alex Certify Mumbai | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

IPL 2021: ಐದು ಬಾರಿ ಚಾಂಪಿಯನ್ ಆಗಿರುವ ʼಮುಂಬೈ ಇಂಡಿಯನ್ಸ್ʼ ಹೊಂದಿದೆ ಕೆಟ್ಟ ದಾಖಲೆ

ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಋತು ಶುರುವಾಗಲು ಕೆಲವು ಗಂಟೆಗಳು ಉಳಿದಿವೆ. ವಿರಾಟ್ ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ Read more…

IPL 2021: ಇಂಟರೆಸ್ಟಿಂಗ್ ವಿಡಿಯೋ ಶೇರ್‌ ಮಾಡಿದ ವೀರೂ

ಐಪಿಎಲ್‌ನ 14ನೇ ಆವೃತ್ತಿ ಆರಂಭಗೊಳ್ಳಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ದೇಶಾದ್ಯಂತ ಕ್ರಿಕೆಟ್ ಜ್ವರ ಇನ್ನಷ್ಟು ಹೆಚ್ಚಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್‌ ಅಭಿಮಾನಿಗಳು ತಂತಮ್ಮ ಮೆಚ್ಚಿನ ಕ್ಲಬ್‌ಗಳ Read more…

ಎಲ್ಲಿ ಮತ್ತು ಯಾವಾಗ ನಡೆಯಲಿದೆ ಐಪಿಎಲ್ ನ ಮೊದಲ ಪಂದ್ಯ….? ಇಲ್ಲಿದೆ ಡೀಟೆಲ್ಸ್

ಐಪಿಎಲ್ 2021ರ ಮೊದಲ ಪಂದ್ಯ ಏಪ್ರಿಲ್ 9ರಂದು ನಡೆಯಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಮುಖಾಮುಖಿಯಾಗಲಿದ್ದಾರೆ. ರಾಯಲ್ ಚಾಲೆಂಜರ್ಸ್ Read more…

BIG NEWS: ಏರ್ಟೆಲ್ ಜೊತೆ ಕೈ ಜೋಡಿಸಿದ ಜಿಯೋ….! 1500 ಕೋಟಿ ಮೌಲ್ಯದ ಸ್ಪೆಕ್ಟ್ರಮ್ ಖರೀದಿ

ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಜೊತೆ ಕೈಜೋಡಿಸಿದೆ. ಈ ಮೂಲಕ ಮೂರು ವಲಯದ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಜಿಯೋ ಮುಂದಾಗಿದೆ. ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಆಂಧ್ರಪ್ರದೇಶ, Read more…

ಐಪಿಎಲ್ ಪ್ರೇಮಿಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ ಖುಷಿ ಸುದ್ದಿ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಕೊರೊನಾ ಐಪಿಎಲ್ ಗೆ ಕರಿನೆರಳಾಗಬಹುದು ಎನ್ನಲಾಗ್ತಿತ್ತು. ಆದ್ರೆ ಮುಂಬೈನಲ್ಲಿ ನಡೆಯುವ ಪಂದ್ಯಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲವೆಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ಪ್ರೇಕ್ಷಕರು ಮೈದಾನಕ್ಕೆ Read more…

ʼಬೆಸ್ಟ್ʼ ಕಂಪನಿ ಸಿಬ್ಬಂದಿಗೆ ನಾಣ್ಯ ರೂಪದಲ್ಲಿ ಸಿಗ್ತಿದೆ ಸಂಬಳ

ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಸಿಬ್ಬಂದಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಸಿಬ್ಬಂದಿಗೆ ನಾಣ್ಯದ ರೂಪದಲ್ಲಿ ಸಂಬಳ ಸಿಗ್ತಿದೆ. ಬೆಸ್ಟ್ ಖಜಾನೆಯಲ್ಲಿ ಹಣವಿದೆ. ಆದ್ರೆ ಹಿಂದಿನ ವರ್ಷ Read more…

ಮಾಸ್ಕ್​ ಇಲ್ಲದೆ ತಿರುಗಾಡ್ತಿದ್ದವರಿಗೆ ಪೊಲೀಸರಿಂದ ವಿಚಿತ್ರ ಶಿಕ್ಷೆ…..!

