BREAKING : ಬೆಂಗಳೂರಿಗರಿಗೆ ತಪ್ಪದ `ಚಿರತೆ’ ಕಾಟ : ನೈಸ್ ರಸ್ತೆ ಸಮೀಪ ಮತ್ತೆ `ಪ್ರತ್ಯಕ್ಷ’!
ಬೆಂಗಳೂರು : ಬೆಂಗಳೂರಿನ ನೈಸ್ ರಸ್ತೆಯ ಸಮೀಪದ ಚಿಕ್ಕ ತೋಗುರು ಬಳಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು,…
BIG NEWS: ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ; ಒಬ್ಬೊಬ್ಬರೇ ಓಡಾಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಅನೌನ್ಸ್
ಬೆಂಗಳೂರು: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಅರಣ್ಯ…
BREAKING : ಬೆಂಗಳೂರಿನ ಜನತೆಗೆ ಮತ್ತೆ ಚಿರತೆ ಆತಂಕ : ವೈಟ್ ಫೀಲ್ಡ್ ಸುತ್ತಮುತ್ತ ಚಿರತೆ ಪ್ರತ್ಯೇಕ್ಷ
ಬೆಂಗಳೂರು : ಬೆಂಗಳೂರಿನ ಜನತೆಗೆ ಮತ್ತೊಮ್ಮೆ ಚಿರತೆ ಆತಂಕ ಎದುರಾಗಿದ್ದು, ವೈಟ್ ಫೀಲ್ಡ್ ಸೇರಿದಂತೆ…
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶಾಕ್: ಮೆಟ್ಟಿಲು ಮಾರ್ಗದಲ್ಲಿ ಕರಡಿ, ಚಿರತೆ ಪ್ರತ್ಯಕ್ಷ
ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮೆಟ್ಟಿಲು ಮಾರ್ಗದ ಮೂಲಕ ತೆರಳುವ ಭಕ್ತರಿಗೆ…
ಹೊಲದಲ್ಲಿ ಕಳೆ ತೆಗೆಯುವಾಗಲೇ ಚಿರತೆ ದಾಳಿ: ಮಹಿಳೆ ಬಲಿ
ಶಿವಮೊಗ್ಗ: ಮೆಕ್ಕೆಜೋಳದ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದ ಮಹಿಳೆ ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಶಿವಮೊಗ್ಗ ಸಮೀಪದ…
Video | ಛಾಯಾಗ್ರಾಹಕ ಕ್ಯಾಮೆರಾದತ್ತ ಚಿರತೆಯ ನೇರ ನೋಟ
ನೀವು ವನ್ಯಜೀವಿಗಳ ಪ್ರಿಯರಾಗಿದ್ದಲ್ಲಿ ನಿಮಗೊಂದು ಆಸಕ್ತಿಕರ ವಿಡಿಯೋವೊಂದನ್ನು ವನ್ಯಜೀವಿ ಛಾಯಾಗ್ರಾಹಕ ಶಾಜ಼್ ಜಂಗ್ ನಿಮಗಾಗಿ ತಂದಿದ್ದಾರೆ.…
ದಾಳಿ ಮಾಡಿದ ಚಿರತೆಯನ್ನೇ ಕೊಂಬಿನಿಂದ ತಿವಿದು ಮಾಲೀಕನ ರಕ್ಷಿಸಿದ ಹಸು
ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿ ಕೊಡಕಿಕೆರೆ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ದಾಳಿ…
ಚಿರತೆಯನ್ನು ಕಾಡಿಗೆ ಬಿಡುತ್ತಿರುವ ವಿಡಿಯೋ ಹಂಚಿಕೊಂಡ ಐಎಫ್‌ಎಸ್ ಅಧಿಕಾರಿ
ಚಿರತೆಗಳು ಭಾರತದಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ. ಕಾಡು ನಾಶದ ಪರಿಣಾಮ ಚಿರತೆಗಳು ನಗರಕ್ಕೆ ಲಗ್ಗೆಯಿಡುತ್ತಿರುವ ಪ್ರಕರಣಗಳು ಆಗಾಗ…
ʼಸ್ವಾತಂತ್ರ‍್ಯʼ ದ ಅರ್ಥವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುತ್ತೆ ಈ ವಿಡಿಯೋ…!
ನಮಗೆ ಸಿಕ್ಕಿರುವ ಸ್ವಾತಂತ್ರ‍್ಯದ ಬೆಲೆ ಏನೆಂದು ತೋರುವ ಅನೇಕ ವಿಚಾರಧಾರೆಗಳನ್ನು ಓದಿದ್ದೇವೆ, ದೃಶ್ಯರೂಪದಲ್ಲೂ ಕಂಡಿದ್ದೇವೆ. ಆದರೆ…
ಮರದಿಂದ ಮರಕ್ಕೆ ಹಾರುವಾಗಲೇ ಚಿರತೆಯಿಂದ ಮಂಗನ ಬೇಟೆ: ಮೈ ಜುಂ ಎನಿಸುವ ವಿಡಿಯೋ ವೈರಲ್
ಪ್ರಾಣಿಗಳಲ್ಲಿ ಯಾವ ಪ್ರಾಣಿ ಉತ್ತಮ ಬೇಟೆಗಾರ ಎಂದು ಮಾತನಾಡುವುದಾದರೆ, ಬೆಕ್ಕಿನ ಕುಟುಂಬಕ್ಕೆ ಮೊದಲ ಸ್ಥಾನ. ಅಂದರೆ…