alex Certify Kid | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮಾತನಾಡಲು ಕಷ್ಟಪಡುವ ಬಾಲಕಿಗೆ ಧೈರ್ಯ ತುಂಬಿದ ಅಮೆರಿಕ ಅಧ್ಯಕ್ಷ

ಮಾತನಾಡಲು ಕಷ್ಟಪಡುವ ಬಾಲಕಿಯೊಬ್ಬಳೊಂದಿಗೆ ಕೆಲ ಕಾಲ ಕಳೆದ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌, ಆಕೆಯನ್ನು ಆಲಿಂಗಿಸಿಕೊಂಡು, ಧೈರ್ಯದ ತುಂಬುವ ಕೆಲಸ ಮಾಡಿದ್ದಾರೆ. ಅವೆರಿ ಹೆಸರಿನ ಈ ಪುಟಾಣಿ ಬಾಲಕಿರಯನ್ನು Read more…

ಮನ ಸೂರೆಗೊಳ್ಳುತ್ತೆ ವಿಮಾನ ನಿಲ್ದಾಣದಲ್ಲಿ ಗುಡ್‌ಬೈ ಹೇಳಲು ಅನುಮತಿ ಕೇಳಿದ ಪುಟಾಣಿ ವಿಡಿಯೋ

ವಿಮಾನ ನಿಲ್ದಾಣಗಳಲ್ಲಿ ಬಂಧುಗಳನ್ನು ಬೀಳ್ಕೊಡುವುದು ಬಹಳ ಭಾವುಕವಾದ ಸಂದರ್ಭ. ಇದೀಗ, ಪುಟಾಣಿಯೊಬ್ಬಳು ತನ್ನ ಸಂಬಂಧಿಕರಿಗೆ ಗುಡ್‌ಬೈ ಹೇಳುತ್ತಿರುವ ದೃಶ್ಯವೊಂದು ನೆಟ್ಟಿಗರ ಹೃದಯ ಕರಗಿಸಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹೊರತುಪಡಿಸಿದ Read more…

ಕ್ಯೂಟ್‌ ವಿಡಿಯೋ: ಮನೆಗೆ ಬರುತ್ತಿರುವ ಅಣ್ಣಂದಿರ ಬರಮಾಡಿಕೊಳ್ಳಲು ಓಡೋಡಿ ಹೋದ ಪುಟ್ಟ ಕಂದ

ಶಾಲೆಯಿಂದ ಮನೆಗೆ ಮರಳಿದ ತನ್ನ ಒಡಹುಟ್ಟಿದವರನ್ನು ಬರಮಾಡಿಕೊಳ್ಳಲು ಪುಟಾಣಿ ಪುಟ್ಟಿಯೊಬ್ಬಳು ಓಡೋಡಿ ಹೋಗುತ್ತಿರುವ ಮುದ್ದು ಕ್ಷಣಗಳ ವಿಡಿಯೋವೊಂದು ನೆಟ್ಟಿಗರನ್ನು ಫುಲ್ ಫಿದಾ ಮಾಡಿಬಿಟ್ಟಿದೆ. ಬ್ರಿಟ್ಟಾನಿ ಹೆಸರಿನ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ Read more…

ಮಾನವೀಯ ಮೌಲ್ಯದಲ್ಲಿ ವಯಸ್ಕರಿಗೂ ಮಾದರಿಯಾಗಿ ನಿಂತಿದ್ದಾಳೆ ಈ ಬಾಲಕಿ….!

ಅವಶ್ಯಕತೆ ಇರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂಬ ಮಾತನ್ನು ಹಿರಿಯರು ಹೇಳೋದನ್ನು ನಾವು ಕೇಳ್ತಿರ್ತೇವೆ. ಆದರೆ ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿಯೆಂಬಂತ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. Read more…

ಬಿದ್ದರೂ ಮೇಲೆದ್ದು ರೋಲರ್‌ ಸ್ಕೇಟಿಂಗ್ ಮುಂದುವರೆಸಿದ 4ರ ಬಾಲೆ

ಜೀವನದಲ್ಲಿ ಏನೇ ಬಂದರೂ ಹೋರಾಟದ ಮನೋಭಾವ ಕಳೆದುಕೊಳ್ಳಬಾರದು ಎಂಬ ಸಂದೇಶ ಸಾರುವ ಹಳೆಯ ವಿಡಿಯೋವೊಂದು ವೈರಲ್‌ ಆಗಿದೆ. 2020ರಲ್ಲಿ ಅಪ್ಲೋಡ್ ಮಾಡಲಾಗಿದ್ದ ಈ ವಿಡಿಯೋದಲ್ಲಿ 4 ವರ್ಷದ ಬಾಲೆಯೊಬ್ಬಳು, Read more…

