alex Certify India | Kannada Dunia | Kannada News | Karnataka News | India News - Part 53
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ಮಹಾಸ್ಫೋಟ; 2,47,417 ಜನರಲ್ಲಿ ಹೊಸದಾಗಿ ಸೊಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಸರಣಿ ಸ್ಫೋಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 2,47,417 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ನಿನ್ನೆಗಿಂತ ಶೇ.27ರಷ್ಟು ಸೋಂಕಿತರ ಪ್ರಮಾಣ ಹೆಚ್ಚಿದೆ. ಸೋಂಕಿತರ Read more…

ಹರಿಣಗಳ ವಿರುದ್ಧ ಕೊಹ್ಲಿಯೇ ಕಿಂಗ್….!

ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಅವರ ಹೆಸರಿಗೆ Read more…

ಕಿಯಾದ ಕಾರುಗಳೀಗ 54,000 ರೂ.ನಷ್ಟು ದುಬಾರಿ

ಭಾರತದಲ್ಲಿ ಕಿಯಾ ಕಾರುಗಳ ಬೆಲೆಗಳು ಹೆಚ್ಚಳ ಕಂಡಿವೆ. ದೇಶದ ಇತರೆ ಆಟೋ ದಿಗ್ಗಜರಂತೆ ದಕ್ಷಿಣ ಕೊರಿಯಾದ ಕಾರು ಉತ್ಪಾದಕ ಸಹ ತನ್ನ ವಾಹನಗಳ ಬೆಲೆಗಳನ್ನು ಮೇಲ್ಮುಖವಾಗಿ ಪರಿಷ್ಕರಣೆ ಮಾಡಲು Read more…

ಭಾರತ ಸರ್ಕಾರಕ್ಕೆ ಶೇ.36 ಪಾಲು ನೀಡಿದ ವೊಡಾಫೋನ್ – ಐಡಿಯಾ

ಸಂಕಷ್ಟಕ್ಕೆ ಸಿಲುಕಿರುವ ದೇಶದ ಮೂರನೇ ಅತಿದೊಡ್ಡ ವೈರ್‌ಲೆಸ್ ಫೋನ್ ಆಪರೇಟರ್‌ ವೊಡಾಫೋನ್ – ಐಡಿಯಾ ಲಿಮಿಟೆಡ್ ಕಂಪನಿಯು ತನ್ನ ಮಂಡಳಿಯನ್ನ ಬಾಕಿ ಶೇರ್ ಗಳನ್ನ ಇಕ್ವಿಟಿಯಾಗಿ ಪರಿವರ್ತಿಸಲು ಅನುಮೋದಿಸಿದೆ. Read more…

ಭಾರತದ ನೆರವಿನಿಂದ ಕೊಲಂಬೋ – ಜಾಫ್ನಾ ಐಷಾರಾಮಿ ರೈಲಿಗೆ ಚಾಲನೆ ಕೊಟ್ಟ ಶ್ರೀಲಂಕಾ

ಭಾರತ ಹಾಗೂ ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧದ ಹೊಸ ಅಧ್ಯಾಯವೊಂದರಲ್ಲಿ, ದ್ವೀಪ ದೇಶದ ರಾಜಧಾನಿ ಕೊಲಂಬೋದಿಂದ ಜಾಫ್ನಾಗೆ ಐಷಾರಾಮಿ ರೈಲು ಸೇವೆಯನ್ನು ಆರಂಭಿಸಲು ದೆಹಲಿ ನೆರವಾಗಿದೆ. ಭಾರತದ ಸಾಲದ Read more…

ನಗ್ನತೆಯಿಂದ ಕೂಡಿದ ಛಾಯಾಚಿತ್ರ ಪ್ರದರ್ಶನಕ್ಕೆ ಬ್ರೇಕ್; ಆರ್ಟ್ ಗ್ಯಾಲರಿ ವಿರುದ್ಧ ಕಿಡಿಕಾರಿದ ಫೋಟೋಗ್ರಾಫರ್

ಪುಣೆಯ ಆರ್ಟ್ ಗ್ಯಾಲರಿಯಲ್ಲಿ ತನ್ನ ಚಿತ್ರ ಸಂಗ್ರಹದ ಪ್ರದರ್ಶನವನ್ನು ನಿಲ್ಲಿಸಲಾಗಿದೆ ಎಂದು ಛಾಯಾಗ್ರಾಹಕರೊಬ್ಬರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಾಲಗಂಧರ್ವ ರಂಗ ಮಂದಿರದ ಉಸ್ತುವಾರಿ ಸುನೀಲ್ ಮಾತೆ, ಛಾಯಾಗ್ರಾಹಕ ಅಕ್ಷಯ Read more…

