alex Certify Odisha | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಿಶಾ: 73.5% ಮಂದಿಯಲ್ಲಿ ಕೋವಿಡ್ ವಿರುದ್ಧ ಪ್ರತಿರೋಧಕ ಶಕ್ತಿ ಪತ್ತೆ

ಕೋವಿಡ್ ವೈರಾಣು ವಿರುದ್ಧ ಜನತೆ ಯಾವ ಮಟ್ಟಿಗೆ ಪ್ರತಿರೋಧಕ ಶಕ್ತಿ ಬೆಳೆಸಿಕೊಂಡಿದ್ದಾರೆ ಎಂದು ಒಡಿಶಾದ 12 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್‌) ಆಸಕ್ತಿಕರ Read more…

ಈ ಮೂರು ರಾಜ್ಯಗಳಲ್ಲಿ ಅರ್ಭಟಿಸಲಿದೆ ‘ಗುಲಾಬ್​’ ಚಂಡಮಾರುತ….! ಯೆಲ್ಲೋ ಅಲರ್ಟ್​ ಘೋಷಣೆ

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಮುಂದಿನ 12 – 24 ಗಂಟೆಯು ಕೆಲ ರಾಜ್ಯಗಳ ಪಾಲಿಗೆ ನಿರ್ಣಾಯಕ ಘಟ್ಟವಾಗಿದೆ. ಓಡಿಶಾ ಹಾಗೂ ಆಂಧ್ರ ಪ್ರದೇಶದ ಕೆಲವು Read more…

ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇಗುಲ ಇಂದಿನಿಂದ ಭಕ್ತರ ದರ್ಶನಕ್ಕೆ ಮುಕ್ತ

ಕೊರೊನಾ ಮೂರನೆ ಅಲೆಯ ಆತಂಕಗಳ ನಡುವೆಯೂ ಓಡಿಶಾ ಸರ್ಕಾರವು ದೇಗುಲ ಸೇರಿದಂತೆ ವಿವಿಧ ಧಾರ್ಮಿಕ ಸಂಸ್ಥೆಗಳಲ್ಲಿ ಕೋವಿಡ್​ ನಿಯಮಗಳನ್ನು ಸಡಿಲಗೊಳಿಸುತ್ತಿದೆ. ಕೋವಿಡ್​​ ಮುಂಜಾಗ್ರತಾ ಕ್ರಮಗಳ ಜೊತೆಗೆ ಭಕ್ತರಿಗೆ ದೇವರ Read more…

ಆಹಾರ ಧಾನ್ಯಗಳಿಂದ ಪ್ರಧಾನಿ ಭಾವಚಿತ್ರ ರಚಿಸಿ ಒಡಿಶಾ ಕಲಾವಿದೆಯಿಂದ ಹುಟ್ಟುಹಬ್ಬದ ಶುಭಾಶಯ

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕಲಾವಿದೆ ಪ್ರಿಯಾಂಕಾ ಸಹಾನಿ ಎಂಬವರು ಆಹಾರ ಧಾನ್ಯಗಳನ್ನು ಬಳಸಿ ಮೋದಿಯ ಎಂಟು ಅಡಿ ಉದ್ದದ ಭಾವಚಿತ್ರ ರಚಿಸಿದ್ದಾರೆ. ಈ ಭಾವಚಿತ್ರವು Read more…

ಕರೆಂಟ್​ ಇಲ್ಲದೆಯೂ ಕಾರ್ಯ ನಿರ್ವಹಿಸುತ್ತೆ ಈ ವಾಷಿಂಗ್​ ಮಷಿನ್​​……!

ವಿದ್ಯುತ್​ ಇಲ್ಲದೇ ಕೆಲಸ ನಿರ್ವಹಿಸವ ವಾಷಿಂಗ್​ ಮಷಿನ್​ ಸಿಗುತ್ತೆ ಅಂದರೆ ಯಾರು ತಾನೇ ಬೇಡ ಅಂತಾರೆ ಹೇಳಿ. ಆದರೆ ಇದು ಕನಸಿನ ಮಾತು ಅಂತಾ ಅಂದುಕೊಂಡಿದ್ದರೆ ನಿಮ್ಮ ಯೋಚನೆ Read more…

