alex Certify Marriage | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಲ್ಲೇ ಲವ್ ಸ್ಟೋರಿ…! ಕೊಲೆ ಆರೋಪಿ ಮಹಿಳೆ –ಪುರುಷನ ನಡುವೆ ಜೈಲಲ್ಲೇ ಅರಳಿದ ಪ್ರೀತಿ: ಪೆರೋಲ್ ಪಡೆದು ಮದುವೆ

ಕೊಲೆ ಆರೋಪದಡಿ ಜೈಲು ಸೇರಿದ್ದ ಮಹಿಳೆ ಮತ್ತು ಪುರುಷನ ನಡುವೆ ಅಲ್ಲೇ ಪ್ರೀತಿ ಬೆಳೆದಿದ್ದು, ಪೆರೋಲ್ ಮೇಲೆ ಹೊರ ಬಂದು ಮದುವೆಯಾಗಿದ್ದಾರೆ. ಬಂಗಾಳದ ಜೈಲಿನಲ್ಲಿ ಭೇಟಿಯಾಗಿದ್ದ ಅವರ ನಡುವೆ Read more…

ನಿಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ಮದುವೆ ವಿಡಿಯೋ…!

ಭಾರತೀಯ ವಿವಾಹ ಸಮಾರಂಭದಲ್ಲಿ ಗೊಂದಲಗಳಿಲ್ಲದೆ ಯಾವುದೇ ವಿವಾಹ ಕಾರ್ಯಕ್ರಮಗಳು ಪೂರ್ಣವಾಗೋದಿಲ್ಲ ಎಂದೆನಿಸುತ್ತದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಭಾರತದ ವಿವಾಹದ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಹಾರ ಬದಲಿಸುವಾಗ Read more…

BIGG NEWS : `ಸಮ್ಮತಿಯ ಲೈಂಗಿಕ ಸಂಬಂಧವನ್ನು ಮದುವೆ ವಯಸ್ಸಿನಿಂದ ಪ್ರತ್ಯೇಕಿಸಬೇಕು’ : ಹೈಕೋರ್ಟ್ ಮಹತ್ವದ ಅಭಿಪ್ರಾಯ

ನವದೆಹಲಿ : ದೇಶದಲ್ಲಿ ದಿನೇ ದಿನೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಅದರಲ್ಲೂ ಪೋಕ್ಸೋ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಸಮ್ಮತಿ ಲೈಂಗಿಕ ಸಂಬಂಧದ ವಯಸ್ಸನ್ನು ಮದುವೆ ವಯಸ್ಸಿಗಿಂತ ಕಡಿಮೆ Read more…

SHOCKING: ಮನೆಗೆ ನುಗ್ಗಿ ಮಲಗಿದ್ದ ಮಹಿಳೆ ಮೇಲೆ ಆಸಿಡ್ ಎರಚಿದ ಕಿಡಿಗೇಡಿ: ಮದುವೆ ನಿಲ್ಲಿಸಿದ್ದಕ್ಕೆ ದುಷ್ಕೃತ್ಯ

ಅಯೋಧ್ಯೆ: ಅಯೋಧ್ಯೆಯ ಹೈದರ್‌ ಗಂಜ್ ಪ್ರದೇಶದಲ್ಲಿ ಮಹಿಳೆಯ ಮೇಲೆ ಆಸಿಡ್ ಎಸೆದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ. ಮದುವೆ ರದ್ದುಗೊಳಿಸಿದ ನಂತರ ಆರೋಪಿ ಈ ಕೃತ್ಯ ಎಸಗಿದ್ದಾನೆ. ಸಂತ್ರಸ್ತೆಯನ್ನು Read more…

ತಂದೆಯನ್ನೇ ಮದುವೆಯಾಗಿ 4ನೇ ಪತ್ನಿಯಾದ ಪುತ್ರಿ: ಇಲ್ಲಿದೆ ಅಸಲಿ ವಿಷಯ

ಪಾಕಿಸ್ತಾನಿ ಮಹಿಳೆ ತನ್ನ ಸ್ವಂತ ತಂದೆಯನ್ನು ಮದುವೆಯಾಗಿ, ಅವರಿಗೆ ನಾಲ್ಕನೇ ಹೆಂಡತಿಯಾಗಿದ್ದಾಳೆ ಎಂದು ಹೇಳುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಫ್ಯಾಕ್ಟ್ ಚೆಕ್ ನಲ್ಲಿ ಇದು ಸುಳ್ಳು Read more…

