alex Certify Money | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

8 ಸಾವಿರಕ್ಕೆ ಮನೆಯಲ್ಲೇ ಶುರು ಮಾಡಿ ಕೈ ತುಂಬಾ ಹಣ ಗಳಿಸುವ ಈ ವ್ಯಾಪಾರ

ಕೊರೊನಾ ವೈರಸ್ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೊರೊನಾ ಸಂಖ್ಯೆ ಮತ್ತೆ ಹೆಚ್ಚಾಗ್ತಿರುವ ಕಾರಣ ಕೆಲಸ ಕಳೆದುಕೊಂಡವರಿಗೆ ಹೊಸ ಉದ್ಯೋಗ ಸಿಗುವುದು ಕಷ್ಟವಾಗ್ತಿದೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕನಸು Read more…

ಲೈವ್​ ಸ್ಟ್ರೀಮ್​​ನಲ್ಲಿ ನಿದ್ದೆ ಮಾಡಿ ಹಣ ಗಳಿಸಿದ ಯುವತಿ..!

ನಿದ್ದೆ ಮಾಡೋದು ಅಂದ್ರೆ ಇಷ್ಟವಲ್ಲದ ಕೆಲಸ ಎಂದು ಹೇಳೋರು ಯಾರಿದ್ದಾರೆ ಹೇಳಿ..? ಸಾಮಾನ್ಯವಾಗಿ ಎಲ್ಲರೂ ನಿದ್ದೆ ಮಾಡೋಕೆ ಬಯಸುತ್ತಾರೆ. ಆದರೆ ಥೈವಾನ್​​ನ ಸೋಶಿಯಲ್​ ಮೀಡಿಯಾದ ಪ್ರಭಾವಶಾಲಿ ಯುವತಿಯೊಬ್ಬರು ನಿದ್ದೆ Read more…

ಬ್ಯಾಂಕ್‌ ಖಾತೆಯೊಂದಿಗೆ ʼಆಧಾರ್‌ʼ ಲಿಂಕ್‌ ಮಾಡಲು SBI ಗ್ರಾಹಕರಿಗೆ ಇಲ್ಲಿದೆ ಮಾಹಿತಿ

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಒಂದು ವೇಳೆ ಖಾತೆದಾರರು ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡದೆ ಹೋದಲ್ಲಿ ಸಮಸ್ಯೆ ಎದುರಾಗಲಿದೆ. ಮಾರ್ಚ್ 31ರೊಳಗೆ ಆಧಾರ್ ಸಂಖ್ಯೆಯನ್ನು Read more…

ತಪ್ಪಾಗಿ ವರ್ಗಾಯಿಸಿದ ಹಣ ಮರಳಿ ಪಡೆಯಲು ಸಿಟಿ ಬ್ಯಾಂಕ್ ಪರದಾಟ

ರೆವ್ಲಾನ್ ಹೆಸರಿನ ಕಂಪನಿಗೆ 2020ರ ಆಗಸ್ಟ್‌ನಲ್ಲಿ ತಪ್ಪಾಗಿ $500 ದಶಲಕ್ಷವನ್ನು ವರ್ಗಾಯಿಸಿದ್ದ ಸಿಟಿ ಬ್ಯಾಂಕ್‌ ಆ ದುಡ್ಡನ್ನು ಮರಳಿ ಪಡೆಯಲು ಭಾರೀ ಕಷ್ಟಪಡುತ್ತಿದೆ. ಪ್ರಕರಣದ ಕುರಿತಂತೆ ಸುದೀರ್ಘ ಆಲಿಕೆ Read more…

ವಿದೇಶದಲ್ಲಿರುವ ಆಪ್ತರಿಗೆ ಮೊಬೈಲ್ ಮೂಲಕ ಕಳಿಸಿ ಹಣ

ವಿದೇಶದಲ್ಲಿರುವ ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರಿಗೆ ಹಣ ಕಳುಹಿಸಲು ಇನ್ಮುಂದೆ ಚಿಂತೆಪಡಬೇಕಾಗಿಲ್ಲ. ಮೊಬೈಲ್ ಮೂಲಕವೇ ಅವರ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರಿಗೆ ಈ Read more…

ರೈತರಿಗೆ ಹಣ, ಮದ್ಯ ಹಂಚಿ: ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕಿ ಕರೆ

