alex Certify Lottery | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಟರಿಯಲ್ಲಿ ಬರೋಬ್ಬರಿ 1,800 ಕೋಟಿ ರೂ. ಗೆದ್ದ ಬ್ರಿಟನ್ ವ್ಯಕ್ತಿ; ಯುಕೆ ಇತಿಹಾಸದಲ್ಲಿ ಮೂರನೇ ಅತಿ ದೊಡ್ಡ ಜಾಕ್‌ಪಾಟ್…!

ಮಂಗಳವಾರದಂದು ನಡೆದ ಡ್ರಾದಲ್ಲಿ 177 ಮಿಲಿಯನ್ ಪೌಂಡ್‌ಗಳ (ರೂ. 1804.161 ಕೋಟಿ) ಯುರೋಮಿಲಿಯನ್‌ಗಳ ಜಾಕ್‌ಪಾಟ್ ಅನ್ನು ಕ್ಲೈಮ್ ಮಾಡುವ ಮೂಲಕ ಬ್ರಿಟಿಷ್ ವ್ಯಕ್ತಿಯೊಬ್ಬರು ಸಾರ್ವಕಾಲಿಕ ಮೂರನೇ ಅತಿದೊಡ್ಡ ಲಾಟರಿ Read more…

4 ಕೋಟಿ ರೂ. ಮೌಲ್ಯದ ಬಂಪರ್ ಲಾಟರಿ ಟಿಕೆಟ್ ಈತನಿಗೆ ಸಿಕ್ಕಿದ್ದೆ ರೋಚಕ…!

ಲಾಟರಿ ಟಿಕೆಟ್‌ ಗೆಲ್ಲೋದು ಖುಷಿ ವಿಷ್ಯ. ಅದ್ರಲ್ಲೂ ಕೋಟ್ಯಾಂತರ ರೂಪಾಯಿ ಲಾಟರಿ ಬಂದಿದೆ ಅಂದ್ರೆ ಕೇಳಲೇಬೇಡಿ. ಯಾರೂ ಈ ಹಣವನ್ನು ಬಿಟ್ಟುಕೊಡೋದಿಲ್ಲ. ಅಮೆರಿಕಾದಲ್ಲಿ ವ್ಯಕ್ತಿಯೊಬ್ಬನಿಗೆ ಲಾಟರಿ ಟಿಕೆಟ್‌ ಹೊಡೆದಿದೆ. Read more…

ಬದಲಾದ ಅದೃಷ್ಟ…! ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವ್ಯಕ್ತಿ

ಕೆಲವರು ರಾತ್ರಿ ಬೆಳಗಾಗೋದ್ರಲ್ಲಿ ಶ್ರೀಮಂತರಾಗ್ತಾರೆ. ಇದಕ್ಕೆ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಈಗ ಇನ್ನೊಬ್ಬ ವ್ಯಕ್ತಿ ಇದಕ್ಕೆ ನಿದರ್ಶನ. ಕಂಪನಿಯೊಂದರ ಕಂಟ್ರೋಲ್ ರೂಂನಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ Read more…

ಕಸಕ್ಕೆ ʻಒಂದು ಕೋಟಿʼ ರೂಪಾಯಿ ಹಾಕಿದ ಅಜ್ಜಿ…..!

ನಾವು ಮಾಡುವ ಸಣ್ಣ ತಪ್ಪು ನಮ್ಮ ಇಡೀ ಜೀವನವನ್ನೇ ಹಾಳು ಮಾಡುತ್ತದೆ. ಅರೆ ಕ್ಷಣದ ತಪ್ಪಿಗೆ ಅಥವಾ ನಿರ್ಲಕ್ಷ್ಯಕ್ಕೆ ಜೀವನ ಪರ್ಯಂತ ಕಷ್ಟದಲ್ಲಿ ಕೈತೊಳೆಯಬೇಕಾಗುತ್ತದೆ. ಇದಕ್ಕೆ ಈ ಅಜ್ಜಿ Read more…

ಅಪರೂಪಕ್ಕೆ ಲಾಟರಿ ಖರೀದಿಸಿದ್ದ ಕಾರ್ಮಿಕನಿಗೆ ಒಲಿಯಿತು ಅದೃಷ್ಟ !

