alex Certify IPL | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ಹರಾಜು 2022: ಈ ಟಾಪ್ 5 ಆಟಗಾರರಿಗೆ ಬಿಡ್ ಕೂಗದೇ ಇದ್ದರೂ ಅಚ್ಚರಿಯಿಲ್ಲ

ಎಲೆ ಮರೆ ಕಾಯಿಯಂತಿದ್ದ ಬಹಳಷ್ಟು ಆಟಗಾರರಿಗೆ ಹೆಸರು ಖ್ಯಾತಿ ಕೊಟ್ಟಿರುವ ಐಪಿಎಲ್‌ನಲ್ಲಿ, ಹೆಸರೇ ಗೊತ್ತಿಲ್ಲದಂಥ ಅನೇಕ ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜಾಗಿ ಅಚ್ಚರಿ ಮೂಡಿಸಿರುವ ಅನೇಕ ನಿದರ್ಶನಗಳ್ನು ಕಂಡಿದ್ದೇವೆ. Read more…

IPL ಮೆಗಾ ಹರಾಜಿನಿಂದ ಹೊರಗುಳಿದ ಪ್ರೀತಿ ಜಿಂಟಾ ಹೇಳಿದ್ದೇನು….?

ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ಇಡೀ ವಿಶ್ವವೇ ಫೆಬ್ರವರಿ 12-13ರಂದು ನಡೆಯುವ ಮೆಗಾ ಹರಾಜಿನ ಮೇಲೆ ಕಣ್ಣಿಟ್ಟಿದೆ. ಈ ಮಧ್ಯೆ ಪಂಜಾಬ್ ಕಿಂಗ್ಸ್  ಸಹ ಮಾಲೀಕರಾದ ಬಾಲಿವುಡ್ Read more…

ಕ್ರಿಕೆಟ್ ಬಿಟ್ಟು ನಿನ್ನಪ್ಪನಂತೆ ಆಟೋ ಓಡಿಸು ಎಂದಿದ್ದರು..! 2019 ರಲ್ಲೇ ನನ್ನ ವೃತ್ತಿಬದುಕು ಕೊನೆಗೊಳ್ಳುತ್ತಿತ್ತು ಎಂದ ಸಿರಾಜ್

ಮೊಹಮ್ಮದ್ ಸಿರಾಜ್ ಬಗ್ಗೆ ಹೇಳೋದೆ ಬೇಡ, ಕ್ರಿಕೆಟ್ ಪ್ರಿಯರಿಗೆ ಇವರ ಹೆಸರು ಚಿರಪರಿಚಿತ. ಆರ್ಸಿಬಿ ತಂಡದಿಂದ ಸಿಕ್ಕಾಪಟ್ಟೇ ಫೇಮಸ್ ಆಗಿ, ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ಹೆಸರು ಮಾಡಿರುವ ಸಿರಾಜ್ Read more…

ಅಂಡರ್ 19 ವಿಶ್ವಕಪ್ ನಲ್ಲಿ ಮಿಂಚಿದ ಆಟಗಾರರಿಗೆ ಹಣದ ಹೊಳೆ…!

ಐಪಿಎಲ್ ಸಾಕಷ್ಟು ಯುವ ಆಟಗಾರರಿಗೆ ಅವಕಾಶ ನೀಡುತ್ತೆ ಎಂಬುದ್ರಲ್ಲಿ ಎರಡು ಮಾತಿಲ್ಲ. ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಭಾರತ ಅಂಡರ್ 19 ವಿಶ್ವಕಪ್ ಕೈವಶ ಮಾಡಿಕೊಂಡಿದೆ. ಅಂಡರ್ 19 Read more…

ಮೆಗಾ ಹರಾಜಿಗೆ ದಿನಗಣನೆ: ಈ ಸಮಯದಲ್ಲಿ ನಡೆಯಲಿದೆ ಆಟಗಾರರ ಖರೀದಿ

ಸದ್ಯ ಕ್ರಿಕೆಟ್ ಪ್ರೇಮಿಗಳ ಕಣ್ಣು ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜಿನ ಮೇಲಿದೆ. ಇನ್ನೇನು ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 12 ಮತ್ತು 13 ರಂದು ಎರಡು Read more…

ಮೊದಲ ಬಾರಿಗೆ $30000 ಗೆ ಹರಾಜಾಗಿದ್ದನ್ನು ನಂಬಲೇ ಆಗಿರಲಿಲ್ಲವಂತೆ ಕೊಹ್ಲಿಗೆ…!

