alex Certify kantara | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಣ್ಯಕ್ಕೆ ಬೆಂಕಿ, ಸ್ಪೋಟಕ ಬಳಕೆ ಆರೋಪ ನಿರಾಕರಿಸಿದ ‘ಕಾಂತಾರ’ ಚಿತ್ರತಂಡ

ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆರೂರು ಅರಣ್ಯ ಪ್ರದೇಶದಲ್ಲಿ ‘ಕಾಂತಾರ -1’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಅರಣ್ಯ ನಿಯಮ ಉಲ್ಲಂಘಿಸಿಲ್ಲವೆಂದು ಚಿತ್ರತಂಡ ತಿಳಿಸಿದೆ. ಅರಣ್ಯ ನಿಯಮ ಉಲ್ಲಂಘಿಸಿ Read more…

BREAKING: ‘ಕಾಂತಾರ’ ಕಲಾವಿದರು ತೆರಳುತ್ತಿದ್ದ ಬಸ್ ಪಲ್ಟಿ: ಅಪಘಾತದಲ್ಲಿ 6 ಮಂದಿಗೆ ಗಂಭೀರ ಗಾಯ

ಕೊಲ್ಲೂರು: ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಅಪಘಾತ್ಕಕೀಡಾಗಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದ ಮಿನಿ ಬಸ್ ಕೊಲ್ಲೂರು Read more…

‘ಕಾಂತಾರ: ಅಧ್ಯಾಯ 1’ ರ ಕುರಿತು ಬಿಗ್‌ ಅಪ್ಡೇಟ್; 60 ದಿನಗಳ ಮ್ಯಾರಥಾನ್‌ ಶೂಟಿಂಗ್‌ ಆರಂಭಿಸಿದ ರಿಷಬ್

ʼಕಾಂತಾರ’ ದ ಭರ್ಜರಿ ಯಶಸ್ಸಿನ ನಂತರ, ಹೊಂಬಾಳೆ ಫಿಲಂಸ್‌ ನ ಬಹು ನಿರೀಕ್ಷಿತ ಪ್ರೀಕ್ವೆಲ್, ‘ಕಾಂತಾರ: ಅಧ್ಯಾಯ 1’, ನ್ನು ಅದ್ದೂರಿಯಾಗಿ ನಿರ್ಮಿಸಲು ಎಲ್ಲ ಸಿದ್ದತೆಗಳು ನಡೆದಿವೆ. ನಾಯಕ Read more…

‘ಕಾಂತಾರ’ ಚಿತ್ರಕ್ಕೆ ಒಂದು ವರ್ಷದ ಸಂಭ್ರಮ

ಕಳೆದ ವರ್ಷ ಸೆಪ್ಟಂಬರ್ 30ರಂದು ಬಿಡುಗಡೆಯಾಗಿದ್ದ ‘ಕಾಂತರಾ’ ಸಿನಿಮಾ ದೇಶದಲ್ಲೆಡೆ ಅಬ್ಬರಿಸಿ ದಾಖಲೆ ಬರೆದಿತ್ತು ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಈ ಚಿತ್ರ ಇಂದಿಗೆ ಒಂದು ವರ್ಷ ಪೂರೈಸಿದೆ, Read more…

ಸೈಮಾ ಅವಾರ್ಡ್ಸ್ ನಲ್ಲಿ `ಕಾಂತಾರಾ’ ಹವಾ : ಸಂತಸ ಹಂಚಿಕೊಂಡ ನಟ ರಿಷಬ್ ಶೆಟ್ಟಿ

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿ, ರಿಷಬ್ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ದುಬೈನಲ್ಲಿ ನಡೆದ ಸೈಮಾ ಅವಾರ್ಡ್ಸ್  ಕಾರ್ಯಕ್ರಮದಲ್ಲಿ ಬರೋಬ್ಬರಿ Read more…

‘ಕಾಂತಾರ -2’ ನಿರೀಕ್ಷೆಯಲ್ಲಿರುವ ಸಿನಿಪ್ರಿಯರಿಗೆ ಇಲ್ಲಿದೆ ಮಹತ್ವದ ಅಪ್ಡೇಟ್…!

