alex Certify Nagaland | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋಮುವಾದಿಗಳ ವಿರುದ್ಧ ಮತ ಚಲಾಯಿಸಿ; ನಾಗಾಲ್ಯಾಂಡ್ ಚರ್ಚ್ ಕೌನ್ಸಿಲ್ ನಿಂದ ‘ಕ್ರಿಶ್ಚಿಯನ್’ ಸಮುದಾಯಕ್ಕೆ ಕರೆ

ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿರುವ ಮಧ್ಯೆ ಅಲ್ಲಿನ ಬ್ಯಾಪ್ಟಿಸ್ಟ್ ಚರ್ಚ್ ಕೌನ್ಸಿಲ್ (NBCC), ಕೋಮುವಾದಿಗಳ ವಿರುದ್ಧ ಮತ ಚಲಾಯಿಸುವಂತೆ ಕರೆ ನೀಡಿದೆ. ಇದು ಆಡಳಿತಾರೂಢ ನ್ಯಾಷನಲ್ Read more…

2 ರಾಜ್ಯಗಳ ನಡುವೆ ಸಿಲುಕಿ ಮೂಲಸೌಕರ್ಯಗಳಿಂದ ವಂಚಿತವಾಗಿದೆ ಈ ಗ್ರಾಮ

ಗೋಲಾಘಾಟ್-ವೋಖಾ ಗಡಿಯಲ್ಲಿರುವ ಗ್ರಾಮವು ವಿದ್ಯುತ್ ಸಂಪರ್ಕದಂತಹ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಅದರ ಬಗ್ಗೆ ಈಗ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಈ ಸೌಲಭ್ಯದಿಂದ ವಂಚಿತವಾಗಲು ಕಾರಣವೇನೆಂದರೆ, ಇದು ಅಸ್ಸಾಂ ಮತ್ತು Read more…

BIG NEWS: ತ್ರಿಪುರ ವಿಧಾನಸಭೆಗಿಂದು ಮತದಾನ; ಮತ್ತೊಮ್ಮೆ ಅಧಿಕಾರಕ್ಕೇರಲು ಬಿಜೆಪಿ ಕಸರತ್ತು

60 ಸದಸ್ಯರ ಬಲ ಹೊಂದಿರುವ ತ್ರಿಪುರ ವಿಧಾನಸಭೆಗೆ ಇಂದು ಮತದಾನ ನಡೆಯಲಿದ್ದು, ಆಡಳಿತರೂಢ ಬಿಜೆಪಿ ಮತ್ತೊಂದು ಅವಧಿಗೆ ಅಧಿಕಾರಕ್ಕೇರಲು ಕಸರತ್ತು ನಡೆಸಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯದೊಂದಿಗೆ Read more…

BREAKING: 3 ರಾಜ್ಯಗಳ ವಿಧಾನಸಭಾ ಚುನಾವಣೆಗೆ ಡೇಟ್ ಫಿಕ್ಸ್

ನವದೆಹಲಿ: ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು, ತ್ರಿಪುರಾದಲ್ಲಿ ಫೆಬ್ರವರಿ 16ರಂದು Read more…

ತಮ್ಮದೇ ಭಾವಚಿತ್ರವನ್ನು ಹಂಚಿಕೊಂಡ ಸಚಿವ: ಫೋಟೋ ನೋಡಿ ಅಚ್ಚರಿಗೊಳಗಾದ ನೆಟ್ಟಿಗರು

ನಾಗಾಲ್ಯಾಂಡ್​: ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಸಾಮಾಜಿಕ ಮಾಧ್ಯಮದ ನೆಚ್ಚಿನ ವ್ಯಕ್ತಿ. ಅವರು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಪ್ರಮುಖ ಜೀವನ ಸಲಹೆ ನೀಡುತ್ತಿರುತ್ತಾರೆ. ತಮ್ಮ ರಾಜ್ಯದ Read more…

