alex Certify Missing | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಮರುದಿನವೇ ಬಯಲಾಯ್ತು ಯುವಕನ ಅಸಲಿಯತ್ತು, ಪರಾರಿಯಾದ ಪತಿಗಾಗಿ ಪತ್ನಿ ಹುಡುಕಾಟ

ಬೆಂಗಳೂರು: ಮದುವೆಯಾದ ಮರುದಿನವೇ ಪರಾರಿಯಾಗಿರುವ ಪತಿಯನ್ನು ಹುಡುಕಿಕೊಡುವಂತೆ ಯುವತಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಹೊಸಕೋಟೆ ನಂದಗುಡಿ ಪೊಲೀಸ್ ಠಾಣೆ ಎದುರು ಯುವತಿ ಪೋಷಕರೊಂದಿಗೆ ಪ್ರತಿಭಟನೆ ಮಾಡಿದ್ದಾರೆ. Read more…

ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳ ಮೃತದೇಹ ಪತ್ತೆ

ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬಲ್ಲಟಗಿ ಗ್ರಾಮದ ಬಳಿ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ. 9 ವರ್ಷದ ವರುಣ್ ಮತ್ತು 5 ವರ್ಷದ ಸಣ್ಣಯ್ಯ ಮೃತಪಟ್ಟ ಬಾಲಕರು Read more…

ಕಾಡಿನಲ್ಲಿ ಕಳೆದುಹೋಗಿ 35 ಕೆಜಿ ಉಣ್ಣೆ ಬೆಳೆಸಿಕೊಂಡಿದ್ದ ಕುರಿ

ಆಸ್ಟ್ರೇಲಿಯಾದ ಕಾಡೊಂದರಲ್ಲಿ ಕಂಡ ವಯಸ್ಸಾದ ಕುರಿಯೊಂದನ್ನು ರಕ್ಷಿಸಲಾಗಿದ್ದು ಅದರ ಮೈಮೇಲೆ ಬೆಳೆದಿದ್ದ 35 ಕೆಜಿಯಷ್ಟು ಉಣ್ಣೆಯನ್ನು ತೆಗೆದು ಅದರ ದೇಹ ಭಾರವನ್ನು ಇಳಿಸಲಾಗಿದೆ. ವಿಕ್ಟೋರಿಯಾದ ಲ್ಯಾನ್ಸ್‌ಫೀಲ್ಡ್‌ನ ಎಡ್ಗರ್‌ ಮಿಶನ್ Read more…

ಸಮಾರಾಧನೆ ವೇಳೆಯಲ್ಲೇ ಮೃತ ವ್ಯಕ್ತಿ ಪ್ರತ್ಯಕ್ಷ…!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯ ಸಮಾರಾಧನೆ ವೇಳೆಯಲ್ಲಿ ಅದೇ ವ್ಯಕ್ತಿ ಪ್ರತ್ಯಕ್ಷನಾದ ಅಚ್ಚರಿಯ ಘಟನೆ ನಡೆದಿದೆ. ಮನೆಯವರು ಮೃತಪಟ್ಟಿದ್ದಾನೆ Read more…

ಹಿಮನದಿ ಸ್ಪೋಟದಿಂದ ಭಾರೀ ಅನಾಹುತ: 153 ಜನ ನಾಪತ್ತೆಯಾಗಿರುವ ಮಾಹಿತಿ ಲಭ್ಯ – ಮುಂದುವರೆದ ಕಾರ್ಯಾಚರಣೆ

ಡೆಹ್ರಾಡೂನ್: ಉತ್ತರಾಖಂಡ್ ಚಮೋಲಿ ಜಿಲ್ಲೆಯಲ್ಲಿ ಹಿಮಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಸುಮಾರು 153 ಜನರು ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ರೈನಿ ಪವರ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದ 32 Read more…

ವ್ಯಕ್ತಿಯ ಪ್ರಾಣ ಉಳಿಸಲು ಕಾರಣವಾಯ್ತು ಅಣಬೆ…!

