alex Certify Letter | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸಿಹಿ ಸುದ್ದಿ: ಪಿಎಂ ವಸತಿ ಯೋಜನೆ ಆರ್ಥಿಕ ನೆರವು ಹೆಚ್ಚಳ, ಬ್ಯಾಂಕ್ ಸಾಲದ ಬಡ್ಡಿ ಇಳಿಕೆಗೆ ಕ್ರಮ

ಬೆಂಗಳೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಆರ್ಥಿಕ ನೆರವು ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ವಿಧಾನ ಪರಿಷತ್ ನಲ್ಲಿ ಮಾತನಾಡಿದ ಸಚಿವರು, Read more…

100 ವರ್ಷಗಳ ಬಳಿಕ ತಲುಪಿದ ಪತ್ರ…..! ಅಂಚೆಯ ಅಚ್ಚರಿ ಕಥೆಯಿದು

ಕೆಲವೇ ಕೆಲವು ವರ್ಷಗಳ ಹಿಂದೆ ಡಿಜಿಟಲ್​ ಮೀಡಿಯಾ ಇಲ್ಲದ ಕಾಲದಲ್ಲಿ ಪತ್ರಗಳನ್ನು ಕೈಯಿಂದ ಬರೆದು ಕಳುಹಿಸಲಾಗುತ್ತಿತ್ತು. ಅದರಲ್ಲಿರುವ ಆತ್ಮೀಯತೆ ಇಂದಿನ ಡಿಜಿಟಲ್​ ಯುಗದ ಸಂದೇಶಗಳಲ್ಲಿ ಇಲ್ಲ ಎನ್ನುವುದು ಸುಳ್ಳಲ್ಲ. Read more…

ಏಮ್ಸ್, ಎನ್ಎಂಸಿಯಲ್ಲಿ ಹುದ್ದೆಗೆ ಲಂಚ ಪಡೆದ ಆರೋಪ: ಪ್ರಹ್ಲಾದ್ ಜೋಶಿ ಕೆಂಡಾಮಂಡಲ

ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಏಮ್ಸ್ ಮತ್ತು ಎನ್.ಎಂ.ಸಿ. ಸದಸ್ಯತ್ವ ಕೊಡಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಲಂಚ ಪಡೆದುಕೊಂಡಿದೆ ಎಂದು ಜೆಡಿಎಸ್ ಮುಖಂಡ ಭೋಜೇಗೌಡ Read more…

‘ನೀನು ಬಡವನೆಂದು ನನಗೆ ಗೊತ್ತು, ಆದರೆ ನಾನು ನಿನ್ನೆಯಿಂದ ಊಟ ಮಾಡಿಲ್ಲ’ ಎಂದು ಪತ್ರ ಬರೆದಿಟ್ಟ ಕಳ್ಳ

ಕಳ್ಳರು ಸಾಮಾನ್ಯವಾಗಿ ಖಾಲಿ ಮನೆಗಳಿಗೆ ಪ್ರವೇಶಿಸುತ್ತಾರೆ. ಆರಾಮಾಗಿ ಆಹಾರ ಮತ್ತು ಪಾನೀಯ ಸೇವಿಸುತ್ತಾರೆ. ನಂತರ ಹಣ, ಆಭರಣಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಾರೆ. ಆದರೆ, ಜೈಸಲ್ಮೇರ್‌ನ ಮರಳು Read more…

ಲಕ್ಷ್ಮಿದೇವಿಯ ಅನುಗ್ರಹ ಪಡೆಯಲು ಹಣವನ್ನು ಯಾವುದೇ ಕಾರಣಕ್ಕೂ ಈ ವಸ್ತುಗಳ ಜೊತೆ ಇಡಬೇಡಿ…!

