alex Certify Mumbai | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೆ ಹಳಿಯಲ್ಲಿ ಸಿಲುಕಿದ್ದ ಶ್ವಾನಕ್ಕೆ ಜೀವದಾನ : ವೈರಲ್​ ಆಯ್ತು ವಿಡಿಯೋ

ರೈಲು ಹಳಿಗಳ ಮೇಲೆ ಸಿಲುಕಿದ್ದ ನಾಯಿಯನ್ನು ರೈಲ್ವೆ ನಿಲ್ದಾಣದ ಸಿಬ್ಬಂದಿ ರಕ್ಷಿಸಿದ ಘಟನೆಯು ಮುಂಬೈನ ಬಾಂದ್ರಾ ಟರ್ಮಿನಸ್​ ಬಳಿಯಲ್ಲಿ ಸಂಭವಿಸಿದೆ. ರೈಲು ಬರಲು ಇನ್ನೇನು ಕೆಲವೇ ಸೆಕೆಂಡುಗಳು ಬಾಕಿ Read more…

ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬರೋಬ್ಬರಿ 26 ವರ್ಷಗಳ ಬಳಿಕ ಅರೆಸ್ಟ್…!

ಕಳೆದ 26 ವರ್ಷಗಳಿಂದ ವಂಚನೆ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ 47 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಅಹ್ಮದ್​ ನಗರದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಅಂಟಾಪ್ ಹಿಲ್ ಪ್ರದೇಶದಲ್ಲಿ 1997 ರಲ್ಲಿ Read more…

ಸಾಕುಪ್ರಾಣಿಗಳ ಗೌರವಯುತ ಅಂತ್ಯಸಂಸ್ಕಾರಕ್ಕೆ ಇಲ್ಲಿದೆ ವ್ಯವಸ್ಥೆ….!

ಪ್ರೀತಿಯಿಂದ ನಾಯಿಯನ್ನು ಸಾಕಲೆಂದು ಅವುಗಳನ್ನು ಮನೆಗೆ ತರುವವರಿಗೆ ಅವುಗಳ ಮರಣ ನಂತರ ಉತ್ತಮ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಲು ವ್ಯವಸ್ಥೆಗಳಿರುವುದಿಲ್ಲ. ಇಂತಹ ನಿದರ್ಶನಗಳನ್ನು ಗಮನಿಸಿದ ಎನ್ ಜಿ ಓ ವೊಂದು Read more…

ಭಾರತದಲ್ಲಿ ಅತಿ ಹೆಚ್ಚು ʼಸಂಬಳʼ ಸಿಗುವ ನಗರ ಯಾವುದು ಗೊತ್ತಾ..? ಇಲ್ಲಿದೆ ಮಾಹಿತಿ

ಭಾರತದಲ್ಲಿ, ಸರಾಸರಿ ವಾರ್ಷಿಕ ವೇತನವು ₹18,91,085 ರಷ್ಟಿದೆ, ಜುಲೈ 2023 ರ ಸರಾಸರಿ ವೇತನ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ ಸಾಮಾನ್ಯ ಗಳಿಕೆಯು ₹5,76,851 ಆಗಿದೆ. ಪುರುಷರು ಮತ್ತು ಮಹಿಳೆಯರ Read more…

ಥೇಟ್ ʼಸಿನಿಮಾʼವನ್ನೇ ಹೋಲುವಂತಿದೆ ನಿಜ ಜೀವನದ ಈ ಸ್ಟೋರಿ….!

ಈ ಸ್ಟೋರಿ ಸಿನಿಮಾವನ್ನೇ ಹೋಲುವಂತಿದೆ. ತನ್ನ ಸಹೋದರ ಹಾಗೂ ಸ್ನೇಹಿತನನ್ನು ಕೊಂದವರಿಗೆ ಕಾನೂನು ಕಟಕಟೆಯಲ್ಲಿ ನಿಲ್ಲಿಸಿ ಶಿಕ್ಷೆ ಕೊಡಿಸುವ ಸಲುವಾಗಿ ಯುವಕನೊಬ್ಬ ತನ್ನ ಜೀವನವನ್ನೇ ಮುಡುಪಾಗಿಟ್ಟು ಇದರಲ್ಲಿ ಯಶಸ್ವಿಯೂ Read more…

ಈ ಗಿಳಿ ಹುಡುಕಿಕೊಟ್ಟರೆ ನಿಮಗೆ ಸಿಗಲಿದೆ ಭಾರೀ ಮೊತ್ತದ ಬಹುಮಾನ….!

