alex Certify Odisha | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಿಶಾ ಗ್ರಾಮಸ್ಥರ ಶ್ರಮದಿಂದ ಜಗತ್ತಿನೆಲ್ಲೆಡೆ ಪಸರಿಸುತ್ತಿದೆ ಈ ಪಾರಂಪರಿಕ ಕಲೆ

ಒಡಿಶಾದ ಪುರಿ ಬಳಿ ಇರುವ ರಘುರಾಜ್ಪುರ ಗ್ರಾಮವು ತನ್ನ ’ಪಟ್ಟಚಿತ್ರ’ ಕಲೆಯಿಂದ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ. ರಾಜ್ಯದ ಪ್ರಮುಖ ಪ್ರವಾಸೀ ತಾಣಗಳಿಗೆ ಭೇಟಿ ಕೊಡುವ ಪ್ರವಾಸಿಗರು, ಈ Read more…

ಹೆತ್ತ ಮಗಳನ್ನೇ ಹತ್ಯೆ ಮಾಡಲು ಸುಪಾರಿ ನೀಡಿದ್ದ ಮಹಾತಾಯಿ.​..!

ಓಡಿಶಾದ ಬಾಲಸೋರ್​ ಜಿಲ್ಲೆಯಲ್ಲಿ ಮಗಳನ್ನೇ ಕೊಲೆ ಮಾಡಿದ ಆರೋಪದಡಿಯಲ್ಲಿ 58 ವರ್ಷದ ತಾಯಿಯನ್ನ ಬಂಧಿಸಲಾಗಿದೆ. ಮಗಳನ್ನ ಕೊಲೆ ಮಾಡೋಕೆ ಈಕೆ 50000 ರೂಪಾಯಿಗೆ ಪ್ರಮೋದ್​ ಜೆನಾ(32) ಸೇರಿದಂತೆ ಇನ್ನಿಬ್ಬರನ್ನ Read more…

ವಿದ್ಯಾರ್ಥಿಗಳಿಗೆ ವಿಶೇಷ ʼಮೀಸಲಾತಿʼ ನೀಡಿದ ಒಡಿಶಾ ಸರ್ಕಾರ

ಸರ್ಕಾರಿ ಶಾಲೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಪೂರೈಸಿರುವ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್​ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ ನೀಡಲು ಓಡಿಶಾ ಸರ್ಕಾರ ನಿರ್ಧಾರ ಕೈಗೊಂಡಿದೆ. ಎಲ್ಲಾ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು Read more…

ನೀಟ್ ಪಾಸ್ ಆಗಿ ಎಂಬಿಬಿಎಸ್ ಪ್ರವೇಶ ಪಡೆದ 64 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ

ಸಂಬಾಲಪುರ: 64 ವರ್ಷದ ವ್ಯಕ್ತಿಯೊಬ್ಬರು ಒಡಿಶಾ ಬುರ್ಲಾದ ವೀರ ಸುರೇಂದ್ರ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರೀಸರ್ಚ್ ನಲ್ಲಿ ಎಂಬಿಬಿಎಸ್ ಪದವಿಗೆ ಪ್ರವೇಶ ಪಡೆದಿದ್ದಾರೆ. ಬಾರ್ಘರ್ ಜಿಲ್ಲೆಯ Read more…

ಬೆಚ್ಚಿಬೀಳಿಸುವಂತಿದೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಆರೋಪಿ ಹಿನ್ನೆಲೆ

ಐದು ವರ್ಷದ ಬಾಲಕಿಯ ಮೇಲೆ ಬರ್ಬರವಾಗಿ ಅತ್ಯಾಚಾರಗೈದು, ಕೊಲೆ ಮಾಡಿರುವ ಪ್ರಕರಣ ಒಡಿಶಾದ ನಯನ್‌ಗಡದಲ್ಲಿ ಜರುಗಿದೆ. ಮಾಧ್ಯಮದೊಂದಿಗೆ ಮಾತನಾಡಿದ ವಿಶೇಷ ತನಿಖಾ ತಂಡದ ಮುಖ್ಯಸ್ಥ ಅರುಣ್ ಬೋತ್ರಾ, “ಪ್ರಕರಣ Read more…

