alex Certify Jail | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇಕಿಂಗ್ ನ್ಯೂಸ್: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜೈಲೇ ಗತಿ – ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್

ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಧಾರವಾಡ ಸೆಷನ್ಸ್ Read more…

BIG BREAKING: ಹಿಂಡಲಗಾ ಜೈಲಲ್ಲೇ ಬರ್ತಡೇ ಶುಭಾಶಯ ಹೇಳಿ ವಿನಯ ಕುಲಕರ್ಣಿ ವಶಕ್ಕೆ ಪಡೆದ ಸಿಬಿಐ

ಧಾರವಾಡ: ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ವಿನಯ Read more…

ಅಧಿಕಾರಕ್ಕೆ ಬಂದ್ರೆ ಸಿಎಂ ಜೈಲಿಗೆ: ನಿತೀಶ್ ವಿರುದ್ಧ ಚಿರಾಗ್ ಪಾಸ್ವಾನ್ ವಾಗ್ದಾಳಿ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಮತದಾನ ದಿನ ಸಮೀಪಿಸುತ್ತಿರುವಂತೆಯೇ ರಾಜಕೀಯ ನಾಯಕರ ನಡುವೆ ವಾಕ್ಸಮರ ಮುಂದುವರೆದಿದೆ. ಭರ್ಜರಿ ಪ್ರಚಾರ ಕೈಗೊಂಡಿರುವ ನಾಯಕರಿಂದ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಸಿಎಂ ನಿತೀಶ್ ಕುಮಾರ್ Read more…

ಶಾಕಿಂಗ್: ಪೊಲೀಸ್ ಠಾಣೆಯಲ್ಲೇ 10 ದಿನ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ – ಪೊಲೀಸರಿಂದಲೇ ಪೈಶಾಚಿಕ ಕೃತ್ಯ

ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲೆಯ ಮಂಗವಾನ್ ಪಟ್ಟಣದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕೊಲೆ ಆರೋಪದ ಮೇಲೆ ಬಂಧಿತಳಾಗಿದ್ದ ಯುವತಿ ಮೇಲೆ ಪೊಲೀಸರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. Read more…

ಡ್ರಗ್ಸ್ ಪ್ರಕರಣ: ಹೈಕೋರ್ಟ್ ಮೊರೆ ಹೋದ ರಾಗಿಣಿ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 28 ರಂದು NDPS ವಿಶೇಷ ಕೋರ್ಟ್ Read more…

ಡ್ರಗ್ಸ್ ಪ್ರಕರಣ: ಜೈಲುಹಕ್ಕಿ ಸಂಜನಾಗೆ ಜನ್ಮ ದಿನದ ಸಂಭ್ರಮ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾಗೆ ಇವತ್ತು ಹುಟ್ಟುಹಬ್ಬದ ದಿನ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂಜನಾ ಗರ್ಲಾನಿ ಕಳೆದ ವರ್ಷ ಅಭಿಮಾನಿಗಳು, ಕುಟುಂಬದವರು ಹಾಗೂ ಆತ್ಮೀಯರೊಂದಿಗೆ Read more…

ಉ.ಪ್ರ. ಜೈಲುಗಳಲ್ಲಿದ್ದಾರೆ ಅತಿ ಹೆಚ್ಚು ಸ್ನಾತಕೋತ್ತರ ಪದವೀಧರರು

ವಿಶಿಷ್ಟವಾದ ದಾಖಲೆಯೊಂದಕ್ಕೆ ಉತ್ತರ ಪ್ರದೇಶ ಪಾತ್ರವಾಗಿದೆ. ಈ ರಾಜ್ಯದ ಜೈಲುಗಳಲ್ಲಿರುವ ಖೈದಿಗಳ ಪೈಕಿ 727 ಮಂದಿ ಇಂಜಿನಿಯರಿಂಗ್ ‌ನಲ್ಲಿ ಡಿಪ್ಲೊಮಾ ಹೊಂದಿದವರಾಗಿದ್ದಾರೆ. ಜೊತೆಗೆ 2,010 ಮಂದಿ ಖೈದಿಗಳು ಸ್ನಾತಕೋತ್ತರ Read more…

