alex Certify Myanmar | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾನ್ಮಾರ್ ಈಗ ವಿಶ್ವದ ಅತಿದೊಡ್ಡ ಅಫೀಮು ಮೂಲವಾಗಿದೆ : ವಿಶ್ವಸಂಸ್ಥೆ ವರದಿ

ಬ್ಯಾಂಕಾಕ್: ದೇಶೀಯ ಅಸ್ಥಿರತೆ ಮತ್ತು ಅಫ್ಘಾನಿಸ್ತಾನದಲ್ಲಿ ಕೃಷಿಯ ಕುಸಿತದಿಂದಾಗಿ ಮ್ಯಾನ್ಮಾರ್ ವಿಶ್ವದ ಅತಿದೊಡ್ಡ ಅಫೀಮು ಮೂಲವಾಗಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ವರದಿಯಲ್ಲಿ ತಿಳಿಸಿದೆ. 2022 ರಲ್ಲಿ ತಾಲಿಬಾನ್ ಮಾದಕವಸ್ತು Read more…

BREAKING : ಹಮಾಸ್-ಇಸ್ರೇಲ್ ಸಂಘರ್ಷದ ಬೆನ್ನಲ್ಲೇ ಮ್ಯಾನ್ಮಾರ್ ನಲ್ಲಿ ಸೇನಾ ದಾಳಿ : ಮಕ್ಕಳು ಸೇರಿದಂತೆ 32 ಮಂದಿ ಸಾವು

ಚೀನಾದ ಗಡಿಯ ಬಳಿ ಉತ್ತರ ಮ್ಯಾನ್ಮಾರ್ನಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಶಿಬಿರದ ಮೇಲೆ ಮಿಲಿಟರಿ ದಾಳಿಯಲ್ಲಿ ಮಕ್ಕಳು ಸೇರಿದಂತೆ 32 ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. Read more…

Big News: ಮಯನ್ಮಾರ್ ಪ್ರಧಾನಿ ಮೊಮ್ಮಗನ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ಭಾರತೀಯ ವೈದ್ಯರ ತಂಡ

ಮ್ಯಾನ್ಮಾರ್ ಪ್ರಧಾನಿ ಮೊಮ್ಮಗನಿಗೆ ಶಸ್ತ್ರಚಿಕಿತ್ಸೆ ಮಾಡಲು ಹೈದರಾಬಾದ್‌ನ ರೈನ್‌ಬೋ ಚಿಲ್ಡ್ರನ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ(RCHI) ಇಬ್ಬರು ಹಿರಿಯ ವೈದ್ಯರನ್ನ ಆಹ್ವಾನಿಸಲಾಗಿತ್ತು. ಹಿರಿಯ ಹೃದ್ರೋಗ ತಜ್ಞರಾದ ಡಾ.ನಾಗೇಶ್ವರ ರಾವ್ ಕೊನೇಟಿ ಮತ್ತು Read more…

ಮುಖದ ತುಂಬಾ ಹಚ್ಚೆ ಹಾಕಿಕೊಳ್ಳುವ ಪದ್ಧತಿ ಹಿಂದಿದೆ ವಿಚಿತ್ರ ಕಾರಣ

ಹಚ್ಚೆ ಈಗಿನ ಪದ್ಧತಿಯಲ್ಲ. ಪುರಾತನ ಕಾಲದಿಂದಲೂ ಹಚ್ಚೆಯಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಚ್ಚೆ ಫ್ಯಾಷನ್ ಆಗಿದೆ. ಜನರು ವಿಭಿನ್ನ ಹಚ್ಚೆಗಳನ್ನು ಹಾಕಿಕೊಳ್ತಾರೆ. ಮ್ಯಾನ್ಮಾರ್‌ನ ಬುಡಕಟ್ಟು ಜನಾಂಗದ ಮಹಿಳೆಯರ ಮುಖದ Read more…

ʼವಿಶ್ವ ಸುಂದರಿʼ ಸ್ಪರ್ಧೆಯಲ್ಲಿ ದೇಶದ ಕಷ್ಟ ಪ್ರತಿನಿಧಿಸಿದ ಮ್ಯಾನ್ಮಾರ್​ ಸ್ಪರ್ಧಿ

ಮಿಸ್​​ ಯೂನಿವರ್ಸ್​ ಸ್ಪರ್ಧೆಯಲ್ಲಿ ಮ್ಯಾನ್ಮಾರ್​ ದೇಶವನ್ನ ಪ್ರತಿನಿಧಿಸುತ್ತಿರುವ ತುಜಾರ್​ ವಿಂಟ್​ ಲ್ವಿನ್​​ ಮಯನ್ಮಾರ್​ನ ರಾಜಕೀಯ ಹಗ್ಗ ಜಗ್ಗಾಟದ ಕುರಿತಂತೆ ಪರಿಣಾಮಕಾರಿ ಹೇಳಿಕೆಯೊಂದನ್ನ ಪ್ರದರ್ಶಿಸುವ ಮೂಲಕ ರಾಷ್ಟ್ರೀಯ ವೇಷಭೂಷಣ ಸ್ಪರ್ಧೆಯಲ್ಲಿ Read more…

