alex Certify infection | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಉಗುರುʼಗಳ ಉತ್ತಮ ಆರೋಗ್ಯಕ್ಕಾಗಿ ಇಲ್ಲಿದೆ ಟಿಪ್ಸ್

ಕೈ ಉಗುರು ಆರೋಗ್ಯವಾಗಿರಲು ಮೆನಿಕ್ಯೂರ್ ಮಾಡಿಕೊಳ್ಳುವುದು ಒಂದೇ ಅಲ್ಲ. ಹೆಚ್ಚುವರಿ ಜಾಗ್ರತೆ ವಹಿಸಿದರೆ ಉಗುರುಗಳ ಅಂದ ಇನ್ನಷ್ಟು ಹೆಚ್ಚು ಆಗುವುದರಲ್ಲಿ ಸಂದೇಹವಿಲ್ಲ. * ಉಗುರು ಶಕ್ತಿಹೀನವಾಗಿ ಕಂಡು ಬರುತ್ತಿವೆಯೇ, Read more…

ಕಣ್ಣುಗಳಲ್ಲಿ ಪದೇ ಪದೇ ತುರಿಕೆ; ಅಲರ್ಜಿ ಸಮಸ್ಯೆಗೆ ಇಲ್ಲಿದೆ ಸುಲಭದ ಮನೆಮದ್ದು..…!

ಕಣ್ಣುಗಳಲ್ಲಿ ತುರಿಕೆ ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಕಾರಣ ಮಾಲಿನ್ಯ, ಧೂಳು, ಹೊಗೆ ಮತ್ತು ಸೋಂಕು. ಈ ಕಾರಣದಿಂದಾಗಿ ಕಣ್ಣುಗಳಲ್ಲಿ ಕಿರಿಕಿರಿಯು ಪ್ರಾರಂಭವಾಗುತ್ತದೆ, ಇದು ತುರಿಕೆ ಉಂಟು ಮಾಡುತ್ತದೆ. ನೀವು Read more…

ʼಕೋವಿಡ್ʼ ಸೋಂಕಿತರಿಗೆ ಮತ್ತೊಂದು ಶಾಕಿಂಗ್ ಸುದ್ದಿ; ಮೆದುಳು ಕಾರ್ಯ ಕುಂಠಿತ ಬಗ್ಗೆ ಅಧ್ಯಯನ ಬಹಿರಂಗ

ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿರುವ ನಡುವೆ ಮತ್ತೊಂದು ವರದಿ ಬೆಚ್ಚಿಬೀಳಿಸಿದೆ. ಕೋವಿಡ್ -19 ಸಾಂಕ್ರಾಮಿಕ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಯ ದೇಹ ಗುಣವಾದ ನಂತರವೂ ಕೆಲ Read more…

ಆರೋಗ್ಯ ಲಾಭಕ್ಕಾಗಿ ಹಿತಮಿತವಾಗಿ ಸೇವಿಸಿ ʼಗೆಣಸುʼ

ಗೆಣಸು ಎಂದಾಕ್ಷಣ ಗ್ಯಾಸ್ ಎಂದು ಓಡಿ ಹೋಗದಿರಿ. ಅದರಿಂದ ಸಿಗುವ ಆರೋಗ್ಯದ ಲಾಭಗಳ ಬಗ್ಗೆಯೂ ತಿಳಿಯಿರಿ. ಇದರಲ್ಲಿ ದೇಹಕ್ಕೆ ಬೇಕಾದ ಬಿ6, ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, Read more…

ಚಳಿಗಾಲದಲ್ಲಿ ಕಡ್ಡಾಯವಾಗಿ ಸೇವಿಸಿ ಮೂಲಂಗಿ

ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇವಿಸಲೇ ಬೇಕಾದ ಕೆಲವು ಆಹಾರಗಳಿವೆ. ಅವುಗಳಲ್ಲಿ ಮೂಲಂಗಿಯೂ ಒಂದು. ಇದರಿಂದ ಏನು ಪ್ರಯೋಜನವಿದೆ ಎಂದಿರಾ? ಮೂಲಂಗಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ. Read more…

