alex Certify Name | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿಂದ ಹೊರ ಬಂದ ಬೆನ್ನಲ್ಲೇ ಎಐಎಡಿಎಂಕೆ ನಾಯಕರಿಗೆ ಶಶಿಕಲಾ ಬಿಗ್ ಶಾಕ್

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆಪ್ತೆ ಶಶಿಕಲಾ ನಾಲ್ಕು ವರ್ಷದ ಜೈಲು ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ಎಐಎಡಿಎಂಕೆ ಪಕ್ಷದ ನಾಯಕರಿಗೆ ಶಾಕ್ ನೀಡಿರುವ Read more…

ಫೋಟೋ ಹಂಚಿಕೊಂಡು ಮಗು ಹೆಸರು ಬಹಿರಂಗಪಡಿಸಿದ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜನವರಿ 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅನುಷ್ಕಾ ಮಗುವಿನ ಮೊದಲ ಫೋಟೋವನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ಇದಲ್ಲದೆ ವಿರಾಟ್ ಕೊಹ್ಲಿ Read more…

ʼಕಮಲಾʼ ಹೆಸರಿನವರಿಗೆ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ಉಚಿತ ಪ್ರವೇಶ….!

ಇತ್ತೀಚೆಗೆ ನಡೆದ ಅಮೆರಿಕಾ ಚುನಾವಣೆಯಲ್ಲಿ ಭಾರತ ಮೂಲಕ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿದ್ದಾರೆ. ಅವರ ಗೌರವಾರ್ಥ ಭಾರತದ ಖ್ಯಾತ ಅಮ್ಯೂಸ್‌ಮೆಂಟ್ ಪಾರ್ಕ್ ಹೊಸ ಆಫರ್ ಪ್ರಕಟಿಸಿ ಗಮನ ಸೆಳೆದಿದೆ. ಕಮಲಾ Read more…

ಮನೆಗೆ ಜಾತಿಸೂಚಕ ಹೆಸರಿಟ್ಟ ಹಿಂದಿದೆ ಈ ಕಥೆ….!

ಶರ್ವಿತ್ ಪಾಲ್ ಚಾಮರ್ ಎಂಬ ಹೆಸರಿನ ದಲಿತ ವ್ಯಕ್ತಿ ತಮ್ಮ ಮನೆಗೆ “ಚಾಮರ್ ಭವನ” ಎಂದು ಹೆಸರಿಟ್ಟಿದ್ದಾರೆ. ಅದಕ್ಕೆ ಕಾರಣವನ್ನು ಅವರು ಟ್ವಿಟ್ಟರ್ ನಲ್ಲಿ ನೀಡಿದ್ದು, ನೋಡಿದ ಜನ Read more…

ಹೊಸ ವರ್ಷದ ಬಳಿಕ ಸುಖಕರವಾದ ಜೀವನ ನಿಮ್ಮದಾಗಬೇಕೆಂದರೆ ಅಂದು ಈ ವಸ್ತುಗಳನ್ನು ಮನೆಗೆ ತನ್ನಿ…!

ಇಲ್ಲಿಯ ತನಕ ಜೀವನದಲ್ಲಿ ಎದುರಾದ ಸಂಕಷ್ಟಗಳೆಲ್ಲಾ ನಿವಾರಣೆಯಾಗಿ ಹೊಸ ವರ್ಷದಲ್ಲಿ ಹೊಸ ಜೀವನ, ನೆಮ್ಮದಿಯ ಜೀವನ ಸಿಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಇಂತಹ ಸುಖಕರವಾದ ಜೀವನ ನಿಮ್ಮದಾಗಬೇಕೆಂದರೆ ಹೊಸ Read more…

ಮಹಾರಾಷ್ಟ್ರ ಸರ್ಕಾರದಿಂದ ಐತಿಹಾಸಿಕ ನಿರ್ಧಾರ: ಜಾತಿ ಸೂಚಕ ಹಳ್ಳಿಗಳ ಹೆಸರು ಬದಲಾವಣೆ..!

