alex Certify Marriage | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಪೊಲೀಸ್ ಜೊತೆಗೆ ದೈಹಿಕ ಸಂಪರ್ಕ: ಗರ್ಭಪಾತ, ಹಲ್ಲೆ ಮಾಡಿ ಬೆದರಿಕೆ ಹಾಕಿದ ಇನ್ಸ್ ಪೆಕ್ಟರ್

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಕಾನ್ಸ್ ಟೇಬಲ್ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ ಇನ್ಸ್ ಪೆಕ್ಟರ್ ಗರ್ಭಪಾತದ ಮಾತ್ರೆ ನುಂಗಿಸಿ ಹಲ್ಲೆ ಮಾಡಿರುವುದಾಗಿ ಗೋವಿಂದರಾಜಪುರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. Read more…

ಲವ್ ಮ್ಯಾರೇಜ್ ಗೆ ವಿರೋಧ: ಗೃಹಸಚಿವರನ್ನು ಭೇಟಿಯಾಗಿ ರಕ್ಷಣೆ ಕೋರಿದ ತಮಿಳುನಾಡು ಮಂತ್ರಿ ಮಗಳು

ಬೆಂಗಳೂರು: ಗೃಹಸಚಿವರನ್ನು ಭೇಟಿಯಾದ ತಮಿಳುನಾಡು ಸಚಿವರ ಪುತ್ರಿ ರಕ್ಷಣೆಗೆ ಮನವಿ ಮಾಡಿದ್ದಾರೆ. ಜಯಮಹಲ್ ನಲ್ಲಿರುವ ಗೃಹಸಚಿವರ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿರುವ ಜಯಕಲ್ಯಾಣಿ ರಕ್ಷಣೆಗಾಗಿ ಸಚಿವರಿಗೆ ಮನವಿ ಮಾಡಿದ್ದಾರೆ. ತಮಿಳುನಾಡು Read more…

ಬಿಹಾರ ವರನ ಕೈ ಹಿಡಿದ ಜರ್ಮನ್ ಯುವತಿ

ಪ್ರೀತಿಗೆ ಯಾವುದೇ ಭಾಷೆಯಿಲ್ಲ ಎಂದು ಸಾರುವ ಲೆಕ್ಕವಿಲ್ಲದಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಅಂತಹ ಒಂದು ಲವ್ ಸ್ಟೋರಿಯಲ್ಲಿ ಜರ್ಮನಿಯ ಯುವತಿಯೊಬ್ಬರು ಬಿಹಾರದ ನವಾಡದ ವ್ಯಕ್ತಿಯೊಂದಿಗೆ ಪೂರ್ಣ ದೇಸೀ ಸಂಪ್ರದಾಯದಲ್ಲಿ Read more…

ಈ ದಂಪತಿ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 53 ವರ್ಷ….!

ಗಂಡ, ಹೆಂಡತಿ ನಡುವಿನ ವಯಸ್ಸಿನ ಸಾಮಾನ್ಯ ಅಂತರ ಹೆಚ್ಚೆಂದರೆ 5-10 ವರ್ಷ. ಬಹಳ ಹೆಚ್ಚೆಂದರೆ 15 ವರ್ಷ ಇರಬಹುದು. ಇಲ್ಲೊಂದು ಅಪರೂಪದ ಜೋಡಿ ಇದ್ದು, ಅವರ ನಡುವಿನ ಅಂತರ Read more…

ಯುದ್ಧ ಆರಂಭಕ್ಕೆ ಒಂದು ದಿನ ಮೊದಲು ಸುಖಾಂತ್ಯವಾಯ್ತು ಈ ‘ಲವ್‌ ಕಹಾನಿ’

ಭಾರತದ ಯುವಕ ಹಾಗೂ ಉಕ್ರೇನ್‌ ಯುವತಿ ನಡುವಣ ಪ್ರೀತಿ, ಯುದ್ಧ ಪ್ರಾರಂಭವಾಗುವುದಕ್ಕೂ ಒಂದು ದಿನ ಮುಂಚಿತವಷ್ಟೆ ಸುಖಾಂತ್ಯಗೊಂಡಿದೆ. ಉಕ್ರೇನ್‌ ನ ಲ್ಯುಬೊವ್‌ ಎಂಬ ಯುವತಿ ಹೈದ್ರಾಬಾದ್‌ ನ ಪ್ರತೀಕ್‌ Read more…

ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಪೊಲೀಸ್ ವಿರುದ್ಧ ಎಫ್ಐಆರ್

ಮೈಸೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟ ಪೊಲೀಸ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಂಜನಗೂಡಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಗೆ ವಂಚಿಸಿದ Read more…

ಮಗು ದತ್ತು ಪಡೆಯಲು ಮದುವೆ ಸರ್ಟಿಫಿಕೇಟ್ ಬೇಡ…! ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ಆದೇಶ

ಮಗುವನ್ನು ದತ್ತು ತೆಗೆದುಕೊಳ್ಳಲು ದಂಪತಿಯ ಮದುವೆ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಕೆಲವು ರಾಜ್ಯಗಳಲ್ಲಿ ಈ‌ ನಿಯಮ ಜಾರಿಯಲ್ಲಿದ್ದು, ಮಕ್ಕಳ ದುರ್ಬಳಕೆ ಆಗಬಾರದೆಂಬ ಕಾರಣಕ್ಕೆ ದತ್ತು ಪಡೆಯುವವರ Read more…

ಮದುವೆಗೆ ಕಂಟಕವಾಗಬಹುದು ಜಾತಕದಲ್ಲಿನ ಮಂಗಳ ದೋಷ…..!

ಮಂಗಳ ದೋಷವು ಜ್ಯೋತಿಷ್ಯದಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಇದು ನೇರವಾಗಿ ಮದುವೆಗೆ ಸಂಬಂಧಿಸಿದ್ದು. ಮಂಗಳ 1, 4, 7, 8 ಮತ್ತು 12 ನೇ ಸ್ಥಾನದಲ್ಲಿದ್ದರೆ Read more…

ಸಂಖ್ಯೆ 2 ಕ್ಕೆ ಈ ದೇಶಗಳಲ್ಲಿದೆ ವಿಶೇಷ ಮಹತ್ವ….!

ಇವತ್ತು ವಿಶೇಷ ದಿನ. ಯಾಕಂದ್ರೆ ಇವತ್ತಿನ ದಿನಾಂಕ 22-2-2022 ಅತ್ಯಂತ ವಿಶೇಷವಾಗಿದೆ. 2 ಅನ್ನೋ ಅಂಕಿಗೆ ಸಾಕಷ್ಟು ದೊಡ್ಡ ಇತಿಹಾಸವೇ ಇದೆ. ಕ್ರಿಶ್ಚಿಯನ್‌ ಧರ್ಮದಲ್ಲಿ ಪ್ರೀತಿ ಮತ್ತು ಮದುವೆಗೆ Read more…

ಮದುವೆ ವೇಳೆಯೇ ಕೋಪಗೊಂಡ ಜೋಡಿ; ಶಾಸ್ತ್ರದ ವೇಳೆ ಕಿತ್ತಾಡಿಕೊಂಡ ವಧು-ವರ..!

ಸೋಷಿಯಲ್ ಮೀಡಿಯಾದ ಈ ಯುಗದಲ್ಲಿ ವಿಚಿತ್ರ ಘಟನೆಗಳು ಬೇಗ ವೈರಲ್ ಆಗಿ ಬಿಡುತ್ತವೆ. ಅಂತಹದ್ದೇ ವಿಚಿತ್ರ ಮದುವೆಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ಇತ್ತೀಚಿಗೆ Read more…

ರಾಜಸ್ಥಾನ: ಭಾರೀ ಪೊಲೀಸ್ ಬಂದೋಬಸ್ತ್‌ನಲ್ಲಿ ಕುದುರೆಯೇರಿ ಬಂದ ದಲಿತ ಐಪಿಎಸ್ ವರ

ಹಲವಾರು ಕಟ್ಟುನಿಟ್ಟಾದ ಕಾನೂನುಗಳು ಮತ್ತು ಸಾಮಾಜಿಕ ಸುಧಾರಣೆಗಳ ನಂತರವೂ, ದೇಶದ ಅನೇಕ ಭಾಗಗಳಲ್ಲಿ ಜಾತಿ ಮೇಲಾಟಗಳು ಹಾಗೂ ಈ ಸಂಬಂಧ ತಾರತಮ್ಯದ ವಿಚಾರಕ್ಕೆ ಅಂತ್ಯವಿಲ್ಲ ಎಂದು ಪದೇ ಪದೇ Read more…

ಮೆಹಂದಿ ಕಾರ್ಯಕ್ರಮಕ್ಕೆ ತಯಾರಾಗಿದ್ದ ವದುವನ್ನ ನೋಡಿ ಆಶ್ಚರ್ಯಗೊಂಡ ವರ: ವಿಡಿಯೋ ವೈರಲ್‌‌…!