ಬುಡಕಟ್ಟು ಮಕ್ಕಳಿಗೆ ಯುವತಿಯಿಂದ ಉಚಿತ ಶಿಕ್ಷಣ

ಕೋವಿಡ್ ಸಾಂಕ್ರಮಿಕದ ಲಾಕ್‌ಡೌನ್ ಕಾರಣದಿಂದ ಅನೇಕ ಆರ್ಥಿಕ ಚಟುವಟಿಕೆಗಳು ಹಳ್ಳ ಹಿಡಿದಿರುವ ಕಾರಣ ಕೆಳ ಮಧ್ಯಮ ಹಾಗೂ ಬಡವರ ಪಾಡು ಹೇಳದಂತಾಗಿದೆ. ಇದೇ ವೇಳೆ ಕಠಿಣ ದಿನಗಳನ್ನು ನೋಡುತ್ತಿರುವ Read more…

ಬಾಲಕನ ಸಾವಿಗೆ ಕಾರಣವಾಯ್ತು ಸೆಲ್ಫಿ ಕ್ರೇಜ್….!

ಭುವನೇಶ್ವರ: ಸ್ನೇಹಿತರೊಡಗೂಡಿ ರೈಲು ಬೋಗಿಯ ಟಾಪ್ ಹತ್ತಿ ಸೆಲ್ಫಿ ಕ್ಲಿಕ್ಕಿಸಲು ಹೋದ 13 ವರ್ಷದ ಬಾಲಕ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ಒಡಿಶಾದಲ್ಲಿ ನಡೆದಿದೆ. ಸೂರ್ಯ ಎಂಬ Read more…

ಮಹಿಳಾ ಸಬಲೀಕರಣಕ್ಕೆ ಒಡಿಶಾ ಸರ್ಕಾರದಿಂದ ಮಹತ್ವದ ಹೆಜ್ಜೆ

ಮಹಿಳಾ ಸಬಲೀಕರಣಕ್ಕೆ ಮುಂದಾಗಿರುವ ಓಡಿಶಾದ ಕೋಟ್​ಪ್ಯಾಡ್​ ಎನ್​ಎಸಿ ಮಹಿಳೆಯರಿಗೆಂದೇ ಹೊಸ ಉದ್ಯೋಗವನ್ನ ನೀಡಿದೆ. ಪಟ್ಟಣದ 4500ಕ್ಕೂ ಹೆಚ್ಚು ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲು ಬ್ಯಾಟರಿ ಚಾಲಿತ ವಾಹನಗಳನ್ನ ನಿರ್ಮಿಸಲಾಗಿದೆ. ಹಾಗೂ Read more…

26 ವರ್ಷಗಳ ಬಳಿಕ ಪುರಿಯಲ್ಲಿ ನಡೆಯುತ್ತಿದೆ ವಿಶೇಷ ಪೂಜೆ

ಪುರಿಯ ಜಗನ್ನಾಥ ಮಂದಿರದಲ್ಲಿಂದು ದೇವತೆಗಳಾದ ಜಗನ್ನಾಥ, ಸುಭದ್ರೆ ಹಾಗೂ ಬಾಲಭದ್ರರಿಗೆ ನಾಗಾರ್ಜುನ ವೇಷದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುವುದು. 26 ವರ್ಷಗಳ ಬಳಿಕ ಈ ವಿಶೇಷ ಪೂಜೆ ಮಾಡಲಾಗುತ್ತಿದೆ. 1994ರಲ್ಲಿ Read more…

ಸರ್ಜರಿ ಮಾಡಿ ತಲೆ ಬೇರ್ಪಡಿಸಿದ್ದ ಅವಳಿ ಮಗು ಇನ್ನಿಲ್ಲ

ದೇಶದ ಮೊದಲ ಕ್ರಾನಿಯೋಫಾಗಸ್ ಸರ್ಜರಿ ಮೂಲಕ ತನ್ನ ಅವಳಿಯಿಂದ ಬೇರ್ಪಡಿಸಲಾಗಿದ್ದ ಕಾಲಿಯಾ ಹೆಸರಿನ ಮಗು ಕೊನೆಯುಸಿರೆಳೆದಿದೆ. ಒಡಿಶಾದ ಕಟಕ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಮಗು ಮೃತಪಟ್ಟಿದೆ. ಒಂದಕ್ಕೊಂದು ಅಂಟಿಕೊಂಡ Read more…