ರೈಲ್ವೆ ಟ್ರ್ಯಾಕ್​ ಮೇಲೆ ಬಿದ್ದ ಬಾಲಕ..! ಸಿನಿಮೀಯ ರೀತಿಯಲ್ಲಿ ಅಪಾಯದಿಂದ ಪಾರು

ರೈಲ್ವೆ ಹಳಿಯಲ್ಲಿ ಆಯತಪ್ಪಿ ಬಿದ್ದಿದ್ದ ಕಂದಮ್ಮನನ್ನ ರಕ್ಷಿಸೋಕೆ ರೈಲ್ವೆ ಪಾಯಿಂಟ್ಸ್​ಮ್ಯಾನ್​ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ. ಎದೆ ಝಲ್​ ಎನ್ನಿಸುವ Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಮುಗ್ದ ಮಾತು

ಮಾಹಿತಿಪೂರ್ಣ ಪೋಸ್ಟ್‌ಗಳಿಂದ ಹಿಡಿದು ಮನರಂಜನೆಯ ವಿಡಿಯೋಗಳವರೆಗೂ ಅಂತರ್ಜಾಲದಲ್ಲಿ ಬೇಕಾದ ಎಲ್ಲವೂ ಸಿಗುತ್ತದೆ ಎಂದು ಹೊಸದಾಗೇನೂ ಹೇಳಬೇಕಿಲ್ಲ. ಇವೆಲ್ಲದರ ನಡುವೆ ಮುದ್ದು ಮಕ್ಕಳ ವಿಡಿಯೋಗಳು ನೆಟ್ಟಿಗರೆಲ್ಲರ ಹೃದಯವನ್ನು ಗೆದ್ದುಬಿಡುತ್ತವೆ. ’ಫಸ್ಟ್‌ Read more…

ನಾಲ್ಕು ವರ್ಷದ ಪೋರನ ಮಹದಾಸೆ ಪೂರೈಸಿದ ಅಬುಧಾಬಿ ಪೊಲೀಸರು

ಗಂಭೀರವಾದ ಕಾಯಿಲೆಗೆ ತುತ್ತಾಗಿರುವ ನಾಲ್ಕು ವರ್ಷದ ಪೋರನ ಆಸೆಯನ್ನು ಈಡೇರಿಸಲು ಮುಂದಾದ ಅಬುಧಾಬಿ ಪೊಲೀಸರು ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಮೇಕ್‌-ಎ-ವಿಶ್‌ ಪ್ರತಿಷ್ಠಾನದ ಸಹಯೋಗದೊಂದಿಗೆ ಮೊಹಮ್ಮದ್ ಅಲ್ ಹರ್ಮೌದಿ ಹೆಸರಿನ Read more…

ಪುಟ್ಟ ಬಾಲಕಿಯ ಪ್ರೋತ್ಸಾಹಕ್ಕೆ ಯುವರಾಜ್‌ ಸಿಂಗ್‌ ಫಿದಾ

ರೋಡ್​ ಸೇಫ್ಟಿ ವರ್ಲ್ಡ್​ ಸೀರೀಸ್​ನ ಫೈನಲ್​ ಮ್ಯಾಚ್​​ನಲ್ಲಿ ಇಂಡಿಯಾ ಲೆಜೆಂಡ್ಸ್​​ ಶ್ರೀಲಂಕಾ ಲೆಜೆಂಡ್ಸ್​ನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್​ ಹಣಾಹಣಿಯಲ್ಲಿ ಯುಸೂಫ್​ ಪಠಾಣ್​ ಹಾಗೂ ಯುವರಾಜ್​ ಸಿಂಗ್​​ ಅದ್ಭುತ ಪ್ರದರ್ಶನ Read more…

ಎಲ್ಲ ನೋವನ್ನು ಮರೆಸುತ್ತೆ ಮಗುವಿನ ಈ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲ ವಿಡಿಯೋಗಳು ಮನಸ್ಸಿಗೆ ಇಷ್ಟವಾಗುತ್ತವೆ. ಒಂದು ವಿಡಿಯೋ ಇಡೀ ದಿನ ಉಲ್ಲಾಸದಿಂದಿರುವಂತೆ ಮಾಡುತ್ತದೆ. ಈಗ ವೈರಲ್ ಆಗಿರುವ ವಿಡಿಯೋ ಒಂದು ದಿನ ಮಾತ್ರವಲ್ಲ ಒಂದು Read more…

