alex Certify Mumbai | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

’ಹೆಲ್ಮೆಟ್ ಎಲ್ಲಿ’ ಎಂದ ಪೊಲೀಸಪ್ಪನ ಮೇಲೆ ಹಲ್ಲೆ ಮಾಡಿದ ಯುವತಿ ಅರೆಸ್ಟ್

ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದ ಮುಂಬಯಿಯ ಯುವತಿಯೊಬ್ಬರನ್ನು ಬಂಧಿಸಲಾಗಿದೆ. ಘಟನೆ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಎಲ್‌.ಟಿ. ಮಾರ್ಗ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ Read more…

ಗಗನ ಮುಟ್ಟಿದ ಈರುಳ್ಳಿ ಬೆಲೆ: ನೆಟ್ಟಿಗರಿಂದ ರಂಗುರಂಗಿನ ಮೆಮೆ

ಮುಂಬೈ ಹಾಗೂ ಪುಣೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 100 ರೂ. ಗೂ ಅಧಿಕ ಧಾರಣೆಯಿದ್ದು, ನಾಶಿಕ್‌ನ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ. ನಿರಂತರ ಮಳೆ ಕಾರಣ Read more…

ಎಮ್ಮೆಗಳ ಕೊಟ್ಟಿಗೆಗೆ ನುಗ್ಗಿ ಬೆದರಿಸಲು ಮುಂದಾದ ಚಿರತೆ ಮರಿ

ಮುಂಬೈನ ಆರೆ ಪ್ರದೇಶದ ಮಿಲ್ಕ್‌ ಕಾಲೋನಿಯಲ್ಲಿರುವ ಹಸು/ಎಮ್ಮೆಗಳ ಕೊಟ್ಟಿಗೆಯೊಂದಕ್ಕೆ ಚಿರತೆ ಮರಿಯೊಂದು ವಿಸಿಟ್ ಕೊಟ್ಟಿದೆ. ಸುತ್ತಲಿನ 800 ಎಕರೆ ಪ್ರದೇಶ ಅರಣ್ಯಮಯವಾದ ಕಾರಣ ಚಿರತೆಗಳು ಇಲ್ಲಿ ಕಾಣುವುದು ಹೊಸದೇನಲ್ಲ. Read more…

87ರ ಹರೆಯದಲ್ಲೂ ಮರುಬಳಕೆ ಬ್ಯಾಗ್‌ ಮಾರಾಟ ಮಾಡುವ ಜೋಶಿ ಅಂಕಲ್‌

’ಬಾಬಾ ಕಾ ಢಾಬಾ’ ಮಾಡಿದ ಮೋಡಿಯ ಬಳಿಕ ದೇಶವಾಸಿಗಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಮಿಡಿಯುವ ಸ್ವಭಾವ ಇನ್ನಷ್ಟು ಮುನ್ನೆಲೆಗೆ ಬಂದಿದೆ. ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರುವುದು ಹೇಗೆಂದು Read more…

ಈ ತಾಯಿ – ಮಗನ ಕಾರ್ಯಕ್ಕೊಂದು ಸಲಾಂ

ಮುಂಬೈ: ಆಹಾರ ಪೂರೈಕೆ ಉದ್ಯಮ ನಡೆಸುತ್ತಿರುವ ಮುಂಬೈನ ಕಾಂಡಿವಲಿಯ ತಾಯಿ – ಮಗ ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾವಿರಾರು ನಿರ್ಗತಿಕರಿಗೆ ಊಟ ನೀಡಿ ಮಾದರಿಯಾಗಿದ್ದಾರೆ. ಹೀನಾ ಮಂಡಾವಿಯಾ ಅವರ Read more…

