alex Certify layoffs | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ‘ಉದ್ಯೋಗ ಕಡಿತ’ಕ್ಕೆ ಮುಂದಾದ ತಂತ್ರಜ್ಞಾನ ಕಂಪನಿಗಳು: ಮೆಟಾದಲ್ಲಿ ದೊಡ್ಡಮಟ್ಟದಲ್ಲಿ ಉದ್ಯೋಗಿಗಳಿಗೆ ‘ಪಿಂಕ್ ಸ್ಲಿಪ್’

ನ್ಯೂಯಾರ್ಕ್: ತಂತ್ರಜ್ಞಾನ ಕಂಪನಿಗಳು ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲ ಕಂಪನಿ ಮೆಟಾ ದೊಡ್ಡಮಟ್ಟದಲ್ಲಿಯೇ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ರಿಯಾಲಿಟಿ Read more…

ಉದ್ಯೋಗ ಕಡಿತ ಆತಂಕದಲ್ಲಿದ್ದ ಇನ್ಫೋಸಿಸ್ ಸಿಬ್ಬಂದಿಗೆ ಗುಡ್ ನ್ಯೂಸ್ | Infosys CEO confirms no job cuts

ನವದೆಹಲಿ: ಇನ್ಫೋಸಿಸ್ ನಲ್ಲಿ ಸಿಬ್ಬಂದಿ ಕಡಿತ ಇಲ್ಲವೆಂದು ಸಿಇಒ ಸಲೀಲ್ ಪಾರೇಖ್ ಸ್ಪಷ್ಟಪಡಿಸಿದ್ದಾರೆ. ಇನ್ಫೋಸಿಸ್ ತನ್ನ ಗ್ರಾಹಕರಿಗೆ ನೀಡುತ್ತಿರುವ ಜನರೇಟಿವ್ ಎಐ ಸೇವೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯರ್ಥವಾಗುತ್ತಿದ್ದರೂ, ಅದರಿಂದ Read more…

ಮತ್ತೊಂದು ಸುತ್ತಿನ ಉದ್ಯೋಗ ಕಡಿತ: 400 ಉದ್ಯೋಗಿಗಳ ವಜಾಗೊಳಿಸಲು ಸ್ವಿಗ್ಗಿ ಪ್ಲಾನ್

ನವದೆಹಲಿ: IPO ಯೋಜನೆಗಳ ನಡುವೆ ಮತ್ತೊಂದು ಸುತ್ತಿನ ವಜಾ ಪ್ರಕ್ರಿಯೆಯಲ್ಲಿ 400 ಉದ್ಯೋಗಗಳನ್ನು ಕಡಿತಗೊಳಿಸಲು Swiggy ಯೋಜಿಸಿದೆ. ಆನ್‌ಲೈನ್ ಆಹಾರ ಮತ್ತು ದಿನಸಿ ವಿತರಣಾ ಕಂಪನಿ ಸ್ವಿಗ್ಗಿ ಹೊಸ Read more…

BIG NEWS:‌ 6 ತಿಂಗಳಲ್ಲಿ ಕೆಲಸ ಕಳೆದುಕೊಂಡಿದ್ದಾರೆ 17 ಸಾವಿರ ಮಂದಿ; ಸ್ಟಾರ್ಟ್‌ಅಪ್ ಗಳಲ್ಲಿ ಇನ್ನೂ ನಿಲ್ಲದ ವಜಾ ಪ್ರಕ್ರಿಯೆ….!

ಕಳೆದ ಒಂದು ವರ್ಷದಿಂದಲೂ ಸ್ಟಾರ್ಟಪ್ ಜಗತ್ತಿನಲ್ಲಿ ಅಲ್ಲೋಲಕಲ್ಲೋಲವಾಗುತ್ತಲೇ ಇದೆ. ಇದರಿಂದಾಗಿ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ಬಹಳ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. 2023ರಲ್ಲಿ ಕೂಡ Read more…

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 9000 ಉದ್ಯೋಗಿಗಳು: ಜಿಯೋ ಮಾರ್ಟ್ ನಿಂದ 1 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್, ವೇತನ ಕಡಿತ

ಮುಂಬೈ: ರಿಲಯನ್ಸ್ ಸಮೂಹದ ಇ- ಕಾಮರ್ಸ್ ಪ್ಲಾಟ್ ಫಾರ್ಮ್ ಜಿಯೋ ಮಾರ್ಟ್ ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದೆ. 1000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗಿದ್ದು, ಮುಂದಿನ ತಿಂಗಳುಗಳಲ್ಲಿ Read more…

