alex Certify Odisha | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‌ವಾಹನ ಚಾಲನಾ ಪರವಾನಿಗೆ ಸ್ವೀಕರಿಸುವ ಮಹಿಳೆಯರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ….!

ಲಿಂಗ ಸಮಾನತೆ ಹೆಚ್ಚುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಓಡಿಶಾದಲ್ಲಿ ಡ್ರೈವಿಂಗ್​ ಲೈಸೆನ್ಸ್​ ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಓಡಿಶಾದಲ್ಲಿ ಡಿಎಲ್​ ಪಡೆಯುತ್ತಿರುವ ಮಹಿಳೆಯರಲ್ಲಿ 33 Read more…

ಚಿರತೆ ಚರ್ಮದ ಕಳ್ಳಸಾಗಣೆ; ಮೂವರನ್ನು ಬಂಧಿಸಿದ ಒಡಿಶಾ ಪೊಲೀಸರು

ಒಡಿಶಾದಲ್ಲಿ ವನ್ಯಜೀವಿ ಅಪರಾಧಗಳ ಸಂಖ್ಯೆ ಹೆಚ್ಚಿದೆ. ಹೀಗಿರುವಾಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು,‌ ಒಡಿಶಾ ಪೊಲೀಸರು ದಿಯೋಗರ್ ಜಿಲ್ಲೆಯಲ್ಲಿ ಚಿರತೆ ಚರ್ಮವನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು Read more…

ಐಷಾರಾಮಿ ಕಾರಿನಲ್ಲಿ ಡ್ರಗ್ ದಂಧೆ ಮಾಡುತ್ತಿದ್ದವ ‌ʼಅಂದರ್ʼ

ಐಷಾರಾಮಿ ಕಾರಿನಲ್ಲಿ ಡ್ರಗ್ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಒಡಿಶಾ ಪೊಲೀಸ್ ತಂಡದ, ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಬಂಧಿಸಿದೆ. ಬುಧವಾರ ನಯಾಘರ್ ಜಿಲ್ಲೆಯ ಫತೇಗಢ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ವ್ಯಕ್ತಿಯ Read more…

’ಒಂಟಿ ಸಲಗ’ ಹಿಮ್ಮೆಟ್ಟಿಸಿ ರೈತರ ಪ್ರಾಣ ಉಳಿಸಿದ ಅರಣ್ಯಾಧಿಕಾರಿ ಈಗ ಜನರ ಕಣ್ಣಲ್ಲಿ ಹೀರೋ….!

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಆನೆಗಳು ಬೆಳೆ ನಾಶ ಮಾಡುವುದು, ಮನುಷ್ಯರ ಮೇಲೆ ಎರಗುವುದು ವರ್ಷ ಪೂರ್ತಿ ಕೇಳುವ ಸುದ್ದಿಗಳಾಗಿವೆ. ಕೆಲವು ಕಡೆಗಳಲ್ಲಂತೂ ರೈತರನ್ನು ಆನೆಗಳು ಕೊಂದು ಹಾಕಿದ Read more…

8 ಸಾವಿರ ರೂ. ಲಂಚ ಪಡೆಯುತ್ತಿದ್ದ ವೈದ್ಯನನ್ನು ಹಿಡಿಯಲು ಹೋದವರಿಗೆ ಸಿಕ್ಕಿದ್ದು ಕಂತೆ ಕಂತೆ ಹಣ…!

ಎಂಟು ಸಾವಿರ ರೂಪಾಯಿ‌ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವೈದ್ಯನ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳೇ ಆಶ್ಚರ್ಯಗೊಂಡಿದ್ದಾರೆ. ಸಾವಿರದಲ್ಲಿ ಲಂಚ ಪಡೆದ ವೈದ್ಯನ ಮನೆಯಲ್ಲಿ Read more…

ಶಾಕಿಂಗ್​: ಏಳು ರಾಜ್ಯಗಳಲ್ಲಿ ಒಟ್ಟು 14 ಮದುವೆಯಾಗಿದ್ದ ವಂಚಕ ಅರೆಸ್ಟ್​….!