ಬೆಚ್ಚಿಬೀಳಿಸುವಂತಿದೆ ಕಳೆದ 4 ವರ್ಷಗಳಲ್ಲಿ ಸಿಡಿಲಿಗೆ ಬಲಿಯಾದ ಒಡಿಶಾ ಜನರ ಸಂಖ್ಯೆ

ಪ್ರಾಕೃತಿಕ ವಿಕೋಪಗಳಿಗೆ ಸದಾ ತುತ್ತಾಗುವ ಒಡಿಶಾದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಿಂಚಿನ ಹೊಡೆತದಿಂದಲೇ 1,621 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕಂದಾಯ ಮತ್ತು ವಿಪತ್ತು ನಿರ್ವಹಣಾ Read more…

ವಿಶ್ವ ತೆಂಗಿನ ದಿನ: ಇಲ್ಲಿದೆ ತೆಂಗಿನ ಕಾಯಿ ಕುರಿತ ಇಂಟ್ರಸ್ಟಿಂಗ್‌ ವಿಷಯ

ಪ್ರತಿ ವರ್ಷ ಸೆಪ್ಟೆಂಬರ್​ 2ನೇ ತಾರೀಖನ್ನು ವಿಶ್ವ ತೆಂಗಿನ ದಿನ ಎಂದು ಆಚರಿಸಲಾಗುತ್ತದೆ. ವಿಶ್ವದಲ್ಲಿ ಅತೀ ಹೆಚ್ಚು ಬಳಕೆಯಾಗಲ್ಪಡುವ ಹಣ್ಣುಗಳಲ್ಲಿ ಇದೂ ಒಂದಾಗಿದೆ. ಎಳೆನೀರು, ತೆಂಗಿನ ತುರಿ, ತೆಂಗಿನ Read more…

ಜಗನ್ನಾಥ, ಬಲರಾಮನಿಗೂ ರಾಖಿ ಕಟ್ಟುತ್ತಾಳೆ ಸುಭದ್ರೆ……!

ರಕ್ಷಾಬಂಧನ ಹಬ್ಬವನ್ನು ಒಡಿಶಾದಲ್ಲಿ ಗಮ್ಹಾ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ದಿನ ಕೃಷ್ಣನ ಅಣ್ಣನಾದ ಬಲಭದ್ರ ಜನಿಸಿದ ದಿನ ಎನ್ನಲಾಗುತ್ತದೆ. ಈತ ರೈತರ ಆರಾಧ್ಯ ದೈವ ಕೂಡ ಹೌದು. Read more…

ಗ್ರಾಮಸ್ಥರೊಂದಿಗೆ ಕುಣಿದು ಕುಪ್ಪಳಿಸಿದ ಕೇಂದ್ರ ಸಚಿವ, ರೈಲಿನಲ್ಲಿ ಪ್ರತ್ಯಕ್ಷವಾಗಿ ಪ್ರಯಾಣಿಕರಿಗೂ ಕೊಟ್ಟರು ಅಚ್ಚರಿ…!

ನವದೆಹಲಿ: ಕೇಂದ್ರ ಸರಕಾರದ ನೂತನ ಸಚಿವರು ಕೈಗೊಂಡಿರುವ 20 ಸಾವಿರ ಕಿ.ಮೀ. ಕ್ರಮಿಸುವ ಜನ ಆಶೀರ್ವಾದ ಯಾತ್ರೆಯ ಭಾಗವಾಗಿ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು Read more…

ಪುರಿ ಜಗನ್ನಾಥ ಮಂದಿರದ ಕಿರುಕಲಾಕೃತಿ ರಚಿಸಿದ ಯುವಕ

ಇಂಡಿಯಾ ಅಂಡ್ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿರುವ ಕಲಾವಿದ ದಿಲೀಪ್ ಮೊಹಪಾತ್ರಾ ಶ್ರೀ ಜಗನ್ನಾಥ ದೇಗುಲದ ತದ್ರೂಪನ್ನು ಮರದಿಂದ ರಚಿಸಿದ್ದಾರೆ. ಒಡಿಶಾದ ಬೆಹ್ರಾಂಪುರದ 18 ವರ್ಷ Read more…

BIG NEWS: ಇಂದಿನಿಂದ ಭಕ್ತರಿಗೆ ಪುರಿ ಜಗನ್ನಾಥನ ದರ್ಶನ

ಪುರಿ: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಹಂತಹಂತವಾಗಿ ಸಾರ್ವಜನಿಕರಿಗೆ ಪೂರಿ ಜಗನ್ನಾಥನ ದರ್ಶನ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಒಡಿಶಾದಲ್ಲಿ ಪ್ರಸ್ತುತ ಎರಡನೇ ಹಂತದ ಅನ್ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. ಆಗಸ್ಟ್ Read more…

ಹಾವು ಕಚ್ಚಿದ ಕೋಪಕ್ಕೆ ಹಾವನ್ನೇ ಕಚ್ಚಿದ ಭೂಪ….!