ದೈವಸ್ಥಾನಕ್ಕೆ ಭೇಟಿ ನೀಡಿದ್ದ ಕಾರ್ಮಿಕರೊಬ್ಬರು ಲಾಟರಿ ಟಿಕೆಟ್ ಖರೀದಿಸಿದ್ದು, ಈ ಟಿಕೆಟ್ ಗೆ ಈಗ 50 ಲಕ್ಷ ರೂಪಾಯಿ ಬಹುಮಾನ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಸಮೀಪದ Read more…

42 ಕೋಟಿ ಮೊತ್ತದ ಲಾಟರಿ ಗೆದ್ದವನು ಪತ್ನಿಗಾಗಿ ಮೊದಲು ಖರೀದಿಸಿದ್ದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…!

ಇತ್ತಿಚೇಗೆ ಅಮೇರಿಕಾದಲ್ಲಿ 77 ವರ್ಷದ ವ್ಯಕ್ತಿಯೊಬ್ಬರು 42 ಕೋಟಿ ರೂ. ಮೌಲ್ಯದ ಲಾಟರಿ ಗೆದ್ದಿದ್ದಾರೆ. ಲಾಟರಿಯ ಹಣವನ್ನು ಪಡೆದ ಬಳಿಕ ಆ ಹಣದಲ್ಲಿ ತನ್ನ ಪತ್ನಿಗಾಗಿ ಕಲ್ಲಂಗಡಿ ಮತ್ತು Read more…

ಲಾಟರಿಯಲ್ಲಿ ಭರ್ಜರಿ ಬಂಪರ್: ಅದೃಷ್ಟಶಾಲಿಗೆ ಒಲಿದಿದೆ ದಾಖಲೆಯ 8206 ಕೋಟಿ ರೂಪಾಯಿ…!

ಲಾಟರಿಯಲ್ಲಿ ಕೋಟಿಗಟ್ಟಲೆ ಗೆದ್ದ ಸುದ್ದಿಯನ್ನು ಈ ಹಿಂದೆ ಅನೇಕ ಬಾರಿ ನಾವೆಲ್ಲ ಕೇಳಿದ್ದೇವೆ. ಆದರೆ ಅಮೆರಿಕದಲ್ಲಿ ಅದೃಷ್ಟಶಾಲಿಯೊಬ್ಬರು ದಾಖಲೆಯ ಮೊತ್ತದ ಲಾಟರಿಯನ್ನು ಗೆದ್ದಿದ್ದಾರೆ. 1 ಬಿಲಿಯನ್ ಡಾಲರ್ ಅಂದರೆ Read more…

ಸತತ ಒಂದೇ ಸಂಖ್ಯೆಯ ಲಾಟರಿ ಖರೀದಿ: 10 ವರ್ಷಗಳ ಬಳಿಕ 41 ಲಕ್ಷ ರೂ. ಬಂಪರ್​

ಮೇರಿಲ್ಯಾಂಡ್: ಮೇರಿಲ್ಯಾಂಡ್ ಮೂಲದ ಅಮೇರಿಕನ್ ವ್ಯಕ್ತಿಯೊಬ್ಬರು ಲಾಟರಿಯಿಂದ ನಂಬಲಾಗದ 50 ಸಾವಿರ ಡಾಲರ್​ (ಸುಮಾರು 41 ಲಕ್ಷ ರೂಪಾಯಿ) ಬಹುಮಾನವನ್ನು ಗೆದ್ದಿದ್ದಾರೆ. ಕುತೂಹಲಕಾರಿಯಾಗಿ, ಸುಮಾರು ಒಂದು ದಶಕದ ಕಾಲ Read more…

ನರ್ಸ್ ಕುಟುಂಬಕ್ಕೆ ಒಲಿದ ಅದೃಷ್ಟ: ಲಾಟರಿಯಲ್ಲಿ ಬರೋಬ್ಬರಿ 45 ಕೋಟಿ ರೂಪಾಯಿ ಬಹುಮಾನ…!

