alex Certify Mumbai | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ವಿಐಪಿ ಭದ್ರತೆಯೊಂದಿಗೆ ಬಂದ ಕಂಗನಾಗೆ ನೆಟ್ಟಿಗರ ವ್ಯಂಗ್ಯ

ಶಿವಸೇನಾ ನಾಯಕ ಸಂಜಯ್‌ ರೌತ್‌ ಜೊತೆಗೆ ಹರಾಕಿರಿ ಮಾಡಿಕೊಂಡು ಸುದ್ದಿ ಮಾಡುತ್ತಿದ್ದ ಬಾಲಿವುಡ್ ನಟಿ ಕಂಗನಾ ರನೌತ್‌ಗೆ ಸಿಆರ್‌ಪಿಎಫ್‌ ಸಿಬ್ಬಂದಿ ಇರುವ ವೈ-ಪ್ಲಸ್‌ ಭದ್ರತೆ ಒದಗಿಸಿದ್ದ ಕೇಂದ್ರ ಸರ್ಕಾರದ Read more…

BIG BREAKING: ಇವತ್ತು 0, ಒಂದೇ ಒಂದು ಕೊರೋನಾ ಕೇಸ್ ಇಲ್ಲ – ಏಪ್ರಿಲ್ ನಂತರ ಮೊದಲ ಬಾರಿಗೆ ಧಾರಾವಿ ಸ್ಲಂಗೆ ಗುಡ್ ನ್ಯೂಸ್

ಮುಂಬೈ: ಅತಿ ದೊಡ್ಡ ಕೊಳಗೇರಿ ಪ್ರದೇಶವಾಗಿರುವ ಮುಂಬೈನ ಧಾರಾವಿಯಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಕೊರೋನಾ ವೈರಸ್ ಪ್ರಕರಣ ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಸಂಜೆ ಮಾಹಿತಿ Read more…

ವಾಣಿಜ್ಯ ನಗರಿ ಮುಂಬೈನಲ್ಲಿ ಅತ್ಯಂತ ಕಡಿಮೆ ತಾಪಮಾನ ದಾಖಲು

ವಾಣಿಜ್ಯ ನಗರಿ ಮುಂಬೈ ಮಂಗಳವಾರ ಈ ಋತುವಿನ ಕಡಿಮೆ ತಾಪಮಾನ 16 ಡಿಗ್ರಿ ಸೆಲ್ಸಿಯಸ್​​ನಷ್ಟು ದಾಖಲಿಸಿದೆ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಮುಂಬೈ ಹೊರತಾಗಿ ಮಹಾರಾಷ್ಟ್ರದ ಹಲವಾರು Read more…

ಶಾಕಿಂಗ್: ಐಷಾರಾಮಿ ಬಸ್ ನಲ್ಲೇ ಅತ್ಯಾಚಾರವೆಸಗಿ ಗೋಣಿಚೀಲಕ್ಕೆ ತುಂಬಿ ಎಸೆದ ಚಾಲಕ

ಮುಂಬೈ: ಐಷಾರಾಮಿ ಬಸ್ ಚಾಲಕನೊಬ್ಬ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗೋಣಿಚೀಲದಲ್ಲಿ ಹಾಕಿ ಪೆಟ್ರೋಲ್ ಬಂಕ್ ಬಳಿ ಎಸೆದು ಪರಾರಿಯಾಗಿದ್ದಾನೆ. ಮುಂಬೈ-ಅಹಮದಾಬಾದ್ ಹೆದ್ದಾರಿಯ ವಾಲೀವ್ ಬಳಿ Read more…

ಭಾರತದ ಈ ನಗರದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತೆ ಕಾಂಡೋಮ್..!