ಸಮ್ಮತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ಬಳಿಕ ಮದುವೆ ಮುರಿದರೆ ಅದು ಅತ್ಯಾಚಾರವಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಮುಂದೆ ಮದುವೆಯಾಗುತ್ತೇನೆಂಬ ನಂಬಿಕೆಯಲ್ಲಿ ಸಮ್ಮತಿಯ ದೈಹಿಕ ಸಂಬಂಧವನ್ನು ಬೆಳೆಸಿದ ಬಳಿಕ ಕಾರಣಾಂತರಗಳಿಂದ ಆ ಮದುವೆ ನಿಂತು ಹೋದರೆ ಆಗ ಅದನ್ನು ಅತ್ಯಾಚಾರ ಎಂದು ಹೇಳಲು ಸಾಧ್ಯವಿಲ್ಲ ಎಂದು ಒರಿಸ್ಸಾ Read more…

SHOCKING: ಮಕ್ಕಳಾಗದ ಹಿನ್ನಲೆ ಕತ್ತು ಕೊಯ್ದುಕೊಂಡು ಮಹಿಳೆ ಆತ್ಮಹತ್ಯೆ

ಯಾದಗಿರಿ: ಮಕ್ಕಳಾಗದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿಯ ಚಿರಂಜೀವಿ ನಗರದಲ್ಲಿ ನಡೆದಿದೆ. 38 ವರ್ಷದ ತಾಯಮ್ಮ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಹೇಳಲಾಗಿದೆ. Read more…

ಮದುವೆ ಸಿದ್ದತೆಯಲ್ಲಿರುವ ಹುಡುಗಿ ಸೌಂದರ್ಯ ವೃದ್ಧಿಸಿಕೊಳ್ಳಲು ಬಳಸಿ ಈ ಹೂ

ಮದುವೆಯ ದಿನದಂದು ತಾನು ಸುಂದರವಾಗಿ ಕಾಣಬೇಕೆಂಬ ಬಯಕೆ ಎಲ್ಲಾ ಹೆಣ್ಣು ಮಕ್ಕಳಿಗಿರುತ್ತದೆ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವ ಬದಲು ಈ ಹೂಗಳನ್ನು ಬಳಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. Read more…

‘ವರುಣದೇವ’ ನ ಕೃಪೆಗೆ ಪ್ರಾರ್ಥಿಸಿ ಇಬ್ಬರು ಹುಡುಗರ ನಡುವೆ ಮದುವೆ; ಉತ್ತಮ ಮಳೆಯಾಗಲೆಂದು ಗ್ರಾಮಸ್ಥರ ಹಾರೈಕೆ

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿದೆ. ಅಷ್ಟೇ ಅಲ್ಲ, ಜೂನ್ ತಿಂಗಳು ಕೊನೆಗೊಳ್ಳುತ್ತಾ ಬಂದರೂ ನಿರೀಕ್ಷಿಸಿದ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಹೀಗಾಗಿ ರೈತರು ಸೇರಿದಂತೆ ಎಲ್ಲರೂ ತಲೆ ಮೇಲೆ ಕೈ Read more…

ಕೂಡಿ ಬರದ ಕಂಕಣ ಭಾಗ್ಯ; ಯುವ ರೈತ ಆತ್ಮಹತ್ಯೆಗೆ ಶರಣು

ಮದುವೆಯಾಗಲು ತನಗೆ ಕನ್ಯೆ ಸಿಗಲಿಲ್ಲವೆಂಬ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಮಾಸಣಗಿ Read more…

ಸಂಸಾರ ಸುಖ ಹಾಳಾಗಲು ಕಾರಣ ಈ ‘ಹವ್ಯಾಸ’

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರ ವಿಚ್ಛೇದನಕ್ಕೆ ಕಾರಣವಾಗ್ತಿದೆ. ಸುಖಕರ ಸಂಸಾರ ಕಾಪಾಡಿಕೊಳ್ಳುವುದು ಬಹಳ ಕಷ್ಟ. ನಾವು ತಿಳಿದು ಹಾಗೂ ತಿಳಿಯದೇ ಮಾಡಿದ ಅನೇಕ ತಪ್ಪುಗಳು ನಮ್ಮ ದಾಂಪತ್ಯದಲ್ಲಿ Read more…

