alex Certify Pain | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಗಳ ಬಗ್ಗೆ ಹೀಗೆ ಕಾಳಜಿ ವಹಿಸಿದ್ರೆ ಹೆಚ್ಚುತ್ತೆ ಅಂದ

ಮುಖದ ಸೌಂದರ್ಯವನ್ನು ಹೆಚ್ಚಿಸಲು ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಕೈಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕೈಗಳು ಬಹಳ ಬೇಗ ಕಾಂತಿ ಕಳೆದುಕೊಳ್ಳುತ್ತದೆ. ಕೈಗಳ ಅಂದ ಹೆಚ್ಚಿಸಲು ಈ Read more…

ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದ್ದರೆ ತಪ್ಪದೆ ಓದಿ ಈ ಸುದ್ದಿ

ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಕಾಣಿಸಿಕೊಂಡಾಗ ಎದೆಯಲ್ಲಿ ನೋವು ಕಂಡುಬರುತ್ತದೆ. ಇದು ಗ್ಯಾಸ್ ನ ನೋವು ಎಂದು ಕಡೆಗಣಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಗ್ಯಾಸ್ ಸಮಸ್ಯೆಯಿಂದಲೇ ಹೊಟ್ಟೆ ನೋವು, Read more…

ದೇಹದ ನೋವು ನಿವಾರಿಸಿಕೊಳ್ಳಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಬೆಸ್ಟ್

ದೇಹದಲ್ಲಿ ನೋವುಗಳು ಕಂಡುಬಂದಾಗ ಕೆಲವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಇದು ಲಿವರ್, ಮೂತ್ರಪಿಂಡ ಮತ್ತು ಕರುಳನ್ನು ಹಾನಿಗೊಳಿಸುತ್ತದೆ. ಹಾಗಾಗಿ ನೋವು ನಿವಾರಕ ಮಾತ್ರೆಗಳನ್ನು ಬಳಸುವ ಬದಲು Read more…

ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ ಪುಂಡಿ ಪಲ್ಯೆ

ಸೊಪ್ಪುಗಳು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪುಂಡಿ ಪಲ್ಯ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಈ ಗಿಡಗಳಲ್ಲಿ ಬಹಳಷ್ಟು ನಾರಿನ ಅಂಶ ಇರುವುದರಿಂದ ಅರೋಗ್ಯದ ದೃಷ್ಟಿಯಿಂದ Read more…

ಇಲ್ಲಿದೆ ಮೂಲವ್ಯಾಧಿ ಸಮಸ್ಯೆಗೆ ಮನೆ ಮದ್ದು

ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ. ಇದರಲ್ಲಿ ಅನೇಕ ವಿಧಗಳಿವೆ. ಅಧ್ಯಯನದ ಪ್ರಕಾರ Read more…

ಕುತ್ತಿಗೆ ನೋವಿನಿಂದ ಮುಕ್ತಿ ನೀಡಲಿದೆ ಈ ʼಮನೆ ಮದ್ದುʼ

ಕುತ್ತಿಗೆ ನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಕುಳಿತುಕೊಳ್ಳುವ ಭಂಗಿ, ಸ್ನಾಯುವಿನ ಒತ್ತಡ, ಕೆಲಸದ ಒತ್ತಡ ಸೇರಿದಂತೆ ಅನೇಕ ಕಾರಣಗಳಿಗೆ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಇಡೀ ದಿನ ಕಂಪ್ಯೂಟರ್ Read more…

ನೋವು ನಿವಾರಕವಾಗಿ ಕೆಲಸ ಮಾಡುತ್ತೆ ಅಡುಗೆ ಮನೆಯ ಈ ಪದಾರ್ಥ

ಪ್ರತಿ ದಿನದ ಪರಿಶ್ರಮದಿಂದ, ವಿಶ್ರಾಂತಿ ಇಲ್ಲದ ಕೆಲಸಗಳಿಂದ ಕೆಲವು ನೋವುಗಳು ಕಾಣಿಸಿಕೊಳ್ಳುತ್ತವೆ. ಆದರೆ ಚಿಕ್ಕ ಪುಟ್ಟ ನೋವುಗಳಿಗೆ ನೋವು ನಿವಾರಕ ಮಾತ್ರೆ ಸೇವಿಸುವುದು ಅಪಾಯಕಾರಿ. ಅದರಿಂದ ದೇಹಕ್ಕೆ ಸೈಡ್ Read more…