ಮದುವೆ ಅನ್ನೋದು ಹೆಣ್ಣು ಮತ್ತು ಗಂಡಿನ ಜೀವನದ ಅತಿದೊಡ್ಡ ಘಟ್ಟ. ಇಂತಹ ದೊಡ್ಡ ದಿನದಂದು ಶೃಂಗಾರಗೊಂಡಿರುವ ತನ್ನ ವಧುವನ್ನು ನೋಡಲು ಪ್ರತಿಯೊಬ್ಬ ವರನಲ್ಲೂ ಹೇಳಿಕೊಳ್ಳಲಾಗದ ತವಕ ಇರುತ್ತದೆ. ಇಂತಹದ್ದೇ Read more…

ಬೃಂದಾವನದ ಸೆಟ್‌ನಲ್ಲಿ ಮದುವೆ ಆರತಕ್ಷತೆ, ರಾಧಾಕೃಷ್ಣರಂತೆ ಶೃಂಗಾರಗೊಂಡ ವಧು-ವರ

ಮೆಟಾವರ್ಸ್, ಸೂಪರ್ ಹೀರೊ, ಮೂವೀ ಥೀಮ್, ಹೆಲಿಕಾಪ್ಟರ್ ನಲ್ಲಿ ಗ್ರ್ಯಾಂಡ್ ಎಂಟ್ರಿ ಪಡೆಯೋ ವಧು ವರರ ನಡುವೆ ಇಲ್ಲೊಂದು ಜೋಡಿ ಬೃಂದಾವನದ ಥೀಮ್ ನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದೆ‌. Read more…

ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೃತೀಯ ಲಿಂಗಿ ಜೋಡಿ

ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿ ತೃತೀಯಲಿಂಗಿಗಳಾದ ಮನು ಕಾರ್ತಿಕಾ ಮತ್ತು ಶ್ಯಾಮ ಎಸ್. ಪ್ರಭಾ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಾವು ಪ್ರೇಮಿಗಳ ದಿನದಂದು ಮದುವೆಯಾಗಲು ಸಂತೋಷಪಡುತ್ತೇವೆ. ನಮ್ಮ ವಿವಾಹವನ್ನು Read more…

ವಿಚ್ಛೇದನ ಪಡೆದ ದಿನದಂದೇ 18 ವರ್ಷದ ಹುಡುಗಿಯನ್ನು ಮೂರನೇ ಮದುವೆಯಾದ ಪಾಕ್ ಸಂಸದ

ಪಾಕಿಸ್ತಾನದ ಆಡಳಿತಾರೂಢ ಪಿಟಿಐ ಪಕ್ಷದ ಸಂಸದ ಹಾಗೂ ಟಿವಿ ಹೋಸ್ಟ್ ಡಾ. ಆಮೀರ್‌ ಲಿಯಾಕತ್‌ ಹುಸೇನ್ ಮೂರನೇ ಮದುವೆಯಾಗಿದ್ದಾರೆ. 49-ವರ್ಷ ವಯಸ್ಸಿನ ಸಂಸದ 18 ವರ್ಷ ವಯಸ್ಸಿನ ಸಾದಿಯಾ Read more…

’ಬಿಜ್ಲಿ ಬಿಜ್ಲಿ’ ಹಾಡಿಗೆ ಮದುವೆ ಮನೆಯಲ್ಲಿ ಕುಣಿದು ಕುಪ್ಪಳಿಸಿದ ವಧು ಸಹೋದರಿ

ಮದುವೆ ಸಮಾರಂಭಗಳಲ್ಲಿ ಮದುಮಗಳಿಗೆ ಏನಾದರೂ ಕಿರಿಯ ಸಹೋದರಿ ಇದ್ದರೆ ಎಲ್ಲರ ಕಣ್ಣುಗಳು ಆಕೆಯ ಮೇಲೇ ಇರುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಅದರಲ್ಲೂ ಕ್ಯಾಮೆರಾಮನ್‌ಗಳಿಗೆ ಮದುಮಗಳ ಸಹೋದರಿ ಮೇಲೆ Read more…

ಮೊದಲ ರಾತ್ರಿ ನಂತರ ವಧುವಿಗೆ ಕಾಡುವ ಚಿಂತೆ ಏನು……?

