alex Certify olive oil | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ʼಇಯರ್ʼ ವ್ಯಾಕ್ಸ್ ಕ್ಲೀನ್ ಮಾಡಲು ಮರೆಯದಿರಿ

ಕಿವಿ ಮೇಣದಂತಹ ವಸ್ತುಗಳನ್ನು ಸ್ರವಿಸುತ್ತದೆ. ಇದು ಕಿವಿಯೊಳಗೆ ನೀರು, ಧೂಳು, ಬ್ಯಾಕ್ಟೀರಿಯಾಗಳು ಹೋಗದಂತೆ ರಕ್ಷಿಸುತ್ತದೆ. ಆದರೆ ಇದನ್ನು ಕಿವಿಯೊಳಗಿನಿಂದ ಹೊರಗೆ ತೆಗೆಯುತ್ತಿರುಬೇಕು. ಇಲ್ಲವಾದರೆ ಕಿವಿನೋವು ಶುರುವಾಗುತ್ತದೆ. ಅದಕ್ಕಾಗಿ ಈ Read more…

ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ, ಸುಂದರವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣು ಮಕ್ಕಳಿಗಿದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ Read more…

ಡಾರ್ಕ್‌ ಸರ್ಕಲ್‌ ನಿವಾರಣೆಯಾಗಲು ಬಾದಾಮಿ ಎಣ್ಣೆಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ

ನಿಮ್ಮ ಕಣ್ಣಿನ ಸುತ್ತಲಿನ ಕಪ್ಪು ವಲಯಗಳು ನಿಮ್ಮ ಅಂದವನ್ನು ಕೆಡಿಸುತ್ತದೆ. ನಿದ್ರೆಯ ಕೊರತೆ, ರಕ್ತಹೀನತೆಯ ಕಾರಣಗಳಿಂದ ಕಣ್ಣಿನ ಸುತ್ತಲೂ ಈ ಡಾರ್ಕ್ ಸರ್ಕಲ್ ಮೂಡುತ್ತದೆ. ಇದನ್ನು ನಿವಾರಿಸಲು ಬಾದಾಮಿ Read more…

ಪಾರ್ಲರ್‌ಗೆ ಹೋಗದೆ ಕೇವಲ 5 ರೂಪಾಯಿಯಲ್ಲಿ ಮನೆಯಲ್ಲೇ ಮಾಡಿಕೊಳ್ಳಿ ಹೇರ್‌ ಸ್ಟ್ರೈಟ್ನಿಂಗ್‌…!

ಪ್ರತಿಯೊಬ್ಬರೂ ಆಕರ್ಷಕ ವ್ಯಕ್ತಿತ್ವವನ್ನು ಹೊಂದಲು ಬಯಸುತ್ತಾರೆ. ಅದರಲ್ಲೂ ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಕೂದಲಿನ ಮೇಲೆ ನಾವು ಸಾಕಷ್ಟು ಪ್ರಯೋಗಗಳನ್ನು ಮಾಡುತ್ತೇವೆ. ಹೇರ್ ಸ್ಟ್ರೈಟ್ನಿಂಗ್ ಕೂಡ ಇವುಗಳಲ್ಲೊಂದು. Read more…

ಕೂದಲ ಸೌಂದರ್ಯ ದುಪ್ಪಟ್ಟಾಗಲು ಅಲೋವೆರಾವನ್ನು ಈ ರೀತಿ ಬಳಸಿ

ಅಲೋವೆರಾ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಬಹಳ ಉಪಯೋಗಕಾರಿ. ಇದರಿಂದ ಚರ್ಮ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾದ್ರೆ ಆರೋಗ್ಯಕರವಾದ ಹಾಗೂ ಹೊಳೆಯುವ ಕೂದಲನ್ನು ಪಡೆಯಲು ಅಲೋವೆರಾವನ್ನು ಹೇಗೆ ಬಳಸಬಹುದು Read more…

ಟೇಸ್ಟಿಯಾದ ‘ಫ್ರೈಡ್ ರೈಸ್’ ಮಾಡುವ ವಿಧಾನ

ಅನೇಕರಿಗೆ ಅನ್ನ ಅಂದ್ರೆ ತುಂಬಾ ಇಷ್ಟ. ದಿನದ ಮೂರು ಹೊತ್ತು ಊಟ ಮಾಡುವವರಿದ್ದಾರೆ. ಅನ್ನಕ್ಕೆ ಬಗೆ ಬಗೆಯ ಮಸಾಲೆ ಬೆರೆಸಿ ರೈಸ್ ಬಾತ್ ರೂಪದಲ್ಲಿ ಸೇವಿಸ್ತಾರೆ.  ಅದ್ರಲ್ಲಿ ಫ್ರೈಡ್ Read more…