BIG BREAKING: ದೇಶದಲ್ಲಿ ಕೊರೊನಾ ಮಹಾಸ್ಫೋಟ; ದಿನದಿಂದ ದಿನಕ್ಕೆ ಏರುತ್ತಲೇ ಇದೆ ಸೋಂಕಿತರ ಸಂಖ್ಯೆ; ಒಂದೇ ದಿನ 146 ಜನ ಮಹಾಮಾರಿಗೆ ಬಲಿ

ನವದೆಹಲಿ: ರೂಪಾಂತರಿ ವೈರಸ್ ಒಮಿಕ್ರಾನ್ ಅಟ್ಟಹಾಸದ ನಡುವೆಯೇ ದೇಶಾದ್ಯಂತ ಕೊರೊನಾ ಸ್ಫೋಟಗೊಂಡಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,79,723 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದಿನದ ಕೋವಿಡ್ ಪಾಸಿಟಿವ್ Read more…

11 ಡೋಸ್ ಲಸಿಕೆ ಪಡೆದಿರುವುದಾಗಿ ಹೇಳಿಕೊಂಡಿದ್ದ ವೃದ್ಧನಿಗೆ ಎದುರಾಯ್ತು ಸಂಕಷ್ಟ…!

ನಾನು 11 ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡ ಭೂಪನ‌ ಮೇಲೆ ಬಿಹಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.‌ ಮಾಧೇಪುರ ಜಿಲ್ಲೆಯ 84 ವರ್ಷದ ಬ್ರಹ್ಮದೇವ್ ಮಂಡಲ್ ವಿರುದ್ಧ Read more…

ಲೋಕಲ್ ಟ್ರೈನ್ ನಲ್ಲಿ ಇಂಡಿಯನ್ ಕ್ರಿಕೆಟರ್; ಇವ್ರೆನಾ ಅಂತಾ ಗೂಗಲ್ ಮಾಡಿದ ಪ್ರಯಾಣಿಕರು….!

ಶಾರ್ದುಲ್ ಠಾಕುರ್ ಭಾರತೀಯ ಕ್ರಿಕೆಟ್ ನ ಯುವ ಸ್ಟಾರ್ ಆಟಗಾರ. ಕಳೆದ ಹಲವು ವರ್ಷಗಳಿಂದ ಕ್ರಿಕೆಟ್ ದುನಿಯಾದಲ್ಲಿ ಕಮಾಲ್ ಮಾಡ್ತಿರುವ ಶಾರ್ದುಲ್ ಒಂದು ಕಾಲದಲ್ಲಿ ನಮ್ಮಂತೆಯೆ ಸಾಮಾನ್ಯ ಹುಡುಗ. Read more…

ಕೊರೊನಾ ಸೋಂಕಿತರಲ್ಲಿ ಹೆಚ್ಚಾಗಿ ಪತ್ತೆಯಾಗ್ತಿದೆ ಒಮಿಕ್ರಾನ್, ಮೂರನೇ ಅಲೆಯ 80% ಸೋಂಕಿತರನ್ನ ಕಾಡಲಿದೆ ರೂಪಾಂತರಿ..!

ಭಾರತದ ಮೂರನೇ ಅಲೆಯ ಸುಮಾರು 70-80 ಪ್ರತಿಶತದಷ್ಟು ಕೋವಿಡ್ ಪ್ರಕರಣಗಳು ಒಮಿಕ್ರಾನ್ ರೂಪಾಂತರವಾಗಿರಲಿವೆ ಎಂದು ಭಾರತದ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ ಎನ್‌ಕೆ ಅರೋರಾ ಅವರು ಹೇಳಿದ್ದಾರೆ.‌ Read more…

ʼಇ-ಪಾಸ್ಪೋರ್ಟ್‌ʼ ವಿತರಣೆಗೆ ಭಾರತ ಸಜ್ಜು…! ಇಲ್ಲಿದೆ ಇದರ ವಿಶೇಷತೆ ಕುರಿತ ಮಾಹಿತಿ

ತನ್ನೆಲ್ಲಾ ನಾಗರಿಕರಿಗೆ ಇ-ಪಾಸ್ಪೋರ್ಟ್‌ಗಳನ್ನು ವಿತರಿಸುವ ನಿಟ್ಟಿನಲ್ಲಿ ಭಾರತ ದಾಪುಗಾಲಿಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ತಿಳಿಸಿದ್ದಾರೆ. ಮುಂದಿನ ತಲೆಮಾರಿನ ಇ-ಪಾಸ್ಪೋರ್ಟ್‌ಗಳನ್ನು ಪ್ರಜೆಗಳಿಗೆ ವಿತರಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ Read more…