ವಿವಾಹಿತರು ಹೆಚ್ಚಿನ ಪ್ರಮಾಣದಲ್ಲಿ ಗರ್ಭ ನಿರೋಧಕಗಳನ್ನ ಬಳಕೆ ಮಾಡುತ್ತಿರೋದ್ರಿಂದ ದೇಶದ ಜನಸಂಖ್ಯೆ ಸ್ಥಿರವಾಗುತ್ತಿದೆ ಎಂದು ಹೊಸ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಬಹಿರಂಗಪಡಿಸಿದೆ.‌ ಈ ವರದಿಯನ್ನ ಸೂಕ್ಷ್ಮವಾಗಿ ಗಮನಿಸಿದಾಗ Read more…

ರೈಲಿನಡಿ ಸಿಲುಕುತ್ತಿದ್ದ ಅಜ್ಜಿ – ಮೊಮ್ಮಗನನ್ನು ರಕ್ಷಿಸಿದ ನಿಜವಾದ ಹೀರೊಗಳು

ಮುಂಬೈ: ಸ್ಥಳೀಯ ರೈಲು ಹತ್ತುವಾಗ ಅಪಾಯಕ್ಕೆ ಸಿಲುಕಿದ್ದ ಬಾಲಕ ಹಾಗೂ ಆತನ ಅಜ್ಜಿಯನ್ನು ಪೊಲೀಸ್ ಹಾಗೂ ರೈಲ್ವೆ ಸಿಬ್ಬಂದಿ ರಕ್ಷಿಸಿದ್ದಾರೆ. ಘಟನೆಯನ್ನು ಸಿ ಸಿ ಕ್ಯಾಮರಾ ವಿಡಿಯೋವನ್ನು ಆಧರಿಸಿ Read more…

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವಕನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್…!

ಪುಣೆ ಬಳಿಯ ಪಿಂಪ್ರಿ ಪ್ರದೇಶದಿಂದ ಕಳೆದ ಐದು ವರ್ಷಗಳಿಂದ ಮಿಸ್ಸಿಂಗ್ ಆಗಿದ್ದ ವ್ಯಕ್ತಿಯೊಬ್ಬ ಮುಂಬೈನ ನಾಲಾಸಪೋರಾ ಪ್ರದೇಶದಲ್ಲಿ ಸಿಕ್ಕಿದ್ದಾನೆ. ವಿಷಯ ಇರುವುದು ಅಲ್ಲಲ್ಲ. 26 ವರ್ಷದ ಈ ವ್ಯಕ್ತಿ Read more…

ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಿಸಲು ಬಂದ ಸಾಂಟಾ ವೇಷಧಾರಿ

ಕೋವಿಡ್-19 ಕಾರಣದಿಂದ ಈ ವರ್ಷದ ಎಲ್ಲಾ ಹಬ್ಬಗಳೂ ಭಿನ್ನವಾಗಿ ಆಚರಿಸಲ್ಪಡುತ್ತಿವೆ. ಮನುಕುಲಕ್ಕೆ ಬಲು ಕಾಟ ಕೊಡುತ್ತಿರುವ ಈ ವೈರಸ್‌ ವಿರುದ್ಧ ಜಾಗೃತಿ ಮೂಡಿಸುವ ಥೀಮ್‌ಗಳನ್ನು ಇಟ್ಟುಕೊಂಡು ಪ್ರತಿ ಹಬ್ಬದ Read more…

ಮರ್ಸಿಡಿಸ್​​ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಡೆಲಿವರಿ ಬಾಯ್​ ಸಾವು…!

ಮಹಾರಾಷ್ಟ್ರದ ಮುಂಬೈನ ಓಶಿವಾರ ಪ್ರದೇಶದಲ್ಲಿ ವೇಗವಾಗಿ ಚಲಿಸುತ್ತಿದ್ದ ಮರ್ಸಿಡಿಸ್​ ಕಾರು ಸ್ಕೂಟರ್​ಗೆ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಜೊಮಾಟೋ ಡೆಲಿವರಿ ಬಾಯ್​ ಸಾವನ್ನಪ್ಪಿದ್ದಾನೆ. ಮೃತಪಟ್ಟ ಯುವಕನನ್ನ ಸತೀಶ್​ Read more…

ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ಅಮೀರ್‌ ಪುತ್ರಿಯ ಹಾಟ್‌ ಫೋಟೋ

ಕೊರೊನಾದ ಮಾರ್ಗಸೂಚಿಗಳನ್ನ ಪಾಲಿಸಿಕೊಂಡು ಪ್ರವಾಸಕ್ಕೆ ಹೊರಡೋದು ಅಂದ್ರೆ ಸುಲಭದ ಕೆಲಸವಲ್ಲ. ಕಟ್ಟುನಿಟ್ಟಿನ ನಿಯಮಾವಳಿಗಳ ನಡುವೆ ಇನ್ನೆಲ್ಲಿ ಎಂಜಾಯ್​ಮೆಂಟ್​ ಅಂತಾ ಅನೇಕರು ಈ ವರ್ಷ ತಮ್ಮ ಟ್ರಿಪ್​ ಪ್ಲಾನ್​ನ್ನೇ ಕೈಬಿಟ್ಟಿದ್ದಾರೆ. Read more…

