alex Certify Mumbai | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ

ಮುಂಬೈ: ಬಹುಮಹಡಿ ಕಟ್ಟಡವೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಮುಂಬೈನ ಬಾಂದ್ರಾ ಪೂರ್ವದಲ್ಲಿ ನಡೆದಿದೆ. ಬಾಂದ್ರಾದ ಬಿಕೆಸಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಕಟ್ಟಡ ತುಂಬೆಲ್ಲ Read more…

ಮರಾಠಿ ಬೋರ್ಡ್‌ಗಳಿಲ್ಲದ ಅಂಗಡಿಗಳಿಗೆ ಡಬಲ್ ಆಸ್ತಿ ತೆರಿಗೆ: ಮೇ 1ರಿಂದ ಬಿಎಂಸಿ ಹೊಸ ತೆರಿಗೆ ಪದ್ಧತಿ

ಮುಂಬೈ: ಮರಾಠಿ ಅಥವಾ ದೇವನಾಗರಿ ಲಿಪಿಯಲ್ಲಿ ಬರೆಯಲಾದ ಸೈನ್‌ ಬೋರ್ಡ್‌ ಗಳನ್ನು ಪ್ರದರ್ಶಿಸಲು ವಿಫಲವಾದ ಎಲ್ಲಾ ಅಂಗಡಿಗಳು ಮತ್ತು ಸಂಸ್ಥೆಗಳು ದುಪ್ಪಟ್ಟು ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಬೃಹನ್‌ಮುಂಬೈ Read more…

Viral Video | ಬಾಯೊಳಗೆ ಹಾಕಿದ್ದ ಹೊಲಿಗೆ ತೋರಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ವಡಾ – ಪಾವ್ ಹುಡುಗಿ

ಸಾಮಾಜಿಕ ಜಾಲತಾಣಗಳು ಸಾಮಾನ್ಯರನ್ನೂ ಕೂಡ ಏಕಾಏಕಿ ಸೆಲೆಬ್ರೆಟಿ ಮಾಡಬಹುದು. ಹಾಗೆಯೇ ರಾತ್ರೋರಾತ್ರಿ ಫೇಮಸ್ ಆದ ಸಾಮಾನ್ಯನನ್ನು ಕ್ಷಣಾರ್ಧದಲ್ಲೇ ಕೆಳಗೆ ತಳ್ಳಬಹುದು. ಇದಕ್ಕೆ ಈಗಾಗಲೇ ಹಲವು ಉದಾಹರಣೆಗಳಿದ್ದು, ಇದೀಗ ಮತ್ತೊಂದು Read more…

BIG NEWS: ಟಾಯ್ಲೆಟ್ ಕ್ಲೀನರ್ ಸೇವಿಸಿ ಪೊಲೀಸ್ ಠಾಣೆಯಲ್ಲೆ ಆತ್ಮಹತ್ಯೆಗೆತ್ನಿಸಿದ ಯುವಕ

ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬರಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಪೊಲೀಸ್ ಠಾಣೆಗೆ ವಿಚಾರಣೆಗೆಂದು ಕರೆತಂದಿದ್ದ ವೇಳೆ ಆತ ಟಾಯ್ಲೆಟ್ ಕ್ಲೀನರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. Read more…

ಶಾಲೆಯಲ್ಲೇ ಆಘಾತಕಾರಿ ಘಟನೆ: 3 ತಿಂಗಳಿಂದ ಬಾಲಕಿ ಮೇಲೆ ಪ್ಯೂನ್ ಅತ್ಯಾಚಾರ

ಮುಂಬೈ: ಕಳೆದ ಮೂರು ತಿಂಗಳಿಂದ ಎಂಟು ವರ್ಷದ ಬಾಲಕಿಯ ಮೇಲೆ ಶಾಲೆಯ ಆವರಣದಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮುಂಬೈನ ಶಾಲೆಯೊಂದರ ಪ್ಯೂನ್‌ನನ್ನು ಶನಿವಾರ ಬಂಧಿಸಲಾಗಿದೆ. Read more…

