alex Certify Mumbai | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ನವಜಾತ ಶಿಶುಗಳ ಕಳ್ಳಸಾಗಣೆ ದಂಧೆ ಬೇಧಿಸಿದ ಖಾಕಿ ಪಡೆ; ಬೆಚ್ಚಿಬೀಳಿಸುವಂತಿದೆ ಖತರ್ನಾಕ್ ಮಹಿಳೆಯರ ಕೃತ್ಯ

ಮುಂಬೈನ ಟ್ರಾಂಬೆ ಪೊಲೀಸರು ನವಜಾತ ಶಿಶುಗಳ ಕಳ್ಳಸಾಗಣೆ ದಂಧೆಯನ್ನು ಭೇದಿಸಿ ಹಲವರನ್ನು ಬಂಧಿಸಿದ್ದಾರೆ. ದಂಧೆಯಲ್ಲಿ ಮಗು ಮಾರಾಟ ಮಾಡಲು ಹೊರಟಿದ್ದ ನವಜಾತ ಶಿಶುವಿನ ತಾಯಿ ಸೇರಿದಂತೆ ಆರು ಮಹಿಳೆಯರನ್ನು Read more…

ಗಣೇಶೋತ್ಸವದಲ್ಲಿ 5 ಕೋಟಿ ರೂಪಾಯಿಗೂ ಅಧಿಕ ನಗದು ದೇಣಿಗೆ ಸ್ವೀಕರಿಸಿದ ಪ್ರಸಿದ್ಧ ಮಂಡಲಿ !

ಮುಂಬೈನ ಐತಿಹಾಸಿಕ ಪ್ರಸಿದ್ಧ ಲಾಲ್‌ಬೌಚಾ ರಾಜಾ ಮಂಡಲವು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಭಕ್ತರಿಂದ 5 ಕೋಟಿ ರೂಪಾಯಿಗಿಂತ ಹೆಚ್ಚಿನ ದೇಣಿಗೆ ಹಣ ಪಡೆದಿದೆ. ಇದಲ್ಲದೇ ಗಣೇಶ ದರ್ಶನ ವೇಳೆ Read more…

ಗೆಳತಿಯನ್ನು​ ಭೇಟಿಯಾಗಲು ಬಂದಿದ್ದ ಅತಿಕ್​ ಅಹ್ಮದ್​ ಸಂಬಂಧಿ ಸದ್ದಾಂ ಅರೆಸ್ಟ್

ಹತ್ಯೆಗೀಡಾದ ದರೋಡೆಕೋರ ಹಾಗೂ ರಾಜಕಾರಣಿ ಅತಿಕ್​ ಅಹ್ಮದ್​ ಬಾವ ಸದ್ದಾಂನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಗುರುವಾರದಂದು ದೆಹಲಿಯಲ್ಲಿ ಬಂಧಿಸಿದೆ. ಹತ್ಯೆಗೀಡಾದ ಬಿಎಸ್ಪಿ ಶಾಸಕ ರಾಜುಪಾಲ್​ ಸಹೋದರ ಉಮೇಶ್​ Read more…

Video | ಸಾಮಾನ್ಯರಲ್ಲಿ ಸಾಮಾನ್ಯರಂತೆ ಗಣೇಶನ ದರ್ಶನ ಪಡೆದ ಮಾಜಿ ʼವಿಶ್ವ ಸುಂದರಿʼ

ಬಾಲಿವುಡ್​ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್​​ ಗಣೇಶ ಚತುರ್ಥಿ ಸಂಭ್ರಮಾಚರಣೆಗಳ ನಡುವೆಯೇ ಮುಂಬೈನ ಐಕಾನಿಕ್​​ ಲಾಲ್​​ಬಾಗ್ಚಾ ರಾಜಾ ದರ್ಶನಕ್ಕಾಗಿ ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ಇಲ್ಲಿ Read more…

‌ʼಗಣೇಶ ಚತುರ್ಥಿʼ ಯನ್ನು ಆರ್ಥಪೂರ್ಣವಾಗಿ ಆಚರಿಸಿದ ಸ್ವಿಗ್ಗಿ‌ ಡೆಲಿವರಿ ಏಜೆಂಟ್ಸ್…!

