alex Certify Mansoon | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನ್ಸೂನ್ ನಲ್ಲಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಹೀಗಿರಲಿ ತ್ವಚೆ ಆರೈಕೆ

ಮಳೆಗಾಲದಲ್ಲಿ ನಮ್ಮ ವೇಷ ಭೂಷಣ, ಆಹಾರಕ್ರಮ ಎಲ್ಲವೂ ಬದಲಾಗುತ್ತದೆ. ಬೆಚ್ಚನೆಯ ಉಡುಪು ಧರಿಸಲಾರಂಭಿಸುತ್ತೇವೆ. ಬೇಸಿಗೆಯಲ್ಲಿ ಕೋಲ್ಡ್‌ ಜ್ಯೂಸ್‌ ಕುಡಿಯುತ್ತಿದ್ದ ನಾವೆಲ್ಲಾ ಈಗ ಬಿಸಿ ಕಾಫಿ, ಮಸಾಲೆ ಟೀ ಕುಡಿಯಲು Read more…

ಮಳೆಗಾಲಕ್ಕೆ ಬೆಸ್ಟ್ ಈ ಮೇಕಪ್‌

ಮಳೆಗಾಲದಲ್ಲಿ ಪ್ರತೀದಿನ ಮೇಕಪ್‌ ಮಾಡದಿರುವುದೇ ತ್ವಚೆಗೆ ಒಳ್ಳೆಯದು. ಆದರೆ ಮದುವೆ, ಸಮಾರಂಭಗಳಿಗೆ ಹೋಗುವಾಗ ಸ್ವಲ್ಪ ಮೇಕಪ್‌ ಇದ್ದರನೇ ಮುಖಕ್ಕೊಂದು ಕಳೆ ಬರುತ್ತದೆ. ಮಳೆಗಾಲದಲ್ಲಿ ಮೇಕಪ್‌ ಮಾಡುವಾಗ ವಾಟರ್‌ ಫ್ರೂಪ್‌ Read more…

ಮಳೆ ಆರ್ಭಟದ ಬೆನ್ನಲ್ಲೇ ಕೊಡೆ – ಜರ್ಕಿನ್‌ ಗಳಿಗೆ ಹೆಚ್ಚಿದ ಬೇಡಿಕೆ

ಎಲ್ಲೆಡೆ ಮುಂಗಾರು ಮಳೆ ಆರ್ಭಟ ಜೋರಾಗಿದೆ. ಮಳೆ, ಗಾಳಿಯಿಂದ ರಕ್ಷಣೆ ಪಡೆಯಲು ಜನ ಜರ್ಕಿನ್, ಕೊಡೆ ಹುಡುಕತೊಡಗಿದ್ದಾರೆ. ಮಳೆಗಾಲ ಮುಗಿದ ಕೂಡಲೇ ಮೂಲೆ ಸೇರಿಕೊಳ್ಳುವ ರಕ್ಷಣೆಯ ಪರಿಕರಗಳಿಗೆ ಈಗ Read more…

BIG NEWS: ತಡವಾಗಿ ಮಳೆ ಆರಂಭ ಹಿನ್ನೆಲೆ; ಕೃಷಿ ಇಲಾಖೆಯಿಂದ ಅಲ್ಪಾವಧಿ ಬೆಳೆ ಬಿತ್ತನೆ ಬೀಜ ಪೂರೈಕೆ

ರಾಜ್ಯಕ್ಕೆ ಈ ಬಾರಿ ಮುಂಗಾರು ವಿಳಂಬವಾಗಿ ಕಾಲಿಟ್ಟಿದ್ದು, ಅಲ್ಲದೆ ಆರಂಭದಲ್ಲಿ ಮಳೆ ಸಹ ಕುಂಠಿತಗೊಂಡಿತ್ತು. ಇದೀಗ ತಡವಾಗಿಯಾದರೂ ಮಳೆ ಅಬ್ಬರಿಸುತ್ತಿದ್ದು, ಆದರೆ ಕೆಲವು ಭಾಗಗಳಲ್ಲಿ ದ್ವಿದಳ ಧಾನ್ಯದ ಬಿತ್ತನೆ Read more…