ಗಡಿ ಭಾಗದಲ್ಲಿ ಪ್ರತಿಭಟನೆ ಹೂಡಿರುವ ರೈತರಿಗೆ ಹಣ, ಮದ್ಯ, ತುಪ್ಪ, ತರಕಾರಿಗಳನ್ನು ನೀಡುವಂತೆ ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕಿ ಕರೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಹರಿಯಾಣದ ಜಿಂದ್ ಪ್ರಾಂತ್ಯದಲ್ಲಿ Read more…

ರಾಮಮಂದಿರಕ್ಕೆ ಹಣ ಕೊಡದವರ ಮನೆಗೆ ಮಾರ್ಕ್, ಅಘೋಷಿತ ತುರ್ತು ಪರಿಸ್ಥಿತಿ: ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ

ರಾಮಮಂದಿರಕ್ಕೆ ಹಣ ಕೊಡದೇ ಇರುವ ಮನೆಗಳ ಮಾರ್ಕ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಕ್ತವಾಗಿ ಮಾತಾಡಲು ಆಗುತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಮಮಂದಿರಕ್ಕೆ Read more…

ATM ನಲ್ಲಿ ನಕಲಿ ನೋಟು ಬಂದ ವೇಳೆ ಮಾಡಬೇಕಾದ್ದೇನು….? ಇಲ್ಲಿದೆ ಸಂಪೂರ್ಣ ವಿವರ

ದೇಶದಲ್ಲಿ ನಕಲಿ ನೋಟುಗಳ ಚಲಾವಣೆ ಮತ್ತೆ ಆರಂಭವಾದಂತೆ ಕಾಣುತ್ತಿದೆ. ನಕಲಿ ನೋಟುಗಳ ಕುರಿತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ವತಃ ಸಾರ್ವಜನಿಕರನ್ನು ಎಎಚ್ಚರಿಸುವ ಕೆಲಸ ಮಾಡುತ್ತಿದೆ. ಬ್ಯಾಂಕ್ ಎಟಿಎಂ Read more…

ರಾತ್ರಿ ಮೈಸೂರಲ್ಲಿ ನಡೆದಿದೆ ಆಘಾತಕಾರಿ ಘಟನೆ: ವ್ಯಾಪಾರಿ ಅಡ್ಡಗಟ್ಟಿ ಹಲ್ಲೆ -1.8 ಲಕ್ಷ ರೂ. ದರೋಡೆ

ಮೈಸೂರಿನಲ್ಲಿ ವ್ಯಾಪಾರಿ ಅಡ್ಡಗಟ್ಟಿ 1.8 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ಮೈಸೂರಿನ ದಳವಾಯಿ ಶಾಲೆ ಸಮೀಪ ನಡೆದಿದೆ. ಚಾಮರಾಜ ಮೊಹಲ್ಲಾ ಪ್ರೇಮಕುಮಾರ್ ಅವರ ಬಳಿ ಹಣ ದರೋಡೆ Read more…

ಮನೆಯ ಟೆರೆಸ್ ಮೇಲಿದೆ ಹಣ ಗಳಿಕೆಯ ಗುಟ್ಟು

ವ್ಯಾಪಾರ ಶುರು ಮಾಡಿ ಹಣ ಗಳಿಸಲು ಆಸಕ್ತಿಯಿದ್ದರೆ ದಾರಿ ಸಾಕಷ್ಟಿದೆ. ಮನೆಯ ಟೆರೆಸ್ ನಲ್ಲಿಯೇ ನೀವು ವ್ಯಾಪಾರ ಶುರು ಮಾಡಿ ಹಣ ಗಳಿಸಬಹುದು. ಹಳ್ಳಿಯಾಗಿರಲಿ, ನಗರವಾಗಿರಲಿ, ನೀವು ವಾಸಿಸುವ Read more…

1.5 ಲಕ್ಷ ರೂ. ಬಂಡವಾಳದಲ್ಲಿ ಉದ್ಯಮ ಶುರು ಮಾಡಿ ದಿನಕ್ಕೆ ಗಳಿಸಿ ಸಾವಿರಾರು ರೂಪಾಯಿ…!