ಅರ್ನಾಬ್‌ ಗೋಸ್ವಾಮಿಗೆ ಎದುರಾಯ್ತು ಸಂಕಷ್ಟ

ಟಿಆರ್‌ಪಿ ರೇಟಿಂಗ್ ವರ್ಧನೆಗಾಗಿ ಅಡ್ಡ ಹಾದಿ ಹಿಡಿಯುತ್ತಿದೆ ಎಂದು ರಿಪಬ್ಲಿಕ್ ಟಿವಿ ಮೇಲೆ ಆರೋಪಪಟ್ಟಿ ದಾಖಲಿಸಿರುವ ಮುಂಬೈ ಪೊಲೀಸರ ವಾದಕ್ಕೆ ಪುಷ್ಠಿ ನೀಡಿರುವ ನಾಲ್ವರು ಸಾಕ್ಷಿಗಳು ಈ ಸಂಬಂಧ Read more…

ಅಜ್ಜಿಯ ತಲೆಯನ್ನೇ ಕತ್ತರಿಸಿದ ಡ್ರಗ್​ ವ್ಯಸನಿ…!

25 ವರ್ಷದ ಡ್ರಗ್​ ವ್ಯಸನಿಯೊಬ್ಬ ತನ್ನ 80 ವರ್ಷದ ಅಜ್ಜಿಯನ್ನ ವಿಕೃತವಾಗಿ ಸಾಯಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಡ್ರಗ್​ ವ್ಯಸನಿಯಾಗಿದ್ದ ಕ್ರಿಸ್ಟೋಫರ್​ ಡಯಾಸ್​ ಎಂಬಾತ ತನ್ನ ಅಜ್ಜಿಯ ತಲೆ Read more…

ಮಾನವೀಯತೆ ಇನ್ನೂ ಜೀವಂತವಿದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಇಡೀ ಜಗತ್ತೇ ಒಂದು ರೀತಿಯ ಸಂಕಷ್ಟದಲ್ಲಿರುವಾಗ, ಜೀವನದ ಚಕ್ರವನ್ನು ತಳ್ಳಲು ತ್ರಾಸ ಪಡುತ್ತಿರುವ ಅನೇಕರ ಪರಿಸ್ಥಿತಿಗಳನ್ನು ಹೈಲೈಟ್ ಮಾಡಿದ ಸಾಮಾಜಿಕ ಜಾಲತಾಣಗಳು ಅವರಿಗಾಗಿ ಇಡೀ Read more…

ಪವರ್ ಗ್ರಿಡ್ ವೈಫಲ್ಯ: ವಾಣಿಜ್ಯ ನಗರಿ ಮುಂಬೈ ಸಂಪೂರ್ಣ ಸ್ಥಬ್ದ

ವಾಣಿಜ್ಯ ನಗರಿ ಮುಂಬೈನಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಮುಂಬೈನ ಯಾವುದೇ ಪ್ರದೇಶದಲ್ಲಿ ಕರೆಂಟ್ ಇಲ್ಲ. ಟಾಟಾ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾಗಿದ್ದು, ಇಡೀ ಮುಂಬೈ ಜನರ ದಿನನಿತ್ಯದ ಕೆಲಸಕ್ಕೆ ಅಡ್ಡಿಯಾಗಿದೆ. Read more…

ಪದವಿ ದಿನಗಳ ಫೋಟೋ ಹಂಚಿಕೊಂಡ ರತನ್‌ ಟಾಟಾ

ತಮ್ಮ ವಿದ್ಯಾರ್ಥಿ ಜೀವನದ ಫೋಟೋವೊಂದನ್ನು ಶೇರ್‌ ಮಾಡಿಕೊಂಡಿರುವ ಉದ್ಯಮಿ ರತನ್ ಟಾಟಾ, ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ದಿನಗಳನ್ನು ಸ್ಮರಿಸಿದ್ದಾರೆ. ಮುಂಬೈ ಹಾಗೂ ಶಿಮ್ಲಾದಲ್ಲಿ ವ್ಯಾಸಂಗ ಮಾಡಿದ ಬಳಿಕ ರತನ್‌ Read more…