ಇಲ್ಲಿವೆ ʼಕಿಡ್ನಿ ಸೋಂಕುʼ ತಡೆಯುವ ಮನೆ ಮದ್ದುಗಳು

ಕಿಡ್ನಿಯು ವೈಫಲ್ಯಗೊಂಡರೆ ಸಂಪೂರ್ಣ ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಕಿಡ್ನಿಯನ್ನು ಆರೋಗ್ಯವಾಗಿಡಲು ಕಿಡ್ನಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಕಿಡ್ನಿ ಸೋಂಕನ್ನು ತಡೆಯುವಂತಹ ಕೆಲ ಮನೆಮದ್ದುಗಳ Read more…

ಮಹಿಳೆಯರಲ್ಲಿ ಮುಟ್ಟಿನಿಂದ ಮಾತ್ರವಲ್ಲ, ಈ ಕಾರಣಕ್ಕೂ ಬರಬಹುದು ಹೊಟ್ಟೆ ನೋವು

ಮಹಿಳೆಯರಿಗೆ ಹೆಚ್ಚಾಗಿ ಹೊಟ್ಟೆನೋವು ಕಾಣಿಸಿಕೊಳ್ಳೋದು ಮುಟ್ಟಿನ ಸಮಯದಲ್ಲಿ. ಆದ್ರೆ ಯಾವಾಗಲೂ ಅದು ಮುಟ್ಟಿನ ನೋವು ಇರಬಹುದು ಎಂಬ ತಪ್ಪು ಕಲ್ಪನೆ ಬೇಡ. ಆಕಸ್ಮಿಕವಾಗಿ ಆಗಾಗ್ಗೆ ಕಾಣಿಸಿಕೊಳ್ಳೋ ಹೊಟ್ಟೆ ನೋವಿಗೆ Read more…

ಮಜ್ಜಿಗೆಯಿಂದ ದೂರವಾಗುತ್ತೆ ಹೊಟ್ಟೆಯ ಈ ಸಮಸ್ಯೆ…..!

ಹೊಟ್ಟೆಯ ಹಲವು ಸಮಸ್ಯೆಗಳಿಗೆ ಮಜ್ಜಿಗೆಯೇ ಮದ್ದು ಎಂಬುದನ್ನು ನಿಮಗೆ ಮನೆಯ ಅಜ್ಜಿಯಂದಿರು ಹೇಳಿರಬಹುದು. ಇದು ಸುಳ್ಳಲ್ಲ. ಮಜ್ಜಿಗೆಯಿಂದ ಉದರಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು. ಹೊರಗಿನ ತಿಂಡಿ Read more…

ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡ್ತೀರಾ…? ಹಾಗಾದ್ರೆ ಓದಿ ಈ ‘ಸುದ್ದಿ’

ಮೈ ಕೊರೆಯುವ ಚಳಿ. ಬೆಳಿಗ್ಗೆ ಏಳುವುದು ಕಷ್ಟದ ಕೆಲಸ. ಹಾಗಿರುವಾಗ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಚಳಿ ಶುರುವಾಯ್ತು ಎಂದ್ರೆ ಬಿಸಿ ಬಿಸಿ ನೀರಿನಲ್ಲಿ ಸ್ನಾನ Read more…

ಒಂದೇ ಬದಿ ದವಡೆಯಲ್ಲಿ ಆಹಾರ ಜಗಿದರೆ ಕಾಡುತ್ತದೆಯಂತೆ ಈ ಅಪಾಯ

ಹೆಚ್ಚಿನ ಜನರು ಆಹಾರವನ್ನು ಒಂದೇ ಬದಿಯ ದವಡೆಯಲ್ಲಿ ಜಗಿದು ತಿನ್ನುತ್ತಾರೆ. ಇದು ಎಲ್ಲರಲ್ಲೂ ಕಂಡು ಬರುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಯಾಕೆಂದರೆ ಇದು ಸುಲಭ, ಆರಾಮದಾಯಕವಾಗಿದೆ. ಆದರೆ ದಂತವೈದ್ಯರು ಮಾತ್ರ Read more…