ಮೆಲ್ಬೋರ್ನ್: ಹೂಳಿನಲ್ಲಿ ಸಿಲುಕಿದ ವ್ಯಕ್ತಿಯೊಬ್ಬ ಮೂರು ವಾರಗಳ ಕಾಲ ಆದಿ ಮಾನವನಂತೆ ಕಾಡಿನ ಅಣಬೆ ತಿಂದು ಜೀವಿಸಿದ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ನಲ್ಲಿ ನಡೆದಿದೆ.‌ ರಾಬರ್ಟ್ ವೇಬರ್ ಇಂಥ Read more…

ಶಾಕಿಂಗ್ ನ್ಯೂಸ್: ಗುಡ್ಡ ಕುಸಿದು ಯುವಕ ನಾಪತ್ತೆ, ಅದೃಷ್ಟವಶಾತ್ ಮೂವರು ಪಾರು

ಮಂಗಳೂರು: ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಓರ್ವ ಯುವಕ ನಾಪತ್ತೆಯಾದ ಘಟನೆ ಎಳನೀರು ಗ್ರಾಮದ ಬಳಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಎಳನೀರು ಗ್ರಾಮದ ಬಳಿ Read more…

ವೀಸಾದಲ್ಲಿ ಲಿಂಗ ಬದಲಾವಣೆಯಿಂದ ತಪ್ಪಿಹೋಯ್ತು ಸಿಂಗಾಪುರ ಪ್ರವಾಸ

ಟ್ರಾವೆಲ್ ಏಜೆನ್ಸಿ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ ಇಬ್ಬರು ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಕರಣದಲ್ಲಿ ಮಹಿಳೆ ಗೆಲುವು ಸಾಧಿಸಿದ್ದಾಳೆ. ಸಿಂಗಾಪುರಕ್ಕೆ ಪ್ರಯಾಣ ಬೆಳೆಸಬೇಕಿದ್ದ ಮಹಿಳೆಗೆ ಟ್ರಾವೆಲ್ Read more…

ಚಾರಿಟೇಬಲ್ ಟ್ರಸ್ಟ್ ಸಹಾಯದಿಂದ ಮನೆ ಸೇರಿದ ಮಾನಸಿಕ ಅಸ್ವಸ್ಥ

ಹೈದ್ರಾಬಾದ್: 2016 ರಲ್ಲಿ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥ ರಾಜೇಶ್ ಮರಳಿ ತನ್ನ ಕುಟುಂಬವನ್ನು ಸೇರಿದ್ದಾನೆ.‌ ಸೋಮವಾರ ಆತನನ್ನು ಕರೆತರಲಾಗಿದ್ದು, ಜ. 13 ರಂದು ನಿಯಮಾನುಸಾರ ಹಸ್ತಾಂತರ Read more…

BIG NEWS: ಟೇಕಾಫ್ ಬೆನ್ನಲ್ಲೇ 59 ಪ್ರಯಾಣಿಕರಿದ್ದ ವಿಮಾನ ನಾಪತ್ತೆ

ಜಕಾರ್ತ: ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಶ್ರೀವಿಜಯ ಏರ್ ಸಂಸ್ಥೆಗೆ ಸೇರಿದ ವಿಮಾನ ನಾಪತ್ತೆಯಾಗಿದೆ. ಸಂಪರ್ಕ ಕಳೆದುಕೊಂಡ ವಿಮಾನಕ್ಕಾಗಿ ಹುಡುಕಾಟ ನಡೆಸಲಾಗಿದೆ. ಇಂಡೋನೇಷ್ಯಾದ ಜಕಾರ್ತದಿಂದ ಪಶ್ಚಿಮ ಕಾಲಿಮಂಥನ್ ಪ್ರಾಂತ್ಯದ Read more…

ವಿಶ್ವದಲ್ಲಿ ತಲ್ಲಣ ತಂದ ಶ್ರೀಮಂತ ಉದ್ಯಮಿ ನಿಗೂಢ ನಾಪತ್ತೆ ಪ್ರಕರಣ: ಅಧ್ಯಕ್ಷರ ಬಗ್ಗೆಯೇ ಅನುಮಾನ

