alex Certify Life | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

72 ವರ್ಷಗಳ ಮಧುರ ದಾಂಪತ್ಯ ಜೀವನದ ಗುಟ್ಟು ಬಿಚ್ಚಿಟ್ಟ ದಂಪತಿ

ಜೀವಮಾನದುದ್ದಕ್ಕೂ ಇರುವ ಪ್ರೇಮಬಾಂಧವ್ಯವನ್ನು ಇಂದಿನ ದಿನಗಳಲ್ಲಿ ಹುಡುಕುವುದೇ ಕಷ್ಟವಾಗಿಬಿಟ್ಟಿದೆ. ಬಹಳ ಕಡಿಮೆ ಮಂದಿ ಸುದೀರ್ಘಾವಧಿಯವರೆಗೆ ತಮ್ಮ ಜೀವನ ಸಂಗಾತಿಯೊಂದಿಗೆ ಮಧುರ ದಾಂಪತ್ಯ ಜೀವನ ನಡೆಸುವ ಭಾಗ್ಯ ಹೊಂದಿದ್ದಾರೆ. ಬೆಂಗಳೂರಿನ Read more…

‌ʼಆರ್ಥಿಕʼ ಸಂಕಷ್ಟಕ್ಕೊಳಗಾದರೂ ಎದೆಗುಂದದೆ ಯಶಸ್ಸು ಸಾಧಿಸಿದ ಶೆಫ್

ಕೊರೊನಾ ವೈರಸ್ ಲಾಕ್‌ಡೌನ್‌ ತಂದಿಟ್ಟ ಸಂಕಷ್ಟದಲ್ಲಿ ಅನೇಕ ಮಂದಿ ತಮ್ಮ ಜೀವನೋಪಾಯವನ್ನೇ ಕಳೆದುಕೊಂಡಿರುವ ಸಾಕಷ್ಟು ನಿದರ್ಶನಗಳಿವೆ. ಮುಂಬೈನ ಪಂಕಜ್ ನೆರುರ್ಕರ್‌ ಇಂಥವರಲ್ಲಿ ಒಬ್ಬರು. ಮುಂಬೈನ ಪ್ರಭಾದೇವಿ ಪ್ರದೇಶದಲ್ಲಿ ರೆಸ್ಟೋರೆಂಟ್‌ Read more…

ನೋಡುಗರನ್ನು ಬೆರಗಾಗಿಸುತ್ತೆ ಚಿನ್ನದ ಬಣ್ಣದ ʼಜೀರುಂಡೆʼ

ಹೊಂಬಣ್ಣದ ಜೀರುಂಡೆಯೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಐಎಫ್‌ಎಸ್ ಅಧಿಕಾರಿ ಸುಶಾಂತಾ ನಂದಾ ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದು, ಕಾರಿಡೋಟೆಲ್ಲಾ ಸಕ್‌ಪಂಕ್ಟಾಟ ಹೆಸರಿನ ಈ ಜೀರುಂಡೆಯು ಕ್ರೈಸೋಮಿಲಿಡೇ Read more…

ಶಿವನ ಅನುಗ್ರಹ ಪಡೆಯಲು ಶಿವರಾತ್ರಿಯಂದು ಈ ವಸ್ತುಗಳನ್ನು ದಾನ ಮಾಡಿ

ದಾನ ಮಾಡಿದರೆ ದೇವರ ಅನುಗ್ರಹ ದೊರೆಯುತ್ತದೆ. ಇದರಿಂದ ಜೀವನದಲ್ಲಿರುವ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾಗಿ ಮಹಾಶಿವರಾತ್ರಿಯಂದು ಈ ವಸ್ತುಗಳನ್ನು ದಾನ ಮಾಡಿ. ಮಹಾಶಿವರಾತ್ರಿಯಂದು ಶಿವನನ್ನು ಪೂಜಿಸಲಾಗುತ್ತದೆ. Read more…

ನ್ಯೂಜಿಲೆಂಡ್‌ನಲ್ಲಿ ಕಂಡು ಬಂತು ಹೊಳೆಯುವ ದೈತ್ಯ ಶಾರ್ಕ್

ಆಳ ಸಾಗರದ ಗರ್ಭದಲ್ಲಿ ಅದೆಂಥ ವೈವಿಧ್ಯಮಯ ಜೀವರಾಶಿ ಇದೆಯೋ ಎಂದು ಪೂರ್ಣವಾಗಿ ತಿಳಿಯಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲ. ನ್ಯೂಜಿಲೆಂಡ್‌ನ ವಿಜ್ಞಾನಿಗಳು ಇತ್ತೀಚಿನ ದಿನಗಳಲ್ಲಿ ಮೂರು ದೈತ್ಯ ತಳಿಯ ಮಿಂಚುಳ್ಳಿ Read more…