ಚರ್ಮದ ತೇವಾಂಶ ಕಾಪಾಡಿಕೊಳ್ಳಲು ತಪ್ಪದೆ ಈ ಆಹಾರಗಳನ್ನು ಸೇವಿಸಿ

ಚರ್ಮದಲ್ಲಿ ತೇವಾಂಶ ಕಡಿಮೆಯಾದಾಗ ಬಿರುಕು ಬಿಡುತ್ತದೆ. ಹೆಚ್ಚಾಗಿ ಚಳಿಗಾಲದಲ್ಲಿ ಈ ಸಮಸ್ಯೆ ಕಾಡುತ್ತದೆ. ಆಗ ನಾವು ಮೊಯಿಶ್ಚರೈಸರ್ ಕ್ರಿಂಗಳನ್ನು ಹಚ್ಚುತ್ತೇವೆ. ಅದರ ಜೊತೆಗೆ ಈ ಆಹಾರಗಳನ್ನು ಸೇವಿಸುವುದರಿಂದಲೂ ನಾವು Read more…

ನಿಮ್ಮ ಬಿರುಕು ಪಾದ ಸಮಸ್ಯೆ ನಿವಾರಿಸಲು ಇವುಗಳಿಂದ ಮಸಾಜ್ ಮಾಡಿ

ಪಾದಗಳಲ್ಲಿ ಧೂಳು, ಕೊಳೆ ಕುಳಿತುಕೊಂಡು ಪಾದಗಳು ಒರಟಾಗಿ ಬಿರುಕು ಬಿಡುತ್ತದೆ. ಇದರಿಂದ ನಿಮ್ಮ ಪಾದಗಳಲ್ಲಿ ನೋವು, ರಕ್ತ ಕಾಣಿಸಿಕೊಳ್ಳು ತ್ತದೆ. ಇದು ನಿಮ್ಮನ್ನ ಮುಜುಗರಕ್ಕೀಡಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು Read more…

ಹೊಕ್ಕುಳಿಗೆ ಪ್ರತಿದಿನ ಆಲಿವ್‌ ಎಣ್ಣೆ ಹಾಕಿ, ಅಚ್ಚರಿ ಮೂಡಿಸುತ್ತೆ ಇದರಿಂದ ಸಿಗುವ ಪ್ರಯೋಜನ

ಆಲಿವ್ ಆಯಿಲ್‌ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇದನ್ನು ಅಡುಗೆಗೆ ಮತ್ತು ಸೌಂದರ್ಯ ವರ್ಧನೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಆಲಿವ್ ಆಯಿಲ್‌ ಅನ್ನು ಹೊಕ್ಕಳಿಗೆ ಹಚ್ಚಿಕೊಳ್ಳುವುದರಿಂದ ಎಷ್ಟೆಲ್ಲಾ Read more…

ಉಗುರುಗಳನ್ನು ಸ್ವಚ್ಚಗೊಳಿಸಿ, ಹೊಳೆಯುವಂತೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ

  ಕೆಲಸ ಮಾಡುವುದರಿಂದ ಉಗುರುಗಳು ಗಲೀಜಾಗುತ್ತವೆ. ಇದು ನೋಡುವವರಿಗೆ ತುಂಬಾ ಅಸಹ್ಯವಾಗಿ ಕಾಣುತ್ತದೆ. ಹಾಗಾಗಿ ಈ ಉಗುರುಗಳನ್ನು ಸ್ವಚ್ಚಗೊಳಿಸಿ ಹೊಳೆಯುವಂತೆ ಮಾಡಲು ಇಲ್ಲಿದೆ ಸುಲಭ ಮಾರ್ಗಗಳು. ನಿಂಬೆ ರಸದಿಂದ Read more…

