alex Certify Indian Army | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮೇರಾ ಭಾರತ್ ಮಹಾನ್: 15 ಸಾವಿರ ಅಡಿ ಎತ್ತರದಲ್ಲಿ ಕಂಗೊಳಿಸಿದ ಬೃಹತ್ ತ್ರಿವರ್ಣ ಧ್ವಜ

ನವದೆಹಲಿ: 15 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ 76 ಅಡಿ ಎತ್ತರದ ಸ್ತಂಭದಲ್ಲಿ ಭಾರತದ ರಾಷ್ಟ್ರ ಧ್ವಜ ಹಾರಾಡಿದೆ. ಭಾರತೀಯ ಸೇನೆ ಮತ್ತು ಫ್ಲ್ಯಾಗ್ ಫೌಂಡೇಶನ್ ಆಫ್ ಇಂಡಿಯಾ Read more…

ಅಮೆರಿಕ ಸೈನ್ಯದ ಜೊತೆ ಕಬ್ಬಡ್ಡಿಯಾಡಿದ ಭಾರತೀಯ ಯೋಧರು; ವಿಡಿಯೋ ವೈರಲ್​

ಇಂಡೋ – ಭಾರತ ಜಂಟಿ ತರಬೇತಿ ವ್ಯಾಯಾಮದ ವೇಳೆ ಭಾರತೀಯ ಹಾಗೂ ಅಮೆರಿಕ ಯೋಧರು ಒಟ್ಟಾಗಿ ಕಬ್ಬಡ್ಡಿ , ಅಮೆರಿಕನ್​ ಫುಟ್​ಬಾಲ್​ ಹಾಗೂ ವಾಲಿಬಾಲ್​ ಆಡಿದ್ದು ಈ ವಿಡಿಯೋಗಳು Read more…

ರೈತರ ಪ್ರತಿಭಟನೆಯಲ್ಲಿ ಸೈನಿಕರು ಭಾಗಿಯಾಗಿದ್ದರೇ..? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ

ಪ್ರತಿಭಟನಾನಿರತ ರೈತರ ನಡುವೆ ಟೆಂಟ್‌ ಒಂದರಲ್ಲಿ ಸಾರ್ವಜನಿಕರ ನಡುವೆ ನಿಂತಿದ್ದಾರೆ ಎಂದು ತೋರಲಾದ ಪಂಜಾಬ್ ರೆಜಿಮೆಂಟ್‌ನ ಯೋಧರೊಬ್ಬರ ಚಿತ್ರ ನಕಲಿಯಾದದ್ದು ಎಂದು ಭಾರತೀಯ ಸೇನೆ ಭಾನುವಾರ ಸ್ಪಷ್ಟನೆ ಕೊಟ್ಟಿದೆ. Read more…

ಹಲ್ಲೆ ನಡೆಸಿದ ಆರೋಪವನ್ನು ಸ್ಪಷ್ಟವಾಗಿ ಅಲ್ಲಗಳೆದ ಭಾರತೀಯ ಸೇನೆ

ಪುಲ್ವಾಮಾದ ತ್ರಾಲ್‌ ಬಳಿಯ ಹಳ್ಳಿಯೊಂದರಲ್ಲಿ ಕುಟುಂಬವೊಂದರ ಸದಸ್ಯರ ಮೇಲೆ ತನ್ನ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂಬ ವರದಿಗಳು ಆಧಾರ ರಹಿತವಾಗಿದೆ ಎಂದಿರುವ ಭಾರತೀಯ ಸೇನೆ, ಈ ಆಪಾದನೆಗಳನ್ನು ಅಲ್ಲಗಳೆದಿದೆ. Read more…

ಇಲ್ಲಿದೆ ತಾಲಿಬಾನ್ ನಾಯಕನ ಕುರಿತ ಕುತೂಹಲಕಾರಿ ಮಾಹಿತಿ

ಭಾರತದ ರಾಯಭಾರಿ ದೀಪಲ್ ಮಿತ್ತಲ್‌‌ ರನ್ನು ಕತಾರ್‌ನ ದೋಹಾದಲ್ಲಿ ಭೇಟಿ ಮಾಡಿದ್ದ ತಾಲಿಬಾನ್ ಪ್ರತಿನಿಧಿಯೊಬ್ಬ ಭಾರತೀಯ ಸೇನೆಯಿಂದ ತರಬೇತಿ ಪಡೆದಿದ್ದ ಎಂಬ ಅಚ್ಚರಿದಾಯಕ ಮಾಹಿತಿಯೊಂದು ಹೊರಬಂದಿದೆ. ಅಫ್ಘಾನಿಸ್ತಾನದಲ್ಲಿ ಇದೀಗ Read more…