ಮಕ್ಕಳ ಹಾಡು ಹಾಕಿದ್ದ ಜೈಲಾಧಿಕಾರಿ ವಿರುದ್ಧ ಶಿಸ್ತು ಕ್ರಮ

ಮಕ್ಕಳು ಕೇಳುವ ಹಾಡೊಂದನ್ನು ಭಾರೀ ವಾಲ್ಯೂಮ್ ‌ನಲ್ಲಿ ಖೈದಿಗಳಿಗೆ ಪದೇ ಪದೇ ಕೇಳಿಸಿ ಮಾನಸಿಕ ಹಿಂಸೆ ನೀಡಿದ ಆಪಾದನೆ ಮೇಲೆ ಒಕ್ಲಾಹೋಮಾ ಕೌಂಟಿಯ ಜೈಲು ಅಧಿಕಾರಿಗಳ ವಿರುದ್ಧ ಶಿಸ್ತು Read more…

BREAKING NEWS: ಜಾಮೀನಿನ ನಿರೀಕ್ಷೆಯಲ್ಲಿದ್ದ ರಿಯಾ ಚಕ್ರವರ್ತಿಗೆ ‘ಬಿಗ್ ಶಾಕ್’

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಆಕೆ ಸಹೋದರ ಶೋವಿಕ್ ಚಕ್ರವರ್ತಿ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿ ಆದೇಶ Read more…

ಅಣ್ಣನನ್ನು ಜೈಲಿಗೆ ಹಾಕಿ ಎಂದು ಪತ್ರ ಬರೆದ ಪುಟಾಣಿ ತಂಗಿ

ಒಡಹುಟ್ಟಿದವರು ಚಿಕ್ಕವಯಸ್ಸಿನಲ್ಲಿ ಕಚ್ಚಾಡಿಕೊಂಡು ಬೆಳೆಯುವುದು ಎಲ್ಲರ ಮನೆಯಲ್ಲೂ ನಡೆಯುವ ಸಾಮಾನ್ಯ ಕ್ರಿಯೆ. ಈ ಸಮಯದಲ್ಲಿ ಮಕ್ಕಳ ನ್ಯಾಯ ಪಂಚಾಯಿತಿ ಮಾಡುವುದು ದೊಡ್ಡವರಿಗೆ ಒಂದು ಸ್ವೀಟ್ ಸವಾಲು. ಪುಟಾಣಿ ಹುಡುಗಿಯೊಬ್ಬಳು Read more…

ಸಿಗರೇಟ್ ಹಾಗೂ ಚಿಕನ್ ಗಾಗಿ ಪರಪ್ಪನ ಅಗ್ರಹಾರದಲ್ಲಿ ನಟಿ ಸಂಜನಾ ರಂಪಾಟ

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಪಾಲಾಗಿರುವ ನಟಿ ಸಂಜನಾ ಗಲ್ರಾಣಿ ಅಲ್ಲಿಯೂ ತಮ್ಮ ನಖರಾ ಮುಂದುವರಿಸಿದ್ದಾರೆಂದು ಹೇಳಲಾಗಿದ್ದು, ಜೈಲಾಧಿಕಾರಿಗಳಿಗೆ ತಲೆನೋವುಂಟು ಮಾಡಿದ್ದಾರೆ ಎನ್ನಲಾಗಿದೆ. ಡ್ರಗ್ಸ್ ಪ್ರಕರಣ ಬೆಳಕಿಗೆ Read more…

ಮನೆ ಮಾರಾಟಕ್ಕಿಟ್ಟ ಹಿಂದಿನ ಕಾರಣ ಬಿಚ್ಚಿಟ್ಟ ನಟಿ ರಾಗಿಣಿ ತಾಯಿ

ಡ್ರಗ್ಸ್ ಹಗರಣದಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾಗಿದ್ದು, ಇದರ ಮಧ್ಯೆ ರಾಗಿಣಿ ಅವರ ತಂದೆ ರಾಕೇಶ್ ದ್ವಿವೇದಿ ತಮ್ಮ ಫ್ಲಾಟ್ ಮಾರಾಟಕ್ಕಿಟ್ಟಿರುವ ವಿಚಾರ ಅಚ್ಚರಿಗೆ ಕಾರಣವಾಗಿತ್ತು. ಭಾರತೀಯ Read more…