ದಿನಸಿ ವಸ್ತುಗಳನ್ನು ಡೆಲಿವರಿ ಮಾಡುವ ಸ್ವಿಗ್ಗಿ ಏಜೆಂಟ್‌ಗಳು ಮುಂಬೈನಲ್ಲಿ ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಗಣೇಶ ಚತುರ್ಥಿ ದಿನದಂದು ತಮಗೆ ನಿಗದಿಗೊಳಿಸಿದ ಕರ್ತವ್ಯದ ನಡುವೆ ಗಣೇಶ ಚತುರ್ಥಿಯ ಸಂಭ್ರಮವನ್ನು ಅರ್ಥಪೂರ್ಣವಾಗಿ Read more…

ಈ ಕಟ್ಟಡದಿಂದ ನಟ ಸಲ್ಮಾನ್‌ ಗೆ ಪ್ರತಿ ತಿಂಗಳು ಸಿಗುತ್ತೆ ಕೋಟಿ ರೂಪಾಯಿ ಬಾಡಿಗೆ​ !

ಬಾಲಿವುಡ್​ ಸಿನಿಮಾ ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಸಲ್ಮಾನ್​ ಖಾನ್​ ಕೂಡ ಒಬ್ಬರು. ನಟನೆಯ ಜೊತೆಯಲ್ಲಿ ನಿರೂಪಣೆ ಮಾಡುವ ಮೂಲಕವೂ ಸಲ್ಮಾನ್​ ಖಾನ್​ ಕೋಟ್ಯಂತರ Read more…

ಬೈಕ್​ ನಿಲ್ಲಿಸಲು ಹೇಳಿದ ಟ್ರಾಫಿಕ್​ ಪೊಲೀಸರಿಗೇ ಆವಾಜ್​; ಯುವತಿ ವಿಡಿಯೋ ವೈರಲ್​

ಬೈಕ್​ನಲ್ಲಿ ಬಂದ ಯುವತಿಯೊಬ್ಬರು ಮುಂಬೈ ಟ್ರಾಫಿಕ್​ ಪೊಲೀಸ್​ ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಮುಂಬೈನ ಬಾಂದ್ರಾ- ವರ್ಲಿ ಸೀ ಲಿಂಕ್​ನಲ್ಲಿ ಸೆಪ್ಟೆಂಬರ್​ Read more…

5 ನೇ ದಿನ ಮುಂಬೈನಲ್ಲಿ 81 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳ ವಿಸರ್ಜನೆ

ಈ ವರ್ಷದ ಗಣೇಶ ಚತುರ್ಥಿಯ ಐದನೇ ದಿನದಂದು ಮುಂಬೈನಲ್ಲಿ ಒಟ್ಟು 81,570 ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ Read more…

ಶಿವಸೇನಾ ನಾಯಕ ರಾಹುಲ್​ ಕನಾಲ್​​ ನಿವಾಸಕ್ಕೆ ಭೇಟಿ ನೀಡಿದ ವಿರಾಟ್​ ಕೊಹ್ಲಿ…!

ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್​ ಕೊಹ್ಲಿ ಮುಂಬೈನಲ್ಲಿ ಶಿವಸೇನಾ ನಾಯಕ ರಾಹುಲ್​ ಕನಾಲ್​ರ ನಿವಾಸಕ್ಕೆ ಭೇಟಿ ನೀಡಿದ್ದು ಗಣೇಶ ಮೂರ್ತಿಯ ದರ್ಶನ ಪಡೆದಿದ್ದಾರೆ. ಕಪ್ಪು ಬಣ್ಣದ ಕುರ್ತಾ Read more…

Watch Video | ಚಲಿಸುತ್ತಿದ್ದ ರೈಲು ಹತ್ತಲು ಮುಗಿಬಿದ್ದ ಮಹಿಳೆಯರು; ಮುಂಬೈ ಜೀವನ ಕಂಡು ಹೌಹಾರಿದ ನೆಟ್ಟಿಗರು

ಮುಂಬೈ ಜನರಿಗೆ ರೈಲುಗಳು ಒಂದು ರೀತಿಯಲ್ಲಿ ಜೀವನಾಡಿ ಇದ್ದಂತೆ. ಕೆಲವೊಂದು ಸಂದರ್ಭದಲ್ಲಂತೂ ರೈಲ್ವೆ ನಿಲ್ದಾಣಗಳಲ್ಲಿ ಯಾವ ರೀತಿ ಜನಸಂದಣಿ ಇರುತ್ತೆ ಅಂದ್ರೆ ಅದನ್ನ ಊಹಿಸೋಕೂ ಸಾಧ್ಯವಿಲ್ಲ. ಇದೇ ಮಾದರಿಯ Read more…

ʼಗಣೇಶ ಚತುರ್ಥಿʼ ಪ್ರಯುಕ್ತ 69 ಕೆಜಿ ಚಿನ್ನ, 336 ಕೆಜಿ ಬೆಳ್ಳಿಯ ಗಣಪ ಪ್ರತಿಷ್ಠಾಪನೆ…!

