alex Certify Mumbai | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕಾಲದಲ್ಲಿ ಶುರುವಾಯ್ತು ವ್ಯಾಪಾರದ ಹೊಸ ರೂಪ

ಮುಂಬೈ: ಕೊರೊನಾ ವೈರಸ್ ಹಲವು ತಿಂಗಳಿಂದ ಅಂಗಡಿ ಮಾಲ್ ಗಳನ್ನು ಬಂದ್ ಮಾಡಿದೆ. ಶಾಪಿಂಗ್ ಪದದ ಅರ್ಥವೇ ಜನರಿಗೆ ಮರೆತು ಹೋಗುವಷ್ಟು ದಿನವಾಗಿದೆ. ಕೆಲವೆಡೆ ಅಂಗಡಿಗಳು ತೆರೆದರೂ ಜನ Read more…

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಕಂಗನಾ

ನಟಿ ಕಂಗನಾ ಇತ್ತೀಚೆಗೆ ಬಾಲಿವುಡ್ ‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ನಟಿ. ಬಾಲಿವುಡ್‌ನ ಹಲವಾರು ವಿಚಾರಗಳ ಬಗ್ಗೆ ಹಾಗೂ ಅನೇಕ ಮಂದಿ ನಡೆದುಕೊಳ್ಳುವ ಬಗ್ಗೆ ಈ ನಟಿ ಆಕ್ರೋಶ ವ್ಯಕ್ತಪಡಿಸಿದ್ದರು. Read more…

ಪತ್ನಿ ಪ್ರಜ್ಞೆ ತಪ್ಪಿಸಿ ಇಂಥಾ ಕೆಲಸ ಮಾಡ್ತಿದ್ದ ಪತಿ

ಮಹಾರಾಷ್ಟ್ರ ರಾಜಧಾನಿ ಮುಂಬೈನ ಅಂಧೇರಿಯಲ್ಲಿ ಹೆಂಡತಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ವಿಚ್ಛೇದನ ನೀಡಿದ ಪತಿ ವಿರುದ್ಧ ಮಹಿಳೆಯೊಬ್ಬಳು ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ. Read more…

ಐಸ್ ಕ್ರೀಂ ಬೆಲೆ 10 ರೂ. ಹೆಚ್ಚಿಸಿದ ತಪ್ಪಿಗೆ 2 ಲಕ್ಷ ರೂ. ದಂಡ

ಮುಂಬೈ ಶಗುನ್ ವೆಜ್ ರೆಸ್ಟೋರೆಂಟ್ ಗೆ ಐಸ್ ಕ್ರೀಂ ಬೆಲೆ ಏರಿಸಿದ್ದು ದುಬಾರಿಯಾಗಿದೆ. ರೆಸ್ಟೋರೆಂಟ್ ಐಸ್ ಕ್ರೀಂ ಬೆಲೆಯನ್ನು 10 ರೂಪಾಯಿ ಹೆಚ್ಚಳ ಮಾಡಿತ್ತು. ಈಗ ದಂಡವಾಗಿ 2 Read more…

ಮಾಸ್ಕ್ ಧರಿಸುವ ವಿಧಾನದ ಕುರಿತು ಮಾಹಿತಿ ನೀಡಿದ ಮುಂಬೈ ಪೊಲೀಸ್

ಮುಂಬೈ: ಮುಂಬೈ ಪೊಲೀಸ್ ಇಲಾಖೆ ಜಾಲತಾಣಗಳಲ್ಲಿ ಅತಿ ಕ್ರಿಯಾಶೀಲವಾಗಿದೆ. ಕೊರೊನಾ ವೈರಸ್ ನಿಯಂತ್ರಣ ವಿಧಾನಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.‌ ಎರಡು ದಿನಗಳ ಹಿಂದೆ ಹಾಲಿವುಡ್ ನ ಬ್ಯಾಟ್ Read more…

ಕೊರೊನಾ ಜಾಗೃತಿಗೆ ಬ್ಯಾಟ್ ಮ್ಯಾನ್ ಡೈಲಾಗ್ ಬಳಸಿಕೊಂಡ ಮುಂಬೈ ಪೊಲೀಸ್

ಮುಂಬೈ ಪೊಲೀಸರು ಕೊರೊನಾ ಜಾಗೃತಿಗೆ ಸಾಕಷ್ಟು ಕ್ರಿಯಾಶೀಲ ವಿಡಿಯೋ‌ – ಫೋಟೋಗಳನ್ನು ಮಾಡಿ ಹರಿಬಿಡುತ್ತಿದ್ದಾರೆ. ಹೊಸತನದ ಕಾರಣ ಪೊಲೀಸರ ಜಾಗೃತಿ ಸಂದೇಶಗಳು ಬೇಗನೇ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪರಸ್ಪರ Read more…