ಬೆಡ್​ರೂಮ್​ ಭಾರತದಲ್ಲಿ ಅಡುಗೆ ಮನೆ ಮ್ಯಾನ್ಮಾರ್​ನಲ್ಲಿ….! ಇದೆಂಥ ವಿಚಿತ್ರ ಅಂತೀರಾ ? ಹಾಗಾದ್ರೆ ಈ ಸುದ್ದಿ ಓದಿ

ನಾಗಾಲ್ಯಾಂಡ್ ಸಚಿವ ಟೆಮ್ಜೆನ್ ಇಮ್ನಾ ಅಲಾಂಗ್ ಟ್ವಿಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ನಾಗಾಲ್ಯಾಂಡ್‌ನ ಎಲ್ಲಾ ವೈಭವದ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಜನವರಿ 11 ರಂದು ಅವರು ಹಂಚಿಕೊಂಡಿರುವ Read more…

ಹಾರ್ನ್​ಬಿಲ್​ ಉತ್ಸವದಲ್ಲಿ ಎಲ್ಲರ ಪರವಶಗೊಳಿಸಿದ ರಾಷ್ಟ್ರಗೀತೆ

ನಾಗಾಲ್ಯಾಂಡ್‌: ನಾಗಾಲ್ಯಾಂಡ್‌ನಲ್ಲಿ ನಡೆಯುತ್ತಿರುವ ಹಾರ್ನ್‌ಬಿಲ್ ಉತ್ಸವದಲ್ಲಿ ರಾಷ್ಟ್ರಗೀತೆ ಎಲ್ಲರ ಗಮನ ಸೆಳೆಯಿತು. ಪ್ರಸ್ತುತ ನಾಗಾಲ್ಯಾಂಡ್‌ನಲ್ಲಿ 10 ದಿನಗಳ ಹಾರ್ನ್‌ಬಿಲ್ ಉತ್ಸವ ನಡೆಯುತ್ತಿದೆ. ರಾಷ್ಟ್ರದಾದ್ಯಂತ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪ್ರವಾಸಿಗರು ಈ Read more…

ಕೊಲೆ ಆರೋಪಿಗಳು ಸೇರಿ 9 ಕೈದಿಗಳು ಜೈಲಿಂದ ಪರಾರಿ

ಕೊಹಿಮಾ: ನಾಗಾಲ್ಯಾಂಡ್‌ ನ ಮೋನ್ ಜಿಲ್ಲಾ ಕಾರಾಗೃಹದ ಕನಿಷ್ಠ ಒಂಬತ್ತು ಕೈದಿಗಳು ಜೈಲಿನಿಂದ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. Read more…

ಅರ್ಧ ದಿನ ನಗದೇ ಇರಲು ಪೊಲೀಸರ ನಿರ್ಧಾರ….! ಇದೆಂಥ ವಿಚಿತ್ರ ಅಂತೀರಾ ? ಈ ವೈರಲ್ ವಿಡಿಯೋ ನೋಡಿ

ಕೊಹಿಮಾ: ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರು ಕೆಲವೊಂದು ವೇಳೆ ರಿಲ್ಯಾಕ್ಸ್​ ಆಗಿರಲು ಕೆಲವೊಂದು ಆಟೋಟಗಳ ಮೊರೆ ಹೋಗುತ್ತಾರೆ. ಅದೇ ರೀತಿ ನಾಗಾಲ್ಯಾಂಡ್​ನ ಪೊಲೀಸರ ತಂಡವು ಒಂದು ಚಾಲೆಂಜ್​ Read more…

ನಾಗಾಲ್ಯಾಂಡ್​ ಸಚಿವ ತೆಮ್ಜೆನ್​ ಸೆಲೆಬ್ರಿಟಿಯಂತೆ ಭಾಸ….! ಕಾರಣ ಗೊತ್ತಾ….?