ವಲಸೆ ಪಕ್ಷಿಗಳಿಂದ ನಳನಳಿಸುತ್ತಿದೆ ಒಡಿಶಾದ ಈ ಪಕ್ಷಿಧಾಮ

ದೇಶದೆಲ್ಲೆಡೆ ಚಳಿಗಾಲ ವ್ಯಾಪಿಸುತ್ತಿರುವಂತೆಯೇ ಒಡಿಶಾದ ಭಿತರ್‌ಕಾನಿಕಾ ರಾಷ್ಟ್ರೀಯ ಉದ್ಯಾನದಲ್ಲಿರುವ ಅಳಿವೆ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಪಕ್ಷಿಗಳು ಆಗಮಿಸಲಾರಂಭಿಸಿವೆ. ಇಲ್ಲಿನ ಕೇಂದ್ರಪಾಡ ಜಿಲ್ಲೆಯಲ್ಲಿರುವ ಈ ಪಕ್ಷಿಧಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು Read more…

ತಂದೆ ವಿರುದ್ದ ದೂರು ನೀಡಲು 10 ಕಿ.ಮೀ. ನಡೆದು ಬಂದ ಪುಟ್ಟ ಪೋರಿ..!

ಓಡಿಶಾದ 6 ನೇ ತರಗತಿ ಬಾಲಕಿ 10 ಕಿಲೋಮೀಟರ್​ ಕಾಲ್ನಡಿಗೆಯಲ್ಲೇ ಸಾಗಿ ತನ್ನ ತಂದೆ ವಿರುದ್ಧವೇ ದೂರು ದಾಖಲಿಸುವ ಮೂಲಕ ತನ್ನ ಹಕ್ಕಿಗಾಗಿ ಹೋರಾಡಿದ್ದಾಳೆ. ಲಾಕ್​ಡೌನ್​ ಅವಧಿ ಶುರುವಾದಾಗಿನಿಂದ Read more…

SC, ST ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಸ್ಕಾಲರ್ ಶಿಪ್ ಮೊತ್ತ ಕಡಿತಗೊಳಿಸಿದ ಒಡಿಶಾ ಸರ್ಕಾರ

ಭುವನೇಶ್ವರ್: ಬಿಟೆಕ್, ಎಂಬಿಎ ಸೇರಿದಂತೆ ಕನಿಷ್ಠ 15 ಕೋರ್ಸ್ ಗಳಲ್ಲಿ ಕಲಿಯುವ ಅರ್ಹ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ನೀಡಲಾಗುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ಒಡಿಶಾ ಸರ್ಕಾರ Read more…

ಅತ್ಯಾಪರೂಪದ ಕಪ್ಪು ಹುಲಿ ಕ್ಯಾಮರಾದಲ್ಲಿ ಸೆರೆ….!

ಅತ್ಯಪರೂಪವಾದ ಕಪ್ಪು ಹುಲಿಯೊಂದು ಒಡಿಶಾದಲ್ಲಿ ಕಾಣಿಸಿಕೊಂಡಿದೆ. ಮೆಲಾನಿಸ್ಟಿಕ್ ಟೈಗರ್‌ ಎಂಬ ಅಧಿಕೃತ ನಾಮಧಾರಿಯಾದ ಈ ಹುಲಿಯ ಜಾತಿಯ ಏಳು ಪ್ರಾಣಿಗಳು ಮಾತ್ರ ಉಳಿದಿದ್ದು, ಇವೆಲ್ಲಾ ಒಡಿಶಾದಲ್ಲೇ ಇವೆ ಎಂದು Read more…

ಹೆಸರಿನ ಕಾರಣಕ್ಕೆ ಫೇಮಸ್ ಆಗಿದೆ ಈ ಟಿಫಿನ್​ ಸೆಂಟರ್…!

ಓಡಿಶಾದ ಬೆಹರಾಂಪುರದಲ್ಲಿರುವ ಟಿಫನ್​ ಸೆಂಟರ್​ ಒಂದು ಆಂಟಿ ವೈರಸ್​ ಟಿಫಿನ್​ ಸೆಂಟರ್​ ಎಂದು ಹೆಸರಿಡುವ ಮೂಲಕ ಫೇಮಸ್​ ಆಗಿದೆ. ಬಡ್​ ವೈಸರ್​​ 86 ಎಂಬ ಟ್ವೀಟರ್​ ಖಾತೆಯಲ್ಲಿ ಈ Read more…