ಅಬುದಾಬಿಯಲ್ಲಿ ನೆಲೆಸಿರುವ ಕೇರಳ ಮೂಲದ ನರ್ಸ್ ಕುಟುಂಬಕ್ಕೆ ಅದೃಷ್ಟ ಒಲಿದು ಬಂದಿದೆ. ಬಿಗ್ ಟಿಕೆಟ್ ಲಾಟರಿಯಲ್ಲಿ ಬರೋಬ್ಬರಿ 45 ಕೋಟಿ ರೂಪಾಯಿ ಬಹುಮಾನ ಬಂದಿದ್ದು, ಕುಟುಂಬ ಸಂತಸದ ಕಡಲಲ್ಲಿ Read more…

ಲಾಟರಿಯಲ್ಲಿ 70 ಲಕ್ಷ ರೂ. ಗೆದ್ದ ಅದೃಷ್ಟಶಾಲಿಗಾಗಿ ನಡೆದಿದೆ ಹುಡುಕಾಟ…..!

ರಾತ್ರೋರಾತ್ರಿ ಶ್ರೀಮಂತರಾಗಬೇಕೆಂದು ಬಯಸಿ ಬಹಳಷ್ಟು ಮಂದಿ ಲಾಟರಿ ಟಿಕೆಟ್ ಖರೀದಿಸುತ್ತಾರೆ. ಆದರೆ ಅದೃಷ್ಟ ಒಲಿಯುವುದು ಕೆಲವೇ ಕೆಲವು ಮಂದಿಗೆ ಮಾತ್ರ. ಆದರೆ ಇಲ್ಲೊಂದು ಪ್ರಕರಣದಲ್ಲಿ ಲಾಟರಿ ಟಿಕೆಟ್ ಖರೀದಿಸಿದಾತನಿಗೆ Read more…

ಟ್ರಕ್ ಚಾಲಕನಿಗೆ ಒಲಿದ ಅದೃಷ್ಟ: ಲಾಟರಿಯಲ್ಲಿ ತಿಂಗಳಿಗೆ ಬರುತ್ತೆ 82,000 ರೂ.!

ಟ್ರಕ್ ಚಾಲಕನೊಬ್ಬ ಜಾಕ್‌ಪಾಟ್ ಅನ್ನು ಹೊಡೆದಿದ್ದಾನೆ. ರಾಬಿನ್ ರೀಡೆಲ್ ಎಂಬ ವ್ಯಕ್ತಿಯು ಹಬಾರ್ಡ್ ಮೂಲದವನಾಗಿದ್ದು, ನಿಯಮಿತವಾಗಿ ಲಾಟರಿ ಆಡುತ್ತಿದ್ದ. ಸೋಮವಾರದಂದು ಓರೆಗಾನ್ ಲಾಟರಿಯ ವಿನ್ ಫಾರ್ ಲೈಫ್ ಆಟದಲ್ಲಿ Read more…

ಲಾಟರಿಯಲ್ಲಿ ಬರೋಬ್ಬರಿ 40 ಕೋಟಿ ರೂ. ಗೆದ್ದ ಬಡಮಹಿಳೆ

ಆಸ್ಟ್ರೇಲಿಯಾ: ಕೆಲವು ವರ್ಷಗಳ ಹಿಂದೆ ನಿರಾಶ್ರಿತರಾಗಿದ್ದ ಆಸ್ಟ್ರೇಲಿಯಾದ ಯುವತಿಯೊಬ್ಬರು, ಒಂದು ದಿನ ಮಿಲಿಯನೇರ್ ಆಗುವುದನ್ನು ಕಲ್ಪಿಸಿಕೊಂಡಿರಲಿಲ್ಲ. ಆದರೆ ಅದೃಷ್ಟ ಅವಳ ಪರವಾಗಿ ಕೆಲಸ ಮಾಡಿದೆ. ಲೂಸಿಯಾ ಫೋರ್ಸೆತ್ ಎಂದು Read more…