ಮಳೆಗಾಲದಲ್ಲಿ ನಿಮ್ಮ ವಾಹನದ ಬ್ರೇಕ್‌ ಹೇಗೆ ನಿರ್ವಹಿಸಬೇಕು ? ನಿಮಗೆ ತಿಳಿದಿರಲಿ ಈ ಉಪಯುಕ್ತ ಮಾಹಿತಿ

ಕೆಲವೊಮ್ಮೆ ನಿಮ್ಮ ವಾಹನಗಳ ಬ್ರೇಕ್ ಅನ್ನು ನಿರ್ವಹಿಸಲು ಕೆಲವು ಸವಾಲು ಎದುರಾಗಬಹುದು. ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ನಿರ್ವಹಣೆ ಅತ್ಯಗತ್ಯೆ. ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರಿಯಾದ ಬ್ರೇಕ್ ನಿರ್ವಹಣೆ Read more…

ಮಳೆ ಕೊರತೆ: 77.68 ಅಡಿಗೆ ಕುಸಿದ KRS ಜಲಾಶಯದ ನೀರಿನ ಮಟ್ಟ

ರಾಜ್ಯದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿ ಪ್ರವೇಶ ಮಾಡಿರುವುದು ಹಾಗೂ ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗದಿರುವ ಕಾರಣ ಜಲಾಶಯಗಳ ನೀರಿನ ಮಟ್ಟದಲ್ಲಿ ಕುಸಿತವಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದ Read more…

62 ವರ್ಷಗಳ ಬಳಿಕ ದೆಹಲಿ – ಮುಂಬೈಗೆ ಒಂದೇ ದಿನ ‘ಮುಂಗಾರು’ ಪ್ರವೇಶ….!

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿ ಪ್ರವೇಶ ಮಾಡಿದ್ದು, ರೈತಾಪಿ ವರ್ಗ ಆತಂಕಗೊಂಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಸುರಿಯುತ್ತಿದ್ದರೆ ಮತ್ತೆ ಹಲವು ಭಾಗದಲ್ಲಿ ಮಳೆ ಇನ್ನೂ ಕಣ್ಣಾಮುಚ್ಚಾಲೆ Read more…

‘ವರುಣದೇವ’ ನ ಕೃಪೆಗೆ ಪ್ರಾರ್ಥಿಸಿ ಇಬ್ಬರು ಹುಡುಗರ ನಡುವೆ ಮದುವೆ; ಉತ್ತಮ ಮಳೆಯಾಗಲೆಂದು ಗ್ರಾಮಸ್ಥರ ಹಾರೈಕೆ

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿದೆ. ಅಷ್ಟೇ ಅಲ್ಲ, ಜೂನ್ ತಿಂಗಳು ಕೊನೆಗೊಳ್ಳುತ್ತಾ ಬಂದರೂ ನಿರೀಕ್ಷಿಸಿದ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಹೀಗಾಗಿ ರೈತರು ಸೇರಿದಂತೆ ಎಲ್ಲರೂ ತಲೆ ಮೇಲೆ ಕೈ Read more…

ಬಡವರ ಬೇಳೆ ಎಂದೇ ಕರೆಯಿಸಿಕೊಳ್ಳುವ ‘ಹುರುಳಿ’ ಗೀಗ ಫುಲ್ ಡಿಮ್ಯಾಂಡ್

ಹುರುಳಿಯನ್ನು ಬಡವರ ಬೇಳೆ ಎಂದೇ ಕರೆಯಲಾಗುತ್ತದೆ. ಇದು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಅದರಲ್ಲೂ ಕಿಡ್ನಿ ಸ್ಟೋನ್ ಹೊಂದಿರುವವರಿಗೆ ಇದು ರಾಮಬಾಣವೆಂದು ಹೇಳಲಾಗುತ್ತದೆ. ಹುರುಳಿ ಪ್ರಾಣಿಗಳಿಗೂ ಅತ್ಯುತ್ತಮವಾಗಿದ್ದು, ಹಾಲಿನ Read more…

