alex Certify Mother | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿಗಿಂತ ಉತ್ತಮ ತರಬೇತುದಾರರು ಮತ್ತೊಬ್ಬರಿಲ್ಲ

ತಾಯಿ ಕರಡಿ ತನ್ನ‌ ಮರಿಗಳಿಗೆ ಮರ ಏರುವುದನ್ನು ಕಲಿಸುವ ವಿಡಿಯೋ ಈಗ ವೈರಲ್ ಆಗಿದೆ.‌ ನೀಲಗಿರಿ ಬೆಟ್ಟಗಳ ಮೇಲೆ ಸೆರೆ ಹಿಡಿದಿರುವ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಧಾ ರಮಣ್‌ Read more…

ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾಯ್ತು ‘ವಿಶ್ವ ತಾಯಂದಿರ ದಿನ’

ಇದೊಂದು ಅಚ್ಚರಿಯ ಘಟನೆ, ಗುಜರಾತ್ ನಲ್ಲಿ 76 ವರ್ಷದ ತಾಯಿಯನ್ನು ವ್ಯಕ್ತಿಯೊಬ್ಬರು ಸುಮಾರು ಎರಡು ವರ್ಷದ ನಂತರ ಸಂಧಿಸುವಂತಾಗಿದೆ. ವಿಶ್ವ ತಾಯಂದಿರ ದಿನದಂದೇ ಈ ಘಟನೆ ನಡೆದಿರುವುದು ವಿಶೇಷ Read more…

ಕುಡಿದು ಮನೆಗೆ ಬಂದ ಮದ್ಯವ್ಯಸನಿಯಿಂದ ಘೋರ ಕೃತ್ಯ

ರಾಯ್ಪುರ್: ಛತ್ತೀಸ್ಗಡದ ಜಂಜಗಿರ್ ಚಂಪಾ ಜಿಲ್ಲೆಯಲ್ಲಿ ಮದ್ಯ ಸೇವಿಸಿದ ವ್ಯಕ್ತಿ ದೊಣ್ಣೆಯಿಂದ ಹೊಡೆದು ತಾಯಿಯನ್ನೇ ಕೊಲೆ ಮಾಡಿದ್ದಾನೆ. ಅಮೃತ್ ಲಾಲ್ ಗಡವಾಲ್ ಎಂಬಾತನೇ ಇಂತಹ ಕೃತ್ಯ ಎಸಗಿದ ಆರೋಪಿ. Read more…

ಮಗಳಿಗೆ ನಿದ್ರೆ ಮಾತ್ರೆ ನೀಡಿ ಮನೆಗೆ ಪ್ರೇಮಿ ಕರೆದ ತಾಯಿ ಮಾಡಿದ್ಲು ದಂಗಾಗಿಸುವ ಕೆಲಸ

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಹೆತ್ತ ತಾಯಿಯೇ ಮಗಳಿಗೆ ಮುಳುವಾಗಿದ್ದಾಳೆ. ತಾಯಿಯೊಬ್ಬಳು 14 ವರ್ಷದ ಮಗಳಿಗೆ ನಿದ್ರೆ ಮಾತ್ರೆ ನೀಡಿದ್ದಾಳೆ. ನಂತ್ರ ಪ್ರೇಮಿಯನ್ನು ಮನೆಗೆ ಕರೆದಿದ್ದಾಳೆ. ಕಳೆದ Read more…

ಓಡಿ ಹೋಗಿದ್ಲು ಪುತ್ರಿ: ತಡವಾಗಿ ಬಯಲಾಯ್ತು ತಾಯಿ, ಅಂಕಲ್ ನಿಂದಲೇ ನಡೆದ ಆಘಾತಕಾರಿ ಕೃತ್ಯ

ಜೋಧ್ ಪುರ: ಯುವಕನ ಪ್ರೀತಿಸಿ ಓಡಿಹೋಗಿದ್ದ ಬಾಲಕಿಯನ್ನು ತಾಯಿ ಮತ್ತು ಚಿಕ್ಕಪ್ಪ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿದ ಶಂಕಿತ ಮರ್ಯಾದೆಗೇಡು ಹತ್ಯೆ ಪ್ರಕರಣ ತಡವಾಗಿ Read more…

ಮದುವೆಯಾಗದೆ ತಾಯಿಯಾದ ಅಪ್ರಾಪ್ತೆ ಮಾಡಿದ್ದೇನು…?