ದೃಷ್ಟಿ ದೋಷ ಇರುವ ಚಿರತೆ ದತ್ತು ಪಡೆದ ಟೀನೇಜ್ ಬಾಲೆ

ದೃಷ್ಟಿ ಸವಾಲಿರುವ ಒಂಬತ್ತು ವರ್ಷದ ಚಿರತೆಯೊಂದನ್ನು ಪಶ್ಚಿಮ ಘಟ್ಟಗಳಿಂದ ರಕ್ಷಿಸಿ ಮುಂಬಯಿಯ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ಪುನಶ್ಚೇತನಕ್ಕೆ ಇರಿಸಲಾಗಿದೆ. ಇದೀಗ ಈ ಚಿರತೆಯನ್ನು ಮುಂಬಯಿ ಉಪನಗರದ ಕಲೆಕ್ಟರ್‌ Read more…

ಮೆಚ್ಚುಗೆಗೆ ಕಾರಣವಾಗಿದೆ ಈ ಪುಸ್ತಕ ಪ್ರೇಮಿಯ ಹವ್ಯಾಸ

ಪುಸ್ತಕಗಳು ವ್ಯಕ್ತಿಯ ಅತ್ಯುತ್ತಮ ಸ್ನೇಹಿತ ಎಂದು ಹೇಳ್ತಾರೆ. ಈ ಮಾತಿಗೆ ಪುರಾವೆ ಎಂಬಂತೆ ಮುಂಬೈನ ನಿವಾಸಿಯೊಬ್ಬರು ಪುಸ್ತಕ ಒದೋದೇ ತಮ್ಮ ಜೀವನದ ಬಹುದೊಡ್ಡ ಖುಷಿಯ ಸಂಗತಿ ಅಂತಾ ಹೇಳಿಕೊಂಡಿದ್ದಾರೆ. Read more…

ಕೊರೊನಾ ನಿಯಂತ್ರಣಕ್ಕೆ ಮುಂಬೈ ಪಾಲಿಕೆಯಿಂದ ಮತ್ತೊಂದು ಕ್ರಮ..!

ಮುಂಬೈನಲ್ಲಿ ಇನ್ಮುಂದೆ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದರೆ ಅವರು 200 ರೂಪಾಯಿಗಳ ದಂಡ ತೆರಬೇಕಾಗುತ್ತೆ. ಬಿಎಂಸಿ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ್ರೆ ಅವರಿಗೆ ದಂಡ Read more…

ಮಾಜಿ ಬಾಯ್ ‌ಫ್ರೆಂಡ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ ಕಂಗನಾ

ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ನಟಿ ಕಂಗಣಾ ರಣಾವತ್‌ ತಮ್ಮ ಮಾಜಿ ಬಾಯ್‌ಫ್ರೆಂಡ್‌ಗಳು ಎನ್ನಲಾದ ಹೃತಿಕ್ ರೋಷನ್ ಹಾಗು ಆದಿತ್ಯ ಪಂಚೋಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಮಹಾರಾಷ್ಟ್ರ ಸರ್ಕಾರದ Read more…

ಮುಂಬೈ: ಲೋಕಲ್‌ ರೈಲುಗಳಲ್ಲಿ ಮಕ್ಕಳ ಪ್ರಯಾಣಕ್ಕೆ ನಿಷೇಧ

ಕೋವಿಡ್‌-19 ಸೋಂಕಿನಿಂದ ಲಾಕ್‌ಡೌನ್‌ ಆಗಿರುವ ಭಾರತೀಯ ರೈಲ್ವೇಯ ಪ್ರಯಾಣಿಕ ಸೇವೆಗಳನ್ನು ಹಂತಹಂತವಾಗಿ ಸಹಜ ಸ್ಥಿತಿಗೆ ಮರಳಿಸುವ ಯತ್ನಗಳು ಚಾಲ್ತಿಯಲ್ಲಿವೆ. ಇದೇ ವೇಳೆ ಮುಂಬಯಿ ಲೋಕಲ್ ರೈಲುಗಳಲ್ಲಿ ಚಿಕ್ಕ ಮಕ್ಕಳ Read more…

