alex Certify Internet | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಬಳಕೆದಾರರಿಗೆ ʼವಾಟ್ಸಾಪ್ʼ ನೀಡುತ್ತಿದೆ ಹೊಸ ವೈಶಿಷ್ಟ್ಯ…!

ಕಳೆದ ಕೆಲವು ವರ್ಷಗಳಿಂದ ವಾಟ್ಸಾಪ್ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಇಂದಿನ ಜನರೇಷನ್ ಅಂತೂ ವಾಟ್ಸಾಪ್ ಇಲ್ಲದೆ ಇರೋದಿಲ್ಲ. ಹೀಗಾಗಿ ತನ್ನ ಬಳಕೆದಾರರಿಗೆ. ವಿಶೇಷವಾದ ಹಾಗೂ Read more…

ಸ್ಮಾರ್ಟ್ ಟಿವಿ ಇಲ್ಲ ಎಂಬ ಚಿಂತೆ ಬಿಡಿ…! ಇರುವ ಟಿವಿಯಲ್ಲೇ ಇಂಟರ್ ನೆಟ್ ಪಡೆಯಿರಿ

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿ.ವಿಗಳೇ ಹೆಚ್ಚಾಗಿವೆ. ಇಂಟರ್ ನೆಟ್ ಸೌಲಭ್ಯ ಇಲ್ಲ ಅಂತ ಹಳೆಯ ಟಿ.ವಿ.ಯನ್ನು ಬಿಟ್ಟು ಸ್ಮಾರ್ಟ್ ಟಿವಿ ಖರೀದಿ ಮಾಡುವ ಎಷ್ಟೋ ಜನಕ್ಕೆ ಇದೊಂದು ಖುಷಿಯ Read more…

ಮನೆಯಲ್ಲೇ ಕುಳಿತು ಮಾಡಿ ಅಂಚೆ ಕಚೇರಿಗೆ ಸಂಬಂಧಿಸಿದ ಈ ಕೆಲಸ

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರ ಕೆಲಸ ಸುಲಭವಾಗಿದೆ. ಅಂಚೆ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ. ನೆಟ್ ಬ್ಯಾಂಕಿಂಗ್ ಮೂಲಕ ಕೆಲಸವನ್ನು ಸುಲಭವಾಗಿ ಮಾಡಬಹುದು. ಖಾತೆದಾರರು ಮನೆಯಲ್ಲಿ ಕುಳಿತುಕೊಂಡು Read more…

ವಿಶಿಷ್ಟವಾಗಿ ಜಂಡರ್‌ ರಿವೀಲ್‌ ಪಾರ್ಟಿ ಆಯೋಜಿಸಿದ ದಂಪತಿ

ಹುಟ್ಟುವ ಮಗು ಗಂಡೋ/ಹೆಣ್ಣೋ ಎಂಬ ಕುತೂಹಲ ಮಗುವಿನ ನಿರೀಕ್ಷೆಯಲ್ಲಿರುವ ಎಲ್ಲಾ ದಂಪತಿಗಳಿಗೂ ಇದ್ದೇ ಇರುತ್ತದೆ. ಈ ಕಾತರವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿರುವ ಅನಾಸ್ ಹಾಗೂ ಅಸಾಲಾ ಮರ್ವಾ ಎಂಬ Read more…

ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಪತ್ತೆ ಮಾಡುವಿರಾ….?

ಕೆಲವೊಂದು ಚಿತ್ರಗಳಲ್ಲಿ ಅಡಗಿರುವ ವಸ್ತುಗಳನ್ನು ಪತ್ತೆ ಮಾಡುವುದು ಒಂದೊಳ್ಳೆಯ ಅನುಭವ. ಇಂಥ ಮತ್ತೊಂದು ಫೋಟೋ ಆನ್ಲೈನ್‌ಲ್ಲಿ ಸದ್ದು ಮಾಡುತ್ತಿದೆ. ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕೋಣೆಯೊಂದರ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ Read more…