ಮದುವೆ ಬಗ್ಗೆ ಪ್ರತಿಯೊಬ್ಬ ಹುಡುಗಿಯೂ ತನ್ನದೆ ಆದ ಕನಸನ್ನು ಕಟ್ಟಿಕೊಂಡಿರುತ್ತಾಳೆ. ಮದುವೆ ತಯಾರಿಯ ಜೊತೆ ಜೊತೆಯಲ್ಲಿ ಮದುವೆ ದಿನ ನೆನೆದು ಹುಡುಗಿ ಖುಷಿಯಾಗ್ತಾಳೆ. ಜೊತೆ ಜೊತೆಯಲ್ಲಿ ಹೊಸ ಮನೆಗೆ Read more…

ಮಾಜಿ ಪತ್ನಿಯ ವೆಡ್ಡಿಂಗ್ ಡ್ರೆಸ್ ಧರಿಸಿದ್ದ ನವವಧು: ದಂಪತಿಗಳು ಅರೆಸ್ಟ್….!

ವಧುವಿನ ಮದುವೆಯ ಡ್ರೆಸ್ ವರನ ಮಾಜಿ ಪತ್ನಿಯದ್ದಾಗಿದ್ದು ಕಳವು ಮಾಡಲಾಗಿದೆ ಎಂದು ತಿಳಿದ ನಂತರ ಆಗತಾನೇ ಕೈಹಿಡಿದಿದ್ದ ದಂಪತಿಗಳಿಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಹೊಸದಾಗಿ ಮದುವೆಯಾಗಿರುವ ವರ, ಅವರ ಮಾಜಿ Read more…

ಕೊರೋನಾದಿಂದ ಮೃತಪಟ್ಟ ಸ್ನೇಹಿತನ ಪತ್ನಿಗೆ ಬಾಳು ಕೊಟ್ಟ ಗೆಳೆಯ

 ಚಾಮರಾಜನಗರ: ಕೊರೋನಾ ಕಾರಣದಿಂದಾಗಿ ಮೃತಪಟ್ಟ ಗೆಳೆಯನ ಪತ್ನಿಯ ಮದುವೆಯಾಗುವ ಮೂಲಕ ಸ್ನೇಹಿತ ಮಾದರಿ ನಡೆ ಅನುಸರಿಸಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಚಾಮರಾಜನಗರ ತಾಲೂಕಿನ ನಂಜದೇವನಪುರ ನಿವಾಸಿ ಲೋಕೇಶ್ ಅವರು Read more…

2004ರ ಸುನಾಮಿಯಲ್ಲಿ ಸಂಪೂರ್ಣ ಕುಟುಂಬವನ್ನು ಕಳೆದುಕೊಂಡಿದ್ದ ಹುಡುಗಿ ವಿವಾಹ ನೆರವೇರಿಸಿದ ತಮಿಳುನಾಡು ಆರೋಗ್ಯ ಕಾರ್ಯದರ್ಶಿ

ಭಾರತದಲ್ಲಿ ಸುನಾಮಿ ಅಂದ್ರೆ ನೆನಪಿಗೆ ಬರುವುದು ತಮಿಳುನಾಡಿನಲ್ಲಾದ 2004ರ ಸುನಾಮಿ. ಸಾವಿರಾರು ಜನರು ಭಯಂಕರ ಸುನಾಮಿಯ ಹೊಡೆತಕ್ಕೆ ಸಿಕ್ಕು ಸತ್ತು ಹೋಗಿದ್ದರು. ಇದನ್ನು ಕಂಡು ಅಂದು ಜಗತ್ತೇ ಬೆಚ್ಚಿ ಬಿದ್ದಿತ್ತು. Read more…

ಮೆಟಾವರ್ಸ್ ಮಂಟಪದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ನವಜೋಡಿ…!