ಕಾಂದಿವ್ಲಿಯಲ್ಲಿ ನೆಲೆಸಿರುವ 49 ವರ್ಷದ ನೈನಾ ಸಾಲಿಯಾನ್​​ ನಿಷ್ಠಾವಂತ ಪ್ರಾಣಿ ರಕ್ಷಕಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದೀಗ ನೈನಾ ತಮ್ಮ ಕಾಣೆಯಾದ ಬೂದು ಬಣ್ಣದ ಆಫ್ರಿಕನ್​ ಗಿಳಿ ಕೋಕೋವನ್ನು Read more…

‘ಮಾನ್ಸೂನ್’ ಮೂಡ್ ಹಂಚಿಕೊಂಡ ಆನಂದ್ ಮಹಿಂದ್ರಾ

ಮಾನ್ಸೂನ್ ಸಮಯದಲ್ಲಿ ಭಾರೀ ಮಳೆ ಕಾಣುವ ಮುಂಬಯಿಯ ಮಂದಿ ತಂತಮ್ಮ ಮನೆಗಳಲ್ಲಿ ಕುಳಿತು ಮಳೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಸಹ ಇವರಲ್ಲಿ ಒಬ್ಬರೆಂದು Read more…

ʼಹೆಲ್ಮೆಟ್ʼ ಧಾರಣೆ ಕುರಿತು ಶಾರುಖ್ ಖಾನ್‌ ರಿಂದ ಮಾರ್ಮಿಕ ಸಂದೇಶ

ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟು 31 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಸದಾ ತಮ್ಮ ಮೊನಚು ಮಾತುಗಾರಿಕೆಯಿಂದ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸುತ್ತಾರೆ. ಈ ಬಾರಿ ಸಂಚಾರೀ Read more…

OMG..! ಒಂದೇ ಸ್ಕೂಟರ್ ನಲ್ಲಿ 7 ಮಕ್ಕಳೊಂದಿಗೆ ಸವಾರಿ ಮಾಡಿದ ಭೂಪ: ವಿಡಿಯೋ ವೈರಲ್

ಮುಂಬೈ: ಮುಂಬೈನಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಇಲ್ಲದೇ 7 ಮಕ್ಕಳೊಂದಿಗೆ ಸ್ಕೂಟರ್ ಸವಾರಿ ಮಾಡಿದ ವಿಡಿಯೋ ವೈರಲ್ ಆಗಿದೆ. ಮುಂಬೈ ಸೆಂಟ್ರಲ್ ಬ್ರಿಡ್ಜ್‌ ನಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಜೂನ್ Read more…

62 ವರ್ಷಗಳ ಬಳಿಕ ದೆಹಲಿ – ಮುಂಬೈಗೆ ಒಂದೇ ದಿನ ‘ಮುಂಗಾರು’ ಪ್ರವೇಶ….!

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿ ಪ್ರವೇಶ ಮಾಡಿದ್ದು, ರೈತಾಪಿ ವರ್ಗ ಆತಂಕಗೊಂಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಸುರಿಯುತ್ತಿದ್ದರೆ ಮತ್ತೆ ಹಲವು ಭಾಗದಲ್ಲಿ ಮಳೆ ಇನ್ನೂ ಕಣ್ಣಾಮುಚ್ಚಾಲೆ Read more…

ಯೋಗ ದಿನದ ಅಂಗವಾಗಿ ರೈಲು ಕೋಚ್​ನಲ್ಲಿ ಆಸನಗಳ ಪ್ರದರ್ಶನ

ನವದೆಹಲಿ: 9ನೇ ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಮುಂಬೈ ಸ್ಥಳೀಯ ಪ್ರಯಾಣಿಕರು ರೈಲು ಕೋಚ್‌ನೊಳಗೆ ಯೋಗದ ಆಸನಗಳನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿತು. ಸುಮಾರು 10-15 ಜನರು ಸಾರ್ವಜನಿಕ ಸಾರಿಗೆಯಿಂದ ಯೋಗ Read more…