ಫೇಮಸ್‌ ಮಾಡಿದ ಭಾರತೀಯರಿಗೆ ʼಧನ್ಯವಾದʼ ಹೇಳಿದ ಪಾಕ್‌ ಹುಡುಗಿ

ಬರೀ 5 ಸೆಕೆಂಡ್‌ಗಳ ವಿಡಿಯೋದೊಂದಿಗೆ ಭಾರತದಲ್ಲಿ ಬಲು ಫೇಮಸ್ ಆದ ಪಾಕಿಸ್ತಾನದ ’ಪಾವ್ರಿ ಗರ್ಲ್’ ಖ್ಯಾತಿಯ 19 ವರ್ಷದ ವಿದ್ಯಾರ್ಥಿನಿ ತನಗೆ ಖ್ಯಾತಿ ಕೊಟ್ಟ ಭಾರತೀಯರಿಗೆ ಧನ್ಯವಾದ ತಿಳಿಸಿದ್ದಾರೆ. Read more…

ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ: ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ತಿರುಗೇಟು

ಬೆಂಗಳೂರು: ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಡಿಸಿಎಂ ಅಶ್ವತ್ಥನಾರಾಯಣ ತಿರುಗೇಟು ನೀಡಿದ್ದಾರೆ. ಆಗ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ನಮ್ಮ Read more…

ತೇಲುತ್ತಿದ್ದ ತ್ಯಾಜ್ಯದ ನೆರವಿನಿಂದ ಸಮುದ್ರದಲ್ಲಿ 14 ಗಂಟೆ ಕಳೆದು ಬದುಕಿ ಬಂದ ನಾವಿಕ

ಸರಕು ಸಾಗಾಟದ ಹಡಗಿನಿಂದ ಪೆಸಿಫಿಕ್ ಸಾಗರಕ್ಕ ಬಿದ್ದ 52 ವರ್ಷದ ನಾವಿಕರೊಬ್ಬರು 14 ಗಂಟೆಗಳ ಕಾಲ ಜೀವ ಹಿಡಿದುಕೊಂಡು ಬದುಕಿ ಬಂದಿದ್ದಾರೆ. ವಿದಾಮ್ ಪೆರೆವರ್ಟಿಲೋವ್‌ ಹೆಸರಿನ ಈ ನಾವಿಕ Read more…

ಇದು ಹೊಸ ಸ್ಟೈಲ್‌ ಎಂದು ಬೀಗಬೇಡಿ…! ಬಹಳ ಹಿಂದೆಯೇ ಇತ್ತು ಈ ಕೇಶ ವಿನ್ಯಾಸ

ಹಳೆಯ ಸ್ಟೈಲ್ ‌ಗಳು ಕಾಲಕ್ರಮೇಣ ಮರೆಯಾಗುತ್ತವೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ, ಕಾಲ ಚಕ್ರ ಒಂದು ಸುತ್ತು ಉರುಳಿದ ಬಳಿಕ ಮತ್ತೊಮ್ಮೆ ಕಾಣಿಸಿಕೊಳ್ಳುತ್ತವೆ ಎನ್ನುವುದು. ಇತ್ತೀಚಿನ ದಿನಗಳಲ್ಲಿ Read more…

ಬಿಂದಾಸ್ ಲೈಫಿಗೆ ಶತಾಯುಷಿಯ ಪಂಚ ಸಲಹೆ

ಲೆಯೊನೋರಾ ರೇಮಂಡ್‌ ಹೆಸರಿನ ಶತಾಯುಷಿ ಮಹಿಳೆಯೊಬ್ಬರು ಅಂತರ್ಜಾಲದಲ್ಲಿ ಎಲ್ಲರ ಹೃದಯ ಗೆಲ್ಲುತ್ತಿದ್ದಾರೆ. ಇತ್ತೀಚೆಗೆ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಜೀವನಕ್ಕೆ ಬೇಕಾದ ಆಪ್ತ ಸಲಹೆಗಳನ್ನು ಕೊಟ್ಟಿದ್ದಾರೆ ಲೆಯೊನೋರಾ. ’ಹ್ಯೂಮನ್ಸ್‌ Read more…

ಮನೆಯಲ್ಲಿ ಹಣ ಇಡುವವರು ಓದಲೇಬೇಕು ಈ ಸುದ್ದಿ….!