ಮಳೆಗಾಗಿ ಪ್ರಾರ್ಥಿಸಿ ನಿರಂತರ ಐದು ದಿನ ‘ಭಜನೆ’

ರಾಜ್ಯಕ್ಕೆ ಮುಂಗಾರು ಕಾಲಿಟ್ಟು ತಿಂಗಳುಗಳೆ ಕಳೆದರೂ ಸಹ ಕೆಲ ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಇದರ ಪರಿಣಾಮ ಕೃಷಿಗೆ ಭೂಮಿ ಹಸನು ಮಾಡಿಕೊಂಡು ಬಿತ್ತನೆ ಮಾಡಿದ್ದ ರೈತರು ಆತಂಕಗೊಂಡಿದ್ದಾರೆ. Read more…

ಪ್ರಸಿದ್ಧ ಕಂಪನಿಯೊಂದರ ರಸಗೊಬ್ಬರ ಖರೀದಿಸಿದ್ದ ರೈತರಿಗೆ ‘ಬಿಗ್ ಶಾಕ್’

ರಾಜ್ಯದಲ್ಲಿ ಮುಂಗಾರು ಚುರುಕು ಪಡೆದುಕೊಂಡಿರುವ ಕಾರಣ ವ್ಯಾಪಕ ಮಳೆಯಾಗುತ್ತಿದ್ದು, ರೈತರು ತಮ್ಮ ಹೊಲ-ಗದ್ದೆಗಳನ್ನು ಹಸನು ಮಾಡಿಕೊಂಡು ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ರಸಗೊಬ್ಬರ ಖರೀದಿಸಿದ್ದ ರೈತರೊಬ್ಬರು ಅದರಲ್ಲಿದ್ದ Read more…

ಇನ್ನೂ ಸುರಿಯದ ಮುಂಗಾರು ಮಳೆ: ವಿದ್ಯುತ್ ಉತ್ಪಾದನೆ ಮೇಲೂ ಪರಿಣಾಮ ಸಾಧ್ಯತೆ

ರಾಜ್ಯಕ್ಕೆ ಮುಂಗಾರು ಪ್ರವೇಶಿಸಿ ವಾರಗಳೇ ಕಳೆದಿದ್ದರೂ ಉತ್ತಮ ಮಳೆಯಾಗುತ್ತಿಲ್ಲ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಮಾಡಿಕೊಂಡಿದ್ದ ರೈತಾಪಿ ವರ್ಗ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದೆ. ಇದರ ಜೊತೆಗೆ ಉತ್ತಮ Read more…

‘ಮುಂಗಾರು ಮಳೆ’ ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ಇಂದಿನಿಂದ ಆರಂಭವಾಗಲಿದೆ ವರುಣನ ಆರ್ಭಟ

ರಾಜ್ಯದಲ್ಲಿ ಈಗಾಗಲೇ ಮುಂಗಾರು ಆಗಮನವಾಗಿದ್ದರೂ ಸಹ ನಿರೀಕ್ಷೆಯಂತೆ ಮಳೆ ಆಗಿಲ್ಲ. ಮುಂಗಾರು ಪೂರ್ವ ಮಳೆ ಉತ್ತಮ ರೀತಿಯಲ್ಲಿ ಸುರಿದ ಕಾರಣ ಈ ಬಾರಿಯ ಮುಂಗಾರು ಮಳೆ ಕೂಡ ಚೆನ್ನಾಗಿರಬಹುದು Read more…

ಬಾರದ ಮುಂಗಾರು ಮಳೆ; ಆತಂಕದಲ್ಲಿ ರೈತ ಸಮುದಾಯ

ಮುಂಗಾರು ಆರಂಭವಾಗಿ ವಾರಗಳೇ ಕಳೆದಿವೆ. ಆದರೆ ಮಳೆ ಮಾತ್ರ ಮಾಯವಾಗಿದೆ. ಮುಂಗಾರು ಪೂರ್ವ ಮಳೆ ದೊಡ್ಡ ಪ್ರಮಾಣದಲ್ಲಿ ಸುರಿದಿದ್ದರಿಂದ ಮುಂಗಾರು ಮಳೆಯೂ ಚೆನ್ನಾಗಿ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ರೈತರು Read more…