ಗರ್ಭಿಣಿಗೆ ನೆಗಡಿಯಾದ್ರೆ ಹೊಟ್ಟೆಯಲ್ಲಿರೋ ಮಗುವಿನ ಮೇಲಾಗೊ ಪರಿಣಾಮವೇನು…..? ಇಲ್ಲಿದೆ ಉತ್ತರ

  ಗರ್ಭಿಣಿಯರು ಯಾವಾಗ್ಲೂ ಬೆಚ್ಚಗಿರಬೇಕು ಅಂತಾ ಹಿರಿಯರು ಹೇಳೋದುಂಟು. ಆದ್ರೆ ಅದನ್ನು ಅಲಕ್ಷಿಸುವವರೇ ಹೆಚ್ಚು. ಅಧ್ಯಯನ ವರದಿಯೊಂದು ಹಿರಿಯರ ಕಿವಿ ಮಾತನ್ನು ಪುಷ್ಠೀಕರಿಸುತ್ತದೆ. ಗರ್ಭಿಣಿಯರು ಆ ಮಾತನ್ನು ತಪ್ಪದೇ Read more…

ಮಳೆಗಾಲದಲ್ಲಿ ಕಾಡುವ ʼಫಂಗಲ್ ಸೋಂಕುʼ ನಿರ್ಲಕ್ಷಿಸಬೇಡಿ

ಮಳೆಗಾಲದಲ್ಲಿ ಫಂಗಲ್ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಮಳೆಗಾಲದಲ್ಲಿ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಹಲವು ಪಟ್ಟು ವೇಗವಾಗಿ ಹರಡುತ್ತವೆ. ಕಾಲ್ಬೆರಳು ಸೇರಿದಂತೆ ದೇಹದ ನಿರ್ಲಕ್ಷ್ಯಿತ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಜನರು Read more…

ಮಹಿಳೆಯರಿಗೆ ಇನ್ನು HIV ಸೋಂಕಿನ ಅಪಾಯವಿಲ್ಲ…… ಮಾರಕ ಏಡ್ಸ್‌ನಿಂದ ಪಾರಾಗಲು ಬಂದಿದೆ ಹೊಸ ಲಸಿಕೆ……!

ಮಾರಣಾಂತಿಕ ಏಡ್ಸ್ ಅಂದರೆ ಎಚ್‌ಐವಿ ಸೋಂಕಿನಿಂದ ಮಹಿಳೆಯರನ್ನು ರಕ್ಷಿಸಲು ಲಸಿಕೆಯನ್ನು ಆವಿಷ್ಕರಿಸಲಾಗಿದೆ. ವರ್ಷಕ್ಕೆ ಎರಡು ಬಾರಿ ನೀಡುವ ಚುಚ್ಚುಮದ್ದು ಇದು. ಲಸಿಕೆ ಪ್ರಯೋಗ 100 ಪ್ರತಿಶತ ಯಶಸ್ವಿಯಾಗಿದೆ ಎಂದು Read more…

ನವಜಾತ ಶಿಶುಗಳೊಡನೆ ಮಲಗುವ ಮುನ್ನ ತಿಳಿದಿರಲಿ ಈ ವಿಷಯ

ವಿದೇಶಗಳಲ್ಲಿ ಮಕ್ಕಳನ್ನು ಜೊತೆಗೆ ಮಲಗಿಸಿಕೊಳ್ಳದೇ ಪ್ರತ್ಯೇಕವಾದ ಬೆಡ್ ಅಥವಾ ತೊಟ್ಟಿಲಲ್ಲಿ ಮಲಗಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಇದರ ಹಿಂದಿರುವ ನಿಜವಾದ ಕಾರಣ ಏನು ಗೊತ್ತೇ…? ನವಜಾತ ಶಿಶುವಿನ ಜೊತೆ ಮಲುಗುವುದು Read more…

ಋತು ಬದಲಾದಂತೆ ಕಾಡುತ್ತೆ ಕಣ್ಣಿನ ಈ ಸಮಸ್ಯೆ

ಮಳೆಗಾಲದಲ್ಲಿ ಸಾಮಾನ್ಯವಾಗಿ ಅನೇಕ ಕಾಯಿಲೆಗಳು ಕಾಡುತ್ತವೆ.  ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಕಾಡದಂತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಮಳೆಗಾಲದಲ್ಲಿ ಕಣ್ಣಿನ ಸಮಸ್ಯೆ ಕೂಡ ಹೆಚ್ಚು. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಂಜಂಕ್ಟಿವಾ ಕಾಡುತ್ತದೆ. Read more…