ವೇಶ್ಯಾವಾಟಿಕೆಗೆ ಬಾಲಕಿಯರ ಬಳಕೆ: ಬಲೆ ಬೀಸಿ ಸೆಕ್ಸ್ ವ್ಯಾಪಾರ ದಂಧೆಯಲ್ಲಿ ತೊಡಗಿದ್ದ ಮಹಿಳೆ ಅರೆಸ್ಟ್

ಮುಂಬೈ: ಮೀರಾ ಭಾಯಂದರ್-ವಸಾಯಿ ವಿರಾರ್(MBVV) ಪೊಲೀಸ್ ವಿಭಾಗದ ಮಾನವ ಕಳ್ಳಸಾಗಣೆ ವಿರೋಧಿ ಘಟಕ(AHTU) ಭಾಯಂದರ್‌ ನಲ್ಲಿ 26 ವರ್ಷದ ಮಹಿಳೆಯನ್ನು ಬಂಧಿಸುವ ಮೂಲಕ ವೇಶ್ಯಾವಾಟಿಕೆ ದಂಧೆಯನ್ನು ಭೇದಿಸಿದ್ದಾರೆ. ಅಪ್ರಾಪ್ತ Read more…

ಸೋದರನಿಗೆ ಕೆಲಸ ಕೊಡಿಸುವುದಾಗಿ ಮಹಿಳಾ ಉದ್ಯೋಗಿ ಮೇಲೆ ಪದೇ ಪದೇ ಅತ್ಯಾಚಾರ: TISS ಅಧಿಕಾರಿ ಅರೆಸ್ಟ್

ಮುಂಬೈ: ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್(TISS) ನಲ್ಲಿ ಉನ್ನತ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಯೊಬ್ಬರು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ, ಹಿಂಬಾಲಿಸುವುದು ಮತ್ತು ಮಾನಹಾನಿ ಮಾಡಿದ ಆರೋಪದಲ್ಲಿ ಟ್ರಾಂಬೆ Read more…

ಬಿಗ್ ಬಿ ಅಮಿತಾಬ್ ಬಚ್ಚನ್ ಒಳಗಾದ ಶಸ್ತ್ರಚಿಕಿತ್ಸೆ ʼಆಂಜಿಯೋಪ್ಲ್ಯಾಸ್ಟಿʼ ಬಗ್ಗೆ ಇಲ್ಲಿದೆ ಮಾಹಿತಿ

ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಶುಕ್ರವಾರ ಬೆಳಿಗ್ಗೆ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ. ನಂತ್ರ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಅವರು, ತಾವು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. ಆಂಜಿಯೋಪ್ಲ್ಯಾಸ್ಟಿ ಎಂದರೇನು, ಯಾವ ರೋಗಿಗೆ Read more…

ಬ್ಯಾಂಕ್ ಲಾಕರ್ ನಿಂದಲೇ 30 ಲಕ್ಷ ರೂ. ಮೌಲ್ಯದ ಚಿನ್ನ ಕಳವು

ಮುಂಬೈ: ಅನಿವಾಸಿ ಭಾರತೀಯ ಪುತ್ರನೊಂದಿಗೆ ಜಂಟಿಯಾಗಿ ಸೌಲಭ್ಯ ಹೊಂದಿರುವ 62 ವರ್ಷದ ಮಹಿಳೆಯೊಬ್ಬರ ಬ್ಯಾಂಕ್ ಲಾಕರ್‌ ನಿಂದ Rs30 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಅಪರಿಚಿತ ವ್ಯಕ್ತಿಯ ವಿರುದ್ಧ Read more…

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಾಸವಿರುವ ಕಟ್ಟಡದಲ್ಲಿ ಭಾರಿ ಬೆಂಕಿ: ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ

ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಾಸವಿರುವ ಬಾಂದ್ರಾ ವೆಸ್ಟ್‌ ನ ಪಾಲಿ ಹಿಲ್‌ ನಲ್ಲಿರುವ ನವ್ರೋಜ್ ಅಪಾರ್ಟ್‌ ಮೆಂಟ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ಬಗ್ಗೆ ಮಾಹಿತಿ Read more…

BREAKING : ಮಹಾದೇವ್ ಆ್ಯಪ್ ಪ್ರಕರಣ: ಪಶ್ಚಿಮ ಬಂಗಾಳ, ಮುಂಬೈ, ಸೇರಿ ಹಲವಡೆ ʻEDʼ ದಾಳಿ

ನವದೆಹಲಿ: ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಅಪ್ಲಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ದೇಶಾದ್ಯಂತ 15 Read more…

ಮುಂಬೈನಲ್ಲಿ ಘೋರ ದುರಂತ: ಫಿಲ್ಮ್ ಸಿಟಿ ಬಳಿ ಬೃಹತ್ ಗೋಡೆ ಕುಸಿದು ಇಬ್ಬರು ಸಾವು

ಮುಂಬೈ: ಮುಂಬೈನ ಗೋರೆಗಾಂವ್‌ನಲ್ಲಿ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಆರೆ ಕಾಲೋನಿ ರಸ್ತೆ, ಫಿಲ್ಮ್‌ ಸಿಟಿ ಗೇಟ್ ನಂ.2, ಗೋರೆಗಾಂವ್‌ನ ಪ್ರೈಮ್ ಫಾಕ್ಸ್ ನಿರ್ಮಾಣದ Read more…

BREAKING: ಮುಂಬೈ ಯುಎಸ್ ಕಾನ್ಸುಲೇಟ್ ಕಚೇರಿಗೆ ಬೆದರಿಕೆ: ಎಫ್‌ಐಆರ್ ದಾಖಲಿಸಿ ತನಿಖೆ

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ನಲ್ಲಿರುವ(ಬಿಕೆಸಿ) ಯುಎಸ್ ಕಾನ್ಸುಲೇಟ್‌ಗೆ ಶನಿವಾರ ತಡರಾತ್ರಿ ಬೆದರಿಕೆಯ ಮೇಲ್ ಬಂದಿದ್ದು, ಪ್ರಕರಣ ದಾಖಲಾಗಿದೆ ಯುಎಸ್ ಕಾನ್ಸುಲೇಟ್ ಜನರಲ್ ಕಚೇರಿಗೆ ಬೆದರಿಕೆಯ ಮೇಲ್ ಬಂದಿದ್ದು, Read more…

ಫೇಸ್ ಬುಕ್ ಲೈವ್ ನಲ್ಲೇ ಫೈರಿಂಗ್: ಉದ್ಧವ್ ಸೇನಾ ನಾಯಕನ ಹತ್ಯೆ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ ಉದ್ಧವ್ ಸೇನೆಯ ನಾಯಕ ಅಭಿಷೇಕ್ ಘೋಸಲ್ಕರ್ ಅವರನ್ನು ವೈಯಕ್ತಿಕ ದ್ವೇಷದ ಕಾರಣ ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೂರ್ನಾಲ್ಕು ಸುತ್ತಿನ ಗುಂಡಿನ ಚಕಮಕಿ ನಡೆದಿದೆ. Read more…

ಮುಂಬೈ ಮ್ಯಾರಥಾನ್ ವೇಳೆ ಕುಸಿದು ಬಿದ್ದು ಇಬ್ಬರು ಸಾವು: 22 ಮಂದಿ ಆಸ್ಪತ್ರೆಗೆ ದಾಖಲು

ಮುಂಬೈ: ಭಾನುವಾರ ನಡೆದ ಮುಂಬೈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಇಬ್ಬರು ಮೃತಪಟ್ಟಿದ್ದು, 22 ಓಟಗಾರರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರನ್ನು 74 ವರ್ಷದ ಗೋರೆಗಾಂವ್ ನಿವಾಸಿ ರಾಜೇಂದ್ರ ಬೋರಾ ಮತ್ತು 40 Read more…