Viral Video | ರೋಲರ್‌ ಸ್ಕೇಟಿಂಗ್ ಧರಿಸಿ ಮದುವೆ ಮನೆಯಲ್ಲಿ ಕುಣಿದು ಕುಪ್ಪಳಿಸಿದ ವಧು

ಮದುವೆಯೊಂದರ ಸಂಗೀತ್‌ ಕಾರ್ಯಕ್ರಮದಲ್ಲಿ ದೇಸೀ ವಧುವೊಬ್ಬಳು ತನ್ನ ರೋಲರ್‌ ಸ್ಕೇಟಿಂಗ್ ಕೌಶಲ್ಯದ ಪ್ರದರ್ಶನದ ಮೂಲಕ ಕುಟುಂಬಸ್ಥರು ಹಾಗೂ ಬಂಧುಗಳನ್ನು ಮಂತ್ರಮುಗ್ಧಗೊಳಿಸಿದ್ದಾಳೆ. ’ಬಾರ್‌ ಬಾರ್‌ ದೇಖೋ’ ಚಿತ್ರದ ’ಸೌ ಆಸ್ಮಾನ್’ Read more…

ನವ ದಂಪತಿ ಅನ್ಯೋನ್ಯತೆಯಿಂದಿರುವುದು ಯಾವಾಗ…….?

ದಂಪತಿಗಳ ಮಧ್ಯೆ ಅನ್ಯೋನ್ಯತೆ ಇರಬೇಕು ಎಂಬುದೇನೋ ನಿಜ. ಆದರೆ ಅದು ಹೇಗೆ ಮತ್ತು ಯಾವ ರೀತಿ ಎಂಬುದು ತಿಳಿದುಕೊಳ್ಳದ ಹೊರತು ಬಾಳು ಬಂಗಾರವಾಗಲು ಸಾಧ್ಯವಿಲ್ಲ. ದೈಹಿಕ ಸಂಬಂಧದ ಹೊರತಾಗಿಯೂ Read more…

ಪ್ರೀ ವೆಡ್ಡಿಂಗ್ ಶೂಟ್ ಗೆ ಹೋಗುವ ಮುನ್ನ ತಿಳಿದಿರಲಿ ಈ ವಿಷಯ

ಪ್ರೀ ವೆಡ್ಡಿಂಗ್ ಶೂಟ್ ಇತ್ತೀಚಿನ ದಿನಗಳಲ್ಲಿ ಬಹಳ ಕಾಮನ್ ಆಗಿದೆ. ಆದರೆ ಅದರಲ್ಲಿ ಪಾಲ್ಗೊಳ್ಳುವಾಗ ಈ ಕೆಳಗಿನ ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರಿ ವೆಡ್ಡಿಂಗ್ Read more…

ಮದುವೆಯ ಡಿಜೆ ಸಂಭ್ರಮದ ನಡುವೆಯೇ ಹೃದಯಾಘಾತದಿಂದ ಮೃತಪಟ್ಟ ಯುವಕ

ಯುವಕರ ಸಮೂಹವೊಂದು ಡಿಜೆ ಹಾಕಿಕೊಂಡು ಕುಣಿಯುತ್ತಿದ್ದ ವೇಳೆ ಯುವಕನೊಬ್ಬನಿಗೆ ಅಲ್ಲೇ ಹೃದಯಾಘಾತವಾಗಿ ಮೃತಪಟ್ಟರೂ ಅನ್ಯರಿಗೆ ಈ ವಿಚಾರ ಗಮನಕ್ಕೆ ಬಾರದೇ ಕುಣಿಯುವುದನ್ನು ಮುಂದುವರೆಸಿದ ಘಟನೆ ಉತ್ತರ ಪ್ರದೇಶದ ಎಟಾವಾ Read more…

ಮದುವೆಗೂ ಮುನ್ನ ಮಾಡೆಲ್‌ ಜೊತೆ ಲಿವಿನ್ ಸಂಬಂಧದಲ್ಲಿದ್ದರಾ ರಾಜೇಶ್ ಖನ್ನಾ ?