ಚಿಕ್ಕ ವಯಸ್ಸಿನಲ್ಲಿ ತರಗತಿಗಳಲ್ಲಿ ಮಕ್ಕಳಿಗೆ ಏನಾದರೂ ತಪ್ಪು ಮಾಡಿದ್ರೆ ಶಿಕ್ಷಕರು ಕೋಳಿ ನಡಿಗೆಯ ಶಿಕ್ಷೆ ನೀಡಿದ್ರು. ಕುಳಿತುಕೊಂಡ ಭಂಗಿಯಲ್ಲಿ ಕಾಲಿನ ಸಹಾಯದಿಂದ ನಡೆಯುವ ಈ ಶಿಕ್ಷೆ ಯಮಯಾತನೆ ನೀಡ್ತಿದ್ದಂತೂ Read more…

ಸೈಕಲ್​ನ್ನೇ ಹೋಟೆಲ್​ ಮಾಡಿಕೊಂಡ ಈ ಬಾಣಸಿಗ ಫುಲ್‌ ಫೇಮಸ್….!

ಹಾರುವ ದೋಸೆ, ಹಾರುವ ವಡಾಪಾವ್​ ಹೀಗೆ ವಾಣಿಜ್ಯ ನಗರಿ ಮುಂಬೈ ಹೊಸ ಬಗೆಯ ಖಾದ್ಯ ತಯಾರಿ ಮಾಡುವವರ ಮೂಲಕವೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡ್ತಿದೆ.‌ ಇದೀಗ ಈ ಸಾಲಿನ Read more…

ಕಾಮದ ಮದದಲ್ಲಿ ಅನೈಸರ್ಗಿಕ ಸೆಕ್ಸ್, ಸಿಸಿಟಿವಿಯಲ್ಲಿ ಸೆರೆಯಾಯ್ತು ನೀಚಕೃತ್ಯ: ಬೀದಿನಾಯಿಯನ್ನೇ ಕಾಮತೃಷೆಗೆ ಬಳಸಿಕೊಂಡ ಯುವಕ

ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಕಾಮುಕನೊಬ್ಬ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. 20 ವರ್ಷದ ಯುವಕ ಬೀದಿನಾಯಿನ್ನು ಕಾಮತೃಷೆಗೆ ಬಳಸಿಕೊಂಡ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೆಣ್ಣು ನಾಯಿಯನ್ನು ಎಳೆದೊಯ್ದು Read more…

ಸ್ಟೀಫನ್ ಹಾಕಿಂಗ್ ಜೊತೆಗಿನ ಥ್ರೋಬ್ಯಾಕ್ ಚಿತ್ರ ಶೇರ್‌ ಮಾಡಿಕೊಂಡ ಆನಂದ್ ಮಹಿಂದ್ರಾ

ಉದ್ಯಮಿ ಆನಂದ್ ಮಹಿಂದ್ರಾ ಯಾವಾಗಲೂ ದೇಶದ ಯುವಜನರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಟಚ್‌ನಲ್ಲಿ ಇರುತ್ತಾರೆ. ವಿಶ್ವಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಜೊತೆಗಿರುವ ತಮ್ಮ ಚಿತ್ರವೊಂದನ್ನು ಹಂಚಿಕೊಂಡಿರುವ ಆನಂದ್, “ಸವಿನೆನಪು…! Read more…

ಬಡ ವ್ಯಾಪಾರಿ ನಸೀಬು ಬದಲಾಗಲು ಕಾರಣವಾಯ್ತು ಒಂದು ‌ʼಟ್ವೀಟ್ʼ

ಜಗತ್ತಿನಾದ್ಯಂತ ಇರುವ ಸಣ್ಣ-ಪುಟ್ಟ ಪ್ರತಿಭೆಗಳಿಗೆ ವೇದಿಕೆ ಹಾಕಿಕೊಡುತ್ತಿದೆ ಅಂತರ್ಜಾಲ. ದೆಹಲಿಯ ಬಾಬಾ-ಕಾ-ಢಾಬಾ ಖ್ಯಾತಿಯ ಬಳಿಕ ಅಂಥದ್ದೇ ಒಂದಷ್ಟು ಸಣ್ಣ ಪುಟ್ಟ ತಿಂಡಿ ಸ್ಟಾಲ್‌ಗಳನ್ನು ನಡೆಸುವ ಮಂದಿ ಸಾಮಾಜಿಕ ಜಾಲತಾಣದ Read more…

Big News: ಬೆಚ್ಚಿಬೀಳಿಸುವಂತಿದೆ ಕೊರೊನಾದ ಹೊಸ ರೋಗ ಲಕ್ಷಣ..!