ಹಣವನ್ನು ಧನಲಕ್ಷ್ಮಿದೇವಿಯ ಸ್ವರೂಪ ಎಂದು ಭಾವಿಸುತ್ತಾರೆ. ಹಾಗಾಗಿ ಈ ಹಣವನ್ನು ಎಲ್ಲೆಂದರಲ್ಲಿ ಇಡಬಾರದು. ಇದರಿಂದ ಲಕ್ಷ್ಮಿದೇವಿಗೆ ಅವಮಾನ ಮಾಡಿದಂತಾಗುತ್ತದೆ. ಇದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾರೆ. ಆಗ ನಮಗೆ ಹಣಕಾಸಿನ ಸಮಸ್ಯೆ Read more…

500 ರೂ.ಗೆ ಗ್ಯಾಸ್ ಸಿಲಿಂಡರ್: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ದೇಶದ ಜನತೆಗೆ ಬಹಿರಂಗ ಪತ್ರದಲ್ಲಿ ರಾಹುಲ್ ಗಾಂಧಿ ಭರವಸೆ

ನವದೆಹಲಿ: 500 ರೂಪಾಯಿಗೆ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ‘ಭಾರತ್ Read more…

ಹೊಸ ಉದ್ಯೋಗ ಸಿಕ್ಕರೂ ಬಿಡದ ಹಳೆಯ ಬಾಸ್​: ವೈರಲ್​ ಸುದ್ದಿಗೆ ಸಲಹೆಗಳ ಮಹಾಪೂರ

ಒಬ್ಬರು ತಮ್ಮ ಕೆಲಸವನ್ನು ತ್ಯಜಿಸಲು ಮತ್ತು ಹೊಸದನ್ನು ಪ್ರಾರಂಭಿಸಲು ಬಯಸಿದರೆ, ಆ ಹೊಸತು ಸಿಕ್ಕರೂ ಮಾಡಲು ಆಗದಿದ್ದರೆ ಹೇಗೆ ಮನಸ್ಥಿತಿ ಇರುತ್ತದೆ ಎಂದು ಊಹಿಸುವುದೂ ಕಷ್ಟ. ಅಂಥದ್ದೇ ಒಂದು Read more…

ರಜೆಗಾಗಿ ಇಲಾಖೆ ಎದುರು ಮನವಿ ಮಾಡಿದ ಪೊಲೀಸ್ ಪೇದೆ ಪತ್ರ ವೈರಲ್…!

ಲಕ್ನೋ:‌ ಸಾಮಾನ್ಯವಾಗಿ ನೌಕರನೊಬ್ಬ ರಜೆ ಬೇಕು ಅಂದರೆ ಆರೋಗ್ಯ, ಕಾರ್ಯಕ್ರಮ ಹೀಗೆ ಅನೇಕ ಕಾರಣ ಕೇಳಿ ರಜೆ ಕೇಳೋದನ್ನ ನೋಡಿದ್ದೇವೆ. ಆದರೆ ಇಲ್ಲೊಬ್ಬ ಪೇದೆ ರಜೆ ಬೇಕು ಅಂತ Read more…

ದಿನಕ್ಕೆ 50 ಸಾವಿರ ರೂ. ಕೊಡ್ತೀನಿ, ಸರ್ವಿಸ್ ಕೊಡ್ತಿಯಾ ಎಂದು ಅಸಭ್ಯವಾಗಿ ಯುವತಿಗೆ ಪತ್ರ ಬರೆದ ಕಿಡಿಗೇಡಿ

ಬೆಂಗಳೂರು: ಯುವತಿಗೆ ಪತ್ರ ಬರೆದಿಟ್ಟು ಪರೋಕ್ಷವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪತ್ರ ಬರೆದು ಅಪರಿಚಿತ Read more…

ʼರಾಮ್‌ ರಹೀಮ್‌ ಹಾಗೂ ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳನ್ನು ಮರಳಿ ಜೈಲಿಗೆ ತಳ್ಳಿʼ: ಪ್ರಧಾನಿ ಮೋದಿಗೆ ಪತ್ರ ಬರೆದ ಮಹಿಳಾ ಆಯೋಗದ ಅಧ್ಯಕ್ಷೆ

ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರೋ ಸ್ವಯಂಘೋಷಿತ ದೇವಮಾನವ ರಾಮ್ ರಹೀಮ್‌ಗೆ ಪೆರೋಲ್ ನೀಡಿರುವುದಕ್ಕೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಬಿಲ್ಕಿಸ್ ಬಾನೊ Read more…

ಆತ್ಮಾಹುತಿ ಬಾಂಬ್ ದಾಳಿ ಬಗ್ಗೆ ಅಣ್ಣಾಮಲೈ ‘ಸ್ಪೋಟಕ’ ಮಾಹಿತಿ

ತಮಿಳುನಾಡಿನ ಕೊಯಮತ್ತೂರು ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಪ್ರತಿಕ್ರಿಯೆ ನೀಡಿ, ಇದೊಂದು ಆತ್ಮಹತ್ಯೆ ಬಾಂಬ್ ದಾಳಿ ಮಾದರಿ ಶಂಕೆ ಇದೆ. Read more…

ಮಳವಳ್ಳಿ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ವಿಶೇಷ ಕೋರ್ಟ್ ಸ್ಥಾಪನೆಗೆ ಸಿಎಂಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ

ಬೆಂಗಳೂರು: ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪತ್ರ ಬರೆದಿದ್ದಾರೆ. ಪ್ರಕರಣದ ಆರೋಪಿ ವಿರುದ್ಧ ನಿರ್ಭಯಾ Read more…

ಚನ್ನಪಟ್ಟಣದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ HDK ಆಗ್ರಹ

ಚನ್ನಪಟ್ಟಣದಲ್ಲಿ ಶಾಸಕರನ್ನು ಕಡೆಗಣಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಶಾಸಕರನ್ನು ಕಡೆಗಣಿಸಿ ಸರ್ಕಾರಿ Read more…

ಗಾಯಗೊಂಡ ಮರಿ ಆನೆಗೆ ಚಿಕಿತ್ಸೆ: ರಾಹುಲ್ ಗಾಂಧಿ ಪತ್ರಕ್ಕೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಮರು ಪತ್ರ

ಬೆಂಗಳೂರು: ಗಾಯಗೊಂಡ ಮರಿ ಆನೆಗೆ ಚಿಕಿತ್ಸೆ ಕೊಡಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರ ಬರೆದಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪತ್ರ ಬರೆದು ಸ್ಪಂದಿಸಿದ್ದಾರೆ. ನಿಮ್ಮ ಮನವಿ Read more…

ಬಿಬಿಎಂಪಿ ಬೇಡ: ಐಟಿ, ಬಿಟಿ ಕಾರಿಡಾರ್ ಪ್ರತ್ಯೇಕ ಮುನ್ಸಿಪಲ್ ವಲಯವೆಂದು ಘೋಷಿಸಲು ಕಂಪನಿಗಳಿಂದ ಸರ್ಕಾರಕ್ಕೆ ಮನವಿ

ಬೆಂಗಳೂರು: ಬಿಬಿಎಂಪಿ ಬದಲು ಐಟಿ, ಬಿಟಿ ಕಾರಿಡಾರ್ ಪ್ರತ್ಯೇಕ ಮುನ್ಸಿಪಲ್ ವಲಯವೆಂದು ಘೋಷಿಸಲು ಕಂಪನಿಗಳಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪ್ರತ್ಯೇಕ ಮುನ್ಸಿಪಲ್ ವಲಯ ನೀಡಬೇಕೆಂದು ಐಟಿ ಕಂಪನಿಗಳು ಸರ್ಕಾರಕ್ಕೆ Read more…

