alex Certify linkedin | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇನ್ ಸ್ಟಾಗ್ರಾಮ್, ಫೇಸ್ ಬುಕ್ ನಂತೆಯೇ ಶಾರ್ಟ್ ವಿಡಿಯೋ ಸಹ ಪ್ರಾರಂಭಿಸಲಿದೆ ಲಿಂಕ್ಡ್ ಇನ್

ನವದೆಹಲಿ: ಉದ್ಯೋಗ-ಹುಡುಕಾಟ ವೇದಿಕೆ ಲಿಂಕ್ಡ್‌ ಇನ್ ಅನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಬಳಸುತ್ತಾರೆ. ಈ ಪ್ಲಾಟ್‌ ಫಾರ್ಮ್ ಉದ್ಯೋಗಿಯು ನೆಟ್‌ ವರ್ಕಿಂಗ್ ಅಥವಾ ಉತ್ತಮ ಅವಕಾಶಗಳನ್ನು ಹುಡುಕುವುದಕ್ಕಾಗಿ ವೃತ್ತಿಪರ Read more…

SHOCKING NEWS: ಮುಂದುವರೆದ ಉದ್ಯೋಗ ಕಡಿತ: 668 ನೌಕರರ ವಜಾಗೊಳಿಸುವುದಾಗಿ ಲಿಂಕ್ಡ್ ಇನ್ ಘೋಷಣೆ

ಮೈಕ್ರೋಸಾಫ್ಟ್ ನ ಲಿಂಕ್ಡ್ ಇನ್ ಸೋಮವಾರ ತನ್ನ ಇಂಜಿನಿಯರಿಂಗ್, ಪ್ರತಿಭೆ ಮತ್ತು ಹಣಕಾಸು ತಂಡಗಳಾದ್ಯಂತ 668 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ. ಈ ವರ್ಷ ಎರಡನೇ ಸುತ್ತಿನ ಉದ್ಯೋಗ ಕಡಿತದಲ್ಲಿ Read more…

ಇ-ಬೈಕ್ ಚಾರ್ಜ್ ಮಾಡಲು ಕಾಸಿಲ್ಲದೇ ಫುಡ್ ಡೆಲಿವರಿಗಾಗಿ 3 ಕಿಮೀ ನಡೆದು ಸಾಗಿದ ಸ್ವಿಗ್ಗಿ ಡೆಲಿವರಿ ಬಾಯ್….!

ಫುಡ್ ಡೆಲಿವರಿ ಏಜೆಂಟ್‌ಗಳು ಸರಿಯಾದ ಸಮಯದಲ್ಲಿ ತಮ್ಮ ಗ್ರಾಹಕರ ಆರ್ಡರ್‌ಗಳನ್ನು ಡೆಲಿವರಿ ಮಾಡಲು ಏನೆಲ್ಲಾ ಪಾಡುಗಳನ್ನು ಅನುಭವಿಸುತ್ತಾರೆ ಎಂಬುದನ್ನು ನಾವೆಲ್ಲಾ ಸಾಕಷ್ಟು ಬಾರಿ ಕೇಳಿದ್ದೇವೆ. 30 ವರ್ಷ ವಯಸ್ಸಿನ Read more…

ಹಿಟ್ಲರನ ಹೊಗಳಿ ಪೋಸ್ಟ್ ಮಾಡಿದ ಎಂಎನ್‌ಸಿ ಉದ್ಯೋಗಿ; ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ತನ್ನ ನಾಜ಼ಿ ಸಿದ್ಧಾಂತದಿಂದ ಲಕ್ಷಾಂತರ ಜನರ ಮಾರಣಹೋಮ ಮಾಡಿ ಇಡೀ ಜಗತ್ತನ್ನು ವಿಶ್ವ ಮಹಾಯುದ್ಧದೆಡೆಗೆ ತಳ್ಳಿದ್ದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ಕ್ರೌರ್ಯದ ಕುರಿತಂತೆ ಸಮಾಜದಲ್ಲಿ ಬಹುತೇಕ ಖಡನಾರ್ಹ ಧೋರಣೆಯೇ Read more…