ಮುಂದುವರೆದ ಉದ್ಯೋಗಿಗಳ ವಜಾ: ಬೃಹತ್ ಪ್ರಮಾಣದ ಲೇ ಆಫ್ ಘೋಷಿಸಿದ ಮತ್ತೊಂದು ಬಯೋಟೆಕ್ ಕಂಪನಿ

ಮತ್ತೊಂದು ಬಯೋಟೆಕ್ ಕಂಪನಿಯು ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳ ವಜಾ ಮಾಡುವ ಬಗ್ಗೆ ಘೋಷಿಸಿದೆ. ಕಾರ್ಯಪಡೆಯನ್ನು ಕಡಿಮೆ ಮಾಡುವುದು ಕಠಿಣ ನಿರ್ಧಾರವಾಗಿದೆ Novavax ಸಿಇಒ ಹೇಳಿದ್ದಾರೆ. Novavax ತನ್ನ ನಾವೆಲ್ Read more…

ಆರ್ಥಿಕ ಹಿಂಜರಿತ ಪರಿಣಾಮ 3 ತಿಂಗಳಲ್ಲಿ 1.5 ಲಕ್ಷ ಉದ್ಯೋಗ ಕಡಿತ

ವಾಷಿಂಗ್ಟನ್: ಆರ್ಥಿಕ ಹಿಂಜರಿತ ಪರಿಣಾಮ ಕಳೆದ ಮೂರು ತಿಂಗಳಲ್ಲಿ 1.5 ಲಕ್ಷ ಉದ್ಯೋಗ ಕಡಿತವಾಗಿವೆ. ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಆರಂಭವಾಗಿದ್ದ ಉದ್ಯೋಗ ಕಡಿತ 2023ರಲ್ಲೂ ಮುಂದುವರೆದಿದೆ. ಈ Read more…

ಚಂದಾದಾರರ ಕುಸಿತದಿಂದಾಗಿ 7 ಸಾವಿರ ಉದ್ಯೋಗಿಗಳ ವಜಾಗೊಳಿಸಿದ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಡಿಸ್ನಿ

ಚಂದಾದಾರರ ಕುಸಿತದ ಮಧ್ಯೆ ಕ್ರಾಸ್ ಕಟಿಂಗ್ ಕ್ರಮದ ಭಾಗವಾಗಿ ಸ್ಟ್ರೀಮಿಂಗ್ ಪ್ಲಾಟ್‌ ಫಾರ್ಮ್ ಡಿಸ್ನಿ 7,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಹಿಂದಿನ ಮೂರು ತಿಂಗಳಿಗೆ ಹೋಲಿಸಿದರೆ ಡಿಸೆಂಬರ್ 31 ರಂದು Read more…

ಮತ್ತೆ 6000 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕ್ತಿದೆ ಫಿಲಿಪ್ಸ್‌; ಉದ್ಯೋಗ ಕಡಿತಕ್ಕೆ ಕಂಪನಿ ಕೊಟ್ಟಿದೆ ಇಂಥಾ ಕಾರಣ….!

ನೆದರ್ಲೆಂಡ್‌ ಮೂಲದ ವೈದ್ಯಕೀಯ ತಂತ್ರಜ್ಞಾನ ಸಾಧನಗಳ ತಯಾರಕ ಕಂಪನಿ ಫಿಲಿಪ್ಸ್ ಮತ್ತೆ ಉದ್ಯೋಗಿಗಳ ವಜಾ ಪ್ರಕ್ರಿಯೆಗೆ ಮುಂದಾಗಿದೆ. ಸುಮಾರು 6000ಕ್ಕೂ ಹೆಚ್ಚು ನೌಕರರನ್ನು ಕೆಲಸದಿಂದ ಕಿತ್ತು ಹಾಕಲು ಫಿಲಿಪ್ಸ್‌ Read more…

5 ತಿಂಗಳ ವೇತನದೊಂದಿಗೆ ಉದ್ಯೋಗಿಗಳ ವಜಾ ಆರಂಭಿಸಿದ ಅಮೆಜಾನ್

ಅಮೆಜಾನ್ ಭಾರತದಲ್ಲಿ ವಜಾಗೊಳಿಸುವಿಕೆ ಪ್ರಾರಂಭಿಸಿದೆ. ವಜಾ ಮಾಡಿದ ಉದ್ಯೋಗಿಗಳಿಗೆ ಇಮೇಲ್ ಮೂಲಕ ತಿಳಿಸಿ 5 ತಿಂಗಳ ವೇತನದ ಭರವಸೆ ನೀಡಲಾಗಿದೆ. ಅಮೆಜಾನ್ ಸಿಇಒ ಆಂಡಿ ಜಾಸ್ಸಿ ವಜಾಗೊಳಿಸುವಿಕೆಯನ್ನು ಖಚಿತಪಡಿಸಿದ್ದಾರೆ. Read more…

18 ಸಾವಿರ ಉದ್ಯೋಗಿಗಳ ಪಾಲಿಗೆ ಕಹಿಯಾಗಿದೆ 2022, ಬಹಿರಂಗವಾಗಿದೆ ನೌಕರರ ವಜಾ ಕುರಿತಾದ ಶಾಕಿಂಗ್‌ ಡಿಟೇಲ್ಸ್….‌!