ಬೀಜಿಂಗ್: ಏಷ್ಯಾದ ಶ್ರೀಮಂತ ಉದ್ಯಮಿ ಜಾಕ್ ಮಾ ನಾಪತ್ತೆಯಾಗಿದ್ದಾರೆ. ಆಲಿಬಾಬಾ ಸಂಸ್ಥಾಪಕ ಜಾಕ್ ಮಾ ನಿಗೂಢವಾಗಿ ಕಣ್ಮರೆಯಾಗಿದ್ದು, ವಿಶ್ವದಲ್ಲೇ ತಲ್ಲಣ ಮೂಡಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ Read more…

ಮದುವೆ ಹೊತ್ತಲ್ಲೇ ವರ ನಾಪತ್ತೆ, ತಾಳಿ ಕಟ್ಟಿದ ಅತಿಥಿ

ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಮದುವೆ ಹೊತ್ತಲ್ಲೇ ವರ ನಾಪತ್ತೆಯಾಗಿದ್ದು, ಅತಿಥಿಯಾಗಿ ಬಂದಿದ್ದ ವ್ಯಕ್ತಿ ವರನಾದ ಘಟನೆ ನಡೆದಿದೆ. ತರೀಕೆರೆ ತಾಲ್ಲೂಕಿನ ದೋರನಾಳು ಗ್ರಾಮದ ಅಶೋಕ್ ಹಾಗೂ ನವೀನ್ ಸಹೋದರರಿಗೆ Read more…

ಕಾಣೆಯಾಗಿ ಮೂರು ವರ್ಷವಾದರೂ ಇನ್ನೂ ಸಿಕ್ಕಿಲ್ಲ ಈ ಟೆಕ್ಕಿ ಸುಳಿವು

ನಾಪತ್ತೆಯಾಗಿ ಮೂರು ವರ್ಷಗಳಾದರೂ ಸಹ ಇನ್ನೂ ಸುಳಿವೇ ಸಿಗದಂತೆ ಆಗಿರುವ ಬೆಂಗಳೂರಿನ ಟೆಕ್ಕಿ ಕುಮಾರ್‌ ಅಜಿತಾಭ್ ಪ್ರಕರಣದ ತನಿಖೆ ಯಾಕೋ ಹಳ್ಳ ಹಿಡಿಯುವಂತೆ ಕಾಣುತ್ತಿದೆ. ಕೇಂದ್ರ ತನಿಖಾ ದಳ Read more…

ಕುಟುಂಬ ಮರಳಿ ಸೇರಲು ಕಾರಣವಾಯ್ತು ಹೇರ್‌ ಕಟ್…!

ಮನೆ ಬಿಟ್ಟು ವರ್ಷಗಳೇ ಆಗಿದ್ದ ವ್ಯಕ್ತಿಯೊಬ್ಬರು ಬಹಳ ದಿನಗಳ ಬಳಿಕ ಹೇರ್‌ ಕಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದರು. ಬ್ರೆಜಿಲ್‌ನಲ್ಲಿ ಈ ಘಟನೆ ಜರುಗಿದ್ದು, ಸಾಮಾಜಿಕ ಜಾಲತಾಣದಲ್ಲಿ Read more…

ವರ್ಷದ ನಂತರ ಪತ್ತೆಯಾಯ್ತು ಕಾಣೆಯಾದ ಪುಟ್ಟ ಮಗು

ಬ್ರಿಟನ್‌: 2020 ಹಲವರ ಪಾಲಿಗೆ ಸಂಕಷ್ಟದ ಕಾಲ. ಆದರೆ, ಬ್ರಿಟಿಷ್ ವ್ಯಕ್ತಿಯೊಬ್ಬರಿಗೆ ಖುಷಿ ನೀಡಿದ ವರ್ಷವಾಗಿದೆ. ಏಕೆಂದರೆ, 2019 ರಲ್ಲಿ ಕಾಣೆಯಾಗಿದ್ದ ಅವರ ಮಗು ಹಾಗೂ ತಾಯಿ ಪತ್ತೆಯಾಗಿದ್ದಾರೆ. Read more…

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವಕನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್…!