ಹಣ ಸಂಪಾದಿಸುವಷ್ಟೇ ಕಷ್ಟ ಹಣವನ್ನು ಸುರಕ್ಷಿತವಾಗಿಡುವುದು. ನೀವೂ ಮನೆ ಟ್ರಂಕ್ ನಲ್ಲಿ ನೋಟಿನ ಕಂತೆ ಇಟ್ಟಿದ್ದರೆ ಈ ಸುದ್ದಿಯನ್ನು ಓದಿ. ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಮನೆ ಕಟ್ಟುವ ಕನಸು ಕಂಡು Read more…

ಸಸಿಗಳು ಕಲಿಸುವ ಜೀವನ ಪಾಠ ಹೇಳಿಕೊಟ್ಟ ಪರಿಸರ ಪ್ರೇಮಿ

ಜೀವನಕ್ಕೆ ಬೇಕಾದ ಪಾಠಗಳನ್ನು ನಾವು ಪ್ರಕೃತಿಯಿಂದಲೇ ಸಾಕಷ್ಟು ಕಲಿಯಬಹುದಾಗಿದೆ. ಸಸಿಗಳು ಸಹ ನಮಗೆ ಬಹಳ ಅಮೂಲ್ಯವಾದ ಪಾಠಗಳನ್ನು ಕಲಿಸುತ್ತವೆ. ಇನ್‌ಸ್ಟಾಗ್ರಾಂ ಬಳಕೆದಾರ ಮಾರ್ಕಸ್ ಬ್ರಿಡ್ಜ್‌ವಾಟರ್‌ ಪುಟ್ಟದೊಂದು ವಿಡಿಯೋ ಶೇರ್‌ Read more…

ಆಸ್ಟ್ರೇಲಿಯಾ ಸರ್ಕಾರ – ಗೂಗಲ್ ನಡುವೆ ಶೀತಲ ಸಮರ

ಗೂಗಲ್ ಎಂಬ ಸರ್ಚ್ ಇಂಜಿನ್ ಇಂದು ಮಾನವನ ಅಗತ್ಯಗಳಲ್ಲೊಂದಾಗಿಬಿಟ್ಟಿದೆ. ಆಹಾರ, ಬಟ್ಟೆಗಳಂತೆ ಗೂಗಲ್ ಇಲ್ಲದೇ ಇದ್ದರೂ ಬದುಕಿಲ್ಲ ಎನ್ನುವಷ್ಟರಮಟ್ಟಿಗೆ ನಾವಿದ್ದೇವೆ. ಗೂಗಲ್ ರಹಿತ ಜೀವನವನ್ನು ಊಹಿಸಲೂ ಅಸಾಧ್ಯ ಪರಿಸ್ಥಿತಿ Read more…

ಚಲಿಸುವ ರೈಲು ಹತ್ತಲು ಹೋದ ವಿಕಲಚೇತನ ಆಮೇಲೇನಾಯ್ತು…..?

ಚಲಿಸುವ ರೈಲನ್ನು ಹತ್ತಲು ಹೋದ ವಿಕಲಚೇತನನೊಬ್ಬ ಇನ್ನೇನು ರೈಲಿನಡಿ ಸಿಲುಕಬೇಕು ಎನ್ನುವಷ್ಟರಲ್ಲಿ ಅಪಾಯದಿಂದ ಪಾರಾಗಿದ್ದಾನೆ. ಮಹಾರಾಷ್ಟ್ರದ ಪನ್ವೇಲ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆ ವ್ಯಕ್ತಿ ಅಲ್ಲಿಗೆ Read more…