ನಾಗಾಲ್ಯಾಂಡ್​ನ ಸಚಿವ ತೆಮ್ಜೆನ್​ ಇಮ್ನಾ ಅಲೋಂಗ್​ ಅವರ ಹಾಸ್ಯಪ್ರಜ್ಞೆಯು ಅಪರಿಮಿತ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ತಡೆಯಲು ಸಾಧ್ಯವಿಲ್ಲ. ಸಚಿವ ತಮ್ಮನ್ನು ಜನರು ಸುತ್ತುವರಿದಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅನೇಕರು ಸಚಿವರ Read more…

ಬೆರಗುಗೊಳಿಸುವ ವಿಡಿಯೋ ಹಂಚಿಕೊಂಡು ಸ್ಥಳದ ಹೆಸರು ಊಹಿಸಲು ಕೇಳಿದ ಸಚಿವ….!

ನಾಗಾಲ್ಯಾಂಡ್​ ಸಚಿವ ಟೆಮ್ಜೆನ್​ ಇಮ್ನಾ ಅಲಾಂಗ್​ ಅವರು ಮೋಡಗಳ ಮೋಡಿ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಸ್ಯ ಪ್ರಜ್ಞೆಯಿಂದ ಸಾಮಾಜಿಕ ಜಾಲತಾಣದಲ್ಲಿ ರಂಜಿಸುವ ನಾಗಾಲ್ಯಾಂಡ್​ ಸಚಿವ ಟೆಮ್ಜೆನ್​ ಇಮ್ನಾ ಅಲಾಂಗ್​ Read more…

ರಾಜ್ಯಸಭಾ ಚುನಾವಣೆ: ಕೇರಳದಲ್ಲಿ LDF 2, UDF ಗೆ 1 ಸ್ಥಾನ; ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಅವಿರೋಧ ಆಯ್ಕೆ

ಕೇರಳ ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಎಲ್‌.ಡಿ.ಎಫ್. ಎರಡು ಸ್ಥಾನ, ಯುಡಿಎಫ್ ಒಂದು ಸ್ಥಾನ ಪಡೆದುಕೊಂಡಿದೆ. ಎಲ್‌.ಡಿ.ಎಫ್. ಅಭ್ಯರ್ಥಿಗಳಾದ ಸಿಪಿಐನ ಪಿ. ಸಂತೋಷ್ ಕುಮಾರ್ ಮತ್ತು ಸಿಪಿಐಎಂನ ಎ.ಎ. Read more…

ಹಿಮಾಲಯದ ಅರಣ್ಯದಲ್ಲಿ ಅಪರೂಪದ ಮೋಡದ ಚಿರತೆ ಪತ್ತೆ

ದೇಶದ ಜೀವ ವೈವಿಧ್ಯ ನಕ್ಷೆಯಲ್ಲಿ ಕಂಡು ಬಂದ ಮಹತ್ವದ ಬೆಳವಣಿಗೆಯೊಂದರಲ್ಲಿ, ಮೋಡದ ಚಿರತೆಗಳ ಗುಂಪೊಂದರ ಚಿತ್ರಗಳನ್ನು ಸಂಶೋಧಕರ ತಂಡವೊಂದು ಸೆರೆ ಹಿಡಿದಿದೆ. ನಾಗಾಲ್ಯಾಂಡ್‌ನಲ್ಲಿ ಹಿಮಾಲಯದ ಶ್ರೇಣಿಯ ನಡುವೆ 3,700 Read more…

ತೀವ್ರ ಚಳಿಗೆ ಉಸಿರು ಚೆಲ್ಲಿದ ಕರ್ನಾಟಕದ ಯೋಧ; ಸ್ವಗ್ರಾಮಕ್ಕೆ ಪಾರ್ಥಿವ ಶರೀರ……!