ಪ್ರಸಕ್ತ ಸಾಲಿನ ಐಪಿಎಲ್ ಹರಾಜಿಗೆ ಸಿದ್ಧತೆಗಳು ನಡೆದಿದ್ದು, ಹಲವು ಫ್ರಾಂಚೈಸಿ ತಂಡಗಳು ಸ್ಟಾರ್ ಆಟಗಾರರನ್ನು ದುಬಾರಿ ಬೆಲೆ ತೆತ್ತು ಈಗಾಗಲೇ ತಮ್ಮಲ್ಲಿ ಉಳಿಸಿಕೊಂಡಿದ್ದಾರೆ. ಈ ಪೈಕಿ ರಾಯಲ್ ಚಾಲೆಂಜರ್ಸ್ Read more…

ಲಕ್ನೋ ತಂಡದ ಹೆಸರು ಘೋಷಿಸಿದ ಮಾಲೀಕ; ಹಳೆ ಹೆಸರಿನೊಂದಿಗೆ ಮತ್ತೆ ಕಣಕ್ಕೆ

ಐಪಿಎಲ್ ಟಿ20 ಟೂರ್ನಿಗೆ ಈಗಾಗಲೇ ಎರಡು ತಂಡಗಳು ಸೇರ್ಪಡೆಗೊಂಡಿದ್ದು, ಲಕ್ನೋ ತನ್ನ ತಂಡದ ಹೆಸರನ್ನು ಘೋಷಿಸಿದೆ. ಈ ತಂಡವು ʼಲಕ್ನೋ ಸೂಪರ್ ಜೈಂಟ್ಸ್ʼ ಎಂಬ ಹೆಸರಿನಿಂದ ಕಣಕ್ಕೆ ಇಳಿಯಲಿದೆ Read more…

ಎರಡೂ ಕೈಗಳಲ್ಲಿ ಬೌಲ್ ಮಾಡ್ತಾರೆ ಭಾರತ ಮೂಲದ ಈ ಆಸೀಸ್‌ ಸ್ಪಿನ್ನರ್‌

ಅಂಡರ್‌-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ನಿವೇತನ್ ರಾಧಾಕೃಷ್ಣನ್ ತಮ್ಮೆರಡೂ ಕೈಗಳಿಂದ ಸ್ಪಿನ್ ಬೌಲಿಂಗ್ ಮಾಡುವ ಕ್ಷಮತೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ವೆಸ್ಟ್‌ ಇಂಡೀಸ್ ಅಂಡರ್‌-19 ತಂಡದ ವಿರುದ್ಧದ ಪಂದ್ಯದಲ್ಲಿ Read more…

IPL 2022 Mega Auction: ಲಖ್ನೋ, ಅಹಮದಾಬಾದ್ ಫ್ರಾಂಚೈಸಿಗಳಿಗೆ BCCI ಅನುಮತಿ

ನವದೆಹಲಿ: ಐಪಿಎಲ್ ನಲ್ಲಿ ಲಖ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿಗಳಿಗೆ ಅನುಮತಿ ನೀಡಲಾಗಿದೆ. ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರು ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ಅಹಮದಾಬಾದ್ ಮತ್ತು ಲಖ್ನೋ Read more…

BIG NEWS: ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವದಿಂದ ವಿವೋ ಔಟ್​ – ಟಾಟಾ ಕಂಪನಿಗೆ ಟೈಟಲ್​ ಸ್ಪಾನ್ಸರ್​ಶಿಪ್​ ಪಟ್ಟ