ಪುಣೆ ಬಳಿಯ ಪಿಂಪ್ರಿ ಪ್ರದೇಶದಿಂದ ಕಳೆದ ಐದು ವರ್ಷಗಳಿಂದ ಮಿಸ್ಸಿಂಗ್ ಆಗಿದ್ದ ವ್ಯಕ್ತಿಯೊಬ್ಬ ಮುಂಬೈನ ನಾಲಾಸಪೋರಾ ಪ್ರದೇಶದಲ್ಲಿ ಸಿಕ್ಕಿದ್ದಾನೆ. ವಿಷಯ ಇರುವುದು ಅಲ್ಲಲ್ಲ. 26 ವರ್ಷದ ಈ ವ್ಯಕ್ತಿ Read more…

BREAKING: ಉಜಿರೆ ಬಾಲಕ ನಾಪತ್ತೆ ಪ್ರಕರಣ, ಇನ್ನೂ ಸಿಗದ ಸುಳಿವು –ಮೂವರು ವಶಕ್ಕೆ..?

ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯಲ್ಲಿ 8 ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ. ಘಟನೆ ನಡೆದು 24 ಗಂಟೆಯಾದರೂ ಬಾಲಕನ Read more…

ಹೊಸಕೋಟೆ ವೈದ್ಯಾಧಿಕಾರಿ ನಾಪತ್ತೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನನ್ನ ಕಾರು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ್ದರು ಎಂದು ಅವರು Read more…

BIG BREAKING: 3 ದಿನಗಳಿಂದ ನಾಪತ್ತೆಯಾಗಿದ್ದ ಆರೋಗ್ಯಾಧಿಕಾರಿ ಮಂಜುನಾಥ್ ಪತ್ತೆ

ಬೆಂಗಳೂರು: ನಾಪತ್ತೆಯಾಗಿದ್ದ ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ್ ಪತ್ತೆಯಾಗಿದ್ದಾರೆ ಮೂರು ದಿನಗಳ ನಂತರ ಅವರು ಪತ್ತೆಯಾಗಿದ್ದಾರೆ. ಅವರ ಕಾರ್ ನೆಲಮಂಗಲ ಟೋಲ್ ಗೇಟ್ ಮೂಲಕ ಹಾದು ಹೋಗಿರುವುದು ಪತ್ತೆಯಾಗಿತ್ತು. Read more…

‘ಸುವರ್ಣ ತ್ರಿಭುಜ’ ಬೋಟ್ ದುರಂತಕ್ಕೆ 2 ವರ್ಷ, ಮೀನುಗಾರರ ನಿರೀಕ್ಷೆಯಲ್ಲೇ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬ ಸದಸ್ಯರು

ಉಡುಪಿ: 2 ವರ್ಷಗಳ ಹಿಂದೆ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿ ಅದರಲ್ಲಿದ್ದ 7 ಜನ ಮೀನುಗಾರರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಬೋಟ್ ಮುಳುಗಡೆಯಾಗಿದ್ದು ಹೇಗೆ? Read more…

BIG NEWS: ಸಿಬಿಐ ಕಸ್ಟಡಿಯಲ್ಲಿದ್ದ ಬರೋಬ್ಬರಿ 45 ಕೋಟಿ ರೂ. ಮೌಲ್ಯದ 103 ಕೆಜಿ ಚಿನ್ನ ನಾಪತ್ತೆ..!