ವಿಡಿಯೋ: ನೀರಿನ ಟ್ರಿಕ್ ಕಂಡು ಬೆರಗಾದ ಮುದ್ದು ಬಾಲಕ

ಪೋಷಕರು ಮಾಡುವ ವಾಟರ್‌ ಟ್ರಿಕ್‌ಗೆ ಪುಟಾಣಿಯೊಬ್ಬನ ಮುದ್ದು ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. @GoodNewsCorres1 ಎಂಬ ಹೆಸರಿನ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಲಾಗುತ್ತಿರುವ ಈ ಕ್ಲಿಪ್‌ನಲ್ಲಿ ಪುಟಾಣಿ Read more…

ಫಿಟ್ನೆಸ್‌ ಪ್ರಿಯರಿಗೆ ಸ್ಪೂರ್ತಿ ಈ ಪುಟ್ಟ ಪೋರ

ದೇಹವನ್ನು ದಂಡಿಸಿ ಕಡೆದಿಟ್ಟ ಶಿಲ್ಪವನ್ನಾಗಿಸಲು ಬೇಕಾದ ಶಿಸ್ತನ್ನು ಮೈಗೂಡಿಸಿಕೊಳ್ಳಲು ಸ್ಪೂರ್ತಿ ತುಂಬಬಲ್ಲ ಪುಟಾಣಿಯೊಬ್ಬನ ವರ್ಕ್‌ಔಟ್ ವಿಡಿಯೋ ವೈರಲ್‌ ಆಗುತ್ತಿದೆ. ಚೇಸ್ ಇಂಗ್ರಹಾಮ್ ಹೆಸರಿನ ಟ್ರೇನರ್‌ ಒಬ್ಬರು ತಮ್ಮ ಪುಟಾಣಿ Read more…

ಮನ ಕಲಕುವ ಫೋಟೋದಲ್ಲಿದ್ದ ಪುಟ್ಟ ಹುಡುಗ ಈಗ ಹೇಗಿದ್ದಾನೆ ಗೊತ್ತಾ….?

ಮಾಟಗಾರ ಕಳೆ ಇದೆ ಎಂದು ಮನೆಯವರು ಹೊರಹಾಕಿದ ಕಾರಣ ನೈಜೀರಿಯಾದ ಬೀದಿಗಳಲ್ಲಿ ದಿಕ್ಕಾಪಾಲಾಗಿ ಅಲೆದಾಡುತ್ತಿದ್ದ ಪುಟಾಣಿಯೊಬ್ಬನಿಗೆ ಮರುಜೀವ ಸಿಕ್ಕಿದೆ. ಜನವರಿ 2016ರಲ್ಲಿ ಸೆರೆ ಹಿಡಿಯಲಾದ ಹೋಪ್ ಹೆಸರಿನ ಈ Read more…

ಸಾಂತಾ ಗಿಫ್ಟ್​ ಕೊಡಲ್ಲ ಎಂದಿದ್ದಕ್ಕೆ ಬಾಲಕ ಮಾಡಿದ್ದೇನು ನೋಡಿ

ಕ್ರಿಸ್​ಮಸ್​ ಹಬ್ಬ ಬಂತು ಅಂದರೆ ಸಾಕು ಮೊದಲು ನೆನಪಾಗೋದೇ ಸಾಂತಾ ಕ್ಲಾಸ್​. ಉಡುಗೊರೆಗಳನ್ನ ನೀಡೋದಕ್ಕೆ ಹೆಸರುವಾಸಿಯಾಗಿರೋ ಸಾಂತಾ ಕ್ಲಾಸ್​ ಕಂಡರೆ ಮಕ್ಕಳಿಗಂತೂ ಎಲ್ಲಿಲ್ಲದ ಪ್ರೀತಿ. ಆದರೆ, ಸಾಂತಾ ಕ್ಲಾಸ್​ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಪುಟ್ಟ ಬಾಲಕನ ಮುದ್ದಾದ ವಿಡಿಯೋ

ಕ್ಷೌರಿಕ ಕೂದಲನ್ನ ಕತ್ತರಿಸುವಾಗಲೆಲ್ಲ ಅರೇ ಯಾರ್​ ಎಂದು ಹೇಳಿ ಅಳ್ತಿದ್ದ ಮಗುವಿನ ವಿಡಿಯೋವೊಂದು ಕೆಲ ದಿನಗಳ ಹಿಂದಷ್ಟೇ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿತ್ತು. ಅನುಶ್ರುತ್​ ಎಂಬ ಬಾಲಕನ ವಿಡಿಯೋ Read more…

ನಿಮಗೂ 2020ರ ವರ್ಷ ಇದೇ ರೀತಿ ಎನಿಸಿದ್ಯಾ..?