ನಿಂಬೆಹಣ್ಣಿನಿಂದ ಹೆಚ್ಚಿಸಿಕೊಳ್ಳಿ ಕೇಶ ʼಸೌಂದರ್ಯʼ

ನಿಂಬೆಹಣ್ಣಿನಿಂದ ಸೌಂದರ್ಯ ಹೆಚ್ಚಿಸಬಹುದು, ಆರೋಗ್ಯ ಕಾಪಾಡಬಹುದು, ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಮಾತ್ರವಲ್ಲ ಕೂದಲನ್ನು ನೀಳವಾಗಿ ಬೆಳೆಸಿಕೊಳ್ಳಬಹುದು. ಹೇಗೆನ್ನುತ್ತೀರಾ? ನಿಂಬೆಹಣ್ಣಿನ ರಸವನ್ನು ರಾತ್ರಿ ವೇಳೆ ನೆತ್ತಿಗೆ ಹಚ್ಚಿ ಬೆಳಿಗ್ಗೆ Read more…

ಕ್ಯಾನ್ಸರ್‌ ತಡೆಗಟ್ಟಬಲ್ಲದು ಈ ಅಡುಗೆ ಎಣ್ಣೆ, ಬೆರಗುಗೊಳಿಸುತ್ತೆ ಇದರಲ್ಲಿರೋ ಚಮತ್ಕಾರಿ ಗುಣಗಳು….!

ಕ್ಯಾನ್ಸರ್ ಬಹಳ ಅಪಾಯಕಾರಿ ಕಾಯಿಲೆ. ಭಾರತದಲ್ಲಿ ಮಾತ್ರವಲ್ಲ  ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಕ್ಯಾನ್ಸರ್‌ ಆರಂಭಿಕ ಹಂತದಲ್ಲಿ ಪತ್ತೆಯಾಗದಿದ್ದರೆ ಮಾರಣಾಂತಿಕವಾಗಬಹುದು. ಈ ಕಾಯಿಲೆಗೆ ಅನೇಕ ಅಂಶಗಳು Read more…

ʼಗ್ರೀನ್ ಟೀʼ ಬಳಸಿ ಮನೆಯಲ್ಲಿಯೇ ಮಾಡಿ ಫೇಶಿಯಲ್

ಗ್ರೀನ್ ಟೀ ಒಂದು ಗಿಡಮೂಲಿಕೆ ಚಹಾ. ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ದೇಹದ ತೂಕವನ್ನು ಕೂಡ ಇಳಿಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲ ತ್ವಚೆಯ ಸಮಸ್ಯೆಯನ್ನು ಕೂಡ ಈ Read more…

ಪ್ರತಿದಿನ ಆಲಿವ್‌ ಆಯಿಲ್‌ನಿಂದ ಮಸಾಜ್‌ ಮಾಡಿಕೊಂಡ್ರೆ ದೂರವಾಗುತ್ತೆ ಇಷ್ಟೆಲ್ಲಾ ಆರೋಗ್ಯ ಸಮಸ್ಯೆ

ಆಲಿವ್‌ ಆಯಿಲ್‌ ಬಳಕೆಯಿಂದ ಚರ್ಮದ ಸೌಂದರ್ಯ ಮತ್ತು ಆರೋಗ್ಯ ಎರಡನ್ನೂ ಹೆಚ್ಚಿಸಿಕೊಳ್ಳಬಹುದು. ಆಲಿವ್‌ ಆಯಿಲ್‌ ತಲೆಕೂದಲಿಗೂ ಪ್ರಯೋಜನಕಾರಿ. ಆಲಿವ್‌ ಆಯಿಲ್‌ ಬಳಸುವುದರಿಂದ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ. ಇನ್ನು ತೂಕ Read more…

ಕೂದಲಿನ ಎಲ್ಲಾ ಸಮಸ್ಯೆಗೂ ಪರಿಹಾರ ನೀಡುತ್ತದೆ ಮನೆಯಲ್ಲೇ ಮಾಡಬಹುದಾದ ಈ ಹೇರ್‌ ಮಾಸ್ಕ್‌….!

ಕೂದಲಿನ ಸೌಂದರ್ಯ ಮತ್ತು ಆರೋಗ್ಯ ಕಾಪಾಡಿಕೊಳ್ಳೋದು ಬಹುದೊಡ್ಡ ಸವಾಲು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಸಮರ್ಪಕ ಜೀವನಶೈಲಿ ಮತ್ತು ವಿಷಯುಕ್ತ ರಾಸಾಯನಿಕಗಳುಳ್ಳ ಆಹಾರದಿಂದ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೂದಲು Read more…