ಹಾವು ಮನುಷ್ಯನಿಗೆ ಕಚ್ಚಿರುವ ಅನೇಕ ಘಟನೆಗಳಿವೆ. ಆದ್ರೆ ಮನುಷ್ಯನೇ ಹಾವಿಗೆ ಕಚ್ಚಿರುವ ವಿಷ್ಯ ಕೇಳಿದ್ದೀರಾ…? ಯಸ್. ಒಡಿಶಾದಲ್ಲಿ ಇಂಥ ಘಟನೆ ನಡೆದಿದೆ. ಜಾಜ್‌ಪುರದಲ್ಲಿ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದೆ. ಇದ್ರಿಂದ Read more…

ಬುಡಕಟ್ಟು ಜನಾಂಗ ಬೆಳೆಯುವ ಕಾಫಿ ಖರೀದಿಗೆ ಮುಂದಾದ ʼಟಾಟಾʼ

ಬುಡಕಟ್ಟು ಜನಾಂಗದವರೇ ಹೆಚ್ಚಾಗಿರುವ ಒಡಿಶಾದ ಕೊರಾಪಟ್ ಜಿಲ್ಲೆಯಲ್ಲಿ ಬೆಳೆಯುವ ಕಾಫಿಯನ್ನು ದೇಶವಿದೇಶಗಳಿಗೆ ಕೊಂಡೊಯ್ಯಲು ಮುಂದೆ ಬಂದಿರುವ ಟಾಟಾ ಕಾಫಿ, ಇಲ್ಲಿನ ಬೆಳೆಗಾರರಿಂದ ಕಾಫಿ ಬೀಜ ಖರೀದಿ ಮಾಡಲು ಒಪ್ಪಿದೆ. Read more…

ಜಾತಿ ಮೀರಿ ವಿವಾಹವಾದ ನವಜೋಡಿಗೆ 25 ಲಕ್ಷ ದಂಡ ವಿಧಿಸಿದ ಗ್ರಾಮಸ್ಥರು

ತಂತಮ್ಮ ಜಾತಿಗಳ ವ್ಯಾಪ್ತಿಯಿಂದ ಆಚೆಗೆ ಮದುವೆಯಾದರು ಎಂಬ ಕಾರಣಕ್ಕೆ ನವಜೋಡಿಗೆ 25 ಲಕ್ಷ ರೂಪಾಯಿಗಳ ದಂಡ ವಿಧಿಸಿದ ಘಟನೆಯೊಂದು ಒಡಿಶಾದ ಗ್ರಾಮವೊಂದರಲ್ಲಿ ಜರುಗಿದೆ. ಕೆಯೋಂಜಾರ್‌ ಜಿಲ್ಲೆಯ ನೀಲಾಜಿಹರನ್‌ ಎಂಬ Read more…

ಮರಳು ಕಲಾಕೃತಿ ಮೂಲಕ ಮೀರಾಬಾಯಿಗೆ ಗೌರವ ಸಲ್ಲಿಸಿದ ಸುದರ್ಶನ್ ಪಟ್ನಾಯಕ್

ದೇಶದಲ್ಲಿ ಘಟಿಸುವ ದೊಡ್ಡ ವಿದ್ಯಮಾನಗಳ ಕುರಿತಂತೆ ಮರಳಿನ ಕಲಾಕೃತಿಯನ್ನು ರಚಿಸಿ ಜನಮನ ಸೆಳೆಯುತ್ತಾ ಬಂದಿರುವ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಇದೀಗ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ Read more…

ಮೀನಿನ ಬಲೆಯಲ್ಲಿ ಸಿಲುಕಿ ಪರದಾಡುತ್ತಿದ್ದ ಹೆಬ್ಬಾವಿನ ರಕ್ಷಣೆ

ಬರೋಬ್ಬರಿ 7 ಅಡಿ ಉದ್ದದ ಹೆಬ್ಬಾವನ್ನ ಓಡಿಶಾದ ಕಾಲಹಂಡಿ ಜಿಲ್ಲೆಯ ಗೋಲಮುಂಡಾ ಎಂಬಲ್ಲಿ ರಕ್ಷಣೆ ಮಾಡಲಾಗಿದೆ. ಗಂಗಾ ಸಾಗರ ಕೊಳದಲ್ಲಿ ಮೀನಿನ ಬಲೆಯಲ್ಲಿ ಸಿಲುಕಿದ್ದ ಈ ಹೆಬ್ಬಾವನ್ನ ಶನಿವಾರ Read more…

ಕೊರೊನಾ ಡೆಲ್ಟಾ ಪ್ಲಸ್ ಗೆದ್ದು ಬಂದ ಈತ ಹೇಳಿದ್ದೇನು….?