ʼಮೀಮ್‌ʼ ಮಾಡುವ ಹುದ್ದೆಗೆ ಸ್ಟಾರ್ಟಪ್‌ ಕಂಪನಿಯಿಂದ ಅರ್ಜಿ ಆಹ್ವಾನ; ಆಯ್ಕೆಯಾದವರಿಗೆ ಸಿಗಲಿದೆ ಲಕ್ಷ ರೂ. ಸಂಬಳ

ಸಾಮಾಜಿಕ ಜಾಲತಾಣದ ಇಂದಿನ ಕಾಲಮಾನದಲ್ಲಿ ಮೀಮ್/ಟ್ರೋಲ್ ಮಾಡುವ ಮಂದಿಗೆ ಎಲ್ಲಿಲ್ಲದ ಬೇಡಿಕೆ. ಜಾಹೀರಾತುಗಳನ್ನು ಸಹ ಹೆಚ್ಚಿನ ಜನರಿಗೆ ತಲುಪಿಸಲು ಈಗೀಗ ಇದೇ ಟ್ರೆಂಡ್‌ನಲ್ಲಿ ಸೃಷ್ಟಿಸಲಾಗುತ್ತಿದೆ. ಡ್ಯಾನಿಶ್ ಸೇಠ್ ಹಾಗೂ Read more…

’ನನ್ನ ದಿನಗಳಿಗೆ ಜೀವ ತುಂಬಲು ಓಡುವೆ……’: ನೆಟ್ಟಿಗರನ್ನು ಭಾವುಕರನ್ನಾಗಿಸಿದೆ ಅಪಘಾತದಲ್ಲಿ ಮೃತಪಟ್ಟ ಟೆಕ್‌ ಸಿಇಓ ಪೋಸ್ಟ್‌

ಮುಂಜಾವಿನ ಜಾಗಿಂಗ್ ಮಾಡುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಟಿಕ್ ಸಿಇಓ ರಾಜಲಕ್ಷ್ಮಿ ವಿಜಯ್‌ ರಾಮಕೃಷ್ಣನ್‌ರ ಈ ಅನಿರೀಕ್ಷಿತ ಸಾವಿಗೆ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ. ಭಾನುವಾರ ಬೆಳಿಗ್ಗೆ Read more…

ಕಂಪನಿಗಳ ಸಂಬಳ ತಿಳಿಯಲು ವಿವಾಹತಾಣದ ಮೊರೆ ಹೋದ ಯುವತಿ

ವರನ ಅನ್ವೇಷಣೆಯಲ್ಲಿದ್ದ ಯುವತಿಯೊಬ್ಬಳು ಬೇರೆ ಬೇರೆ ಕಂಪನಿಗಳಲ್ಲಿ ಕೊಡುವ ವೇತನದ ವಿವರಗಳನ್ನು ತಿಳಿಯಲು ವಿವಾಹತಾಣಗಳನ್ನು ಶೋಧಿಸಿದ್ದಾಳೆ. ಅಶ್ವೀನ್ ಬನ್ಸಾಲ್ ಶೇರ್‌ ಮಾಡಿದ ಲಿಂಕ್ಡಿನ್ ಪೋಸ್ಟ್ ಒಂದರಲ್ಲಿ ಈ ವಿಚಾರವನ್ನು Read more…