ಅತ್ಯಪರೂಪವಾಗಿ ಕಣ್ಣಿಗೆ ಬೀಳುತ್ತೆ ಈ ಆಮೆ

ಅತ್ಯಪರೂಪವಾಗಿ ಕಾಣಿಸುವ ಹಳದಿ ಬಣ್ಣದ ಆಮೆಯೊಂದು ಪಶ್ಚಿಮ ಬಂಗಾಳದ ಬುರ್ಧ್ವನ್‌ನಲ್ಲಿ ಕಾಣಸಿಕ್ಕಿದೆ. ಈ ವರ್ಷದಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಎರಡನೇ ಇಂಥ ಆಮೆ ಇದಾಗಿದೆ. ಜುಲೈನಲ್ಲಿ ಮೊದಲ ಬಾರಿಗೆ ಒಡಿಶಾದ Read more…

‘ಸುಮಂಗಲ’ ಯೋಜನೆಯಡಿ ದಂಪತಿ ಖಾತೆಗೆ 2.5 ಲಕ್ಷ ರೂ., ಅಂತರ್ಜಾತಿ ವಿವಾಹವಾದವರಿಗೆ ಸೌಲಭ್ಯ

 ಭುವನೇಶ್ವರ್: ‘ಸುಮಂಗಲ’ ಹೆಸರಿನ ಯೋಜನೆಯಡಿ ಅಂತರ್ಜಾತಿ ವಿವಾಹವಾದವರಿಗೆ 2.5 ಲಕ್ಷ ರೂಪಾಯಿ ನೀಡಲಾಗುವುದು. ಒಡಿಶಾ ಸಿಎಂ ನವೀನ್ ಪಟ್ನಾಯಕ್ ‘ಸುಮಂಗಲ’ ಪೋರ್ಟಲ್ ಗೆ ಚಾಲನೆ ನೀಡಿದ್ದಾರೆ. ಅಂತರ್ಜಾತಿ ಮದುವೆಯಾಗುವ Read more…

ರಸ್ತೆ ಗುಡಿಸಿ ನೆಟ್ಟಿಗರ ಹೃದಯ ಗೆದ್ದ ಪೊಲೀಸ್

ಒಡಿಶಾದ ಸಂಚಾರಿ ಪೊಲೀಸ್‌ ಪೇದೆಯೊಬ್ಬರು ರಸ್ತೆಯನ್ನು ಗುಡಿಸಿ ಸಾರ್ವಜನಿಕ ಕಳಕಳಿ ತೋರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತಮ್ಮ ಕರ್ತವ್ಯದ ಎಲ್ಲೆಯನ್ನೂ ಮೀರಿ ಅನುಕರಣನೀಯ ವರ್ತನೆ ತೋರಿರುವ ಈ ಪೇದೆಯನ್ನು Read more…

ಹುಟ್ಟಿದೂರನ್ನು ನೆನಪಿಸಿಕೊಳ್ಳಲು ಆಟೋವನ್ನೇ ಪುಟ್ಟ ಗ್ರಾಮ ಮಾಡಿಕೊಂಡ ಚಾಲಕ

ಕೋವಿಡ್-19 ಲಾಕ್‌ಡೌನ್‌ನಿಂದ ಬಹಳ ದೊಡ್ಡ ಹೊಡೆತ ತಿಂದಿರುವ ಸಾರಿಗೆ ವ್ಯವಸ್ಥೆಗಳು ಬಹಳ ದಿನಗಳಿಂದ ಸ್ತಬ್ಧವಾಗಿ ನಿಂತುಬಿಟ್ಟಿವೆ. ಆಟೋ ರಿಕ್ಷಾ ಚಾಲಕರು ತಂತಮ್ಮ ವಾಹನಗಳನ್ನು ಮಿನಿ-ಹೋಂ ಸ್ಟೇ ಮಾಡಿಕೊಂಡಿರುವ ಚಿತ್ರಗಳು Read more…

ಓಡಿ ಹೋದ ಹುಡುಗಿ ಅಪಹರಿಸಿ 22 ದಿನ ಕೋಳಿ ಫಾರಂನಲ್ಲಿ ಕೂಡಿಹಾಕಿ ಸಾಮೂಹಿಕ ಅತ್ಯಾಚಾರ

ಪೋಷಕರೊಂದಿಗೆ ಜಗಳವಾಡಿ ಮನೆಯಿಂದ ಓಡಿಹೋಗಿದ್ದ 17 ವರ್ಷದ ಬಾಲಕಿಯನ್ನು ಕೋಳಿ ಫಾರಂನಲ್ಲಿ ಕೂಡಿಹಾಕಿ 22 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಒಡಿಶಾದಲ್ಲಿ ನಡೆದಿದೆ. ಕಟಕ್ ನಲ್ಲಿ Read more…