ತನ್ನನ್ನು ತಾನು ವೈದ್ಯ ಎಂದು ಹೇಳಿಕೊಂಡಿದ್ದ ವಂಚಕನೊಬ್ಬ ಏಳು ರಾಜ್ಯಗಳ 14 ಮಂದಿ ಮಹಿಳೆಯರನ್ನು ಮದುವೆಯಾಗಿ ಲಕ್ಷಾಂತರ ರೂಪಾಯಿ ದೋಚಿದ್ದು ಈತನನ್ನು ಓಡಿಶಾದ ಭುವನೇಶ್ವರದ ಖಂಡಗಿರಿಯಲ್ಲಿ ಏಳನೇ ಪತ್ನಿಯು Read more…

ಹಲಸಿನ ಕೃಷಿ ಮತ್ತು ಸಂಸ್ಕರಣೆಯನ್ನು ಉತ್ತೇಜಿಸಲು ಮುಂದಾದ ಒಡಿಶಾ ಸರ್ಕಾರ..!

ಚಾಲ್ತಿಯಲ್ಲಿರುವ ತೋಟಗಾರಿಕಾ ಯೋಜನೆಗಳು ಮತ್ತು MGNREGA ಯೋಜನೆಯಡಿಯಲ್ಲಿ, ಹಲಸಿನ ಕೃಷಿಯನ್ನು ವಾಣಿಜ್ಯವಾಗಿ ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಲು ಒಡಿಶಾ ಸರ್ಕಾರ ನಿರ್ಧರಿಸಿದೆ.‌ ಹಲಸು ಹೆಚ್ಚಿನ ಪೌಷ್ಟಿಕಾಂಶ ಮೌಲ್ಯವನ್ನು ಹೊಂದಿದೆ ಮತ್ತು Read more…

ಅಂತ್ಯಸಂಸ್ಕಾರದ ವೇಳೆ ಅಚ್ಚರಿಯ ಘಟನೆ, ಮೃತಪಟ್ಟಿದೆ ಎಂದಿದ್ದ ಮಗುವಿಗೆ ಬಂತು ಜೀವ

ಬಾರಿಪಾಡಾ: ಒಡಿಶಾದ ಮಯೂರ್ ಭಂಜ್  ಜಿಲ್ಲೆಯಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ವೈದ್ಯರು ಮೃತಪಟ್ಟಿದೆ ಎಂದು ಘೋಷಿಸಿದ್ದ ನವಜಾತ ಶಿಶುವಿನ ಅಂತ್ಯಕ್ರಿಯೆ ನಡೆಸುವಾಗ ಮಗುವಿಗೆ ಜೀವ ಬಂದಿದೆ. ಜನವರಿ 19 Read more…

ಆಹಾರ ಹುಡುಕುತ್ತಾ ಗ್ರಾಮ‌ಕ್ಕೆ ಎಂಟ್ರಿ ಕೊಟ್ಟ ಕರಡಿಗಳು; ಆತಂಕಗೊಂಡು ಮನೆಹೊಕ್ಕ ಗ್ರಾಮಸ್ಥರು

  ಕಾಡಿನಿಂದ ಗ್ರಾಮದತ್ತ ನಡೆದು ಬಂದ ಎರಡು ಕಾಡು ಕರಡಿಗಳು ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿದ್ದವು. ಒಡಿಶಾದ ನಬ್ರಂಗ್‌ಪುರ ಜಿಲ್ಲೆಯ ಉಮರ್‌ಕೋಟೆ ಬ್ಲಾಕ್‌ನ ಬುರ್ಜಾ ಗ್ರಾಮದಲ್ಲಿ ಈ ಘಟನೆ Read more…

ಬುಲ್ಲಿ ಬಾಯಿ ಆ್ಯಪ್​ ಪ್ರಕರಣ: ಮತ್ತೊಬ್ಬ ಆರೋಪಿಯನ್ನು ಬಂಧಿಸಿದ ಮುಂಬೈ ಪೊಲೀಸ್

ಬುಲ್ಲಿ ಬಾಯಿ ಆ್ಯಪ್​ ಪ್ರಕರಣ ಸಂಬಂಧ ಮುಂಬೈ ಪೊಲೀಸರು ಇಂದು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಅಪ್ಲಿಕೇಶನ್​ನ ಮೂಲಕ ಸಾಕಷ್ಟು ಮುಸ್ಲಿಂ ಮಹಿಳೆಯರನ್ನು ಅವಮಾನ ಮಾಡಲಾಗಿತ್ತು. ಮುಂಬೈ ಪೊಲೀಸರು Read more…

ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಇನ್ನಿಲ್ಲ

ಒಡಿಶಾದ ಖ್ಯಾತ ಗಾಂಧಿವಾದಿ ಮತ್ತು ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಅವರು ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿ ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಸತತ ಆರು ದಶಕಗಳ Read more…