ನಿಮ್ಮ ʼಹೇರ್ ರೂಟ್ಸ್ʼಬಲಿಷ್ಠವಾಗಲು ಇಲ್ಲಿದೆ ನೈಸರ್ಗಿಕ ಪರಿಹಾರ

ದುರ್ಬಲವಾದ ಕೂದಲಿನ ಬೇರುಗಳು ತೆಳುವಾಗಿದ್ದು, ಕೂದಲಿನ ಬ್ರೇಕೇಜ್ ಗೆ ಕಾರಣವಾಗಬಹುದು. ಇದರ ಬಗ್ಗೆ ಹೆಚ್ಚಿನ ಮಹಿಳೆಯರಿಗೆ ತಿಳಿದಿರುವುದಿಲ್ಲ. ಈ ಸಮಸ್ಯೆಗಳಿಂದ ಹೊರ ಬರಲು ಮನೆಯಲ್ಲೇ ಪಾಲಿಸಬಹುದಾದ ಸೈಸರ್ಗಿಕವಾಗಿ ಕೂದಲಿಗೆ Read more…

ಆರೋಗ್ಯಕರವಾದ ʼಕಾಬೂಲ್ ಕಡಲೆʼ ಸಲಾಡ್ ತಯಾರಿಸುವ ವಿಧಾನ

ಸಲಾಡ್ ಎಂದರೆ ತೂಕ ಇಳಿಸಿಕೊಳ್ಳುವವರಿಗೆ ತುಂಬಾ ಇಷ್ಟ. ಹೊಟ್ಟೆ ತುಂಬಾ ಅನ್ನ ಬೇಡ ಎಂದುಕೊಳ್ಳುವವರು ಈ ಕಾಬೂಲ್ ಕಡಲೆ ಸಲಾಡ್ ಮಾಡಿಕೊಂಡು ಸವಿಯಿರಿ. ನಾರಿನಾಂಶವು ಜಾಸ್ತಿ ಸಿಗುತ್ತದೆ ದೇಹಕ್ಕೂ Read more…

ಸಂಗಾತಿಯ ಗೊರಕೆ ಸದ್ದಿನಿಂದ ಹೈರಾಣಾಗಿದ್ದೀರಾ….? ಇಲ್ಲಿದೆ ಇದಕ್ಕೆ ಸುಲಭ ಪರಿಹಾರ

ಗೊರಕೆ ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಬೇರೆಯವರ ಗೊರಕೆಯಿಂದ ನಮ್ಮ ನಿದ್ದೆ ಹಾಳಾಗುತ್ತದೆ. ಅದರಲ್ಲೂ ಪತಿ – ಪತ್ನಿ ಮಧ್ಯೆ ಈ ಗೊರಕೆ ಕಾರಣಕ್ಕೆ ಜಗಳಗಳೂ ಆಗುತ್ತವೆ. ಉಸಿರಾಟದ Read more…

ಹೃದಯಾಘಾತ ತಡೆಯಬಲ್ಲದು ಈ ಆರೋಗ್ಯಕರ ಎಣ್ಣೆ

ಆಲಿವ್ ಆಯಿಲ್‌ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಹೃದಯವನ್ನು ಸುರಕ್ಷಿತವಾಗಿಡಲು ಈ ಎಣ್ಣೆಯು ತುಂಬಾ ಪ್ರಯೋಜನಕಾರಿ. ಈ ಎಣ್ಣೆಯನ್ನು ಸೇವಿಸುವುದರಿಂದ ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ. ಆಲಿವ್‌ ಆಯಿಲ್‌ ಬಳಸುವುದರಿಂದ ನಿಮ್ಮ Read more…

ಹೇನಿನ ಉಪಟಳದಿಂದ ಮುಕ್ತಿ ಬೇಕಾ…..? ಹಾಗಾದ್ರೆ ಹೀಗೆ ಮಾಡಿ

ಹೇನುಗಳ ಉಪಟಳವನ್ನು ಎಲ್ಲಾ ಅಮ್ಮಂದಿರು ಕಂಡು ಬೇಸರಿಸಿರಬಹುದು. ಮಕ್ಕಳ ತಲೆಯಲ್ಲಿರುವ ಹೇನನ್ನು ತೊಲಗಿಸಲೂ ಸಾಧ್ಯವಾಗದೆ, ಅದು ನಿಮಗೂ ಹರಡಿ ಹೇಸಿಗೆ ತರಿಸಿರಬಹುದು. ಆಲಿವ್ ಅಯಿಲ್ ನಿಂದ ಹೇನನ್ನು ಸಂಪೂರ್ಣವಾಗಿ Read more…