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ನಿರಂತರವಾಗಿ ಕಡಿಮೆಯಾಗುತ್ತಿವೆ. ಆದರೆ ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರದ ಪ್ರಕರಣಗಳು ಈಗ ಕಳವಳವನ್ನುಂಟುಮಾಡುತ್ತಿವೆ. ಒಡಿಶಾದಲ್ಲಿ 62 ವರ್ಷದ ವ್ಯಕ್ತಿಯೊಬ್ಬ ಕೊರೊನಾ ಡೆಲ್ಟಾ Read more…

ಅಳಿವಿನಂಚಿನಲ್ಲಿರುವ ಘರಿಯಲ್​ ಮರಿಗಳು 43 ವರ್ಷಗಳ ಬಳಿಕ ಪತ್ತೆ..!

ಅಳಿವಿನಂಚಿನಲ್ಲಿರುವ ಮೀನು ತಿನ್ನುವ ಮೊಸಳೆ ಅಥವಾ ಘರಿಯಲ್​​​ಗಳು ಬರೋಬ್ಬರಿ 43 ವರ್ಷಗಳ ಬಳಿಕ ಓಡಿಶಾದ ಮಹಾನದಿ ಬಳಿಯಲ್ಲಿ ಪತ್ತೆಯಾಗಿವೆ. ಈ ಬಗ್ಗೆ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುವೇಂದು Read more…

ಕೊರೊನಾ ಸಂಕಷ್ಟ: ಕುಟುಂಬ ನಿರ್ವಹಣೆಗಾಗಿ ಜೊಮ್ಯಾಟೋ ಡೆಲಿವರಿ ಪಾರ್ಟ್ನರ್​ ಆದ ವಿದ್ಯಾರ್ಥಿನಿ..!

ಕೋವಿಡ್​ 19ನಿಂದಾಗಿ ಅನೇಕರು ಉದ್ಯೋಗ ಕಳೆದುಕೊಳ್ಳುವಂತಾಗಿದ್ದು ಒಂದೊತ್ತಿನ ಊಟಕ್ಕೂ ಕಷ್ಟ ಪಡುವಂತಹ ಪರಿಸ್ಥಿತಿ ಎದುರಾಗಿದೆ. ಲಾಕ್​ಡೌನ್​ ಆದೇಶಗಳಿಂದಾಗಿ ಉದ್ಯಮಗಳು ನೆಲ ಕಚ್ಚಿದ್ದು ಪರಿಣಾಮವಾಗಿ ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ Read more…

BIG NEWS: ʼಸುಪ್ರೀಂʼ ಮಾರ್ಗಸೂಚಿಯಂತೆ ನಡೆಯಲಿದೆ ಜಗನ್ನಾಥ ರಥ ಯಾತ್ರೆ

ಪೌರಾಣಿಕ ಪ್ರಸಿದ್ಧಿ ಹೊಂದಿರುವ ಪುರಿ ಜಗನ್ನಾಥನ ವಾರ್ಷಿಕ ರಥೋತ್ಸವವನ್ನು ಕೋವಿಡ್‌-19 ಕಾರಣಗಳಿಂದಾಗಿ ಈ ಬಾರಿ ಸಾರ್ವಜನಿಕರಿಗೆ ನಿರ್ಬಂಧದ ನಡುವೆಯೇ ಹಮ್ಮಿಕೊಳ್ಳಲಾಗುವುದು ಎಂದು ಒಡಿಶಾ ಸರ್ಕಾರ ತಿಳಿಸಿದೆ. ಸಾಂಕ್ರಮಿಕದ ಕಾರಣದಿಂದಾಗಿ Read more…

ಸೀರೆಯುಟ್ಟು ಕುದುರೆ ಸವಾರಿ ಮಾಡಿದ ಯುವತಿ: ವಿಡಿಯೋ ವೈರಲ್

ಒಡಿಶಾದ ಜಹಾಲ್ ಗ್ರಾಮದ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಆಗಿದ್ದಾರೆ. ರಾಜ್ಯದ ಜಾಜ್ಪುರ ಜಿಲ್ಲೆಯ ಮೊನಾಲಿಸಾ ಭದ್ರಾ ಹೆಸರಿನ ಈ ಯುವತಿ ಸೀರೆಯುಟ್ಟುಕೊಂಡು ಕುದುರೆ ಸವಾರಿ ಮಾಡುವುದರೊಂದಿಗೆ ಬುಲೆಟ್ Read more…

ಮರದಲ್ಲಿ ಹನುಮಾನ್ ಚಾಲೀಸಾ ಕೆತ್ತಿದ ಕಲಾವಿದ….!