ಗಣೇಶ ಚತುರ್ಥಿಯ ಅಂಗವಾಗಿ ಗೌಡ ಸಾರಸ್ವತ ಸೇವಾ ಮಂಡಲವು ಮುಂಬೈನಲ್ಲಿ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿಯಿಂದ ಮಾಡಲ್ಪಟ್ಟ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈ Read more…

Shocking Video | ಚಲಿಸುತ್ತಿದ್ದ ರೈಲಿನಲ್ಲಿ ಯುವಕನ ಹುಚ್ಚಾಟ; ನೆಟ್ಟಿಗರು ಗರಂ

ಸೋಶಿಯಲ್​ ಮೀಡಿಯಾದ ಕ್ರೇಜ್​ ಹೆಚ್ಚುತ್ತಿದ್ದಂತೆಯೇ ರೈಲಿನಲ್ಲಿ ಹುಚ್ಚಾಟ ಮೆರೆಯುವವರ ಸಂಖ್ಯೆ ಕೂಡ ಹೆಚ್ಚಾಗುತ್ತಲೇ ಇದೆ. ಅಪಾಯಕಾರಿ ಸ್ಟಂಟ್ಸ್​ಗಳನ್ನು ಮಾಡುವ ಮೂಲಕ ಲೈಕ್​ ಹಾಗೂ ಕಮೆಂಟ್ಸ್​ಗಾಗಿ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಈ Read more…

BREAKING : ‘ಏರ್ ಇಂಡಿಯಾ’ ಗಗನಸಖಿಯ ಭೀಕರ ಕೊಲೆ ಪ್ರಕರಣ : ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾದ ಆರೋಪಿ

ನವದೆಹಲಿ: ಆಘಾತಕಾರಿ ಬೆಳವಣಿಗೆಯಲ್ಲಿ, 24 ವರ್ಷದ ಗಗನಸಖಿಯನ್ನು ಕೊಂದ ಆರೋಪಿ ವಿಕ್ರಮ್ ಅಟ್ವಾಲ್ ಶುಕ್ರವಾರ ಅಂಧೇರಿ ಪೊಲೀಸ್ ಠಾಣೆಯ ಲಾಕಪ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಕ್ರಮ್ Read more…

ಮುಂಬೈನ ಅತ್ಯಂತ ಶ್ರೀಮಂತ GSB ಗಣಪತಿಗೆ 360 ಕೋಟಿ ರೂ. ವಿಮೆ

ಮುಂಬೈ: ಮುಂಬೈನ ಅತ್ಯಂತ ಶ್ರೀಮಂತ ಜಿಎಸ್‌ಬಿ ಗಣಪತಿಗೆ 360 ಕೋಟಿ ರೂ.ಗೆ ವಿಮೆ ಮಾಡಿಸಲಾಗಿದೆ. ಜಿಎಸ್‌ಬಿ ಗಣೇಶ ಸೇವಾ ಮಂಡಲವು ಮುಂಬೈನ ಕಿಂಗ್ಸ್ ಸರ್ಕಲ್ ಪ್ರದೇಶದಲ್ಲಿದೆ. ಇಲ್ಲಿಗೆ ಭಾರಿ Read more…

BIG NEWS : ಗಗನಸಖಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ : ಲೈಂಗಿಕ ದೌರ್ಜನ್ಯ ಎಸಗಿ ಬರ್ಬರ ಹತ್ಯೆ..!