ಇನ್ನೇನು 2022 ಮುಗಿದೇ ಹೋಯ್ತು. ಈ ವರ್ಷ ಕೆಲವರ ಪಾಲಿಗೆ ಸಿಹಿಯಾಗಿದ್ದರೆ ಇನ್ನು ಕೆಲವರಿಗೆ ಕಹಿಯನ್ನೇ ನೀಡಿದೆ. ಉದ್ಯೋಗಿಗಳ ವಿಚಾರಕ್ಕೆ ಬಂದರೆ ಅನೇಕರು ಸಂಬಳ ಹೆಚ್ಚಳ, ಬಡ್ತಿಯ ಖುಷಿ Read more…

ಉದ್ಯೋಗಿಗಳ ವಜಾಗೊಳಿಸುವಿಕೆ ಮತ್ತೊಂದು ಶಾಕ್: ಟೆಸ್ಲಾದಲ್ಲಿ ಇನ್ನೊಂದು ಲೇಆಫ್ ಅಲೆ

ಮುಂದಿನ ತ್ರೈಮಾಸಿಕದಲ್ಲಿ ಎಲೆಕ್ಟ್ರಿಕ್ ಕಾರ್ ತಯಾರಕ ಟೆಸ್ಲಾ ಇಂಕ್‌ ನಲ್ಲಿ ವಜಾಗೊಳಿಸುವ ಮತ್ತೊಂದು ಅಲೆಯು ಬರಲಿದೆ. ವರದಿಯ ಪ್ರಕಾರ ಟೆಸ್ಲಾ ಕೂಡ ನೇಮಕಾತಿಯನ್ನು ಸ್ಥಗಿತಗೊಳಿಸಲಿದೆ. ಟೆಸ್ಲಾ ಷೇರುಗಳು ಬೆಲ್‌ Read more…

ಉದ್ಯೋಗಿಗಳಿಗೆ ಶಾಕ್ ನೀಡಿದ ಕಂಪನಿಗಳ ಸಾಲಿಗೆ ಗೂಗಲ್…? ನೌಕರರ ಆತಂಕ ಹೆಚ್ಚಿಸಿದ ಸಿಇಒ ಸುಂದರ್ ಪಿಚೈ ಸಭೆ

ಆರ್ಥಿಕ ಮುಗ್ಗಟ್ಟಿನ ಕಾರಣ ಅನೇಕ ಕಂಪನಿಗಳು ನೌಕರರ ಸಂಖ್ಯೆಯನ್ನು ಕಡಿತಗೊಳಿಸುತ್ತಿದ್ದು, ಸಾವಿರಾರು ನೌಕರರನ್ನು ವಜಾಗೊಳಿಸುವ ಪ್ರಕ್ರಿಯೆ ನಡೆದಿದೆ. ಹೀಗಿರುವಾಗಲೇ ಗೂಗಲ್ ನಿಂದಲೂ ನೌಕರರ ವಜಾಗೊಳಿಸಲಾಗುತ್ತದೆಯೇ ಎಂಬ ಆತಂಕ ನೌಕರರಲ್ಲಿ Read more…

BIG NEWS: ಎಲೊನ್‌ ಮಸ್ಕ್‌ ಬಳಿಕ ಜುಕರ್‌ಬರ್ಗ್‌ ಸರದಿ, 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಮೆಟಾ ಘೋಷಣೆ…!

ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಸಿಇಓ ಎಲೊನ್ ಮಸ್ಕ್ ಅನೇಕ ಉದ್ಯೋಗಿಗಳನ್ನು ವಜಾ ಮಾಡಿದ್ದರು. ಈ ಬೆಳವಣಿಗೆಯಿಂದ ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಭಯ ಶುರುವಾಗಿತ್ತು. ಯಾವುದೇ Read more…

ವೆಚ್ಚ ಕಡಿತಗೊಳಿಸಲು ಮುಂದಾದ ಓಲಾ; 500 ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆಗೆ ಚಾಲನೆ

ಪ್ರಯಾಣ ಸೇವಾ ಪ್ಲಾಟ್​ಫಾರ್ಮ್ ಓಲಾ ತನ್ನ ಸರಿ ಸುಮಾರು 1,100 ಉದ್ಯೋಗಿಳ ಪೈಕಿ 500 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ವೆಚ್ಚ ಕಡಿತಗೊಳಿಸುವ ಗುರಿಯನ್ನು Read more…

ವೆಚ್ಚ ಕಡಿತ ಮಾಡಲು 180 ಉದ್ಯೋಗಿಗಳನ್ನು ವಜಾ ಮಾಡಿದ ʼಉಡಾನ್​ʼ

ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ “ಬಿ ಟು ಬಿ’ ಟ್ರೇಡ್​ ಫ್ಲಾಟ್​ ಫಾರ್ಮ್ ಆದಂತಹ ಉಡಾನ್​ 180ರಿಂದ 200 ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದೆ. ಕಂಪನಿಯಲ್ಲಿ ಸುಮಾರು 4000 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...