ದಿಂಬಿನ ಕವರ್ ಒಗೆಯದೇ ಬಳಸುವುದರಿಂದ ಕಾಡುತ್ತೆ ಈ ಸಮಸ್ಯೆ

ನೀವು ಆರೋಗ್ಯವಾಗಿರಲು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕು. ಅದರಂತೆ ಸ್ವಚ್ಛತೆಯ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ಕೆಲವರು ಮಲಗುವಾಗ ಬಳಸುವಂತಹ ದಿಂಬಿನ ಕವರ್ ಅನ್ನು ಅನೇಕ ದಿನಗಳ ಕಾಲ Read more…

ಮಡಿಕೆಯಲ್ಲಿಟ್ಟ ನೀರು ಕುಡಿಯುವವರು ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಮಳೆಗಾಲ ನಿಧಾನಕ್ಕೆ ಕಾಲಿಟ್ಟಿದೆ. ಆದರೆ ಬೇಸಿಲಿನ ಧಗೆ ಮಾತ್ರ ಕಡಿಮೆ ಆಗಿಲ್ಲ. ವಾತಾವರಣ ಬಿಸಿಯಾಗಿರುವ ಕಾರಣ ಹೆಚ್ಚಿನ ಜನರು ನೀರನ್ನು ಮಡಿಕೆಯಲ್ಲಿ ಸಂಗ್ರಹಿಸಿ ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ತುಂಬಾ Read more…

ಫಂಗಲ್ ಇನ್ ಫೆಕ್ಷನ್ ತುರಿಕೆ ಕಡಿಮೆಯಾಗಲು ಹೀಗೆ ಮಾಡಿ

ತೊಡೆಯ ಸಂಧಿಯಲ್ಲಿ, ಕಂಕುಳ ಭಾಗದಲ್ಲಿ ಮೂಡುವ ಕೆಂಪು ಬಣ್ಣದ ಸಣ್ಣ ಗುಳ್ಳೆಗಳು ಕ್ರಮೇಣ ತುರಿಕೆ ಹೆಚ್ಚಿಸಿಕೊಂಡು ಭಾರೀ ಕಿರಿಕಿರಿ ಮಾಡುತ್ತವೆ. ಇದಕ್ಕೆ ಫಂಗಲ್ ಇನ್ ಫೆಕ್ಷನ್ ಎಂದೂ ಕರೆಯಲಾಗುತ್ತದೆ. Read more…

ಬಾಯಿ ಸ್ವಚ್ಚಮಾಡಲು ಬಳಸಿ ಈ ನೈಸರ್ಗಿಕ ಮೌತ್ ವಾಶ್

ಬಾಯಿಯಿಂದ ಆಹಾರಗಳು ಹೊಟ್ಟೆಗೆ ಸೇರುವುದರಿಂದ ಬಾಯಿ ಯಾವಾಗಲೂ ಸ್ವಚ್ಚವಾಗಿರಬೇಕು. ಬಾಯಿಯನ್ನು ಸ್ವಚ್ಚವಾಗಿಡದಿದ್ದರೆ ಅಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಹೊಟ್ಟೆಯನ್ನು ಸೇರಿ ಹಾನಿ ಉಂಟುಮಾಡುತ್ತದೆ. ಮತ್ತು ಬಾಯಿಯಲ್ಲಿ ವಾಸನೆ ಬರುತ್ತದೆ. ಹಾಗಾಗಿ Read more…