ದೀರ್ಘಕಾಲದ ನೋವು ನಿವಾರಣೆಗೆ ಮಾಡಿ ಈ ಯೋಗ

ಯೋಗ ಅಭ್ಯಾಸ ಮಾಡುವುದರಿಂದ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಸಂಧಿವಾತ, ಕೀಲುನೋವು, ಬೆನ್ನು ನೋವು ಸೇರಿದಂತೆ ವಿವಿಧ ರೀತಿಯ ದೀರ್ಘಕಾಲದ ನೋವು ನಿವಾರಿಸಲು ಯೋಗ ಸಹಕಾರಿಯಾಗಿದೆ. Read more…

ಇಲ್ಲಿದೆ ಪಾದಗಳ ಉರಿಯೂತ ಸಮಸ್ಯೆಗೆ ಮನೆ ಮದ್ದು

ಕೆಲವೊಮ್ಮೆ ದೀರ್ಘಾವಧಿಯ ಕೆಲಸದಿಂದ ದಣಿದು ಮನೆಗೆ ಬಂದು ನೋಡಿದರೆ ನಿಮ್ಮ ಪಾದಗಳು ನೋವಿನಿಂದ ಕೂಡಿದ್ದು, ಊತ ಬಂದಿರುತ್ತದೆ. ಕೆಲವೊಮ್ಮೆ ಮಹಿಳೆಯರು, ಹೈ ಹೀಲ್ಸ್ ಪಾದರಕ್ಷೆಗಳನ್ನು ಧರಿಸಿ ದಿನವಿಡೀ ಓಡಾಡಿದಾಗ Read more…

ಈ ಮಸಾಜ್ ಥೆರಪಿಯಿಂದಾಗುವ ಪ್ರಯೋಜನವೇನು ಗೊತ್ತಾ……?

ದೇಹ ದಣಿದಾಗ ವಿಶ್ರಾಂತಿ ಪಡೆಯಲು ಹಲವು ತಂತ್ರಗಳನ್ನು ಬಳಸುತ್ತೇವೆ. ಅದರಲ್ಲಿ ಮಸಾಜ್ ಥೆರಪಿ ಒಂದು. ಸಾಮಾನ್ಯವಾಗಿ ಹೆಚ್ಚಿನವರು ಎಣ್ಣೆ ಮಸಾಜ್ ಅನ್ನು ಮಾಡುತ್ತಾರೆ. ಆದರೆ ದೇಹಕ್ಕೆ ವಿಶ್ರಾಂತಿ ನೀಡುವ Read more…

ವಸಡಿನಲ್ಲಿ ಆಗುವ ರಕ್ತಸ್ರಾವಕ್ಕೆ ಕಾರಣವೇನು….? ಇಲ್ಲಿದೆ ಪರಿಹಾರ

ಪೈರಿಯಾ ಇದು ಹಲ್ಲಿಗೆ ಸಂಬಂಧಿಸಿದ ಕಾಯಿಲೆ. ದೇಹದಲ್ಲಿ ನ್ಯೂಟ್ರಿಷನ್ ಕಡಿಮೆ ಆದಾಗ ಈ ಸಮಸ್ಯೆ ಕಾಡುತ್ತದೆ. ಸುಲಭವಾಗಿ ಇದನ್ನು ನಿವಾರಿಸಿಕೊಳ್ಳುವುದಕ್ಕೆ ಹೀಗೆ ಮಾಡಿ. ಒಂದು ವೀಳ್ಯದೆಲೆಗೆ ಚಿಕ್ಕ ಕರ್ಪೂರ Read more…

ಕಾಳು ಮೆಣಸಿನ ಎಲೆಗಳಿಂದ ಇದೆ ಹತ್ತು ಹಲವು ಪ್ರಯೋಜನ

ಇನ್ನೇನು ಮಳೆಗಾಲ ಆರಂಭವಾಗಿದೆ. ನಿಮ್ಮ ಹೂದೋಟದ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಹಾಗಿದ್ದರೆ ನಿಮ್ಮ ಕೈತೋಟದಲ್ಲಿ ಕಾಳು ಮೆಣಸಿನ ಗಿಡಕ್ಕೆ ಜಾಗವಿಡಿ. ಇದು ಆಪತ್ಕಾಲದ ಬಂಧು ಎಂಬುದು ನಿಮಗೆ ತಿಳಿದಿರಲಿ. Read more…