ಅಂದು ರೈಲ್ವೆ ನಿಲ್ದಾಣದಲ್ಲಿ ನಾಪತ್ತೆಯಾದ ಬಾಲಕ ಇಂದು ರಾಷ್ಟ್ರೀಯ ಫುಟ್ಬಾಲ್ ಆಟಗಾರ

ಮುಂಬೈ: ಹತ್ತು ವರ್ಷಗಳ ಹಿಂದೆ ನಾಸಿಕ್ ದ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ತಮ್ಮ ಕುಟುಂಬದ ಸದಸ್ಯರಿಂದ ಕಳೆದುಹೋಗಿದ್ದ ಎಂಟು ವರ್ಷದ ಬಾಲಕ ಇಂದು ರಾಷ್ಟ್ರ ಮಟ್ಟದ ಫುಟ್ಬಾಲ್ ಆಟಗಾರ. Read more…

ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ: ತಪ್ಪಿದ ಭಾರೀ ಅನಾಹುತ

ಮುಂಬೈನಲ್ಲಿ ದೊಡ್ಡ ಅಪಘಾತವೊಂದು ಕೂದಲೆಳೆಯಲ್ಲಿ ತಪ್ಪಿದೆ. ಇಂಡಿಗೊ ವಿಮಾನಕ್ಕೆ ಹಕ್ಕಿ  ಡಿಕ್ಕಿ ಹೊಡೆದಿದೆ. ತಕ್ಷಣ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆಂದು ಮೂಲಗಳು Read more…

ಮುಂಬೈ ಸಬ್ ಅರ್ಬನ್ ರೈಲಲ್ಲಿ ಜನಜಂಗುಳಿ, ಜಾಲತಾಣದಲ್ಲಿ ಚರ್ಚೆಯ ಸರಪಳಿ

ಮುಂಬೈ: ಸಬ್ ಅರ್ಬನ್ ಟ್ರೈನ್ ಹತ್ತಲು ಜನಜಂಗುಳಿ ಉಂಟಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಬಗ್ಗೆ ಟೀಕೆ ವ್ಯಕ್ತವಾಗಿದ್ದು, ಜನಜಂಗುಳಿಯಾಗಿದ್ದೇಕೆ ಎಂದು Read more…

ಕೊರೊನಾ ಕುರಿತ ಮುಂಬೈ ಪೊಲೀಸರ ಸಂದೇಶ ವೈರಲ್

ಉಳ್ಳವರು, ಉಳ್ಳದವರೆಂಬ ಬೇಧ ಮಾಡದೇ ಸಿಕ್ಕಸಿಕ್ಕವರನ್ನು ಬಲಿ ಪಡೆಯುತ್ತಿರುವ ನಾವೆಲ್ ಕೊರೊನಾ ವೈರಸ್‌ ಬಗ್ಗೆ ಜಾಗೃತರಾಗಿ ಇರಲು ಎಲ್ಲೆಡೆ ಆನ್ಲೈನ್ ಅಭಿಯಾನಗಳು ಚಾಲ್ತಿಯಲ್ಲಿವೆ. ಸದಾ ಕ್ರಿಯಾಶೀಲ ಪೋಸ್ಟ್‌ಗಳೊಂದಿಗೆ ತನ್ನ Read more…

ಕಾರಿನ ಚಕ್ರದಡಿ ಸಿಲುಕಿದ್ದ ಹೆಬ್ಬಾವಿನ ರಕ್ಷಣೆ

ಕಾರೊಂದರ ಚಕ್ರಗಳಿಗೆ ಸಿಲುಕಿಕೊಂಡಿದ್ದ ಹೆಬ್ಬಾವೊಂದನ್ನು ಪೊಲೀಸರು ವ್ಯಕ್ತಿಯೊಬ್ಬರ ಸಹಕಾರದಿಂದ ರಕ್ಷಿಸಿದ ಘಟನೆ ಮುಂಬೈಯಲ್ಲಿ ಜರುಗಿದೆ. ಮಹಾರಾಷ್ಟ್ರ ರಾಜಧಾನಿಯ ಪೂರ್ವ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಹೆದ್ದಾರಿಯ ಒಂದು Read more…