ಜಾತಿಗಳನ್ನು ಸೂಚಿಸುವ ಹೆಸರಿನ ಹಳ್ಳಿಗಳು ಮಹಾರಾಷ್ಟ್ರ ರಾಜ್ಯದಲ್ಲಿ ಇವೆ. ಇದರಿಂದ ಜಾತಿ ಜಾತಿಯ ನಡುವೆ ಸಾಮರಸ್ಯ ಹಾಳಾಗೋದ್ರ ಜೊತೆಗೆ ವೈಮನಸ್ಸು ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಅಂತಹ ಹಳ್ಳಿಗಳ ಹೆಸರು Read more…

ಮತದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವೆಂಬರ್ 18 ರಿಂದ ಮತದಾರರ ವಿಶೇಷ ಪರಿಷ್ಕರಣೆ ಅಭಿಯಾನ ಆರಂಭವಾಗಿದ್ದು, ಡಿಸೆಂಬರ್ 17 ರವರೆಗೆ ನಡೆಯಲಿದೆ. 2021 ರ ಜನವರಿ 1 ಕ್ಕೆ 18 ವರ್ಷ ತುಂಬುವ ಮತ್ತು Read more…

ಮತದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಷ್ಟ್ರೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ನಡೆಯಲಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವುದು, Read more…

BIG NEWS: ಇನ್ಮುಂದೆ ಇವರಿಗೂ ಸುಲಭವಾಗಿ ಸಿಗಲಿದೆ ರೇಷನ್

ದೇಶದಲ್ಲಿ ಕೊರೊನಾ, ಲಾಕ್ ಡೌನ್ ನಂತ್ರ ಅನೇಕರ ಜೀವನ ಸಂಕಷ್ಟದಲ್ಲಿದೆ.ಲೈಂಗಿಕ ಕಾರ್ಯಕರ್ತೆಯರು ಕೂಡ ಕೊರೊನಾದಿಂದಾಗಿ ಸಂಕಷ್ಟದಲ್ಲಿದ್ದಾರೆ. ಅವ್ರ ನೆರವಿಗೆ ಸುಪ್ರೀಂ ಕೋರ್ಟ್ ಬಂದಿದೆ. ಲೈಂಗಿಕ ಕಾರ್ಯಕರ್ತೆಯರಿಗೂ ರೇಷನ್ ನೀಡುವಂತೆ Read more…

RR ನಗರ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಬಿಗ್ ಶಾಕ್

ಬೆಂಗಳೂರು: ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಹೊಸ ಸವಾಲು ಎದುರಾಗಿದೆ. ಒಂದೇ ಹೆಸರಿನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮುನಿರತ್ನ, ಮುನಿರತ್ನಮ್ಮ ಹೆಸರಿನ Read more…

ಬೆಂಗಳೂರಿನ ರಸ್ತೆಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹೆಸರಿಡಲು ಆಗ್ರಹ

ಬೆಂಗಳೂರು: ಬೆಂಗಳೂರಿನ ಯಾವುದಾದರೂ ಸರ್ಕಲ್ ಮತ್ತು ರಸ್ತೆಗೆ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರು ಇಡಬೇಕೆಂದು ವಿಧಾನಪರಿಷತ್ ಸದಸ್ಯ ಗೋವಿಂದರಾಜು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. Read more…

ಡ್ರಗ್ಸ್ ಪ್ರಕರಣದಲ್ಲಿ ಇನ್ನೊಬ್ಬ ನಟಿ ಹೆಸರು ಬಹಿರಂಗ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಎನ್‌ಸಿಬಿ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದೆ. ರಿಯಾ ಚಕ್ರವರ್ತಿ, ಸಹೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ಮಾಜಿ ಹೌಸ್ ಮ್ಯಾನೇಜರ್ ಸ್ಯಾಮ್ಯುಯೆಲ್, Read more…

ಮತದಾರರ ಪಟ್ಟಿಯ ‘ವಿಶೇಷ ಸಂಕ್ಷಿಪ್ತ ಪರಿಷ್ಕರಣೆ’ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಆರಂಭವಾಗಲಿದ್ದು, ಹೆಸರು ಸೇರ್ಪಡೆ, ತಿದ್ದುಪಡಿ ಕುರಿತಂತೆ ಮಹತ್ವದ ಮಾಹಿತಿ ಇಲ್ಲಿದೆ. ಚುನಾವಣಾ ಆಯೋಗ ಈ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದು, 2021ರ Read more…

ಪಾಂಡ್ಯ ಮಗನ ನಾಮಕರಣಕ್ಕೆ ಸಿಕ್ತು ಭರ್ಜರಿ ಉಡುಗೊರೆ

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಯಾಗಿದ್ದಾರೆ. ಗರ್ಲ್ ಫ್ರೆಂಡ್ ನತಾಶಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ದಂಪತಿ, ಮಗನಿಗೆ ನಾಮಕರಣ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ Read more…

ಮಗನಿಗೆ ಹೆಸರಿಡಲು ಪರದಾಡಿದ ದಂಪತಿ….!