Watch Video | ಯುವಕರಿಗೆ ಜೀವನೋತ್ಸಾಹದ ಗೋಲ್ ಸೃಷ್ಟಿಸಿದ ಹಿರಿಯ ಜೀವದ ಮಸ್ತ್‌ ಡ್ಯಾನ್ಸ್

ನೀವೇನಾದರೂ ಜೀವನೋತ್ಸಾಹದ ನಿದರ್ಶನಗಳನ್ನು ನೋಡಬೇಕೆಂದುಕೊಡರೆ ಈ ವಿಡಿಯೋವನ್ನೊಮ್ಮೆ ವೀಕ್ಷಿಸಿ. ಮುಂಬೈ ಲೋಕಲ್ ರೈಲೊಂದರಲ್ಲಿ ಪ್ರಯಾಣಿಕರು ಹಾಡಿದ ಹಾಡೊಂದಕ್ಕೆ ಹಿರಿಯ ವ್ಯಕ್ತಿಯೊಬ್ಬರು ಭಾರೀ ಉಲ್ಲಾಸದಿಂದ ನಿಂತಲ್ಲೇ ಸ್ಟೆಪ್ ಹಾಕಿದ್ದಾರೆ. ಪ್ರಯಾಣಿಕರು Read more…

ಹೆದ್ದಾರಿಯಲ್ಲೇ ಕುದುರೆ‌ ಗಾಡಿ ರೇಸ್‌; ವಿಡಿಯೋ ವೈರಲ್

ಅಕ್ರಮವಾಗಿ ಕುದುರೆ ಗಾಡಿಗಳ ರೇಸ್ ಆಯೋಜನೆ ಕಾರಣದಿಂದಾಗಿ ಮುಂಬೈ – ಅಹಮದಾಬಾದ್ ಹೆದ್ದಾರಿಯಲ್ಲಿ ಭಾನುವಾರ ಗಲಿಬಿಲಿ ಸೃಷ್ಟಿಯಾಗಿತ್ತು. ತಲಾ ಎರಡು ಕುದುರೆಗಳಿಂದ ಎಳೆಯಲ್ಪಟ್ಟ ಆರು ಕುದುರೆ ಗಾಡಿಗಳನ್ನು ಹೆದ್ದಾರಿಯಲ್ಲಿ Read more…

ಮೂರರ ಪೋರನ ಕೈ ಕಟ್ಟಿ ಹಲ್ಲೆ ಮಾಡಿದ ಶಿಕ್ಷಕಿ; ಶಾಕಿಂಗ್‌ ವಿಡಿಯೋ ವೈರಲ್

ಥಾಣೆಯ ಯೂರೋ ಕಿಡ್ಸ್ ಶಿಶುವಿಹಾರದಲ್ಲಿ ಮೂರು ವರ್ಷದ ಬಾಲಕನೊಬ್ಬನನ್ನು ಶಿಕ್ಷಕಿ ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ ವಿಡಿಯೋವೊಂದು ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಗುವನ್ನು ತನ್ನ ದುಪ್ಪಟ್ಟಾದಿಂದ ಕಟ್ಟಿಹಾಕಿದ Read more…

ಚಲಿಸುತ್ತಿದ್ದ ಆಟೋದಲ್ಲೇ ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿದ ಪಾಪಿ

ಮುಂಬೈ: ಚಲಿಸುತ್ತಿದ್ದ ಆಟೋದಲ್ಲಿ ಕೊಲೆ ನಡೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ಜೋಡಿಯೊಂದು ಪ್ರಯಾಣಿಸುತ್ತಿತ್ತು. ವೈಯಕ್ತಿಕ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ Read more…

ಯೂತ್​ ಕಾಂಗ್ರೆಸ್​ನಲ್ಲಿ ಮಾರಾಮಾರಿ: ಕುರ್ಚಿ ಎಸೆದು ಗಲಾಟೆ

ಮುಂಬೈ: ಮುಂಬೈನಲ್ಲಿ ನಡೆದ ಯೂತ್ ಕಾಂಗ್ರೆಸ್ ಸಭೆಯಲ್ಲಿ ಕುರ್ಚಿಗಳನ್ನು ಎಸೆಯುವ ಮೂಲಕ ದೊಡ್ಡ ಪ್ರಮಾಣದಲ್ಲಿ ಗಲಾಟೆ ನಡೆಯಿತು. ಮಹಾರಾಷ್ಟ್ರ ಯೂತ್ ಕಾಂಗ್ರೆಸ್ ಮುಖ್ಯಸ್ಥ ಕುನಾಲ್ ನಿತಿನ್ ರಾವುತ್ ಅವರನ್ನು Read more…

