alex Certify Marriage | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಐದನೇ ಪತಿಗೆ ವಿಚ್ಛೇದನ ಕೊಟ್ಟ ’ಬೇವಾಚ್‌’ ತಾರೆ

ತಮ್ಮ ಐದನೆ ಪತಿ ಡ್ಯಾನ್ ಹೇಹರ್ಸ್ಟ್‌ ಜೊತೆಗೆ 13 ತಿಂಗಳ ವೈವಾಹಿಕ ಜೀವನಕ್ಕೆ ಬೇವಾಚ್‌ ಖ್ಯಾತಿಯ ಪಮೇಲಾ ಆಂಡರ್ಸನ್‌ ಗುಡ್ ಬೈ ಹೇಳಿದ್ದಾರೆ. ಈ ವಿಚಾರವನ್ನು ಪಮೇಲಾ ಪ್ರತಿನಿಧಿ Read more…

ಮದುವೆಯಲ್ಲಿ ನೃತ್ಯ ಮಾಡಿದ್ದಕ್ಕೆ ವಧುವಿಗೆ ಕಪಾಳಮೋಕ್ಷ; ಬಳಿಕ ಆಕೆ ಮಾಡಿದ್ದೇನು ಗೊತ್ತಾ….?

ಮದುವೆ ಸಮಾರಂಭದಲ್ಲಿ ನೃತ್ಯ ಮಾಡಿದಕ್ಕೆ ಮದುಮಗನಿಂದ ಕಪಾಳಮೋಕ್ಷಕ್ಕೆ ಗುರಿಯಾದ ಮದುಮಗಳು ತಮ್ಮ ಸಹೋದರ ಸಂಬಂಧಿಯನ್ನು ಮದುವೆಯಾಗಿ ಜಬರ್ದಸ್ತ್ ಉತ್ತರ ನೀಡಿದ ಘಟನೆ ತಮಿಳುನಾಡಿನಲ್ಲಿ ಜರುಗಿದೆ. ಕಡಲೂರು ಜಿಲ್ಲೆಯ ಪನ್ರುತಿ Read more…

ಯುವತಿಯೊಂದಿಗೆ ಸಲುಗೆಯಿಂದಿದ್ದ ಕಿಡಿಗೇಡಿಯಿಂದ ಬ್ಲಾಕ್ ಮೇಲ್: ಆರೋಪಿ ಅರೆಸ್ಟ್

ಬೆಂಗಳೂರು: ಯುವತಿ ಮದುವೆಯಾಗುವುದಾಗಿ ನಂಬಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಕುಮಾರ್ ಬಂಧಿತ ಆರೋಪಿ. ಮ್ಯಾಟ್ರಿಮೋನಿಯಲ್ಲಿ ಯುವತಿಯನ್ನು ಪರಿಚಯಿಸಿಕೊಂಡಿದ್ದ ವಿಜಯಕುಮಾರ್ ಮದುವೆಯಾಗುವುದಾಗಿ ಹೇಳಿ ಯುವತಿಯೊಂದಿಗೆ Read more…

ಭಾವಿ ಅಳಿಯನಿಗೆ ಭರ್ಜರಿ ಭೋಜನ, ಸಂಕ್ರಾಂತಿ ಪ್ರಯುಕ್ತ 365 ಬಗೆಯ ಆಹಾರ ಪದಾರ್ಥಗಳನ್ನ ನೀಡಿ ಸತ್ಕರಿಸಿದ ಕುಟುಂಬ

ಆಂಧ್ರಪ್ರದೇಶದ, ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂನ ಕುಟುಂಬವೊಂದು ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಭಾನುವಾರ ತಮ್ಮ ಭಾವಿ ಅಳಿಯನಿಗೆ 365 ಬಗೆಯ ಭರ್ಜರಿ ಭೋಜನ ನೀಡಿ ಉಪಚರಿಸಿದ್ದಾರೆ. ವರ್ಷದ Read more…

