alex Certify movie | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಶೃತಿ ಕುಟುಂಬದ ಮತ್ತೊಬ್ಬರು ಸಿನಿಮಾಗೆ ಎಂಟ್ರಿ…..!

ನಟಿ ಶೃತಿ ಕುಟುಂಬ ಸಿನಿಮಾದಲ್ಲೇ ತೊಡಗಿಸಿಕೊಂಡವರು. ಈಗಾಗಲೇ ಸಿನಿಮಾ ರಂಗದಲ್ಲೇ ದೊಡ್ಡ ಹೆಸರು ಮಾಡಿರುವ ನಟಿ ಶೃತಿ ಹಾಗೂ ಶರಣ್ ಮನೆ ಮಾತಾದವರು. ಶರಣ್ ಪುತ್ರ ಕೂಡ ಗುರು Read more…

ಕಾಶ್ಮೀರದಲ್ಲಿ ಬಹು ವರ್ಷಗಳ ನಂತರ ಚಿತ್ರಮಂದಿರ ಹೌಸ್‌ ಫುಲ್…!

ವಿರೋಧದ ನಡುವೆಯೂ ಪಠಾಣ್ ಸಿನಿಮಾ ಸಾಕಷ್ಟು ಯಶಸ್ಸು ಕಾಣ್ತಾ ಇದೆ. ಸಿನಿಮಾ ರಿಲೀಸ್ ದಿನದಿಂದಲೂ ಎಲ್ಲಾ ಥಿಯೇಟರ್ ಗಳು ಹೌಸ್ ಫುಲ್ ಬೋರ್ಡ್ ಹಾಕ್ತಾ ಇವೆ. ಇದರ ಜೊತೆಗೆ Read more…

‘ಪಠಾಣ್’ ಸಿನಿಮಾ‌ ಬಿಡುಗಡೆ; ನಿಲ್ಲದ ವಿರೋಧ ಮುಂದುವರೆದ ಪ್ರತಿಭಟನೆ..!

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಇಂದು ತೆರೆ ಕಂಡಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ವಿರೋಧ ವ್ಯಕ್ತವಾಗಿತ್ತು. ಬೇಷರಮ್ ರಂಗ್ ಹಾಡಿಗೆ ದೊಡ್ಡ ಮಟ್ಟದ Read more…

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಸ್ಯಾಂಡಲ್ ವುಡ್ ನಟ ಅರೆಸ್ಟ್

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಟನನ್ನು ಪೊಲೀಸರು ಬಂಧಿಸಿದ್ದಾರೆ. ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ನ್ಯೂರಾನ್’ ಚಿತ್ರದ ನಾಯಕ ನಟ ಮಂಜುನಾಥ್ ಅಲಿಯಾಸ್ ಸಂಜು ಬಂದಿತ ಆರೋಪಿಯಾಗಿದ್ದಾನೆ. ಈತ ಚಿತ್ರರಂಗದ ಹೆಸರನ್ನು Read more…

ರಾಕಿ ಭಾಯ್‌ ಥಾಯ್ಲೆಂಡ್‌ ಗೆ ಹೋಗಿ ಬಂದಿದ್ದರ ಹಿಂದಿದೆಯಾ ಈ ಕಾರಣ ? ಅಭಿಮಾನಿಗಳಲ್ಲಿ ಕುತೂಹಲ

ನಟ ಯಶ್ ಸದ್ಯ ಕೆಜಿಎಫ್-3 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರಾ ಅನ್ನೋ ಕುತೂಹಲ, ಪ್ರಶ್ನೆ ಇದ್ದೇ ಇದೆ. ಆದರೆ ಯಾವ ಅಧಿಕೃತ ವಿಚಾರವನ್ನೂ ರಾಕಿಭಾಯ್ ಎಲ್ಲೂ ಹಂಚಿಕೊಂಡಿಲ್ಲ. ಇದರ ಬೆನ್ನಲ್ಲೇ ಹಾಲಿವುಡ್ Read more…