ಅಜೀರ್ಣದ ಸಮಸ್ಯೆಯಿಂದ ಬಿಡುಗಡೆ ಹೊಂದಲೂ ಸಹಾಯಕ ಮಸಾಜ್

ಚಳಿಗಾಲದಲ್ಲಿ ದೇಹದ ಆಯಾ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ. ಮಸಾಜ್ ಮಾಡಿಸಿಕೊಂಡರೆ ಎಲ್ಲಾ ಸಮಸ್ಯೆ ಸರಿಯಾಗುತ್ತದೆ ಎಂದು ಯಾರೋ ಸಲಹೆ ನೀಡಿದರೆಂದು ನೀವು ಮಸಾಜ್ ಸೆಂಟರ್ ನತ್ತ ಹೊರಡುವ Read more…

ಒಂದು ಚಮಚ ಕಲ್ಲುಪ್ಪು ಬಳಸಿದ್ರೆ ಯಾವೆಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಗೊತ್ತಾ…?

ಕಲ್ಲುಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಹಾಗಾಗಿ ಒಂದು ಚಮಚ ಕಲ್ಲುಪ್ಪನ್ನು ಬಳಸಿ ಯಾವೆಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ. *ಸೊಳ್ಳೆ Read more…

ಸೋಂಕು ನಿವಾರಣೆಗೆ ಸಹಾಯಕ ಬೆಳ್ಳುಳ್ಳಿ ಸಿಪ್ಪೆ

ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುವಾಗ ಅದರ ಸಿಪ್ಪೆ ಸುಲಿದು ಬಳಸುತ್ತೇವೆ. ಬಳಿಕ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಎಸೆಯುತ್ತೇವೆ. ಆದರೆ ಆ ಸಿಪ್ಪೆಯಿಂದಲೂ ಕೂಡ ಹಲವು ಪ್ರಯೋಜನಗಳಿವೆ. ಅದು ಏನೆಂಬುದನ್ನು ತಿಳಿದುಕೊಳ್ಳಿ. Read more…

ʼಅಪ್ಪುʼಗೆ ಮರೆಸುತ್ತೆ ನೋವು

ಹೊಸ ವರ್ಷ ಇರಲಿ, ಹುಟ್ಟು ಹಬ್ಬವಿರಲಿ ಆತ್ಮೀಯರನ್ನು ತಬ್ಬಿ ಶುಭಾಶಯ ಕೋತ್ತೇವೆ. ತಬ್ಬಿಕೊಳ್ಳುವುದರಿಂದ ಇಬ್ಬರ ಸಂತಸವೂ ದ್ವಿಗುಣಗೊಳ್ಳುತ್ತದಂತೆ. ಹಾಗಿದ್ದರೆ ನಿಮ್ಮ ಸಂಗಾತಿಯನ್ನು ಈಗಲೇ ತಬ್ಬಿಕೊಳ್ಳಿ. ದಂಪತಿಗಳ ಮಧ್ಯೆ ವೈಮನಸ್ಸು Read more…

ಕುರ ಸಮಸ್ಯೆ ಕಾಡಲು ಕಾರಣ ಹಾಗೂ ಪರಿಹಾರ

ದೇಹದ ಯಾವುದೇ ಭಾಗದಲ್ಲಿ ಕುರ ಮೂಡಿ ಅದು ಇಡೀ ದೇಹವನ್ನು ನೋವಿನಿಂದ ಹಿಂಡಿ ಹಿಪ್ಪೆ ಮಾಡುವ ಅನುಭವ ನಿಮಗಾಗಿದೆಯೇ…? ಅದರ ಪರಿಹಾರಕ್ಕೂ ಇಲ್ಲಿದೆ ಮದ್ದು. ಕುರ ಮೊಡವೆಯನ್ನೇ ಹೋಲುತ್ತದೆ Read more…

ಪಪ್ಪಾಯ ಬೀಜಗಳನ್ನು ಎಸೆಯಬೇಡಿ; ಇದರಿಂದಲೂ ಇದೆ ಹಲವು ಆರೋಗ್ಯ ಪ್ರಯೋಜನ

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಅದರ ಬೀಜಗಳು ಕಹಿ ಎಂದು ಉಪಯೋಗಕ್ಕೆ ಬರುವುದಿಲ್ಲ ಎಂದು ಎಸೆಯುತ್ತೇವೆ. ಆದರೆ ಅದರ ಬೀಜಗಳನ್ನು ಸೇವಿಸುವುದರಿಂದ Read more…