ವಿಡಿಯೋ: ಮದುವೆ ಸಮಾರಂಭದ ಮಧ್ಯೆಯೇ ಚೈನೀಸ್ ಖಾದ್ಯಗಳ ಭರ್ಜರಿ ಬ್ಯಾಟಿಂಗ್ ಮಾಡಿದ ಮದುಮಗಳು

ಮದುವೆ ಸಮಾರಂಭಗಳಲ್ಲಿ ಇಟ್ಟುಕೊಳ್ಳುವ ಹತ್ತಾರು ಶಾಸ್ತ್ರಗಳೆಲ್ಲಾ ಮಾಡಿ ಮುಗಿಸುವಷ್ಟರಲ್ಲಿ ಮದುಮಕ್ಕಳಿಗೆ ಅದ್ಯಾವ ಮಟ್ಟದಲ್ಲಿ ಹೊಟ್ಟೆ ಹಸಿದಿರುತ್ತದೆ ಎಂದು ಅವರಿಗೇ ಗೊತ್ತಿರುವ ವಿಚಾರ. ಕೆಲವೊಮ್ಮೆ ಮದುಮಕ್ಕಳು ಈ ಅವಧಿಯಲ್ಲಿ ಸರಿಯಾಗಿ Read more…

ಮದುವೆ ದಿನದ ಮತ್ತೊಂದು ಫೋಟೋ ಹಂಚಿಕೊಂಡ ವಿಕ್ಕಿ ಕೌಶಲ್

ಕಳೆದ ತಿಂಗಳಷ್ಟೇ ವಿವಾಹ ಬಂಧನಕ್ಕೆ ಒಳಗಾದ ನವಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಸಖತ್‌ ಜೋಶ್‌ನಲ್ಲಿದ್ದಾರೆ. ಜನವರಿ 9ರಂದು ತಮ್ಮ ಮದುವೆಯ ಮೊದಲ ಮಾಸಿಕೋತ್ಸವ ಆಚರಿಸುತ್ತಿರುವ ವಿಕ್ಯಾಟ್ Read more…

ವಿಕ್ಕಿ-ಕತ್ರಿನಾ ಮದುವೆಯಾಗಿ ಒಂದು ತಿಂಗಳು, ಸೆಲ್ಫಿ ಹಂಚಿಕೊಂಡು ಗಂಡನಿಗೆ ಶುಭಾಶಯ ಹೇಳಿದ ಕ್ಯಾಟ್..!

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಸದ್ಯ ಬಾಲಿವುಡ್ ನ ಮೋಸ್ಟ್ ಫೇವರಿಟ್ ಜೋಡಿಯಾಗಿದ್ದಾರೆ. ಅಭಿಮಾನಿಗಳಿಗಂತು ಈ ಜೋಡಿ ಸಖತ್ ಇಷ್ಟವಾಗಿದೆ. ಇವರಿಬ್ಬರ ಪ್ರೀತಿಯ ರೂಮರ್ಸ್ ಕೇಳಿಯೆ ಖುಷಿಪಟ್ಟಿದ್ದ Read more…

ವೈವಾಹಿಕ ಅತ್ಯಾಚಾರವನ್ನು ಅಪರಾಧ ಮಾಡಬಾರದೇಕೆ…? ದೆಹಲಿ ಹೈಕೋರ್ಟ್‌ನಲ್ಲಿ ಪರ – ವಿರೋಧದ ವಾದ

ಮಹಿಳೆಯರ ವಿರುದ್ಧ ನಡೆಯುತ್ತಿರುವ ಅತ್ಯಂತ ದೊಡ್ಡ ಅತ್ಯಾಚಾರವೆಂದರೆ ಅದು ವೈವಾಹಿಕ ಅತ್ಯಾಚಾರ ಎಂದು ವಕೀಲರೊಬ್ಬರು ದೆಹಲಿ ಹೈಕೋರ್ಟ್‌ನಲ್ಲಿ ತಿಳಿಸಿದ್ದಾರೆ. ಇದರ ಬೆನ್ನಿಗೆ ದೆಹಲಿ ಸರ್ಕಾರವು, ಇಂಥ ಕೃತ್ಯವು ಭಾರತೀಯ Read more…

