ಗಮನಿಸಿ: SBI ಗ್ರಾಹಕರಿಗೆ ಉಚಿತವಾಗಿ ಸಿಗುತ್ತೆ ಈ 10 ಸೇವೆ…! ಇಲ್ಲಿದೆ ವಿವರ
ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ)…
’ನನಗೆ ನನ್ನ ಬದುಕಿನ ಮೇಲೇ ದ್ವೇಷ ಹುಟ್ಟುತ್ತಿದೆ’: ಡೆಲಿವರಿ ಏಜೆಂಟ್ ವ್ಯಥೆ
ಫುಡ್ ಡೆಲಿವರಿ ಕೆಲಸ ಅದೆಷ್ಟು ಆಯಾಸ ತರುವಂಥದ್ದು ಎಂದು ಸಾಬೀತು ಪಡಿಸುವ ಅನೇಕ ನಿದರ್ಶನಗಳನ್ನು ನಾವೀಗಾಗಲೇ…
HSRP ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಿ ವಾಹನ ನೀಡಲು ಸಾರಿಗೆ ಇಲಾಖೆ ಆದೇಶ
ಹೊಸ ವಾಹನಗಳನ್ನು ಖರೀದಿಸಿದವರಿಗೆ HSRP ನಂಬರ್ ಪ್ಲೇಟ್ ಅಳವಡಿಸಿ ವಾಹನ ನೀಡುವಂತೆ ಸಾರಿಗೆ ಮತ್ತು ರಸ್ತೆ…
ಪುರುಷರು ಭಾವನಾತ್ಮಕರೇ ಎಂಬ ಪ್ರಶ್ನೆಗೆ ಬಂದಿವೆ ಥರಹೇವಾರಿ ಉತ್ತರ…!
ಟ್ವಿಟರ್ ಬಳಕೆದಾರ ಕೂಪರ್ ಬ್ಲೂ ಬರ್ಡ್ ಒಂದು ಪ್ರಶ್ನೆಯನ್ನು ಕೇಳಿದ್ದಾರೆ. "ಪುರುಷರು ಭಾವನಾತ್ಮಕರಾಗಿದ್ದಾರೆಯೇ? ಎಂಬುದು ಅವರ…
ಮುತ್ತು – ಮಣಿಗಳಿಂದ ತುಂಬಿದ ವಿಂಟೇಜ್ ಡ್ರೆಸ್ ಪ್ರದರ್ಶಿಸಿದ ನಟಿ: ನೆಟ್ಟಿಗರ ಶ್ಲಾಘನೆ
ಸೃಜನಶೀಲತೆಯ ಆಧಾರದ ಮೇಲೆ ಹೊಸ ಟ್ರೆಂಡ್‌ಗಳನ್ನು ಪ್ರಯೋಗಿಸುವುದು ಮತ್ತು ಹಳೆಯ ಶೈಲಿಗಳನ್ನು ಮರುಸೃಷ್ಟಿಸುವುದು ಈಗಿನ ಫ್ಯಾಷನ್…
ಭಾನುವಾರದ ಉಪಾಹಾರದ ಚಿತ್ರ ಪೋಸ್ಟ್ ಮಾಡಿದ ನಾಗಾಲ್ಯಾಂಡ್ ರಾಜಕಾರಣಿ
ನಾಗಾಲ್ಯಾಂಡ್‌ನ ರಾಜಕಾರಣಿ ತೆಮ್ಜೆನ್ ಇಮ್ನಾ ಅಲೋಂಗ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಭಾನುವಾರದ ಉಪಾಹಾರದ ಚಿತ್ರವು…
ಆನ್ ಲೈನ್ ಹಣಕಾಸು ವಂಚನೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್
ಆನ್‌ಲೈನ್ ಪಾವತಿಗಾಗಿ UPI ಬಳಕೆ ಹೆಚ್ಚುತ್ತಿದೆ. ಇದು ಭಾರತದಲ್ಲಿ ಪಾವತಿಗಳ ಮುಖ್ಯ ಆಧಾರವಾಗಿದೆ. ಈಗ ವಿದೇಶಗಳಲ್ಲೂ…
EPFO ಚಂದಾದಾರರಿಗೆ ಗುಡ್ ನ್ಯೂಸ್: ಹೆಚ್ಚಿನ ಪಿಂಚಣಿಗಾಗಿ ಆನ್‌ಲೈನ್ ಸೌಲಭ್ಯ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಶೀಘ್ರದಲ್ಲೇ ಆನ್‌ಲೈನ್ ಸೌಲಭ್ಯವನ್ನು ಪ್ರಾರಂಭಿಸಲಿದ್ದು, ಸೆಪ್ಟೆಂಬರ್ 1, 2014 ರ…
ಪಾಸ್ಪೋರ್ಟ್ ಪಡೆಯಲು ಬಯಸುವವರಿಗೆ ಇಲ್ಲಿದೆ ಭರ್ಜರಿ ಸುದ್ದಿ..!
ವಿದೇಶಕ್ಕೆ ಪ್ರಯಾಣ ಮಾಡಲು ಪಾಸ್‌ಪೋರ್ಟ್ ಬೇಕೇ ಬೇಕು. ಮೊದಲೆಲ್ಲ ಪಾಸ್ಪೋರ್ಟ್ ಮಾಡಿಸಲು ಹರಸಾಹಸಪಡಬೇಕಿತ್ತು. ಆದ್ರೆ ತಂತ್ರಜ್ಞಾನ…
ನವೋದಯ ವಿದ್ಯಾಲಯ ಪ್ರವೇಶ ಬಯಸಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಮಾಹಿತಿ
ನವೋದಯ ವಿದ್ಯಾಲಯ ಪ್ರವೇಶ ಬಯಸಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಮಾಹಿತಿ ಇಲ್ಲಿದೆ. ಅರ್ಜಿ ಸಲ್ಲಿಸುವ ದಿನಾಂಕವನ್ನು ಈಗ…