‘ಸಿರಿಧಾನ್ಯ’ ಗಳ ಮಹತ್ವ ಕುರಿತು ಪ್ರಧಾನಿ ಮೋದಿ ಬರೆದ ಹಾಡು ರಿಲೀಸ್

ಪ್ರಸ್ತುತ, ಸಿರಿಧಾನ್ಯಗಳಿಂದ ಆಗುವ ಆರೋಗ್ಯ ಲಾಭ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದ್ದು, ಇದರ ಜೊತೆಗೆ ಸಿರಿಧಾನ್ಯಗಳ ಬಳಕೆಯೂ ಹೆಚ್ಚಾಗಿದೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ Read more…

ಬರ್ತಡೇ ಪಾರ್ಟಿ ಬಿಲ್ ಗಲಾಟೆ: ಸ್ನೇಹಿತನನ್ನೇ ಕೊಂದ ಗೆಳೆಯರು

ಮುಂಬೈ: ಹುಟ್ಟುಹಬ್ಬದ ಪಾರ್ಟಿಯಲ್ಲಿ ಆಹಾರದ ಬಿಲ್ ಹಂಚಿಕೊಳ್ಳುವ ವಿವಾದದ ಹಿನ್ನೆಲೆಯಲ್ಲಿ 20 ವರ್ಷದ ಯುವಕನನ್ನು ಆತನ ನಾಲ್ವರು ಸ್ನೇಹಿತರು ಕೊಲೆ ಮಾಡಿದ್ದಾರೆ. ಪೊಲೀಸರು ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, Read more…

‘ಒಳ್ಳೆ ಫಿಗರ್’ ಎನ್ನುವುದು ಲೈಂಗಿಕ ಕಿರುಕುಳ; ಸೆಷನ್ಸ್ ಕೋರ್ಟ್ ಮಹತ್ವದ ಅಭಿಪ್ರಾಯ

ಮಹಿಳಾ ಸಹೋದ್ಯೋಗಿಗಳಿಗೆ ‘ನೀನು ಒಳ್ಳೆಯ ಫಿಗರ್, ತುಂಬಾ ಚೆನ್ನಾಗಿ ಬಾಡಿ ಮೇಂಟೇನ್ ಮಾಡಿದ್ದೀಯಾ, ನಮ್ಮೊಂದಿಗೆ ಹೊರಗೆ ಬರುತ್ತೀಯಾ’ ಎಂದು ಕರೆಯುವುದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ಮುಂಬೈ ಸೆಶನ್ಸ್ Read more…

ಲೋಕಲ್‌ನಲ್ಲಿ ಪ್ರಯಾಣ, 100 ರೂ. ಗೆ ಶರ್ಟ್ ಖರೀದಿ: ಕನಸಿನ ನಗರಿಯಲ್ಲಿ ಜಪಾನ್ ರಾಯಭಾರಿಯ ಅನುಭವ

ಭಾರತಕ್ಕೆ ಜಪಾನ್ ರಾಯಭಾರಿಯಾಗಿರುವ ಹಿರೋಶಿ ಸುಜ಼ುಕಿ ದೇಶ ಪರ್ಯಟನೆಯಲ್ಲಿ ನಿರತರಾಗಿದ್ದಾರೆ. ವಾರಣಾಸಿ ಭೇಟಿ ವೇಳೆ ಅಲ್ಲಿನ ಚಾಟ್‌ಗಳನ್ನು ಎಂಜಾಯ್ ಮಾಡಿದ್ದ ಸುಜ಼ುಕಿ ಇದೀಗ ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿದ್ದಾರೆ. Read more…

190 ಕೋಟಿ ರೂ ಬಂಗಲೆ ಖರೀದಿಸಿದ್ದಾರಾ ಊರ್ವಶಿ?