ನಾಲಿಗೆ ಕತ್ತರಿಸುವುದಾಗಿ ಮಾಜಿ ಡಿಸಿಎಂ ಈಶ್ವರಪ್ಪಗೆ ಜೀವ ಬೆದರಿಕೆ ಪತ್ರ

ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಜೀವ ಬೆದರಿಕೆ ಪತ್ರ ಬಂದಿದೆ. ಅವರ ಆಪ್ತ ಸಹಾಯಕ ಈ ಕುರಿತಾಗಿ ಜಿಲ್ಲಾ ಪೊಲೀಸ್ ಅಧ್ಯಕ್ಷರಿಗೆ ದೂರು Read more…

ಮುನಿಸಿಕೊಂಡ ಪತ್ನಿ ಒಲಿಸಿಕೊಳ್ಳಲು 2 ದಿನ ರಜೆ ಕೇಳಿದ ನೌಕರನ ಪತ್ರ ವೈರಲ್

ಕಾನ್ಪುರ್: ಕಾನ್ಪುರದ ವ್ಯಕ್ತಿಯೊಬ್ಬ ಪತ್ನಿ ಒಲಿಸಿಕೊಳ್ಳಲು ರಜೆ ಕೋರಿದ ಪತ್ರ ವೈರಲ್ ಆಗಿದೆ. ಕಾನ್ಪುರದ ಸರ್ಕಾರಿ ನೌಕರರೊಬ್ಬರು ತಮ್ಮ ಪತ್ನಿಯೊಂದಿಗೆ ಮಾತನಾಡಿ ಮನೆಗೆ ಕರೆತರಲು ಎರಡು ದಿನಗಳ ರಜೆ Read more…

ನನಗೆ ಯಾವುದೇ ನೋಟಿಸ್ ಬಂದಿಲ್ಲ: ಜಮೀರ್ ಅಹಮ್ಮದ್

ದಾವಣಗೆರೆ: ನನಗೆ ಎಐಸಿಸಿಯಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಪತ್ರ ಬರೆದು ಎಚ್ಚರಿಕೆ Read more…

ಡಿಕೆಶಿಗೆ ಟಾಂಗ್ ಕೊಟ್ಟಿದ್ದ ಜಮೀರ್ ಗೆ ಹೈಕಮಾಂಡ್ ಬಿಗ್ ಶಾಕ್

ಬೆಂಗಳೂರು: ನಿಮ್ಮ ಸಾರ್ವಜನಿಕ ಹೇಳಿಕೆ ಅನಗತ್ಯ ಕೀಳು ಅಭಿರುಚಿಯಿಂದ ಕೂಡಿದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಎಚ್ಚರಿಕೆಯ Read more…

ಆಪ್ತನ ಕಾರು ಹಿಡಿಯದಂತೆ ಶಾಸಕರ ಶಿಫಾರಸ್ಸು ಪತ್ರ…! ಸೋಶಿಯಲ್ ಮೀಡಿಯಾದಲ್ಲಿ ವೈರಲ್

ತಮ್ಮ ಆಪ್ತನ ಕಾರನ್ನು ಹಿಡಿಯಬಾರದು ಹಾಗೂ ತೊಂದರೆ ಕೊಡಬಾರದು ಎಂದು ಶಾಸಕರೊಬ್ಬರು ನೀಡಿರುವ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಶಾಸಕರ ನಡೆಯನ್ನು ನೆಟ್ಟಿಗರು ಖಂಡಿಸುತ್ತಿದ್ದಾರೆ. Read more…

ಸಾಹಿತಿ ಬಿ.ಎಲ್. ವೇಣುಗೆ ಬೆದರಿಕೆ ಪತ್ರ, ಚಿಂತಕರ ಗಡಿಪಾರು ಮಾಡಲು ಉಲ್ಲೇಖ

ಚಿತ್ರದುರ್ಗ: ಸಾವರ್ಕರ್ ಕುರಿತಾಗಿ ಹಗುರವಾಗಿ ಮಾತನಾಡಿದ್ದಕ್ಕೆ ಕ್ಷಮೆ ಕೋರಬೇಕು ಎಂದು ಸಾಹಿತಿ ಬಿ.ಎಲ್. ವೇಣು ಅವರಿಗೆ ಬೆದರಿಕೆ ಪತ್ರ ಬಂದಿದೆ. ಪೋಸ್ಟ್ ಮೂಲಕ ಬಿ.ಎಲ್. ವೇಣು ನಿವಾಸಕ್ಕೆ ಪತ್ರ Read more…