ರಿಷಬ್ ಶೆಟ್ಟಿ ಅವರ ‘ಕಾಂತಾರಾ’ ಸಿನಿಮಾ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸಹ ಅಬ್ಬರಿಸಿತ್ತು. ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ್ದ ಈ ಚಿತ್ರದ ಯಶಸ್ಸನ್ನು ಬಾಲಿವುಡ್ ಸೇರಿದಂತೆ ಇಡೀ Read more…

BIG NEWS: ಇಲ್ಲಿದೆ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಸೋಮವಾರದಂದು ಮುಂಬೈನ ಪಂಚತಾರ ಹೋಟೆಲ್ ನಲ್ಲಿ 2023 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಕನ್ನಡಿಗ ರಿಷಬ್ ಶೆಟ್ಟಿ ‘ಕಾಂತಾರ’ ದಲ್ಲಿನ Read more…

‘ಕಾಂತಾರಾ’ ರಾಜನ ಅರಮನೆ ಜಾಗದಲ್ಲಿಯೇ ರಜನಿ ಚಿತ್ರದ ಶೂಟಿಂಗ್….!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರವೊಂದರ ಚಿತ್ರೀಕರಣ ಮಂಗಳೂರು ಸುತ್ತಮುತ್ತಲಿನ ಜಾಗಗಳಲ್ಲಿ ನಡೆಯುತ್ತಿದೆ. ‘ಜೈಲರ್’ ಹೆಸರಿನ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ Read more…

‘ವರಾಹ ರೂಪಂ’ ಹಾಡಿಗೆ ನರ್ತಿಸುವಾಗಲೇ ವಿದ್ಯಾರ್ಥಿ ಮೇಲೆ ದೈವದ ಆವಾಹನೆ….!

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತರಾ’ ಸಿನಿಮಾ ಅಭೂತಪೂರ್ವ ಯಶಸ್ಸು ಗಳಿಸಿತ್ತು. ಈ ಚಿತ್ರದ ಕುರಿತು ಭಾರತದ ಖ್ಯಾತ ನಟ – ನಟಿಯರು ಮೆಚ್ಚುಗೆಯ ಮಾತುಗಳನ್ನಾಡಿದ್ದು, ಆಸ್ಕರ್ ಗೆ Read more…

ಸ್ಟಾರ್ ಸುವರ್ಣದಲ್ಲಿಂದು ‘ಕಾಂತಾರ’ ಪ್ರದರ್ಶನ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಲನಚಿತ್ರ ಇಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಾಧಿಸಿರುವ ಈ Read more…

ಕಿರುತೆರೆಯಲ್ಲೂ ʼಕಾಂತಾರʼ ಕಣ್ತುಂಬಿಕೊಳ್ಳಲು ಜ.15 ರಂದು ಸಿಗ್ತಿದೆ ಅವಕಾಶ

ಕಾಂತಾರ ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ಯಶಸ್ಸು ಕಾಣೋದ್ರ ಜೊತೆಗೆ ದಾಖಲೆ ಮೇಲೆ ದಾಖಲೆ ಮಾಡಿದೆ. ಈಗಾಗಲೇ ಪರ ಭಾಷೆಯಲ್ಲೂ ಸದ್ದು ಮಾಡಿದೆ. ಬೇರೆ ಭಾಷೆಯವರೂ ಕೂಡ ಈ Read more…

ʼಕಾಂತಾರʼ ಚಿತ್ರತಂಡಕ್ಕೆ ನವಾಜುದ್ದೀನ್‌ ಸಿದ್ದಿಕಿ ಮನೆಯಲ್ಲಿ ಔತಣ; ದಿಗ್ಗಜರ ಸಮ್ಮಿಲನವೆಂದ ನೆಟ್ಟಿಗರು