ಒಂದೇ ನೌಕರಿ ಮಾಡಿ ಬೇಸತ್ತವರು ಉದ್ಯಮದತ್ತ ಒಲವು ತೋರಿಸುತ್ತಿದ್ದಾರೆ. ಒತ್ತಡದಲ್ಲಿ ಕೆಲಸ ಮಾಡುವ ಬದಲು ನೆಮ್ಮದಿಯಾಗಿ ಗಳಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸ್ತಿದ್ದಾರೆ. ಸಣ್ಣ ಬಂಡವಾಳ, ಕಡಿಮೆ Read more…

ಜೀವನಾಂಶ ಕುರಿತಾಗಿ ಹೈಕೋರ್ಟ್ ಮಹತ್ವದ ಆದೇಶ: ವಿದ್ಯಾವಂತ ಪತ್ನಿಯೂ ಜೀವನಾಂಶಕ್ಕೆ ಅರ್ಹಳು

ಬೆಂಗಳೂರು: ಪತ್ನಿ ವಿದ್ಯಾವಂತಳಾಗಿದ್ದಾಳೆ ಎನ್ನುವ ಕಾರಣಕ್ಕೆ ಜೀವನಾಂಶ ನಿರಾಕರಿಸುವಂತಿಲ್ಲ. ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗ ಸಿಗುತ್ತದೆ ಎಂಬ ಖಾತ್ರಿಯಿಲ್ಲ. ಹಾಗಾಗಿ ವಿದ್ಯಾವಂತ ಪತ್ನಿಯೂ ಜೀವನಾಂಶಕ್ಕೆ ಅರ್ಹರಾಗಿರುತ್ತಾರೆ. ಅವರು ವಿದ್ಯಾರ್ಹತೆ ಹೊಂದಿದ Read more…

ಹಣಕಾಸಿನ ಸಮಸ್ಯೆ ದೂರವಾಗಲು ಬುಧವಾರದಂದು ಈ ಪೂಜೆ ಮಾಡಿ

ಸರಿಯಾದ ದಿನ ಸರಿಯಾದ ಸಮಯದಲ್ಲಿ ದೇವರುಗಳನ್ನು ಪೂಜಿಸಿದರೆ, ನಿಯಮಗಳನ್ನು ಪಾಲಿಸಿದರೆ ನಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ನಿವಾರಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾಗಿ ನೀವು ಜೀವನದಲ್ಲಿ ಹಣದ Read more…

ಈ ಅಪ್ಲಿಕೇಷನ್ ಮೂಲಕ ಸುಲಭವಾಗಿ ಗಳಿಸಿ ಹಣ

ಭೀಮ್ ಅಪ್ಲಿಕೇಷನ್ ಮೂಲಕವೂ ಹಣ ಗಳಿಸಬಹುದು. ಭೀಮ್ ಅಪ್ಲಿಕೇಷನ್ ಮೂಲಕ ಹಣ ಗಳಿಸಲು ನೀವು ಆಸಕ್ತರಾಗಿದ್ದರೆ ಇದನ್ನು ಓದಿ. ಆನ್ಲೈನ್ ಮೂಲ ಹಣ ವರ್ಗಾವಣೆ ಮಾಡಲು ಸಾಕಷ್ಟು ಅಪ್ಲಿಕೇಷನ್ Read more…

ಕೇಂದ್ರ ʼಬಜೆಟ್ʼ‌ ಕುರಿತು ಇಲ್ಲಿದೆ ಕುತೂಹಲಕಾರಿ‌ ಮಾಹಿತಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಬಜೆಟ್‌ ಮಂಡಿಸುತ್ತಿದ್ದಾರೆ. ಹಣಕಾಸು ಸಚಿವೆಯಾದ ಬಳಿಕ ನಿರ್ಮಲಾ ಸೀತಾರಾಮನ್‌ ಮಂಡಿಸುತ್ತಿರುವ ಮೂರನೇ ಬಜೆಟ್‌ ಇದಾಗಿದೆ. ಬಜೆಟ್‌ ಕುರಿತು ಒಂದಷ್ಟು ಕುತೂಹಲಕಾರಿ Read more…

ಶಾಕಿಂಗ್..! ಅಡಕೆ ಮಾರಾಟ ಮಾಡಿ ಬರುವಾಗ ವ್ಯಾಪಾರಿ ಅಡ್ಡಗಟ್ಟಿ ಹಣ, ಚಿನ್ನ ಲೂಟಿ

ಬೆಂಗಳೂರು: ಅಡಿಕೆ ವ್ಯಾಪಾರಿ ಅಡ್ಡಗಟ್ಟಿ 5 ಲಕ್ಷ ರೂ., ಚಿನ್ನದಸರ ದರೋಡೆ ಮಾಡಿದ ಘಟನೆ ನೆಲಮಂಗಲ ತಾಲ್ಲೂಕಿನ ಹಳೆನಿಜಗಲ್ ಗ್ರಾಮದ ಸಮೀಪ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ Read more…