ಕಂಪನಿಯ ಲಕ್ಕಿ ಡ್ರಾನಲ್ಲಿ ಉದ್ಯೋಗಿಗೆ ಬಂಪರ್; 365 ದಿನಗಳ ವೇತನ ಸಹಿತ ರಜೆ‌ ಜಾಕ್‌ ಪಾಟ್

ಸಾಮಾನ್ಯವಾಗಿ ತನ್ನ ಉದ್ಯೋಗಿಗಳಿಗೆ ರಜೆಗಳನ್ನು ಕೊಡುವ ವಿಚಾರದಲ್ಲಿ ಯಾವುದೇ ಕಂಪನಿ ಅಷ್ಟು ಧಾರಾಳಿಯಾಗಿರುವುದಿಲ್ಲ. ಆದರೆ ಚೀನಾದ ಈ ಉದ್ಯೊಗಿಯೊಬ್ಬರಿಗೆ ಭರ್ಜರಿ ರಜೆಯ ಜಾಕ್‌ಪಾಟ್ ಒಲಿದಿದೆ. ಶೆಂಜ಼ೆನ್ ಪ್ರಾಂತ್ಯದ ಗುವಾಂಗ್‌ಡೊಂಗ್‌ನ Read more…

ಮಗಳ ಕ್ಯಾನ್ಸರ್‌ ಚಿಕಿತ್ಸೆಗೆ ಕೂಡಿಟ್ಟಿದ್ದ ಹಣವೆಲ್ಲಾ ಖಾಲಿ: ಆದರೂ ತಾಯಿಗೆ ಹುಡುಕಿಕೊಂಡು ಬಂತು ಅದೃಷ್ಟ

ಮಗಳ ಕ್ಯಾನ್ಸರ್‌ ಚಿಕಿತ್ಸೆಗೆಂದು ತನ್ನ ಜೀವಿತದ ಉಳಿತಾಯವನ್ನೆಲ್ಲಾ ಧಾರೆ ಎರೆದ ಮಹಿಳೆಯೊಬ್ಬರ ಮಾತೃ ವಾತ್ಸಲ್ಯಕ್ಕೆ ಖುದ್ದು ಭಗವಂತನೇ ಒಲಿದು ಆಕೆಯ ಅದೃಷ್ಟದ ಬಾಗಿಲು ತೆರೆದಿದ್ದಾನೆ. ಫ್ಲಾರಿಡಾದ ಲೆಕ್ಲ್ಯಾಂಡ್ ನಗರದ Read more…

ಅಬುಧಾಬಿ ಲಾಟರಿ ಶೋನಲ್ಲಿ ಬರೋಬ್ಬರಿ 44 ಕೋಟಿ ರೂ. ಗೆದ್ದ ಬೆಂಗಳೂರು ವ್ಯಕ್ತಿ

ಅಬುಧಾಬಿಯ ಜನಪ್ರಿಯ ಸೀರೀಸ್ 250 ಬಿಗ್ ಟಿಕೆಟ್ ಲೈವ್‌ ಡ್ರಾ ಲಾಟರಿಯಲ್ಲಿ ಬೆಂಗಳೂರು ಮೂಲದ ಅರುಣ್ ಕುಮಾರ್‌ ವಟಕ್ಕೇ ₹44,75,00,000 ಗಳ ಬಹುಮಾನ ಗೆದ್ದಿದ್ದಾರೆ. ಜಗತ್ತಿನಾದ್ಯಂತ ಜನರು ಲಾಟರಿ Read more…

ಈಕೆ ಬಿಚ್ಚಿಟ್ಟಿದ್ದಾಳೆ ಲಾಟರಿಯಲ್ಲಿ 700 ಕೋಟಿ ರೂ. ಗೆದ್ದರೂ ತನಗಿನ್ನೂ ದಕ್ಕದ ಕಥೆ

ತಾನು ಲಾಟರಿಯೊಂದರಲ್ಲಿ £70 ದಶಲಕ್ಷ (700 ಕೋಟಿ ರೂ. ಗಳು) ಗೆದ್ದಿರುವುದಾಗಿ ಎಲ್ಲೆ ಬೆಲ್ ಹೆಸರಿನ ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರೀ ನಗದನ್ನು ಗೆದ್ದ ಬೆನ್ನಿಗೇ ಅದನ್ನು Read more…

ಲಾಟರಿಯಲ್ಲಿ 3 ಕೋಟಿ ರೂ. ಗೆಲ್ಲುತ್ತಲೇ ಪತಿಗೆ ಕೈಕೊಟ್ಟು ಮತ್ತೊಂದು ಮದುವೆಯಾದ ಮಹಿಳೆ…!