ಒಡಿಶಾದ ಗಂಜಾಂ ಜಿಲ್ಲೆಯ ಕಂಟೇಯ್‌ ಕೋಲಿ ಗ್ರಾಮದ ಮರಮುಟ್ಟು ಕಲಾವಿದ ಅರುಣ್ ಸಾಹು ಮರದ ಮೇಲೆ ಹನುಮಾನ್ ಚಾಲೀಸಾದ ಶ್ಲೋಕಗಳನ್ನು ಕೆತ್ತಿದ್ದಾರೆ. ಕಳೆದ 10 ವರ್ಷಗಳಿಂದ ಮರದ ಕಲೆಯಲ್ಲಿ Read more…

ಮನೆಗೆ ಬಂದಿದ್ದ ಕಾಳಿಂಗ ಸರ್ಪ ರಕ್ಷಿಸಿದ ಮನೆಯೊಡತಿ ಫೋಟೋ ವೈರಲ್

ಎಂಟು ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಮಹಿಳೆಯೊಬ್ಬರು ರಕ್ಷಿಸಿದ ಘಟನೆ ಒಡಿಶಾದಲ್ಲಿ ಮಯೂ‌ರ್‌ಭಂಜ್‌ನಲ್ಲಿ ಜರುಗಿದೆ. ಸಸ್ಮಿತ ಗೊಚ್ಚೈತ್‌ ಹೆಸರಿನ ಈ ಮಹಿಳೆ ತನ್ನ ಪತಿಯೊಂದಿಗೆ ಇದ್ದ ವೇಳೆ ತಮ್ಮ Read more…

ಕೋವಿಡ್​ ಸೋಂಕಿತ ಮಾವನನ್ನ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಿದ ಸೊಸೆ..! ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ಕೋವಿಡ್​ನಿಂದಾಗಿ ಜನಸಾಮಾನ್ಯರು ಇನ್ನಿಲ್ಲದ ಕಷ್ಟವನ್ನ ಅನುಭವಿಸುತ್ತಿದ್ದಾರೆ. ಕುಟುಂಬದ ಜವಾಬ್ದಾರಿ ಒಂದೆಡೆಯಾದರೆ ಕುಟುಂಬಸ್ಥರ ಜೀವ ಉಳಿಸುವ ಕೆಲಸ ಕೂಡ ಮಾಡಬೇಕಾದ ಅನಿವಾರ್ಯಕತೆ ಎದುರಾಗಿದೆ. ಇದೇ ರೀತಿಯ ಪ್ರಕರಣದವೊಂದರಲ್ಲಿ ಮಹಿಳೆಯೊಬ್ಬರು ಕೊರೊನಾ Read more…

SHOCKING: ಕೊರೋನಾ ಆಸ್ಪತ್ರೆಯಲ್ಲಿ ಬೆತ್ತಲೆ ಮಲಗಿಸಿ ಚಿಕಿತ್ಸೆ

ಭುವನೇಶ್ವರ: ಒಡಿಶಾದ ಮಯೂರ್ ಭಂಜ್ ಆಸ್ಪತ್ರೆಯಲ್ಲಿ ಸೋಂಕಿತರನ್ನು ಬೆತ್ತಲಾಗಿ ಮಲಗಿಸಿ ಚಿಕಿತ್ಸೆ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಮೂಲ ಸೌಕರ್ಯವಿಲ್ಲದೆ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳು ನೆಲದ ಮೇಲೆ ಮಲಗಿದ್ದಾರೆ. Read more…