ಮುಂದಿನ ವರ್ಷದ ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯಕ್ಕೆ ಟೈಟಲ್​ ಸ್ಪಾನ್ಸರ್​ ಆಗಿ ಚೀನಾದ ಮೊಬೈಲ್​ ತಯಾರಕ ಕಂಪನಿ ವಿವೋ ಬದಲಿಗೆ ಟಾಟಾ ಗ್ರೂಪ್​ ಇರಲಿದೆ ಎಂದು ಇಂಡಿಯನ್​ ಪ್ರೀಮಿಯರ್​ Read more…

ಐಪಿಲ್‌ 2022: ಈ ವೇಳೆ ನಡೆಯಲಿದೆ ಆಟಗಾರರ ಹರಾಜು

ಐಪಿಎಲ್‌ 2022ಗೆ ಆಟಗಾರರನ್ನು ಖರೀದಿ ಮಾಡಲು ತಂಡಗಳು ತಮ್ಮೆಲ್ಲಾ ಯೋಜನೆಗಳೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿದ್ದು, ಇದಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಲಾಗಿದೆ. “ಹರಾಜು ಬೆಂಗಳೂರಿನಲ್ಲಿ ನಡೆಯಲಿದ್ದು, ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. Read more…

BIG NEWS: ಬದಲಾಯ್ತು ಐಪಿಎಲ್ ಮೆಗಾ ಹರಾಜಿನ ದಿನಾಂಕ

ಐಪಿಎಲ್ 2022ರ ಪಂದ್ಯಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಇದಕ್ಕೆ ವಿಶ್ವದಾದ್ಯಂತ ಎಲ್ಲರೂ ಕುತೂಹಲದಿಂದ ಕಾಯ್ತಿದ್ದಾರೆ. ಈ ಬಾರಿ ಮೆಗಾ ಹರಾಜಿನಲ್ಲಿ ಅನೇಕ ಬದಲಾವಣೆಯಾಗಲಿದೆ. ಎರಡು ತಂಡಗಳು ಸೇರ್ಪಡೆಗೊಳ್ಳಲಿವೆ. Read more…

ಹೊಸ ತಂಡದ ಮೆಂಟರ್ ಆದ ಗೌತಮ್ ಗಂಭೀರ್

ಮುಂಬೈ: ಐಪಿಎಲ್ ಟ್ರೋಫಿಗೆ ಹೊಸದಾಗಿ ಎರಡು ತಂಡಗಳು ಎಂಟ್ರಿ ಆಗಿವೆ. ಮುಂಬರುವ ಟೂರ್ನಿಯಲ್ಲಿ ಈ ಎರಡು ತಂಡಗಳ ಕಾದಾಟ ಆರಂಭವಾಗಲಿದೆ. ಹೊಸ ಫ್ರಾಂಚೈಸಿ ಲಕ್ನೋ ತಂಡದ ಮೆಂಟರ್ ಆಗಿ Read more…

ಕೋವಿಡ್ ಲಸಿಕೆಗಿಂತಲೂ ಹೆಚ್ಚು ಸರ್ಚ್ ಆಗಿದೆ ʼಐಪಿಎಲ್‌ʼ

ಕೋವಿಡ್ ಸಾಂಕ್ರಮಿಕದ ನಡುವೆಯೂ ದೇಶದಲ್ಲಿ ಕ್ರಿಕೆಟ್ ಜನಪ್ರಿಯತೆಯು ಮಿಕ್ಕೆಲ್ಲಾ ಘಟನಾವಳಿಗಿಂತ ಹೆಚ್ಚು ಜನಪ್ರಿಯ ಸ್ಥಾನಮಾನದಲ್ಲಿದೆ. ಗೂಗಲ್ ಇಂಡಿಯಾದ ’ಇಯರ್‌ ಇನ್ ಸರ್ಚ್ 2021’ ಸಮೀಕ್ಷೆ ಪ್ರಕಾರ, ಈ ವರ್ಷದಲ್ಲಿ Read more…