Big News: ‘ಮುಂಗಾರು ಮಳೆ’ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಮುಂಗಾರು ಮಳೆ ಆರಂಭವಾಯಿತೆಂದರೆ ರೈತಾಪಿ ವರ್ಗದಲ್ಲಿ ಬಿತ್ತನೆಯ ಸಂಭ್ರಮ ಮನೆ ಮಾಡಿರುತ್ತದೆ. ನೀರಾವರಿ ಪ್ರದೇಶಗಳ ರೈತರು ಬೇಸಿಗೆಯಲ್ಲೂ ಬೆಳೆದರೆ ಬೆದ್ದಲು ಪ್ರದೇಶದ ರೈತರಿಗೆ ಬೆಳೆ ಬೆಳೆಯಲು ಮುಂಗಾರು ಮಳೆಯೇ Read more…

ಸಖತ್ ಬ್ಯೂಟಿಫುಲ್ ಬಾಳೆಬರೆ ಫಾಲ್ಸ್

ಮಳೆಗಾಲದಲ್ಲಿ ಪಶ್ಚಿಮಘಟ್ಟ ನಳನಳಿಸುತ್ತದೆ. ಹಸಿರನ್ನೇ ಹೊದ್ದುಕೊಂಡ ಬೆಟ್ಟಗಳು, ಬೆಟ್ಟಕ್ಕೆ ಮುತ್ತಿಕ್ಕುವ ಮೋಡಗಳು, ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುವ ಜಲಪಾತಗಳು…ಹೀಗೆ ಹೊಸತೊಂದು ಲೋಕವೇ ಧರೆಗಿಳಿದ ಅನುಭವವಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಬಾಳೆಬರೆ ಫಾಲ್ಸ್ Read more…

ಸೇನಾ ನೇಮಕಾತಿ ಪರೀಕ್ಷೆ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ

ಸೇನಾ ನೇಮಕಾತಿ ಪರೀಕ್ಷೆ ನಿರೀಕ್ಷೆಯಲ್ಲಿದ್ದವರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಕೊರೋನಾ ಮಹಾಮಾರಿ ಹಾಗೂ ಮುಂಗಾರು ಮಳೆ ಅಬ್ಬರದ ಕಾರಣಕ್ಕೆ ಈ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಕುರಿತು ಕೇಂದ್ರ ವಾರ್ತಾ Read more…

ಮುಂಗಾರಿಗೆ ಹೆಚ್ಚಿದ ಮುಗಿಲ್ ಪೇಟೆ ʼಸೌಂದರ್ಯʼ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗಾಳಿಪಟ’ ಸಿನಿಮಾದಲ್ಲಿ ಮುಗಿಲ್ ಪೇಟೆ ನೋಡಿದವರು ವಾವ್ ಎಂದಿರುತ್ತಿರಿ. ಈ ಮುಗಿಲ್ ಪೇಟೆಯ ಸೌಂದರ್ಯ ಮುಂಗಾರು ಮಳೆಗೆ ಹೆಚ್ಚಾಗಿದೆ. ದಟ್ಟ ಹಸಿರಿನ ನಡುವೆ Read more…

ನಟಿ ಚಿತ್ರಾಂಗದೆ ನೀಡಿದ್ದಾರೆ ಈ ‘ಹೇರ್ ಟಿಪ್ಸ್’

ಬಾಲಿವುಡ್ ನಟಿ ಚಿತ್ರಾಂಗದೆ ತಮ್ಮ ಸೌಂದರ್ಯದ ಒಳಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ತನ್ನ ಕೂದಲು ಹೀಗೆ ಹೊಳೆಯಲು ಮತ್ತು ಆಕರ್ಷಕವಾಗಿ ಕಾಣಲು ತೆಂಗಿನೆಣ್ಣೆ ಕಾರಣ ಎಂಬುದನ್ನು ವಿವರಿಸಿದ್ದಾರೆ. ಹುಡುಗಿಯರಿಗೆ ತಮ್ಮ ಕೂದಲು Read more…

ತುಂಗಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಹತ್ವದ ಮಾಹಿತಿ

ತುಂಗಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಕರ್ನಾಟಕ ನೀರಾವರಿ ನಿಗಮ ಮಹತ್ವದ ಮಾಹಿತಿ ನೀಡಿದೆ. ಮುಂಗಾರು ಬೆಳೆಗಾಗಿ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಯಲ್ಲಿ Read more…

ರೈತರಿಗೆ ಭರ್ಜರಿ ಗುಡ್ ನ್ಯೂಸ್: 10 ದಿನದಲ್ಲಿ ಲಭ್ಯವಾಗಲಿದೆ ಬೆಳೆ ಸಾಲ

ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ಹೀಗಾಗಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಕೊರೊನಾ ಲಾಕ್ಡೌನ್ ಕಾರಣಕ್ಕೆ ತಮ್ಮ ಬೆಳೆಯನ್ನು ಸಕಾಲಕ್ಕೆ ಮಾರಾಟ ಮಾಡಲಾಗದೆ ಆರ್ಥಿಕವಾಗಿ ಕಂಗೆಟ್ಟಿದ್ದ ರೈತ ಸಮುದಾಯ ಮುಂಗಾರು ಹಂಗಾಮಿನಲ್ಲಿ Read more…

ಗಮನಿಸಿ: ಮಳೆ ಕಾರಣಕ್ಕೆ ಈ ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಣೆ

ರಾಜ್ಯಕ್ಕೆ ಈಗಾಗಲೇ ಮುಂಗಾರು ಕಾಲಿಟ್ಟಿದ್ದು, ಕಳೆದ ಹಲವು ದಿನಗಳಿಂದ ರಾಜ್ಯದಾದ್ಯಂತ ಮಳೆಯಾಗುತ್ತಿದೆ. ಜಲಾಶಯ, ಕೆರೆಕಟ್ಟೆಗಳು ತುಂಬಲಾರಂಭಿಸಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾರೆ. ಇದರ ಮಧ್ಯೆ ಮಳೆ ಕುರಿತಂತೆ ಹವಾಮಾನ Read more…

‘ಮಳೆ’ ಕುರಿತು ರಾಜ್ಯದ ಜನತೆಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ರಾಜ್ಯಕ್ಕೆ ಈಗಾಗಲೇ ಮುಂಗಾರು ಕಾಲಿಟ್ಟಿದ್ದು ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು, ಇತರ ಜಲಾಶಯಗಳಲ್ಲೂ ನೀರಿನ ಪ್ರಮಾಣ ಹೆಚ್ಚಳವಾಗತೊಡಗಿದೆ. ಇದರ ಮಧ್ಯೆ ಹವಾಮಾನ ಇಲಾಖೆ Read more…

ಮುಂಗಾರಿನ ಮೊದಲ ‘ಮಳೆ’ಗೆ ತುಂಗಾ ಜಲಾಶಯ ಭರ್ತಿ

ಮುಂಗಾರಿನ ಮೊದಲ ಮಳೆಗೆ ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯ ಭರ್ತಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಭರ್ತಿಯಾದ ಮೊದಲ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಲಾಶಯ ಭರ್ತಿಯಾಗಿರುವ ಕಾರಣ 4 Read more…

ಕೊರೊನಾ ಜೊತೆಗೆ ಶುರುವಾಯ್ತು ಮತ್ತೊಂದು ಭೀತಿ…!

ರಾಜ್ಯದಲ್ಲಿ ಕೊರೊನಾ ಆರ್ಭಟ ನಡೆಸುತ್ತಿದ್ದು, ಶುಕ್ರವಾರ ಒಂದೇ ದಿನ ಈ ಮಹಾಮಾರಿಗೆ ಏಳು ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ ಒಟ್ಟು ಸಂಖ್ಯೆ 6,516 ಕ್ಕೆ ತಲುಪಿದ್ದು, ಇದರ ಜೊತೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...