ಭಾವನೆಯೇ ಇಲ್ಲದ ಮದುವೆ ಕೇವಲ ಕಾನೂನಿನ ಬಂಧನವಷ್ಟೇ: ದೆಹಲಿ ಹೈಕೋರ್ಟ್ ಮಹತ್ವದ ಹೇಳಿಕೆ

ದಂಪತಿಗೆ ವಿಚ್ಚೇದನವನ್ನು ನೀಡಿದ ದೆಹಲಿ ಹೈಕೋರ್ಟ್,​ ಪತಿ ತನ್ನ ಪತ್ನಿಯನ್ನು ತಾತ್ಕಾಲಿಕ ಸಂಗಾತಿಯಾಗಿ ಬಳಸಿಕೊಂಡ ಸಂದರ್ಭದಲ್ಲಿ ಅಂತಹ ವೈವಾಹಿಕ ಸಂಬಂಧವನ್ನು ಸರಿಪಡಿಸಲು ಸಾಧ್ಯವಿಲ್ಲ. ಕಾನೂನುಬದ್ಧವಾಗಿ ಮಾತ್ರ ಪತಿ – Read more…

ತೆಲಂಗಾಣದಲ್ಲಿ ವಿವಾಹ ಸಮಾರಂಭಗಳ ದಿಢೀರ್ ಏರಿಕೆ…! ಇದರ ಹಿಂದಿದೆ ಈ ಕಾರಣ

ಹೈದರಾಬಾದ್ ಹಾಗೂ ತೆಲಂಗಾಣದ ಮುಸ್ಲಿಂ ಕುಟುಂಬದವರು ತಮ್ಮ ಹೆಣ್ಣುಮಕ್ಕಳ ಮದುವೆಯನ್ನ ತರಾತುರಿಯಲ್ಲಿ ನಡೆಸುತ್ತಿದ್ದಾರೆ. ಕಳೆದ ತಿಂಗಳು ರಾಜ್ಯಸಭೆಯಲ್ಲಿ ಚರ್ಚೆಯಾದ ಬಾಲ್ಯವಿವಾಹ ಕಾನೂನು ತಿದ್ದುಪಡಿ ಹೆಣ್ಣುಮಕ್ಕಳ ಮದುವೆ ವಯಸ್ಸನ್ನ 18 Read more…

ʼಟಿಪ್‌ ಟಿಪ್‌ ಬರ್ಸಾ ಪಾನಿʼ ಹಾಡಿಗೆ ಪಾಕ್‌ ಸಂಸದನ ಹೆಜ್ಜೆ…? ನಡೆದಿದೆ ಹೀಗೊಂದು ಚರ್ಚೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಪಾಕಿಸ್ತಾನ ರಾಷ್ಟ್ರೀಯ ಸಭೆಯ ಸದಸ್ಯ ಆಮಿರ್‌ ಲಿಯಾಕತ್‌ ಹುಸೇನ್ ಬಾಲಿವುಡ್‌ನ ’ಟಿಪ್‌ ಟಿಪ್ ಬರ್ಸಾ ಪಾನಿ’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ. Read more…

ಮದುವೆ ದಿನವೇ ನೀ ಮೊದಲಾ…..ನಾ ಮೊದಲಾ…..ಅಂದ್ರು ವಧು-ವರ..!