ಲಾಟರಿಯಲ್ಲಿ 12 ಮಿಲಿಯನ್ ಥಾಯ್ ಭಾಟ್ (2.9 ಕೋಟಿ ರೂ.)ಗಳಷ್ಟು ಹಣ ಗೆದ್ದ ತನ್ನ ಮಡದಿ ಕೂಡಲೇ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾದ ವಿಚಾರ ತಿಳಿದ ಥಾಯ್ಲೆಂಡ್‌ ಪುರುಷನೊಬ್ಬನಿಗೆ ಭಾರೀ Read more…

ಪತ್ನಿ ಸಿಟ್ಟು ತಣಿಸಲು ಲಾಟರಿ ಟಿಕೇಟ್​ ಖರೀದಿಸಿದವನಿಗೆ ‌ʼಬಂಪರ್ʼ

ಹೆಂಡತಿ ತನ್ನ ಮೇಲೆ ಕೋಪ ಮಾಡಿಕೊಂಡ ಕಾರಣ, ಆಕೆಯನ್ನು ಮೆಚ್ಚಿಸುವುದಕ್ಕಾಗಿ ಎರಡು ಲಾಟರಿ ಟಿಕೇಟ್​ ಅನ್ನು ಈ ಪತಿರಾಯ ಖರೀದಿ ಮಾಡಿದ್ದು, ಜಾಕ್​ಪಾಟ್​ ಹೊಡೆದಿದೆ ! ಪತ್ನಿಯ ಹೆಸರಿನಲ್ಲಿ Read more…

ಕೈಗೆ ಬಂದು ಬಾಯಿಗೆ ಬಾರದ 1,765 ಕೋಟಿ ರೂ ಜಾಕ್‌ಪಾಟ್…..!

ಯಾವುದೇ ಕೌಶಲ್ಯ ಅಥವಾ ಯೋಜನೆಗಳ ಬಲವಿಲ್ಲದೇ ಬರೀ ಅದೃಷ್ಟದ ಮೇಲೆ ನಿಂತಿರುವ ಲಾಟರಿಯಾಟ ’ಅದೃಷ್ಟದಾಟ’ ಎಂದು ಸರಿಯಾಗಿಯೇ ಕರೆಯಲ್ಪಟ್ಟಿದೆ. ಲಾಟರಿಯಲ್ಲಿ ಬಹುಮಾನ ಗೆಲ್ಲಲು ಏನೇ ತಂತ್ರಗಳನ್ನು ಹೆಣೆದರೂ ಸಹ Read more…

ಹುಟ್ಟುಹಬ್ಬದಂದೇ 80 ಲಕ್ಷದ ಒಡೆಯನಾದ ವ್ಯಕ್ತಿ: ಲಾಟರಿಯಿಂದ ಒಲಿದು ಬಂತು ಅದೃಷ್ಟ….!

ನಿಮ್ಮ ಜನ್ಮದಿನದಂದು ನಿಮಗೆ ಏನು ಗಿಫ್ಟ್​ ಸಿಕ್ಕರೆ ತುಂಬಾ ಖುಷಿಯಾಗುತ್ತದೆ ಎಂದು ಯಾರನ್ನಾದರೂ ಕೇಳಿದರೆ ಬಹುತೇಕ ಮಂದಿ ಹೇಳುವುದು ಲಕ್ಷ ಲಕ್ಷ ಹಣ ಸಿಕ್ಕಿಬಿಟ್ಟರೆ ಎಂದು. ಆದರೆ ಈ Read more…

160 ರೂ. ನೀಡಿ ಖರೀದಿಸಿದ್ದ ಲಾಟರಿ ಟಿಕೆಟಿಗೆ ಬರೋಬ್ಬರಿ 16.5 ಸಾವಿರ ಕೋಟಿ ರೂಪಾಯಿ ಬಹುಮಾನ….!

ಅಮೆರಿಕದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವ್ಯಕ್ತಿಯೊಬ್ಬ ಬರೋಬ್ಬರಿ 16,500 ಕೋಟಿ ರೂಪಾಯಿ ಲಾಟರಿ ಗೆದ್ದಿದ್ದಾನೆ. 160 ರೂಪಾಯಿ ನೀಡಿ ಖರೀದಿಸಿದ್ದ ಲಾಟರಿ ಟಿಕೆಟ್ ಗೆ ಈ ಬಂಪರ್ Read more…

ಬ್ರೆಡ್‌ ತರಲು ಹೋದವನಿಗೆ‌ ಬಂಪರ್…..!‌ ಲಾಟರಿಯಲ್ಲಿ ಬರೋಬ್ಬರಿ 82 ಲಕ್ಷ ರೂ. ಬಹುಮಾನ

ಏನಾದರು ಕೊಳ್ಳಲು ಕಿರಾಣಿ ಅಂಗಡಿಗೆ ಹೋಗಿ ನೆಲದ ಮೇಲೆ ಬಿದ್ದಿರುವ 100 ಅಥವಾ 500 ರೂ ನೋಟು ಕಂಡು ನಿಮಗೆ ಏನನ್ನಿಸುತ್ತದೆ ? ನೀವು ಅದೃಷ್ಟವಂತರು ಎಂದು ಭಾವಿಸುತ್ತೀರಿ. Read more…

12 ಕೋಟಿ ಲಾಟರಿ ಗೆದ್ದರೂ ಪತ್ನಿಯಿಂದ ವಿಷಯ ಮುಚ್ಚಿಟ್ಟವನಿಗೆ ‘ಬಿಗ್ ಶಾಕ್’

ಚೀನಾದಲ್ಲಿ ವ್ಯಕ್ತಿಯೊಬ್ಬ ಎರಡು ವರ್ಷಗಳ ಹಿಂದೆ 12 ಕೋಟಿ ರೂಪಾಯಿಗಳನ್ನು ಲಾಟರಿಯಲ್ಲಿ ಗೆದ್ದಿದ್ದು, ಆದರೆ ಈ ವಿಷಯವನ್ನು ತನ್ನ ಪತ್ನಿಯಿಂದ ಮುಚ್ಚಿಟ್ಟು ಸಹೋದರಿಗೆ ಒಂದಷ್ಟು ಹಣ ಹಾಗೂ ಮಾಜಿ Read more…

329 ಕೋಟಿ ರೂ. ಲಾಟರಿ ಗೆದ್ದ ವಿಷಯ ತಿಳಿಯುತ್ತಲೇ ಮಹಿಳೆಗೆ ಬಂತು ಜ್ವರ…..!

ಲಾಟರಿ ಗೆಲ್ಲುವುದು ಹಲವರ ಕನಸಾಗಿರುತ್ತದೆ, ಏಕೆಂದರೆ ಲಾಟರಿ ಟಿಕೆಟ್‌ಗಳನ್ನು ಖರೀದಿಸುವ ಬಹಳಷ್ಟು ಜನರು ಬಹುಮಾನದ ಹಣವನ್ನು ಪಡೆಯುವ ಅದೃಷ್ಟವನ್ನು ಪಡೆಯುವುದಿಲ್ಲ. ಬಹುಮಾನದ ಮೊತ್ತವು ಸಾಕಷ್ಟು ದೊಡ್ಡದಾಗಿದ್ದರೆ ಲಾಟರಿಗಳು ನಿಮ್ಮ Read more…

ಉಳಿದಿದ್ದ ಎರಡು ಟಿಕೆಟ್​ ಖರೀದಿಸಿದ ಮಿಲೇನಿಯರ್​ ಆದ ವ್ಯಕ್ತಿ…..!

ಬ್ರಹ್ಮಾಂಡವು ನಿಗೂಢ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಆಗಾಗ್ಗೆ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಅಮೆರಿಕದ 42 ವರ್ಷದ ವ್ಯಕ್ತಿಯೊಬ್ಬರು ಕಿರಾಣಿ ಅಂಗಡಿಯಲ್ಲಿ ಕೊನೆಯ ಎರಡು ‘ಡೈಮಂಡ್ ಸೆವೆನ್​ ಎಸ್​’ ಟಿಕೆಟ್‌ಗಳನ್ನು ಖರೀದಿಸಿದ Read more…