ಮುಂಬೈ : ಗಗನಸಖಿ  ಕೊಲೆ  ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಲೈಂಗಿಕ ದೌರ್ಜನ್ಯ ಎಸಗಿ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬುದು ತನಿಖೆ ವೇಳೆ ಬಯಲಾಗಿದೆ. ತರಬೇತಿ ಪಡೆಯುತ್ತಿದ್ದ Read more…

BREAKING : ಮುಂಬೈ ಫ್ಲಾಟ್‌ ನಲ್ಲಿ ‘ಗಗನಸಖಿ’ ಶವವಾಗಿ ಪತ್ತೆ : ಸ್ವೀಪರ್ ಅರೆಸ್ಟ್

ಮುಂಬೈ: ತರಬೇತಿ ಪಡೆಯುತ್ತಿದ್ದ ಗಗನಸಖಿಯೊಬ್ಬರು ಮುಂಬೈನ ತಮ್ಮ ಫ್ಲ್ಯಾಟ್ ನಲ್ಲಿ ನಿನ್ನೆ ಸಂಜೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಛತ್ತೀಸ್ ಗಢ ಮೂಲದ ರೂಪಲ್ ಓಗ್ರೆ ಈ ವರ್ಷದ Read more…

BIG NEWS: ಇಂದಿನಿಂದ ವಿಪಕ್ಷಗಳ ಮಹಾ ಮೈತ್ರಿ ಒಕ್ಕೂಟ ‘ಇಂಡಿಯಾ’ 3ನೇ ಸಭೆ: ಲೋಗೋ ಅನಾವರಣ, ಸಂಚಾಲಕರ ನೇಮಕ

ಮುಂಬೈ: ಲೋಕಸಭೆ ಚುನಾವಣೆಗೆ ಸಿದ್ಧತೆಯ ಭಾಗವಾಗಿ ಇಂದಿನಿಂದ ವಿಪಕ್ಷಗಳ ಮಹಾ ಮೈತ್ರಿ ‘ಇಂಡಿಯಾ’ ಒಕ್ಕೂಟದ ಮೂರನೇ ಸಭೆ ನಡೆಯಲಿದೆ. ಪಾಟ್ನಾ, ಬೆಂಗಳೂರು ಬಳಿಕ ಮುಂಬೈನಲ್ಲಿ ಮೂರನೇ ಸಭೆ ನಿಗದಿಯಾಗಿದೆ. Read more…

BIG NEWS: ಸೆ.1 ರಂದು ಭಾರತದ ಹೊಸ ಯುದ್ಧನೌಕೆ ‘ಮಹೇಂದ್ರಗಿರಿ’ ಲೋಕಾರ್ಪಣೆ

ನವದೆಹಲಿ: ಭಾರತದ ಹೊಸ ಯುದ್ಧನೌಕೆ ಮಹೇಂದ್ರಗಿರಿಯನ್ನು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಲೋಕಾರ್ಪಣೆ ಮಾಡಲಾಗುವುದು. ಮುಂಬೈನ ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್‌ನಲ್ಲಿ ನಿರ್ಮಿಸಲಾದ ಯುದ್ಧನೌಕೆ ‘ಮಹೇಂದ್ರಗಿರಿ’ ಶುಕ್ರವಾರ Read more…

ಭಾರತದ 4 ಶ್ರೀಮಂತ ನಗರಗಳಿವು; ಇಲ್ಲಿ ವಾಸವಿದ್ದಾರೆ ಕೋಟ್ಯಾಧಿಪತಿಗಳು…!

ಭಾರತದಲ್ಲೂ ಅನೇಕ ಶ್ರೀಮಂತ ನಗರಗಳಿವೆ. ಸಾಕಷ್ಟು ಆಧುನಿಕ ಸೌಕರ್ಯಗಳಿರುವ ಈ ಸಿಟಿಗಳಲ್ಲಿ ದೇಶದ ಅನೇಕ ಸಿರಿವಂತರು ವಾಸವಿದ್ದಾರೆ. ಅಲ್ಲಿ ಜೀವನ ನಡೆಸುವುದು ತುಂಬಾ ದುಬಾರಿ. ಹಲವು ಕೋಟ್ಯಾಧಿಪತಿಗಳ ಮನೆಗಳೂ Read more…

SHOCKING: ಬೈಕ್ ಹಿಂದಿನ ಚಕ್ರಕ್ಕೆ ಸಿಲುಕಿದ ದುಪಟ್ಟಾ ಕುತ್ತಿಗೆ ಸುತ್ತಿಕೊಂಡು ಮಹಿಳೆ ಸಾವು

ಮುಂಬೈ: ವಸಾಯಿಯ ಕಾಂಡಿವಲಿ ಪ್ರದೇಶದ ತುಂಗರೇಶ್ವರದಲ್ಲಿ ಮಹಿಳೆಯೊಬ್ಬರು ದುಪಟ್ಟಾದಿಂದ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಪೂಜ್ಯ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಲು ಮಹಿಳೆ ತನ್ನ ಪತಿಯೊಂದಿಗೆ ಮೋಟಾರ್ Read more…