BIG NEWS: ಸನಾತನ ಯಾತ್ರೆ ಮೇಲೆ ದುಷ್ಕರ್ಮಿಗಳ ದಾಳಿ; ಧ್ವಜ ಹರಿದು ಗಲಾಟೆ

ಮುಂಬೈ: ಸನಾತನ ಯಾತ್ರೆ ಮೇಲೆ ಏಕಾಏಕಿ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಧಾರ್ಮಿಕ ದ್ವಜವನ್ನು ಹರಿದು ಹಾಕಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ Read more…

ಪಂದ್ಯದ ವೇಳೆಯಲ್ಲೇ ಘೋರ ದುರಂತ: ಚೆಂಡು ತಲೆಗೆ ಬಡಿದು ಮುಂಬೈ ಕ್ರಿಕೆಟಿಗ ಸಾವು

ಮುಂಬೈ: ಕ್ರಿಕೆಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ 52 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಮಧ್ಯಾಹ್ನ ಪಕ್ಕದ ಪಿಚ್‌ನಿಂದ ಹಾರಿ ಬಂದ ಚೆಂಡು ತಲೆಗೆ ಬಡಿದು ಸಾವನ್ನಪ್ಪಿದ್ದಾರೆ. ಮಾಟುಂಗಾದ ದಾಡ್ಕರ್ Read more…

ಇಂದಿನಿಂದ ಮುಂಬೈನಲ್ಲಿ ಪ್ರೊ ಕಬಡ್ಡಿ ಪಂದ್ಯಗಳು

ನೋ‌ಯ್ಡಾದಲ್ಲಿದ್ದ ಕಬಡ್ಡಿ ಪಂದ್ಯಗಳು ನಿನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಜನವರಿ ಹತ್ತರವರೆಗೆ ಮಾಯಾನಗರಿ ಮುಂಬೈನಲ್ಲಿ ಕಬಡ್ಡಿ ಪಂದ್ಯ ನಡೆಯಲಿವೆ.‌ ಈ ಕುರಿತು ಪ್ರೊ ಕಬಡ್ಡಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ Read more…

BREAKING : ಹೊಸ ವರ್ಷಾಚರಣೆ ವೇಳೆ ‘ಬಾಂಬ್’ ಸ್ಫೋಟದ ಬೆದರಿಕೆ : ಮುಂಬೈನಲ್ಲಿ ‘ಹೈ ಅಲರ್ಟ್’ |Bomb Threat

ಮುಂಬೈ : ಹೊಸ ವರ್ಷದ ಆಚರಣೆಯ ನಡುವೆ ನಗರದ ಹಲವಾರು ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಅಪರಿಚಿತ ಕರೆ ಬಂದ ನಂತರ ಮುಂಬೈ ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಮುಂಬೈ Read more…

58,766 ಕೋಟಿ ರೂ. ಮೌಲ್ಯದ ಫಾರ್ಮಾ ಕಂಪನಿ ಮುನ್ನಡೆಸುತ್ತಿದ್ದಾರೆ ಬಿ.ಕಾಂ ಪದವೀಧರ !