ಮದುವೆಯಾಗದೆ 17 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯಾದ ನಂತ್ರ ಆಪರೇಷನ್ ಥಿಯೇಟರ್ ನಲ್ಲಿಯೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗು ಆರೋಗ್ಯವಾಗಿದೆ. ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ Read more…

ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಉತ್ತರ ಪ್ರದೇಶದ ಬರಾಬಂಕಿಯ ಸೂರತ್‌ಗಂಜ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಮಹಿಳೆಯೊಬ್ಬಳು  ಐದು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದು ವೈದ್ಯರನ್ನು ಅಚ್ಚರಿಗೊಳಿಸಿದೆ. ಮಹಿಳೆಗೆ ಏಳನೇ ತಿಂಗಳೇ Read more…

ಬಾಲಕ ಇಟ್ಟ ಗುರಿಗೆ ತತ್ತರಿಸಿ ಹೋದ ತಾಯಿ

ಲಾಕ್‌ ಡೌನ್ ಸಮಯದಲ್ಲಿ ಮಕ್ಕಳಿಗೆ ಮನೆಯಲ್ಲಿ ಪಾಠ ಮಾಡುವುದು ಪಾಲಕರಿಗೆ ದೊಡ್ಡ ಸವಾಲಾಗಿದೆ. ಕೆಲವರು ಮಕ್ಕಳಿಗೆ ಶಿಕ್ಷೆ ಕೊಟ್ಟರೆ , ಕೆಲವು ಮಕ್ಕಳು ತಮ್ಮ ಪಾಲಕರಿಗೆ ಶಿಕ್ಷೆ ಕೊಡುತ್ತಾರೆ. Read more…

ತಾಯಿ ONLINE ಹುಚ್ಚಿಗೆ ಕಣ್ಣ ಮುಂದೆಯೇ ಪ್ರಾಣ ಬಿಟ್ಟ 3 ತಿಂಗಳ ಮಗು

ಮೊದಲ ಬಾರಿ ತಾಯಿಯಾದ ಮಹಿಳೆಯೊಬ್ಬಳು ತನ್ನ ತಪ್ಪಿಗೆ ಮಗುವನ್ನು ಬಲಿ ಕೊಟ್ಟಿದ್ದಾಳೆ. ಘಟನೆ ಚೀನಾದಲ್ಲಿ ನಡೆದಿದೆ. ಮಹಿಳೆ, ಉತ್ತಮ ತಾಯಿಯಾಗುವ ಬಗ್ಗೆ ಆನ್ಲೈನ್ ಕೋರ್ಸ್ ತೆಗೆದುಕೊಳ್ಳುತ್ತಿದ್ದಳು. ಈ ವೇಳೆ Read more…

ಓದು ಎಂದರೆ ಫೇಸ್ ಕ್ಯಾಮರಾ ಎದುರು ಫೋಟೋ ಇಟ್ಟು ಆಡಿಕೊಂಡಿದ್ದ 5 ವರ್ಷದ ಬಾಲಕ

ಐದು ವರ್ಷದ ಪುಂಡ ಬಾಲಕ ಚತುರ ಬುದ್ಧಿಯಿಂದ ತನ್ನ ಅಮ್ಮನಿಗೇ ಮೋಸ ಮಾಡಿ ಆಟವಾಡಲು ತೆರಳಿದ ಕತೆಯಿದು. ಲೌರಾ ಮಾಜ್ ಎಂಬುವವರಿಗೆ ಕರೋನಾ ಲಾಕ್‌ ಡೌನ್ ನಿಂದ ವರ್ಕ್ Read more…

6 ನೇ ಬಾರಿ ಕೃತಕ ಗರ್ಭಧಾರಣೆ ಯಶಸ್ವಿ, 49 ನೇ ವಯಸ್ಸಿನಲ್ಲಿ ಮಗು ಪಡೆದ ಮಹಿಳೆ

14 ವರ್ಷ ತಮ್ಮ ಕುಟುಂಬ ಪೂರ್ಣಗೊಳ್ಳಲು ಒಂದು ಮಗುವಿನ ನೀರಿಕ್ಷೆಯಲ್ಲಿದ್ದ ದಂಪತಿ, ಅಂತೂ ತಮ್ಮ ಆಸೆ ಈಡೇರಿದ ಖುಷಿಯಲ್ಲಿದ್ದಾರೆ. ಆಕೆಗೆ ಈಗಾಗಲೇ 49 ವರ್ಷ. 5 ಬಾರಿ ಕೃತಕ Read more…

ಮದುವೆಗೆ ಒಂದು ತಿಂಗಳ ಮೊದಲೇ ಮಗುವಿಗೆ ಜನ್ಮ ನೀಡಿದ ವಧು..!

ಉತ್ತರ ಪ್ರದೇಶದ ಸಂತಕ್ಬೀರ್ ನಗರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಮೇ 17ರಂದು ಯುವತಿಯ ಮದುವೆ ನಿಶ್ಚಯವಾಗಿತ್ತು. ಆದ್ರೆ ಹಿಂದಿನ ವಾರ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಮೂಲಗಳ ಪ್ರಕಾರ Read more…

ರಸ್ತೆಯಲ್ಲಿ ಹುಲಿ ಮರಿಗಳ ಚಿನ್ನಾಟದ ವಿಡಿಯೋ ವೈರಲ್

ದುದ್ವಾ (ಉತ್ತರ ಪ್ರದೇಶ): ಹುಲಿಯೊಂದು ತನ್ನ ಐದು ಮರಿಗಳ ಜತೆ ಆಡುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಉತ್ತರ ಪ್ರದೇಶದ ಉತ್ತರ ಭಾಗದ ನ್ಯಾಷನಲ್ ಪಾರ್ಕ್ ನಲ್ಲಿನ‌ ವಿಡಿಯೋ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...