ಸಾಫ್ಟ್ ವೇರ್ ವೃತ್ತಿ ತೊರೆದು ಭಾರತೀಯ ಸೇನೆ ಸೇರಿದ ಬೆಂಗಳೂರು ಯುವಕ

ಲಕ್ಷಗಟ್ಟಲೆ ಸಂಬಳದ ಬೆನ್ನತ್ತಿ, ತಮ್ಮ ಬಾಲ್ಯದ ಆಸೆ, ಕನಸು, ನೆಚ್ಚಿನ ಧ್ಯೇಯಗಳನ್ನು ಬದಿಗೊತ್ತಿ ಸಾವಿರಾರು ಯುವಕರು ಸಾಫ್ಟ್ ವೇರ್ ಉದ್ಯಮದಲ್ಲಿ ನಿತ್ಯ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಇದ್ದಂತಹ ಬೆಂಗಳೂರಿನ Read more…

ಎನ್‌ಡಿಎ ಪರೀಕ್ಷೆಯಲ್ಲಿ ಭಾಗಿಯಾಗಲು ಮಹಿಳೆಯರಿಗೂ ಅವಕಾಶ ನೀಡಿ: ಸುಪ್ರೀಂ ಆದೇಶ

ಐತಿಹಾಸಿಕ ತೀರ್ಪೊಂದರಲ್ಲಿ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪರೀಕ್ಷೆಗಳನ್ನು ತೆಗೆದುಕೊಳ್ಳಲು ಮಹಿಳೆಯರಿಗೂ ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ವರ್ಷದ ಸೆಪ್ಟೆಂಬರ್‌ 5ರಂದು ಹಮ್ಮಿಕೊಳ್ಳಲಿರುವ ಎನ್‌ಡಿಎ ಪರೀಕ್ಷೆಯಲ್ಲಿ Read more…

ಉಗ್ರರು ಅಡಗಿದ್ದ ಮನೆಯನ್ನೇ ಉಡೀಸ್​ ಮಾಡಿದ ಭಾರತೀಯ ಸೇನೆ…!

ಭಾರತೀಯ ಸೇನಾಧಿಕಾರಿಗಳು ಮ್ಯಾನ್​ ಪೋರ್ಟಬಲ್​​ ಆ್ಯಂಟಿ ಟ್ಯಾಂಕ್​​ ಗೈಡೆಡ್​​ ಕ್ಷಿಪಣಿ ಸಹಾಯದಿಂದ ಭಯೋತ್ಪಾದಕರು ಅಡಗಿ ಕೂತಿದ್ದ ಮನೆಯನ್ನು ಹೊತ್ತಿ ಉರಿಯುವಂತೆ ಮಾಡಿದ್ದು ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ Read more…

ಕಾರ್ಗಿಲ್ ಹೀರೋಗಳಿಗೆ ಗ್ರೀಟಿಂಗ್ ಕಾರ್ಡ್: ಅಭಿಯಾನಕ್ಕೆ ಚಾಲನೆ ಕೊಟ್ಟ ಎನ್‌ಸಿಸಿ ಕೆಡೆಟ್ಸ್

ಗುಜರಾತ್‌ನಲ್ಲಿರುವ ರಾಷ್ಟ್ರೀಯ ಕೆಡೆಟ್ ಕೋರ್‌ (ಎನ್‌ಸಿಸಿ) ಅಭ್ಯರ್ಥಿಗಳು ಕಾರ್ಗಿಲ್ ಹೀರೋಗಳಿಗೆ ಧನ್ಯವಾದದ ಪತ್ರ ಕಳುಹಿಸುವ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. 1999ರ ಕಾರ್ಗಿಲ್ ಕದನದಲ್ಲಿ ಪಾಕಿಸ್ತಾನ ಅತಿಕ್ರಮಿಸಿಕೊಂಡಿದ್ದ ಕಾಶ್ಮೀರದ ಕೆಲವೊಂದು Read more…