100 ಕೋಟಿ ರೂಪಾಯಿ ಮಾನನಷ್ಟ ಪ್ರಕರಣದಲ್ಲಿ ಧೋನಿಗೆ ಮುನ್ನಡೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಐಪಿಎಸ್ ಅಧಿಕಾರಿ ಜಿ. ಸಂಪತ್ ಕುಮಾರ್ ಮೇಲೆ 100 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದಕ್ಕೆ Read more…

ಕೊಹ್ಲಿ ಜೊತೆ ಈ ದೊಡ್ಡ ಆಟಗಾರ RCBಗೆ ವಾಪಸ್

ಐಪಿಎಲ್ 2022ರ ಮೇಲೆ ಎಲ್ಲರ ಕಣ್ಣಿದೆ. ಅದಕ್ಕೂ ಮುನ್ನ ನಡೆಯಲಿರುವ ಹರಾಜಿನ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಲೀಗ್ ಐಪಿಎಲ್ ಆಗಿದ್ದು, ಆರ್ ಸಿ Read more…

ಐಪಿಎಲ್ 2022: ಫ್ರಾಂಚೈಸಿಯಲ್ಲಿ ಉಳಿದಿರುವ ಆಟಗಾರರಿಗೆ ಸಿಗಲಿದೆ ಇಷ್ಟು ವೇತನ..!

ಐಪಿಎಲ್ 2022ರ ಮೆಗಾ ಹರಾಜು ಆರಂಭವಾಗುವ ಮೊದಲೇ ಎಲ್ಲಾ ಫ್ರಾಂಚೈಸಿಗಳು ಕೆಲ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳು ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿವೆ. ಸದ್ಯ ಹರಾಜು Read more…

ಕೆ.ಎಲ್. ರಾಹುಲ್ ಗೆ ಬಂಪರ್ ಆಫರ್: IPL ನಲ್ಲಿ ಅತ್ಯಂತ ದುಬಾರಿ ಆಟಗಾರನಾಗಲಿದ್ದಾರೆ ಕನ್ನಡಿಗ

ನವದೆಹಲಿ: ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಐಪಿಎಲ್ ನಲ್ಲಿ ಬಂಪರ್ ಆಫರ್ ಒಲಿಯುವ ಸಾಧ್ಯತೆ ಇದೆ. ಐಪಿಎಲ್ ನಲ್ಲಿ ಅತ್ಯಂತ ದುಬಾರಿ ಆಟಗಾರನಾಗಿ ಕೆ.ಎಲ್. ರಾಹುಲ್ ಹೊರ ಹೊಮ್ಮುವ Read more…

BIG NEWS: CSK ತಂಡದಿಂದ ಹೊರ ಬಿದ್ದ ಧೋನಿ ಆಪ್ತ: ಅಭಿಮಾನಿಗಳು ಶಾಕ್….!

ಐಪಿಎಲ್ 2021ರ ಋತುವಿನಲ್ಲಿ ಕೆಕೆಆರ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 27 ರನ್‌ಗಳಿಂದ ಸೋಲಿಸಿತ್ತು. ಈ ಮೂಲಕ ಸಿಎಸ್ಕೆ ನಾಲ್ಕನೇ ಪ್ರಶಸ್ತಿ ಗೆದ್ದಿದೆ. ಆದ್ರೆ ಮಹೇಂದ್ರ ಸಿಂಗ್ Read more…

ಐಪಿಎಲ್ 2022ರ ವೇಳಾಪಟ್ಟಿ ಪ್ರಕಟ: ಮೊದಲ ಪಂದ್ಯದಲ್ಲಿ ಮೈದಾನಕ್ಕಿಳಿಯಲಿದ್ದಾರೆ ಧೋನಿ

ಐಪಿಎಲ್ 2022ರ ವೇಳಾಪಟ್ಟಿ ಬಹುತೇಕ ನಿರ್ಧಾರವಾಗಿದೆ. ಐಪಿಎಲ್ 2022ರ ಮೊದಲ ಪಂದ್ಯ ಏಪ್ರಿಲ್ ಮೊದಲ ವಾರದಿಂದ ಆರಂಭವಾಗಲಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್ ನ Read more…

