alex Certify Jail | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಕ್ರಿಪ್ಟೋ ಕರೆನ್ಸಿ ನಿಷೇಧ ಉಲ್ಲಂಘಿಸಿದಲ್ಲಿ ಜೈಲು ಶಿಕ್ಷೆ ಸಾಧ್ಯತೆ

ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಪಾವತಿಯ ವಿಧವಾಗಿ ಬಳಸದಂತೆ ನಿಷೇಧಿಸುವ ಸಂಬಂಧ ಪ್ರಸ್ತಾಪಿಸಲಾದ ಮಸೂದೆಯಲ್ಲಿ; ಈ ಸಂಬಂಧ ಕಾನೂನಿನ ಉಲ್ಲಂಘನೆ ಮಾಡುವವರಿಗೆ ವಾರೆಂಟ್ ಹಾಗೂ ಜಾಮೀನು ಇಲ್ಲದೇ ಜೈಲಿಗಟ್ಟಬಹುದಾದ ಸಾಧ್ಯತೆಯನ್ನು ಒಳಗೊಂಡಿದೆ. Read more…

ಮಾಡಿದ ಅಕ್ರಮದಿಂದ ಜೈಲಿಗೆ ಹೋಗಿ ಬಿಜೆಪಿ ಮೇಲೆ ಆಪಾದನೆ: ಬಿಜೆಪಿ ಸೇರದಿದ್ದಕ್ಕೆ ಜೈಲಿಗೆ ಹಾಕಿದ್ರು ಎಂಬ ಡಿಕೆಶಿ ಹೇಳಿಕೆಗೆ ಬಿ.ಸಿ. ಪಾಟೀಲ್ ತಿರುಗೇಟು

ಹಾವೇರಿ: ಬಿಜೆಪಿ ಸೇರದಿರುವುದಕ್ಕೆ ನನ್ನನ್ನು ಜೈಲಿಗೆ ಹಾಕಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ. ತಾವು ಮಾಡಿದ Read more…

ACB ದಾಳಿ ಪ್ರಕರಣ: ಚಿನ್ನ ಬೆಳೆದ ಕೃಷಿ ಅಧಿಕಾರಿಗೆ ಮತ್ತೆ ಶಾಕ್

ಶಿವಮೊಗ್ಗ: ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಅಧಿಕಾರಿ ರುದ್ರೇಶಪ್ಪ ಅವರ ಜಾಮೀನು ಅರ್ಜಿಯನ್ನು ಶಿವಮೊಗ್ಗ ನ್ಯಾಯಾಲಯ ವಜಾಗೊಳಿಸಿದೆ. ಶಿವಮೊಗ್ಗದ ಒಂದನೇ ಹೆಚ್ಚುವರಿ Read more…

ಜೈಲಿನಿಂದ ಬಿಡುಗಡೆಗೂ ಮುನ್ನ FBಯಲ್ಲಿ ಬಿಜೆಪಿ ನಾಯಕನ ಪೋಸ್ಟ್….!

ಕೋಲ್ಕತ್ತಾ: ಸೋಮವಾರ ಜೈಲಿನಿಂದ ಬಿಡುಗಡೆಯಾಗುವ ಮುನ್ನ ಬಿಜೆಪಿ ನಾಯಕ ರಾಕೇಶ್ ಸಿಂಗ್ ಮಾಡಿರುವ ಫೇಸ್‌ಬುಕ್ ಪೋಸ್ಟ್ ಬಗ್ಗೆ ಕಾನೂನು ತಜ್ಞರು ಪಶ್ಚಿಮ ಬಂಗಾಳದ ಜೈಲು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಜೈಲಿನ Read more…

BREAKING: ಬೆಳ್ಳಂಬೆಳಗ್ಗೆ ಸಿಸಿಬಿ ಬಿಗ್ ಶಾಕ್; ಪರಪ್ಪನ ಅಗ್ರಹಾರ ಜೈಲ್ ಮೇಲೆ ದಾಳಿ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಅಕ್ರಮ ಚಟುವಟಿಕೆ ನಡೆಸುತ್ತಿರುವ ಆರೋಪದ ಹಿನ್ನಲೆಯಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಲಾಗಿದೆ. ಮೊಬೈಲ್, ಗಾಂಜಾ Read more…

ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪಗೆ ಮತ್ತೆ ಜೈಲೇ ಗತಿ

ಶಿವಮೊಗ್ಗ: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಎಸಿಬಿ ದಾಳಿ ವೇಳೆ ಬಂಧನಕ್ಕೀಡಾಗಿದ್ದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರಿಗೆ ಜೈಲುವಾಸವೇ ಗತಿಯಾಗಿದೆ. ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಸದ್ಯ Read more…

ಪತ್ನಿಯ ಜನ್ಮದಿನ ಮರೆತ್ರೆ ಈ ದೇಶದಲ್ಲಿ ಜೈಲೂಟ ಫಿಕ್ಸ್…..?

ಒಂದು ವೇಳೆ ನೀವು ನಿಮ್ಮ ಹೆಂಡತಿಯ ಹುಟ್ಟಿದಹಬ್ಬವನ್ನು ಮರೆತರೆ ಏನಾಗಬಹುದು..? ಮನೆಯಲ್ಲಿ ಬಿರುಗಾಳಿ, ಸುಂಟರಗಾಳಿ ಒಮ್ಮೆಲೆ ಸೃಷ್ಟಿಯಾಗೋದಂತೂ ಖಂಡಿತಾ. ಅದ್ಯಾಕೋ ಗೊತ್ತಿಲ್ಲ, ಹಲವಾರು ಮಂದಿ ಪುರುಷರು ತಮ್ಮ ಹೆಂಡತಿಯ Read more…

ಈ ದೇಶದಲ್ಲಿ ತುಂಬಾ ಕಡಿಮೆ ಅಪರಾಧ ಪ್ರಕರಣ..! ಖಾಲಿಯಾಗಿದೆ ಅನೇಕ ಜೈಲು

ಭಾರತದಲ್ಲಿ ಸದಾ ಜೈಲು ತುಂಬಿರುತ್ತದೆ. ಜೈಲು ಖಾಲಿಯಾದ ಸುದ್ದಿ ಕೇಳಲು ಸಾಧ್ಯವೇ ಇಲ್ಲ. ಆದ್ರೆ ನೆದರ್ಲ್ಯಾಂಡ್ ನಲ್ಲಿ ಅನೇಕ ಜೈಲುಗಳು ಖಾಲಿಯಿವೆ. ಆಶ್ಚರ್ಯವಾದ್ರೂ ಇದು ಸತ್ಯ. ವಿಶ್ವದ ಅತ್ಯಂತ Read more…

ಜೈಲಿನಿಂದ ಬಿಡುಗಡೆಗೊಂಡ ತಿಂಗಳಲ್ಲೇ ಮತ್ತೊಂದು ಕೊಲೆ ಮಾಡಿದ ಪಾಪಿ

ಕೊಲೆ ಪ್ರಕರಣವೊಂದು ಸಾಬೀತಾಗಿ 2016ರಲ್ಲಿ ಜೈಲು ಸೇರಿದ್ದ ವ್ಯಕ್ತಿಯೊಬ್ಬ ಕಳೆದ ತಿಂಗಳಷ್ಟೇ ಜೈಲಿನಿಂದ ಹೊರಬಂದಿದ್ದ. ಆದರೆ ಅಷ್ಟರಲ್ಲಾಗಲೇ ಮುಂಬೈನಲ್ಲಿ ಮತ್ತೊಬ್ಬ ಮಹಿಳೆಯನ್ನು ಕೊಲೆಗೈದ ಬೆಚ್ಚಿ ಬೀಳಿಸುವ ಘಟನೆ ಮುಂಬೈನಲ್ಲಿ Read more…

ಹೆಂಡತಿ ಕಾಟಕ್ಕಿಂತ ಜೈಲು ವಾಸವೇ ಲೇಸು ಎಂದ ಭೂಪ…!