ಕೆಲಸ ಸ್ಥಳಗಳು ಹಾಗೂ ಆನ್ಲೈನ್ ಸಂವಹನಕ್ಕೆ ಹೊಸ ಆಯಾಮ ಕೊಡಲು ಬಂದಿರುವ ಮೆಟಾವರ್ಸ್‌ನಲ್ಲಿ ತಮಿಳುನಾಡಿನ ಜೋಡಿಯೊಂದು ಹಸೆಮಣೆಗೆ ಕಾಲಿಟ್ಟದೆ. ಭಾನುವಾರ ಹಮ್ಮಿಕೊಂಡಿದ್ದ ಈ ಜೋಡಿಯ ಮದುವೆಯು ವರ್ಚುವಲ್ ಜಗತ್ತಿನಲ್ಲಿ, Read more…

ವೈವಾಹಿಕ ಅತ್ಯಾಚಾರ: ನಿಲುವು ಸ್ಪಷ್ಟಪಡಿಸಲು ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಸೂಚನೆ

ನವದೆಹಲಿ: ವೈವಾಹಿಕ ಅತ್ಯಾಚಾರವನ್ನು ಅಪರಾಧಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ನಂತರ ವೈವಾಹಿಕ ಅತ್ಯಾಚಾರದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ಕೇಂದ್ರಕ್ಕೆ ಸೂಚಿಸಿದೆ. ವೈವಾಹಿಕ ಅತ್ಯಾಚಾರವನ್ನು Read more…

ಮದುಮಗಳಿಗೆ ಅದ್ಧೂರಿ ಸ್ವಾಗತ ಕೋರಿದ ಒಡಹುಟ್ಟಿದವರು…! ಹೃದಯಸ್ಪರ್ಶಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮದುವೆಯ ದಿನದಂದು ವಧುವನ್ನು ತನ್ನ ಸಹೋದರರು ಅತ್ಯಂತ ಸಿಹಿಯಾದ ರೀತಿಯಲ್ಲಿ ಪ್ರೀತಿಯ ಸುರಿಮಳೆಯಲ್ಲಿ ಮಿಂದೇಳಿಸಿದ್ದಾರೆ. ಸಾಮಾನ್ಯವಾಗಿ ಉತ್ತರ ಭಾರತೀಯ ವಧುಗಳು Read more…

ಮಗಳ ಅಪಹರಣವಾಗಿದೆ ಎಂದು ದೂರು ನೀಡಿದ ತಂದೆ, ಮದುವೆಯಾಗಿದ್ದೇನೆ ತೊಂದರೆ ಕೊಡಬೇಡಿ‌ ಎಂದು ಪೋಸ್ಟ್ ಹಾಕಿದ ಪುತ್ರಿ…!

ಬಿಹಾರದ ಹಾಜಿಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಎಫ್‌ಐಆರ್ ದಾಖಲಿಸಿದ ನಂತರ, ಅವರ ಮಗಳು ನಾನು ಮದುವೆಯಾಗಿದ್ದೀನಿ, ನಮಗೆ ತೊಂದರೆ ಕೊಡಬೇಡಿ ಎಂದು ತನ್ನ ಫೇಸ್ಬುಕ್ ಖಾತೆಯಲ್ಲಿ Read more…

ಮದುವೆ ಮಸ್ತಿ ವೇಳೆ ನಡೆದ ಘಟನೆಯಿಂದ ವರ ಕಂಗಾಲು…!

ಈ ದಿನಗಳಲ್ಲಿ, ಮದುವೆ ವಿಡಿಯೋಗಳು ವಿನೋದಮಯ ವಿಷಯದಿಂದಾಗಿ ಅಂತರ್ಜಾಲದಲ್ಲಿ ಹಿಟ್ ಆಗಿವೆ. ಪ್ರತಿದಿನ ವಧು ಮತ್ತು ವರನ ಉಲ್ಲಾಸದ ಕಥೆಗಳು ಅಂತರ್ಜಾಲದಲ್ಲಿ ವೈರಲ್ ಆಗಿ, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು Read more…

ವಿವಾಹದ ವೇಳೆ ಸಹೋದರ ಸಂಬಂಧಿ ನೀಡಿದ ಉಡುಗೊರೆ ಕಂಡು ಅವಾಕ್ಕಾದ ನವದಂಪತಿ…!

