BIG NEWS: ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮುಂದಿನ ದಿನಗಳಲ್ಲಿ ಕಾದಿದೆ ‘ಶಾಕ್’
ಯುಗಾದಿ ಸೇರಿದಂತೆ ಹಬ್ಬಗಳ ಸರಣಿ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಶುಭ ಸಮಾರಂಭಗಳು ಸಹ ನಡೆಯಲಿದ್ದು, ಇದರ…
ಹೊಸ ರೂಪದಲ್ಲಿ ಎಂಟ್ರಿ ಕೊಟ್ಟ ಹೀರೋ ಸೂಪರ್ ಸ್ಪ್ಲೆಂಡರ್
ಫ್ಯಾಮಿಲಿ ಬೈಕ್ ಎಂದೇ ಹೆಸರಾಗಿರುವ ಹೀರೋ ಸ್ಪ್ಲೆಂಡರ್ ಇದೀಗ ಹೊಸ ರೂಪದಲ್ಲಿ ಎಂಟ್ರಿ ಕೊಟ್ಟಿದ್ದು ಬೈಕ್…
‘ಹಣ್ಣುಗಳ ರಾಜ’ ಮಾವಿನ ಹಣ್ಣಿನ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ: ಒಂದು ಹಣ್ಣಿಗೆ 333 ರೂ., 18 ಹಣ್ಣಿನ ಬಾಕ್ಸ್ ಗೆ 6 ಸಾವಿರ ರೂ.
ಬೆಳಗಾವಿ: ಹಣ್ಣುಗಳ ರಾಜ ಮಾವಿನ ಹಣ್ಣಿನ ಬೆಲೆ ಗಗನಲಕ್ಕೇರಿದೆ. ಒಂದು ಮಾವಿನ ಹಣ್ಣಿನ ದರ 333…
ಚಿನ್ನಾಭರಣ ಖರೀದಿಸುವವರಿಗೆ ಶುಭ ಸುದ್ದಿ: ಬೆಳ್ಳಿ ದರ 2285 ರೂ., ಚಿನ್ನ 615 ರೂ. ಇಳಿಕೆ
ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಚಿನ್ನದ ದರ 615 ರೂ., ಬೆಳ್ಳಿ ದರ…
ಹಾಲು ಉತ್ಪಾದನೆ ಭಾರಿ ಕುಸಿತ: ಪೂರೈಕೆಯಲ್ಲಿ ವ್ಯತ್ಯಯ, ಹೆಚ್ಚಿದ ಬೇಡಿಕೆ
ಬೆಂಗಳೂರು: ಹಾಲು ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಕೆಎಂಎಫ್…
ಕಿಡ್ನಿ ಮತ್ತು ಹಾರ್ಟ್‌ಫೇಲ್‌ಗೆ ಕಾರಣವಾಗಬಹುದು ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್ ಉಪ್ಪಿನಕಾಯಿ…..!
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ವರ್ಷಕ್ಕೊಮ್ಮೆ ಉಪ್ಪಿನಕಾಯಿ ತಯಾರಿಸುತ್ತಾರೆ. ಬೇಸಿಗೆಯಲ್ಲಿ ವರ್ಷಪೂರ್ತಿ ಬೇಕಾಗುವಷ್ಟು ಉಪ್ಪಿನಕಾಯಿ ಮಾಡಿ…
ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಶಾಕ್: ಟೊಮೆಟೊ ಸೇರಿ ತರಕಾರಿ ದರ ದುಬಾರಿ
ಬೆಂಗಳೂರು: ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಾರಂಬಿಸಿದೆ. ತರಕಾರಿ ಬೆಲೆ ಏರುಗತಿಯಲ್ಲಿ ಸಾಗಿದೆ. ಬಿರು…
ತಮಿಳುನಾಡಿನಲ್ಲಿ ಆರಂಭವಾಗಲಿದೆ ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕ
ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕ ತಮಿಳುನಾಡಿನಲ್ಲಿ ಆರಂಭವಾಗುತ್ತಿದ್ದು, ಓಲಾ ಕಂಪನಿ ಈ…
ತಾಂಬೂಲ ಪ್ರಿಯರಿಗೆ ಕಹಿ ಸುದ್ದಿ; ಮುಗಿಲು ಮುಟ್ಟಿದ ವೀಳ್ಯದೆಲೆ ಬೆಲೆ
ತಾಂಬೂಲ ಪ್ರಿಯರಿಗೆ ಕಹಿ ಸುದ್ದಿಯೊಂದು ಇಲ್ಲಿದೆ. ಇದೇ ಮೊದಲ ಬಾರಿಗೆ ವೀಳ್ಯದೆಲೆ ಬೆಲೆ ಮುಗಿಲು ಮುಟ್ಟಿದ್ದು,…
ಆಭರಣ ಪ್ರಿಯರಿಗೆ ಮತ್ತೊಂದು ಶಾಕ್: 60 ಸಾವಿರ ರೂ. ಗಡಿದಾಟಿದ ಹಳದಿ ಲೋಹ
ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಗುರುವಾರದಂದು 10 ಗ್ರಾಂ ಚಿನ್ನ 60,370 ರೂಪಾಯಿಗಳಿಗೆ ಮಾರಾಟವಾಗಿದ್ದು,…