ಕೆಲವರು ಜೈಲು ವಾಸವನ್ನು ಸ್ವಾತಂತ್ರ್ಯವೆಂದು ಭಾವಿಸುತ್ತಾರೆ. ಇಟಲಿಯಲ್ಲಿ ಗೃಹಬಂಧನದಲ್ಲಿರುವ ವ್ಯಕ್ತಿಯೊಬ್ಬ ತನ್ನ ಹೆಂಡತಿಯಿಂದ ಎಷ್ಟು ಬೇಸತ್ತಿದ್ದಾನೆಂದ್ರೆ ಆತ,ಪತ್ನಿ ಮನೆಯಿಂದ ಓಡಿ ಹೋಗಲು ಬಯಸಿದ್ದಾನೆ. ಹೆಂಡತಿ ಕಾಟದಿಂದ ತಪ್ಪಿಸಿಕೊಳ್ಳಬೇಕಾಗಿದೆ. ಹಾಗಾಗಿ Read more…

ಅತ್ಯಾಚಾರಕ್ಕಿಂತ ಮೊದಲು ಮೂರು ಆಯ್ಕೆ ನೀಡ್ತಿದ್ದ ಈ ಪಾಪಿ

ಲಂಡನ್ ನಲ್ಲಿ ಅನೇಕ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯೊಬ್ಬನಿಗೆ 14 ವರ್ಷಗಳ ಜೈಲು ಶಿಕ್ಷೆಯಾಗಿದೆ. ಅತ್ಯಾಚಾರ ಎಸಗುವ ಮೊದಲು ವ್ಯಕ್ತಿ ಮಹಿಳೆಯರಿಗೆ ಮೂರು ಆಯ್ಕೆ ನೀಡುತ್ತಿದ್ದನಂತೆ. ಆದ್ರೆ ಕೊನೆಯಲ್ಲಿ Read more…

ತಂದೆಯ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ಲಾಲು ಪುತ್ರ

ತಮ್ಮ ತಂದೆ ಲಾಲು ಪ್ರಸಾದ್ ಯಾದವ್‌ಗೆ ಜಾಮೀನು ಸಿಕ್ಕರೂ ಅವರನ್ನು ದೆಹಲಿಯಲ್ಲಿ ಒತ್ತೆಯಾಳಾಗಿ ಇಟ್ಟುಕೊಳ್ಳಲಾಗಿದೆ ಎಂದು ಆರ್‌ಜೆಡಿ ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್‌ ಆಪಾದಿಸಿದ್ದಾರೆ. “ತಿಂಗಳುಗಳ ಹಿಂದೆಯೇ ನಮ್ಮ Read more…

ರೂಪದರ್ಶಿ ಕೊಲೆ ಪ್ರಕರಣ; ವಿಚಾರಣಾಧೀನ ಕೈದಿ ಆತ್ಮಹತ್ಯೆ….?

ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಕೋಲ್ಕತ್ತಾ ಮೂಲದ ರೂಪದರ್ಶಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿ ನಾಗೇಶ್ ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. 2019ರಲ್ಲಿ ಬೆಂಗಳೂರಿನ ಕೆಐಎಬಿ ಬಳಿ Read more…

ಪಾಕ್ ಜೈಲಿನಲ್ಲಿ 12 ವರ್ಷ ಕಳೆದು ತವರಿಗೆ ಮರಳಿದ ಉತ್ತರ ಪ್ರದೇಶ ಯುವಕ

ಪಾಕಿಸ್ತಾನದ ಲಾಹೋರ್‌ ಜೈಲೊಂದರಲ್ಲಿ 12 ವರ್ಷ ಕಳೆದಿದ್ದ ಉತ್ತರ ಪ್ರದೇಶದ ರಾಮ್ ಬಹದ್ದೂರ್‌ ಎಂಬ ವ್ಯಕ್ತಿ ಕೊನೆಗೂ ತಮ್ಮ ಮನೆಗೆ ಮರಳಿದ್ದಾರೆ. ಗಿಲ್ಲಾ ಪ್ರಜಾಪತಿ ಹಾಗೂ ಕುಸುಮಾ ದೇವಿ Read more…

