alex Certify Indian Railway | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಫೆ.14ರಿಂದ ಎಲ್ಲಾ ರೈಲುಗಳಲ್ಲಿ ಸಿಗಲಿದೆ ಸಿದ್ಧಪಡಿಸಿದ ಆಹಾರ; ಐ.ಆರ್‌.ಸಿ.ಟಿ.ಸಿ‌ ಮೂಲಕ ಊಟ ಆರ್ಡರ್‌ ಮಾಡಲು ಇಲ್ಲಿದೆ ವಿವರ

ಭಾರತೀಯ ರೈಲ್ವೇ ತನ್ನೆಲ್ಲಾ ರೈಲುಗಳಲ್ಲಿ ಫೆಬ್ರವರಿ 14ರಿಂದ ಸಿದ್ಧಪಡಿಸಿದ ಆಹಾರದ ಪೂರೈಕೆಗೆ ಮರುಚಾಲನೆ ನೀಡಲು ನಿರ್ಧರಿಸಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದ ಈ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಐಆರ್‌ಸಿಟಿಸಿಯ ಅಧಿಕೃತ ಜಾಲತಾಣದ Read more…

Big News: ಭಾರತೀಯ ರೈಲ್ವೇಯ ಖಾಸಗೀಕರಣದ ಪ್ರಶ್ನೆಯೆ ಇಲ್ಲ ಎಂದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್..!

ಖಾಸಗೀಕರಣ ಎನ್ನುವ ಪದ ಇತ್ತೀಚಿಗೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಮೋದಿ ಸರ್ಕಾರ ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂಬ ಮಾತು ಸಹ ಇದೆ. ಈ ಸಂದರ್ಭದಲ್ಲಿ ಭಾರತೀಯ ರೈಲ್ವೆಯು ಖಾಸಗೀಕರಣವಾಗಲಿದೆ Read more…

ಹಳೆ ಬೋಗಿಯನ್ನು ರೆಸ್ಟೋರೆಂಟ್ ಮಾಡಿಕೊಂಡ ʼಹಲ್ದಿರಾಮ್ಸ್ʼ

ದೇಶದಲ್ಲೇ ಮೊದಲ ಬಾರಿಯ ರೆಸ್ಟೋರೆಂಟ್ ಕಾನ್ಸೆಪ್ಟ್‌ ಒಂದಕ್ಕೆ ನಾಗ್ಪುರ ರೈಲ್ವೇ ನಿಲ್ದಾಣದಲ್ಲಿ ಕರಿದ ಖಾದ್ಯಗಳ ಖ್ಯಾತನಾಮ ಬ್ರಾಂಡ್ ಹಲ್ದಿರಾಮ್ಸ್ ಚಾಲನೆ ಕೊಟ್ಟಿದೆ. ಕೇಂದ್ರ ರೈಲ್ವೇ ವಲಯದಲ್ಲಿ ಬರುವ ಈ Read more…

10 ನೇ ತರಗತಿ ಪಾಸಾದವರಿಗೆ ರೈಲ್ವೇಯಲ್ಲಿ ಉದ್ಯೋಗಾವಕಾಶ: ಇಲ್ಲಿದೆ ಮಾಹಿತಿ

ಭಾರತೀಯ ರೈಲ್ವೇಯಲ್ಲಿ ಉದ್ಯೋಗ ಮಾಡಲು ಯೋಜಿಸುತ್ತಿರುವ ಯುವಕರಿಗೆ ಸುವರ್ಣಾವಕಾಶವಿದೆ. ಭಾರತೀಯ ರೈಲ್ವೇಯು ಕಪುರ್ತಲಾದ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಅಪೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಫಿಟ್ಟರ್, ವೆಲ್ಡರ್ (ಜಿ&ಇ), Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್: ಶಿವಮೊಗ್ಗ -ಬೆಂಗಳೂರು ರೈಲಿಗೆ ವಿಸ್ಟಾಡೋಮ್ ಬೋಗಿ

ಶಿವಮೊಗ್ಗ: ಶಿವಮೊಗ್ಗ -ಬೆಂಗಳೂರು ರೈಲಿಗೆ ವಿಸ್ಟಾಡೋಮ್ ಬೋಗಿ ಅಳವಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಒಂದು ವಿಸ್ಟಾಡೋಮ್ ಬೋಗಿ Read more…

ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲಿನಲ್ಲಿ ವಿಶೇಷ ಸೀಟ್, ಇತರೆ ಸೌಲಭ್ಯ