ಐಪಿಎಲ್‌ ಮ್ಯಾಚ್‌ ವೇಳೆ ಫೇಕ್ ವಾಯ್ಸ್‌: ನೆಟ್ಟಿಗರಿಂದ ಭರ್ಜರಿ ಟ್ರೋಲ್

ಕೋವಿಡ್‌-19 ಸಾಂಕ್ರಮಿಕದ ಕಾರಣದಿಂದ ಈ ಬಾರಿ ತಡವಾಗಿ ಆರಂಭಗೊಂಡಿರುವ ಐಪಿಎಲ್‌ ‌ಅನ್ನು ಯುಎಇನಲ್ಲಿ ಹಮ್ಮಿಕೊಳ್ಳಲಾಗಿದೆ. ಭಾರತದಲ್ಲಿ ಫುಲ್ ಹೌಸ್ ಕ್ರೀಡಾಂಗಣಗಳಲ್ಲಿ ಆಡಿ ಅಭ್ಯಾಸ ಇರುವ ಕ್ರಿಕೆಟಿಗರಿಗೆ ಅಲ್ಲಿ ಖಾಲಿ Read more…

ಮುಂಬೈ ಬಿಟ್ಟು ಏಕಾಏಕಿ ದುಬೈಗೆ ತೆರಳಿದ ಸಂಜಯ್ ದತ್

ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಆಗಸ್ಟ್ 11 ರಂದು ನಟ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಈಗಾಗಲೇ ಸಂಜಯ್ ದತ್ ಗೆ Read more…

ವಾರಣಾಸಿಯಲ್ಲಿ ತಪ್ಪಿಸಿಕೊಂಡಿದ್ದ ಬಾಲಕ ಮುಂಬೈನಲ್ಲಿ ಪತ್ತೆ

ದೇಶದಲ್ಲಿ ಪ್ರತಿವರ್ಷ 1.40 ಲಕ್ಷ ಮಕ್ಕಳು ಕಾಣೆಯಾಗುತ್ತಿದ್ದು, ಇವರಲ್ಲಿ ಶೇ.40ರಷ್ಟು ಮಕ್ಕಳು ಪತ್ತೆಯಾಗುವುದಿಲ್ಲವೆಂದು ಅಂಕಿ-ಅಂಶಗಳು ಬಹಿರಂಗಗೊಳಿಸಿದೆ. ಆದರೆ ಇದೇ ರೀತಿ ವಾರಣಾಸಿಯಲ್ಲಿ ನಾಪತ್ತೆಯಾಗಿದ್ದ ಧ್ರುವ ಎನ್ನುವ 16 ವರ್ಷದ Read more…

SHOCKING: ತಡರಾತ್ರಿ ಕೋವಿಡ್ ಆರೈಕೆ ಕೇಂದ್ರದಲ್ಲೇ ಅತ್ಯಾಚಾರ

ಮಹಾರಾಷ್ಟ್ರ ರಾಜಧಾನಿ ಮುಂಬೈ ಮನ್ ಖುರ್ಡ್ ಕೋವಿಡ್ ಆರೈಕೆ ಕೇಂದ್ರದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದೀಪೇಶ್ ಸಾಲ್ವಿ(20) ಬಂಧಿತ ಆರೋಪಿಯಾಗಿದ್ದಾನೆ. ಸೋಮವಾರ ತಡರಾತ್ರಿ Read more…

ಮಾಸ್ಕ್ ಧರಿಸದ ಕಂಗನಾಗೆ ನೆಟ್ಟಿಗರ ತರಾಟೆ

ನಿಯಮ ಉಲ್ಲಂಘನೆ ಆರೋಪದನ್ವಯ ಮುಂಬೈನಲ್ಲಿನ ಪಾಲಿ ಹಿಲ್ ಬಂಗ್ಲೆ ತೆರವುಗೊಳಿಸುತ್ತಿದ್ದ ಜಾಗಕ್ಕೆ ನಟಿ ಕಂಗನಾ ರಣಾವತ್ ಆಗಮಿಸಿದ್ದು, ಮಾಸ್ಕ್ ಧರಿಸದೇ ಇದ್ದದ್ದು ವಿವಾದಕ್ಕೆ ಕಾರಣವಾಗಿದೆ. ದೇಶಾದ್ಯಂತ ಕೊರೊನಾ ಸೋಂಕು Read more…