ಅಧಿಕಾರಿಗಳ ಬಲಿಪಶು ಮಾಡುವ ರಾಜಕಾರಣಿಗಳ ವಿರುದ್ಧ ಪ್ರಧಾನಿ ಮೋದಿಗೆ ಪತ್ರ…?

ಬೆಂಗಳೂರು: ಅಕ್ರಮ ನಡೆದ ಸಂದರ್ಭದಲ್ಲಿ ಕೇವಲ ಅಧಿಕಾರಿಗಳ ಪಾತ್ರ ಇರದೆ ರಾಜಕಾರಣಿಗಳ ಒತ್ತಡ ಮತ್ತು ಕೈವಾಡ ಕೂಡ ಇರುತ್ತದೆ. ಆದರೆ, ಒಳ್ಳೆಯವರೆಂದು ಬಿಂಬಿಸಿಕೊಳ್ಳಲು ರಾಜಕಾರಣಿಗಳು ಅಧಿಕಾರಿಗಳನ್ನೇ ಬಲಿಪಶು ಮಾಡುತ್ತಿದ್ದಾರೆ. Read more…

BIG NEWS: ಸ್ವರ ಭಾಸ್ಕರ್ ಗೆ ಅನಾಮಧೇಯನಿಂದ ಜೀವ ಬೆದರಿಕೆ ಪತ್ರ

ಸಲ್ಮಾನ್ ಖಾನ್ ನಂತರ ಇದೀಗ ನಟಿ ಸ್ವರ ಭಾಸ್ಕರ್ ಅವರಿಗೆ ಜೀವ ಬೆದರಿಕೆ ಒಡ್ಡಿದ ಪತ್ರವೊಂದು ಬಂದಿದೆ. ಅನಾಮಧೇಯ ವ್ಯಕ್ತಿಯೊಬ್ಬ ಸ್ವರ ಭಾಸ್ಕರ್ ಅವರ ಮುಂಬೈ ಮನೆಗೆ ಸ್ಪೀಡ್ Read more…

ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಕ್ಯಾತೆ; ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು

ಮೇಕೆದಾಟು ಯೋಜನೆಯ ಕುರಿತು ತಮಿಳುನಾಡು ಸರ್ಕಾರ ಮತ್ತೆ ಕ್ಯಾತೆ ತೆಗೆದಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದೊಂದು ರಾಜಕೀಯ ಸ್ಟಂಟ್ ಎಂದು ಲೇವಡಿ ಮಾಡಿದ್ದಾರೆ. Read more…

BREAKING NEWS: ಸಾಹಿತಿ ಬಿ.ಎಲ್. ವೇಣುಗೆ ‘ಸಹಿಷ್ಣು ಹಿಂದೂ’ ಹೆಸರಲ್ಲಿ ಬೆದರಿಕೆ ಪತ್ರ

ಚಿತ್ರದುರ್ಗ: ಸಾಹಿತಿ ಬಿ.ಎಲ್. ವೇಣು ಅವರಿಗೆ ‘ಸಹಿಷ್ಣು ಹಿಂದೂ’ ಹೆಸರಿನಲ್ಲಿ ಪತ್ರ ಬರೆಯಲಾಗಿದೆ. ಚಿತ್ರದುರ್ಗ ಕೆಳಗೋಟೆ ಬಡಾವಣೆಯಲ್ಲಿರುವ ಅವರ ನಿವಾಸಕ್ಕೆ ಎರಡು ಪುಟಗಳ ಕೈಬರಹದ ಪತ್ರ ಬರೆದು ಎಚ್ಚರಿಕೆ Read more…