ಬಾಲಿವುಡ್ ನಟಿ ಊರ್ವಶಿ ರೌತೇಲಾ 190 ಕೋಟಿ ರೂ ಮೌಲ್ಯದ ಹೊಸ ಬಂಗಲೆಯೊಂದನ್ನು ಖರೀದಿಸಿದ್ದಾರೆ ಎಂದು ನಟಿಗೆ ಹತ್ತಿರದ ಮೂಲಗಳು ಕೆಲ ದಿನಗಳ ಹಿಂದೆ ತಿಳಿಸಿದ್ದವು. ರೌತೇಲಾರ ಹೊಸ Read more…

ಸೂಪರ್‌ ಮಾರ್ಕೆಟ್‌ನಲ್ಲಿ ಐಸ್ಕ್ರೀಂ ಫ್ರೀಜ಼ರ್‌‌, ಒಂದೂಕಾಲು ಲಕ್ಷ ನಗದು ದೋಚಿದವರ ಬಂಧನ

ಮುಂಬಯಿಯ ಬೋರಿವಲಿಯ ಸೂಪರ್‌ ಮಾರ್ಕೆಟ್‌ನಲ್ಲಿಟ್ಟಿದ್ದ ಡೀಪ್‌ ಫ್ರೀಜ಼ರ್‌ ಹಾಗೂ 1.25 ಲಕ್ಷ ರೂ ನಗದನ್ನು ಕದ್ದ ಇಬ್ಬರು ಕಳ್ಳರನ್ನು ಘಟನೆ ನಡೆದ ಮೂರೇ ಗಂಟೆಗಳ ಒಳಗೆ ಪೊಲೀಸರು ಬಂಧಿಸಿದ್ದಾರೆ. Read more…

ಸೆಕ್ಸ್ ಮಾಡಲೊಲ್ಲದ ಗೆಳತಿ ಮೇಲೆ ಮಾರಣಾಂತಿಕ ಹಲ್ಲೆ; ಬಾಯ್ ‌ಫ್ರೆಂಡ್ ಅರೆಸ್ಟ್

ತನ್ನ ಬಾಯ್‌ಫ್ರೆಂಡ್‌ನೊಂದಿಗೆ ಡೇಟ್ ಮೇಲೆ ಹೊರಟ ಯುವತಿಯೊಬ್ಬರು ಈ ವೇಳೆ ಆತನೊಂದಿಗೆ ಲೈಂಗಿಕವಾಗಿ ಬೆಸೆಯಲು ನಿರಾಕರಿಸಿದ ಕಾರಣ ಆತನಿಂದ ಹಲ್ಲೆಗೊಳಗಾದ ಘಟನೆ ಮುಂಬೈನ ಬಾಂದ್ರಾದಲ್ಲಿ ಜರುಗಿದೆ. ಆಕಾಶ್ ಮುಖರ್ಜಿ Read more…

’ಕೇರಳ ಸ್ಟೋರಿ’ಯಿಂದ ಸ್ಪೂರ್ತಿ: ಅತ್ಯಾಚಾರ ಹಾಗೂ ಬಲವಂತದ ಮತಾಂತರಕ್ಕೆ ಪ್ರೇರಣೆ ಕೊಟ್ಟ ದೂರು ದಾಖಲಿಸಿದ ಮಾಡೆಲ್

ಲೈಂಗಿಕ ಕಿರುಕುಳ ನೀಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಆಪಾದನೆ ಮೇಲೆ ರಾಂಚಿ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಿಹಾರ ಮೂಲದ ಮಾಡೆಲ್ ಒಬ್ಬರು ಈ ಸಂಬಂಧ Read more…

ಮೂರು ಕೋಟಿ ಮೌಲ್ಯದ ಮರ್ಸಿಡಿಸ್‌ನಲ್ಲಿ ಮಿಂಚುತ್ತಿದ್ದಾರೆ ಕಿಯಾರಾ

ತಮ್ಮ ವೃತ್ತಿ ಜೀವನದ ಅತ್ಯುತ್ತಮ ಘಳಿಗೆಗಳನ್ನು ಜೀವಿಸುತ್ತಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ವಿಪರೀತ ಪ್ರಾಜೆಕ್ಟ್‌ಗಳನ್ನು ಕೈಯಲ್ಲಿ ಹೊಂದಿದ್ದಾರೆ. ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್ ಸಿದ್ಧಾರ್ಥ ಮಲ್ಹೋತ್ರಾರನ್ನು ಮದುವೆಯಾದ ಕಿಯಾರಾ Read more…

Watch Video | ಎಲಿವೇಟರ್‌ ನಲ್ಲಿ ಸಿಲುಕಿ ಮುಹೂರ್ತ ಮಿಸ್ ಮಾಡಿಕೊಳ್ಳುತ್ತಿದ್ಲು ಮದುಮಗಳು….!

