alex Certify Music | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಸರಕು ಸರಂಜಾಮಿನ ಶಬ್ದದಲ್ಲೇ ಹುಟ್ಟಿದೆ ಈ ಸಂಗೀತ

ಸಂಗೀತ ಎಲ್ಲೆಲ್ಲಿ ಹುಟ್ಟಬಹುದು ? ಪ್ರತಿ ವಸ್ತುವಿನ ಶಬ್ದದಲ್ಲೂ ಸಂಗೀತ ಹುಟ್ಟಬಲ್ಲದು.‌ ಆದರೆ, ಅದಕ್ಕೊಂದು ಲಯ ಬೇಕಷ್ಟೆ. ಪ್ರಸಿದ್ಧ ಯೂಟ್ಯೂಬರ್ ಕುರ್ತ್ ಹ್ಯುಗೊ, ವಾಲ್ ಮಾರ್ಟ್ ವೊಂದರಲ್ಲಿ ಸಿಕ್ಕ Read more…

’ಛೋಟಾ ರಫಿ’ ಹಾಡಿನ ಮೋಡಿಗೆ ನೆಟ್ಟಿಗರು ಫಿದಾ

ಭಾರತೀಯ ಚಿತ್ರೋದ್ಯಮಕ್ಕೆ ಗಾಯಕ ಮೊಹಮ್ಮದ್ ರಫಿರ ಕೊಡುಗೆ ಅನನ್ಯವಾದದ್ದು. ಅವರು ದನಿ ನೀಡಿರುವ ಎವರ್‌ ಗ್ರೀನ್ ಹಾಡುಗಳನ್ನು ಜನ ಇಂದಿಗೂ ಗುನುಗುತ್ತಲೇ ಇರುತ್ತಾರೆ. ಕೇರಳದ ಕೋಯಿಕ್ಕೋಡ್‌ನ ಸೌರವ್‌ ಕೃಷ್ಣನ್‌ Read more…

ಕೊರೊನಾ ಕಾಲದಲ್ಲಿ ಹೀಗೊಂದು ರೂಫ್ ‌ಟಾಪ್ ಆರ್ಕೆಸ್ಟ್ರಾ…!

ನಾವೆಲ್ ಕೊರೊನಾ ವೈರಸ್ ಕೊಡುತ್ತಿರುವ ಕಾಟದಿಂದ ಜಗತ್ತಿನಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಮಾರ್ಪಾಡುಗಳಾಗುತ್ತಿವೆ. ಸಂಗೀತ ಕ್ಷೇತ್ರವೂ ಇದಕ್ಕೆ ಭಿನ್ನವಾಗಿಲ್ಲ. ಜರ್ಮನಿಯ ದಿಯೆಸ್‌ದೆನ್ ಎಂಬ ಊರಿನ ಅಪಾರ್ಟ್‌ಮೆಂಟ್‌ ಒಂದರ ಮಹಡಿ Read more…

ಹಣ್ಣಿನಿಂದಲೂ ಹುಟ್ಟುತ್ತೆ ಸಂಗೀತ‌ ಸ್ವರ…!

ಇತಿಹಾಸದಲ್ಲಿ ಕಲ್ಲಿನಲ್ಲಿ ಸಂಗೀತ ಸ್ವರ ಹುಟ್ಟಿಸಿದ್ದರು‌. ಇತ್ತೀಚೆಗೆ ಕೆಲವರು ತಟ್ಟೆ, ಬಟ್ಟಲು, ಡಬ್ಬಿ ಏನ್ ಸಿಗ್ತೊ ಅದನ್ನೆಲ್ಲ ತಗೊಂಡು ಸಂಗೀತ ಕಚೇರಿ ಮಾಡುವ ವಿಡಿಯೋಗಳು ಅಂತರ್ಜಾಲದಲ್ಲಿ ಅಲೆದಾಡುತ್ತಿರುತ್ತವೆ. ಇಲ್ಲೊಬ್ಬ Read more…

ಕಾರಲ್ಲೇ ಕುಳಿತು ಸಂಗೀತ ಕಛೇರಿ ಆನಂದಿಸಿದ ಪ್ರೇಕ್ಷಕರು

ಕೊರೊನಾದ ಬಳಿಕ ವಿಶ್ವದ ಹಲವು ವಿಚಾರಗಳು ಬದಲಾಗಿವೆ. ಇದೀಗ ಲೈವ್ ಸಂಗೀತ ಕಛೇರಿಗಳ ಕಲ್ಪನೆಯೂ ಬದಲಾಗಿದೆ. ಹೌದು, ಆ.29 ರಂದು ಇಂಡೋನೇಷ್ಯಾದ ಜಕರ್ತಾದಲ್ಲಿ ಸಂಗೀತ ಕಛೇರಿ ನಡೆದಿದೆ. ಪಾಪ್ Read more…