ಕೊರೊನಾ ಎಫೆಕ್ಟ್: ರಸ್ತೆ ಬದಿಯ ಸ್ಟಾಲ್‌ನಲ್ಲಿ ಬಿರಿಯಾನಿ ಮಾರುತ್ತಿದ್ದಾರೆ ಸ್ಟಾರ್‌ ಶೆಫ್

2020 ಬಹಳ ಅನಿಶ್ಚಿತತೆಗಳ ವರ್ಷವಾಗಿದೆ. ಯಾವಾಗ, ಯಾರಿಗೆ, ಹೇಗೆ ಏನೆಲ್ಲಾ ಆಗುತ್ತಿವೆ ಎಂದು ಅಂದಾಜಿಸುವುದೇ ಅಸಾಧ್ಯ ಎಂಬಂತೆ ಆಗಿಬಿಟ್ಟಿದೆ. ಕೋವಿಡ್-19 ಸಾಂಕ್ರಮಿಕ ಜಗತ್ತಿನಲ್ಲಿರುವ ಸಿದ್ಧ ಸೂತ್ರಗಳನ್ನೆಲ್ಲಾ ಬುಡಮೇಲು ಮಾಡಿಬಿಟ್ಟಿದೆ. Read more…

ಹೊಳೆಯುವ ಅಲೆ ಕಂಡು ಮಾಯಾನಗರಿ ಜನತೆಗೆ ಅಚ್ಚರಿ

ಎಂದಿನಂತೆ ಸಂಜೆಯ ವಾಯುವಿಹಾರಕ್ಕೆಂದು ಮುಂಬಯಿಯ ಜೂಹೂ ಬೀಚ್‌ನತ್ತ ಬಂದಿದ್ದ ಮಾಯಾನಗರಿಯ ನಿವಾಸಿಗಳಿಗೆ ಅಚ್ಚರಿ ಮೂಡಿಸುವ ದೃಶ್ಯಾವಳಿಯೊಂದು ಕಣ್ಣಿಗೆ ಬಿದ್ದಿದೆ. ನೀಲಿ ಬಣ್ಣದ ಬೆಳಕನ್ನು ಬೀರುವ ಅಲೆಯೊಂದು ಸಂಜೆಯ ಕತ್ತಲಲ್ಲಿ Read more…

ಸ್ಟ್ರಾ ಮತ್ತು ಸಿಪ್ಪರ್‌ ಸ್ಕ್ರೀನ್ ‌ಶಾಟ್ ಹಾಕಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ

ಶುಕ್ರವಾರದಂದು ಬಹಳಷ್ಟು ನೆಟ್ಟಿಗರು ತಂತಮ್ಮ ಪ್ರೊಫೈಲ್‌ಗಳ ಮೇಲೆ ಸ್ಟ್ರಾ ಹಾಗೂ ಸಿಪ್ಪರ್‌ಗಳಿಗೆ ಆರ್ಡರ್‌ ಮಾಡಿರುವ ವಿವರಗಳಿರುವ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಆರ್ಡರ್‌ಗಳ ವಿಳಾಸವು ರಾಷ್ಟ್ರೀಯ ತನಿಖಾ ದಳದ Read more…

ಮೋಜಿಗಾಗಿ ಕಂಪ್ಯೂಟರ್ ಹ್ಯಾಕ್ ಮಾಡಿದ ಅಪ್ರಾಪ್ತ..!

ಕಾಫಿ ಶಾಪ್​​ನ ಕಂಪ್ಯೂಟರ್​ನ್ನು ಹ್ಯಾಕ್​ ಮಾಡಿ ಕಾಫಿ ಶಾಪ್​ ಬ್ಯಾಂಕ್​ ಖಾತೆಯಿಂದ ಮೋಜಿಗಾಗಿ ಸ್ನೇಹಿತನ ಗಿಫ್ಟ್ ಕಾರ್ಡ್​ಗೆ ಹಣ ವರ್ಗಾವಣೆ ಮಾಡಿದ 17 ವರ್ಷದ ಅಪ್ರಾಪ್ತನನ್ನ ಮುಂಬೈ ಸೈಬರ್​ Read more…

ಶಾಕಿಂಗ್: ಮಹಾರಾಷ್ಟ್ರದಲ್ಲಿ ಇತ್ಯರ್ಥವಾಗದೇ ಇರುವ ಪ್ರಕರಣಗಳ ಪೈಕಿ ಶೇ.90 ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದವು…!