ಸ್ನಾಯು ನೋವೇ….? ಇಲ್ಲಿದೆ ‘ಮನೆ ಮದ್ದು’

ಕೆಲವೊಮ್ಮೆ ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವ ನೋವು ನಡೆಯಲೂ ಆಗದ ಪರಿಸ್ಥಿತಿ ತಂದೊಡ್ಡಿ ವಿಪರೀತ ಸುಸ್ತು ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹೆಚ್ಚು ನೀರು Read more…

ಕಾಲು ಸೆಳೆತ ದೂರ ಮಾಡುತ್ತೆ ಈ ಮನೆ ಮದ್ದು

ಕೆಲವರಿಗೆ ವಿಪರೀತ ಕೆಲಸ ಮಾಡಿದ ಪರಿಣಾಮ ಕಾಲು ನೋವು, ಸೆಳೆತ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಇದು ನಿತ್ಯದ ಗೋಳು. ರಾತ್ರಿ ಮಲಗುವ ಹೊತ್ತಿಗೆ ಎರಡೂ ಕಾಲುಗಳು ವಿಪರೀತ ಸೆಳೆಯಲಾರಂಭಿಸುತ್ತವೆ. Read more…

ಹಿಮ್ಮಡಿ ನೋವಿಗೆ ಮನೆಯಲ್ಲೇ ಇದೆ ಪರಿಹಾರ

ದೇಹತೂಕ ಹೆಚ್ಚಿದಂತೆ ಹಿಮ್ಮಡಿ ನೋವು ಅಧಿಕಗೊಳ್ಳುವುದು ಸಾಮಾನ್ಯ. ಅದಲ್ಲದ ಹೊರತಾಗಿಯೂ ನಿಮಗೆ ಹಿಮ್ಮಡಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಹೀಗೆ ಮಾಡಿ. ಮಳಿಗೆಗಳಲ್ಲಿ ಸಿಗುವ ಎಪ್ಸಮ್ ಉಪ್ಪನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ. Read more…

ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ಪಾಲಿಸಿ ಈ ಸಲಹೆ

ಹಲ್ಲು ನೋವು ಬರದಂತೆ ತಡೆಯುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ. ಏನಾದರೂ ತಿನ್ನುತ್ತಲೇ ಇರಬೇಕು ಎನಿಸುವುದು ಸಹಜ. ಅದೇನೇ ಇದ್ದರೂ ಎರಡು ಬಾರಿ ಮರೆಯದೆ ಹಲ್ಲುಜ್ಜಿ. ಸಿಹಿ ತಿಂಡಿ Read more…

ಕಿವಿಯೊಳಗೆ ಸಿಕ್ಕಿದ್ದೆಲ್ಲ ತುರುಕುವ ಮುನ್ನ ಇರಲಿ ಎಚ್ಚರ

ಹೆಚ್ಚು ಧೂಳಿಗೆ ಓಡಾಡಿದಾಗ, ಹೆಚ್ಚು ಹೊತ್ತು ತಲೆ ಒದ್ದೆಯಾಗಿದ್ದಾಗ ಅಥವಾ ಸ್ನಾನ ಮಾಡುವಾಗ ಕಿವಿಯೊಳಗೆ ನೀರು ಹೋದರೆ ವ್ಯಾಕ್ಸ್ ತುಂಬಿಕೊಂಡು ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಅಲ್ಲಿ ತುರಿಕೆ Read more…

ಹೊಟ್ಟೆ ನೋವು ನಿವಾರಿಸಲು ಅನುಸರಿಸಿ ಈ ಪರಿಹಾರ

ಹೊಟ್ಟೆ ನೋವನ್ನು ನಿವಾರಿಸಲು ಮನೆಯಲ್ಲೆ ಹಲವಾರು ಪರಿಹಾರಗಳಿವೆ. ನೀರು ಕುಡಿಯಿರಿ: ನಿರ್ಜಲೀಕರಣವು ಹೊಟ್ಟೆ ನೋವನ್ನು ಉಂಟುಮಾಡಬಹುದು, ಆದ್ದರಿಂದ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಪುದೀನಾ ಚಹಾ: ಪುದೀನಾ ಚಹಾವು Read more…

ಹಲ್ಲುನೋವು ಬರಲು ಮುಖ್ಯ ಕಾರಣ ಕಾರಣವೇನು ಗೊತ್ತಾ…..?