ಪ್ರಭಾಸ್ ನಟನೆಯ ‘ವರ್ಷಂ’ ಬಿಡುಗಡೆಯಾಗಿ ಇಂದಿಗೆ 19 ವರ್ಷ

ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಸೂಪರ್ ಡೂಪರ್ ಹಿಟ್ ಸಿನಿಮಾ ‘ವರ್ಷಂ’ ಬಿಡುಗಡೆಯಾಗಿ ಇಂದಿಗೆ 19 ವರ್ಷಗಳಾಗಿವೆ. ಈ ಸಂತಸವನ್ನು ಪ್ರಭಾಸ್ ಅಭಿಮಾನಿಗಳು ಸೇರಿದಂತೆ ವರ್ಷಂ ಚಿತ್ರತಂಡ ಸೋಶಿಯಲ್ Read more…

ಸಮಂತಾ ಕೈಯಲ್ಲಿ ಜಪಮಾಲೆ….! ಆಧ್ಯಾತ್ಮದ ಕಡೆ ವಾಲಿದ್ರಾ ನಟಿ…..?

ನಟಿ ಸಮಂತಾ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಇತ್ತೀಚೆಗೆ ʼಶಾಕುಂತಲಂʼ ಸಿನಿಮಾ ಪ್ರಮೋಷನ್ ಗಾಗಿ ಫಾರಿನ್ ನಿಂದ ವಾಪಸ್ ಬಂದಿದ್ದಾರೆ. ಸಿನಿಮಾ ಪ್ರಚಾರದಲ್ಲೂ ಇವರು ಭಾಗಿಯಾದರು. Read more…

ಇಂದು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ವಿಜಯ್ ದೇವರಕೊಂಡ ನಟನೆಯ ʼಲೈಗರ್ʼ

ವಿಜಯ್ ದೇವರಕೊಂಡ ನಟನೆಯ ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟಿಕೊಂಡಿದ್ದರು. ಆದರೆ ಅಂದುಕೊಂಡಂತೆ ಈ ಸಿನಿಮಾ ಹಿಟ್ ಆಗಲಿಲ್ಲ. ಇದೇ ವರ್ಷ Read more…

ಸವಾಲುಗಳ ಎದುರಿಸುತ್ತಲೇ ವಿಜಯದ ಪತಾಕೆ ಹಾರಿಸುವ ಕಥೆಯೇ ‘ವಿಜಯಾನಂದ’

ಅಪ್ಪನ ಹಾದಿಯಲ್ಲಿ ಕೆಲದೂರ ಸಾಗಿ ಮುಂದೆ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡು ಯಶಸ್ಸಿನ ಉತ್ತುಂಗಕ್ಕೇರುವ ಸಾಹಸಗಾಥೆಯ ಚಿತ್ರಣವೇ ‘ವಿಜಯಾನಂದ’. ಉದ್ಯಮಿ, ರಾಜಕಾರಣಿ, ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರ Read more…

ಟೆಂಪರ್ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಮಂಜು ನಿರ್ದೇಶನದ ಆರ್ಯನ್ ಸೂರ್ಯ ನಟನೆಯ ಬಹುನಿರೀಕ್ಷಿತ ‘ಟೆಂಪರ್’ ಚಿತ್ರದ ಲಿರಿಕಲ್ ಸಾಂಗ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಈ ಹಾಡು ಕೆಲವೇ ನಿಮಿಷಗಳಲ್ಲಿ Read more…

ಪುಷ್ಪಾ-2 ನಲ್ಲಿ ಅಬ್ಬರಿಸಲಿದ್ದಾನೆ ವಿದೇಶಿ ವಿಲನ್..!

ಪುಷ್ಪಾ ಭಾಗ ಒಂದು ಸಕ್ಕತ್ ಸದ್ದು ಮಾಡಿದ ಸಿನಿಮಾ. ವಿಭಿನ್ನ ನಟನೆಯ ಮೂಲಕ ಅಲ್ಲು ಅರ್ಜುನ್ ಸಾಕಷ್ಟು ಜನರ ಮನ ಗೆದ್ದಿದ್ದರು. ಈ ಸಿನಿಮಾದ ಕಥೆ ಕೂಡ ಅನೇಕರನ್ನು Read more…