ಹಾಡಹಗಲೇ ಎಲ್ಲರೆದುರು ಲಕ್ಷಾಂತರ ರೂ. ಮೌಲ್ಯದ ವಸ್ತು ಕಳವು

ಇಬ್ಬರು ಒರೆಗಾಂವ್‌ ನ  ಅಂಗಡಿಯೊಂದಕ್ಕೆ ಬಂದು ಟ್ರಾಲಿ ತುಂಬಾ ಬೆಲೆಬಾಳುವ ಸಾಮಾನನ್ನು ತುಂಬಿಸಿಕೊಂಡು ಹಾಗೆ ಹೊರನಡೆದಿದ್ದಾರೆ. ಅಂಗಡಿಯ ಸಿಬ್ಬಂದಿ ಹೀಗೆ ಹೋಗುತ್ತಿದ್ದುದನ್ನು ಅಸಹಾಯಕರಾಗಿ ನೋಡುತ್ತಾ ನಿಂತಿದ್ದರು. ಅಂದಹಾಗೆ ಇವರಿಬ್ಬರು Read more…

ಬೆಚ್ಚಿ ಬೀಳಿಸುತ್ತೆ ಜಾಮೀನಿನ ಮೂಲಕ ಹೊರ ಬಂದ ಪಾಪಿ ಎಸಗಿದ ಕೃತ್ಯ….!

ಒಂದು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ 21 ವರ್ಷದ ದೂರುದಾರ ಯುವತಿಯನ್ನು ಆಕೆಯ ಮನೆಯ ಎದುರೇ ಕೊಲೆಗೈದ ದಾರುಣ ಘಟನೆಯು ಮಧ್ಯ ಪ್ರದೇಶದ ಸಾಗರ ಜಿಲ್ಲೆಯಲ್ಲಿ Read more…

ಸುಳ್ಳು ಹೇಳಿ ಮೂವರನ್ನು ಮದುವೆಯಾಗಿದ್ದ ಪತಿ ಅಂದರ್…!

ಉತ್ತರ ಪ್ರದೇಶದ ಮೀರತ್​ ಕಂಟೋನ್ಮೆಂಟ್​​ಗೆ ನೇಮಕವಾಗಿದ್ದ ಯೋಧ ಮೂವರನ್ನು ಮದುವೆಯಾಗಿದ್ದ ಕಾರಣಕ್ಕೆ ಜೈಲುಪಾಲಾಗಿದ್ದಾರೆ. ಬಂಧಿತ ಯೋಧನನ್ನು ಮನೀಶ್​ ಕುಮಾರ್​ ಎಂದು ಗುರುತಿಸಲಾಗಿದೆ. ಮೊದಲನೇ ಪತ್ನಿ ಜೀವಂತ ಇರುವಾಗಲೇ ಮನೀಶ್​ Read more…

ಸಹೋದರನಿಂದಲೇ ಅತ್ಯಾಚಾರ ಆರೋಪ ಮಾಡಿದ್ದ ಹುಡುಗಿ 2 ವರ್ಷದ ನಂತ್ರ ಹೇಳಿಕೆ ಬದಲಿಸಿದ್ಲು

ಮುಂಬೈ: ತನ್ನ ಸಹೋದರಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಎರಡು ವರ್ಷದ ಜೈಲಿನಲ್ಲಿದ್ದ ಮುಂಬೈಯ 24 ವರ್ಷದ ಯುವಕನನ್ನು ವಿಶೇಷ ನ್ಯಾಯಾಲಯ ಬಿಡುಗಡೆ ಮಾಡಲು ಸೂಚಿಸಿದೆ. ಸಹೋದರನ Read more…

ಯಾರೋ ಮಾಡಿದ ತಪ್ಪಿಗೆ ಸೌದಿಯಲ್ಲಿ ಜೈಲುವಾಸ ಅನುಭವಿಸಿ ತಾಯ್ನಾಡಿಗೆ ಮರಳಿದ‌ ಎಸಿ ತಂತ್ರಜ್ಞ

ತಾನು ಮಾಡದ ತಪ್ಪಿಗೆ 600 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ 34 ವರ್ಷದ ಹರೀಶ್ ಬಂಗೇರಾ ಎಂಬ ಎಸಿ ತಂತ್ರಜ್ಞರೊಬ್ಬರು ಸೌದಿ ಅರೇಬಿಯಾದಿಂದ ತಾಯ್ನಾಡಿಗೆ ಮರಳಿದ್ದಾರೆ. ಮೆಕ್ಕಾ Read more…

Shocking: ಕೇವಲ 11 ನಿಮಿಷ ನಡೆದಿತ್ತು ಅತ್ಯಾಚಾರ ಎಂಬ ಕಾರಣಕ್ಕೆ ಇಳಿಕೆಯಾಯ್ತು ಜೈಲು ಶಿಕ್ಷೆ…!