75 ವರ್ಷಗಳಿಂದ ಮರದ ಕೆಳಗೆ ನಿಶ್ಯುಲ್ಕವಾಗಿ ಪಾಠ ಹೇಳಿಕೊಡುತ್ತಿದ್ದಾರೆ ಈ ’ಗುರು’

ಗುರು ಎಂಬ ಹೆಸರಿಗೆ ಅನ್ವರ್ಥವಾಗಬಲ್ಲ ಒಡಿಶಾದ ಹಿರಿಯ ವ್ಯಕ್ತಿಯೊಬ್ಬರು, ಮಕ್ಕಳಿಗೆ ಪಾಠ ಹೇಳಿಕೊಡುವ ತಮ್ಮ ಸತ್ಕರ್ಮದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಂದಾ ಪ್ರಾಸ್ತಿ ಹೆಸರಿನ ಈ 75 Read more…

ಕೊರೊನಾ ಹೊತ್ತಲ್ಲೇ ಬೆಚ್ಚಿಬೀಳಿಸಿದ ಘಟನೆ, ಹಸಿವೇ ಆಗದ ನಿಗೂಢ ಕಾಯಿಲೆಗೆ ಹಲವರು ಬಲಿ

 ಭುವನೇಶ್ವರ: ಒಡಿಶಾದ ಮಾವೋವಾದಿ ನಕ್ಸಲ್ ಪೀಡಿತ ಮಲ್ಕಂಗಿರಿ ಜಿಲ್ಲೆಯಲ್ಲಿ ಒಂದು ಡಜನ್ ಬುಡಕಟ್ಟು ಜನ ಅಪರಿಚಿತ ಕಾಯಿಲೆಯಿಂದ ಮೂರು ತಿಂಗಳ ಅವಧಿಯಲ್ಲಿ ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಕಳೆದ Read more…

ಮಗಳ ಆನ್ಲೈನ್ ಕ್ಲಾಸ್‌ ಗಾಗಿ ಸ್ಮಾರ್ಟ್ ‌ಫೋನ್ ಖರೀದಿಸಲು ಓಲೆ ಅಡವಿಟ್ಟ ತಾಯಿ

ತನ್ನ ಮಗಳ ಆನ್ಲೈನ್ ಕ್ಲಾಸ್‌ ಗೆ ನೆರವಾಗುವ ಸಲುವಾಗಿ ಸ್ಮಾರ್ಟ್‌ ಫೋನ್‌ ಖರೀದಿ ಮಾಡಲು ಒಡಿಶಾದ ಭುವನೇಶ್ವರದ ಮಹಿಳೆಯೊಬ್ಬರು ತಮ್ಮ ಕಿವಿ ಓಲೆಗಳನ್ನು ಮಾರಿದ್ದಾರೆ. ದಿ ಟೆಲಿಗ್ರಾಫ್‌ನಲ್ಲಿ ಬಂದ Read more…

ಪ್ರಿಯಕರನೊಂದಿಗೆ ಸಂಸಾರ ’ಬಂಧಿ’ಯಾಗಲು ಓಡೋಡಿ ಬಂದಿದ್ಲು ಕನನ್…!

ಪ್ರತಿ ವರ್ಷದ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನ ಎಂದು ಆಚರಿಸಲಾಗುತ್ತದೆ. ಈ ಮೂಲಕ ಘನತೆಯೇ ಮೈವೆತ್ತ ಈ ದೊಡ್ಡ ಬೆಕ್ಕುಗಳ ಸಂರಕ್ಷಣೆ ಸಂಬಂಧ ಜಾಗೃತಿ ಮೂಡಿಸಲಾಗುತ್ತದೆ. ಇಂಥ Read more…

ವೆಲ್ಡಿಂಗ್ ಅಂಗಡಿಗೆ ʼಸೋನು ಸೂದ್ʼ‌ ಹೆಸರಿಟ್ಟಟ್ಟ ಕಾರ್ಮಿಕ

ಕೊರೋನಾ ಸಂಕಷ್ಟದ ಸಮಯದಲ್ಲಿ ವಲಸೆ ಕಾರ್ಮಿಕರ ಪಾಡು ಹೇಳತೀರದ್ದಾಗಿದೆ. ಇವರುಗಳನ್ನು ಮಹಾನಗರಗಳಿಂದ ತಂತಮ್ಮ ಊರುಗಳಿಗೆ ಮರಳಿ ಕಳುಹಿಸಿಕೊಡಲು ಶ್ರಮಿಸುತ್ತಿರುವ ಬಾಲಿವುಡ್ ನಟ ಸೋನು ಸೂದ್‌ ಈಗ ಸಾರ್ವಜನಿಕರ ಪಾಲಿನ Read more…

ಮಾರುಕಟ್ಟೆಗೆ ಬಂತು ಚಿನ್ನ – ಬೆಳ್ಳಿಯ ಮಾಸ್ಕ್…!