ಹೊಸದಾಗಿ ಮದುವೆಯಾದ ಮಲೇಷ್ಯಾದ ದಂಪತಿಗಳಿಗೆ ಅವರ ಸಹೋದರ ಸಂಬಂಧಿಗಳು ಕೊಟ್ಟ ಅಚ್ಚರಿ ಉಡುಗೊರೆಯೊಂದು ಮದುವೆಗೆ ಆಗಮಿಸಿದ್ದ ಅತಿಥಿಗಳನ್ನು ನಕ್ಕೂ ನಕ್ಕೂ ನಲಿಯುವಂತೆ ಮಾಡಿದೆ. ಅದೇನಪ್ಪ ಅಂಥ ಉಡುಗೊರೆ ಎಂದಿರಾ? Read more…

ಎಲ್ಲಾ ಗುಣಗಳು ಹೋಲಿಕೆಯಾದರೂ…… ಹುಡುಗನನ್ನು ಅಪ್ಪ-ಅಮ್ಮ ರಿಜೆಕ್ಟ್ ಮಾಡಿದ್ರು: ನೆಟ್‌ನಲ್ಲಿ ಧೂಳೆಬ್ಬಿಸಿದ ವಿಡಿಯೋ

ಈಗೀಗ ನಾವು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತೇವೆ ಮತ್ತು ಹಲವಾರು ವಿಡಿಯೊಗಳನ್ನು ನೋಡುತ್ತೇವೆ. ಈ ವೇಳೆ ಅನೇಕರು ನಮಗೆ ಇಷ್ಟವಾದರೆ, ಕೆಲವರು ಶಾಕ್ ಕೊಡುತ್ತಾರೆ, ಇನ್ನಿತರರು ನಮ್ಮನ್ನು Read more…

ವರ ಮಾಲೆ ಎಸೆದ ಕಾರಣಕ್ಕೆ ಮದುವೆಯನ್ನೇ ರದ್ದು ಮಾಡಿಕೊಂಡ ಮದುಮಗಳು…!

ಇತ್ತೀಚಿನ ದಿನಗಳಲ್ಲಿ ವಿಚಿತ್ರ ಕಾರಣಗಳಿಂದ ಮದುವೆಗಳು ನಿಂತು ಹೋಗುವುದು ಸರ್ವೇ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ’ಇಂಥ ಕಾರಣಕ್ಕೂ’ ಹೀಗೆ ಮದುವೆ ನಿಲ್ಲಬಹುದಾ…? ಎಂದು ಅಚ್ಚರಿಯಾಗುವಂಥ ಘಟನೆಗಳು ವಾಸ್ತವ ಜಗತ್ತಿನಲ್ಲೇ ಆಗುತ್ತಿವೆ. Read more…

ಮದುವೆ ಮನೆಯ ಮೆನು….! ವೀಗನ್ ಆಹಾರದಲ್ಲಿ ರಾಕೆಟ್ ಪ್ಲಾಂಟ್..!

ಭಾರತ ಸೇರಿ ಇಡೀ ವಿಶ್ವದಲ್ಲಿ ಮದುವೆ ಅನ್ನೋದು ಅತಿ ದೊಡ್ಡ ಸಂಭ್ರಮ.‌ ಈ ಸಂದರ್ಭದಲ್ಲಿ ಪ್ರತಿಯೊಂದು ಪರ್ಫೆಕ್ಟ್ ಆಗಿರಬೇಕು ಎಂದು ಪ್ರತಿಯೊಬ್ಬರು ಬಯಸುತ್ತಾರೆ. ಅದ್ರಲ್ಲು ಊಟದ ವಿಚಾರದಲ್ಲಿ ಸಿಕ್ಕಾಪಟ್ಟೆ Read more…

ಮದುವೆ ತಯಾರಿಯಲ್ಲಿರೋರು ಸೇವಿಸಿ ಈ ಐದು ಜ್ಯೂಸ್

ಮದುವೆ ದಿನ ಸುಂದರವಾಗಿ ಕಾಣಬೇಕು ಎನ್ನುವುದು ಎಲ್ಲರ ಕನಸು. ಹೆಣ್ಣು ಮಕ್ಕಳಂತೂ ಮದುವೆ ಫಿಕ್ಸ್ ಆದ ದಿನದಿಂದಲೇ ಆ ಶುಭ ದಿನಕ್ಕಾಗಿ ತಯಾರಿ ಶುರು ಮಾಡಿಕೊಳ್ತಾರೆ. ಚೆಂದ ಕಾಣಬೇಕೆಂಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Sådan fejer du korrekt: Kun en sand opdagelsesrejsende kan Sådan steger du kartofler med De mest opmærksomme kan Den mest kyndige kan løse gåden om hvem