ಭಾರತೀಯ ಸೇನೆ ಸೇರ ಬಯಸುವವರಿಗೆ ಸಿಹಿ ಸುದ್ದಿ, NCC ವಿಶೇಷ ಪ್ರವೇಶ ಯೋಜನೆ ಅರ್ಜಿ ಆಹ್ವಾನ

ನವದೆಹಲಿ: ಭಾರತೀಯ ಸೇನೆ NCC ವಿಶೇಷ ಪ್ರವೇಶ ಯೋಜನೆ 50 ನೇ ಕೋರ್ಸ್ ಗೆ ಅರ್ಜಿ ಆಹ್ವಾನಿಸಿದೆ ಭಾರತೀಯ ಸೇನೆಯಲ್ಲಿ ಸಣ್ಣ ಸೇವಾ ಆಯೋಗದ ಅನುದಾನಕ್ಕಾಗಿ ಅವಿವಾಹಿತ ಪುರುಷರು, Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: 10ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ವಿವರ

ಸರ್ಕಾರಿ ಹುದ್ದೆಯನ್ನ ಹೊಂದಬೇಕು ಅನ್ನೋ ಕನಸು ಯಾರಿಗೆ ಇರೋದಿಲ್ಲ ಹೇಳಿ..? ನೀವು ಕೂಡ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದಲ್ಲಿ ಇದು ಸೂಕ್ತವಾದ ಸಮಯವಾಗಿದೆ. ಪ್ರಸ್ತುತ ಬ್ಯಾಂಕಿಂಗ್​, ಭಾರತೀಯ Read more…

ಸೇನೆಗೆ ಸೇರಲಿದ್ದಾರೆ ಹುತಾತ್ಮ ಯೋಧನ ಪತ್ನಿ

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರ ಮರಣ ಹೊಂದಿದ ಭಾರತೀಯ ಸೇನೆಯ ಮೇಜರ್​​ ವಿಭೂತಿ ಶಂಕರ್​ ಡೌಂಡಿಯಾಲ್​ರ ಪತ್ನಿ ಇದೀಗ ಸೇನೆಯ ಸಮವಸ್ತ್ರ ಧರಿಸಲು ಸಜ್ಜಾಗುತ್ತಿದ್ದಾರೆ. Read more…

SHOCKING: ಆರು ವರ್ಷಗಳಲ್ಲಿ ಸಶಸ್ತ್ರಪಡೆಗಳ 800 ಯೋಧರು ಆತ್ಮಹತ್ಯೆಗೆ ಶರಣು

ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡುವ ಯೋಧರಿಗೆ ತಮ್ಮ ಕಾರ್ಯದೊತ್ತಡ ತಗ್ಗಿಸಲು ಇನ್ನಷ್ಟು ಅನುವಾಗುವಂತೆ ಅನೇಕ ಸುಧಾರಣೆಗಳನ್ನು ತರುವ ಕೂಗು ವರ್ಷಗಳಿಂದಲೂ ಕೇಳಿ ಬರುತ್ತಿದೆ. ಕಳೆದ ಆರು ವರ್ಷಗಳಲ್ಲಿ ಭೂಸೇನೆ, Read more…

ವೀರ ಯೋಧರಿಗೆ ಕಲಾವಿದನಿಂದ ಭಾವಪೂರ್ಣ ನಮನ

ಭಾರತೀಯ ಸೇನೆಯ ಧೀರ ಯೋಧರಿಗೆ ಗೌರವ ಸಲ್ಲಿಸಲು ಕಲಾವಿದರೊಬ್ಬರು ರಚಿಸಿರುವ ಭಾವಪೂರ್ಣ ಕಲೆಯೊಂದನ್ನು ಕಂಡ ನೆಟ್ಟಿಗರ ಕಣ್ಣಾಲಿಗಳು ತೇವಗೊಂಡಿವೆ. ಕರ್ನಲ್ ಡಿ.ಪಿ.ಕೆ. ಪಿಳ್ಳೈ ಅವರು ಈ ಕಲೆಯ ವಿಡಿಯೋವೊಂದನ್ನು Read more…