ಇತ್ತೀಚೆಗೆ ಭಾರತೀಯ ವಿವಾಹದ ವಿಡಿಯೋಗಳು ಅಂತರ್ಜಾಲದಲ್ಲಿ ಹಿಟ್ ಆಗಿವೆ. ವಧು-ವರರ ಅನೇಕ ತಮಾಷೆಯ ಮತ್ತು ಆಸಕ್ತಿದಾಯಕ ಕ್ಲಿಪ್‌ಗಳು ವೈರಲ್ ಆಗುತ್ತಿವೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಭಾರತೀಯ ವಿವಾಹ ಅಂದ್ರೆ Read more…

ಮಣ್ಣಿಗೆ ಬಿದ್ದರೂ ಈ ಜೋಡಿಯ ಮದುವೆ ಫೋಟೋಶೂಟ್‌ ಸೂಪರ್‌ ರೋಮ್ಯಾಂಟಿಕ್…!

ಮದುವೆ ಫೋಟೋಶೂಟ್‌ಗಳೆಂದರೆ ಹಾಗೇ ನೊಡಿ. ಚಿತ್ರ ವಿಚಿತ್ರವಾಗಿ ಕಾಂಪೋಸ್ ಮಾಡಲಾಗುವ ಪ್ರೀ-ವೆಡ್ಡಿಂಗ್ ಫೋಟೋಗ್ರಫಿಯಂತೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ. ಕಜಕಸ್ತಾನದ ಜೋಡಿಯೊಂದು ಹೊರಾಂಗಣ ಫೋಟೋಶೂಟಿಂಗ್‌ ಮಾಡಲು ತೆರಳಿದಾಗ Read more…

ಅಗಲಿದ ಅಪ್ಪನ ಮಾತುಗಳನ್ನು ಮದುವೆ ಧಿರಿಸಿನ ಮೇಲೆ ಎಂಬ್ರಾಯ್ಡರಿ ಮಾಡಿಕೊಂಡ ಮದುಮಗಳು

ಅಪ್ಪ-ಮಗಳ ಬಾಂಧವ್ಯ ಬಹಳ ಆಳವಾದದ್ದು. ಅದರಲ್ಲೂ ಭಾರೀ ಹಚ್ಚಿಕೊಂಡ ಅಪ್ಪ ಮದುವೆಯ ಸಮಯದಲ್ಲಿ ಇಲ್ಲವಾದಲ್ಲಿ ಹೆಣ್ಣುಮಕ್ಕಳಿಗೆ ಆ ಅನುಪಸ್ಥಿತಿ ಕಾಡುತ್ತಿರುತ್ತದೆ. ಕಳೆದ ವರ್ಷ ಕ್ಯಾನ್ಸರ್‌ ಕಾರಣದಿಂದ ಅಪ್ಪನನ್ನು ಕಳೆದುಕೊಂಡ Read more…

‘ಲವ್ ಸ್ಟೋರಿ’ ಹಂಚಿಕೊಂಡ ಭಾರತದ ಮೊದಲ ಸಲಿಂಗ ದಂಪತಿ

ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಪ್ರಿಯೋ ಮತ್ತು ಅಭಯ್ ನಿಮಗೆ ನೆನಪಿರಬಹುದು. ತೆಲಂಗಾಣದಲ್ಲಿ ವಿವಾಹವಾದ ಮೊದಲ ಸಲಿಂಗ ಜೋಡಿ ಎಂದು ಹೆಡ್ ಲೈನ್ಸ್ ಬರೆದದ್ದು Read more…

ʼದೇವದಾಸ್ʼ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ ನವಜೋಡಿ

ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಡಿಯೋಗಳು ಸಖತ್‌ ವೈರಲ್ ಆಗುವುದು ಸಹಜ. ಅದರಲ್ಲೂ ದೇಶೀ ಮದುವೆಗಳ ಝಲಕ್‌ಗಳು ನೆಟ್ಟಿಗರಿಗೆ ಭಾರೀ ಇಷ್ಟವಾಗುತ್ತವೆ. ಬಾಂಗ್ಲಾದೇಶೀ ವಧು ಒಬ್ಬಳು ಮಾಧುರಿ ದೀಕ್ಷಿತ್‌ರ ಕಾಹೇ Read more…