ತಮ್ಮ ಕಠಿಣ ಪರಿಶ್ರಮ ಮತ್ತು ಕುಟುಂಬದ ಬೆಂಬಲದಿಂದ ಕಂಪನಿಗಳನ್ನು ನಿರ್ಮಿಸಿದ ಹಲವು ಯಶಸ್ವಿ ಉದ್ಯಮಿಗಳು ನಂತರ ಅದನ್ನು ತಮ್ಮ ಮುಂದಿನ ಪೀಳಿಗೆಗೆ ಬಿಟ್ಟುಹೋಗಿದ್ದಾರೆ. ಅವರ ನಿಧನದ ನಂತರ ಕುಟುಂಬ Read more…

SHOCKING: ತಡರಾತ್ರಿ ಹೈವೇಯಲ್ಲಿ ಕತ್ತು ಸೀಳಿದ ಮಾಂಜಾ ದಾರ: ಪೊಲೀಸ್ ಸಾವು

ಮುಂಬೈ: ಭಾನುವಾರ ತಡರಾತ್ರಿ ಮುಂಬೈನಲ್ಲಿ ಮಾಂಜಾ(ಗಾಳಿಪಟದ) ದಾರ ಕುತ್ತಿಗೆಗೆ ಸುತ್ತಿಕೊಂಡು ಪೊಲೀಸ್ ಪೇದೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕಾನ್‌ಸ್ಟೆಬಲ್ ಸಮೀರ್ ಜಾಧವ್ ಮೃತಪಟ್ಟವರು. ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ Read more…

ದಂಗಾಗಿಸುತ್ತೆ ಸ್ವಿಗ್ಗಿಯ ವಾರ್ಷಿಕ ವರದಿ: ಒಂದೇ ವರ್ಷದಲ್ಲಿ ಬರೋಬ್ಬರಿ 42.3 ಲಕ್ಷ ರೂ. ಮೌಲ್ಯದ ಫುಡ್ ಆರ್ಡರ್ ಮಾಡಿದ್ದಾರೆ ಈ ವ್ಯಕ್ತಿ….!

ಮನೆಯಲ್ಲಿ ಅಡುಗೆ ಮಾಡದವರು, ಕಚೇರಿಯಲ್ಲಿ ಕೆಲಸ ಮಾಡುವವರು ಒಂದು ವೇಳೆ ಮನೆಯಿಂದ ಲಂಚ್ ಬಾಕ್ಸ್ ತಂದಿಲ್ಲದಿದ್ದಾಗ ಅಥವಾ ಬ್ಯಾಚುಲರ್ಸ್ ತಕ್ಷಣ ಊಟಕ್ಕಾಗಿ ಆನ್ ಲೈನ್ ನಲ್ಲಿ ಬುಕ್ ಮಾಡ್ತಾರೆ. Read more…

BIG NEWS : ಉದ್ಯಮಿ ರತನ್ ಟಾಟಾಗೆ ಜೀವ ಬೆದರಿಕೆ ಕರೆ!

ಮುಂಬೈ: ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರಿಗೆ ಬೆದರಿಕೆ ಕರೆ ಬಂದಿದ್ದು, ‘ರತನ್ ಟಾಟಾ ಅವರ ಭದ್ರತೆಯನ್ನು ಹೆಚ್ಚಿಸಿ, ಇಲ್ಲದಿದ್ದರೆ ಅವರ ಸ್ಥಿತಿಯೂ ಸೈರಸ್ ಮಿಸ್ತ್ರಿ ಅವರಂತೆಯೇ Read more…

ಅಂಗಡಿಯಿಂದ ಬೆಳ್ಳುಳ್ಳಿ ಕದ್ದ ನೌಕರನನ್ನು ಹೊಡೆದು ಕೊಂದ ಮಾಲೀಕ

ಮುಂಬೈ: ಅಂಗಡಿಯಿಂದ ಬೆಳ್ಳುಳ್ಳಿ ಕದ್ದಿದ್ದಕ್ಕಾಗಿ ನೌಕರನನ್ನು ಮಾಲೀಕ ಹೊಡೆದು ಕೊಲೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. 56 ವರ್ಷದ ಅಂಗಡಿಯವ ಘನಶ್ಯಾಮ್ ಆಗ್ರಿ ತನ್ನ ಉದ್ಯೋಗಿ ಪಂಕಜ್ ಮಂಡಲ್ Read more…

ಹರಾಜಿನಲ್ಲಿ ದೊರೆಯುವ ಹಣದಿಂದ ಹೆತ್ತವರಿಗೆ ಕಾರು ಕೊಡಿಸಲು ಮುಂದಾದ ಆಟಗಾರ್ತಿ….!

ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಮುಂಬೈನಲ್ಲಿ ಈಗಾಗಲೇ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜಿನಲ್ಲಿ ಕರ್ನಾಟಕ ಮೂಲದ ವೃಂದಾ ದಿನೇಶ್ ಎರಡನೇ ಅತ್ಯಧಿಕ ಮೊತ್ತ ಅಂದರೆ Read more…

BREAKING : ಮುಂಬೈನಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ : ಇಬ್ಬರು ಸಜೀವ ದಹನ

ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನ ಗಿರ್ಗಾಂವ್ ಚೌಪಟ್ಟಿಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಶನಿವಾರ ರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳದ ತಂಡವು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. Read more…

ಬೆಂಗಳೂರು ಮಹಿಳೆಯರೇನೂ ಕಡಿಮೆ ಇಲ್ಲ..! ಸ್ಟಾರ್ಟ್ ಅಪ್ ನಲ್ಲಿ ಯಾರಿಗೆ ನಂಬರ್ 1 ಸ್ಥಾನ ಗೊತ್ತಾ ? ಇಲ್ಲಿದೆ ವಿವರ

ದೇಶದಲ್ಲಿ ಸ್ಟಾರ್ಟ್‌ ಅಪ್‌ ಕಂಪನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಅನೇಕ ಮಹಿಳೆಯರು ಸ್ಟಾರ್ಟ್‌ ಅಪ್‌ ಜಗತ್ತಿಗೆ ಕಾಲಿಟ್ಟಿದ್ದು ವಿಶೇಷ. ಕಳೆದ ಐದು ವರ್ಷಗಳಲ್ಲಿ ಮಹಿಳೆಯರು ನಡೆಸುತ್ತಿರುವ ಸ್ಟಾರ್ಟ್‌ Read more…

Mumbai Terror Attack : 26/11ರ ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ : ‘ಮನ್ ಕೀ ಬಾತ್’ ನಲ್ಲಿ ಸ್ಮರಿಸಿದ ಪ್ರಧಾನಿ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ 107 ನೇ ಮನ್ ಕಿ ಬಾತ್ ಆವೃತ್ತಿಯಲ್ಲಿ ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ಹುತಾತ್ಮರನ್ನು ನೆನಪಿಸಿಕೊಂಡರು. Read more…

‘ಬಿಟ್ ಕಾಯಿನ್’ ರೂಪದಲ್ಲಿ 8 ಕೋಟಿ ಕೊಡದಿದ್ರೆ ಮುಂಬೈ ಏರ್ಪೋರ್ಟ್ ಬ್ಲಾಸ್ಟ್ ಮಾಡ್ತೀವಿ : ಇ-ಮೇಲ್ ಬೆದರಿಕೆ

ಮುಂಬೈ: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್ ಬಂದಿದ್ದು, ಒಂದು ಮಿಲಿಯನ್ ಡಾಲರ್ ಬಿಟ್ ಕಾಯಿನ್ ಗೆ ಬೇಡಿಕೆ ಇಟ್ಟಿದ್ದಾರೆ ಎಂದು Read more…

BREAKING : ಮುಂಬೈನ ಕಟ್ಟಡದಲ್ಲಿ ಭೀಕರ ‘ಅಗ್ನಿ ಅವಘಡ’ : ತಪ್ಪಿದ ಭಾರಿ ದುರಂತ

ಮುಂಬೈನ ಬೈಕುಲ್ಲಾ ಪ್ರದೇಶದ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 12 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುತ್ತಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮುಂಬೈ ಅಗ್ನಿಶಾಮಕ ದಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...