2020 ವರ್ಷ ಮುಗಿಯೋಕೆ ಇನ್ನೇನು ಒಂದು ತಿಂಗಳು ಬಾಕಿ ಉಳಿದಿದೆ. ಕೊರೊನಾ ವೈರಸ್​ನಿಂದಾಗಿ ಜನರು 2020 ಇಸ್ವಿಯನ್ನೇ ದ್ವೇಷಿಸೋಕೆ ಆರಂಭಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಂತೂ 2020 ವರ್ಷದ ಮೇಲೆ ಇನ್ನಿಲ್ಲದ Read more…

ಮೆಟ್ರೋ ರೈಲಿನ ಒಳಗೆ ಬಾಲಕನ ಪ್ರತಿಭೆ ಪ್ರದರ್ಶನ

ಹೊಸದಾಗಿ ಲಾಂಚ್​ ಆಗಿದ್ದ ಮೆಟ್ರೋ ಒಳಗೆ ಬಾಲಕನೊಬ್ಬ ಆಕ್ರೋಬ್ಯಾಟಿಕ್​ ಪ್ರದರ್ಶನ ಮಾಡುವ ಮೂಲಕ ಸೋಶಿಯಲ್​ ಮೀಡಿಯಾದ ಹಾಟ್​ ಫೇವರಿಟ್​ ಆಗಿದ್ದಾನೆ. ಪಾಕಿಸ್ತಾನದ ಲಾಹೋರ್​ನಲ್ಲಿ ನಡೆದ ಘಟನೆ ಇದಾಗಿದೆ. ಪಾಕಿಸ್ತಾನದ Read more…

ಪುಟ್ಟ ಮಗುವಿನ ಮುಗ್ಧತೆಗೆ ನೆಟ್ಟಿರುವ ಫಿದಾ

ಮಕ್ಕಳ ಮುಗ್ಧತೆ ನೋಡುವುದೇ ಒಂದು ಚಂದ. ಇಂಥ ಒಂದು ನಿದರ್ಶನದ ವಿಡಿಯೋವೊಂದನ್ನು ಬ್ಯಾಸ್ಕೆಟ್ ‌ಬಾಲ್ ಮಾಜಿ ಆಟಗಾರ ರೆಕ್ಸ್‌ ಚಾಪ್‌ಮನ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತನ್ನ Read more…

BIG NEWS: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಒಂದೇ ಕುಟುಂಬದ 4 ಮಕ್ಕಳು

ಮಹಾರಾಷ್ಟ್ರದ ಜಲ್ಗಾಂವ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ಕು ಅಪ್ರಾಪ್ತ ಮಕ್ಕಳನ್ನು ಹತ್ಯೆ ಮಾಡಲಾಗಿದೆ. ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ. ಮಕ್ಕಳ ಪಾಲಕರು ಕೆಲಸಕ್ಕೆಂದು ಮಧ್ಯಪ್ರದೇಶಕ್ಕೆ Read more…

ಅಬ್ಬಾ….! ಈ ದೃಶ್ಯ ನೋಡಿದ್ರೇನೆ ಭಯವಾಗುತ್ತೆ

ಬೆಳಗ್ಗಿನ ವಾಕಿಂಗ್ ಗೆ ತೆರಳಿದ ವೃದ್ಧೆ ಹಾಗೂ ಆಕೆಯ ರಕ್ಷಣೆಗೆ ಬಂದ ಮೊಮ್ಮಗನ ಮೇಲೆ ಸೊಕ್ಕಿದ ಗೂಳಿ ದಾಳಿ ಮಾಡಿದ್ದು, ಮಹೇಂದ್ರಘರ್ ಎಂಬ ಪ್ರದೇಶದ ಗೋಶಾಲಾ ಮಾರ್ಗದಲ್ಲಿ ಈ Read more…

ನಾಲ್ಕರ ಪೋರನ ಸಾಹಸ ನೋಡಿ ಬೆರಗಾದ ನೆಟ್ಟಿಗರು…!

