) ಮಸೂದೆ 2024 ಅನ್ನು ಅಂಗೀಕರಿಸಿದ್ದು, ರಾಜ್ಯಸಭೆ ಇಂದು ಅದನ್ನು ಅನುಮೋದಿಸಿದೆ.…
BIG NEWS: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಂಟಿ ಸಮಿತಿ ಅವಧಿ ಮಳೆಗಾಲದ ಅಧಿವೇಶನದವರೆಗೆ ವಿಸ್ತರಣೆ
ನವದೆಹಲಿ: 'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತ ಜಂಟಿ ಸಂಸತ್ತಿನ ಸಮಿತಿಯ ಅವಧಿಯನ್ನು ಸಂಸತ್ತಿನ ಮಳೆಗಾಲದ…
ಬಜೆಟ್ ಗೆ ಮುನ್ನ ನಾಳೆ ಸಂಸತ್ ನಲ್ಲಿ ಆರ್ಥಿಕ ಸಮೀಕ್ಷೆ ಮಂಡಿಸಲಿರುವ ನಿರ್ಮಲಾ ಸೀತಾರಾಮನ್
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ. 1 ರಂದು ಬಜೆಟ್ ಮಂಡಿಸಲಿದ್ದಾರೆ. ಇದಕ್ಕೂ…
ಜ. 31ರಿಂದ ಸಂಸತ್ ಬಜೆಟ್ ಅಧಿವೇಶನ: ಮೊದಲ ದಿನವೇ ರಾಷ್ಟ್ರಪತಿ ಭಾಷಣ, ಆರ್ಥಿಕ ಸಮೀಕ್ಷಾ ವರದಿ: ಮರುದಿನ ಕೇಂದ್ರ ಬಜೆಟ್
ನವದೆಹಲಿ: ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನ ಜನವರಿ 31 ರಿಂದ ಆರಂಭವಾಗಲಿದೆ. ನೂತನ ಸಂಸತ್ ಭವನದ…
9 ವರ್ಷದ ಬಾಲಕಿಯರೊಂದಿಗೂ ವಿವಾಹಕ್ಕೆ ಅವಕಾಶ; ವಿವಾದಾತ್ಮಕ ಮಸೂದೆ ಅಂಗೀಕರಿಸಿದ ಇರಾಕ್ ಸಂಸತ್ತು….!
ಇರಾಕ್ ಸಂಸತ್ತು ಮಂಗಳವಾರ ಮೂರು ವಿವಾದಾತ್ಮಕ ಕಾನೂನುಗಳನ್ನು ಅಂಗೀಕರಿಸಿದೆ. ಇದರಲ್ಲಿ ದೇಶದ ವೈಯಕ್ತಿಕ ಸ್ಥಿತಿ ಕಾನೂನಿಗೆ…
BIG NEWS: ಬಿಜೆಪಿ ಸಂಸದರು ತಳ್ಳಿದ್ದರಿಂದ ನನ್ನ ಮೊಣಕಾಲಿಗೆ ಗಾಯವಾಗಿದೆ: ಸ್ಪೀಕರ್ ಗೆ ದೂರು ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ…
BREAKING: ನ. 25 ರಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭ
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 25 ರಂದು ಪ್ರಾರಂಭವಾಗಲಿದ್ದು, ಡಿಸೆಂಬರ್ 20 ರವರೆಗೆ ನಡೆಯಲಿದೆ…