ಮಕ್ಕಳಾಗಿಲ್ಲವೆಂದು ಹಳೆ ಲವರ್ ಗೆ ಗಂಟುಬಿದ್ದು ಹಾಡಹಗಲೇ ಜೀವ ಕಳೆದುಕೊಂಡ

ಚೆನ್ನೈ: ಪಿ.ಹೆಚ್‌.ಡಿ. ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯ ಸೇರಿ 43 ವರ್ಷದ ವ್ಯಕ್ತಿಯನ್ನು ಹಗಲಿನಲ್ಲಿ ಚಾಕುವಿನಿಂದ ಹಲವು ಬಾರಿ ಇರಿದು ಕೊಂದಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಆರೋಪಿಗಳನ್ನು Read more…

ಮುತ್ತು ಕೊಟ್ಟರೆ ಮಾತ್ರ ಮಾಲೆ ಹಾಕುವೆ ಎಂದ ವರ…!

ವರಮಾಲೆ ಸಮಾರಂಭವೊಂದರ ವೇಳೆ, ತನಗೊಂದು ಮುತ್ತು ಕೊಟ್ಟರೆ ಮಾತ್ರವೇ ಮಾಲೆ ಹಾಕುವುದಾಗಿ ಮದುಮಗಳನ್ನು ಕೇಳುತ್ತಿರುವ ಮದುಮಗನ ವಿಡಿಯೋವೊಂದು ವೈರಲ್ ಆಗಿದೆ. ದೇಶೀ ವರನೊಬ್ಬ ತನ್ನ ಜೀವನಸಂಗಾತಿಗೆ ಮುತ್ತು ನೀಡಲು Read more…

ಸುಂದರಿಯರ ಫ್ಯಾಷನ್‌ ಟ್ರೆಂಡ್‌ ಫ್ಯಾಸಿನೇಟಿಂಗ್ ʼನೇಲ್ ಆರ್ಟ್ʼ

ನೇಲ್‌ ಆರ್ಟ್‌ ಇತ್ತೀಚೆಗೆ ಅತಿ ಜನಪ್ರಿಯತೆ ಪಡೆಯುತ್ತಿರುವ ಫ್ಯಾಷನ್‌ ಟ್ರೆಂಡ್‌..! ಮೊದಲು ಉದ್ದುದ್ದ ಉಗುರು ಬಿಟ್ಟಿರುವ ಸುಂದರಿಯ ಕೋಮಲ ಕೈಗಳಲ್ಲಿ ಪ್ಲೇನ್‌ ನೇಲ್‌ ಪಾಲಿಶ್‌ಗಳು ಕಾಣ ಸಿಗುತ್ತಿದ್ದವು. ಆದರೆ Read more…

ಮಗನ ಸುಪರ್ದಿಯ ಹಕ್ಕು ಜಯಿಸಿದ ವಿಚ್ಛೇದಿತ ಮುಸ್ಲಿಂ ಮಹಿಳೆ

ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಮತ್ತೊಂದು ಮಹಿಳೆಯೊಂದಿಗೆ ವಿವಾಹವಾದ ಬಳಿಕ ತಮ್ಮ ಮೊದಲ ಮದುವೆಯಿಂದ ಜನಿಸಿದ ಮಗು ತನಗೇ ಬೇಕೆಂದು ಅರ್ಜಿ ಹಾಕಿಕೊಂಡು ಬಂದಿದ್ದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ 50,000 Read more…

ತನಗಿಂತ ಕಿರಿಯನೊಂದಿಗೆ ದೈಹಿಕ ಸಂಬಂಧ ಬೆಳೆಸಿ ಮದುವೆಗೆ ಹಠ ಹಿಡಿದ ಆಂಟಿ

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗ್ರಾಮವೊಂದರ ಮಹಿಳೆ ಅಪ್ರಾಪ್ತನೊಂದಿಗೆ ದೈಹಿಕ ಸಂಬಂಧ ಬೆಳೆಸಿ ಆತನನ್ನು ಮದುವೆಯಾಗಲು ಹಠ ಹಿಡಿದ ಘಟನೆ ನಡೆದಿದ್ದು, ಬಾಲಕನ ಪೋಷಕರು ನಂಜನಗೂಡು ಗ್ರಾಮಾಂತರ Read more…