ಮಹಿಳಾ ಪೇದೆ ಮೇಲೆ ಅತ್ಯಾಚಾರವೆಸಗಿದ ಪೊಲೀಸ್ ಅಧಿಕಾರಿ ಅರೆಸ್ಟ್

ಯಾಸ್ ಚಂಡಮಾರುತದ ರಕ್ಷಣಾ ಕಾರ್ಯದ ಕರ್ತವ್ಯದಲ್ಲಿದ್ದ ಮಹಿಳಾ ಪೇದೆಯೊಬ್ಬರ ಮೇಲೆ ಅತ್ಯಾಚಾರಗೈದ ಆಪಾದನೆ ಮೇಲೆ ಒಡಿಶಾದ ಪೊಲೀಸ್‌ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ಬಾಲಾಸೋರ್‌ ಜಿಲ್ಲೆಯ ಗೋಪಾಲ್ಪಪುರ ಪ್ರದೇಶದಲ್ಲಿ ಯಾಸ್ ಚಂಡಮಾರುತದ Read more…

ತಾಯಿ ಅಂತ್ಯಸಂಸ್ಕಾರ ಮುಗಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಅಧಿಕಾರಿ

ತಾಯಿಯ ಅಂತ್ಯಕ್ರಿಯೆ ಮುಗಿಸಿದ ಕೆಲವೇ ಗಂಟೆಗಳ ಒಳಗೆ ಕರ್ತವ್ಯಕ್ಕೆ ಹಾಜರಾದ ಒಡಿಶಾದ ಕೇಂದ್ರಪಾಡ ಜಿಲ್ಲೆಯ ಪೊಲೀಸ್‌ ಪೇದೆಯೊಬ್ಬರು ಚಂಡಮಾರುತಕ್ಕೆ ಸಿಲುಕಿರುವ ಸಾರ್ವಜನಿಕರ ರಕ್ಷಣೆಯ ಕೆಲಸವನ್ನು ಮುಂದುವರೆಸಿದ್ದಾರೆ. 2019 ಹಾಗೂ Read more…

‘ಯಾಸ್’ ಸೈಕ್ಲೋನ್ ನಿಂದ ಭಾರೀ ಹಾನಿ: 21 ಲಕ್ಷ ಜನ ಸ್ಥಳಾಂತರ, ನಾಳೆ ಪ್ರಧಾನಿ ವೈಮಾನಿಕ ಸಮೀಕ್ಷೆ

ನವದೆಹಲಿ: ‘ಯಾಸ್’ ಚಂಡಮಾರುತದಿಂದ ಉಂಟಾದ ಹಾನಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಪಶ್ಚಿಮಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಪ್ರಧಾನಿ ಪರೀಕ್ಷೆ ನಡೆಸಲಿದ್ದು ಚಂಡಮಾರುತದಿಂದ Read more…

ನಗು ತರಿಸುತ್ತೆ ಚಂಡಮಾರುತವಿದ್ದರೂ ಮನೆಯಿಂದ ಆಚೆ ಬಂದವನು ನೀಡಿದ ʼಉತ್ತರʼ

ಅತ್ಯಂತ ತೀವ್ರವಾದ ’ಯಾಸ್’ ಚಂಡಮಾರುವ ಒಡಿಶಾ-ಬಂಗಾಳ ಗಡಿಯಲ್ಲಿ ಭೂಮಿಗೆ ಅಪ್ಪಳಿಸಿದ್ದು, ಭಾರೀ ವಿಧ್ವಂಸಕಾರಿಯಾಗುವ ಲಕ್ಷಣಗಳನ್ನು ತೋರುತ್ತಿದೆ. ರಕ್ಷಣಾ ಕಾರ್ಯಾಚರಣೆ ಚಾಲ್ತಿಯಲ್ಲಿದ್ದು, ಈ ಸಂಬಂಧ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ Read more…

ಈ ಊರಿನಲ್ಲಿ ಈವರೆಗೆ ಒಂದೇ ಒಂದು ಕೋವಿಡ್ ಪಾಸಿಟಿವ್ ಕಂಡುಬಂದಿಲ್ಲ….!

ಕೋವಿಡ್ ಎರಡನೇ ಅಲೆಯ ವಿರುದ್ಧ ಹೋರಾಟದಲ್ಲಿ ಇಡೀ ದೇಶವೇ ದಣಿಯುತ್ತಿದ್ದರೆ ಒಡಿಶಾದ ಗಂಜಾಂ ಜಿಲ್ಲೆಯ ಈ ಊರು ಸಾಂಕ್ರಮಿಕ ನಿಯಂತ್ರಣದ ವಿಚಾರದಲ್ಲಿ ಮಾದರಿಯಾಗಿದೆ. ಇಲ್ಲಿನ ಖಾಲಿಕೋಟೆ ಬ್ಲಾಕ್‌ನ ದಾನಾಪುರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...