ಒಡಿಯಾ ಚಿತ್ರರಂಗದ ಹಿರಿಯ ನಟ ಮಿಹಿರ್ ದಾಸ್ ಇನ್ನಿಲ್ಲ

ಒಡಿಯಾದ ಹಿರಿಯ ನಟ ಮಿಹಿರ್ ದಾಸ್ ಜನವರಿ 11 ರಂದು ನಿಧನರಾಗಿದ್ದಾರೆ. ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಒಂದು ತಿಂಗಳ ಹಿಂದೆ ಕಟಕ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವರದಿಗಳ Read more…

Breaking: ದೇಶದಲ್ಲಿ ಒಮಿಕ್ರಾನ್ ಗೆ ಮತ್ತೊಂದು ಬಲಿ..‌..! ಒಡಿಶಾದಲ್ಲಿ ಎರಡನೇ ಪ್ರಕರಣ ದಾಖಲು

ಒಡಿಶಾ ಗುರುವಾರ ತನ್ನ ಮೊದಲ ಮತ್ತು ದೇಶದ ಎರಡನೇ ಅಧಿಕೃತ ಓಮಿಕ್ರಾನ್-ಸಂಬಂಧಿತ ಸಾವನ್ನು ವರದಿ ಮಾಡಿದೆ. ರಾಜಸ್ಥಾನದ ಉದಯಪುರದ 72 ವರ್ಷದ ವ್ಯಕ್ತಿ, ಒಮಿಕ್ರಾನ್ ಗೆ ಭಾರತದಲ್ಲಿ ಬಲಿಯಾದ Read more…

ಚಿಲಿಕಾ ಸರೋವರಕ್ಕೆ ಭೇಟಿ ಕೊಟ್ಟ ದಶಲಕ್ಷಕ್ಕೂ ಹೆಚ್ಚಿನ ಪಕ್ಷಿಗಳು: ಸಮೀಕ್ಷೆಯಲ್ಲಿ ಬಹಿರಂಗ

ಉಪಖಂಡದ ಅತಿ ದೊಡ್ಡ ಆಳಿವೆ ನೀರಿನ ಸರೋವರವಾದ ಚಿಲಿಕಾ ಕೆರೆಯಲ್ಲಿ ಈ ವರ್ಷ ದಶಲಕ್ಷಕ್ಕೂ ಹೆಚ್ಚಿನ ಪಕ್ಷಿಗಳು ಆಗಮಿಸಿವೆ. ಜಲಪಕ್ಷಿಗಳ ಸ್ಥಿತಿ ಸಮೀಕ್ಷೆ-2022ರ ಪ್ರಕಾರ, ಜಲಪಕ್ಷಿಗಳ 107 ಜಾತಿಗಳ Read more…

ಟವರ್​ ನಿರ್ಮಾಣ ಮಾಡಿಸಿಕೊಡದ ಶಾಸಕನಿಗೆ ಗ್ರಾಮಸ್ಥರಿಂದ ತಕ್ಕ ಶಾಸ್ತಿ..!

ಮೊಬೈಲ್​ ಫೋನ್​ ಟವರ್​ ಸ್ಥಾಪಿಸುತ್ತೇನೆ ಎಂದು ಭರವಸೆ ನೀಡಿ ಬಳಿಕ ತಮ್ಮ ಆಶ್ವಾಸನೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಓಡಿಶಾದ ಕಾಳಹಂಡಿ ಜಿಲ್ಲೆಯ ಬಂಧಪರಿ ಪಂಚಾಯ್​ ನಿವಾಸಿಗಳು ಬಿದಿರಿನಿಂದ ಸಾಂಕೇತಿಕವಾಗಿ Read more…

ತಾಯಿಯ ಶವ ಹೊತ್ತು 4 ಕಿ.ಮೀ. ಸಾಗಿ ಅಂತ್ಯಕ್ರಿಯೆ ನೆರವೇರಿಸಿದ ಪುತ್ರಿಯರು..!

ತಾಯಿಯ ಅಂತ್ಯಕ್ರಿಯೆಯಲ್ಲಿ ಹಾಜರಾಗಲು ಸಹೋದರರು ನಿರಾಕರಿಸಿದ ಹಿನ್ನೆಲೆಯಲ್ಲಿ ನಾಲ್ವರು ಮಹಿಳೆಯರೇ ತಮ್ಮ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತು ಬರೋಬ್ಬರಿ ನಾಲ್ಕು ಕಿಲೋಮೀಟರ್​ ದೂರ ಸಾಗಿ ಸ್ಮಶಾನಕ್ಕೆ ತಲುಪಿ Read more…

ಡಿಜೆ ಮ್ಯೂಸಿಕ್ ಗೆ ಹೃದಯಾಘಾತದಿಂದ ಸಾವನ್ನಪ್ಪಿದ ಕೋಳಿಗಳು…!