ಹಣದಿಂದ ಸಂತೋಷ ಖರೀದಿಸಬಹುದಂತೆ…! ಹೊಸ ಅಧ್ಯಯನದಿಂದ ಬಯಲಾಯ್ತು ಕುತೂಹಲಕಾರಿ ಮಾಹಿತಿ

ಹಣದಿಂದ ಖುಷಿಯನ್ನ ಖರೀದಿ ಮಾಡೋಕೆ ಸಾಧ್ಯವಿಲ್ಲ ಎಂಬ ಮಾತನ್ನ ನೀವು ಕೇಳೆ ಇರ್ತೀರಿ. ಎಷ್ಟು ಸಂಪತ್ತು ನಿಮ್ಮ ಬಳಿ ಇದೆ ಅನ್ನೋದರ ಆಧಾರದ ಮೇಲೆ ವ್ಯಕ್ತಿಯ ಸಂತೋಷವನ್ನ ಅಳೆಯೋಕೆ Read more…

ಕಂಚಿನ ಯುಗದಲ್ಲಿ ಕರೆನ್ಸಿಯಾಗಿ ಏನನ್ನು ಬಳಸುತ್ತಿದ್ದರು ಗೊತ್ತಾ….?

ಕಂಚಿನ ಯುಗದ ಸಂದರ್ಭದಲ್ಲಿ ಕೇಂದ್ರ ಯೂರೋಪಿಯನ್ನರು ಕಂಚಿನ ಉಂಗುರಗಳು, ಕೊಡಲಿಯ ಬ್ಲೇಡ್‌ಗಳು ಸೇರಿದಂತೆ ಅನೇಕ ವಸ್ತುಗಳನ್ನು ’ಯೂರೋ’ಗಳ ಮುಂಚಿನ ಅವತಾರದಲ್ಲಿ ಬಳಸುತ್ತಿದ್ದರು. ನೆದರ್ಲೆಂಡ್ಸ್‌ನ ಲೆಯ್ಡೆನ್‌ ವಿವಿಯಲ್ಲಿ ಸಂಶೋಧಕರ ಅಧ್ಯಯನ Read more…

ಎಟಿಎಂ ವಹಿವಾಟಿಗೂ ಮುನ್ನ ನಿಮಗೆ ತಿಳಿದಿರಲಿ ಈ 5 ವಿಷಯ

ನಿಮ್ಮ ಡೆಬಿಟ್ ಕಾರ್ಡ್‌ಗಳ ಭದ್ರತೆ ಹಾಗೂ ಸುರಕ್ಷತೆ ಸಂಬಂಧ ನಿಮ್ಮ ಮೇಲೆ ಬಹಳ ಜವಾಬ್ದಾರಿ ಇರುತ್ತದೆ. ನಿಮ್ಮ ಎಟಿಎಂ ಕಾರ್ಡ್‌ಗಳ ಪಾಸ್‌ವರ್ಡ್, ಪಿನ್‌ಗಳನ್ನು ಯಾರೊಂದಿಗೂ ಶೇರ್‌ ಮಾಡದೇ ಇರುವುದರಿಂದ Read more…

ಯುವಕರಿಗೆ ಗುಡ್ ನ್ಯೂಸ್: ಬೈಕ್ ಖರೀದಿಗೆ 25 ಸಾವಿರ ರೂ. ಸಹಾಯಧನ

ಯಾದಗಿರಿ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿನ ಬೈಕ್ ಖರೀದಿಗೆ ಸಹಾಯ ಧನ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜನವರಿ.23 ರವರೆಗೆ ವಿಸ್ತರಿಸಲಾಗಿದೆ. Read more…