ಚಿಕ್ಕಬಳ್ಳಾಪುರ : ನಾಗಲ್ಯಾಂಡ್ ನಲ್ಲಿ ಸಿ ಆರ್ ಪಿ ಎಫ್ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಕರ್ನಾಟಕದ ಯೋಧ ಹುತಾತ್ಮರಾಗಿದ್ದು, ಇಂದು ಗ್ರಾಮಕ್ಕೆ ಅವರ ಪಾರ್ಥಿವ ಶರೀರ ಆಗಮಿಸಲಿದೆ. Read more…

BREAKING: ಉಗ್ರರೆಂದು ಭಾವಿಸಿ 14 ಜನರ ಹತ್ಯೆ ಪ್ರಕರಣ, ಸೇನೆ ವಿರುದ್ಧ ಮರ್ಡರ್ ಕೇಸ್ ದಾಖಲು

ನಾಗಾಲ್ಯಾಂಡ್ ನ ಪೊನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಭದ್ರತಾಪಡೆಗಳು 14 ನಾಗರೀಕರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 11 ಮಂದಿ ನಾಗರಿಕರು ಗಾಯಗೊಂಡಿದ್ದು, ಘಟನೆಯ ನಂತರ ನಾಗಾಲ್ಯಾಂಡ್ ನಲ್ಲಿ ಉದ್ವಿಗ್ನ Read more…

11 ನಾಗರಿಕರ ಹತ್ಯೆ ನಂತರ ನಾಗಾಲ್ಯಾಂಡ್ ನಲ್ಲಿ ಪರಿಸ್ಥಿತಿ ಉದ್ವಿಗ್ನ, ಭದ್ರತಾ ಪಡೆ ವಾಹನಗಳಿಗೆ ಬೆಂಕಿ

ನವದೆಹಲಿ: ಶನಿವಾರ ಸಂಜೆ ಈಶಾನ್ಯ ರಾಜ್ಯ ನಾಗಾಲ್ಯಾಂಡ್‌ನ ಸೋನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನಂತರ ಆ ಪ್ರದೇಶದಲ್ಲಿ Read more…

ಕೆಲಸದಲ್ಲಿ ಮಗ್ನರಾದ ಹೆತ್ತವರು; ಶೀತವೆಂದು ತಾನೇ ವೈದ್ಯರ ಬಳಿ ಹೋದ ಮೂರರ ಪೋರಿ

ತನ್ನ ಹೆತ್ತವರು ಕೆಲಸದ ನಿಮಿತ್ತ ಬ್ಯುಸಿಯಾಗಿದ್ದ ವೇಳೆ ತನ್ನಿಂತಾನೇ ವೈದ್ಯರಲ್ಲಿಗೆ ಹೋಗಿದ್ದಾಳೆ ನಾಗಾಲ್ಯಾಂಡ್‌ನ ಮೂರು ವರ್ಷದ ಈ ಪುಟ್ಟಿ. ಈ ಪುಟ್ಟಿಯ ಹೆಸರು ಲಿಪಾವಿ ಎಂದು ತಿಳಿದುಬಂದಿದ್ದು, ವೈದ್ಯರೊಂದಿಗೆ Read more…

ಮಧ್ಯರಾತ್ರಿ ಹಸಿವಾಯ್ತು ಅಂತಾ ಎಚ್ಚರಗೊಂಡ ಯುವತಿ ಅಚಾನಕ್​ ಸಾವು..!

ಜೋಧ್​ಪುರದ ಜಾಲಾಮಂಡ್​ ಏರಿಯಾದಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಹಸಿವಾಗ್ತಿದೆ ಅಂತಾ ತಿಂಡಿ ತಿನ್ನಲು ಹೋದ ಯುವತಿ ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ವಿಚಿತ್ರ ಘಟನೆ ನಡೆದಿದೆ. ಟೆರೆಸ್​ನಿಂದ Read more…

ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತುಪಡಿಸುತ್ತೆ ಈ ವಿಡಿಯೋ…!