ಬಾಲಿವುಡ್ ದಂತಕಥೆ ರಾಜೇಶ್ ಖನ್ನಾ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ತಮ್ಮ ವಿಶಿಷ್ಟ ಡೈಲಾಗ್‌ಗಳು ಹಾಗೂ ಮ್ಯಾನರಿಸಂಗಳಿಂದ ರಾಜೇಶ್ ಖನ್ನಾ ಅಭಿಮಾನಿಗಳ ನೆನಪಲ್ಲಿ ಸದಾ ಇರುತ್ತಾರೆ. ನಟಿ ಡಿಂಪಲ್ Read more…

Viral Video | ಮದುವೆ ಮಂಟಪದಲ್ಲಿ ವರದಕ್ಷಿಣೆಗೆ ಬೇಡಿಕೆ; ವರನನ್ನು ಮರಕ್ಕೆ ಕಟ್ಟಿ ಹಾಕಿದ ಹೆಣ್ಣಿನ ಮನೆಯವರು

ಮದುವೆ ಮಂಟಪದಲ್ಲಿ ವಧುವಿನೊಂದಿಗೆ ಹಾರ ವಿನಿಮಯ ಮಾಡಿಕೊಳ್ಳುವ ಕ್ಷಣಗಳ ಮುಂಚೆ ವರದಕ್ಷಿಣೆಗೆ ಬೇಡಿಕೆ ಇಟ್ಟು ಕುಳಿತ ವರನೊಬ್ಬನಿಗೆ ಹೆಣ್ಣಿನ ಕಡೆಯವರು ಸರಿಯಾಗಿ ಶಾಸ್ತಿ ಮಾಡಿದ ಘಟನೆ ಉತ್ತರ ಪ್ರದೇಶದ Read more…

ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್-ಅವಿವಾಗೆ ‘ದಚ್ಚು’ ಕೊಟ್ಟ ದುಬಾರಿ ಗಿಫ್ಟ್ ಏನು..?

ಬೆಂಗಳೂರು :  ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಷ್ (Abhishek Ambarish)  ಹಾಗೂ ಅವಿವಾ ಜೋಡಿಗೆ ನಟ ದರ್ಶನ್ ಕೂಡ ದುಬಾರಿ ಗಿಫ್ಟ್ ನೀಡಿದ್ದಾರೆ.  ಜೂನ್ 5 ರಂದು Read more…

Viral Video | ನೆಟ್ಟಿಗರ ಮನಗೆಲ್ಲುತ್ತಿದೆ ಹೆತ್ತವರ ಮದುವೆ ವಿಡಿಯೋ ನೋಡಿದ ಪುಟಾಣಿ ಮುಖಭಾವ

ಸಾಮಾನ್ಯವಾಗಿ ಮಕ್ಕಳಿಗೆ ತಂತಮ್ಮ ಹೆತ್ತವರು ಮದುವೆಯಾದಾಗ ತಾವು ಭೂಮಿಗೆ ಬಂದೇ ಇರಲಿಲ್ಲ ಎಂಬ ಅರಿವು ಇಲ್ಲದೇ, “ಅಪ್ಪ – ಅಮ್ಮ ನಿಮ್ಮ ಮದುವೆ ಫೋಟೋದಲ್ಲಿ ನಾನೆಲ್ಲಿದೀನಿ ತೋರಿಸು,” ಎಂದು Read more…

ಸಂತೃಪ್ತ ವೈವಾಹಿಕ ಜೀವನ ನಡೆಸುವ ಪುರುಷರು ಒತ್ತಡ ನಿರ್ವಹಣೆಯಲ್ಲಿ ಉತ್ತಮರು: ಅಧ್ಯಯನದಲ್ಲಿ ಬಹಿರಂಗ

ಮದುವೆಯಾದ ಪುರುಷರು ಮದುವೆಯಾಗದೇ ಇರುವ ಪುರುಷರಿಗಿಂತ ಕೆಲಸದ ಸ್ಥಳಗಳಲ್ಲಿ ಒತ್ತಡವನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂದು ವರದಿಯೊಂದು ತಿಳಿಸಿದೆ. ವೈಯಕ್ತಿಕ ಸಂಬಂಧಗಳಲ್ಲಿ ತೃಪ್ತಿ ಹೊಂದಿರುವ ಮಂದಿಯಲ್ಲಿ ಕೆಲಸದ ಸ್ಥಳಗಳ ಪರಿಸ್ಥಿತಿಗಳನ್ನು Read more…