ಕೊರೊನಾ ಕಾಲದಲ್ಲಿ ಶುರುವಾಯ್ತು ವ್ಯಾಪಾರದ ಹೊಸ ರೂಪ

ಮುಂಬೈ: ಕೊರೊನಾ ವೈರಸ್ ಹಲವು ತಿಂಗಳಿಂದ ಅಂಗಡಿ ಮಾಲ್ ಗಳನ್ನು ಬಂದ್ ಮಾಡಿದೆ. ಶಾಪಿಂಗ್ ಪದದ ಅರ್ಥವೇ ಜನರಿಗೆ ಮರೆತು ಹೋಗುವಷ್ಟು ದಿನವಾಗಿದೆ. ಕೆಲವೆಡೆ ಅಂಗಡಿಗಳು ತೆರೆದರೂ ಜನ Read more…

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಕಂಗನಾ

ನಟಿ ಕಂಗನಾ ಇತ್ತೀಚೆಗೆ ಬಾಲಿವುಡ್ ‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ನಟಿ. ಬಾಲಿವುಡ್‌ನ ಹಲವಾರು ವಿಚಾರಗಳ ಬಗ್ಗೆ ಹಾಗೂ ಅನೇಕ ಮಂದಿ ನಡೆದುಕೊಳ್ಳುವ ಬಗ್ಗೆ ಈ ನಟಿ ಆಕ್ರೋಶ ವ್ಯಕ್ತಪಡಿಸಿದ್ದರು. Read more…

ಪತ್ನಿ ಪ್ರಜ್ಞೆ ತಪ್ಪಿಸಿ ಇಂಥಾ ಕೆಲಸ ಮಾಡ್ತಿದ್ದ ಪತಿ

ಮಹಾರಾಷ್ಟ್ರ ರಾಜಧಾನಿ ಮುಂಬೈನ ಅಂಧೇರಿಯಲ್ಲಿ ಹೆಂಡತಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ವಿಚ್ಛೇದನ ನೀಡಿದ ಪತಿ ವಿರುದ್ಧ ಮಹಿಳೆಯೊಬ್ಬಳು ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ. Read more…

ಐಸ್ ಕ್ರೀಂ ಬೆಲೆ 10 ರೂ. ಹೆಚ್ಚಿಸಿದ ತಪ್ಪಿಗೆ 2 ಲಕ್ಷ ರೂ. ದಂಡ

ಮುಂಬೈ ಶಗುನ್ ವೆಜ್ ರೆಸ್ಟೋರೆಂಟ್ ಗೆ ಐಸ್ ಕ್ರೀಂ ಬೆಲೆ ಏರಿಸಿದ್ದು ದುಬಾರಿಯಾಗಿದೆ. ರೆಸ್ಟೋರೆಂಟ್ ಐಸ್ ಕ್ರೀಂ ಬೆಲೆಯನ್ನು 10 ರೂಪಾಯಿ ಹೆಚ್ಚಳ ಮಾಡಿತ್ತು. ಈಗ ದಂಡವಾಗಿ 2 Read more…

ಮಾಸ್ಕ್ ಧರಿಸುವ ವಿಧಾನದ ಕುರಿತು ಮಾಹಿತಿ ನೀಡಿದ ಮುಂಬೈ ಪೊಲೀಸ್

ಮುಂಬೈ: ಮುಂಬೈ ಪೊಲೀಸ್ ಇಲಾಖೆ ಜಾಲತಾಣಗಳಲ್ಲಿ ಅತಿ ಕ್ರಿಯಾಶೀಲವಾಗಿದೆ. ಕೊರೊನಾ ವೈರಸ್ ನಿಯಂತ್ರಣ ವಿಧಾನಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.‌ ಎರಡು ದಿನಗಳ ಹಿಂದೆ ಹಾಲಿವುಡ್ ನ ಬ್ಯಾಟ್ Read more…