ಬಾಲಸೋರ್: ಇತ್ತೀಚೆಗೆ ಮದುವೆ ಕಾರ್ಯಕ್ರಮಗಳಲ್ಲಿ ಡಿಜೆ ಇಲ್ಲದಿದ್ರೆ ಮದುವೆಯೇ ಸಪ್ಪೆ ಅನಿಸುತ್ತದೆ. ಮದುವೆ ದಿನ ಬಹಳ ಜೋರಾಗಿ ಡಿಜೆ ಇಡುವುದು ಸಾಮಾನ್ಯವಾಗಿದೆ. ಸಂಗೀತ ಹಾಗೂ ನೃತ್ಯವಿಲ್ಲದಿದ್ರೆ ವಿವಾಹವೇ ಅಪೂರ್ಣ Read more…

ಒಡಿಶಾದಲ್ಲಿ ಹೆಚ್ಚಾಯ್ತು ರಾಜಕೀಯ ಪಕ್ಷಗಳ ನಡುವಿನ ‘ಮೊಟ್ಟೆ’ ಗಲಾಟೆ..! ಬಿಜೆಡಿ ಬೆನ್ನಲ್ಲೇ ಬಿಜೆಪಿ ಸಂಸದೆ ಮೇಲೂ ಮೊಟ್ಟೆ ತೂರಾಟ

ಓಡಿಶಾದಲ್ಲಿ ರಾಜಕೀಯ ಪಕ್ಷಗಳ ನಡುವೆ ಮೊಟ್ಟೆ ದಾಳಿಯು ಭಾರೀ ಸದ್ದು ಮಾಡುತ್ತಿದೆ. ಆಡಳಿತಾರೂಡ ಬಿಜೆಡಿ ಹಾಗೂ ಬಿಜೆಪಿ ನಡುವಿನ ಮೊಟ್ಟೆ ದಾಳಿಯ ಬೆನ್ನಲ್ಲೇ ಇದೀಗ ಕಾಂಗ್ರೆಸ್​ ಬೆಂಬಲಿಗರೂ ಸಹ Read more…

ಕೋಳಿ ಸತ್ತಿದ್ದಕ್ಕೆ ನೆರೆಮನೆಯವನ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಕುಕ್ಕುಟೋದ್ಯಮಿ..!

ವಿವಾಹ ಕಾರ್ಯಕ್ರಮವೊಂದು ಬರೋಬ್ಬರಿ 63 ಜೀವಿಗಳ ಸಾವಿಗೆ ಕಾರಣವಾದ ವಿಲಕ್ಷಣ ಘಟನೆಯೊಂದು ಓಡಿಶಾದ ಬಾಲಸೋರ್​ ಜಿಲ್ಲೆಯ ಕಂದಗರಡಿ ಗ್ರಾಮದಲ್ಲಿ ನಡೆದಿದೆ. ರಾಮಚಂದ್ರ ಪರಿದಾ ಅವರ ಮಗಳ ವಿವಾಹದ ಪ್ರಯುಕ್ತ Read more…

ವಿವಾಹ ದಿನದಂದು ಮಂಟಪಕ್ಕೆ ಬಾರದ ವರ..! ಕೋಪಗೊಂಡ ವಧು ಮಾಡಿದ್ಲು ಈ ಕೆಲಸ

ಮಧುವಣಗಿತ್ತಿಯಂತೆ ತಯಾರಾಗಿದ್ದ ಯುವತಿಯೊಬ್ಬಳು ವರನ ಮನೆಯ ಎದುರು ಧರಣಿ ನಡೆಸಿದ ಘಟನೆಯು ಓಡಿಶಾದ ಬರ್ಹಾಮ್​ಪುರದಲ್ಲಿ ಸಂಭವಿಸಿದೆ. ವಧು ಡಿಂಪಲ್​ ದಾಶ್​ ಹಾಗೂ ವರ ಸುಮೀತ್​ ಸಾಹು ಕೆಲ ಸಮಯದ Read more…