ಮಹಾರಾಷ್ಟ್ರದ ವಿವಿಧ ನ್ಯಾಯಾಲಯಗಳಲ್ಲಿ ಇನ್ನೂ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಕ್ರೌರ್ಯ ನಡೆದಿರುವ ಕೇಸುಗಳೇ 90%ನಷ್ಟಿವೆ ಎಂದು ಪ್ರಜಾ ಪ್ರತಿಷ್ಠಾನ ಹೆಸರಿನ ಎನ್‌ಜಿಒನ ವರದಿಯೊಂದು Read more…

ಮಾಸ್ಕ್ ಧಾರಣೆಯ ಪಾಠ ಮಾಡಿದ ಮುಂಬೈ ಪೊಲೀಸ್…!

ಇತ್ತೀಚಿನ ದಿನಗಳಲ್ಲಿ ಹೈ-ಪ್ರೊಫೈಲ್ ವಿಚಾರಗಳಿಂದಲೇ ಭಾರೀ ಸುದ್ದಿಯಾಗಿರುವ ಮುಂಬೈ ಪೊಲೀಸರು ಇದೀಗ ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸುವ ಹೊಸ ಯತ್ನವೊಂದರ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ನೆಟ್‌ಫ್ಲಿಕ್ಸ್‌ನ ಹೋಂ Read more…

6.25 ಕೋಟಿ ರೂ. ಮೌಲ್ಯದ ಚಿನ್ನ ಸಾಗಿಸುತ್ತಿದ್ದವರು ಅಂದರ್

6.25 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋರಿವಾಲಿ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರನ್ನ ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧಿಸಿದೆ. ಮುಂಬೈ ರೈಲ್ವೇ ನಿಲ್ದಾಣದಲ್ಲಿ ಗೋಲ್ಡನ್​ Read more…

BIG NEWS: ಕೊರೊನಾ ಲಸಿಕೆ ಬರುವ ಮುನ್ನವೇ ಶುರುವಾಯ್ತು ದಂಧೆ…!

ಕೊರೊನಾ ವೈರಸ್‌ನಿಂದಾಗಿ ನಾವಿಂದು ಶಾಪಿಂಗ್ ಮಾಡುವುದರಿಂದ ಹಿಡಿದು ಟ್ರಾವೆಲಿಂಗ್ ಮಾಡುವವರೆಗೂ ಸಾಕಷ್ಟು ಬದಲಾವಣೆಗಳು ಆಗಿಬಿಟ್ಟಿವೆ. ತಿಂಗಳುಗಟ್ಟಲೇ ನಿರಂತರ ಪರಿಶ್ರಮದ ಬಳಿಕ ವಿಜ್ಞಾನಿಗಳು ಕೋವಿಡ್-19ಗೆ ಲಸಿಕೆ ಕಂಡು ಹಿಡಿಯುವ ಅಂತಿಮ Read more…

ಮುಂಬೈನಲ್ಲಿದ್ದಾರಾ ಬಿಡೆನ್ ಸಂಬಂಧಿಕರು…?

ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 2013ರಲ್ಲಿ ಭೇಟಿ ಕೊಟ್ಟಿದ್ದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಮಾಯಾನಗರಿಯಲ್ಲಿ ತಮ್ಮ ದೂರದ ಬಂಧುಗಳು ಇರುವುದಾಗಿ ತಿಳಿಸಿದ್ದಾರೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಚುನಾಯಿತರಾಗಿರುವ Read more…