ಬ್ರೆಜಿಲ್‌ನ ನಾಲ್ಕು ವರ್ಷದ ಬಾಲಕನೊಬ್ಬ ತನ್ನ ಸರ್ಫಿಂಗ್ ಕೌಶಲ್ಯದಿಂದ ತನ್ನ ಹೆತ್ತವರು ಹಾಗೂ ಜಗತ್ತಿನಾದ್ಯಂತ ನೆಟ್ಟಿಗರನ್ನು ಬೆರಗುಗೊಳಿಸಿದ್ದಾನೆ. ತನ್ನ ಸರ್ಫ್‌ ಬೋರ್ಡ್‌ ಮೇಲೆ ಯಾವುದೇ ನೆರವಿಲ್ಲದೇ ನಿಂತಿರುವ ಈ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಅನಾಥ ಬಾಲಕನ ಹೃದಯ ಕಲಕುವ ಮನವಿ

ನ್ಯೂಯಾರ್ಕ್: ಅನಾಥ ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಬೆಳೆಯುತ್ತಿರುವ ಬಾಲಕ ಹೊಸ ಅಪ್ಪ – ಅಮ್ಮನಿಗಾಗಿ ಬೇಡುವ ವಿಡಿಯೋವೊಂದು ನೆಟ್ಟಿಗರ ಮನ ಕಲಕಿದೆ. ಜೋರ್ಡನ್ ತನ್ನ ಮೂರನೇ ವಯಸ್ಸಿನಿಂದಲೇ ತನ್ನ Read more…

ಶಾರ್ಕ್‌ ನಿಂದ ಬಾಲಕನನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ

ಪ್ಲೋರಿಡಾ: ಕಡಲಿನಲ್ಲಿ ಬೃಹತ್ ಶಾರ್ಕ್‌ ನಿಂದ ಅಪಾಯಕ್ಕೆ ಸಿಲುಕಿದ ಬಾಲಕನನ್ನು ಪೊಲೀಸ್ ಅಧಿಕಾರಿಯೊಬ್ಬರು ಕಡಲಿಗೆ ಧುಮುಕಿ ರಕ್ಷಿಸಿದ್ದಾರೆ. ಪ್ಲೋರಿಡಾದ ಕೊಕೊವಾ ಕಡಲ ತೀರದಲ್ಲಿ ಜು.16 ರಂದು ಘಟನೆ ನಡೆದಿದ್ದು, Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ…!

ಚೀನಾದ ಜಿಯಾಂಗ್ಸುನಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಎರಡು ವರ್ಷದ ಮಗು ಐದನೇ ಮಹಡಿಯಿಂದ ಕೆಳಗೆ ಬಿದ್ದಿದೆ. ಆತನನ್ನು ಪಕ್ಕದ ಮನೆಯವನು ಕ್ಯಾಚ್ ಹಿಡಿದು ರಕ್ಷಿಸಿದ್ದಾನೆ. ಘಟನೆ ವಿಡಿಯೋ ವೈರಲ್ Read more…

ಪ್ರವಾಹ ಸಂತ್ರಸ್ಥರ ರಕ್ಷಣೆಗಾಗಿ ಎದೆಮಟ್ಟದ ನೀರಿಗಿಳಿದ ಶಾಸಕ

ಉಕ್ಕೇರುತ್ತಿದ್ದ ಯಮುನಾ ನದಿಯಲ್ಲಿ ವಾಸುದೇವನು ಶ್ರೀಕೃಷ್ಣ ಪರಮಾತ್ಮನನ್ನು ಕುಕ್ಕೆಯಲ್ಲಿ ತಲೆಯ ಮೇಲೆ ಹೊತ್ತು ಗೋಕುಲಕ್ಕೆ ಸಾಗಿಸಿದ್ದನಂತೆ‌. ಇದು ಮಹಾಭಾರತ ಕಾಲದ ಪುರಾಣ ಕಥೆಗಳಲ್ಲಿ ಕಾಣಸಿಗುವ ಸನ್ನಿವೇಶ. ಆದರೆ, ಈ Read more…

ಈ ವಿಡಿಯೋ ಫನ್ನಿ ಎನಿಸಿದರೂ ಇದರಲ್ಲಿದೆ ಒಂದು ಪಾಠ…!

ಈ 11 ತಿಂಗಳ ಹಸುಳೆಗೆ ತನ್ನ ಹೆಸರು ಕರೆದರೆ ತಿರುಗಿಯೂ ನೋಡುವುದಿಲ್ಲ. ಬದಲಿಗೆ ಬೇರೆ ಹೆಸರು ಕರೆದರೆ ತಿರುಗಿ ನಿಮ್ಮತ್ತ ನೋಡುತ್ತದೆ. ಅದರಲ್ಲೂ ಅಲೆಕ್ಸಾ ಎಂದರೆ ಸಾಕು, ಗಬಕ್ಕನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...