ಚೆನ್ನೈ: ಭಾರತದ ಪ್ರಧಾನ ತನಿಖಾ ಸಂಸ್ಥೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಸುಪರ್ದಿಯಲ್ಲಿದ್ದ ಬರೋಬ್ಬರಿ ಒಂದು ಕ್ವಿಂಟಾಲ್ ಚಿನ್ನ ನಾಪತ್ತೆಯಾಗಿದೆ. ಇಂತಹ ಸುರಕ್ಷಿತ ಸ್ಥಳದಿಂದಲೇ 45 ಕೋಟಿ ರೂಪಾಯಿ Read more…

‌ನಾಪತ್ತೆಯಾಗಿದ್ದ ಯುವತಿ ಶವ ಚೀಲದಲ್ಲಿ ಪತ್ತೆ

ಬಾರಾಬಂಕಿ: ಅತ್ಯಾಚಾರ ಪ್ರಕರಣಗಳಿಂದ ಸದಾ ಸುದ್ದಿಯಲ್ಲಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಅದೇ ಮಾದರಿಯ ಘಟನೆ ನಡೆದಿದೆ. ಬಾರಾಬಂಕಿ‌ ಜಿಲ್ಲೆಯ ಜುತೆಬಾಗದಿಂದ ನಾಪತ್ತೆಯಾಗಿದ್ದ ಯುವತಿ ಚೀಲ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. Read more…

ಕಾಣೆಯಾದ ತಮ್ಮನ ಹುಡುಕಿಕೊಡಿ ಎಂದು ಮಹಿಳೆಯಿಂದ ಸಾಮಾಜಿಕ ಜಾಲತಾಣದ ಮೊರೆ

ಕಾಣೆಯಾಗಿರುವ ತನ್ನ ತಮ್ಮನನ್ನು ಹುಡುಕಿಕೊಡಲು ಪೊಲೀಸರು ವಿಫಲರಾದ ಬಳಿಕ ಉತ್ತರ ಪ್ರದೇಶದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ. ಮುಝಫ್ಫರ್‌ನಗರದಲ್ಲಿ ನಡೆದ ದುರ್ಘಟನೆಯೊಂದರಲ್ಲಿ ಐದು ದಿನಗಳ ಹಿಂದೆ ಆಲ್ಟೋ Read more…

ಶಾಕಿಂಗ್: ಕೆರೆಯಲ್ಲಿತ್ತು ನಾಪತ್ತೆಯಾಗಿದ್ದ ವಿವಾಹಿತೆ ಮೃತದೇಹ, ಆರೋಪಿ ಮನೆ ಮೇಲೆ ಸಂಬಂಧಿಕರ ದಾಳಿ

ಮೈಸೂರು: ನಾಪತ್ತೆಯಾಗಿದ್ದ ವಿವಾಹಿತೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 20 ವರ್ಷದ ಶ್ವೇತಾ ಮೃತಪಟ್ಟವರು ಎಂದು ಹೇಳಲಾಗಿದೆ. ಮೈಸೂರು ತಾಲೂಕಿನ ಮಾರ್ಬಳ್ಳಿ ಕೆರೆಯಲ್ಲಿ ಶ್ವೇತಾ ಅವರ ಮೃತದೇಹ ಪತ್ತೆಯಾಗಿದೆ. ನಂಜನಗೂಡು Read more…

ಇಷ್ಟಪಟ್ಟವರೊಂದಿಗೆ ಎಲ್ಲಾದ್ರೂ ಇರಲು ವಯಸ್ಕ ಮಹಿಳೆ ಸ್ವತಂತ್ರಳು

ನವದೆಹಲಿ: ವಯಸ್ಕ ಮಹಿಳೆ ಎಲ್ಲಿ ಯಾರೊಂದಿಗೆ ಬೇಕಾದರೂ ವಾಸಿಸಬಹುದು. ಮಹಿಳೆ ಬಯಸಿದ್ದಲ್ಲಿ ತಾನು ಇಷ್ಟಪಟ್ಟವರೊಂದಿಗೆ ವಾಸಿಸಲು ಸ್ವತಂತ್ರರಾಗಿರುತ್ತಾಳೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಅಂತಹ ಯುವತಿಯರಿಗೆ ಪೋಷಕರು ಯಾವುದೇ Read more…