ಕೊರೊನಾ ಜಾಗೃತಿಗೆ ಬ್ಯಾಟ್ ಮ್ಯಾನ್ ಡೈಲಾಗ್ ಬಳಸಿಕೊಂಡ ಮುಂಬೈ ಪೊಲೀಸ್

ಮುಂಬೈ ಪೊಲೀಸರು ಕೊರೊನಾ ಜಾಗೃತಿಗೆ ಸಾಕಷ್ಟು ಕ್ರಿಯಾಶೀಲ ವಿಡಿಯೋ‌ – ಫೋಟೋಗಳನ್ನು ಮಾಡಿ ಹರಿಬಿಡುತ್ತಿದ್ದಾರೆ. ಹೊಸತನದ ಕಾರಣ ಪೊಲೀಸರ ಜಾಗೃತಿ ಸಂದೇಶಗಳು ಬೇಗನೇ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪರಸ್ಪರ Read more…

ಸೈನ್‌ ಬೋರ್ಡ್‌ ಮೂಲಕ ಎಚ್ಚರಿಕೆ ನೀಡುತ್ತಿದ್ದಾನೆ ಈ ಯುವಕ

ನಾಗರಿಕ ಸಮಾಜದಲ್ಲಿ ಪ್ರತಿನಿತ್ಯ ಘಟಿಸುತ್ತಲೇ ಇರುವ ಮುಠ್ಠಾಳತನವನ್ನು ಪ್ರಶ್ನಿಸಿ, ಅದನ್ನು ತಿದ್ದಿಕೊಳ್ಳಲು ಪ್ರೇರಣೆ ನೀಡುವ ‘Dude with sign’ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್‌ ಆಗಿದ್ದಾರೆ. ಆತನ ದೇಶೀ ಅವತಾರ Read more…

ಕೊರೊನಾ ಕಾಲದಲ್ಲಿ ಬಂದ ಸ್ಯಾನಿಟೈಸರ್‌ ಗಣಪ…!

ಕೋವಿಡ್-19 ಅನಿಶ್ಚಿತತೆಯ ನಡುವೆಯೇ ಈ ವರ್ಷದ ಗಣೇಶ ಹಬ್ಬವನ್ನು ಆಚರಿಸಲು ಮಹಾರಾಷ್ಟ್ರ ಸಿದ್ಧವಾಗುತ್ತಿದೆ. ಮುಂಬೈ ಘಾಟ್ಕೋಪರ್‌ ಪ್ರದೇಶದ ಕಲಾವಿದರೊಬ್ಬರು ಸ್ಯಾನಿಟೈಸರ್‌ ವಿತರಣೆ ಮಾಡುವ ವಿಶೇಷವಾದ ಗಣೇಶ ಮೂರ್ತಿಯನ್ನು ಅಭಿವೃದ್ಧಿಪಡಿಸಿದ್ದಾರೆ. Read more…

ಕಾಮಿಡಿ ಕಿಂಗ್ ಹುಟ್ಟುಹಬ್ಬದಂದು ಅಭಿಮಾನಿಗಳಿಂದ ಪಂಚಿಂಗ್‌ ಡೈಲಾಗ್‌ ಮೆಲುಕು

ಬಾಲಿವುಡ್‌ನ ಅನಭಿಷಿಕ್ತ ಕಾಮಿಡಿ ಕಿಂಗ್ ಆಗಿರುವ ಜಾನಿ ಲಿವರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ತಮ್ಮ ಡೈಲಾಗ್ ಡೆಲಿವರಿ, ಮುಖಭಾವ ಹಾಗೂ ಮ್ಯಾನರಿಸಂಗಳ ಮೂಲಕ ಎಲ್ಲೆಡೆ Read more…

ಐಪಿಎಲ್ ನಲ್ಲಿ ಸ್ಥಾನ ಸಿಗದ್ದಕ್ಕೆ ಯುವ ಕ್ರಿಕೆಟಿಗ ಸಾವಿಗೆ ಶರಣು

ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ತನಗೆ ಸ್ಥಾನ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮುಂಬೈನ ಯುವ ಕ್ರಿಕೆಟಿಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 27 ವರ್ಷದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...