ಬಿಕಿನಿ ಸ್ಥಳದಲ್ಲಿ ಶೇವ್ ಮಾಡುವಾಗ ಫಾಲೋ ಮಾಡಿ ಈ ಟಿಪ್ಸ್

ಬಿಕಿನಿ ತೊಡುವ ಮಹಿಳೆಯರು ಆ ಭಾಗಗಳಲ್ಲಿ ಕೂದಲನ್ನು ಕ್ಷೌರ ಮಾಡುತ್ತಾರೆ. ಆದರೆ ಅಲ್ಲಿನ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಕೆಲವೊಮ್ಮೆ ದದ್ದುಗಳು, ತುರಿಕೆಗಳು ಉಂಟಾಗುತ್ತದೆ. ಹಾಗಾಗಿ ನಯವಾದ ಚರ್ಮವನ್ನು ಪಡೆಯಲು Read more…

ಮೂತ್ರ ನೊರೆಯಂತೆ ಬರ್ತಿದ್ದರೆ ನಿರ್ಲಕ್ಷ್ಯ ಬೇಡ

ನಮ್ಮ ಆರೋಗ್ಯದಲ್ಲಾಗುವ ಏರುಪೇರುಗಳನ್ನು ಮೂತ್ರದಿಂದ ಪತ್ತೆ ಮಾಡಬಹುದು. ಮೂತ್ರದ ಬಣ್ಣ ಬದಲಾದರೆ, ಮೂತ್ರದಿಂದ ಕೆಟ್ಟ ವಾಸನೆ ಬರ್ತಿದ್ದರೆ ಅಥವಾ ಮೂತ್ರ ನೊರೆ ರೂಪದಲ್ಲಿ ಬರ್ತಿದ್ದರೆ ನೀವು ನಿರ್ಲಕ್ಷ್ಯ ಮಾಡಬಾರದು. Read more…

ಮೂತ್ರದ ಸೋಂಕು ಇರುವವರು ಸೇವಿಸಬೇಡಿ ಈ ಆಹಾರ

ಬ್ಯಾಕ್ಟೀರಿಯಾಗಳ ಸೋಂಕಿನಿಂದ ಮೂತ್ರದ ಸೋಂಕು ಉಂಟಾಗುತ್ತದೆ. ಇದರಿಂದ ಮೂತ್ರ ಮಾಡುವಾಗ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರಕ್ತ ಮಿಶ್ರಿತ ಮೂತ್ರ ಬರುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಅಗತ್ಯ. ಹಾಗೇ ಮೂತ್ರದ Read more…

ಕ್ಷೌರ ಮಾಡಿಸಿದಾಗ ಉಂಟಾಗುವ ಗುಳ್ಳೆ ತುರಿಕೆ ಕಿರಿಕಿರಿ ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ಕೆಲವು ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಕ್ಷೌರ ಮಾಡಿಸಿದಾಗ ಬ್ಲೇಡ್ ಬಳಸಿದ ಕಡೆಗಳಲ್ಲಿ ಗುಳ್ಳೆಗಳು, ತುರಿಕೆ, ಚರ್ಮ ಕೆಂಪಾಗುತ್ತದೆ. ಇದನ್ನು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು Read more…

ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವಾಗಿಯೂ ಉಪಯೋಗ ʼಬೆಳ್ಳುಳ್ಳಿʼ….!

ಬೆಳ್ಳುಳ್ಳಿ ಕೇವಲ ಅಡುಗೆ ಮನೆಗೆ ಸೀಮಿತವಾದ ಪದಾರ್ಥವಲ್ಲ. ಆಯುರ್ವೇದದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಜ್ವರ, ಕೆಮ್ಮು, ನೆಗಡಿಯಿಂದ ಅರಂಭಿಸಿ ಪಾರ್ಶ್ವವಾಯು, ಹೃದಯದ ಸಮಸ್ಯೆ, ಕ್ಯಾನ್ಸರ್ ರೋಗಗಳ ಮದ್ದಿಗೂ ಇದು Read more…

ನಗರವಾಸಿ ಮಕ್ಕಳಿಗೆ ಹೋಲಿಸಿದ್ರೆ ಹಳ್ಳಿಯ ಪುಟಾಣಿಗಳಲ್ಲಿದೆ ಇಂಥಾ ಶಕ್ತಿ…!