ಬರೋಬ್ಬರಿ ಒಂದು ಕೋಟಿ ರೂ. ಮೌಲ್ಯದ ಹಾವಿನ ವಿಷ ಸೀಜ್

ಒಂದು ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಹಾವಿನ ವಿಷವನ್ನು ಒಡಿಶಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ದೇವಘಡ ಜಿಲ್ಲೆಯಲ್ಲಿ ನಡೆಸಿದ ರೇಡ್ ವೇಳೆ ಈ ವಿಷದ ದಾಸ್ತಾನು ಪೊಲೀಸರಿಗೆ ಸಿಕ್ಕಿದೆ. Read more…

24 ನಿಮಿಷ 50 ಸೆಕೆಂಡ್‌ಗಳಲ್ಲಿ 108 ಮಂತ್ರ ಪಠಣ ಮಾಡಿ ದಾಖಲೆ ಸೃಷ್ಟಿಸಿದ ಒಡಿಶಾ ಬಾಲೆ

24 ನಿಮಿಷ 50 ಸೆಕೆಂಡ್‌ಗಳಲ್ಲಿ 108 ಮಂತ್ರಗಳ ಪಠಣ ಮಾಡುವ ಮೂಲಕ ಒಡಿಶಾದ ಆರು ವರ್ಷದ ಈ ಪೋರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾಳೆ. ರಾಜ್ಯದ ಜಗತ್ಪುರ Read more…

ಮಹಿಳೆಯರನ್ನು ಚುಡಾಯಿಸಿದ ಕುಡುಕರು; ಮದ್ಯ ಮಾರಾಟ ನಿಷೇಧ ಮಾಡಿದ ಗ್ರಾಮಸ್ಥರು

ಸೆಪ್ಟೆಂಬರ್‌‌ನ ದಿನವೊಂದರಲ್ಲಿ ಒಡಿಶಾದ ನುವಾಪಾಡಾ ಜಿಲ್ಲೆಯ ಧರ್ಮಬಂಧಾ ಗ್ರಾಮದ ಮಹಿಳೆಯರ ಸಮೂಹವೊಂದು ಕಾಲುವೆಯೊಂದರಲ್ಲಿ ಸಾಮೂಹಿಕ ಸ್ನಾನಕ್ಕೆ ತೆರಳಿದೆ. ಇದೇ ವೇಳೆ ಹತ್ತಿರದ ಮದ್ಯದಂಗಡಿಯಲ್ಲಿ ಪಾನಮತ್ತರಾಗಿ ಬಂದ ಪುರುಷರ ಗುಂಪೊಂದು Read more…

ನವರಾತ್ರಿಯಂದು ಜನಿಸಿದ 2 ತಲೆ, 3 ಕಣ್ಣಿನ ಕರು; ದುರ್ಗೆಯ ರೂಪದಲ್ಲಿ ಪೂಜಿಸುತ್ತಿರುವ ಸ್ಥಳೀಯರು

ಒಡಿಶಾದ ನಬರಂಗ್‌ಪುರದಲ್ಲಿ ನವರಾತ್ರಿಯಂದೇ ಜನಿಸಿದ ಹಸುವಿನ ಕರುವೊಂದು ಎರಡು ತಲೆಗಳು ಹಾಗೂ ಮೂರು ಕಣ್ಣುಗಳೊಂದಿಗೆ ಹುಟ್ಟಿದ್ದು, ಸ್ಥಳೀಯರು ಈ ಕರುವನ್ನು ದುರ್ಗಾ ಮಾತೆಯ ಅವತಾರದಂತೆ ಪೂಜಿಸುತ್ತಿದ್ದಾರೆ. ಚಿಕ್ಕಮಗುವಿಗೆ ಕೊಡಲೇಬೇಡಿ Read more…

ಎರಡು ತಲೆ, ಮೂರು ಕಣ್ಣುಗಳನ್ನು ಹೊಂದಿರುವ ವಿಚಿತ್ರ ಕರು ಜನನ….!

ಎರಡು ತಲೆ ಹಾಗೂ ಮೂರು ಕಣ್ಣುಗಳನ್ನು ಹೊಂದಿರುವ ವಿಚಿತ್ರ ಕರುವೊಂದು ಓಡಿಶಾದ ನವರಂಗಪುರದಲ್ಲಿ ಜನಿಸಿದೆ. ನವರಾತ್ರಿಯ ಸಮಯದಲ್ಲಿ ಈ ವಿಚಿತ್ರ ಕರು ಜನಿಸಿರುವ ಹಿನ್ನೆಲೆಯಲ್ಲಿ ಇದನ್ನು ಗ್ರಾಮಸ್ಥರು ದುರ್ಗೆಯ Read more…