ಉಸಿರಾಟದ ತೊಂದರೆ, ವಾಸನೆ ಕಳೆದುಕೊಳ್ಳೋದು, ಬಾಯಿ ರುಚಿ ಇಲ್ಲದೇ ಇರೋದು ಹೀಗೆ ಕೊರೊನಾ ರೋಗಕ್ಕೆ ಕೆಲವೊಂದಿಷ್ಟು ನಿಖರ ಲಕ್ಷಣಗಳನ್ನ ಈಗಾಗಲೇ ಗುರುತಿಸಲಾಗಿದೆ. ಆದರೆ ಮುಂಬೈನಲ್ಲಿ ಮಾತ್ರ ಕೊರೊನಾ ರೋಗಿಯಲ್ಲಿ Read more…

ಹೊಸ ಮನೆ ಖರೀದಿಸಿ ಸಲ್ಮಾನ್​ ಖಾನ್​ಗೆ ಧನ್ಯವಾದ ಹೇಳಿದ ನಟಿ

ʼಬಿಗ್​ ಬಾಸ್ʼ​ ಸೀಸನ್​ 11ನಲ್ಲಿ ವೀಕ್ಷಕರ ಮನಸ್ಸನ್ನ ಗೆದ್ದಿದ್ದ ಆರ್ಶಿ ಖಾನ್​​ ಬಿಗ್​ ಬಾಸ್​ 14ನೇ ಸೀಸನ್​​ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದರು. ಇದೀಗ ತಮ್ಮ Read more…

‌ʼಆರ್ಥಿಕʼ ಸಂಕಷ್ಟಕ್ಕೊಳಗಾದರೂ ಎದೆಗುಂದದೆ ಯಶಸ್ಸು ಸಾಧಿಸಿದ ಶೆಫ್

ಕೊರೊನಾ ವೈರಸ್ ಲಾಕ್‌ಡೌನ್‌ ತಂದಿಟ್ಟ ಸಂಕಷ್ಟದಲ್ಲಿ ಅನೇಕ ಮಂದಿ ತಮ್ಮ ಜೀವನೋಪಾಯವನ್ನೇ ಕಳೆದುಕೊಂಡಿರುವ ಸಾಕಷ್ಟು ನಿದರ್ಶನಗಳಿವೆ. ಮುಂಬೈನ ಪಂಕಜ್ ನೆರುರ್ಕರ್‌ ಇಂಥವರಲ್ಲಿ ಒಬ್ಬರು. ಮುಂಬೈನ ಪ್ರಭಾದೇವಿ ಪ್ರದೇಶದಲ್ಲಿ ರೆಸ್ಟೋರೆಂಟ್‌ Read more…

14 ವರ್ಷದ ಬಳಿಕ ಸಿಕ್ತು ರೈಲಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರ

ರೈಲಿನಲ್ಲಿ ಪ್ರಯಾಣ ಮಾಡುವಾಗ ಲಗೇಜು, ಮೊಬೈಲ್ ಫೋನುಗಳು, ಲ್ಯಾಪ್ಟಾ‌ಪ್‌ಗಳು ಹಾಗೂ ಇತರ ವಸ್ತುಗಳನ್ನು ಕಳೆದುಕೊಳ್ಳುವುದು ಸಾಮಾನ್ಯ. ಬಹಳಷ್ಟು ಬಾರಿ ಕಳ್ಳತನ/ಕಳುವಾದ ಈ ವಸ್ತುಗಳು ಸಿಗುವುದು ಬಹಳ ಕಷ್ಟ. ಆದರೆ Read more…