ಬೃಹನ್ಮುಂಬಯಿಯ ಮೀರಾ ಭಯಂದರ್‌ ಪ್ರದೇಶದ ವಾಲ್ಚಂದ್ ನಗರ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್ ಒಂದರ ಎಲಿವೇಟರ್‌ ನಲ್ಲಿ ಮದುಮಗಳೊಬ್ಬರು ಸಿಲುಕಿಕೊಂಡಿದ್ದು, ಆಕೆಯನ್ನು 20 ನಿಮಿಷಗಳ ಬಳಿಕ ರಕ್ಷಿಸಲಾಗಿದೆ. ಭಯಂದರ್‌ ಪ್ರದೇಶದ ವಿನಾಯಕ Read more…

ಐಷಾರಾಮಿ ‘ಆಡಿ’ ಕಾರಿನಲ್ಲಿ ಚಹಾ ಮಾರಾಟ….! ಇಲ್ಲಿದೆ ಸ್ಟೋರಿ

ಎಂಬಿಎ ಪದವೀಧರ ಪ್ರಫುಲ್ ಬಿಲ್ಲೋರ್ ಅವರು ತೆರೆದಿರುವ ಎಂಬಿಎ ಚಾಯ್ ವಾಲಾ ಯಶಸ್ಸಿನ ಬಗ್ಗೆ ನೀವು ಕೇಳಿರಬಹುದು ಮತ್ತು ಈಗ ಭಾರತದಾದ್ಯಂತ ಮಳಿಗೆಗಳನ್ನು ಇದು ಹೊಂದಿದೆ. ಬಿಹಾರದ ವರ್ತಿಕಾ Read more…

ದೇಸೀ ಹೇರ್‌ಕಟ್ – ಶೇವಿಂಗ್‌ನ ಟೈಮ್‌ಲ್ಯಾಪ್ಸ್‌ ವಿಡಿಯೋ ಶೇ‌ರ್‌ ಮಾಡಿಕೊಂಡ ಮೈಕೆಲ್ ವಾನ್

ತಮ್ಮ ಚತುರ ಟ್ವೀಟ್‌ಗಳಿಂದ ನೆಟ್ಟಿಗರ ವಲಯದಲ್ಲಿ ಸದಾ ಸುದ್ದಿಯಲ್ಲಿರುವ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ದೇಸೀ ಹೇರ್‌ಕಟ್ ಮಾಡಿಸಿಕೊಳ್ಳುವ ಚಿತ್ರವನ್ನು ಪೋಸ್ಟ್ Read more…

ಸಂಭಾವನೆಯಲ್ಲಿ ಖಾನ್‌ತ್ರಯರು, ಟಾಲಿವುಡ್ ದಿಗ್ಗಜರನ್ನೂ ಹಿಂದಿಕ್ಕಿದ್ದಾರೆ ಈ ತಮಿಳು ನಟ

ಭಾರತೀಯ ಸಿನಿ ರಂಗದ ಅತ್ಯಂತ ಶ್ರೀಮಂತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಾಲಿವುಡ್‌ನಿಂದ ಬಲು ಬೇಗ ಜಾರಿ ಹೋಗುತ್ತಿದ್ದು, ತೆಲುಗು ಹಾಗೂ ತಮಿಳು ಚಿತ್ರರಂಗಗಳು ತಂತಮ್ಮ ಸೂಪರ್‌ಸ್ಟಾರ್‌ಗಳಿಗೆ ಭಾರೀ ಮೊತ್ತದ Read more…

ಪತಿಗಿಂತ ಪತ್ನಿಗೆ ಹೆಚ್ಚು ಸಂಪಾದನೆಯಿದ್ದರೆ ಜೀವನಾಂಶವಿಲ್ಲ; ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಸೆಷನ್ಸ್ ಕೋರ್ಟ್

ತನ್ನ ಪತಿಗಿಂತ ಪತ್ನಿಗೆ ಹೆಚ್ಚು ಸಂಪಾದನೆ ಇದ್ದರೆ ಅಂತಹ ಪ್ರಕರಣಗಳಲ್ಲಿ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಮುಂಬೈ ಸೆಷನ್ಸ್ ಕೋರ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...