ಸೈನ್‌ ಬೋರ್ಡ್‌ ಮೂಲಕ ಎಚ್ಚರಿಕೆ ನೀಡುತ್ತಿದ್ದಾನೆ ಈ ಯುವಕ

ನಾಗರಿಕ ಸಮಾಜದಲ್ಲಿ ಪ್ರತಿನಿತ್ಯ ಘಟಿಸುತ್ತಲೇ ಇರುವ ಮುಠ್ಠಾಳತನವನ್ನು ಪ್ರಶ್ನಿಸಿ, ಅದನ್ನು ತಿದ್ದಿಕೊಳ್ಳಲು ಪ್ರೇರಣೆ ನೀಡುವ ‘Dude with sign’ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್‌ ಆಗಿದ್ದಾರೆ. ಆತನ ದೇಶೀ ಅವತಾರ Read more…

ಕೊರೊನಾ ಕಾಲದಲ್ಲಿ ಬಂದ ಸ್ಯಾನಿಟೈಸರ್‌ ಗಣಪ…!

ಕೋವಿಡ್-19 ಅನಿಶ್ಚಿತತೆಯ ನಡುವೆಯೇ ಈ ವರ್ಷದ ಗಣೇಶ ಹಬ್ಬವನ್ನು ಆಚರಿಸಲು ಮಹಾರಾಷ್ಟ್ರ ಸಿದ್ಧವಾಗುತ್ತಿದೆ. ಮುಂಬೈ ಘಾಟ್ಕೋಪರ್‌ ಪ್ರದೇಶದ ಕಲಾವಿದರೊಬ್ಬರು ಸ್ಯಾನಿಟೈಸರ್‌ ವಿತರಣೆ ಮಾಡುವ ವಿಶೇಷವಾದ ಗಣೇಶ ಮೂರ್ತಿಯನ್ನು ಅಭಿವೃದ್ಧಿಪಡಿಸಿದ್ದಾರೆ. Read more…

ಕಾಮಿಡಿ ಕಿಂಗ್ ಹುಟ್ಟುಹಬ್ಬದಂದು ಅಭಿಮಾನಿಗಳಿಂದ ಪಂಚಿಂಗ್‌ ಡೈಲಾಗ್‌ ಮೆಲುಕು

ಬಾಲಿವುಡ್‌ನ ಅನಭಿಷಿಕ್ತ ಕಾಮಿಡಿ ಕಿಂಗ್ ಆಗಿರುವ ಜಾನಿ ಲಿವರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ತಮ್ಮ ಡೈಲಾಗ್ ಡೆಲಿವರಿ, ಮುಖಭಾವ ಹಾಗೂ ಮ್ಯಾನರಿಸಂಗಳ ಮೂಲಕ ಎಲ್ಲೆಡೆ Read more…

ಐಪಿಎಲ್ ನಲ್ಲಿ ಸ್ಥಾನ ಸಿಗದ್ದಕ್ಕೆ ಯುವ ಕ್ರಿಕೆಟಿಗ ಸಾವಿಗೆ ಶರಣು

ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ತನಗೆ ಸ್ಥಾನ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮುಂಬೈನ ಯುವ ಕ್ರಿಕೆಟಿಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 27 ವರ್ಷದ Read more…

ಸುಶಾಂತ್ – ರಿಯಾ ಮಧ್ಯೆ ನಡೆದಿತ್ತು ದೊಡ್ಡ ಜಗಳ…!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಮಾಡ್ತಿದೆ, ಈ ಮಧ್ಯೆ ಮುಂಬೈ ಪೊಲೀಸರು ಸುಶಾಂತ್ ಪ್ರಕರಣದ ವರದಿಯನ್ನು ಸುಪ್ರೀಂಕೋರ್ಟ್‌ಗೆ ನೀಡಿದ್ದಾರೆ. ಸುಶಾಂತ್ ಸಾವಿಗೆ Read more…

14 ವರ್ಷಗಳ ಬಳಿಕ ಸಿಕ್ತು ಕಳೆದುಹೋದ ಪರ್ಸ್

ಮುಂಬೈ ಲೋಕಲ್ ರೈಲಿನಲ್ಲಿ 2006ರಲ್ಲಿ ತನ್ನ ಪರ್ಸ್‌ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ, ಅದು 14 ವರ್ಷಗಳ ಬಳಿಕ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದಾಗ ಬಲು ಅಚ್ಚರಿಯಾಗಿದೆ. ಹೇಮಂತ್‌ ಪಡಾಲ್ಕರ್‌ ಹೆಸರಿನ Read more…