ನಮ್ಮ ಮುಖದ ಸೌಂದರ್ಯವನ್ನು ನಿರ್ಧರಿಸುವಲ್ಲಿ ಹಲ್ಲುಗಳ ಪಾತ್ರವೂ ಮಹತ್ವದ್ದು. ಅವುಗಳನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಹಲ್ಲುನೋವು ಬರುವ ಸಾಧ್ಯತೆ ಹೆಚ್ಚು. ಹಲ್ಲಿನ ಒಳಭಾಗ ಮತ್ತು ಹೊರ ಭಾಗ Read more…

ಬಳಸಿದ ಚಹಾ ಪುಡಿ ಎಸೆಯಬೇಡಿ: ಅದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಪ್ರತಿ ಮನೆಯಲ್ಲೂ ಕನಿಷ್ಠ ದಿನಕ್ಕೆರಡು ಬಾರಿಯಾದರೂ ಚಹಾ ತಯಾರಾಗುತ್ತದೆ. ಅದು ಮಾಮೂಲಿ ಚಹಾ ಆಗಿರಬಹುದು ಅಥವಾ ಗ್ರೀನ್ ಟೀ ಇರಬಹುದು. ಹೀಗೆ ಸೋಸಿ ಉಳಿದಿರುವ ಚಹಾ ಪುಡಿಯನ್ನು ಬಳಸಿ Read more…

ಬೆನ್ನು ನೋವು ಕಾಡುತ್ತಾ ಇದ್ದರೆ ಇಲ್ಲಿದೆ ಸುಲಭ ಪರಿಹಾರ….!

ಬೆನ್ನು ನೋವು ಜೀವ ಹಿಂಡುತ್ತಿದೆಯೇ, ಸಣ್ಣ ಪ್ರಾಯದಲ್ಲೇ ಬೆನ್ನು ನೋವಿನ ಸಮಸ್ಯೆಯೇ, ಈ ಆಹಾರ ಸೇವಿಸಿ, ನೋವಿನಿಂದ ದೂರವಿರಿ. ಮೆಂತೆ ಸೇವನೆಯಿಂದ ದೇಹದಲ್ಲಿ ಮೂಳೆಗಳಿಗೆ ಬೇಕಾದ ಲುಬ್ರಿಕ್ಯಾಂಟ್ ಉತ್ಪನ್ನ Read more…

ಹೊಟ್ಟೆ ನೋವಿಗೆ ರಾಮಬಾಣ ಇಂಗು

ಮಳೆಗಾಲದಲ್ಲಿ ಹವಾಮಾನ ಬದಲಾವಣೆ ಹಾಗೂ ಕೆಲವೊಂದು ಆಹಾರ ಸೇವನೆಯಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ನೋವು ಹೆಚ್ಚಾಗುತ್ತದೆ. ಸೂಕ್ತ ಸಮಯದಲ್ಲಿ ಸೂಕ್ತ ಔಷಧಿ ತೆಗೆದುಕೊಳ್ಳದಿದ್ದಲ್ಲಿ ಮತ್ತೊಂದು ಸಮಸ್ಯೆ Read more…

ಹಲ್ಲು ನೋವಿಗೆ ಇಲ್ಲಿದೆ ‘ಮನೆ ಮದ್ದು’

ಹಲ್ಲುಗಳು ನಿತ್ಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಅವುಗಳ ರಕ್ಷಣೆ ಅಷ್ಟೇ ಅಗತ್ಯ. ಅದಕ್ಕಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಹಲ್ಲುಗಳ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಹೇಗೆ ಅಂತ ತಿಳಿದುಕೊಳ್ಳೋಣ. Read more…

ಹೊಟ್ಟೆ ನೋವು ನಿವಾರಣೆಗೆ ಮನೆ ‘ಔಷಧಿ’

ಮಳೆಗಾಲದಲ್ಲಿ ಹವಾಮಾನ ಬದಲಾವಣೆ ಹಾಗೂ ಕೆಲವೊಂದು ಆಹಾರ ಸೇವನೆಯಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ನೋವು ಹೆಚ್ಚಾಗುತ್ತದೆ. ಸೂಕ್ತ ಸಮಯದಲ್ಲಿ ಸೂಕ್ತ ಔಷಧಿ ತೆಗೆದುಕೊಳ್ಳದಿದ್ದಲ್ಲಿ ಮತ್ತೊಂದು ಸಮಸ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...