BREAKING NEWS: ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಅನಾಮಿಕರಿಂದ ಜೀವ ಬೆದರಿಕೆ ಪತ್ರ ಬಂದಿದೆ. ಮುಂಬೈ ಬಾಂದ್ರಾ ಠಾಣೆಯ ಪೊಲೀಸರು ಪ್ರಕರಣ Read more…

ಹೀನಅಭಿರುಚಿ ವ್ಯಕ್ತಿಗೆ ಪಠ್ಯ ಪರಿಷ್ಕರಣೆ ಜವಾಬ್ದಾರಿ, ನಾಡಿಗೆ ಕೇಡಿನ ಲಕ್ಷಣ; ಶಿಕ್ಷಣ ಸಚಿವರಿಗೆ ಖಾರವಾಗಿ ಮತ್ತೆ ಪತ್ರ ಬರೆದ ದೇವನೂರ ಮಹಾದೇವ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಸಾಹಿತಿ, ಚಿಂತಕ ದೇವನೂರ ಮಹಾದೇವ ಅವರು ಮತ್ತೊಂದು ಪತ್ರ ಬರೆದಿದ್ದಾರೆ. 10ನೇ ತರಗತಿ ಪಠ್ಯ ಪುಸ್ತಕದಲ್ಲಿರುವ ನನ್ನ Read more…

BIG NEWS: ಪಠ್ಯ ಪರಿಷ್ಕರಣೆ ಸಮಿತಿ ರದ್ದುಗೊಳಿಸಿ ಹಳೆ ಪಠ್ಯ ಮುಂದುವರೆಸಲು ಸಿಎಂಗೆ ಡಿಕೆಶಿ ಪತ್ರ

ಬೆಂಗಳೂರು: ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ. ದಾರ್ಶನಿಕರು, ದೇಶಭಕ್ತರು, ಸಾಹಿತಿಗಳ ಪಠ್ಯ ಕೈಬಿಡಲಾಗಿದೆ. ಮತೀಯವಾದ Read more…

BREAKING: ಮುಂದುವರೆದ ಪಠ್ಯ ವಿವಾದ ರಾಜೀನಾಮೆ ಪರ್ವ, ಕುವೆಂಪು ಗೇಲಿ ಮಾಡಿದ್ದಕ್ಕೆ ಪ್ರತಿಭಟನೆಯಾಗಿ ತಿಳಿ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ ರಾಜೀನಾಮೆ

ಬೆಂಗಳೂರು: ಪಠ್ಯ ಪರಿಷ್ಕರಣೆ ವಿವಾದಕ್ಕೆ ಕುರಿತಂತೆ ರಾಜೀನಾಮೆ ಪರ್ವ ಮುಂದುವರೆದಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ 9 ನೇ ತರಗತಿ ತಿಳಿ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ Read more…

BIG NEWS: ಪಠ್ಯ ಕೈಬಿಡಲು ಮುಂದುವರೆದ ಸಾಹಿತಿಗಳ ಒತ್ತಡ: ಶಿಕ್ಷಣ ಸಚಿವರಿಗೆ ಪತ್ರ ಬರೆದ ಬೊಳುವಾರು ಮಹಮದ್ ಕುಂಞಿ

ಪಠ್ಯ ಬದಲಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಸಾಹಿತ್ಯ ವಲಯದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆದಿವೆ. ಅಸಮಾಧಾನಗೊಂಡ ಅನೇಕ ಸಾಹಿತಿಗಳು ವಿವಿಧ ಅಕಾಡೆಮಿಗಳಿಗೆ ರಾಜೀನಾಮೆ ನೀಡತೊಡಗಿದ್ದು, ಕೆಲವರು ಪಠ್ಯದಲ್ಲಿ ತಮ್ಮ ಕವನ, ಕತೆ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...