ನವದೆಹಲಿ: ಮಹಿಳಾ ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಸುರಕ್ಷತೆ ಜೊತೆಗೆ ಮತ್ತು ದೂರದ ಪ್ರಯಾಣದ ರೈಲುಗಳಲ್ಲಿ ಮಹಿಳೆಯರಿಗೆ ಸೀಟು ಕಾದಿರಿಸಲು ಇಲಾಖೆ ನಿರ್ಧರಿಸಿದೆ. ವಿಶೇಷ Read more…

ರೈಲು ಪ್ರಯಾಣಿಕರ ಗಮನಕ್ಕೆ: ತತ್ಕಾಲ್‌ ಬುಕಿಂಗ್‌ ನಲ್ಲಿ ಟಿಕೆಟ್ ಖಾತ್ರಿಪಡಿಸಲು ಇಲ್ಲಿದೆ ಟಿಪ್ಸ್

ಕೋವಿಡ್ ಸಂಬಂಧಿ ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯಾಗುತ್ತಿದ್ದಂತೆಯೇ, ಪ್ರಯಾಣಿಕರ ಓಡಾಟ ಹೆಚ್ಚಾಗಿ ರೈಲುಗಳಲ್ಲಿ ಟಿಕೆಟ್ ಸಿಗುವುದು ಕಷ್ಟವಾಗಿದೆ. ಸಿಕ್ಕಾಪಟ್ಟೆ ಬೇಡಿಕೆ ಇರುವ ಕಾರಣ ಜನರು ರೈಲು ಟಿಕೆಟ್‌ಗಳನ್ನು ಐಆರ್‌ಸಿಟಿಸಿಯಲ್ಲಿ ತತ್ಕಾಲ್‌ನಲ್ಲಿ Read more…

ರೈಲ್ವೆ ಟಿಕೆಟ್ ದರದಲ್ಲಿ ವಿನಾಯಿತಿ ಹೊಂದಿದ್ದ ಹಿರಿಯ ನಾಗರಿಕರಿಗೆ ‘ಬಿಗ್ ಶಾಕ್’

ಐಆರ್‌ಸಿಟಿಸಿ ಮೂಲಕ ರೈಲು ಟಿಕೆಟ್ ಬುಕ್ ಮಾಡುತ್ತಿದ್ದ ಹಿರಿಯ ನಾಗರಿಕರಿಗೆ ವಿನಾಯಿತಿ ಸಿಗುತ್ತಿತ್ತು., ಇದೀಗ ಈ ವಿನಾಯಿತಿಯನ್ನು ಕೋವಿಡ್ ಬಳಿಕ ರೈಲ್ವೇ ಇಲಾಖೆ ಹಿಂದಕ್ಕೆ ಪಡೆದಿದೆ. ಹಿರಿಯ ನಾಗರಿಕರಿಗೆ Read more…

IRCTC ಶೇರು ಖರೀದಿಸಿದ್ದವರಿಗೆ ಭರ್ಜರಿ ‌ʼಬಂಪರ್ʼ

ಭಾರತೀಯ ರೈಲ್ವೇ ಕೆಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮದ (ಐ.ಆರ್‌.ಸಿ.ಟಿ.ಸಿ) ಶೇರುಗಳು ಮಂಗಳವಾರದಂದು ದಾಖಲೆ ಮಟ್ಟಕ್ಕೆ ಏರಿದ್ದು, ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಒಂದು ಲಕ್ಷ ಕೋಟಿ ರೂ.ಗಳ ಮಟ್ಟ ತಲುಪಿದೆ. Read more…

BIG NEWS: ತನ್ನ ಉದ್ಯೋಗಿಗಳಿಗೆ ಹಬ್ಬದ ಬೋನಸ್ ಘೋಷಿಸಿದ ರೈಲ್ವೆ

ಭಾರತೀಯ ರೈಲ್ವೇಯ ಗೆಜ಼ೆಟೇತರ ಉದ್ಯೋಗಿಗಳಿಗೆ 2020-21ರ ವಿತ್ತಿಯ ವರ್ಷದ ಪ್ರದರ್ಶನಾಧಾರಿತ ಬೋನಸ್‌ಅನ್ನು, 78 ದಿನಗಳ ವೇತನಕ್ಕೆ ಸಮನಾದ, ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ Read more…

BIG BREAKING: ಹಬ್ಬಕ್ಕೆ ಊರಿಗೆ ಹೊರಟವರಿಗೆ ಭರ್ಜರಿ ಗುಡ್ ನ್ಯೂಸ್; 261 ಗಣಪತಿ ವಿಶೇಷ ರೈಲು ಸಂಚಾರ ಘೋಷಣೆ