ಉಸಿರಾಟದ ಸಮಸ್ಯೆಯಿಂದ ನಟ ಸಂಜಯ್ ದತ್ ಆಸ್ಪತ್ರೆಗೆ ದಾಖಲು

ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿರುವ ಕಾರಣ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸಂಜಯ್ ದತ್ ಅವರಿಗೆ ಕೋವಿಡ್ ಪರೀಕ್ಷೆ Read more…

ಮಾರುದ್ದದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಪಾದಚಾರಿಗಳು

ಮುಂಬೈನ ಮಹೀಮ್ ನೇಚರ್ ಪಾರ್ಕ್ ಬಳಿ ಪಾದಾಚಾರಿ ಮಾರ್ಗದಲ್ಲಿ ಮಾರುದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಇದನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ. ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಎಂದೇ ಹೆಸರು Read more…

ಪ್ರವಾಹಪೀಡಿತ ರಸ್ತೆಯಲ್ಲಿ ಮ್ಯಾಟ್ರೆಸ್‌ ಮೇಲೆ ತೇಲಿದ ಯುವಕರು

ಮಾಯಾನಗರಿ ಮುಂಬೈಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣ ನಗರದ ಅನೇಕ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ಸಾರಿಗೆ ಸೇವೆಗಳೂ ಸಹ ಸ್ಥಗಿತಗೊಂಡಿವೆ. ಭಾರೀ ವರ್ಷಧಾರೆಯ Read more…

ಎಲ್ಲರ ಮನ ಗೆದ್ದಿದೆ ಧಾರಾಕಾರ ಮಳೆ ನಡುವೆ ಈ ಮಹಿಳೆ ಮಾಡಿದ ಕಾರ್ಯ

ಧಾರಾಕಾರ ಮಳೆಯಿಂದ ಮಾಯಾನಗರಿ ಮುಂಬಯಿಯ ರಸ್ತೆಗಳು ತುಂಬಿ ಹರಿಯುತ್ತಿದ್ದು, ಈ ಸಂಬಂಧ ಅನೇಕ ಚಿತ್ರಗಳು ಹಾಗೂ ಫೋಟೋಗಳು ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿವೆ. ಈ ವೇಳೆ ಸಂಚಾರಿಗಳಿಗೆ ರಸ್ತೆಯಲ್ಲಿ ಸುರಕ್ಷಿತವಾಗಿ Read more…

ದುಡುಕಿನ ನಿರ್ಧಾರ ಕೈಗೊಂಡ ನಟಿ ಆತ್ಮಹತ್ಯೆ

ಮುಂಬೈ: ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಮೀರಾರೋಡ್ ಏರಿಯಾದಲ್ಲಿ ವಾಸವಾಗಿದ್ದ ಭೋಜ್ ಪುರಿ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 40 ವರ್ಷದ ಅನುಪಮಾ ಪಾಠಕ್ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಬಿಹಾರ Read more…

ಮುಂಬೈನ ಸಿಮೆಂಟ್ ಚೀಲಕ್ಕೂ ಅಮೆರಿಕಾದ ಹಾಸ್ಯ ನಟನ ಚಿತ್ರಕ್ಕೂ ಎತ್ತಣದಿಂದೆತ್ತಣ ಸಂಬಂಧವಯ್ಯ ಎನ್ನುತ್ತಿದ್ದಾರೆ ನೆಟ್ಟಿಗರು..!

ಅಮೆರಿಕಾದ ಖ್ಯಾತ ಹಾಸ್ಯ ನಟ ಜೆರ್ರಿ ಸೇನ್ ಫೀಲ್ಡ್ ಓಡುತ್ತಿರುವ ಚಿತ್ರವೊಂದು ಸಿಮೆಂಟ್ ಚೀಲದ ಮೇಲೆ ಪತ್ತೆಯಾಗಿದೆ. ಸೇನ್ ಫೀಲ್ಡ್ 80 ರ ದಶಕದ ಮಕ್ಕಳನ್ನು ನಗಿಸಿದ ಕಲಾವಿದ. Read more…

ಬಿಗ್‌ ನ್ಯೂಸ್: ಆತ್ಮಹತ್ಯೆಗೆ ಶರಣಾದ ಮತ್ತೊಬ್ಬ ನಟ

ಕೊರೊನಾ ಬಿಕ್ಕಟ್ಟಿನ ಮಧ್ಯೆ ಕಲಾವಿದರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದೆ. ಈಗ ಕಿರುತೆರೆ ನಟ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಮೀರ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಬೈನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಮೀರ್ Read more…