15 ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಮಗನಿಂದ ಆನಂದಭಾಷ್ಪ

ಕಳೆದ 15 ವರ್ಷಗಳಿಂದ ತಾಯಿಯಿಂದ ದೂರವಾಗಿದ್ದ ವಿಶಾಖಪಟ್ಟಣಂನ 22 ವರ್ಷದ ಯುವಕನೊಬ್ಬ ತಮ್ಮ ತಾಯಿಯನ್ನು ಕೂಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ನೆರವಿನಿಂದ ದೆಹಲಿಯ ಮಹಿಳೆಯರ ಪುನಶ್ಚೇತನ ಕೇಂದ್ರವೊಂದರಲ್ಲಿ ಇದ್ದ ತಮ್ಮ Read more…

ಆರು ವರ್ಷಗಳ ಬಳಿಕ ಮಾಲೀಕರನ್ನು ಕೂಡಿಕೊಂಡ ಶ್ವಾನ…!

ತನ್ನ ಕುಟುಂಬದಿಂದ ಬೇರ್ಪಟ್ಟು ಆರು ವರ್ಷಗಳ ಬಳಿಕ ಸಾಕು ನಾಯಿಯೊಂದು ತನ್ನ ಮನೆಯಿಂದ 320 ಕಿಮೀ ದೂರದ ಜಾಗವೊಂದರಲ್ಲಿ ತನ್ನ ಮಾಲೀಕರನ್ನು ಕೂಡಿಕೊಂಡ ಘಟನೆಯ ಸುದ್ದಿಯೊಂದು ಸಾಮಾಜಿಕ ತಾಣದಲ್ಲಿ Read more…

ತಪ್ಪಿಸಿಕೊಂಡಿದ್ದ 76 ಮಕ್ಕಳನ್ನು ಮನೆಗೆ ಸೇರಿಸಿದ ಮಹಿಳಾ ಪೇದೆ

ದೆಹಲಿಯ ಸಮ್ಯಾಪುರ ಬಡ್ಲಿ ಪೊಲೀಸ್ ಠಾಣೆಯ ಮಹಿಳಾ ಮುಖ್ಯ ಪೇದೆ ಸೀಮಾ ಢಾಕಾ ಕೇವಲ ಮೂರು ತಿಂಗಳ ಅವಧಿಯಲ್ಲಿ ತಪ್ಪಿಸಿಕೊಂಡಿದ್ದ 76 ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಇವರಲ್ಲಿ 56 Read more…

ನಾಪತ್ತೆಯಾದ ಬರೋಬ್ಬರಿ 76 ಮಕ್ಕಳನ್ನು ಪತ್ತೆ ಹಚ್ಚಿದ ಮಹಿಳಾ ಪೊಲೀಸ್ ಗೆ ಸಿಕ್ಕಿದ್ದೇನು ಗೊತ್ತಾ..?

ನವದೆಹಲಿ: ಕಾಣೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿದ ಮಹಿಳಾ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗೆ ವಿಶೇಷ ಬಡ್ತಿ ನೀಡಲಾಗಿದೆ. ದೆಹಲಿಯಲ್ಲಿ ವಿಶೇಷ ಬಡ್ತಿ ಪಡೆದ ಮೊದಲ ಪ್ರಕರಣ ಇದಾಗಿದೆ Read more…

ಆಸ್ಪತ್ರೆಗೆ ಬಂದ ಅಪರಿಚಿತ ಮಹಿಳೆ ಮಾಡಿದ್ದೇನು ಗೊತ್ತಾ..?

ಬೆಂಗಳೂರು: ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಅಪರಿಚಿತ ಮಹಿಳೆ ನವಜಾತ ಶಿಶು ಕದ್ದು ಪರಾರಿಯಾಗಿದ್ದಾಳೆ.  ಈ ಕುರಿತಾಗಿ ವಿವಿ ಪುರ ಠಾಣೆ ಪೊಲೀಸರಿಗೆ ಮಗುವಿನ ಪೋಷಕರು ದೂರು ನೀಡಿದ್ದಾರೆ. ದೂರವಾಣಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...