ವಿಚ್ಛೇದನ ನೋಟಿಸ್ ನೀಡಿದ ನಂತರದ ದೂರುಗಳು ನಗಣ್ಯ; ಹೈಕೋರ್ಟ್ ಮಹತ್ವದ ಅಭಿಮತ

ವಿವಾಹ ವಿಚ್ಛೇದನ ನೋಟಿಸ್ ನೀಡಿದ ಬಳಿಕ ವರದಕ್ಷಿಣೆ ಕಿರುಕುಳ ಸೇರಿದಂತೆ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಸಲ್ಲಿಸಲಾಗುವ ದೂರುಗಳು ತನ್ನ ಮಹತ್ವ ಕಳೆದುಕೊಳ್ಳುತ್ತವೆ ಎಂದು ಮಹತ್ವದ ಅಭಿಪ್ರಾಯ ಪಟ್ಟಿರುವ Read more…

ಮದುವೆಯಾದ ನಾಲ್ಕೂವರೆ ತಿಂಗಳಿಗೆ ಮಗು ಹೆತ್ತು ಟ್ರೋಲ್‌ಗೀಡಾದ ಸ್ವರಾ ಭಾಸ್ಕರ್‌

³ ಸಮಾಜವಾದಿ ಪಾರ್ಟಿ ನಾಯಕ ಫಹದ್ ಅಹ್ಮದ್‌ರನ್ನು ಮದುವೆಯಾದ ನಾಲ್ಕೇ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮವಿತ್ತ ಬಾಲಿವುಡ್ ನಟಿ ಸ್ವರಾ ಬಾಸ್ಕರ್‌ ನೆಟ್ಟಿಗರಿಂದ ಭಾರೀ ಟ್ರೋ‌ಲ್‌ಗೆ ತುತ್ತಾಗಿದ್ದಾರೆ. “ವಿವಾಹವಾದ Read more…

ಈ ಪ್ರೀ-ವೆಡ್ಡಿಂಗ್ ಫೋಟೋಶೂಟ್‌‌ ಹಿಂದಿನ ಥೀಮ್ ಕೇಳಿದ್ರೆ ದಂಗಾಗ್ತೀರಾ….!

ಇತ್ತೀಚಿನ ದಿನಗಳಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಾಗಿಯೇ ಯುವ ಜನತೆ ಮದುವೆಯಾಗುತ್ತಿದ್ದಾರೆ ಎನ್ನುವ ಮಟ್ಟಿಗೆ ಈ ಟ್ರೆಂಡ್‌ನ ಹುಚ್ಚು ಆವರಿಸಿದೆ. ಏನಾದರೊಂದು ವಿಶೇಷವಾದ ಥೀಂನಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ Read more…

ಮೊದಲ ರಾತ್ರಿಯೇ ಆಘಾತಕಾರಿ ಘಟನೆ: ಸಂಭ್ರಮದಲ್ಲಿದ್ದ ವಧು, ವರರಿಗೆ ಅದೇನಾಯ್ತು…?

ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕೈಸರ್‌ಗಂಜ್ ನಲ್ಲಿ ಮೊದಲ ರಾತ್ರಿಯೇ ವಧು, ವರ ನಿಗೂಢವಾಗಿ ಸಾವನ್ನಪ್ಪಿದ್ದಾರೆ, ಮೊದಲ ರಾತ್ರಿಗೆಂದು ರೂಮ್ ಸೇರಿಕೊಂಡಿದ್ದ ವಧು, ವರ ಮರುದಿನ ಬೆಳಿಗ್ಗೆ Read more…

ಮದುವೆ ಹೊತ್ತಲ್ಲೇ ವರ ನಾಪತ್ತೆ: ಮೆಹಂದಿ ಶಾಸ್ತ್ರ ಕ್ಯಾನ್ಸಲ್

ಮಂಗಳೂರು: ಮದುವೆಗೆ ಮೊದಲು ಮೆಹಂದಿ ಶಾಸ್ತ್ರದ ದಿನ ವರ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸಮೀಪದ ಕೊಣಾಜೆಯಲ್ಲಿ ನಡೆದಿದೆ. ಕಿಶನ್ ಶೆಟ್ಟಿ ನಾಪತ್ತೆಯಾದ ವರ. ಜೂನ್ Read more…

Watch Video | ಎಲಿವೇಟರ್‌ ನಲ್ಲಿ ಸಿಲುಕಿ ಮುಹೂರ್ತ ಮಿಸ್ ಮಾಡಿಕೊಳ್ಳುತ್ತಿದ್ಲು ಮದುಮಗಳು….!