ಈ ಆಟಗಾರರಿಗೆ ನಡೆಯಲಿದೆ ಐದು ಬಾರಿ ಕೊರೊನಾ ಪರೀಕ್ಷೆ

ಐಪಿಎಲ್ ಸರಣಿಗೆ ದಿನಗಣನೆ ಶುರುವಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಆಟಗಾರರು ಮುಂಬೈಗೆ ಬರಲು ಶುರು ಮಾಡಿದ್ದಾರೆ. ಕೆಲ ಆಟಗಾರರು ಈಗಾಗಲೇ ಮುಂಬೈಗೆ ಬಂದಿದ್ರೆ ಮತ್ತೆ ಕೆಲವರು ಮುಂದಿನ Read more…

ಸುಶಾಂತ್ ಸಿಂಗ್ ಸಾವಿನ ತನಿಖೆಗೆ ಹೋದ ಪೊಲೀಸರನ್ನೇ ‘ಕ್ವಾರಂಟೈನ್’ ಮಾಡಿದ ಅಧಿಕಾರಿಗಳು…!

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಮಧ್ಯೆ, ಇದು ಈಗ ಮುಂಬೈ ಪೊಲೀಸರು ಹಾಗೂ ಪಾಟ್ನಾ ಪೊಲೀಸರ ನಡುವೆ ಜಟಾಪಟಿಗೆ ಕಾರಣವಾಗಿದೆ. ಈ Read more…

ಆತ್ಮಹತ್ಯೆಗೂ ಮುನ್ನ ಗೂಗಲ್ ನಲ್ಲಿ ಸುಶಾಂತ್ ಸಿಂಗ್ ಸರ್ಚ್ ಮಾಡಿದ್ದೇನು…?

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು 50 ದಿನಗಳು ಕಳೆದಿವೆ. ಆದ್ರೆ ಸುಶಾಂತ್ ಆತ್ಮಹತ್ಯೆ ಸುದ್ದಿಯಲ್ಲಿದೆ. ಸುಶಾಂತ್ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಸೋಮವಾರ ಮುಂಬೈ ಪೊಲೀಸ್ Read more…

ಸಂಚಾರಿ ಸಿಗ್ನಲ್‌ ನಲ್ಲೂ ಬಂತು ಲಿಂಗ ಸಮಾನತೆ

ಈ ಲಿಂಗ ಸಮಾನತೆ ಎನ್ನುವುದು ಅತ್ಯಂತ ಹೆಚ್ಚಾಗಿಯೇ ಚರ್ಚಿಸಲ್ಪಟ್ಟು, ಈ ವಿಚಾರದಲ್ಲಿ ರಾಜಕೀಯವೂ ಬೆರೆತಿದೆ ಎನಿಸುತ್ತದೆ. ರಸ್ತೆ ದಾಟುವ ವೇಳೆ ಸಂಚಾರಿ ಸಿಗ್ನಲ್ ದೀಪಗಳಲ್ಲಿ ಸಾಂಕೇತಿಕವಾಗಿ ನೀಡಲಾಗುವ ಚಿತ್ರಗಳು Read more…

BIG NEWS: ಕೊರೊನಾ ವೈರಸ್ ಕೊಲ್ಲುತ್ತೆ ಈ ವಿಶೇಷ ʼಮಾಸ್ಕ್ʼ

ಕೊರೊನಾ ವಿಷ್ಯದಲ್ಲಿ ಖುಷಿ ಸುದ್ದಿಯೊಂದು ಸಿಕ್ಕಿದೆ. ಇಷ್ಟು ದಿನ ಮೂಗು ಹಾಗೂ ಬಾಯಿಯೊಳಗೆ ಕೊರೊನಾ ಹೋಗದಂತೆ ತಡೆಯಲು ಮಾಸ್ಕ್ ನೆರವಾಗ್ತಾಯಿತ್ತು. ಆದ್ರೀಗ ಕೊರೊನಾ ವೈರಸ್ ಕೊಲ್ಲುವ ಮಾಸ್ಕ್ ಸಿದ್ಧವಾಗಿದೆ. Read more…

ಎದೆ ನಡುಗಿಸುತ್ತೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ…!