‘ಅಖಂಡ’ ಬಿಡುಗಡೆಯಾಗಿ ಇಂದಿಗೆ 1 ವರ್ಷ

ಬೊಯಪತಿ ಶ್ರೀನು ನಿರ್ದೇಶನದ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ತೆರೆಮೇಲೆ ಬಂದು ಇಂದಿಗೆ 1 ವರ್ಷವಾಗಿದೆ. ಈ ಸಂತಸವನ್ನು ನಟಿ ಪ್ರಗ್ಯಾ ಜೈಸ್ವಾಲ್ ತಮ್ಮ instagram ನಲ್ಲಿ ಹಂಚಿಕೊಳ್ಳುವ Read more…

ನಾಳೆ ತೆರೆಕಾಣಲಿದೆ ಧರಣಿ ಮಂಡಲ ಮಧ್ಯದೊಳಗೆ

ಶ್ರೀಧರ್ ಶಿಕಾರಿಪುರ ನಿರ್ದೇಶನದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ನಾಳೆ ರಾಜ್ಯಾದ್ಯಂತ 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ Read more…

ಡಿ.9 ರಂದು ವಿಜಯ್ ಸಂಕೇಶ್ವರ್ ಜೀವನಾಧರಿತ ಚಿತ್ರ ಬಿಡುಗಡೆ; ಇದು ಐಐಎಂ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕೆಂದು ಸಿಎಂ ಅಭಿಪ್ರಾಯ

ವಿಜಯ್ ಸಂಕೇಶ್ವರ್ ಅವರ ಜೀವನ ಚರಿತ್ರೆ ಇದೀಗ ಸಿನಿಮಾ ಆಗ್ತಾ ಇದೆ. ಇತ್ತೀಚೆಗಷ್ಟೆ ಸಿನಿಮಾದ ಟ್ರೇಲರ್ ಲಾಂಚ್ ಆಗಿದೆ. ಟ್ರೇಲರ್ ಲಾಂಚ್ ಗೆ ಸಿಎಂ ಸೇರಿದಂತೆ ಅನೇಕ ಸಚಿವರು, Read more…

‘ದಿ ಕಾಶ್ಮೀರ್ ಫೈಲ್ಸ್’ ತಿರುಚಿದ ಹಿಂಸಾತ್ಮಕ ಚಿತ್ರ; ತನ್ನ ಮಾತುಗಳನ್ನು ಮತ್ತೆ ಪುನರುಚ್ಚರಿಸಿದ ಇಸ್ರೇಲ್ ನಿರ್ದೇಶಕ

  ‘ದಿ ಕಾಶ್ಮೀರ್ ಫೈಲ್ಸ್’ ಕುರಿತ ತಮ್ಮ ಅಭಿಪ್ರಾಯಕ್ಕೆ ಸ್ವತಃ ಇಸ್ರೇಲ್ ರಾಯಭಾರಿಯಿಂದಲೇ ವಿರೋಧ ವ್ಯಕ್ತವಾಗಿದ್ದರೂ ಸಹ ಅದನ್ನು ಲೆಕ್ಕಿಸದ ಇಸ್ರೇಲ್ ಚಲನಚಿತ್ರ ನಿರ್ದೇಶಕ ನಾಡವ್ ಲಪಿಡ್, ತಮ್ಮ Read more…

ಭಾರತದಲ್ಲಿ ಜೋರಾಗಿದೆ ಅವತಾರ್‌-2 ಅಬ್ಬರ: ರಿಲೀಸ್‌ಗೂ ಮೊದಲೇ ದಾಖಲೆ ಮಾಡಿದ ಚಿತ್ರ 

ಹಾಲಿವುಡ್‌ನ ಅವತಾರ್‌-2 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ‘ಅವತಾರ್- ದಿ ವೇ ಆಫ್ ವಾಟರ್’ ಡಿಸೆಂಬರ್ 16 ರಂದು ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಲಿದೆ. ಬಿಡುಗಡೆಗೂ ಮುನ್ನವೇ ಪ್ರಪಂಚದಾದ್ಯಂತ ಈ ಚಿತ್ರದ Read more…

ರಶ್ಮಿಕಾ ನಟನೆಯ ಸಿನಿಮಾಗೆ ಸಂಕಷ್ಟ….!

ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಯಾವುದೋ ಒಂದು ಸ್ಟೇಟ್ಮೆಂಟ್ ನಿಂದ ಟೀಕೆಗೆ ಗುರಿಯಾಗಿದ್ದ ಈ ನಟಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇವರ ನಟನೆಯ Read more…

50 ದಿನದ ಸಂಭ್ರಮದಲ್ಲಿ ʼಚಾಂಪಿಯನ್ʼ

ಶಾಹುರಾಜ್ ಶಿಂಧೆ ನಿರ್ದೇಶನದ ಸಚಿನ್ ಧನಪಾಲ್ ಅಭಿನಯದ ʼಚಾಂಪಿಯನ್ʼ ಸಿನಿಮಾ 50 ದಿನಗಳನ್ನು ಪೂರೈಸುವ ಸಮೀಪದಲ್ಲಿದ್ದು, ರಾಜ್ಯಾದ್ಯಂತ ಯಶಸ್ವಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಚಿತ್ರದ ಅಬ್ಬರದ ನಡುವೆಯೂ Read more…

‌ʼಕಾಂತಾರʼ ವೀಕ್ಷಿಸಲು ಬಯಸಿದವರಿಗೆ ಇಲ್ಲಿದೆ ಮತ್ತೊಂದು ಗುಡ್‌ ನ್ಯೂಸ್

ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಬಿಡುಗಡೆಯಾಗಿ 40 ದಿನಗಳು ಕಳೆದ್ರೂ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಚಿತ್ರ ಈವರೆಗೆ 400 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿ  ಹೊಸ Read more…

50 ದಿನ ಪೂರೈಸಿದ ‘ಕಾಂತಾರ’

ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಭಾರತದೆಲ್ಲೆಡೆ ಭರ್ಜರಿ ಸೌಂಡ್ ಮಾಡುವ ಮೂಲಕ ಈಗಾಗಲೇ 370 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಇದೀಗ 50 ದಿನಗಳನ್ನು ಪೂರೈಸಿದೆ. ಈ Read more…

ಡಿಸೆಂಬರ್ 16ಕ್ಕೆ ತೆರೆಕಾಣಲಿದೆ ಯುಟರ್ನ್ 2

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಯಟರ್ನ್ 2 ಸಿನಿಮಾ ಮುಂದಿನ ತಿಂಗಳು ಡಿಸೆಂಬರ್ 16ಕ್ಕೆ ರಾಜ್ಯದ್ಯಂತ ತೆರೆಕಾಣಲಿದೆ ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದೆ. Read more…

ಶನಿವಾರದಂದು ಮರು ಬಿಡುಗಡೆಗೆ ಸಿದ್ಧವಾಗಿದೆ ಜ್ಯೂ. NTR ಅಭಿನಯದ ಬಾದ್‌ಷಾ

ಖ್ಯಾತ ನಟ ಜ್ಯೂ. ಎನ್ಟಿಆರ್ ಚಿತ್ರರಂಗದಲ್ಲಿ 22 ವರ್ಷ ಪೂರೈಸಿದ್ದು ಎನ್ಟಿಆರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಎನ್ಟಿಆರ್ ನಟನೆಯ ಬಾದ್ಷಾ ಸಿನಿಮಾ ಇದೇ ಶನಿವಾರದಂದು ಮರು ಬಿಡುಗಡೆಯಾಗಲಿದೆ, Read more…

ನಾಳೆ ತೆರೆ ಕಾಣಲಿದೆ ಪ್ರಜ್ವಲ್ ದೇವರಾಜ್ ಅಭಿನಯದ ʼಅಬ್ಬರʼ

ಕೆ ರಾಮ್ ನಾರಾಯಣ್ ನಿರ್ದೇಶನದ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷಿತ ಅಬ್ಬರ ಸಿನಿಮಾ ನಾಳೆ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈಗಾಗಲೇ ಟೀಸರ್ ಹಾಗೂ Read more…

ʼಹೊಸ ದಿನಚರಿʼ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಕೀರ್ತಿ ಶೇಖರ್ ಹಾಗೂ ವೈಶಾಕ್ ಪುಷ್ಪಲತಾ ಸೇರಿ ನಿರ್ದೇಶಿಸುತ್ತಿರುವ ʼಹೊಸ ದಿನಚರಿʼ ಸಿನಿಮಾದ ಲಿರಿಕಲ್ ಸಾಂಗ್ ವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ತಾನು ನೋಡದ ಚಿತ್ರ ಬೇರೆಯವರು ನೋಡಬಾರದೆಂದು ವಿಮಾನದಲ್ಲಿ ಟಿ.ವಿ. ಸ್ವಿಚ್​ ಆಫ್​ ಮಾಡಿಸಿದ ಮಹಿಳೆ…!