ನವದೆಹಲಿ: ನವಾಜುದ್ದೀನ್ ಸಿದ್ದಿಕಿ ಬಹುಮುಖ ನಟರಲ್ಲಿ ಒಬ್ಬರು. ಇವರು ತಮ್ಮ ಮುಂಬರುವ ಚಿತ್ರ ‘ಹಡ್ಡಿ’ಗಾಗಿ ತಯಾರಿ ನಡೆಸುತ್ತಿದ್ದಾರೆ. ನಟ ನವಾಜುದ್ದೀನ್ ಕೂಡ ಸಿನಿಪ್ರೇಮಿಯಾಗಿರುವುದರಿಂದ ರಿಷಬ್ ಶೆಟ್ಟಿಯ ‘ಕಾಂತಾರ’ವನ್ನು ಆನಂದಿಸುತ್ತಿದ್ದಾರೆ. Read more…

ಭಾರೀ ಕುತೂಹಲ ಮೂಡಿಸಿದ ‘ಕಾಂತಾರ -2’ ಕಥೆ: ಸ್ಕ್ರಿಪ್ಟ್ ಕೆಲಸ ಆರಂಭಿಸಿದ ರಿಷಬ್ ಶೆಟ್ಟಿ

‘ಕಾಂತರಾ 2’ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ರಿಷಬ್ ಶೆಟ್ಟಿ ಸ್ಕ್ರಿಪ್ಟ್ ಕೆಲಸ ಆರಂಭಿಸಿದ್ದಾರೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನದ ‘ಕಾಂತಾರ’ ಭರ್ಜರಿ ಯಶಸ್ಸಿನ ನಂತರ ‘ಕಾಂತಾರ 2’ Read more…

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ರಿಷಬ್ ಶೆಟ್ಟಿ ದಂಪತಿಯಿಂದ ವಿಶೇಷ ಪೂಜೆ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರಾ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. 400 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡಿದ್ದು, ಓ ಟಿ ಟಿ ಫ್ಲ್ಯಾಟ್ ಫಾರ್ಮ್ ಅಮೆಜಾನ್ Read more…

ದೈವಾರಾಧನೆ ರೀಲ್ಸ್ ಮಾಡೋದು, ಕಾಂತಾರ ಪಾತ್ರ ಅನುಕರಿಸುವುದು ಸರಿಯಲ್ಲ ಎಂದ ರಿಷಬ್ ಶೆಟ್ಟಿ; ಹಾಗಾದ್ರೆ ನೀವು ಮಾಡಿದ್ದೇನು ಎಂದು ಪ್ರಶ್ನಿಸಿದ ನೆಟ್ಟಿಗರು

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಈ ಚಿತ್ರ ಈಗಾಗಲೇ 400 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಗಳಿಕೆಯನ್ನು ಮಾಡಿದ್ದು, ಇನ್ನೂ ಕೂಡ Read more…

ಅಮೆಜಾನ್ ಪ್ರೈಮ್ ನಲ್ಲಿರುವ ‘ಕಾಂತರಾ’ ಸಿನಿಮಾದಲ್ಲಾಗಿದೆ ಈ ಬದಲಾವಣೆ…!

ರಿಶಭ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಬಿಡುಗಡೆಯಾದ ಕೇವಲ 40 ದಿನಗಳ ಅವಧಿಯಲ್ಲಿ ಈ ಚಿತ್ರ ಬರೋಬ್ಬರಿ 400 ಕೋಟಿ ರೂಪಾಯಿಗಳ ಗಳಿಕೆ Read more…

‌ʼಕಾಂತಾರʼ ವೀಕ್ಷಿಸಲು ಬಯಸಿದವರಿಗೆ ಇಲ್ಲಿದೆ ಮತ್ತೊಂದು ಗುಡ್‌ ನ್ಯೂಸ್

ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಬಿಡುಗಡೆಯಾಗಿ 40 ದಿನಗಳು ಕಳೆದ್ರೂ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಚಿತ್ರ ಈವರೆಗೆ 400 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿ  ಹೊಸ Read more…