ನವದೆಹಲಿ: ಗಣಪತಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಭಾರತೀಯ ರೈಲ್ವೇ 261 ಗಣಪತಿ ವಿಶೇಷ ರೈಲುಗಳನ್ನು ಓಡಿಸಲಿದೆ. ವಿಶೇಷ ದರದಲ್ಲಿ Read more…

ಗುಡ್ ನ್ಯೂಸ್: ಭಾರತೀಯ ರೈಲ್ವೇಯಿಂದ 1600 ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ರೈಲ್ವೆಯ ನೇಮಕಾತಿ ಕೋಶದಿಂದ ವಿವಿಧ ವಿಭಾಗಗಳಲ್ಲಿ 1600 ಕ್ಕೂ ಅಧಿಕ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ರೈಲ್ವೇ ಅಧಿಸೂಚನೆಯಲ್ಲಿ ಉತ್ತರ ಮಧ್ಯ ರೈಲ್ವೇ ಆಯ್ದ ಅಭ್ಯರ್ಥಿಗಳಿಗೆ Read more…

ಮನೆಯಲ್ಲೇ ಕುಳಿತು ತಿಂಗಳಿಗೆ 80 ಸಾವಿರ ರೂ. ಗಳಿಸಲು ಇಲ್ಲಿದೆ ʼಬಂಪರ್‌ʼ ಅವಕಾಶ

ನೀವು ಹಣ ಸಂಪಾದನೆ ಮಾಡಲು ಯಾವುದಾದರೂ ಮಾರ್ಗವನ್ನ ಹುಡುಕುತ್ತಿದ್ದೀರಾ..? ಹೌದು ಎಂದಾದರೆ ನಿಮಗೊಂದು ಶುಭ ಸುದ್ದಿ ಇದೆ. ಭಾರತೀಯ ರೈಲ್ವೆ ಕ್ಯಾಟರಿಂಗ್​ ಹಾಗೂ ಟೂರಿಸಂ ಕಾರ್ಪೋರೇಷನ್​ ಬುಕ್ಕಿಂಗ್​ ಏಜೆಂಟ್​ Read more…

BIG NEWS: 15 ರಾಜ್ಯಗಳಿಗೆ 20,770 ಟನ್ ಆಕ್ಸಿಜನ್ ಪೂರೈಕೆ ಮಾಡಿದ ಭಾರತೀಯ ರೈಲ್ವೇ

ಕೋವಿಡ್‌ ಎರಡನೇ ಅಲೆಯ ಸಂಕಷ್ಟದ ನಡುವೆ ಕಳೆದ ಒಂದು ತಿಂಗಳಿನಿಂದ ಭಾರತೀಯ ರೈಲ್ವೇ ದೇಶಾದ್ಯಂತ 20,770 ಟನ್‌ಗಳಷ್ಟು ದ್ರವ ರೂಪದ ಆಮ್ಲಜನಕ ಸಾಗಾಟ ಮಾಡಿದ್ದು, 15 ರಾಜ್ಯಗಳ ಜನರ Read more…

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್​ ನ್ಯೂಸ್​: ಶೀಘ್ರದಲ್ಲೇ ಆರಂಭವಾಗಲಿದೆ ಮತ್ತಷ್ಟು ರೈಲುಗಳ ಸೇವೆ

ಭಾರತೀಯ ರೈಲ್ವೆ ಇಲಾಖೆ ಏಪ್ರಿಲ್​ 10 ರಿಂದ ನಾಲ್ಕು ಶತಾಬ್ದಿ ಹಾಗೂ 1 ಡುರೊಂಟೊ ಸ್ಪೆಶಲ್​ ರೈಲನ್ನ ಹಳಿಗಿಳಿಸಲು ನಿರ್ಧರಿಸಿದೆ. ಈ ಸಂಬಂಧ ಟ್ವೀಟ್​ ಮಾಡಿರುವ ಕೇಂದ್ರ ಸಚಿವ Read more…

ರೈಲು ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ಇದೊಂದೆ ಸಹಾಯವಾಣಿ ಸಂಖ್ಯೆ

ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಸಹಾಯವಾಣಿಯೊಂದನ್ನ ತೆರೆದಿದೆ. ಅಂದರೆ ಇನ್ಮೇಲೆ ನೀವು ಇದೊಂದು ಸಹಾಯವಾಣಿ ಸಹಾಯದಿಂದ ನೀವು ರೈಲ್ವೆ ಸೇವೆ ಸಂಬಂಧಿ ಎಲ್ಲಾ ಗೊಂದಲಗಳನ್ನ ನಿವಾರಿಸಿಕೊಳ್ಳಬಹುದಾಗಿದೆ. ರೈಲ್ವೆ Read more…