ತಾನು ಇನ್ನೂ ನೋಡದ ಚಿತ್ರವನ್ನು ನೋಡದ ಹಿನ್ನೆಲೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಇನ್ನೊಂದು ಮಹಿಳೆಗೆ ಆ ಚಿತ್ರವನ್ನು ವೀಕ್ಷಿಸಲು ಅಡ್ಡಿಪಡಿಸಿದ ವಿಚಿತ್ರ ಘಟನೆಯೊಂದು ನಡೆದಿದ್ದು, ಇದೀಗ ವೈರಲ್​ ಆಗಿದೆ. Read more…

ಹಣ ಗಳಿಕೆಯಲ್ಲಿ ಮತ್ತೊಂದು ದಾಖಲೆ ಮಾಡುತ್ತಿರುವ ಕಾಂತಾರಾ

ಇಡೀ ಭಾರತ ಚಿತ್ರರಂಗವೇ ತಿರುಗಿನೋಡುವಂತೆ ಮಾಡಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಗಲ್ಲಾಪಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರತಿದಿನ ಹೊಸ ದಾಖಲೆ ಮಾಡುತ್ತಿರುವ ಕಾಂತಾರಾ ಇದೀಗ ಹಣಗಳಿಗೆಯಲ್ಲಿ Read more…

ನವೆಂಬರ್ 25ಕ್ಕೆ ತೆರೆ ಕಾಣಲಿದೆ ‘ಧರಣಿ ಮಂಡಲ ಮಧ್ಯದೊಳಗೆ’

ಶ್ರೀಧರ್ ಶಿಕಾರಿಪುರ ನಿರ್ದೇಶನದ ನವೀನ್ ಅಭಿನಯದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಇದೇ ತಿಂಗಳು ನವೆಂಬರ್ 25ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಆರಂಭದಲ್ಲಿ ಶೀರ್ಷಿಕೆಯನ್ನು ಲಾಂಚ್ ಮಾಡುವ Read more…

ಶ್ರೇಯಸ್ ನಟನೆಯ ‘ರಾಣ’ ರಿಲೀಸ್

ನಂದಕಿಶೋರ್ ನಿರ್ದೇಶನದ ಶ್ರೇಯಸ್ ಅಭಿನಯದ ಬಹುನಿರೀಕ್ಷಿತ ರಾಣಾ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾದ ಅಬ್ಬರದ ನಡುವೆಯೂ ರಾಣ ಚಿತ್ರ ಹೌಸ್ ಫುಲ್ Read more…

ನಾಳೆ ಬಿಡುಗಡೆಯಾಗಲಿದೆ ‘ರಾಣ’ ಸಿನಿಮಾ

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಟನೆಯ ‘ರಾಣ’ ಸಿನಿಮಾ  ಈಗಾಗಲೇ ಟೈಟಲ್ ನಿಂದಲೇ  ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ. ನಂದಕಿಶೋರ್ ನಿರ್ದೇಶನದ ಈ Read more…

ಬಿಡುಗಡೆಗೂ ಮುನ್ನವೇ ವಿವಾದದಲ್ಲಿ ʼದಿ ಕೇರಳ ಸ್ಟೋರಿʼ ..!

ತಿರುವನಂತಪುರಂ: ಸದ್ಯ ʼದಿ ಕೇರಳ ಸ್ಟೋರಿʼ ಟೀಸರ್ ಬಿಡುಗಡೆಯಾಗಿದೆ. ಬಿಡುಗಡೆಯಾದಾಗಿನಿಂದಲೂ​ ಸಖತ್​ ವೈರಲ್​ ಆಗೋದ್ರ ಜೊತೆಗೆ ಒಂದಿಷ್ಟು ಜನರ ವಿರೋಧಕ್ಕೂ ಕಾರಣವಾಗಿದೆ. ಕೇರಳವನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಕಾರಣದಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...