17 ವರ್ಷದ ಹುಡುಗ ಈಗ ಇಂಟರ್ನೆಟ್ ʼಸೆನ್ಸೇಷನ್ʼ

ಜೋರ್ಡಾನ್‌ನ 17 ವರ್ಷದ ಅಡಮ್ ಮೇಝೆನ್ ಹೆಸರಿನ ಹುಡುಗನೊಬ್ಬ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದರೂ ಸಹ ತನ್ನ ಸಕ್ರಿಯ ಜೀವನದ ಮೂಲಕ ಆನ್ಲೈನ್‌ನಲ್ಲಿ ದೊಡ್ಡ ಸೆನ್ಸೇಷನ್ ಆಗಿದ್ದಾನೆ. ವಿಡಿಯೋ ಶೇರಿಂಗ್ Read more…

ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದ್ದಾಳೆ ಈ ಪುಟ್ಟ ಪೋರಿ

ತನ್ನ ಅದ್ಭುತ ಡ್ರಮ್ಮಿಂಗ್ ಕೌಶಲ್ಯದ ಮೂಲಕ ಕಳೆದೊಂದು ವರ್ಷದಿಂದ ಸಖತ್‌ ಸದ್ದು ಮಾಡುತ್ತಿರುವ ಹತ್ತು ವರ್ಷದ ನಂದಿ ಬುಶೆಲ್ ಎಂಬ ಬಾಲಕಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಅಮೆರಿಕದ ರಾಕ್ Read more…

48 ಗಂಟೆ ಕಾಲ ಆನ್ಲೈನ್ ‌ಗೆ ಬರದಿದ್ದರೆ $1000 ನಿಮ್ಮ ಜೇಬಿಗೆ…!

ಕೊರೊನಾ ವೈರಸ್ ಕಾರಣದಿಂದಾಗಿ ಜಗತ್ತಿನಾದ್ಯಂತ ಮಿಲಿಯನ್‌ಗಟ್ಟಲೇ ಜನರು ಅವರವರ ಮನೆಗಳಲ್ಲೇ ಲಾಕ್‌ಡೌನ್ ಆಗಿರುವ ಕಾರಣದಿಂದ ಮನರಂಜನೆಗೆ ಅತಿಯಾಗಿ ಸಾಮಾಜಿಕ ಜಾಲತಾಣವನ್ನೇ ನಂಬಿಕೊಳ್ಳುವಂತಾಗಿದೆ. ಈ ಕಾರಣದಿಂದ ಬೇಡಿಕೆಗೆ ತಕ್ಕಂತೆ ಅಂತರ್ಜಾಲದ Read more…

ಹಳದಿ ಬಣ್ಣದ ಬೆಕ್ಕಿನ ಹಿಂದಿದೆ ಈ ಕಥೆ…!

ಹಳದಿ ಬೆಕ್ಕು ಇಂಟರ್ನೆಟ್ ನಲ್ಲಿ ಸುದ್ದಿ ಮಾಡ್ತಿದೆ. ಹಳದಿ ಬಣ್ಣದ ಬೆಕ್ಕಾ ಎಂದು ಪ್ರಶ್ನೆ ಮಾಡ್ಬೇಡಿ. ಬೆಕ್ಕಿಗೆ ಈ ಬಣ್ಣ ಬಂದಿದ್ದು ನೈಸರ್ಗಿಕವಾಗಿಯಲ್ಲ. ಬೆಕ್ಕಿನ ದೇಹದ ಮೇಲೆ ಗಾಯವಾಗಿತ್ತಂತೆ.ಅದನ್ನು Read more…

ಮನೆಯಲ್ಲೇ ಕುಳಿತು ‌ʼಹಣʼ ಗಳಿಸಲು ಇಲ್ಲಿದೆ ಟಿಪ್ಸ್

ಕಚೇರಿಯಲ್ಲಿ 8-10 ಗಂಟೆ ಕೆಲಸ ಮಾಡುವ ಬದಲು ಮನೆಯಲ್ಲಿಯೇ ಕೆಲವೇ ಕೆಲವು ಗಂಟೆ ಕಂಪ್ಯೂಟರ್ ಮುಂದೆ ಕುಳಿತು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು. ದೊಡ್ಡ ವಿಷ್ಯವೆಂದ್ರೆ ಸಂಪಾದನೆಗೆ ನೀವು Read more…

ಜಪಾನಿ ಭಾಷೆ ಕಲಿಯುತ್ತಿದ್ದಾರೆ ಈ ಗ್ರಾಮದ ಮಕ್ಕಳು…!

ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯಲ್ಲಿರುವ ಗ್ರಾಮವೊಂದರಲ್ಲಿ ಇರುವ ಸರ್ಕಾರಿ ಶಾಲೆಯ ಮಕ್ಕಳು ಜಪಾನೀಸ್ ಭಾಷೆಯಲ್ಲಿ ಮಾತನಾಡುವುದನ್ನು ಕಲಿಯುತ್ತಿದ್ದಾರೆ. ಔರಂಗಾಬಾದ್ ನಗರದಿಂದ 25 ಕಿಮೀ ದೂರದಲ್ಲಿರುವ ಗಡಿವಟ್ ಗ್ರಾಮದಲ್ಲಿರುವ ಈ ಶಾಲೆಯ Read more…

ಸುರಿಯುವ ಮಳೆಯಲ್ಲಿ ಪುಟ್ಟ ಹುಡುಗನಿಂದ ಬ್ಯಾಲೆ ನೃತ್ಯ

ನೈಜೀರಿಯಾದ 11 ವರ್ಷದ ಹುಡುಗನೊಬ್ಬ ಬರಿಗಾಲಿನಲ್ಲಿ ಬ್ಯಾಲೆ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾನೆ. ಆಂತೋಣಿ ಮೆಸೋಮಾ ಹೆಸರಿನ ಈ ಹುಡುಗ ತನ್ನ ನೃತ್ಯದ ಹೆಜ್ಜೆಗಳ Read more…

ʼಇಂಟರ್ನೆಟ್ʼ ಮೂಲಕ ಗಳಿಸಬಹುದು ಕೈತುಂಬ ಹಣ

ಉದ್ಯೋಗಿಗಳು ಸದಾ ಹೆಚ್ಚುವರಿ ಆದಾಯ ಗಳಿಸುವ ಪ್ರಯತ್ನ ನಡೆಸ್ತಾರೆ. ಕೆಲವರು ಪಾರ್ಟ್ ಟೈಂ ಕೆಲಸ ಮಾಡಿದ್ರೆ ಮತ್ತೆ ಕೆಲವರು ಆನ್ಲೈನ್ ಉದ್ಯೋಗಕ್ಕೆ ಹುಡುಕಾಟ ನಡೆಸ್ತಾರೆ. ಮನೆಯಲ್ಲಿಯೇ ಕುಳಿತು ಕೈ Read more…

ಹಾವುಗಳ ಕಚ್ಚಾಟದ ವಿಡಿಯೋ ವೈರಲ್

ಹಾವುಗಳೆರಡು ಕಚ್ಚಾಡುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಈ ಹಾವುಗಳು ಒಂದಕ್ಕೊಂದು ನುಲಿದುಕೊಂಡು ಕಚ್ಚಾಡುತ್ತಿರುವುದನ್ನು ಕಾಣಬಹುದಾಗಿದೆ. ಈ Read more…

ಯುವತಿಗೆ ಕೊನೆಗೂ ಸಿಕ್ತು ಅಮ್ಮನ ಸಂದೇಶದ ಆಡಿಯೋ ಇದ್ದ ಟೆಡ್ಡಿ ಬೇರ್

ತನ್ನ ತಾಯಿಯ ಕಡೆಯ ಸಂದೇಶವಿದ್ದ ಟೆಡ್ಡಿ ಬೇರ್‌ ಗೊಂಬೆ ಮರಳಿ ಸಿಕ್ಕ ಮಾರಾ ಸೊರಾಯ್ನೋ ಎಂಬ ಯುವತಿಯ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ನೆಟ್ಟಿಗ ಸಮುದಾಯದ ನೆರವಿನಿಂದ ಸೊರಾಯ್ನೋಗೆ ತನ್ನ Read more…

ಇಲ್ಲಿದೆ ಮೂರು ಕಣ್ಣುಳ್ಳ ಮಗುವಿನ ವಿಡಿಯೋ ಹಿಂದಿನ ಅಸಲಿಯತ್ತು…!