ಮನೆಯಲ್ಲೇ ಕುಳಿತು ʼಸುಕನ್ಯಾ ಸಮೃದ್ಧಿʼ ಖಾತೆಗೆ ಹಣ ಜಮಾ ಮಾಡಲು ಇಲ್ಲಿದೆ ಮಾಹಿತಿ

ಸರ್ಕಾರ ಹೆಣ್ಣು ಮಕ್ಕಳಿಗಾಗಿ ಶುರು ಮಾಡಿರುವ ಸುಕನ್ಯಾ ಸಮೃದ್ಧಿ ಯೋಜನೆ ಹೆಚ್ಚು ಜನಪ್ರಿಯತೆ ಪಡೆದಿದೆ. ಮಗುವಿನ ಮದುವೆ, ವಿದ್ಯಾಭ್ಯಾಸಕ್ಕೆ ಈ ಯೋಜನೆ ನೆರವಾಗಲಿದೆ. ಹೆಣ್ಣು ಮಗುವಿಗೆ 10 ವರ್ಷವಾಗುವ Read more…

ಮದುವೆಯಾದ ನಾಲ್ಕೇ ದಿನಕ್ಕೇ ಬಿಗ್ ಶಾಕ್: ಹಣವೂ ಇಲ್ಲ, ಹೆಂಡ್ತಿಯೂ ಇಲ್ಲದೇ ವರ ಕಂಗಾಲು

ಜೋಧ್ ಪುರ: ರಾಜಸ್ತಾನದ ಜೋಧ್ ಪುರದಲ್ಲಿ ವಿಚಿತ್ರ ಘಟನೆ ನಡೆದಿದೆ. ಯುವಕನೊಬ್ಬ ಮದುವೆಯಾಗಲು ನೋಡಿದ್ದ ಹುಡುಗಿಯೇ ಬೇರೆ, ತಾಳಿಕಟ್ಟಿದ ಹುಡುಗಿಯೇ ಬೇರೆ. ಕೊನೆಗೆ ಮದುವೆಯಾದವಳು ಕೂಡ ಸಿಗದೇ, ಹಣ Read more…

ಮರದ ಮೇಲಿಂದ ಹಣ ಎಸೆದ ಮಂಗ..! ಮುಗಿಬಿದ್ದು ಆಯ್ದುಕೊಂಡ ಜನ..!!

ಉತ್ತರಪ್ರದೇಶದ ಸೀತಾಪುರದಲ್ಲಿ ಮಂಗವೊಂದು 4 ಲಕ್ಷ ರೂಪಾಯಿ ಹಣದ ಬ್ಯಾಗ್ ಎತ್ತಿಕೊಂಡು ಮರವೇರಿದೆ. ಮರವೇರಿದ ನಂತರ ಹಣ ಎಸೆದ ಪರಿಣಾಮ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಸೀತಾಪುರದ ಸಬ್ ರಿಜಿಸ್ಟ್ರಾರ್ Read more…

ಹೊಸ ವರ್ಷದ ಬಳಿಕ ಸುಖಕರವಾದ ಜೀವನ ನಿಮ್ಮದಾಗಬೇಕೆಂದರೆ ಅಂದು ಈ ವಸ್ತುಗಳನ್ನು ಮನೆಗೆ ತನ್ನಿ…!

ಇಲ್ಲಿಯ ತನಕ ಜೀವನದಲ್ಲಿ ಎದುರಾದ ಸಂಕಷ್ಟಗಳೆಲ್ಲಾ ನಿವಾರಣೆಯಾಗಿ ಹೊಸ ವರ್ಷದಲ್ಲಿ ಹೊಸ ಜೀವನ, ನೆಮ್ಮದಿಯ ಜೀವನ ಸಿಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಇಂತಹ ಸುಖಕರವಾದ ಜೀವನ ನಿಮ್ಮದಾಗಬೇಕೆಂದರೆ ಹೊಸ Read more…

ನಾನು ಲಂಚ ಕೇಳಿಲ್ಲ – ಬೇಕಾದರೆ ಆಣೆ ಮಾಡೋದಿಕ್ಕೂ ರೆಡಿ ಎಂದ ಅಬಕಾರಿ ಸಚಿವ..!