ಕೂದಲಿನ ʼಸೌಂದರ್ಯʼ ಹಾಗೂ ಆರೈಕೆಗೆ ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಕೂದಲು ಒರಟಾಗುವುದು, ತಲೆ ಹೊಟ್ಟು, ಕೂದಲು ಉದುರುವ ಸಮಸ್ಯೆ ಕಂಡು ಬರುವುದು ಅಧಿಕ. ಸರಿಯಾದ ಆರೈಕೆ ಮಾಡಿದರೆ ಕೂದಲಿನ ಸೌಂದರ್ಯ ಹಾಗೂ ಆರೋಗ್ಯ ಕಾಪಾಡಿಕೊಳ್ಳಬಹುದು. ಚಳಿಗಾಲಕ್ಕೆ ಕೂದಲಿನ Read more…

ತೆಳ್ಳನೆಯ ಕೂದಲನ್ನು ದಪ್ಪವಾಗಿಸಲು ಮನೆಯಲ್ಲಿಯೇ ಮೆಂತ್ಯೆ ಎಣ್ಣೆ ತಯಾರಿಸಿ ಬಳಸಿ

ಕೂದಲ ರಕ್ಷಣೆಗೆ ಮೆಂತ್ಯೆ ಕಾಳನ್ನು ಬಳಸುತ್ತಾರೆ. ಇದರಲ್ಲಿರುವ ಪೋಷಕಾಂಶಗಳು ಕೂದಲಿನ ಸಮಸ್ಯೆಗಳನ್ನು ನಿವಾರಿಸಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ತೆಳ್ಳನೆಯ ಕೂದಲನ್ನು ದಪ್ಪವಾಗಿಸಲು ಮನೆಯಲ್ಲಿಯೇ ಈ ವಿಧಾನದಲ್ಲಿ ಮೆಂತ್ಯೆ Read more…

ತೂಕ ಇಳಿಸಲು ಹೀಗೆ ಮಾಡಿ….!

ಕೆಲವು ಫುಡ್ ಕಾಂಬಿನೇಷನ್ ಗಳು ನಿಮ್ಮ ದೇಹ ತೂಕ ಇಳಿಸಲು ನೆರವಾಗುತ್ತವೆ. ಅವುಗಳು ಯಾವುವು ಎಂಬುದನ್ನು ತಿಳಿಯೋಣ. ಮೊಟ್ಟೆ ಸೇವಿಸುವುದರಿಂದ ದಿನವಿಡೀ ನಿಮ್ಮ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರೊಂದಿಗೆ Read more…

ಫ್ರೆಂಚ್ ಪೊಟ್ಯಾಟೋ ʼಸಲಾಡ್ʼ ರೆಸಿಪಿ

ಬೇಕಾಗುವ ಪದಾರ್ಥಗಳು : 4 ಕ್ಯಾರೆಟ್, 3 ಟೊಮೆಟೊ, ಅರ್ಧ ಕಪ್ ವಿನೈಗ್ರೇಟ್ ಸಾಸ್, ಒಗ್ಗರಣೆಗೆ ಎಣ್ಣೆ – ಸಾಸಿವೆ, 250 ಗ್ರಾಂ ಬೇಯಿಸಿದ ಆಲೂಗಡ್ಡೆ, ರುಚಿಗೆ ತಕ್ಕಷ್ಟು Read more…

ಹೈಡ್ರೋಜನ್ ಪೆರಾಕ್ಸೈಡ್ ಬಳಸಿ ಬ್ಲ್ಯಾಕ್ ಹೆಡ್ಸ್ ನಿವಾರಿಸಿಕೊಳ್ಳುವುದು ಹೇಗೆ ಗೊತ್ತಾ…?

ಮೊಡವೆಗಳ ರಂಧ್ರಗಳು ಮುಚ್ಚಿ ಹೋದಾಗ ನಿಮ್ಮ ಚರ್ಮವು ಕಂದು ಅಥವಾ ಕಪ್ಪು ಬಣ್ಣ್ಕಕ್ಕೆ ತಿರುಗುತ್ತದೆ. ಇದಕ್ಕೆ ಬ್ಲ್ಯಾಕ್ ಹೆಡ್ಸ್ ಎನ್ನುತ್ತೇವೆ. ಇದು ಹೆಚ್ಚಾಗಿ ಮೂಗಿನ ಮೇಲೆ ಮೂಡುತ್ತದೆ. ಇದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...