‘ಕಾಂತಾರ’ ನಿರೀಕ್ಷೆಗೂ ಮೀರಿದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸಿಹಿ ಸುದ್ದಿ: ‘ಕಾಂತಾರ 2’ಗೆ ರಿಷಭ್ ಶೆಟ್ಟಿ ಸಿದ್ಧತೆ

ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ’ ಭರ್ಜರಿ ಯಶಸ್ಸು ಕಂಡಿದೆ. ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ‘ಕಾಂತರಾ’ ಬಳಿಕ ‘ಕಾಂತಾರ 2’ ನಿರ್ಮಾಣ ಮಾಡಲು Read more…

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೀತಿದೆ ರಿಷಭ್‌ ಶೆಟ್ಟಿ ಅವರ ʼಕಾಂತಾರʼ: 400 ಕೋಟಿ ದಾಟಿದೆ ಕಲೆಕ್ಷನ್‌

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಬಿಡುಗಡೆಯಾಗಿ 40 ದಿನಗಳು ಕಳೆದ್ರೂ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ‘ಕಾಂತಾರ’ ಚಿತ್ರ ಥಿಯೇಟರ್‌ಗಳಲ್ಲಿ ನಿರಂತರವಾಗಿ Read more…

50 ದಿನ ಪೂರೈಸಿದ ‘ಕಾಂತಾರ’

ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಭಾರತದೆಲ್ಲೆಡೆ ಭರ್ಜರಿ ಸೌಂಡ್ ಮಾಡುವ ಮೂಲಕ ಈಗಾಗಲೇ 370 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಇದೀಗ 50 ದಿನಗಳನ್ನು ಪೂರೈಸಿದೆ. ಈ Read more…

ಪುಷ್ಪ ಚಿತ್ರವನ್ನು ಹಿಂದಿಕ್ಕಿದ ‘ಕಾಂತಾರ’

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಇದೀಗ ಮತ್ತೊಂದು ದಾಖಲೆ ಬರೆದಿದೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ Read more…

ಹಣ ಗಳಿಕೆಯಲ್ಲಿ ಮತ್ತೊಂದು ದಾಖಲೆ ಮಾಡುತ್ತಿರುವ ಕಾಂತಾರಾ

ಇಡೀ ಭಾರತ ಚಿತ್ರರಂಗವೇ ತಿರುಗಿನೋಡುವಂತೆ ಮಾಡಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಗಲ್ಲಾಪಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರತಿದಿನ ಹೊಸ ದಾಖಲೆ ಮಾಡುತ್ತಿರುವ ಕಾಂತಾರಾ ಇದೀಗ ಹಣಗಳಿಗೆಯಲ್ಲಿ Read more…

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಮತ್ತೊಂದು ದಾಖಲೆ ಬರೆದ ‘ಕಾಂತಾರ’

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಕ ‘ಕಾಂತಾರ’ ಹಲವು ದಾಖಲೆ ಬರೆದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ಕಾಂತಾರ’ ಚಿತ್ರದ ಒಂದು ಕೋಟಿ ಟಿಕೆಟ್ Read more…

ಮತ್ತೊಂದು ದಾಖಲೆ ಮುರಿಯಲು ಸಜ್ಜಾಗಿದೆ ಕಾಂತಾರ

ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಕಾಂತಾರ’ ಸಿನಿಮಾ ಭಾರತದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸುಕುಮಾರ್ ಹಾಗೂ ಸ್ಟೈಲಿಶ್* ಅಲ್ಲು ಅರ್ಜುನ್ ಕಾಂಬಿನೇಷನ್ Read more…

ಪಂಜುರ್ಲಿ ದೈವದ ವೇಷ ಧರಿಸಿ ರೀಲ್ಸ್‌ ಮಾಡಿದ್ದ ಯುವತಿ; ಮಂಜುನಾಥನ ಸನ್ನಿಧಿಯಲ್ಲಿ ಕ್ಷಮೆ ಯಾಚನೆ

ಮಂಗಳೂರು: ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಹಾಡು ಸಿನಿಮಾದ ಹೈಲೈಟ್. ಹಾಡು ನೋಡಿದ ಎಲ್ಲರಿಗೂ ಒಂದು ಕ್ಷಣ ಮೈ ಜುಮ್ ಎನಿಸದೇ ಇರೋದಿಲ್ಲ. ಇದೀಗ ಪಂಜುರ್ಲಿ ದೈವದ ವೇಷವನ್ನು Read more…