ಡ್ರಮ್ ವಾದನದಲ್ಲೂ ಸೈ ಎನಿಸಿಕೊಂಡ ಭಾರತೀಯ ಯೋಧ

ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಶತ್ರುಗಳ ವಿರುದ್ಧ ಕಾದಾಡುವ ಸಶಸ್ತ್ರ ಪಡೆಗಳ ಯೋಧರಿಗೆ ತಂತಮ್ಮ ವೈಯಕ್ತಿಕ ಬದುಕುಗಳೂ ಇರುತ್ತವೆ, ಹಾಗೆಯೇ ಪ್ರತಿಭೆಗಳೂ ಇರುತ್ತವೆ. ಇಂಥ ನಿದರ್ಶನವೊಂದರಲ್ಲಿ, ಭಾರತೀಯ Read more…

ʼಸೇನಾ ದಿನʼದಂದು ಯೋಧರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೆಲ್ಯೂಟ್

ಸೇನಾ ದಿವಸದಂದು ಭಾರತೀಯ ಸೇನೆಯ ಯೋಧರಿಗೆ ನಮನ ಸಲ್ಲಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸೇನಾನಿಗಳ ಧೈರ್ಯ ಸಾಹಸಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಸಿಯಾಚೆನ್‌ ನೀರ್ಗಲ್ಲಿಗೆ ಭೇಟಿ ಕೊಟ್ಟಿದ್ದ ವೇಳೆ Read more…

BIG NEWS: ಈ ಬಾರಿಯೂ ಯೋಧರ ಜೊತೆ ಪ್ರಧಾನಿ ಬೆಳಕಿನ ಹಬ್ಬ..?

ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ಬಾರಿಯ ದೀಪಾವಳಿಯನ್ನೂ ಸೈನಿಕರೊಂದಿಗೆ ಆಚರಿಸುವ ಸಾಧ್ಯತೆ ಇದೆ. 2014ರಿಂದ ಭಾರತದ ಪ್ರಧಾನಿ ಸ್ಥಾನಕ್ಕೆ ಏರಿದಾಗಿನಿಂದಲೂ ನರೇಂದ್ರ ಮೋದಿ ತಮ್ಮ ದೀಪಾವಳಿ ಹಬ್ಬವನ್ನ Read more…

ಭಾರತೀಯ ಯೋಧರಿಂದ ವಿಶ್ವ ದಾಖಲೆ ನಿರ್ಮಾಣ

ಭಾರತೀಯ ಸೇನೆಯ ಸೇನಾ ಸೇವಾ ದಳದ ಮೋಟಾರ್​ ಸೈಕಲ್​ ಪ್ರದರ್ಶನ ತಂಡ ಅಗ್ನಿ ಸುರಂಗದಲ್ಲಿ ಅತಿ ಹೆಚ್ಚು ದೂರ ಸವಾರಿ ಮಾಡುವ ಮೂಲಕ ಸಾಧನೆ ಮಾಡಿದೆ. ಬೆಂಗಳೂರಿನ ಎಸ್​ಸಿ Read more…

ಯೋಧರ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಫಿದಾ

ಬಿಹಾರದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಹಂತದ ಮತದಾನದ ವೇಳೆ ಕರ್ತವ್ಯದಲ್ಲಿದ್ದ ಯೋಧರು ವೃದ್ಧ ಮತದಾರರನ್ನ ಮತಗಟ್ಟೆಗೆ ಎತ್ತಿಕೊಂಡು ಬರುವ ಮೂಲಕ ಮಾನವೀಯತೆ ತೋರಿದ್ದಾರೆ. ಇಂಡೋ ಟಿಬೆಟಿಯನ್​ ಗಡಿಯಲ್ಲಿ Read more…

BIG NEWS: ಭಾರತೀಯ ಯೋಧರ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಬಿಪಿನ್​ ರಾವತ್​ ಪ್ರಸ್ತಾಪ

ಭೂ ಸೇನೆ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​​ ಸಶಸ್ತ್ರ ಪಡೆಯಲ್ಲಿ ಮಹತ್ವದ ಸುಧಾರಣೆ ತರಲು ಮುಂದಾಗಿದ್ದಾರೆ. ರಕ್ಷಣಾ ಪಡೆಯಲ್ಲಿ ಮಾನವ ಶಕ್ತಿಯನ್ನ ಹೆಚ್ಚು ಮಾಡಲು ತಾಂತ್ರಿಕ ಶಾಖೆಗಳ ಅಧಿಕಾರಿಗಳು Read more…