ಸ್ವಿಟ್ಜರ್ಲೆಂಡ್ ನಲ್ಲಿ ದಂಗಾಗಿಸುವ ಪ್ರಕರಣ ಬೆಳಕಿಗೆ ಬಂದಿದೆ. ನ್ಯಾಯಾಲಯ ಅತ್ಯಾಚಾರ ಆರೋಪಿಯ ಶಿಕ್ಷೆಯನ್ನು ಕಡಿಮೆ ಮಾಡಿದ ಕಾರಣ ವಿಚಿತ್ರವಾಗಿದೆ. ಈ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಜನರು ಬೀದಿಗಿಳಿದರು ಪ್ರತಿಭಟನೆ Read more…

ಜೈಲಿನ ಅನುಭವ ನೀಡುತ್ತೆ ಈ ವಿಚಿತ್ರ ರೆಸ್ಟೋರೆಂಟ್…..!

ಈ ರೆಸ್ಟೋರೆಂಟ್‌ಗಳೇ ಹಾಗೆ ನೋಡಿ, ಚಿತ್ರವಿಚಿತ್ರ ಥೀಂಗಳ ಮೂಲಕ ಗಿರಾಕಿಗಳನ್ನು ಸೆಳೆಯಲು ಏನೆಲ್ಲಾ ಮಾಡುತ್ತಾ ಇರುತ್ತವೆ ಎಂದು ಬೆಂಗಳೂರಿನಂಥ ಊರುಗಳಲ್ಲಿ ಸಾಕಷ್ಟು ನೋಡುತ್ತಲೇ ಇದ್ದೇವೆ. ಕೊರೋನಾ ವೈರಸ್ ಲಾಕ್‌ಡೌನ್ Read more…

ಗಾರ್ಡ್‌ ಒತ್ತೆ ಇಟ್ಟುಕೊಂಡು ಹೆಲಿಕಾಪ್ಟರ್‌ ಗೆ ಬೇಡಿಕೆಯಿಟ್ಟ ಖೈದಿಗಳು

ಸ್ವೀಡನ್‌ನ ಎಸ್ಕಿಲ್ಸ್ಟುನಾ ಬಳಿ ಇರುವ ಜೈಲೊಂದರಲ್ಲಿ ಬಂಧಿಗಳಾಗಿರುವ ಇಬ್ಬರು ಪ್ರಳಯಾಂತಕ ಖೈದಿಗಳು ಕಾರಾಗೃಹದ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಪಿಜ್ಜಾಗೆ ಬೇಡಿಕೆ ಇಟ್ಟಿದ್ದಾರೆ. 24 ವರ್ಷದ ಹನೆದ್ ಮೊಹಮ್ಮದ್ Read more…

6 ಗಂಟೆ ಕಾಲ ಕಾದು ಮತದಾನ ಮಾಡಿದ್ದವನು ಅರೆಸ್ಟ್

ಮತದಾನ ಮಾಡಲು ಮತಗಟ್ಟೆ ಬಳಿ ಆರು ಗಂಟೆಗೂ ಹೆಚ್ಚು ಅವಧಿ ಕಾಯುವ ಮೂಲಕ ಭಾರೀ ಸುದ್ದಿ ಮಾಡಿದ್ದ ಅಮೆರಿಕದ ಹೂಸ್ಟನ್‌ನ ಮತದಾರನೊಬ್ಬ ಈಗ ಜೈಲಿನಲ್ಲಿದ್ದಾನೆ. 2020ರ ಅಧ್ಯಕ್ಷೀಯ ಚುನಾವಣೆ Read more…

ವಿದ್ಯಾರ್ಥಿನಿಯಿಂದ ಲಂಚ ಪಡೆದಿದ್ದ ಪ್ರಾಧ್ಯಾಪಕಿಗೆ ಜೈಲು

ಪಿ.ಎಚ್.ಡಿ. ಪ್ರಬಂಧ ಅಂಗೀಕರಿಸಲು ಮೈಸೂರಿನಿಂದ ಬರುವ ಬಾಹ್ಯ ಪರಿವೀಕ್ಷಕರಿಗೆ ಹಣ ನೀಡಬೇಕು ಎಂದು ಹೇಳಿ ವಿದ್ಯಾರ್ಥಿನಿಯಿಂದ ಲಂಚ ಪಡೆದಿದ್ದ ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. Read more…