ಹೆಣ್ಣು ಮಕ್ಕಳ ಮದುವೆ ಚಿಂತೆಯನ್ನು ಕಡಿಮೆ ಮಾಡುತ್ತೆ ʼಎಲ್‌ಐಸಿʼಯ ಈ ಪಾಲಿಸಿ

ಭಾರತದಲ್ಲಿ ಹೆಣ್ಣು ಮಕ್ಕಳು ಜನಿಸಿದ ತಕ್ಷಣ ಪಾಲಕರು ಅವ್ರ ಮದುವೆ ಚಿಂತೆ ಶುರು ಮಾಡ್ತಾರೆ. ನಿಮ್ಮ ಮನೆಯಲ್ಲೂ ಹೆಣ್ಣು ಮಗಳಿದ್ದು, ಮದುವೆ ಚಿಂತೆ ಕಾಡ್ತಿದ್ದರೆ ಇಂದೇ ಈ ಚಿಂತೆ Read more…

ಶನಿದೋಷ ನಿವಾರಣೆಯಾಗಲು ಇಂದೇ ಮಾಡಿ ಈ ಕೆಲಸ

ಇಂದು ವಿಶೇಷವಾದ ಹುಣ್ಣಿಮೆ ಇದೆ. ಈ ಪುಷ್ಯ ಹುಣ್ಣಿಮೆ ಶನಿದೇವರಿಗೆ ಬಹಳ ಪ್ರಿಯವಾದ ದಿನವಾಗಿದೆ. ಆದ್ದರಿಂದ ಇಂದು ಶನಿದೇವರನ್ನು ಈ ರೀತಿಯಲ್ಲಿ ಪೂಜಿಸಿದರೆ ನಿಮಗಿರುವ ಶನಿದೋಷ ಕಳೆದು ಜೀವನದಲ್ಲಿ Read more…

ಪ್ರತಿದಿನ 30 ಮರ ಹತ್ತಿ ನೀರಾ ಸಂಗ್ರಹಿಸಿ ಮಕ್ಕಳನ್ನು ಸಾಕುತ್ತಿರುವ ಮಹಿಳೆ

ಪ್ರತಿನಿತ್ಯವೂ ಖರ್ಜೂರದ ಮರಗಳನ್ನು ಏರುವ ತೆಲಂಗಾಣದ ಈ ಮಹಿಳೆ ನೀರಾ ಸಂಗ್ರಹಿಸುವ ಮೂಲಕ ಜೀವನಾಧಾರ ಕಂಡುಕೊಂಡಿದ್ದಾರೆ. ಮೇಡಕ್ ಜಿಲ್ಲೆಯ ರೆಗೋಡೆ ಗ್ರಾಮದ ಸಾವಿತ್ರಿ ಎಂಬ 33 ವರ್ಷದ ಈ Read more…

‘ಲೈಂಗಿಕ’ ಕ್ರಿಯೆ ವೇಳೆ ಮಹಿಳೆಯರು ಏನು ಇಷ್ಟಪಡ್ತಾರೆ….?

ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ವೇಳೆ ಮಹಿಳೆಯರು ಏನು ಯೋಚಿಸ್ತಾರೆ? ಏನನ್ನು ಬಯಸುತ್ತಾರೆ ಎನ್ನುವ ಬಗ್ಗೆ ಪುರುಷರಿಗೆ ಕುತೂಹಲವಿರುತ್ತೆ. ಪುರುಷರ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ನಿಟ್ಟಿನಲ್ಲಿ ಅಧ್ಯಯನವೊಂದು Read more…

ಕ್ರಿಸ್ಮಸ್ ನ ಪ್ರತಿಯೊಂದು ವಸ್ತುವಿನಲ್ಲೂ ಇದೆ ವಿಶೇಷ ಸಂದೇಶ

ಡಿಸೆಂಬರ್ 25ರಂದು ವಿಶ್ವದಾದ್ಯಂತ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಮನೆ ಮನೆಗೆ ದೀಪ ಬೆಳಗಿ, ಅಲಂಕಾರಿಕ ವಸ್ತುಗಳನ್ನು ಹಾಕಿ ಸಂತೋಷದಿಂದ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಸ್ ಮಸ್ Read more…

ಸುಖ ಜೀವನಕ್ಕೆ ಇಲ್ಲಿದೆ 6 ಸರಳ ಸೂತ್ರಗಳು

ಹರ್ಷ ಗೋಯಂಕಾ ಸದಾ ಟ್ವಿಟರ್ ಖಾತೆಯ ಮೂಲಕ ಕುತೂಹಲದ ಹಾಗೂ ಪ್ರೇರಣಾದಾಯಕ ಅಂಶಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು ಸುಖ ಜೀವನಕ್ಕೆ ಸರಳ ಸೂತ್ರಗಳ ಕುರಿತು ತಮ್ಮ ವೈದ್ಯರು Read more…