ಅಂತರ್ಜಾಲದ ಬಳಕೆ ಸರಳ ಹಾಗೂ ಸುಲಭವಾದಷ್ಟೂ ಜನರಿಗೆ ಸುಳ್ಳು ಸುದ್ದಿಗಳು ಹಬ್ಬುವುದು ಹೆಚ್ಚುತ್ತಲೇ ಸಾಗಿದೆ. ಪ್ರತಿನಿತ್ಯ ವಾಟ್ಸಾಪ್ ಫಾರ್ವರ್ಡ್‌‌ಗಳಿಂದ ಹಿಡಿದು ಯೂಟ್ಯೂಬ್ ವಿಡಿಯೋಗಳವರೆಗೂ ಸಾಕಷ್ಟು ಕಟ್ಟು ಕಥೆಗಳನ್ನು ನೋಡುತ್ತಲೇ Read more…

ಇಂಟರ್ನೆಟ್ ಇಲ್ಲ ಎಂದು ಲೌಡ್ ಸ್ಪೀಕರ್ ಬಳಸುತ್ತಿರುವ ಹೆಡ್ ಮಾಸ್ಟರ್

ದೇಶದಲ್ಲಿ ಲಾಕ್ ಡೌನ್ ವಿವಿಧ ಹಂತದಲ್ಲಿ ಅನ್ಲಾಕ್ ಆಗುತ್ತಿದ್ದು ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಅಪಾಯವಾಗಬಹುದು ಎಂಬ ಕಾರಣದಿಂದ ಶಿಕ್ಷಣ ಸಂಸ್ಥೆಗಳು ಇನ್ನೂ ಮುಚ್ಚಲ್ಪಟ್ಟಿವೆ. ಇದೇ ವೇಳೆ Read more…

‘ಇಂಟರ್ನೆಟ್’ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್

ಕೊರೊನಾ ಮಹಾಮಾರಿ ಕಾರಣಕ್ಕೆ ಬಹುತೇಕ ಮಂದಿ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಬಳಕೆ ವ್ಯಾಪಕವಾಗಿದ್ದು, ಈ ಗ್ರಾಹಕರಿಗೆ ಸದ್ಯದಲ್ಲೇ ಭರ್ಜರಿ ಸಿಹಿಸುದ್ದಿ ಸಿಗುವ ನಿರೀಕ್ಷೆಯಿದೆ. Read more…

40 ವರ್ಷದ ಬಳಿಕ ಮನೆ ಸೇರಿದ 94 ರ ವೃದ್ಧೆ…!

ಬರೋಬ್ಬರಿ 40 ವರ್ಷಗಳ ನಂತರ 94 ವಯಸ್ಸಿನ ವೃದ್ಧೆಯೊಬ್ಬರು ಮನೆಗೆ ಮರಳಲು ಅಣಿಯಾಗಿದ್ದಾರೆ. 1979-80 ರ ಆಸುಪಾಸಿನಲ್ಲಿ ಕಾಣೆಯಾಗಿದ್ದ ಮಹಾರಾಷ್ಟ್ರದ ಪಂಚುಭಾಯಿ ಎಂಬಾಕೆ ಇಂಟರ್ ನೆಟ್ ನೆರವಿನಿಂದ ಕುಟುಂಬ Read more…

ಭಾರತ್ ನೆಟ್ ಯೋಜನೆ ಇಂಟರ್ ನೆಟ್ ಸಂಪರ್ಕ: ಗ್ರಾಮೀಣ ಜನತೆಗೆ ʼಗುಡ್ ನ್ಯೂಸ್ʼ

ಬೆಂಗಳೂರು: ಕೇಂದ್ರ ಸರ್ಕಾರದ ಸಹಯೋಗದ ಭಾರತ್‌ ನೆಟ್‌ ಯೋಜನೆಯನ್ನು ಚುರುಕುಗೊಳಿಸುವ ಮೂಲಕ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ನೀಡಿರುವ ಇಂಟರ್ನೆಟ್‌ ಸಂಪರ್ಕದ ಗುಣಮಟ್ಟ ಸುಧಾರಣೆಗೆ ಪ್ರಯತ್ನಿಸಲಾಗುವುದು ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...