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತನ್ನ ಬಹಳ ಚಿಕ್ಕ ವಯಸ್ಸಿನಿಂದಲೇ ಕೇಳಿಕೊಂಡು ಬಂದಿದ್ದೇವೆ. ಒಂದಾಗಿ ನಿಂತರೆ ಎಂತಹ ಕಷ್ಟವನ್ನ ಬೇಕಿದ್ದರೂ ಎದುರಿಸಬಹುದು. ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಸೋಶಿಯಲ್ Read more…

ವಜ್ರ ರೀತಿಯ ಹರಳು ಪತ್ತೆ: ಹೆಚ್ಚಿನ ತನಿಖೆಗೆ ಮುಂದಾದ ಸರ್ಕಾರ

ನಾಗಾಲ್ಯಾಂಡ್​​ನ ರೈತನೊಬ್ಬನಿಗೆ ವಜ್ರದ ರೀತಿಯ ಕಲ್ಲು ಕಂಡುಬಂದ ಹಿನ್ನೆಲೆ ರಾಜ್ಯ ಸರ್ಕಾರ ಭೂ ವಿಜ್ಞಾನಿಗಳಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದೆ. ನಾಗಾಲ್ಯಾಂಡ್​ನ ಸೋಮ ಜಿಲ್ಲೆಯಲ್ಲಿ ವಜ್ರದ Read more…

ಮರದ ಕಲಾಕೃತಿಯಲ್ಲಿ ಅರಳಿದ ಗ್ರಾಮೀಣ ಸೌಂದರ್ಯ

ತಮ್ಮೂರಿನ ಪರಿಸರದ ಕಿರುಚಿತ್ರವನ್ನೇ ಮರದ ಕಲಾಕೃತಿಯಲ್ಲಿ ಮೂಡಿಸಿರುವ ನಾಗಾಲ್ಯಾಂಡ್‌ನ ಶಿಲ್ಪಿಯೊಬ್ಬರು ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಈಶಾನ್ಯ ರಾಜ್ಯದ ಉಖ್ರುಲ್ ಜಿಲ್ಲೆಯ ತಮ್ಮ ಗ್ರಾಮದ ಸೌಂದರ್ಯವನ್ನು ಕಲಾಕೃತಿಯ ರೂಪದಲ್ಲಿ ಕಟ್ಟಿಕೊಟ್ಟಿರುವ Read more…

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ವಿಡಿಯೋ ಸಂದೇಶ ಕಳುಹಿಸಿದ ಪುಟಾಣಿ ಬಾಲಕಿಯರು

ಪ್ರಧಾನ ಮಂತ್ರಿ ನರೇಂದ್ರ ಮೋದಿ 70 ವಸಂತಗಳನ್ನು ಪೂರೈಸಿದ ಪ್ರಯುಕ್ತ ಸೆಪ್ಟೆಂಬರ್‌ 17ರಂದು ದೇಶ-ವಿದೇಶಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಕಲಾತ್ಮಕವಾದ ಗ್ರೀಟಿಂಗ್ಸ್‌ಗಳು ಸೇರಿದಂತೆ ಅನೇಕ ವಿಧಗಳ ಮೂಲಕ Read more…

ನಾಯಿ ಮಾಂಸ ಮಾರಾಟಕ್ಕೆ ಬಿತ್ತು ಬ್ರೇಕ್…!

ನಾಗಾಲ್ಯಾಂಡ್ ಸರ್ಕಾರ ನಾಯಿ ಹಾಗೂ ನಾಯಿ ಮಾಂಸದ ಮಾರಾಟವನ್ನು ರದ್ದು ಮಾಡಲಾಗಿದೆ. ನಾಯಿ ಮಾಂಸ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಒತ್ತಾಯ ಕೇಳಿ ಬಂದಿತ್ತು. ಶುಕ್ರವಾರ ನಾಗಾಲ್ಯಾಂಡ್ ಸರ್ಕಾರ ನಾಯಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...