ಆಶಾ ಭೋಸ್ಲೆ ಹಾಡಿಗೆ ಹಿರಿಯ ಮಹಿಳೆಯರ ಬಿಂದಾಸ್ ಸ್ಟೆಪ್

ಇಳಿ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಂತೆ ಕಾಣುವ ಇಬ್ಬರು ಮಹಿಳೆಯರು ಹಾಡೊಂದಕ್ಕೆ ಭರ್ಜರಿಯಾಗಿ ಸ್ಟೆಪ್ ಹಾಕುವ ಮೂಲಕ ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಆಶಾ ಭೋಸ್ಲೆ ದನಿಗೂಡಿಸಿರುವ ಐಕಾನಿಕ್ ಹಾಡು, ’ಪಿಯಾ Read more…

ಗಾಯಕನ ದನಿಗೆ ಹೆಜ್ಜೆ ಹಾಕಿದ ಹಿರಿಯ ಜೀವ

ಜೇಸನ್ ಅಲನ್ ಎಂಬ ಬ್ರಿಟಿಷ್ ಸಂಗೀತಗಾರರೊಬ್ಬರು ಪೋಸ್ಟ್ ಮಾಡಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಗೆಲ್ಲುತ್ತಿದೆ. ಲೆಜೆಂಡರಿ ಗಾಯಕ ಎಲ್ವಿಸ್ ಪ್ರೆಸ್ಲೆ ಹಾಡಿರುವ ‘Can’t Help Falling in Love’ Read more…

ಬಾತುಕೋಳಿಗಳ ಸಖತ್‌ ಡ್ಯಾನ್ಸ್

ಮ್ಯೂಸಿಕ್‌ ಬ್ಯಾಂಡ್‌ ಗಾಯನಕ್ಕೆ ಬರೀ ಮನುಷ್ಯರು ಮಾತ್ರವಲ್ಲದೇ ಕೆಲವೊಮ್ಮೆ ಪ್ರಾಣಿಗಳು ಕುಣಿಯುವುದನ್ನೂ ಸಾಕಷ್ಟು ಬಾರಿ ನೋಡಿದ್ದೇವೆ. ಬಾತುಕೋಳಿಗಳು ತಮ್ಮದೊಂದು ವೃಂದ ಕಟ್ಟಿಕೊಂಡು, ವಾದ್ಯಗೋಷ್ಠಿಯೊಂದಕ್ಕೆ ಸ್ಟೆಪ್ ಹಾಕುತ್ತಿರುವ ಕ್ಯೂಟ್‌ ವಿಡಿಯೋ Read more…

ಉತ್ತಮ ನಿದ್ರೆಗಾಗಿ ಹೀಗೆ ಮಾಡಿ…!

ತಕ್ಷಣ ನಿದ್ರೆ ಬರುವುದಿಲ್ಲ ಎಂದ ಮಾತ್ರಕ್ಕೆ ನಿದ್ರೆ ಬರುವ ಔಷಧದ ಮೊರೆ ಹೋಗಬೇಕಿಲ್ಲ. ನಿದ್ರೆ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾ ಹೀನತೆಯಿಂದ Read more…

ಅಬ್ಬಾ…! ಬೆರಗಾಗಿಸುತ್ತೆ ಪುಟ್ಟ ಬಾಲಕನ ಡ್ರಮ್‌ ಕೌಶಲ್ಯ

ಆರು ವರ್ಷದ ಈ ಚತುರಮತಿ ಪೋರನಿಗೆ ಕೈಗೆರಡು ಕೋಲು, ಬಡಿಯಲೊಂದು ವಸ್ತು ಸಿಕ್ಕಿಬಿಟ್ಟರೆ ಸಾಕು, ಕಲಾತ್ಮಕ ವಾದ್ಯವನ್ನೇ ಮೂಡಿಸಿಬಿಡುತ್ತಾನೆ. ಅಭಿಷೇಕ್ ಕಿಚ್ಚು ಹೆಸರಿನ ಈ ಹುಡುಗ ತನ್ನ ಡ್ರಮ್ಮಿಂಗ್ Read more…

ಹಾಡುವುದನ್ನು ಹೇಳಿಕೊಡಲು ಶುರುವಾಗಿದೆ ಆನ್ಲೈನ್ ಟ್ಯುಟೋರಿಯಲ್

ಖ್ಯಾತ ಗಾಯಕ ಪ್ರತೀಕ್ ಕುಹಾದ್‌ರಂತೆ ಹಾಡುವುದನ್ನು ಹೇಳಿಕೊಡುವುದಾಗಿ ಯಾಸಿರ್‌ ಹೆಸರಿನ ವ್ಯಕ್ತಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಬಲೇ ಫೇಮಸ್ ಆಗಿದ್ದಾರೆ. ಫೋಟೋ ಶೇರಿಂಗ್ ಕಿರು ತಂತ್ರಾಂಶದಲ್ಲಿ, ‘motozoomer’ ಹೆಸರಿನ ಪ್ರೊಫೈಲ್‌ನಲ್ಲಿ ಪೋಸ್ಟ್ Read more…