ಇದೀಗ ಇಡೀ BSY ಕುಟುಂಬವನ್ನೇ ಜೈಲಿಗೆ ಕಳಿಸಲಿರುವ ವಿಜಯೇಂದ್ರ: ರಮೇಶ್ ಸಿಡಿ ಕೇಸ್ ನಲ್ಲಿ ಅವರ ಪಾತ್ರವಿದೆ

ಮೈಸೂರು: ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದೆ ಅವರ ಪುತ್ರ ಬಿ.ವೈ. ವಿಜಯೇಂದ್ರ. ಸಿಎಂ ಯಡಿಯೂರಪ್ಪನವರ ನಕಲಿ ಸಹಿ ಮಾಡಿ ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದ್ದು, ಇದೀಗ ಇಡೀ ಕುಟುಂಬವನ್ನೇ ಜೈಲಿಗೆ Read more…

ಸ್ಪೇನ್ ಜೈಲಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಐಟಿ ದಿಗ್ಗಜ

ಐಟಿ ಕ್ಷೇತ್ರದ ದಿಗ್ಗಜ ಹಾಗೂ ವೈರಸ್‌ನಿರೋಧಕ ತಂತ್ರಾಂಶದ ರೂವಾರಿ ಜಾನ್ ಮ್ಯಾಕ್‌ಅಫಿ ಸ್ಪೇನ್‌ ಕಾರಾಗೃಹದಲ್ಲಿ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ. ತೆರಿಗೆ ವಂಚನೆ ಪ್ರಕರಣವೊಂದರಲ್ಲಿ Read more…

ವೈದ್ಯರ ಮೇಲೆ ಹಲ್ಲೆ ನಡೆಸಿದ್ರೆ 5 ವರ್ಷ ಜೈಲು

ನವದೆಹಲಿ: ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೆ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಕೇಸು ದಾಖಲಿಸಲಾಗುತ್ತದೆ. 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಕೇಂದ್ರ ಸರ್ಕಾರದ ವತಿಯಿಂದ Read more…

ಗರ್ಭಪಾತವಾದ ಕಾರಣಕ್ಕೆ ಜೈಲು ಪಾಲಾಗಿದ್ದ ಮಹಿಳೆ ಕೊನೆಗೂ ಬಿಡುಗಡೆ

ಗರ್ಭಪಾತ ಮಾಡಿಸಿಕೊಂಡ ಕಾರಣಕ್ಕೆ 30 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಲ್ ಸಲ್ವಡೋರ್‌ನ ಮಹಿಳೆಯೊಬ್ಬರು, 10 ವರ್ಷಗಳ ಬಳಿಕ ಬಂಧಮುಕ್ತರಾಗಿದ್ದಾರೆ. ಸಾರಾ ರೋಗೆಲ್ ಹಸರಿನ ಈ ಮಹಿಳೆ, ಮನೆಗೆಲಸ Read more…

ಮಂಗಳೂರು ಜೈಲಲ್ಲಿ ನಡೆದಿದೆ ನಡೆಯಬಾರದ ಘಟನೆ

ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಜೈಲು ಸೇರಿದ್ದ ಸುನಿಲ್ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿದ್ದು, ಸುನಿಲ್, Read more…

BIG NEWS: ನಟ ಶರತ್ ಕುಮಾರ್ ಹಾಗೂ ಪತ್ನಿ ರಾಧಿಕಾ ಶರತ್ ಕುಮಾರ್ ಗೆ ಜೈಲು ಶಿಕ್ಷೆ

ಚೆನ್ನೈ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಸ್ಟಾರ್ ದಂಪತಿಗಳಾದ ಶರತ್ ಕುಮಾರ್ ಹಾಗೂ ನಟಿ ರಾಧಿಕಾ ಶರತ್ ಕುಮಾರ್ ಅವರಿಗೆ ವಿಶೇಷ ನ್ಯಾಯಾಲಯ 1 ವರ್ಷ ಜೈಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...