ಆಗ ತಾನೇ ಜನಿಸಿದ ತಮ್ಮ ಮಗನಿಗೆ ’ಲೂಸಿಫರ್‌’ ಎಂದು ಹೆಸರಿಡಲು ಮುಂದಾದ ಬ್ರಿಟನ್‌ ದಂಪತಿಗಳಿಬ್ಬರು ಈ ಸಂಬಂಧ ಜನ್ಮ ನೋಂದಣಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆಯೊಂದರಲ್ಲಿ ಭಾಗಿಯಾಗಬೇಕಾಗಿ ಬಂದಿದೆ. ತಮ್ಮ Read more…

ಜೇಮ್ಸ್ ಬಾಂಡ್ ಮೇಲಿನ ಪ್ರೀತಿಯಿಂದ ಹೆಸರನ್ನೇ ಬದಲಾಯಿಸಿಕೊಂಡ ಭೂಪ..!

ದೆಹಲಿಯ ನಿವಾಸಿ ವಿಕಾಸ್ ಎಂಬ 33 ವರ್ಷದ ವ್ಯಕ್ತಿ ತಮ್ಮ ಹೆಸರನ್ನು ಜೇಮ್ಸ್‌ ಬಾಂಡ್ ಎಂದು ಬದಲಾಯಿಸಿಕೊಂಡಿದ್ದಾರೆ. ಈ ವಿಚಾರ ಈಗ ಬಯಲಾಗಿದ್ದು ಹೆಸರು ಬದಲಾಯಿಸಿಕೊಂಡಿರುವುದನ್ನು ವಿಕಾಸ್ ಖಚಿತಪಡಿಸಿದ್ದಾರೆ. Read more…

ಬೋಲ್ಟ್ ಪುತ್ರಿಯ ಫೋಟೋ ವೈರಲ್

ಒಲಿಂಪಿಕ್ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಮೊದಲ ಬಾರಿಗೆ ತನ್ನ ಮುದ್ದಾದ ಮಗಳ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ. ಪತ್ನಿ ಕಾಸಿ ಬೆನ್ನೆತ್ Read more…

ಬಿಗ್ ನ್ಯೂಸ್: ಮೇಲ್ಸೇತುವೆಗೆ ʼಸಾವರ್ಕರ್ʼ ಹೆಸರಿಡಲು ಮತ್ತೊಮ್ಮೆ ನಿರ್ಣಯ

ಬೆಂಗಳೂರು: ಬೆಂಗಳೂರಿನ ಯಲಹಂಕ ಡೇರಿ ಸರ್ಕಲ್ ಬಳಿ ನಿರ್ಮಿಸಿರುವ ಮೇಲ್ಸೇತುವೆಗೆ ಸಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹೆಸರಿಡಲು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮತ್ತೊಮ್ಮೆ ನಿರ್ಣಯ ಕೈಗೊಳ್ಳಲಾಗಿದೆ. ಈ ಹಿಂದೆಯೇ Read more…

ಚೀನಾದೊಂದಿಗಿನ ಸಂಘರ್ಷದ ಬಳಿಕ ತಮ್ಮ ಹಳ್ಳಿ ಹೆಸರನ್ನು ಬದಲಿಸುವಂತೆ ಬೇಡಿಕೆಯಿಟ್ಟ ಗ್ರಾಮಸ್ಥರು…!

ಚೀನಾ – ಭಾರತ ಗಡಿಯಲ್ಲಿ ಇತ್ತೀಚೆಗೆ ಉಂಟಾದ ಸಂಘರ್ಷದಿಂದ ಅನೇಕ ಬದಲಾವಣೆಗಳು ಆಗುತ್ತಿವೆ ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳನ್ನು ನೋಡುತ್ತಿದ್ದೇವೆ. ಇದೀಗ ಮತ್ತೊಂದು ಮಹತ್ತರವಾದ ವಿಚಾರ ನಡೆದಿದೆ. ಅದೇ, ಹಳ್ಳಿಯೊಂದರ Read more…

ಚಿರು ಸಾವಿನ ನಂತರ ಹೆಸರು ಬದಲಾಯಿಸಿಕೊಂಡ ಮೇಘನಾ..!

ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನೋವು ಎಂದಿಗೂ ಮೇಘನಾ ಹಾಗೂ ಸರ್ಜಾ ಕುಟುಂಬದಿಂದ ದೂರ ಆಗಲ್ಲ. ಚಿಕ್ಕ ವಯಸ್ಸಿನಲ್ಲೇ ಕ್ರೂರ ವಿಧಿ ಚಿರುವನ್ನ ಕರೆದುಕೊಂಡು ಬಿಟ್ಟಿದೆ. ಇಂತಹ ಕಠಿಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...