ಹೆಣ್ಣು ಹೆತ್ತ ಖುಷಿಯಲ್ಲಿರುವಾಗಲೇ ಮತ್ತೊಂದು ಬಂಪರ್; ಕೆಲ ಗಂಟೆಗಳ ಅಂತರದಲ್ಲಿ 81 ಲಕ್ಷ ರೂ. ಗೆದ್ದ ಬಾಣಂತಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬರಿಗೆ $100,000 (ಸುಮಾರು 81 ಲಕ್ಷ ರೂಪಾಯಿ) ಬಹುಮಾನ ಲಾಟರಿಯಲ್ಲಿ ಸಿಕ್ಕಿದ್ದು, ಇದರ ಬಗ್ಗೆ ಸುದ್ದಿ ವೈರಲ್​ ಆಗಿದೆ. ಉತ್ತರ Read more…

ದುಬೈನಲ್ಲಿ ನೆಲೆಸಿದ್ದ ಭಾರತೀಯನಿಗೆ ಬಂಪರ್;‌ ಲಾಟರಿಯಲ್ಲಿ ಬರೋಬ್ಬರಿ 55 ಕೋಟಿ ರೂ. ಬಹುಮಾನ

ದುಬೈನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ 25 ಮಿಲಿಯನ್ ದಿರ್ಹಮ್‌ (ಅಂದರೆ ಸುಮಾರು 55 ಕೋಟಿ ರೂಪಾಯಿ) ಜಾಕ್​ಪಾಟ್​ ಹೊಡೆದಿದೆ. ಅಬುಧಾಬಿ ಬಿಗ್ ಟಿಕೆಟ್ ಡ್ರಾದಲ್ಲಿ Read more…

ಲಾಟರಿಯಲ್ಲಿ 83 ಲಕ್ಷ ರೂ. ಗೆದ್ದ; ಸ್ನೇಹಿತರು ತನಗೆ ತಮಾಷೆ ಮಾಡಿದ್ದಾರೆಂದು ಭಾವಿಸಿದ್ದ…!

ಲಾಟರಿಯಲ್ಲಿ ಹಣ ಗೆಲ್ಲುವುದು ಅನೇಕರಿಗೆ ಕನಸು. ಲಾಟರಿಯಲ್ಲಿ ದೊಡ್ಡ ಮೊತ್ತ ಸಿಕ್ಕರೆ ಕಷ್ಟಗಳೆಲ್ಲ ಕರಗಿ ಸುಖವಾಗಿರಬಹುದೆಂಬುದು ಹಲವರ ಆಸೆ. ವಿದೇಶಗಳಲ್ಲಿ ಇಂದಿಗೂ ಸಹ ಲಾಟರಿ ಕ್ರೇಜ್ ಇದ್ದೇ ಇದೆ. Read more…

2 ಸಾವಿರ ರೂ. ಲಾಟರಿಯಿಂದ ಭಾರತೀಯನಿಗೆ ಸಿಕ್ಕಿತು 27 ಕೋಟಿ ರೂ. ಬಂಗಲೆ…! ಈಗ ಮಾರಾಟಕ್ಕೆ ಸಿದ್ಧತೆ

ಲಂಡನ್​: ಕೆಲ ದಿನಗಳ ಹಿಂದೆ ಮೂರು ಡಾಲರ್​ಗೆ (ಸುಮಾರು 2,301 ರೂಪಾಯಿ) ಖರೀದಿಸಿದ್ದ ಲಾಟರಿಗೆ ಲಂಡನ್​ನ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಮೂರು ಮಿಲಿಯನ್​ ಡಾಲರ್​ (ಸುಮಾರು 27.62 ಕೋಟಿ Read more…

ಅದೃಷ್ಟ ಅಂದ್ರೆ ಇದಪ್ಪ….! ಸಾಲದ ನೋಟಿಸ್ ಬಂದ ದಿನವೇ 70 ಲಕ್ಷ ರೂ. ಲಾಟರಿ ಗೆದ್ದ ಮೀನುಗಾರ

ಅದೃಷ್ಟ ಎನ್ನುವುದು ಯಾವ ಸಮಯದಲ್ಲಿ, ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಯಾರಿಗೂ ಹೇಳಲು ಆಗುವುದಿಲ್ಲ. ಆದರೆ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಬಂದಾಗ ಅದರ ಕಿಮ್ಮತ್ತೇ ಬೇರೆ. ಇದೀಗ ಕೇರಳದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...