ಟಿ-20 ವಿಶ್ವಕಪ್ ವಿಜೇತ ತಂಡಕ್ಕೆ ಸಿಕ್ಕ ಹಣವೆಷ್ಟು ಗೊತ್ತಾ…? ಇಲ್ಲಿದೆ ಮಾಹಿತಿ

ಟಿ-20 ವಿಶ್ವಕಪ್ ಮುಕ್ತಾಯಗೊಂಡಿದೆ. ನ್ಯೂಜಿಲ್ಯಾಂಡ್ ತಂಡವನ್ನು 8 ವಿಕೆಟ್ ಗಳಿಂದ ಸದೆಬಡಿದ ಆಸ್ಟ್ರೇಲಿಯಾ, ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಈ ಮೂಲಕ ಮೊದಲ ಬಾರಿ, ಟಿ-20 ವಿಶ್ವಕಪ್ ಚಾಂಪಿಯ್ Read more…

ಧೋನಿ ಅಭಿಮಾನಿಗಳಿಗೆ ಬಿಗ್ ನ್ಯೂಸ್….! ಐಪಿಎಲ್ ಮೆಗಾ ಹರಾಜಿಗೂ ಮುನ್ನ ಶ್ರೀನಿವಾಸನ್ ಶಾಕಿಂಗ್ ಹೇಳಿಕೆ

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ ಎಸ್ ಧೋನಿ ಅಭಿಮಾನಿಗಳಿಗೆ ದೊಡ್ಡ ಸುದ್ದಿಯೊಂದಿದೆ. ಚೆನ್ನೈ ಅಭಿಮಾನಿಗಳಿಗೆ ಈ ನ್ಯೂಸ್ ಶಾಕ್ ನೀಡೋದ್ರಲ್ಲಿ ಎರಡು ಮಾತಿಲ್ಲ. 2022ರ ಐಪಿಎಲ್ ನಲ್ಲಿ Read more…

IPL ಗೆ 2 ಹೊಸ ತಂಡ; ಗೋಯೆಂಕಾ ಗ್ರೂಪ್ ಗೆ ಲಖ್ನೋ, CVC ಕ್ಯಾಪಿಟಲ್ಸ್ ಗೆ ಅಹಮದಾಬಾದ್ ತಂಡ

ದುಬೈ: ಮುಂದಿನ ಐಪಿಎಲ್ ಸೀಸನ್ ಗೆ ಎರಡು ಹೊಸ ತಂಡಗಳು ಸೇರ್ಪಡೆಯಾಗಿವೆ. ಲಖ್ನೋ ಮತ್ತು ಅಹಮದಾಬಾದ್ ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ. ಆರ್.ಪಿ. ಸಂಜೀವ್ ಗೋಯೆಂಕಾ ಗ್ರೂಪ್ ಲಖ್ನೋ ತಂಡವನ್ನು Read more…

BIG BREAKING: IPL ಗೆ 2 ಹೊಸ ತಂಡಗಳ ಸೇರ್ಪಡೆ; ಅಹಮದಾಬಾದ್, ಲಕ್ನೋ –ಅಧಿಕೃತ ಘೋಷಣೆ ಬಾಕಿ

ದುಬೈ: ಐಪಿಎಲ್ ನಲ್ಲಿ ಎರಡು ಹೊಸ ತಂಡಗಳ ಸೇರ್ಪಡೆಯಾಗಿವೆ. ಅಹಮದಾಬಾದ್ ಮತ್ತು ಲಕ್ನೋ ಹೊಸದಾಗಿ ಸೇರ್ಪಡೆಯಾಗಲಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ದುಬೈನಲ್ಲಿ ಹೊಸ ಐಪಿಎಲ್ ತಂಡಗಳ ಖರೀದಿಗೆ Read more…