ಮದುವೆಯಾಗದಿದ್ರೂ 18 ವರ್ಷ ಮೇಲ್ಪಟ್ಟ ಯುವತಿಯೊಂದಿಗೆ ಸಂಬಂಧ ಹೊಂದಬಹುದು: ಹೈಕೋರ್ಟ್

ಚಂಡಿಗಢ: ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಗಂಡು ಮಕ್ಕಳು 21 ವರ್ಷ ಮತ್ತು ಹೆಣ್ಣುಮಕ್ಕಳು 18 ವರ್ಷದವರೆಗೆ ಮದುವೆಯಾಗುವಂತಿಲ್ಲ. ಈಗ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ಏರಿಕೆ Read more…

ಆಂಟಿಯೊಂದಿಗೆ ಪರಾರಿಯಾದ ಯುವಕ: ದೂರು ನೀಡಿದ ತಾಯಿ

ಶಿವಮೊಗ್ಗ: ಮಹಿಳೆಯೊಬ್ಬಳು ಯುವಕನನ್ನು ಅಪಹರಿಸಿರುವುದಾಗಿ ಶಿವಮೊಗ್ಗದ ತುಂಗಾ ನಗರ ಠಾಣೆಗೆ ದೂರು ನೀಡಲಾಗಿದೆ. ಶಿವಮೊಗ್ಗದ ಮಲ್ಲಿಗೆನಹಳ್ಳಿಯ 19 ವರ್ಷದ ಯುವಕನನ್ನು ಮದುವೆಯಾಗುವ ಉದ್ದೇಶದಿಂದ ಮಹಿಳೆ ತಮಿಳುನಾಡಿಗೆ ಕರೆದುಕೊಂಡು ಹೋಗಿದ್ದಾಳೆ. Read more…

21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗನ ಮದುವೆ: ನ್ಯಾಯಾಲಯದಿಂದ ಮಹತ್ವದ ತೀರ್ಪು

ಹೆಣ್ಣು ಮಕ್ಕಳ ಮದುವೆ ವಯಸ್ಸು ಹೆಚ್ಚಳ ವಿಷ್ಯ ಸದ್ಯ ಚರ್ಚೆಯಲ್ಲಿದೆ. ಮಧ್ಯೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ ತೀರ್ಪೊಂದು ಎಲ್ಲರ ಗಮನ ಸೆಳೆದಿದೆ. 21 ವರ್ಷಕ್ಕಿಂತ ಕಡಿಮೆ Read more…

ಮಳೆ ನೀರು ತುಂಬಿದ್ದ ಲಿಫ್ಟ್‌ಗೆ ಬಿದ್ದು ಮೃತಪಟ್ಟ ಬಾಲಕ

ನಿರ್ಮಾಣ ಕಾಮಗಾರಿಯ ಸೈಟಿನಲ್ಲಿ, ಮಳೆ ನೀರು ತುಂಬಿದ್ದ ಲಿಫ್ಟ್ ಶಾಫ್ಟ್‌ ಒಳಗೆ ಬಿದ್ದ ಏಳು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಮುಂಬಯಿಯ ಅಂಧೇರಿಯಲ್ಲಿ ನಡೆದಿದೆ. ಸ್ಲಂ ವಾಸಿಗಳು ಮದುವೆ Read more…