ಬೃಹನ್ಮುಂಬಯಿಯ ಮೀರಾ ಭಯಂದರ್‌ ಪ್ರದೇಶದ ವಾಲ್ಚಂದ್ ನಗರ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್ ಒಂದರ ಎಲಿವೇಟರ್‌ ನಲ್ಲಿ ಮದುಮಗಳೊಬ್ಬರು ಸಿಲುಕಿಕೊಂಡಿದ್ದು, ಆಕೆಯನ್ನು 20 ನಿಮಿಷಗಳ ಬಳಿಕ ರಕ್ಷಿಸಲಾಗಿದೆ. ಭಯಂದರ್‌ ಪ್ರದೇಶದ ವಿನಾಯಕ Read more…

ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯಿಂದ ಘೋರ ಕೃತ್ಯ: ಪ್ರಿಯಕರನ ಮುಖಕ್ಕೆ ಬಿಸಿ ನೀರು ಎರಚಿ, ಬಾಟಲಿಯಿಂದ ಹಲ್ಲೆ

ಬೆಂಗಳೂರು: ಮದುವೆಗೆ ನಿರಾಕರಿಸಿದ ಪ್ರಿಯಕರನ ಮೇಲೆ ಬಿಸಿ ನೀರು ಎರಚಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಲಬುರ್ಗಿ ಜಿಲ್ಲೆಯ ಅಫಜಲಪುರ ಮೂಲದ Read more…

ಇಲ್ಲಿದೆ ವಯಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳದೆ ವೈವಾಹಿಕ ಬದುಕಿಗೆ ಕಾಲಿಟ್ಟ ಸೆಲೆಬ್ರಿಟಿಗಳ ಪಟ್ಟಿ

ಭಾರತದಂಥ ದೇಶದಲ್ಲಿ ಸೆಲೆಬ್ರಿಟಿಗಳೆಂದರೆ ಅವರ ವೈಯಕ್ತಿಯ ಜೀವನಗಳೂ ಸಹ ಜನರಿಗೆ ಗೊತ್ತಿರುವಷ್ಟರ ಮಟ್ಟಿಗೆ ಫೇಮಸ್ಸಾಗಿರುತ್ತಾರೆ. ತಮ್ಮ 60ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ ಸಾಮಾಜಿಕ ಜಾಲತಾಣದಲ್ಲಿ Read more…

Video | ನನ್ನ ಮದುವೆಯಾಗ್ತೀರಾ ಎಂದು ಯುವತಿಯಿಂದ ಸಲ್ಮಾನ್‌ ಗೆ ಪ್ರಶ್ನೆ; ಹೀಗಿತ್ತು ನಟ ನೀಡಿದ ಉತ್ತರ

ತಮ್ಮ ಅಂಗಸೌಷ್ಠವ ಹಾಗೂ ಮ್ಯಾನರಿಸಂಗಳಿಂದ ನಾಲ್ಕು ದಶಕಗಳಿಂದಲೂ ಯುವಜನರ ಪಾಲಿನ ಹಾಟ್ ಫೇವರಿಟ್ ಆಗಿರುವ ಬಾಲಿವುಡ್ ಸೂಪರ್‌ ಸ್ಟಾರ್‌ ಸಲ್ಮಾನ್‌ ಈ ವಯಸ್ಸಿನಲ್ಲೂ ಲಲನೆಯರ ಮನಗೆಲ್ಲುವಲ್ಲಿ ಕಿರಿಯ ನಟರಿಗಿಂತಲೂ Read more…

ಮತ್ತಿನಲ್ಲಿ ಅಳಿಯನ ಸ್ನೇಹಿತರಿಂದ ಮಾನಗೇಡಿ ಕೃತ್ಯ: ಮದುವೆಗೆ ಬಂದಿದ್ದ ವೇಳೆ ಅತ್ಯಾಚಾರ

ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಳಿಯನ ಸ್ನೇಹಿತರೇ ವೃದ್ದೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮೊಮ್ಮಗಳ ಮದುವೆಗೆ ಬಂದಿದ್ದ ವೇಳೆ ಅಳಿಯನ ಸ್ನೇಹಿತರಿಬ್ಬರು ಕೃತ್ಯವೆಸಗಿದ್ದಾರೆ. ಎಣ್ಣೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...