ಬೆಕ್ಕನ್ನು ಬೆನ್ನಟ್ಟಿದ‌ ಶ್ವಾನಕ್ಕೆ ಆಸಿಡ್ ಎರಚಿದ ಮಹಿಳೆ: ಶಾಕಿಂಗ್‌ ವಿಡಿಯೋ ವೈರಲ್

ಮುಂಬೈ: ತನ್ನ ಮುದ್ದಿನ ಬೆಕ್ಕನ್ನು ನೆರೆಮನೆಯ ಸಾಕು ಶ್ವಾನ ಬೆನ್ನಟ್ಟಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ನಾಯಿಗೆ ಆಸಿಡ್ ಎರಚಿರುವ ಆಘಾತಕಾರಿ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಬುಧವಾರದಂದು ಈ Read more…

Shocking Video: ಮಹಿಳೆಗೆ ಡಿಕ್ಕಿ ಹೊಡೆದಿದ್ದಕ್ಕೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ; ರೈಲಿನಡಿ ಸಿಲುಕಿ ಮೃತಪಟ್ಟ ದುರ್ದೈವಿ

ಮುಂಬೈ: ವ್ಯಕ್ತಿಯೊಬ್ಬ ಡಿಕ್ಕಿ ಹೊಡೆದು ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ಮುಂಬೈನಲ್ಲಿ ನಡೆದಿದೆ. ಮಾತಿನಲ್ಲಿ ನಡೆದ ಜಗಳ ಕೊನೆಗೆ ದುರಂತವಾಗಿ ಮಾರ್ಪಟ್ಟಿದೆ. ಇಲ್ಲಿನ ಸಿಯಾನ್ ರೈಲು ನಿಲ್ದಾಣದ Read more…

ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಸ್ಟೇಟಸ್ ಹಾಕಿದ್ದ ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್

ಮುಂಬೈ: ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕೊಲಾಬಾದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಎಚ್ಚರಿಕೆ ನೀಡಿದ ನಂತರ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ Read more…

ಮುಂಬೈ ಸಮುದ್ರದಲ್ಲಿ 36 ಕಿ.ಮೀ. ಈಜಿದ ಬೆಂಗಳೂರಿನ ‘ಆಕ್ವಾ ವುಮನ್’ ; ಹಳೆ ವಿಡಿಯೋ ಮತ್ತೆ ವೈರಲ್

ಮುಂಬೈನ ವರ್ಲಿ ಸಮುದ್ರ ಕೊಂಡಿಯಿಂದ ಗೇಟ್‌ವೇ ಆಫ್ ಇಂಡಿಯಾದವರೆಗೆ 36 ಕಿಲೋಮೀಟರ್ ದೂರದಲ್ಲಿ ಆಕ್ವಾವುಮನ್ ಸುಚೇತಾ ದೇಬ್ ಬರ್ಮನ್ ಈಜುತ್ತಿರುವ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿನ ನಿವಾಸಿ ಬರ್ಮನ್ Read more…

ʼಕಿಡ್ನಿʼ ದಾನ ಮಾಡುವ ಮೂಲಕ ಸೊಸೆಗೆ ಮರು ಜೀವ ನೀಡಿದ 70 ವರ್ಷದ ಮಹಿಳೆ….!

ಅತ್ತೆ-ಸೊಸೆ ಅಂದ್ರೆ ಸಾಮಾನ್ಯವಾಗಿ ನಾನೊಂದು ತೀರ, ನೀನೊಂದು ತೀರಾ ಅಂತಿರುತ್ತಾರೆ. ಒಳಗೊಳಗೆ ಸಿಡಿಮಿಡಿ ಅಂತಿರುತ್ತಾರೆ. ಆದರೆ, ಇಲ್ಲೊಬ್ಬಾಕೆ ಅತ್ತೆ, ತನ್ನ ಸೊಸೆಗೆ ಕಿಡ್ನಿ ದಾನ ಮಾಡುವ ಮೂಲಕ ಆಕೆಗೆ Read more…