ಮೊದಲ ಬಾರಿಗೆ ವಿಮಾನ ಏರಲು ಬಂದು ಸುಸ್ತಾದ ದಂಪತಿಗೆ ನೆರವು: ಶ್ಲಾಘನೆಗಳ ಮಹಾಪೂರ

ಲಖನೌ: ಮೊದಲ ಬಾರಿಗೆ ಪ್ರಯಾಣಿಸುವ ವೃದ್ಧ ದಂಪತಿಗೆ ವಿಮಾನ ಹತ್ತಲು ವ್ಯಕ್ತಿಯೊಬ್ಬರು ಹೇಗೆ ಸಹಾಯ ಮಾಡಿದರು ಎಂಬ ಬಗ್ಗೆ ಲಿಂಕ್ಡ್‌ಇನ್​ನಲ್ಲಿ ಶೇರ್​ ಮಾಡಲಾದ ಪೋಸ್ಟ್ ಒಂದು ವೈರಲ್ ಆಗಿದ್ದು, Read more…

ನಿಮ್ಮ ಸಂಬಳ ಎಷ್ಟು ಎಂದು ಕೇಳಿದ್ರೆ ನಿಜ ಹೇಳೋರು ಎಷ್ಟು ಮಂದಿ ? ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ನವದೆಹಲಿ: ನಿಮ್ಮ ಸಂಬಳ ಎಷ್ಟು ಎಂದು ಉದ್ಯೋಗಿಗಳಿಗೆ ಕೇಳಿದಾಗ ಬಹುತೇಕ ಭಾರತೀಯರು ತಮ್ಮ ಸಂಬಳದ ನಿಜವಾದ ಗುಟ್ಟನ್ನು ಬಿಟ್ಟುಕೊಡುತ್ತಾರೆಯೇ, ಇಲ್ಲವೇ ಎಂಬ ಬಗ್ಗೆ ಲಿಂಕ್ಡ್​ಇನ್​ ನಡೆಸಿರುವ ಸಮೀಕ್ಷೆಯಲ್ಲಿ ಕೆಲವೊಂದು Read more…

ನನ್ನ ಅಜ್ಜನಿಗೆ ತರಗತಿಯಲ್ಲಿ ಕುಳಿತುಕೊಳ್ಳಲೂ ಅವಕಾಶವಿರಲಿಲ್ಲ…! ಆಕ್ಸ್‌ ಫರ್ಡ್‌ ವಿವಿಯಿಂದ ಪದವಿ ಪಡೆದಾಕೆಯ ಪೋಸ್ಟ್​ ವೈರಲ್​

ಆಕ್ಸಫರ್ಡ್​ ವಿಶ್ವವಿದ್ಯಾಲಯದಿಂದ ಸಾಮಾಜಿಕ ರಾಜಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಜೂಹಿ ಕೋರೆ ಎಂಬುವರು ತನ್ನ ದಿವಂಗತ ಅಜ್ಜನ ಕುರಿತು ಲಿಂಕ್ಡ್​ಇನ್​ನಲ್ಲಿ ನೋಟ್​ ಬರೆದಿದ್ದಾರೆ. ಅವರ ಪೋಸ್ಟ್​ ವೈರಲ್​ ಆಗಿದ್ದು, Read more…

OMG ! ಆಫ್‌ ಲೈನ್​ ಖರೀದಿಗಿಂತ ʼಜೊಮಾಟೊʼ ವೇ ದುಬಾರಿ

ಮಹಾನಗರಗಳಲ್ಲಿ ಫುಡ್​ ಡೆಲಿವರಿ ಉದ್ಯಮ ಖ್ಯಾತವಾಗಿದೆ. ತಾವಿರುವ ಸ್ಥಳಕ್ಕೆ ಫುಡ್​ ಆರ್ಡರ್​ ಮಾಡಿ ತರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಇಲ್ಲೊಂದು ಶಾಕಿಂಗ್​ ನ್ಯೂಸ್​ ಇದೆ. ಲಿಂಕ್ಡ್​ಇನ್​ ಬಳಕೆದಾರರು ಆನ್​ಲೈನ್​ Read more…