ಕಳೆದ ಎರಡು ವಾರಗಳಿಂದ ಚಿನ್ನದ ಮಾಸ್ಕ್ ಧರಿಸುವ ಹೊಸ ಶೋಕಿಯ ಟ್ರೆಂಡ್ ಎಲ್ಲೆಡೆ ಸದ್ದು ಮಾಡುತ್ತಿದೆ. ಪುಣೆ ಹಾಗೂ ಒಡಿಶಾದ ಇಬ್ಬರು ವ್ಯಕ್ತಿಗಳು ಆರ್ಡರ್‌ ಕೊಟ್ಟು ಮುಂಬಯಿಯ ಜವೇರಿ Read more…

ಚಿನ್ನದಿಂದ ತಯಾರಾಯ್ತು ಈ ಮಾಸ್ಕ್…!

ಕೊರೊನಾ ವೈರಸ್‌ ನಿಂದ ರಕ್ಷಿಸಿಕೊಳ್ಳಲು ಎಲ್ಲೆಡೆ ಮಾಸ್ಕ್ ಧರಿಸುವುದು ಸಾಮಾನ್ಯವಾಗಿಬಿಟ್ಟಿದೆ. ಈ ಮಾಸ್ಕ್‌ ಗಳಲ್ಲೂ ಥರಾವರಿ ಡಿಸೈನ್‌ಗಳನ್ನು ಮಾಡಿಸಿ ಹಾಕಿಕೊಳ್ಳುವುದು ಒಂಥರಾ ಟ್ರೆಂಡ್. ಸಂಪೂರ್ಣ ಚಿನ್ನದಿಂದ ಮಾಡಲಾದ ಮಾಸ್ಕ್ Read more…

ಹಾಡಿನ‌ ಮೂಲಕ‌ ವಲಸೆ ಕಾರ್ಮಿಕರ ಬವಣೆ ಬಿಚ್ಚಿಟ್ಟ ರ‍್ಯಾಪರ್

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಪಾಡನ್ನು ತನ್ನ ರ‍್ಯಾಪ್ ಹಾಡುಗಳ ಮೂಲಕ ಜನರ ಮುಂದೆ ತಂದಿಟ್ಟ ಒಡಿಶಾದ ದುಲೇಶ್ವರ್‌ ಟಂಡಿ ಇದೀಗ ಖ್ಯಾತಿಯ ಉತ್ತುಂಗದಲ್ಲಿ ತೇಲುತ್ತಿದ್ದಾರೆ. ವಿಜ್ಞಾನ Read more…

ಸೋನು ಪೋಸ್ಟರ್‌ ಹಾಕಿದ ವಲಸೆ ಕಾರ್ಮಿಕರು ಹೇಳಿದ್ದೇನು…?

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಮರಳಿ ತಂತಮ್ಮ ಊರುಗಳಿಗೆ ತೆರಳಲು ನೆರವಿಗೆ ಬರುತ್ತಿರುವ ಬಾಲಿವುಡ್ ನಟ ಸೋನು ಸೂದ್ ರಿಯಲ್ ಲೈಫ್ ಹೀರೊ ಆಗಿದ್ದಾರೆ. ಅವರ ಈ Read more…

BIG BREAKING: ವಿಮಾನ ಪತನ, ಮಹಿಳಾ ಪೈಲಟ್ ಸೇರಿ ಇಬ್ಬರ ದುರ್ಮರಣ

ಒಡಿಶಾದಲ್ಲಿ ತರಬೇತಿ ವಿಮಾನ ಪತನವಾಗಿದ್ದು, ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ. ಬಿಹಾರ ಮತ್ತು ತಮಿಳುನಾಡು ಪೈಲಟ್ ಗಳು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಒಡಿಶಾದ ಧೇಂಕ್ ನಲ್ ಜಿಲ್ಲೆಯಲ್ಲಿ ಸೋಮವಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...