Watch Video: ಚಲಿಸುತ್ತಿರುವ ರೈಲು ಏರಲು ಹೋಗಿ ಕೆಳಕ್ಕೆ ಬಿದ್ದ ಪ್ರಯಾಣಿಕ; ಹೋಂ ಗಾರ್ಡ್ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರು

ಚಲಿಸುತ್ತಿರುವ ರೈಲು ಏರಲು ಹೋಗಿ ಹಲವರು ಪ್ರಾಣ ಕಳೆದುಕೊಂಡಿರುವ ಘಟನೆಗಳು ಈಗಾಗಲೇ ಸಾಕಷ್ಟು ನಡೆದಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ನಿದರ್ಶನಗಳೂ ಇವೆ. ಚಲಿಸುತ್ತಿರುವ ರೈಲು ಏರಲು ಯಾವುದೇ ಕಾರಣಕ್ಕೂ Read more…

ಟೇಕಾಫ್ ವೇಳೆಯಲ್ಲೇ ವಿಮಾನದ ಇಂಜಿನ್ ಗೆ ಡಿಕ್ಕಿ ಹೊಡೆದ ಟೋ ಟ್ರಕ್….!

ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಪುಷ್ ಬ್ಯಾಕ್ ನಲ್ಲಿ ಟೋ ಟ್ರಕ್ ಗೆ ಡಿಕ್ಕಿ ಹೊಡೆದು ವಿಸ್ತಾರಾ ವಿಮಾನದ ಎಂಜಿನ್ ಗೆ ಹಾನಿಯಾಗಿದೆ. ಘಟನೆ ನಡೆದಾಗ ವಿಸ್ತಾರಾ ಏರ್ Read more…

BIG NEWS: ವಿಮಾನದಲ್ಲೇ ವೈದ್ಯೆಗೆ ಲೈಂಗಿಕ ಕಿರುಕುಳ; ಪ್ರೊಫೆಸರ್ ಅರೆಸ್ಟ್

ದೆಹಲಿಯಿಂದ ನವದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 47 ವರ್ಷದ ಪ್ರೊಫೆಸರ್ ನನ್ನು ಬಂಧಿಸಲಾಗಿದೆ. ಈ ಘಟನೆ ಬುಧವಾರ ಮುಂಜಾನೆ ನಡೆದಿದ್ದು, ಇದೀಗ Read more…

Viral Photo | ʼಗೇಟ್‌ವೇ ಆಫ್ ಇಂಡಿಯಾʼದಲ್ಲಿ ಬಾಯ್‌ಫ್ರೆಂಡ್ ಎಡ್ ವೆಸ್ಟ್‌ವಿಕ್‌ಗೆ ಚುಂಬಿಸಿದ ನಟಿ ಆಮಿ ಜಾಕ್ಸನ್

ನಟಿ ಮತ್ತು ರೂಪದರ್ಶಿ ಆಮಿ ಜಾಕ್ಸನ್ ಮುಂಬೈನಲ್ಲಿ ಬಾಯ್ ಫ್ರೆಂಡ್, ನಟ ಎಡ್ ವೆಸ್ಟ್ವಿಕ್ ಅವರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಮುಂಬೈ ಮಹಾನಗರಿ ಸುತ್ತಾಡಿದ ಇಬ್ಬರೂ ಗೇಟ್‌ವೇ ಆಫ್ Read more…

BREAKING : 26/11 ಮಾದರಿಯಲ್ಲಿ ಮತ್ತೊಂದು ದಾಳಿ : ಮುಂಬೈ ಪೊಲೀಸರಿಗೆ ಬೆದರಿಕೆ ಕರೆ!

ಮುಂಬೈ : 26/11 ರ ಮಾದರಿಯಲ್ಲಿ ಮತ್ತೊಂದು ದಾಳಿ ಮಾಡಲಾಗುವುದು ಎಂದು ಮಹಾರಾಷ್ಟ್ರದ ಪೊಲೀಸರಿಗೆ ಅಪರಿಚಿತನೊಬ್ಬ ಬೆದರಿಕೆ ಕರೆ ಮಾಡಿರುವ ಘಟನೆ ನಡೆದಿದೆ. ಬೆದರಿಕೆ ಕರೆ ಹಿನ್ನೆಲೆಯಲ್ಲಿ ವರ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...