2 ವರ್ಷಗಳ ಬಳಿಕ ವಿಶ್ವದ ದೊಡ್ಡಣ್ಣನಿಗೆ ಮತ್ತೆ ಭಾರತದ ಮಾವಿನ ಹಣ್ಣು..!

ಕೋವಿಡ್ ಕಾಟದಿಂದ ಎರಡು ವರ್ಷಗಳಿಂದ ಮಾವಿನ ಹಣ್ಣುಗಳನ್ನು ಅಮೆರಿಕಕ್ಕೆ ಕಳುಹಿಸದೇ ಇದ್ದ ಭಾರತ, ಇದೇ ಫೆಬ್ರವರಿಯಿಂದ ದೊಡ್ಡಣ್ಣನಿಗೆ ಹಣ್ಣುಗಳ ರಾಜನನ್ನು ಮತ್ತೆ ಕಳುಹಿಸಿಕೊಡಲಿದೆ. ಫೆಬ್ರವರಿಯಿಂದ ಮಾವಿನಹಣ್ಣುಗಳು ಮತ್ತು ಏಪ್ರಿಲ್‌ನಿಂದ Read more…

ಒಮಿಕ್ರೋನ್ ನಿಂದಲೇ ದೇಶದಲ್ಲಿ ಕೊರೊನಾ 3ನೇ ಅಲೆ…! ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೋನಾ ಮಹಾಮಾರಿ ಈಗ ವಿಶ್ವದಾದ್ಯಂತ ವ್ಯಾಪಿಸಿದ್ದು, ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಭಾರತವೂ ಸಹ ಕೊರೊನಾದಿಂದ ತತ್ತರಿಸಿ ಹೋಗಿದ್ದು, ಮೊದಲನೆ ಅಲೆ ಸಂದರ್ಭದಲ್ಲಿ Read more…

ಮಕ್ಕಳ ಲಸಿಕಾ ಅಭಿಯಾನದ ಆರಂಭದಲ್ಲೇ ಭರ್ಜರಿ ಸಾಧನೆ, ಮೊದಲ ಡೋಸ್ ಪಡೆದ 2 ಕೋಟಿ ಟೀನೇಜರ್ಸ್…..!

ಲಸಿಕೆ ಅಭಿಯಾನ ಶುರುವಾದ ಒಂದು ವಾರದೊಳಗೆ, 15-18 ವರ್ಷ ವಯಸ್ಸಿನ 2 ಕೋಟಿ ಮಕ್ಕಳು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ Read more…

BIG NEWS: ಕೋವಿಡ್ ನಡುವೆ ರೂಪಾಂತರಿ ಅಟ್ಟಹಾಸ; ಒಮಿಕ್ರಾನ್ ಸೋಂಕಿತರ ಸಂಖ್ಯೆ 3071ಕ್ಕೆ ಏರಿಕೆ

ನವದೆಹಲಿ: ಒಂದೆಡೆ ದೇಶಾದ್ಯಂತ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದರೆ ಇನ್ನೊಂದೆಡೆ ರೂಪಾಂತರಿ ವೈರಸ್ ಒಮಿಕ್ರಾನ್ ಕೂಡ ವ್ಯಾಪಕವಾಗಿ ಹರಡುತ್ತಿದೆ. ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 3071ಕ್ಕೆ ಏರಿಕೆಯಾಗಿದೆ. ಈ Read more…

ಬೆಚ್ಚಿಬೀಳಿಸುವಂತಿದೆ ಅಧ್ಯಯನ ವರದಿಯಲ್ಲಿ ನಮೂದಿಸಿರುವ 2021 ರ ಕೊರೊನಾ ಸಾವುಗಳ ಸಂಖ್ಯೆ

ದೇಶದಲ್ಲಿ ಮಹಾಮಾರಿಗೆ ವರದಿಯಾಗಿರುವ ಸಂಖ್ಯೆಗಿಂತ ಆರೇಳು ಪಟ್ಟು ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಈ ಕುರಿತು ಎರಡು ಸ್ವತಂತ್ರ ಅಧ್ಯಯನಗಳು ತಿಳಿಸಿದ್ದು, ಒಂದು ಅಧ್ಯಯನವು Read more…