ಶೀಘ್ರವೇ ಜೈಲಿಂದ ಶಶಿಕಲಾ ರಿಲೀಸ್: ತಮಿಳುನಾಡು ರಾಜಕೀಯದಲ್ಲಿ ಸಂಚಲನ

ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಗೆಳತಿ ಶಶಿಕಲಾ ನಟರಾಜನ್ ಫೆಬ್ರವರಿಯಲ್ಲಿ Read more…

ಜೈಲು ಸೇರಿದ ರಾಗಿಣಿಗೆ ಸೊಳ್ಳೆಕಾಟ: ಕ್ವಾರಂಟೈನ್ ನಲ್ಲಿ ನಟಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ ನಟಿ ರಾಗಿಣಿ ದ್ವಿವೇದಿ ಜೈಲಿನಲ್ಲಿ ರಾತ್ರಿ ಕಳೆದಿದ್ದಾರೆ. ರಾತ್ರಿ ರಾಗಿಣಿ ಜೈಲಿನಲ್ಲಿ ನೀಡಿದ ಊಟವನ್ನೇ ಮಾಡಿಲ್ಲ. ಸಿಸಿಬಿ ಅಧಿಕಾರಿಗಳು Read more…

‘ವಿಮೆ’ ಹಣ ಪಡೆಯಲು ಕೈಯನ್ನೇ ಕತ್ತರಿಸಿಕೊಂಡ ಯುವತಿ…!

ಸ್ಲೊವೇನಿಯನ್ ದೇಶದ 22 ವರ್ಷದ ಯುವತಿಯೊಬ್ಬಳು, ವಿಮೆ ಮೊತ್ತವನ್ನು ಕ್ಲೈಮ್‌ ಮಾಡುವ ಉದ್ದೇಶದಿಂದ ಕೈಯನ್ನು ಕತ್ತರಿಸಿಕೊಂಡ ಘಟನೆ ನಡೆದಿದ್ದು, ಇದೀಗ ವಿಮಾ ಕಂಪನಿಗೆ ವಂಚನೆ ಮಾಡಿರುವ ಆರೋಪದಲ್ಲಿ ಯುವತಿಗೆ Read more…

ರಾಗಿಣಿ ಸಿಸಿಬಿ ಕಸ್ಟಡಿ ಅವಧಿ ಮುಕ್ತಾಯ: ಜಾಮೀನು ಸಿಗದಿದ್ರೆ ಜೈಲಿಗೆ..?

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಅವರ ಸಿಸಿಬಿ ಕಸ್ಟಡಿ ಅವಧಿ ಇಂದಿಗೆ  ಮುಕ್ತಾಯವಾಗಲಿದೆ. ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು. ರಾಗಿಣಿ Read more…

ತಡರಾತ್ರಿ ಕಾರ್ಯಾಚರಣೆ: ಮತ್ತೆ 10 ಆರೋಪಿಗಳು ಅರೆಸ್ಟ್

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತೆ 10 ಜನರನ್ನು ಬಂಧಿಸಿದ್ದಾರೆ. Read more…

ಮಗನ ಪರಾರಿಗಾಗಿ 35 ಅಡಿ ಸುರಂಗ ತೋಡಿದ ತಾಯಿ

ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾದ ತನ್ನ ಮಗನನ್ನು ಬಿಡಿಸಲು ತಾಯಿಯೊಬ್ಬಳು ಏಕಾಂಗಿಯಾಗಿ ಜೈಲಿನ ಪಕ್ಕ 35 ಅಡಿ ಸುರಂಗ ತೋಡಿದ ಘಟನೆ ಯುಕ್ರೇನ್ ನಲ್ಲಿ ನಡೆದಿದೆ.‌ ಆದರೆ, Read more…

ಬಟ್ಟೆ ಕಾರಣಕ್ಕೆ ಜೈಲು ಸೇರಿದ ಹುಡುಗಿಯರು…!