BIG NEWS: ಗಾಂಜಾ ಕೇಸ್, ಖ್ಯಾತ ನಿರ್ಮಾಪಕನ ಪತ್ನಿ ಶಬಾನಾ ಅರೆಸ್ಟ್

ಮುಂಬೈ: ಮನೆಯಲ್ಲಿ ಗಾಂಜಾ ಹೊಂದಿದ್ದ ಹಿನ್ನೆಲೆಯಲ್ಲಿ ನಿರ್ಮಾಪಕ ಫಿರೋಜ್ ಪತ್ನಿ ಶಬಾನಾ ಅವರನ್ನು ಬಂಧಿಸಲಾಗಿದೆ. ಭಾನುವಾರ ಮಾದಕ ವಸ್ತು ನಿಯಂತ್ರಣ ದಳ(NCB) ಕಾರ್ಯಾಚರಣೆ ನಡೆಸಿದ್ದು, ಮುಂಬೈನ ಜುಹೂ ನಲ್ಲಿರುವ Read more…

ಜೈಲು ಪಾಲಾಗಿರುವ ಪತ್ರಕರ್ತ ಅರ್ನಬ್ ಗೆ ಹಿನ್ನಡೆ

2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಆತ್ಮಹತ್ಯೆಗೆ ಅರ್ನಬ್ ಗೋಸ್ವಾಮಿ ಪ್ರಚೋದನೆ ನೀಡಿದ್ದರು ಎಂಬ ಆರೋಪದಡಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು Read more…

ಮತ್ತೆ ಕೈ ಸೇರಿತು 8 ವರ್ಷಗಳ ಹಿಂದೆ ಕಳೆದುಹೋಗಿದ್ದ ಚಿನ್ನದ ಸರ..!

ಪ್ರತಿ ನಿತ್ಯ ದೇಶದಲ್ಲಿ ಸರಗಳ್ಳತನ ಸುದ್ದಿಗಳು ಸಾಮಾನ್ಯವಾಗಿ ಬಿಟ್ಟಿವೆ. ಹಾಗೆಯೇ ಪೊಲೀಸ್ ಠಾಣೆಯಲ್ಲಿ ನಿತ್ಯ ಸರಗಳ್ಳತನದ ಕಂಪ್ಲೇಂಟ್‌ಗಳು ಮಾಮೂಲಿ. ಆದರೆ ಇಲ್ಲೊಂದು ಪ್ರಕರಣ ವಿಶೇಷವಾಗಿದೆ. 8 ವರ್ಷಗಳ ಹಿಂದೆ Read more…

ಬೇಟೆ ಬೆನ್ನತ್ತಿ ಗೇಟ್ ಹಾರಿದ ಚಿರತೆ….!

ತನ್ನ ಬೇಟೆಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಗೇಟ್ ಹಾರಿ ಹೋಗುತ್ತಿರುವ ಚಿರತೆಯ ವಿಡಿಯೋವೊಂದು ವೈರಲ್ ಆಗಿದೆ. ಮುಂಬಯಿ ಮೂಲದ ವನ್ಯಜೀವಿ ತಜ್ಞ ನಿಕಿತ್‌ ಸುರ್ವೇ ಈ ವಿಡಿಯೋವನ್ನು ಶೇರ್‌ Read more…

ಭಯಾನಕ ಲೈಂಗಿಕ ದೌರ್ಜನ್ಯ: ಹೆಣ್ಣು ನಾಯಿ ಸ್ಥಿತಿ ಗಂಭೀರ

ಮುಂಬೈ: ಮುಂಬೈನ ಪೊವಾಯಿ ಪ್ರದೇಶದಲ್ಲಿ ನಡೆದ ಭಯಾನಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 8 ವರ್ಷದ ಹೆಣ್ಣು ನಾಯಿ ಗಂಭೀರವಾಗಿ ಗಾಯಗೊಂಡಿದೆ. ಪೊವಾಯಿ ಪ್ರದೇಶದ ಗ್ಯಾಲರಿಯಾ ಮಾಲ್ ನಲ್ಲಿ ‘ನೂರಿ’ Read more…

ಫೈವ್ ಸ್ಟಾರ್ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ: ನಟ ಅರೆಸ್ಟ್, ಮೂವರು ನಟಿಯರ ರಕ್ಷಣೆ

ಮುಂಬೈ: ಮುಂಬೈ ಅಪರಾಧ ವಿಭಾಗದ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ನಟನನ್ನು ಬಂಧಿಸಿದ್ದಾರೆ. ಸಣ್ಣ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಚಲನಚಿತ್ರ ನಟನನ್ನು ಬಂಧಿಸಲಾಗಿದ್ದು, ಟೆಲಿವಿಷನ್ ಧಾರಾವಾಹಿಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...