ಪಾಕ್ ಸೇರಿದಂತೆ 4 ರಾಷ್ಟ್ರಗಳ ಮಹಿಳೆಯರನ್ನು ವಿವಾಹವಾಗಲು ನಿರ್ಬಂಧ ಹೇರಿದ ಸೌದಿ ಅರೇಬಿಯಾ

ಮಹತ್ವದ ಬದಲಾವಣೆಯೊಂದರಲ್ಲಿ ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್​ ಹಾಗೂ ಮಯನ್ಮಾರ್​​ ದೇಶದ ಮಹಿಳೆಯರನ್ನ ಮದುವೆಯಾಗುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಅನಧಿಕೃತ ಅಂಕಿ – ಅಂಶಗಳು ನೀಡಿರುವ ಮಾಹಿತಿಯ Read more…

ಮಹಿಳೆಯರ ನಾಯಕತ್ವವನ್ನ ಸಹಿಸೋ ಶಕ್ತಿ ಪುರುಷರಿಗಿಲ್ಲ: ಕಂಗನಾ ರಣಾವತ್​

ಸದಾ ಒಂದಿಲ್ಲೊಂದು ವಿಚಾರಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಸುದ್ದಿಯಲ್ಲಿ ಇರ್ತಾರೆ ಬಾಲಿವುಡ್​ ಕಿರಿಕ್​ ಕ್ವೀನ್​ ಕಂಗನಾ ರಣಾವತ್​. ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣದಿಂದ ಹಿಡಿದು ರೈತರ Read more…

ಡಾನ್ಸ್ ಮಾಡುತ್ತಿದ್ದಾಕೆಗೆ ತನ್ನ ಹಿಂದೆ ನಡೆಯುತ್ತಿದ್ದ ಬೆಳವಣಿಗೆಯ ಕಿಂಚಿತ್ತೂ ಗಮನವಿರಲಿಲ್ಲ…!

ನೈಪಿಥ್ವಾ: ವರ್ಕೌಟ್ ಮಾಡುತ್ತಿದ್ದರೆ ಹಲವರಿಗೆ ಸುತ್ತಲಿನ ಜ್ಞಾನವೇ ಇರದು. ಆಕೆಗೂ ಹಾಗೇ ಆಗಿದ್ದು ಏರೋಬಿಕ್ ಮಾಡುವಾಗ ದೊಡ್ಡ ಯುದ್ಧ ಟ್ಯಾಂಕರ್ ಬಂದರೂ ಗೊತ್ತಾಗಲಿಲ್ಲ.!!! ಮ್ಯಾನ್ಮಾರ್ ರಾಜಧಾನಿ ನೈಪಿತ್ವಾದ ಸಂಸತ್ Read more…

ಹಾವುಗಳನ್ನು ರಕ್ಷಿಸಿ ಮಕ್ಕಳಂತೆ ಸಾಕುತ್ತಿರುವ ಬೌದ್ಧ ಭಿಕ್ಷು

ಮ್ಯಾನ್ಮಾರ್‌ನ ಯಾಂಗನ್ ಪಟ್ಟಣದಲ್ಲಿರುವ 69 ವರ್ಷದ ಬೌದ್ಧ ಭಿಕ್ಷುವೊಬ್ಬರು ತಮ್ಮ ಸೈಕ್ತಾ ಥುಕಾ ಮೊನಾಸ್ಟ್ರಿಯನ್ನು ಹಾವುಗಳಿಗೆ ಆಶ್ರಯ ಕೊಡುವ ಜಾಗವನ್ನಾಗಿ ಮಾಡಿಕೊಂಡಿದ್ದಾರೆ. ಕಾಳ ಸಂತೆಯಲ್ಲಿ ಮಾರಾಟವಾಗಿ ಮಾಂಸ ದಂಧೆಗೆ Read more…

10 ಕೋಟಿ ವರ್ಷಗಳ ಹಿಂದಿನ ವೀರ್ಯಾಣು ಪತ್ತೆ

ಸಂತಾನೋತ್ಪತ್ತಿಯ ವಿಕಾಸದ ಅಧ್ಯಯನಕ್ಕೆ ನೆರವಾಗಬಲ್ಲ ಸಂಶೋಧನೆಯೊಂದನ್ನು ಪಳೆಯುಳಿಕೆ ತಜ್ಞರು ಮಾಡಿದ್ದಾರೆ. ಸುಮಾರು 100 ದಶಲಕ್ಷ ವರ್ಷಗಳಷ್ಟು ಹಳೆಯ ವೀರ್ಯಾಣುಗಳನ್ನು ಮರದ ಗೋನೊಂದರ ಒಳಗೆ ಪತ್ತೆ ಮಾಡಲಾಗಿದೆ. ಈ ಸಂಶೋಧನೆಯ Read more…

ಅಚ್ಚರಿಗೆ ಕಾರಣವಾಗಿದೆ ಈ ಯುವತಿ ಸೊಂಟದ ಸುತ್ತಳತೆ…!

ಜಗತ್ತಿನಲ್ಲೇ ಅತ್ಯಂತ ಸಣ್ಣದಾದ ನಡುವನ್ನು ಹೊಂದಿದ್ದಾರೆ ಎಂದು ಹೇಳಲಾಗುವ ಮ್ಯಾನ್ಮಾರ್‌ನ ಸು ನಿಯಾಂಗ್ ಹೆಸರಿನ ಯುವತಿಯೊಬ್ಬರು ಈಗ ನೆಟ್‌ನಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಇವರ ನಡವಿನ ಸುತ್ತಳತೆ ಕೇವಲ 13.7 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...