ನಿಮ್ಮ ʼಫೇಸ್ ​ಬುಕ್ʼ​ ಖಾತೆ ಹ್ಯಾಕ್​ ಆಗಿದೆಯೇ ಎಂದು ತಿಳಿದುಕೊಳ್ಳಲು ಇಲ್ಲಿದೆ ಸುಲಭ ವಿಧಾನ

ಫೇಸ್ ​ಬುಕ್​ ಡೇಟಾ ಮೂಲಕ ಇತ್ತೀಚೆಗೆ 533 ಮಿಲಿಯನ್​ ಫೇಸ್ ​​ಬುಕ್​ ಬಳಕೆದಾರರ ಮಾಹಿತಿಯನ್ನು ಸೈಬರ್ ಕಳ್ಳರು ಹ್ಯಾಕ್​ ಮಾಡಿದ್ದಾರೆ. ಫೇಸ್​ಬುಕ್​ ಖಾತೆಯ ಮೂಲಕ ಹ್ಯಾಕರ್ಸ್​ ಇಮೇಲ್​, ಫೋನ್​ Read more…

ಫೇಸ್ಬುಕ್ ನಿಂದ ನಿಮ್ಮ ಡೇಟಾ ಸೋರಿಕೆಯಾಗ್ತಿದೆಯಾ….? ಹೀಗೆ ಪರೀಕ್ಷಿಸಿ

ಡೇಟಾ ಸೋರಿಕೆಯಾಗ್ತಿರುವ ಸುದ್ದಿಯನ್ನು ನಾವು ಆಗಾಗ ಕೇಳ್ತೆವೆ. ನಮ್ಮ ಡೇಟಾ ಕೂಡ ಸೋರಿಕೆಯಾಗಿದೆಯೇ ಎಂಬ ಭಯ ನಮ್ಮಲ್ಲಿ ಕಾಡುತ್ತದೆ. ನಮ್ಮ ಡೇಟಾ ಸೋರಿಕೆಯಾಗಿದೆಯೇ ಎಂಬುದನ್ನು ತಿಳಿಯುವುದು ಅವಶ್ಯಕ. Have Read more…

ಫೇಸ್ಬುಕ್ ಡೇಟಾ ಸೋರಿಕೆ ಬೆನ್ನಲ್ಲೇ ಈ ಜಾಲತಾಣ ಬಳಕೆದಾರರಿಗೆ ಬಿಗ್ ಶಾಕ್: 50 ಕೋಟಿ ಲಿಂಕ್ಡ್ ಇನ್ ಡೇಟಾ ಲೀಕ್

ನವದೆಹಲಿ: ಲಿಂಕ್ಡ್ ಇನ್ ಜಾಲತಾಣದ 50 ಕೋಟಿ ಬಳಕೆದಾರರ ಡೇಟಾ ಸೋರಿಕೆಯಾಗಿದೆ. ಇತ್ತೀಚೆಗಷ್ಟೇ 53 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಲೀಕ್ ಆಗಿತ್ತು. ಭಾರತ ಸೇರಿದಂತೆ ಅನೇಕ ದೇಶಗಳ Read more…

ಲಿಂಕ್ಡ್ ಇನ್ ತರ್ತಿದೆ ಹೊಸ ಫೀಚರ್: ಕೆಲಸ ಸಿಗುವುದು ಇನ್ಮುಂದೆ ಮತ್ತಷ್ಟು ಸುಲಭ

ಆಡಿಯೋ ಚಾಟಿಂಗ್ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆಯುತ್ತಿದೆ. ಬಳಕೆದಾರರು ಈಗ ಚಾಟಿಂಗ್ ಮತ್ತು ಫೋಟೋಗಳಿಗಿಂತ ಹೆಚ್ಚು ಆಡಿಯೊ ಚಾಟಿಂಗ್ ಇಷ್ಟಪಡುತ್ತಿದ್ದಾರೆ. ಕ್ಲಬ್‌ಹೌಸ್ ಯಶಸ್ವಿಯಾಗ್ತಿದ್ದಂತೆ ಲಿಂಕ್ಡ್ ಇನ್ ಈ ವೈಶಿಷ್ಟ್ಯವನ್ನು ಪರಿಚಯಿಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...