2 ಹೊಸ IPL ತಂಡಗಳಿಗೆ ಬಿಡ್ಡಿಂಗ್, ಟೀಂ ಖರೀದಿಗೆ ಭಾರಿ ಪೈಪೋಟಿ

ದುಬೈ: ಹೊಸದಾಗಿ 2 ಐಪಿಎಲ್ ತಂಡಗಳಿಗೆ ಬಿಡ್ಡಿಂಗ್ ಆರಂಭವಾಗಿದೆ. 2000 ಕೋಟಿ ರೂಪಾಯಿ ಮೂಲ ಬೆಲೆಯನ್ನು ನಿಗದಿಪಡಿಸಿದ್ದು, ಬಿಡ್ಡಿಂಗ್ ನಲ್ಲಿ ಪ್ರತಿ ತಂಡ 7000 ಕೋಟಿ ರೂಪಾಯಿಯಿಂದ 10 Read more…

ಮುಂದಿನ ಐಪಿಎಲ್ ಗೂ ಮುನ್ನವೇ ನಾಯಕ ಸ್ಥಾನಕ್ಕೆ ವಿದಾಯ ಹೇಳಲಿದ್ದಾರೆ ಧೋನಿ….?

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಧನೆ ಬಗ್ಗೆ ಮತ್ತೆ ಹೇಳುವ ಅಗತ್ಯವಿಲ್ಲ. ಭಾರತಕ್ಕೆ ಐಸಿಸಿಯ ಅನೇಕ ಟ್ರೋಫಿ ತಂದುಕೊಟ್ಟಿರುವ ಧೋನಿ, ಐಪಿಎಲ್ ನಲ್ಲೂ ಕಮಾಲ್ Read more…

ʼಆರೆಂಜ್ʼ ಕ್ಯಾಪ್ ಪಡೆದ ಋತುರಾಜ್ ಗೆ ತವರಿನಲ್ಲಿ ಅದ್ಧೂರಿ ಸ್ವಾಗತ

ಐಪಿಎಲ್‌ 2021 ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಈ ಬಾರಿಯ ಸೀಸನ್‌ನಲ್ಲಿ ರನ್‌ಗಳ ಸುರಿಮಳೆಗರೆಯುವ ಮೂಲಕ ಭಾರೀ ಖ್ಯಾತಿ ಪಡೆದಿದ್ದಾರೆ. ಕ್ಯಾಪ್ಟನ್ Read more…

IPL Final: ಕೆಕೆಆರ್ ಮಣಿಸಿದ ಚೆನ್ನೈ 4ನೇ ಬಾರಿಗೆ ಚಾಂಪಿಯನ್

ದುಬೈ: ಐಪಿಎಲ್ 14ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 27 ರನ್  ಜಯಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿದೆ. ಚೆನ್ನೈ ತಂಡ ನಾಲ್ಕನೇ Read more…

IPL Final Big Fight: ಯಾರಿಗೆ ಗೆಲುವು…? ಭಾರಿ ಕುತೂಹಲ ಮೂಡಿಸಿದ CSK –KKR ಐಪಿಎಲ್ ಫೈನಲ್ ಹೈವೋಲ್ಟೇಜ್ ಪಂದ್ಯ

ದುಬೈ: ಐಪಿಎಲ್ 14ನೇ ಆವೃತ್ತಿಯ ಫೈನಲ್ ಹಣಾಹಣಿಗೆ ದುಬೈ ಅಂತರಾಷ್ಟ್ರೀಯ ಸ್ಟೇಡಿಯಂ ಸಿದ್ಧವಾಗಿದೆ. ದಾಖಲೆಯ 9ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ Read more…

RCB ಡ್ರೆಸ್ಸಿಂಗ್ ರೂಮ್ ವಿಡಿಯೋ ವೈರಲ್: ಕೊಹ್ಲಿ ಮಾತು ಕೇಳಿ ಭಾವುಕರಾದ ಅಭಿಮಾನಿಗಳು

ಈ ಬಾರಿ ವಿರಾಟ್ ಪಡೆ ಐಪಿಎಲ್ ನಲ್ಲಿ ಕಪ್ ಎತ್ತಲಿದೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಐಪಿಎಲ್ ನಿಂದ ಹೊರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...