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗಿಂತ ಪಟ್ಟಣ ಮತ್ತು ನಗರಗಳಲ್ಲಿ ವಾಸಿಸುವ ಮಕ್ಕಳಿಗೆ ಉಸಿರಾಟದ ಸೋಂಕಿನ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಡೇ ಕೇರ್‌,  ಒದ್ದೆಯಾದ ಥಂಡಿ Read more…

ಚಳಿಗಾಲದ ಸೋಂಕಿನಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು ಈ ಆರೋಗ್ಯ ಸಲಹೆಯನ್ನು ಪಾಲಿಸಿ

ಚಳಿಗಾಲದಲ್ಲಿ ಶೀತದ ವಾತಾವರಣ ಇರುವುದರಿಂದ ಗರ್ಭಿಣಿಯರು ಬೇಗ ಶೀತ, ಕಫದಂತಹ ಸೋಂಕಿಗೆ ಒಳಗಾಗುತ್ತಾರೆ. ಆ ವೇಳೆ ಅವರು ಔಷಧಿಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಚಳಿಗಾಲದಲ್ಲಿ ಸೋಂಕಿನಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು Read more…

ಚಳಿಗಾಲದಲ್ಲಿ ಅಮೃತ ಈ ‘ಆಹಾರ’

ವಾತಾವರಣ ಬದಲಾದಂತೆ ಅನೇಕ ಸಂಗತಿಗಳಲ್ಲಿ ಬದಲಾವಣೆಯಾಗುತ್ತದೆ. ಋತು ಬದಲಾದಂತೆ ನೆಗಡಿ, ಜ್ವರ, ಕೆಮ್ಮು, ಗಂಟಲು ನೋವು ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಹಾಗಾಗಿ ಋತು ಬದಲಾಗ್ತಿದ್ದಂತೆ Read more…

BIG NEWS : ಜಪಾನ್ ನಲ್ಲಿ ʻಎಂಪಾಕ್ಸ್ʼ ಸೋಂಕಿಗೆ ಮೊದಲ ಬಲಿ : ವಿಶ್ವ ಆರೋಗ್ಯ ಸಂಸ್ಥೆ| Mpox

ಜಪಾನ್‌ ನಲ್ಲಿ 30 ವರ್ಷದ ವ್ಯಕ್ತಿಯೊಬ್ಬರು ಎಂಪಾಕ್ಸ್ ಸೋಂಕಿಗೆ ಬಲಿಯಾಗಿದ್ದಾರೆ. ಜಪಾನ್ ಆರೋಗ್ಯ ಸಚಿವಾಲಯ ಇದನ್ನು ದೃಢಪಡಿಸಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಇದು ಎಂಪೋಕ್ಸ್ ಸೋಂಕಿನಿಂದ ದೇಶದಲ್ಲಿ ಸಂಭವಿಸಿದ Read more…

ಸೌಂದರ್ಯ ಹೆಚ್ಚಿಸುತ್ತೆ ಎಳ್ಳೆಣ್ಣೆ

ಎಳ್ಳೆಣ್ಣೆ ಆರೋಗ್ಯಕ್ಕೆ ಉತ್ತಮವಾದದ್ದು. ಅದರ ಜೊತೆಗೆ ಇದನ್ನು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಕೂಡ ಬಳಸಬಹುದು. ಇದರಲ್ಲಿರುವ ಪೋಷಕಾಂಶಗಳು ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿಡುತ್ತದೆ. *ಎಳ್ಳೆಣ್ಣೆಯನ್ನು ಸನ್ ಸ್ಕ್ರೀನ್ Read more…

ಇಲ್ಲಿದೆ ಗಂಟಲು ನೋವಿಗೆ ಮನೆ ಮದ್ದು

ಯಾವುದೇ ರೀತಿಯ ಸೋಂಕಿನಿಂದ ಗಂಟಲು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ, ಆದರೆ ನಿವಾರಿಸಿಕೊಳ್ಳಲು ಮನೆಯಲ್ಲೇ ಇರುವ ವಸ್ತುಗಳಿಂದ ಹೀಗೆ ನಿವಾರಿಸಿಕೊಳ್ಳಿ. ಗಂಟಲು ನೋವು ಅಥವಾ ಸೋಂಕಿಗೆ ಅರ್ಧ ಚಿಟಿಕೆ ಕರಿಮೆಣಸಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...