ರಿಷಬ್ ಶೆಟ್ಟಿ ಜೊತೆ ಸೇರಿ ‘ಕಾಂತಾರ’ ಎಂದು ಹೇಳಿದ ಎಬಿ ಡಿವಿಲಿಯರ್ಸ್…!

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಈಗಾಗಲೇ ನೂರಾರು ಕೋಟಿ ರೂಪಾಯಿಗಳನ್ನು ಗಳಿಸಿದ್ದು, ಈಗಲೂ ಕೂಡ ಜನ ಮುಗಿಬಿದ್ದು ‘ಕಾಂತಾರ’ Read more…

ಮತ್ತೊಂದು ದಾಖಲೆ ಬರೆದ ‘ಕಾಂತಾರ’ ಸಿನಿಮಾ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಭಾರತದೆಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿದ್ದು, ಒಂದರ ಮೇಲೊಂದು ದಾಖಲೆ ಬರೆಯುತ್ತಿದೆ. ಈಗಾಗಲೇ ಕಲೆಕ್ಷನ್ ನಲ್ಲಿ ಕೆಜಿಎಫ್ ಮೊದಲನೆಯ ಭಾಗವನ್ನು ಇಂದಿಕ್ಕಿದ್ದು,ಕಾಂತಾರ Read more…

ಸಣ್ಣ ಹೂಡಿಕೆಯೊಂದಿಗೆ ದೊಡ್ಡ ಯಶಸ್ಸು ಕಂಡ ‘ಕಾಂತಾರ’ ಹೂಡಿಕೆದಾರರಿಗೆ ಮಾದರಿ: ಪಿಯುಷ್ ಗೋಯಲ್

ಬೆಂಗಳೂರು: ಕಡಿಮೆ ಹೂಡಿಕೆ ಮಾಡಿ ದೊಡ್ಡಮಟ್ಟದಲ್ಲಿ ಹಣ ಗಳಿಸಲು ‘ಕಾಂತಾರ’ ಚಿತ್ರ ಮಾದರಿಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಜಾಗತಿಕ ಹೂಡಿಕೆದಾರರ Read more…

ಇನ್ವೆಸ್ಟ್ ಕರ್ನಾಟಕ ಸಭೆಯಲ್ಲೂ ʼಕಾಂತಾರʼದ್ದೇ ಸದ್ದು..!

ಬೆಂಗಳೂರು- ಕಾಂತಾರ ಸಿನಿಮಾ ಸಕ್ಸಸ್ ಅಷ್ಟೆ ಅಲ್ಲ ಅನೇಕರಿಗೆ ಮಾದರಿಯಾಗಿದೆ. ಒಳ್ಳೊಳ್ಳೆ ಕೆಲಸಗಳಿಗೆ ಬುನಾದಿಯಾಗಿದೆ. ದೇಶ ವಿದೇಶಗಳಲ್ಲಿ ಈ ಸಿನಿಮಾ ಸಕ್ಸಸ್ ಕಾಣ್ತಾ ಇದೆ. ದಾಖಲೆ ಮೇಲೆ ದಾಖಲೆ Read more…

‘ಕಾಂತರಾ’ ಇನ್ನೂ ನೋಡಿಲ್ಲವೆಂದ ರಶ್ಮಿಕಾ ಮಂದಣ್ಣ; ನೆಟ್ಟಿಗರು ಏನ್ ಹೇಳಿದ್ದು ಗೊತ್ತಾ ?

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಕಮಾಲ್ ಮಾಡುತ್ತಿದೆ. ಕನ್ನಡ ಸೇರಿದಂತೆ ಬಿಡುಗಡೆಯಾದ ಎಲ್ಲ ಭಾಷೆಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...