ಇಲ್ಲಿದೆ 2021ರಲ್ಲಿ ನೆಟ್ಟಿಗರಿಗೆ ಮನೋರಂಜನೆ ಕೊಟ್ಟ ಮದುವೆ ವಿಡಿಯೋಗಳ ಪಟ್ಟಿ

2021ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮದುವೆ ವಿಡಿಯೋಗಳ ಪೈಕಿ ಟಾಪ್ 5 ವಿಡಿಯೋಗಳು ಇವು. ಮದುಮಗನೊಂದಿಗೆ ಓಡಿ ಹೋದ ಕುದುರೆ ಮದುಮಗನೊಂದಿಗೆ ಓಡಿಹೋಗುತ್ತಿರುವ ಕುದುರೆಯ ವಿಡಿಯೋವನ್ನು ರಾಜಸ್ಥಾನದ Read more…

ಹುಡುಗಿಯರು 16 ನೇ ವಯಸ್ಸಿಗೆ ಮದುವೆಯಾದರೆ ತಪ್ಪೇನು…? ಸಮಾಜವಾದಿ ಸಂಸದನ ಪ್ರಶ್ನೆ

ಹುಡುಗಿಯರಿಗೆ ಮದುವೆಯಾಗಲು ಕನಿಷ್ಠ ವಯೋಮಾನದ ಅರ್ಹತೆಯನ್ನು 21 ವರ್ಷಕ್ಕೇರಿಸಲು ಕೇಂದ್ರ ಸಂಪುಟ ಅಸ್ತು ಎಂದಿರುವ ಬೆನ್ನಿಗೇ ಈ ವಿಚಾರವಾಗಿ ದೇಶಾದ್ಯಂತ ಪರ-ವಿರೋಧಗಳ ಚರ್ಚೆಗಳು ಕೇಳಿ ಬರುತ್ತಿವೆ. ಕೇಂದ್ರದ ನಡೆಯನ್ನು Read more…

ರಾಜಸ್ಥಾನ: ಹೆಲಿಕಾಪ್ಟರ್‌ನಲ್ಲಿ ಸೊಸೆ ಕರೆತಂದ ದಲಿತ ಕುಟುಂಬ

ದಲಿತ ಸಮುದಾಯದ ಕುಟುಂಬವೊಂದು ತನ್ನ ಸೊಸೆಯನ್ನು ಹೆಲಿಕಾಪ್ಟರ್‌ನಲ್ಲಿ ಕರೆತಂದು ಮನೆ ತುಂಬಿಸಿಕೊಂಡ ಘಟನೆ ರಾಜಸ್ಥಾನದ ಬಾರ್ಮೆರ್‌ ಜಿಲ್ಲೆಯಲ್ಲಿ ಘಟಿಸಿದೆ. ಕುದುರೆಯೇರಿಕೊಂಡು ಬಂದ ಕಾರಣಕ್ಕೆ ದಲಿತ ವರರ ಮೇಲೆ ಹಲ್ಲೆ Read more…

ಮಂತ್ರ ಪಠಣದಲ್ಲೂ ಸಮಾನತೆಯ ಹಾದಿ ತುಳಿದ ಮಹಿಳೆಯರು

ಮಹಿಳೆಯರು ಇಂದು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸಮನಾಗಿ ನಿಂತಿದ್ದಾರೆ. ವಿಜ್ಞಾನದಿಂದ, ಕ್ರೀಡೆ, ಕಲೆಗಳವರೆಗೂ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ಇದೀಗ ಮದುವೆ ಸಮಾರಂಭಗಳಲ್ಲಿ ಮಂತ್ರೋಚ್ಛಾರಣೆಯನ್ನೂ ಮಾಡಲು ಮಹಿಳೆಯರು Read more…

ವಿಧವೆ ಮದುವೆಯಾಗಲು ನಿರಾಕರಿಸಿದ ಪ್ರೇಮಿ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಕೊಯಮತ್ತೂರು: ತಮಿಳುನಾಡಿನ ತಿರುಪುರದ ಕೆವಿಆರ್‌ ನಗರದಲ್ಲಿ ವಿಧವೆ ಮನೆಯ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ವರದಿಗಳ ಪ್ರಕಾರ, ಆಕೆಯ ಪ್ರೇಮಿ ವಿವಾಹವಾಗಲು ನಿರಾಕರಿಸಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...