ಆನ್ ಡ್ಯೂಟಿಯಲ್ಲಿದ್ದ ರೈಲ್ವೇ ಪೊಲೀಸರ ತ್ವರಿತ ಪ್ರತಿಕ್ರಿಯೆಯಿಂದ ಮಧ್ಯ ಮಯಸ್ಸಿನ ವ್ಯಕ್ತಿಯೊಬ್ಬರ ಜೀವ ಉಳಿದ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ರೈಲ್ವೇ ಭದ್ರತಾ ದಳದ ಪೇದೆ ಕೆ. ಸಾಹು Read more…

ಕರ್ತವ್ಯ ಮುಗಿಸಿ ಬಂದ‌ ಪೊಲೀಸ್‌ ಗೆ ಶ್ವಾನ ನೀಡಿದ ಸ್ವಾಗತ ಹೇಗಿತ್ತು ಗೊತ್ತಾ…?

ನಾಯಿಗಳು ತಮ್ಮ ಮನೆ ಯಜಮಾನರು ಮನೆಗೆ ಮರಳುತ್ತಿದ್ದಂತೆಯೇ ಬಹಳ ಸಂತೋಷಗೊಂಡು ಅವರ ಸುತ್ತಲೇ ಗಿರಕಿ ಹೊಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮುಂಬೈ ಪೊಲೀಸ್ ಪೇದೆಯೊಬ್ಬರು ತಮ್ಮ ಕರ್ತವ್ಯ Read more…

BIG NEWS: ಕ್ರಾಂತಿಕಾರಿ ಕವಿ, ಹೋರಾಟಗಾರ ವರವರರಾವ್ ಗೆ ಕೊರೋನಾ ಪಾಸಿಟಿವ್

ಮುಂಬೈ: ಜೈಲಿನಲ್ಲಿರುವ ಖ್ಯಾತ ಹೋರಾಟಗಾರ ಮತ್ತು ಕ್ರಾಂತಿಕಾರಿ ವರವರರಾವ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಜೈಲಿನಲ್ಲಿದ್ದು ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ Read more…

ಭಾರೀ ಮಳೆ ನಡುವೆ ಬೀದಿ ನಾಯಿಗೆ ಅಂಗಡಿಯಲ್ಲಿ ಆಶ್ರಯ ಕೊಟ್ಟ ಮಾಲೀಕ

ಭಾರೀ ಮಳೆಯಲ್ಲಿ ನೆನೆಯುತ್ತಿದ್ದ ಬೀದಿ ನಾಯೊಂದನ್ನು ತನ್ನ ಅಂಗಡಿಯೊಳಗೆ ಬರಲು ಬಾಗಿಲು ತೆರೆದ ವರ್ತಕರೊಬ್ಬರ ಮಾನವೀಯತೆಯನ್ನು ನೆಟ್ಟಿಗ ಸಮುದಾಯ ಕೊಂಡಾಡುತ್ತಿದೆ. ’Street dogs of Bombay’ ಎಂಬ ಇನ್‌ಸ್ಟಾಗ್ರಾಂ Read more…

ನಡು ರಸ್ತೆಯಲ್ಲೇ ರಂಪ ಮಾಡಿ ಟ್ರಾಫಿಕ್‌ ಜಾಮ್‌ ಮಾಡಿದ ಯುವತಿ…!

ರಸ್ತೆ ಮಧ್ಯದಲ್ಲೇ ಜಗಳವಾಡಿದ ಗಂಡ‌ – ಹೆಂಡತಿಯ ಕಾರಣ ಟ್ರಾಫಿಕ್ ಜಾಮ್ ಆದ ಘಟನೆ ಮುಂಬೈನ ಪೆದ್ದರ್‌ ರಸ್ತೆಯಲ್ಲಿ ನಡೆದಿದೆ. ನೆಟ್‌ನಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ಮಹಿಳೆಯೊಬ್ಬರು ತಮ್ಮ Read more…

ಹ್ಯಾಂಡ್ ‌ವಾಶ್ ಮಾಡಲು ರಿಕ್ಷಾ ಚಾಲಕನ ಸೂಪರ್‌ ಐಡಿಯಾ

ಕೋವಿಡ್-19 ಸಾಂಕ್ರಮಿಕದಿಂದ ರಕ್ಷಿಸಿಕೊಳ್ಳಲು ಜನರು ಸಾಕಷ್ಟು ಕ್ರಿಯೇಟಿವ್‌ ಐಡಿಯಾಗಳನ್ನು ಕಂಡುಕೊಂಡಿದ್ದು, ಪ್ರತಿನಿತ್ಯ ಇವುಗಳ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ವೈರಲ್ ಸುದ್ದಿಗಳು ಹರಿದಾಡುತ್ತಿವೆ. ಟ್ವಿಟರ್‌ ನಲ್ಲಿ ಯಾವಾಗಲೂ ಜನಸಾಮಾನ್ಯರ ನಡುವೆಯೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...