ರೈಲು ಪ್ರಯಾಣದ ವೇಳೆ ಇ-ಕೆಟರಿಂಗ್ ಸೇವೆ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ತನ್ನ ಇ-ಕೆಟರಿಂಗ್ ಸೇವೆಗಳನ್ನು ಮರು ಆರಂಭಿಸಿರುವ ಐಆರ್‌ಸಿಟಿಸಿ, ಫೆಬ್ರವರಿ 1, 2021ರಿಂದ ರೈಲ್ವೇ ಪ್ರಯಾಣಿಕರಿಗೆ ಪ್ರೀ-ಬುಕಿಂಗ್ ಮೂಲಕ ಆಹಾರ ಒದಗಿಸುತ್ತಿದೆ. “ಫುಡ್ ಆನ್ ಟ್ರ‍್ಯಾಕ್ ಅಪ್ಲಿಕೇಶನ್‌ ಡೌನ್ಲೋಡ್ ಮಾಡಿಕೊಳ್ಳುವ Read more…

BIG NEWS: ಫೆಬ್ರವರಿ 14ರಿಂದ ಮತ್ತೆ ಹಳಿಗೆ ಇಳಿಯಲಿದೆ ʼತೇಜಸ್ ಎಕ್ಸ್‌ಪ್ರೆಸ್ʼ‌

ದೇಶದ ಮೊದಲ ಕಾರ್ಪೋರೇಟ್ ರೈಲು ’ತೇಜಸ್ ಎಕ್ಸ್‌ಪ್ರೆಸ್‌’ಗಳನ್ನು ದೇಶದ ಅತ್ಯಂತ ಬ್ಯುಸಿ ಮಾರ್ಗಗಳಾದ ಲಖನೌ-ದೆಹಲಿ ಹಾಗೂ ಮುಂಬಯಿ-ಅಹಮದಾಬಾದ್ ನಡುವೆ ಮತ್ತೆ ಓಡಿಸಲು ಐಆರ್‌ಸಿಟಿಸಿ ಸನ್ನದ್ಧವಾಗಿದೆ. ಫೆಬ್ರವರಿ 14, 2021ರಿಂದ Read more…

ಶೀಘ್ರದಲ್ಲೇ ರೈಲುಗಳಲ್ಲಿ ಇ-ಕೆಟರಿಂಗ್‌‌ ಮರು ಆರಂಭ

ಕೋವಿಡ್-19 ಕಾರಣದಿಂದ ತನ್ನ ಸೇವೆಗಳಲ್ಲಿ ಕಡಿತ ಮಾಡಿದ್ದ ಭಾರತೀಯ ರೈಲ್ವೇ ಇದೀಗ ಹಂತಹಂತವಾಗಿ ಸಹಜತೆಯತ್ತ ವಾಲುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ರೈಲು ಗಾಡಿಗಳನ್ನು ಓಡಿಸಲು ಆರಂಭಿಸಿದೆ. ಪ್ರಯಾಣಿಕರಿಗೆ ಇ-ಕೆಟರಿಂಗ್ ಸೇವೆಗಳನ್ನು Read more…

ರೈಲ್ವೇ ಇಲಾಖೆ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸೆಪ್ಟೆಂಬರ್​ 5ರಂದು ಕೇಂದ್ರ ರೈಲ್ವೇ ಸಚಿವಾಲಯ ನೀಡಿದ ನವೀಕೃತ ದಿನಾಂಕದ ಪ್ರಕಾರ RRB NTPC ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ರೈಲ್ವೆಯ ತಾಂತ್ರಿಕೇತರ ವರ್ಗದ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಗಾಗಿ Read more…

ಹಳಿ ಪರೀಕ್ಷಕರಿಗೆ ವಿಶಿಷ್ಟವಾದ ಸೈಕಲ್‌ ರೆಡಿ…!

ರೈಲ್ವೇ ಹಳಿಗಳನ್ನು ಪರೀಕ್ಷೆ ಮಾಡಲು ಹೋಗುವ ತನ್ನ ಸಿಬ್ಬಂದಿಗೆಂದು ಉತ್ತರ ಮಧ್ಯ ರೈಲ್ವೇ ಇಲಾಖೆಯು ವಿಶಿಷ್ಟವಾದ ಸೈಕಲ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಸೈಕಲ್‌ಗಳನ್ನು ಕೇವಲ 3000 ರೂ.ಗಳಲ್ಲಿ ತಯಾರಿಸಬಹುದು. ಸೈಕಲ್‌ಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...