ಲಜ್ಜೆ ಬಿಟ್ಟು ಅಸಹ್ಯದ ವರ್ತನೆ: ಕಾಮದ ಮದದಲ್ಲಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದವ ಅರೆಸ್ಟ್

ಮುಂಬೈ: ಮುಂಬೈನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಪ್ರತಿಯೊಬ್ಬ ನಾಯಿಗಳೊಂದಿಗೆ ಸಂಭೋಗ ನಡೆಸಿದ್ದಾನೆ. 65 ವರ್ಷದ ತರಕಾರಿ ಮಾರಾಟಗಾರ ಅಹಮದ್ ಶಾಹಿ ಇಂತಹ ಕೃತ್ಯ ಎಸಗಿದ ಆರೋಪಿ ಎಂದು ಗುರುತಿಸಲಾಗಿದೆ. Read more…

ನಡುರಸ್ತೆಯಲ್ಲೇ ಗೆಳತಿಯೊಂದಿಗೆ ಹೆಜ್ಜೆ ಹಾಕಿದ ನಟಿ

ಈ ಬಣ್ಣದ ಲೋಕದ ಬೆಡಗಿ ಹಾಗೆಯೇ ನೋಡಿ. ದೇಶದಲ್ಲಿ ಏನೆಲ್ಲಾ ವಿದ್ಯಮಾನ ನಡೆಯುತ್ತಿದ್ರೂ, ಬಣ್ಣದ ಲೋಕದ ಮಂದಿಯ ಒಂದೊಂದು ಸ್ಟೆಪ್ ಸಹ ಸಖತ್‌ ಸದ್ದು ಮಾಡುತ್ತೆ. ಮುಂಬೈ ಬೀದಿಗಳಲ್ಲಿ Read more…

BIG NEWS: ಮುಂಬೈ ಉದ್ಯಾನದಲ್ಲಿ ಕಾಣಿಸಿಕೊಂಡ ನಿಗೂಢ ಏಕಶಿಲಾಕೃತಿ

2020ರಲ್ಲಿ ಜಗತ್ತಿನ ಅನೇಕ ಕಡೆಗಳಲ್ಲಿ ಲೋಹದ ಏಕಶಿಲಾಕೃತಿಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದು, ಇದ್ದಕ್ಕಿದ್ದಂತೆಯೇ ನಾಪತ್ತೆಯೂ ಆದ ಘಟನೆಗಳು ಅನೇಕ ಬಾರಿ ವರದಿಯಾಗಿವೆ. ಡಿಸೆಂಬರ್‌ 2020ರಲ್ಲಿ ಭಾರತದಲ್ಲೂ ಸಹ ಈ ನಿಗೂಢ Read more…

ನಿನ್ನೆ ನಾಪತ್ತೆ, ಇವತ್ತು ಮೃತದೇಹ ಪತ್ತೆ: ಅಂಬಾನಿ ಮನೆ ಬಳಿ ಸ್ಪೋಟಕವಿದ್ದ ವಾಹನದ ಮಾಲೀಕನ ಶವ ಪತ್ತೆ; ಸಾವಿನ ಸುತ್ತ ಅನುಮಾನದ ಹುತ್ತ

ಮುಂಬೈನಲ್ಲಿ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ಸ್ಫೋಟಕ ತುಂಬಿದ ಸ್ಕಾರ್ಪಿಯೋ ವಾಹನದ ಮಾಲೀಕನ ಮೃತದೇಹ ಥಾಣೆಯಲ್ಲಿ ಪತ್ತೆಯಾಗಿದೆ. ಮುಂಬೈನಲ್ಲಿರುವ ಮುಕೇಶ್ ಅಂಬಾನಿಯ ಅಂಟಿಲಿಯಾ ನಿವಾಸದ Read more…

ಕೊನೆಗೂ ಬಾಗಿಲು ಮುಚ್ಚಿದ ಮುಂಬೈನ ‘ಕರಾಚಿ’ ಬೇಕರಿ

ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಕರಾಚಿ ಬೇಕರಿ ಕೊನೆಗೂ ಬಾಗಿಲು ಮುಚ್ಚಿದೆ. ಹೆಸರಿನ ಕಾರಣಕ್ಕಾಗಿಯೇ ಈ ಬೇಕರಿಯ ಬಾಗಿಲು ಮುಚ್ಚಿರುವುದು ವಿಶೇಷ. ಪಾಕಿಸ್ತಾನದ ಕರಾಚಿಯಿಂದ Read more…

ಬಾಲಿವುಡ್​ ನಟ ಅಜಯ್​ದೇವಗನ್​ಗೆ ನಡು ರಸ್ತೆಯಲ್ಲೇ ಧಮ್ಕಿ….!

ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಪಾಪ್​ ತಾರೆ ರಿಹನ್ನಾ ಟ್ವೀಟ್​ ಮಾಡುತ್ತಿದ್ದಂತೆಯೇ ಪ್ರತಿಭಟನೆ ಬೇರೆ ದಿಕ್ಕಿಗೇ ವಾಲಿದೆ. ಇಷ್ಟು ದಿನ ತುಟಿ ಬಿಚ್ಚದೇ Read more…

ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದ ಶಿಕ್ಷಕ ಅರೆಸ್ಟ್

2008ರ 10ನೇ ತರಗತಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸುವ ಮೂಲಕ ಖ್ಯಾತಿ ಪಡೆದಿದ್ದ ಮುಖೇಶ್ ಎಂಬಾತ ಬಳಿಕ ವಿದ್ಯಾರ್ಥಿಗಳಿಗೆ ಟ್ಯೂಷನ್ ಆರಂಭಿಸಿದ್ದು, ಇದೀಗ ಸಾರ್ವಜನಿಕರ ಖಾಸಗಿ ಬದುಕಿನ ವಿಡಿಯೋ Read more…

ONLINE ವಂಚನೆಯಿಂದ ಹಣ ಕಳೆದುಕೊಂಡವರಿಗೆ ನೆಮ್ಮದಿ ನೀಡುತ್ತೆ ಈ ಸುದ್ದಿ

ಮುಂಬೈನ ಅಂಧೇರಿ ಉದ್ಯಮಿಯ ತಂದೆ 78 ವರ್ಷದ ವ್ಯಕ್ತಿ ಆನ್​ಲೈನ್​ ವಂಚನೆ ಮೂಲಕ 50 ಸಾವಿರ ರೂಪಾಯಿ ಕಳೆದುಕೊಂಡ ಬಳಿಕ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿದ್ದರು. ಇವರ ತಂದೆ ಈ Read more…

ಆರ್​ಪಿಎಫ್​ ಸಿಬ್ಬಂದಿ ಸಮ್ಮುಖದಲ್ಲೇ ಆತ್ಮಹತ್ಯೆ ಯತ್ನ..! ಸಿಸಿ ಟಿವಿಯಲ್ಲಿ ರೆಕಾರ್ಡ್ ಆಯ್ತು ಬೆಚ್ಚಿಬೀಳಿಸುವ ದೃಶ್ಯ

ಜನ ನಿಬಿಡ ರೈಲ್ವೆ ನಿಲ್ದಾಣದಿಂದ ಹಳಿಯ ಕಡೆಗೆ ನುಗ್ಗಿದ ವ್ಯಕ್ತಿಯೊಬ್ಬ ರೈಲ್ವೆ ಹಳಿಗಳ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಬೈ ವಿರಾರ್​ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಅಪರಿಚಿತ Read more…

ಬೆಚ್ಚಿಬೀಳಿಸುವಂತಿದೆ ಮಹಾರಾಷ್ಟ್ರದಲ್ಲಿ ಏರಿಕೆಯಾಗುತ್ತಿರುವ ʼಕೊರೊನಾʼ ಸೋಂಕಿತರ ಸಂಖ್ಯೆ

ಕೋವಿಡ್-19 ಸಾಂಕ್ರಾಮಿಕ ಮತ್ತೊಮ್ಮೆ ವ್ಯಾಪಿಸುವ ಸೂಚನೆಗಳನ್ನು ಕೊಡುತ್ತಿದ್ದು, ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 8,807 ಪ್ರಕರಣಗಳು ದಾಖಲಾಗಿವೆ. ಹಿಂದಿನ ದಿನದ ಏರಿಕೆಗಿಂತ 2000 ಪ್ರಕರಣಗಳು ಹೆಚ್ಚಾಗಿವೆ. ಸೋಂಕಿತರ Read more…