ಅಬಕಾರಿ ಸಚಿವ ನಾಗೇಶ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಇಂದು ಹೆಚ್.ನಾಗೇಶ್ ಸುದ್ದಿಗೋಷ್ಟಿ ನಡೆಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಆಧಾರ ರಹಿತ ಆರೋಪ Read more…

BIG BREAKING: ರೈತರ ಖಾತೆಗೆ ವಿದೇಶಿ ಹಣ, ಸಂಘಟನೆಗಳ ಪ್ರತಿಭಟನೆಗೆ ಬಂದ ಹಣದ ಮಾಹಿತಿ ನೀಡಲು ಸೂಚನೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಗಡಿ ಭಾಗದಲ್ಲಿ ರೈತರು ಹೋರಾಟ ನಿರಂತರ ಹೋರಾಟ ನಡೆಸಿದ್ದು, ರೈತರ ಪ್ರತಿಭಟನೆಗೆ ವಿದೇಶದಿಂದ ಹಣ ಬಂದಿದೆ ಎನ್ನಲಾಗಿದೆ. ರೈತರ ಪ್ರತಿಭಟನೆಗೆ ವಿದೇಶದಿಂದ ಫಂಡಿಂಗ್ Read more…

ನಾಡದೇವತೆಗೆ ಹರಿದು ಬಂತು ಆದಾಯ: ಹುಂಡಿಯಲ್ಲಿ ಹಳೇ ನೋಟುಗಳೂ ಪತ್ತೆ..!

ಕೊರೊನಾದಿಂದಾಗಿ ಎಲ್ಲಾ ಉದ್ಯಮಗಳಿಗೂ ಹೊಡೆತ ಬಿದ್ದಿದೆ. ಇದರಿಂದ ದೇವಸ್ಥಾನಗಳೇನು ಹೊರತಾಗಿಲ್ಲ. ಕೊರೊನಾ ಇದ್ದಿದ್ದರಿಂದ ದೇವಸ್ಥಾನಗಳನ್ನೂ ಮುಚ್ಚಲಾಗಿತ್ತು. ಆದರೆ ಇದೀಗ ದೇವಸ್ಥಾನಗಳನ್ನು ತೆರೆದಿದ್ದರೂ ದೇವಸ್ಥಾನಗಳಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. Read more…

ವಾಟ್ಸಾಪ್ ಪೇ ಮೂಲಕ ಹಣ ರವಾನೆ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

ಮಲ್ಟಿ ಮೀಡಿಯಾ ಸಂದೇಶ ಸೇವಾದಾರ ವಾಟ್ಸಾಪ್‌ ಇನ್ನು ಮುಂದೆ ತನ್ನ ಗ್ರಾಹಕರಿಗೆ ಡಿಜಿಟಲ್ ಹಣ ವರ್ಗವಣೆ ಮಾಡಲೆಂದು ನೂತನ ಸೌಲಭ್ಯ ಹೊರತಂದಿದೆ. ವಾಟ್ಸಾಪ್‌ ಪೇ ಕಿರು ತಂತ್ರಾಂಶ ಚಾಲ್ತಿಗೆ Read more…

ಯಾತ್ರಾರ್ಥಿಗಳಿಗೆ ಶಾಕಿಂಗ್ ನ್ಯೂಸ್: ಚಾರ್ ಧಾಮ್, ಮಾನಸ ಸರೋವರಕ್ಕೆ ತೆರಳುವವರಿಗೆ ಅನುದಾನ ಸ್ಥಗಿತ

ಬೆಂಗಳೂರು: ಕೊರೋನಾ ಕಾರಣದಿಂದ ಮಾನಸ ಸರೋವರ ಮತ್ತು ಚಾರ್ ಧಾಮ್ ಯಾತ್ರೆಗೆ ತೆರಳುವವರಿಗೆ ಅನುದಾನ ಸ್ಥಗಿತಗೊಳಿಸಲಾಗಿದೆ. ಉತ್ತರಾಖಂಡ್ ದಲ್ಲಿರುವ ಕೇದಾರನಾಥ, ಬದರಿನಾಥ, ಗಂಗೋತ್ರಿ ಯಮುನೋತ್ರಿ ದರ್ಶನಮಾಡಿ ಬರುವ ಯಾತ್ರಾರ್ಥಿಗಳಿಗೆ Read more…

ವೃದ್ಧಾಪ್ಯ ವೇತನ ಸೇರಿ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್

ಬೆಂಗಳೂರು: ಸಾಮಾಜಿಕ ಭದ್ರತಾ ಯೋಜನೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಪರಿಷತ್ ನಲ್ಲಿ ಕರ್ನಾಟಕ ಧನವಿನಿಯೋಗ ವಿಧೇಯಕ 2020ಕ್ಕೆ ಒಪ್ಪಿಗೆ ಪಡೆಯುವ ಮೊದಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...