‘ರಿಯಲ್ ಲೈಫ್ ಮೋಗ್ಲಿ’ಗೆ ಹರಿದುಬರುತ್ತಿದೆ ನೆರವಿನ ಮಹಾಪೂರ

ಆಫ್ರಿಕಾದ ಕಾಡುಗಳಲ್ಲಿ ವಾಸಿಸುವ 21 ವರ್ಷದ ಈತ ಪ್ರತಿನಿತ್ಯ 30 ಕಿಮೀ ನಡೆಯುತ್ತಾರೆ. ನೋಡಲು ಕೊಂಚ ಭಿನ್ನವಾಗಿರುವ ಕಾರಣ ತನ್ನ ಗ್ರಾಮಸ್ಥರಿಂದಲೇ ಅಸ್ಪೃಶ್ಯತೆಗೆ ಒಳಗಾದ ಈ ವ್ಯಕ್ತಿಗೆ ಜಗತ್ತಿನ Read more…

OMG: 27 ವರ್ಷಗಳ ನಂತರ ಜನಿಸಿದ ಭ್ರೂಣ…!

ಟಿನಾ ಹಾಗೂ ಬೆನ್ ಗಿಬ್ಸನ್‌ ಮಕ್ಕಳಿಲ್ಲದೇ ಅನೇಕ ವರ್ಷಗಳ ದಾಂಪತ್ಯ ಕಳೆದುಬಿಟ್ಟಿದ್ದರು. ಅವರ ಸುದೀರ್ಘ ಪ್ರಾರ್ಥನೆಗೆ ಕೊನೆಗೂ ಫಲ ಸಿಕ್ಕಿದ್ದು, ವೈಜ್ಞಾನಿಕ ಆವಿಷ್ಕಾರದಿಂದಾಗಿ ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. Read more…

ಯುವ ಜನತೆಗೆ ಆರು ಅಮೂಲ್ಯ ಟಿಪ್ಸ್‌ ಕೊಟ್ಟ ಉದ್ಯಮಿ ಗೋಯೆಂಕಾ

ಯುವಕರು ತಮ್ಮ ವಯಸ್ಸಿನ ದಿನಗಳಲ್ಲಿ ಫಾಲೋ ಮಾಡಬೇಕಾದ ಕೆಲವೊಂದು ಉತ್ತಮ ಅಂಶಗಳ ಕುರಿತಾಗಿ ಉದ್ಯಮಿ ಹರ್ಷ ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ ಟ್ವಿಟರ್‌ ಖಾತೆಯಲ್ಲಿ ಈ Read more…

90ರ ದಶಕದ ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ವಿಡಿಯೋ‌ ಕ್ಲಿಪ್

ಬಾಲ್ಯದ ದಿನಗಳ ಸವಿನೆನಪುಗಳು ಎಂದರೆ ಎಂಥವರಿಗೂ ಭಾರೀ ರೋಮಾಂಚನ ಸೃಷ್ಟಿಸುವಂಥ ಘಳಿಗೆಗಳು. 1990ರ ದಶಕದಲ್ಲಿ ಬಾಲ್ಯ ಕಳೆದವರಿಗೆಂದು ತರುಣ್ ಲಾಕ್‌ ಅವರು ಪುಟ್ಟದೊಂದು ಅನಿಮೇಟೆಡ್‌ ಕ್ಲಿಪ್ ಒಂದನ್ನು ಬಿಡುಗಡೆ Read more…

ಮನೆಯಲ್ಲೇ ಕುಳಿತು ಜೀವನ ಪ್ರಮಾಣ ಪತ್ರ ಪಡೆಯಲು ಇಲ್ಲಿದೆ ಮಾಹಿತಿ

ಅಂಗವಿಕಲರು ಮತ್ತು ವೃದ್ಧರಿಗೆ ಸರ್ಕಾರ ಖುಷಿ ಸುದ್ದಿ ನೀಡಿದೆ. ಅಂಗವಿಕಲರು ಮತ್ತು ವೃದ್ಧರು ಜೀವನ ಪ್ರಮಾಣಪತ್ರ ಪಡೆಯಲು ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ. ಭಾರತೀಯ ಅಂಚೆ ಪಾವತಿ ಬ್ಯಾಂಕ್ ಮನೆ Read more…