ಈ ಕಾರಣಕ್ಕೆ ಗಮನ ಸೆಳೆಯುತ್ತಿದೆ ʼಕ್ವಾರಂಟೈನ್ʼ ಕೇಂದ್ರ

ಖಾಸಗಿ ವಾಹಿನಿಯಲ್ಲಿ ಬರುವ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಯಾರಿಗೆ ತಾನೆ ಗೊತ್ತಿಲ್ಲ ? ಒಂದು ಮನೆಯೊಳಗೆ ವಿಭಿನ್ನ ಮನಸ್ಕರು, ವಿಚಿತ್ರ ಟಾಸ್ಕ್ ಗಳು, ಅಚ್ಚರಿಯ ಆಕರ್ಷಣೆಗಳು, Read more…

ಎಡಗಾಲು ಕಳೆದುಕೊಂಡರೂ ಎದೆಗುಂದದೆ ಸ್ಟೆಪ್‌ ಹಾಕಿದ ʼಮಿಸ್‌ ಕೊಲಂಬಿಯಾʼ

2011ರ ಮಿಸ್ ಕೊಲಂಬಿಯಾ ವಿಜೇತೆ ಡೆನಿಯೆಲ್ಲಾ ಅಲ್ವಾರೆಝ್‌ ತಮ್ಮ ದಿಟ್ಟತನದ ಕಾರಣದಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ. ಪದೇ ಪದೇ ಸರ್ಜರಿಗೆ ಒಳಗಾದ ಕಾರಣ ತಮ್ಮ ಎಡಗಾಲಿನ ಬಹುಭಾಗವನ್ನು ತೆಗೆದು Read more…

ಸಂಗೀತ ಕಛೇರಿಯಲ್ಲಿ ಬ್ಯಾಟ್ ಮ್ಯಾನ್ – ಸ್ಪೈಡರ್ ಮ್ಯಾನ್ ಫುಲ್‌ ಬ್ಯುಸಿ

ನಾವು ಸಾಕಷ್ಟು ಜನರು ಕಥೆ ಪುಸ್ತಕಗಳಲ್ಲಿ, ಕಾರ್ಟೂನ್ ‌ಗಳಲ್ಲಿ ಇತ್ತೀಚೆಗೆ ಸಿನೆಮಾಗಳಲ್ಲಿ ಬರುವ ಸೂಪರ್ ಹೀರೊಗಳ ಅಭಿಮಾನಿಗಳು. ಒಂದು ಕ್ಯಾಪ್, ಮಾಸ್ಕ್ ಹಾಕಿ ಸದೃಢ ಕಾಯ ಹೊಂದಿ, ಇತರರ Read more…

ಸತತ 64 ದಿನ ಹಾಡಿ ಸಂಕಷ್ಟದಲ್ಲಿರುವ ಸಹೋದ್ಯೋಗಿಗಳ ನೆರವಿಗೆ ನಿಂತ ಗಾಯಕ

ದೇಶಾದ್ಯಂತ ಕೋವಿಡ್-19 ಸಂಕಷ್ಟ ಇರುವ ಈ ಸಂದರ್ಭದಲ್ಲಿ ದಿನನಿತ್ಯದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅನೇಕರು ಒದ್ದಾಡುತ್ತಿದ್ದಾರೆ. ಇಂಥವರ ನೆರವಿಗೆ ಬಂದಿರುವ ಚೆನ್ನೈ ಮೂಲದ ಹಿನ್ನೆಲೆ ಗಾಯಕರೊಬ್ಬರು ಸತತ 64 ದಿನಗಳಿಂದ Read more…

ಖಾಲಿ ರಸ್ತೆಯಲ್ಲಿ ಸಂಗೀತ ನುಡಿಸುತ್ತಿರುವ‌ ವಾದ್ಯಗಾರರು…!

ಕೊರೋನಾ‌ ಮಹಾಮಾರಿ ವಿಶ್ವಕ್ಕೆ ಅಪ್ಪಳಿಸಿದ ದಿನದಿಂದಲೂ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡರು. ಅದರಲ್ಲೂ ಕಲಾ ಕ್ಷೇತ್ರದಲ್ಲಿರುವ ಅನೇಕರು ಕೆಲಸ ಇಲ್ಲದೇ ಮನೆಯಲ್ಲೇ ಜೀವನ ದೂಡುವಂತಾಗಿದೆ. ಇದೀಗ ಮೆಕ್ಸಿಕೋದ ಅನೇಕ Read more…

ಶಾಲಾ ಮಕ್ಕಳ ಹಾಡಿಗೆ ಮನಸೋತ ನೆಟ್ಟಿಗರು

ನೀವೇನಾದ್ರೂ 90ರ ದಶಕದಲ್ಲಿ ಬಾಲ್ಯದ ದಿನಗಳನ್ನು ಕಳೆದವರೇ ಆಗಿದ್ದಲ್ಲಿ, ಇಂಡಿಯನ್ ಓಶನ್ ರಾಕ್ ಬ್ಯಾಂಡ್‌ನ ಈ ’ಬಂದೇ’ ಹಾಡು ನೆನಪಿರಬಹುದು. ಇದೀಗ ಇದೇ ಹಾಡನ್ನು ಕೋಲ್ಕತ್ತಾದ ಶಾಲೆಯೊಂದರ ಮಕ್ಕಳು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...