ಮುಂಬೈ ಪೊಲೀಸರ ವಶಕ್ಕೆ ಭೂಗತ ಪಾತಕಿ ರವಿ ಪೂಜಾರಿ

ಮುಂಬೈನಲ್ಲಿ 80ಕ್ಕೂ ಹೆಚ್ಚು ಕೇಸ್​ಗಳ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ರವಿ ಪೂಜಾರಿಯನ್ನ ಇಂದು ಬೆಳಗ್ಗೆ ಮುಂಬೈಗೆ ಕರೆತರಲಾಗಿದೆ. ಕಳೆದ ವಾರ ಬೆಂಗಳೂರು ಕೋರ್ಟ್​ನಲ್ಲಿ ಸುದೀರ್ಘ ಒಂದು ವರ್ಷದ Read more…

ಮಾಸ್ಕ್ ಹಾಕದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಂಗನಾ: ದಂಡ ವಿಧಿಸಿ ಎಂದ ನೆಟ್ಟಿಗರು

ಕೋವಿಡ್-19 ಸಾಂಕ್ರಮಿಕದ ನಿಯಂತ್ರಣಕ್ಕೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೇವಲ ಜನಸಾಮಾನ್ಯರ ಮೇಲೆ ಮಾತ್ರ ವಿಧಿಸಲಾದ ನಿರ್ಬಂಧವೇನೋ ಎಂಬ ಬಲವಾದ ಅನುಮಾನಗಳು ಎಲ್ಲೆಡೆ ಮೂಡುತ್ತಲೇ ಇವೆ. ಸಾರ್ವಜನಿಕ Read more…

ಆತಂಕಕ್ಕೆ ಕಾರಣವಾಗಿದೆ ದಿನೇ ದಿನೇ ಏರಿಕೆಯಾಗುತ್ತಿರುವ ʼಕೊರೊನಾʼ ಸೋಂಕಿತರ ಸಂಖ್ಯೆ

ಕಳೆದ 24 ಗಂಟೆಗಳಲ್ಲಿ ಭಾರತ 14,199 ಹೊಸ ಕೊರೊನಾ ಕೇಸ್​ಗಳನ್ನ ದಾಖಲಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 11 ಮಿಲಿಯನ್​ಗೆ ಏರಿಕೆ ಕಂಡಿದೆ ಎಂದು Read more…

BIG BREAKING: ಹೋಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸಂಸದ

ಲೋಕಸಭಾ ಸದಸ್ಯರು ಹೋಟೆಲ್ ಕೊಠಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ದಾದ್ರಾ ಮತ್ತು ನಗರ್ ಹವೇಲಿ ಕ್ಷೇತ್ರದ ಪಕ್ಷೇತರ ಸಂಸದ 58 ವರ್ಷದ ಮೋಹನ್ ದೇಲ್ಕರ್ ಸಾವಿಗೀಡಾದ Read more…

‘ವ್ಯಾಲೆಂಟೈನ್ಸ್​ ಡೇ’ ಎಂಜಾಯ್​ ಮಾಡೋಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದ ಖ್ಯಾತ ನಟ..!

ವ್ಯಾಲೆಂಟೈನ್ಸ್ ಡೇ ದಿನ ಪತ್ನಿಯೊಂದಿಗೆ ಎಂಜಾಯ್​ ಮಾಡಲು ಹೋಗಿ ಬಾಲಿವುಡ್​ ನಟ ವಿವೇಕ್​ ಒಬೇರಾಯ್​ ಪೇಚಿಗೆ ಸಿಲುಕಿದ್ದಾರೆ. ಮಾಸ್ಕ್​ ಧರಿಸದೇ ಪತ್ನಿಯೊಂದಿಗೆ ಬೈಕ್​​ನಲ್ಲಿ ಓಡಾಡುತ್ತಿದ್ದ ವಿಡಿಯೋ ಶೇರ್​ ಮಾಡಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...