ಚೀನಾ ಗಡಿಯಲ್ಲಿರುವ ಭಾರತೀಯ ಸೈನಿಕರಿಗೆ ಚಳಿಗಾಲದ ಸಮವಸ್ತ್ರ ಪೂರೈಕೆ

ಎಲ್​ಎಸಿ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಹಿನ್ನೆಲೆ ನಿಯೋಜನೆಗೊಂಡಿರುವ ಭಾರತೀಯ ಸೈನಿಕರಿಗೆ ಚಳಿಗಾಲಕ್ಕೆ ಸೂಕ್ತವಾಗುವ ಶೀತ ಹವಾಮಾನದ ಸಮವಸ್ತ್ರಗಳನ್ನ ನೀಡಲಾಗಿದೆ. ಪೂರ್ವ ಲಡಾಖ್​ನಲ್ಲಿ ನಿಯೋಜನೆಗೊಂಡಿರುವ ಎಲ್ಲ ಸೈನಿಕರಿಗೆ ಇದನ್ನ ಒದಗಿಸಲಾಗಿದೆ. Read more…

ಭಾರತೀಯ ಸೇನೆಗೆ ಶರಣಾಗುತ್ತಿರುವ ಭಯೋತ್ಪಾದಕನ ವಿಡಿಯೋ ವೈರಲ್

ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ದಮನಗೈಯ್ಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಭದ್ರತಾ ಪಡೆಗಳಿಗೆ ಭಯೋತ್ಪಾದಕನೊಬ್ಬ ಶರಣಾಗಿರುವ ವಿಡಿಯೋವೊಂದನ್ನು ಸೇನೆ ಬಿಡುಗಡೆ ಮಾಡಿದೆ. ಇಪ್ಪತರ ಹರೆಯದಲ್ಲಿರುವ ಈ ಯುವಕ ಕೆಲ ದಿನಗಳ ಹಿಂದಷ್ಟೇ ಭಯೋತ್ಪಾದನೆಗೆ Read more…

BIG NEWS: ಗಡಿ ನುಸುಳಲು ಯತ್ನಿಸಿದ ಚೀನಾ ಯೋಧರಿಗೆ ಗುಂಡೇಟು: ಗಡಿ ಉದ್ವಿಗ್ನ

ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಗುಂಡಿನ ಕಾಳಗ ನಡೆದಿದೆ ಎಂದು ಹೇಳಲಾಗಿದೆ. ಪಾಂಗಾಂಗ್ ಸರೋವರದ ಬಳಿ ಚೀನಿ ಸೈನಿಕರು ಹಾಗೂ ಭಾರತೀಯ Read more…

ಮನಕಲಕುತ್ತೆ ವೀರ ಯೋಧನ ʼಹುಟ್ಟುಹಬ್ಬʼದ ವಿಡಿಯೋ

ಮುಂಚೂಣಿ ನೆಲೆಗಳಲ್ಲಿ ಕರ್ತವ್ಯ ಸಲ್ಲಿಸುವ ಸಂದರ್ಭದಲ್ಲಿ ಸೈನಿಕರು ಯಾವೆಲ್ಲಾ ಮಟ್ಟದಲ್ಲಿ ಶ್ರಮ ಪಡುತ್ತಾರೆ ಎಂದು ತೋರುವ ಅನೇಕ ವಿಡಿಯೋಗಳನ್ನು ಕಂಡಿದ್ದೇವೆ. ಇದೀಗ, ಯೋಧರು ’ಮಂಜಿನ ಕೇಕ್‌’ ಕಟ್ ಮಾಡುವ Read more…

ಗಡಿಯಲ್ಲಿ 20 ಯೋಧರು ಹುತಾತ್ಮ: ಭಾರತೀಯ ಸೇನೆ ಪ್ರತಿದಾಳಿಗೆ 43 ಚೀನಾ ಯೋಧರು ಸಾವು

ನವದೆಹಲಿ: ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದೆ. 53 ವರ್ಷಗಳ ಬಳಿಕ ಚೀನಾದಿಂದ ಈ ನೀಚ ಕೃತ್ಯ ನಡೆದಿದ್ದು, 20 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...