ಒಂದೇ ಕಾಲಿನಲ್ಲಿ ಫುಟ್ಬಾಲ್ ಆಡುವ 9ರ ಪೋರ

ಬದ್ಧತೆ ಹಾಗೂ ಪರಿಶ್ರಮದಿಂದ ಜೀವನದಲ್ಲಿ ಏನೇ ಹಿನ್ನಡೆಯಾದರೂ ಸಹ ನಮ್ಮ ಕನಸನ್ನು ಈಡೇರಿಸಿಕೊಳ್ಳುವುದು ಸಾಧ್ಯ ಎಂದು ಮಣಿಪುರದ ನಾಲ್ಕನೇ ತರಗತಿ ಬಾಲಕನೊಬ್ಬ ತೋರಿಸಿದ್ದಾನೆ. ಕುನಾಲ್ ಶ್ರೇಷ್ಠ ಎಂಬ ಹೆಸರಿನ Read more…

ಸದಾ ಸಂತಸದಿಂದಿರಲು ಇಲ್ಲಿವೆ ಮೂರು ಸರಳ ʼಸೂತ್ರʼ

ಒತ್ತಡದ ಜೀವನದಲ್ಲಿ ಖುಷಿ ಕಳೆದು ಹೋಗಿದೆ. ಸದಾ ಟೆನ್ಷನ್, ಕಿರಿಕಿರಿ, ಬೇಸರ. ಹಣ, ಹೆಸರು ಮಾಡುವ ತವಕದಲ್ಲಿ ನಿಮ್ಮನ್ನು ನೀವು ಮರೆಯಬೇಡಿ. ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಂಡರೆ ಮಾತ್ರ ನೀವು Read more…

ಫೇಸ್ಬುಕ್‌ ನಲ್ಲಿ ತನ್ನನ್ನು ಮಾರಾಟಕ್ಕಿಟ್ಟುಕೊಂಡ ಭೂಪ…!

ಡೇಟಿಂಗ್ ತಂತ್ರಾಂಶಗಳಲ್ಲಿ ಎಷ್ಟೇ ಜಾಲಾಡಿದರೂ ಸಹ ಸಂಗಾತಿಯನ್ನು ಪತ್ತೆ ಮಾಡಲು ವಿಫಲನಾದ 30 ವರ್ಷದ ವ್ಯಕ್ತಿಯೊಬ್ಬರು ಫೇಸ್ಬುಕ್‌ನಲ್ಲಿ ತಮ್ಮನ್ನು ತಾವು ಸೇಲ್‌ಗೆ ಇಟ್ಟುಕೊಂಡಿದ್ದಾರೆ. ಪ್ರೇಮ ಪಕ್ಷಿಯ ಹುಡುಕಾಟ ಆರಂಭಿಸಿದ Read more…

ಎರಡನೇ ಬಾರಿ ಹಾರ್ಟ್ ಅಟ್ಯಾಕ್ ಆಗೋದನ್ನು ತಪ್ಪಿಸುತ್ತೆ ಲೈಂಗಿಕ ಸಂಬಂಧ

ಹೃದಯಾಘಾತಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆದಿವೆ. ಎರಡನೇ ಬಾರಿ ಹಾರ್ಟ್ ಅಟ್ಯಾಕ್ ತಪ್ಪಿಸಲು ಸೆಕ್ಸ್ ನಿಂದ ದೂರವಿರಬೇಕೆಂದು ಈ ಹಿಂದೆ ಹೇಳಲಾಗಿತ್ತು. ಆದ್ರೆ ಹೊಸ ಸಂಶೋಧನೆಯಲ್ಲಿ ಎರಡನೇ ಬಾರಿ Read more…

ಕೊರೊನಾ ಸಂಕಷ್ಟದ ಸಮಯದಲ್ಲಿ ಬದುಕಲು ಇವೆ ಹಲವು ದಾರಿ

ಕೊರೊನಾ ಬಂದು ಎಲ್ಲರ ಜೀವನ ಅಸ್ತವ್ಯಸ್ತವಾಗಿದೆ. ಕೆಲವರು ಉದ್ಯೋಗದ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಕೆಲವರು ನಿತ್ಯದ ಜೀವನ ನಡೆಸುವುದೇ ಕಷ್ಟಕರ ಎಂದು ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇಂತಹ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...