ಬಿಜೆಪಿ ನಾಯಕನ ಮೇಲೆ ಕೈಮಾಡಿದ ಬಿಜೆಡಿ ಶಾಸಕ ಅರೆಸ್ಟ್

ಬಿಜೆಪಿ ನಾಯಕರೊಬ್ಬರ ಮೇಲೆ ಕೈ ಮಾಡಿದ ಆಪಾದನೆ ಮೇಲೆ ಒಡಿಶಾದ ಚಿಲಿಕಾ ಕ್ಷೇತ್ರದ ಬಿಜೆಡಿ ಶಾಸಕ ಪ್ರಶಾಂತಾ ಜಗದೇವ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಖುರ್ದಾ ಎಡಿಜೆ-1 ಕೋರ್ಟ್ ಆದೇಶ Read more…

ಸತ್ತವರ ಹೆಸರಲ್ಲಿ ವಿಮೆ ಮಾಡಿ ಕಳ್ಳಾಟವಾಡಿದ್ದ ಎಲ್​ಐಸಿ ಏಜೆಂಟ್​ ಅರೆಸ್ಟ್

ಸತ್ತವರ ಹೆಸರಲ್ಲಿ ಜೀವ ವಿಮೆ ಮಾಡಿಸಿ ಬಳಿಕ ಅವರ ಹೆಸರಿನಲ್ಲಿ 1.81 ಕೋಟಿ ರೂಪಾಯಿ ಜೀವವಿಮೆಯನ್ನು ಸಂಗ್ರಹಿಸಿದ್ದ ಎಲ್​ಐಸಿ ಏಜೆಂಟ್ ​​ನ್ನು ಪೊಲೀಸರು ಬಂಧಿಸಿದ್ದಾರೆ. ಪುರಿ ಜಿಲ್ಲೆಯ ಕನಸ್​ Read more…

ಬೆರಗಾಗಿಸುತ್ತೆ ಕಳ್ಳತನದಿಂದಲೇ ಕೋಟ್ಯಾಧೀಶನಾದವನ ಐಷಾರಾಮಿ ಜೀವನ…!

500ಕ್ಕೂ ಹೆಚ್ಚಿನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ನಟೋರಿಯಸ್ ಕ್ರಿಮಿನಲ್ ಹೇಮಂತ್‌ ದಾಸ್‌ನನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ರಾಜ್ಯಾದ್ಯಂತ ಕಳೆದ ಮೂರು ದಶಕಗಳಿಂದಲೂ ಈತನ ಕ್ರಮಿನಲ್ ಚಟುವಟಿಕೆಗಳು ಎಗ್ಗಿಲ್ಲದೇ ಸಾಗಿತ್ತು. Read more…

ತನ್ನೂರಿನ ಜನರ ದಾಹ ನೀಗಿಸಲು 500 ಅಡಿ ಬಾವಿ ತೋಡಿದ ಯುವತಿ

ಒಡಿಶಾದ ಮಲ್ಕಾಂಗಿರಿ ಜಿಲ್ಲೆಯ ಘಾಟಿ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಸೇರಿದ ಮಾಲತಿ ಶಿಶಾ ಎಂಬ ಯುವತಿಯೊಬ್ಬರು ಏಕಾಂಗಿಯಾಗಿ 500 ಅಡಿ ಬಾವಿ ತೋಡುವ ಮೂಲಕ ಸದ್ದು ಮಾಡಿದ್ದಾರೆ. ದಿನಗೂಲಿ Read more…

ಅಂಗನವಾಡಿಯಲ್ಲಿ ಸಾವನ್ನಪ್ಪಿದ ಮಕ್ಕಳ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ; ಹೈಕೋರ್ಟ್‌ ಮಹತ್ವದ ಆದೇಶ

ಅಂಗನವಾಡಿ ಕೇಂದ್ರದಲ್ಲಿ ಆಟವಾಡುತ್ತಿದ್ದ 4 ವರ್ಷದ ಇಬ್ಬರು ಬಾಲಕಿಯರು ಗುಂಡಿಗೆ ಬಿದ್ದು ಸಾವನ್ನಪ್ಪಿದ ಬರೋಬ್ಬರಿ 9 ವರ್ಷಗಳ ಬಳಿಕ ಒಡಿಶಾ ಹೈಕೋರ್ಟ್,​ ಮೃತ ಮಕ್ಕಳ ಕುಟುಂಬಕ್ಕೆ ಸರ್ಕಾರವು ತಲಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...