ಈಜಿಪ್ಟ್ ನಲ್ಲಿ ಟಿಕ್‌ಟಾಕ್ ಮತ್ತು ಇನ್ಸ್ಟ್ರಾಗ್ರಾಮ್ ನಂತಹ ಸಾಮಾಜಿಕ ಜಾಲತಾಣದ ಸ್ಟಾರ್ಸ್ ಮೇಲೆ ಕಾನೂನು ಕ್ರಮ ಮುಂದುವರೆದಿದೆ. ಸಾರ್ವಜನಿಕ ನೈತಿಕತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಈಜಿಪ್ಟ್ ನ್ಯಾಯಾಲಯವು 5 ಟಿಕ್ ಟಾಕ್ Read more…

ಕೈದಿಗಳಿಗೆ ಮೊಬೈಲ್, ಡ್ರಗ್ಸ್ ಪೂರೈಕೆ: ಸಿಕ್ಕಿಬಿದ್ದ ಜೈಲು ಅಧೀಕ್ಷಕ ಅರೆಸ್ಟ್ -10 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

ಗುರುಗ್ರಾಮ್: ಕೈದಿಗಳಿಗೆ ಮೊಬೈಲ್ ಫೋನ್ ಮತ್ತು ಡ್ರಗ್ಸ್ ಪೂರೈಕೆ ಮಾಡಿದ ಆರೋಪದ ಮೇಲೆ ಉಪ ಜೈಲು ಅಧೀಕ್ಷಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗುರುಗ್ರಾಮದ ಭೋಂಡ್ಸಿ ಜೈಲಿನ ಮೇಲೆ Read more…

ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು ಸುಳ್ಳು ಮರಣ ಪ್ರಮಾಣ ಪತ್ರ; ಸ್ಪೆಲ್ಲಿಂಗ್ ಮಿಸ್ಟೇಕ್‌ನಿಂದ ಸಿಕ್ಕಿಬಿದ್ದ ಕಳ್ಳ

ಸುಳ್ಳು ಮರಣ ಪ್ರಮಾಣ ಪತ್ರವೊಂದನ್ನು ಸೃಷ್ಟಿಸಿ, ತಾನು ಬದುಕೇ ಇಲ್ಲವೆಂದು ತೋರಿಸಿಕೊಂಡು, ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನೋಡಿದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಸಿಕ್ಕಿಬಿದ್ದಿದ್ದಾನೆ. ನ್ಯೂಯಾರ್ಕ್‌ನ ಹಂಟಿಂಗ್‌ಟನ್‌ ಪ್ರದೇಶದ 25 Read more…

BIG NEWS: ಕ್ರಾಂತಿಕಾರಿ ಕವಿ, ಹೋರಾಟಗಾರ ವರವರರಾವ್ ಗೆ ಕೊರೋನಾ ಪಾಸಿಟಿವ್

ಮುಂಬೈ: ಜೈಲಿನಲ್ಲಿರುವ ಖ್ಯಾತ ಹೋರಾಟಗಾರ ಮತ್ತು ಕ್ರಾಂತಿಕಾರಿ ವರವರರಾವ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಜೈಲಿನಲ್ಲಿದ್ದು ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ Read more…

ಜಯಲಲಿತ ಆಪ್ತೆ ಶಶಿಕಲಾ ಬಿಡುಗಡೆ..? ಚರ್ಚೆ ಹುಟ್ಟು ಹಾಕಿದ ಟ್ವೀಟ್..!

ಅಕ್ರಮ ಆಸ್ತಿ ಗಳಿಕೆ ಪ್ರಕರಣದಿಂದ ಜೈಲು ಪಾಲಾಗಿರುವ ತಮಿಳುನಾಡಿನ ಪ್ರಭಾವಿ ನಾಯಕಿ, ಉಚ್ಛಾಟಿತ ಎಐಎಡಿಎಂಕೆ ಮುಖಂಡೆ ಶಶಿಕಲಾ ನಟರಾಜನ್ ಅವಧಿಗೂ ಮುನ್ನ ಬಿಡುಗಡೆಯಾಗುತ್ತಿದ್ದಾರೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ Read more…

ಹಲ್ಲುಜ್ಜುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ 1993 ರ ಮುಂಬೈ ಸರಣಿ ಸ್ಪೋಟದ‌ ಅಪರಾಧಿ

1993 ರ ಮುಂಬೈ ಸರಣಿ ಸ್ಪೋಟ ಪ್ರಕರಣದ ಅಪರಾಧಿ ಯೂಸೂಫ್‌ ಮೆಮೂನ್‌ ನಾಸಿಕ್‌ ಸೆಂಟ್ರಲ್‌ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಮುಂಬೈ ಸರಣಿ ಸ್ಪೋಟದ ಮಾಸ್ಟರ್‌ ಮೈಂಡ್‌ ಟೈಗರ್‌ ಮೆಮೂನ್ ಸಹೋದರನಾಗಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...