BIG NEWS: ಭಾರತವೀಗ $3.1 ಲಕ್ಷ ಕೋಟಿ ಆರ್ಥಿಕ ಶಕ್ತಿ

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಭಾರತದ ಜಿಡಿಪಿ 9.2% ದರದಲ್ಲಿ ಸಾಧಿಸುವ ಅಂದಾಜಿದ್ದು, ಕೃಷಿ ಕ್ಷೇತ್ರದ ಉತ್ತಮ ಸಾಧನೆ ಮತ್ತು ಉತ್ಪಾದನೆ, ನಿರ್ಮಾಣ ಮತ್ತು ಸೇವಾ ಕ್ಷೇತ್ರಗಳ ಚೇತರಿಕೆಗಳು ಇದಕ್ಕೆ Read more…

’83’ ಓಟಿಟಿ ಪ್ಲಾಟ್‌ ಫಾರಂನಲ್ಲಿ ರಿಲೀಸ್‌ ಆಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ

1983ರ ವಿಶ್ವಕಪ್ ಕ್ರಿಕೆಟ್‌ ವಿಜೇತ ತಂಡದ ನಾಯಕ ಕಪಿಲ್ ದೇವ್‌ ಜೀವನಾಧರಿತ ಚಿತ್ರ ’83’, ಕೋವಿಡ್ ಕಾಟದಿಂದಾಗಿ ಓಟಿಟಿ ಪ್ಲಾಟ್‌ಫಾರಂಗಳಲ್ಲಿ ಬಿತ್ತರವಾಗಲಿದೆ ಎಂಬ ವದಂತಿಗಳು ಜೋರಾಗಿದ್ದವು. ರಣವೀರ್‌ ಸಿಂಗ್‌ರನ್ನು Read more…

BIG NEWS: ವ್ಯಾಪಕವಾಗಿ ಹರಡುತ್ತಿದೆ ರೂಪಾಂತರಿ ವೈರಸ್; ಒಮಿಕ್ರಾನ್ ಸೋಂಕಿತರ ಸಂಖ್ಯೆ 3,007ಕ್ಕೆ ಏರಿಕೆ

ನವದೆಹಲಿ: ಒಂದೆಡೆ ದೇಶದಲ್ಲಿ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿದ್ದರೆ ಇನ್ನೊಂದೆಡೆ ರೂಪಾಂತರಿ ವೈರಸ್ ಅಟ್ಟಹಾಸ ಹೆಚ್ಚುತ್ತಿದೆ. ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 3,007ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ Read more…

ʼಮಾಧ್ಯಮʼ ಬಳಕೆ ಕುರಿತ ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಡಿಸೆಂಬರ್‌ನಲ್ಲಿ ಭಾರತದ ಕುಟಂಬಗಳಲ್ಲಿ ಮಾಧ್ಯಮ ಬಳಕೆ 25% ಏರಿಕೆಯಾಗಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿದು ಬಂದಿದೆ. ವರದಿಯ ಪ್ರಕಾರ, ಇದು ಕಳೆದ ಮೂರು Read more…

ಅಭಿಮಾನಿಯ ಬೋಳು ತಲೆಯ ಮೇಲೆ ಆಟೋಗ್ರಾಫ್ ಹಾಕಿದ ಆಟಗಾರ…!

ಕೆಲವರಿಗೆ ಸೆಲೆಬ್ರಿಟಿಗಳೆಂದರೆ ತುಂಬಾ ಪ್ರೀತಿ. ಅವರು ತಮ್ಮಷ್ಟೇ ತಮ್ಮ ನೆಚ್ಚಿನ ಸೆಲೆಬ್ರಿಟಿಯನ್ನು ಪ್ರೀತಿಸುತ್ತಿರುತ್ತಾರೆ ಹಾಗೂ ಗೌರವಿಸುತ್ತಿರುತ್ತಾರೆ. ಅವರನ್ನು ಜೀವಮಾನದಲ್ಲಿ ಒಮ್ಮೆಯಾದರೂ ಕಂಡು, ಅವರಿಂದ ಸೆಲ್ಫಿ, ಫೋಟೋ ಅಥವಾ ಆಟೋಗ್ರಾಫ್ Read more…

ATM: ಕಾರ್ಡ್ ಇಲ್ಲದಿದ್ದರೂ ನೋ ಪ್ರಾಬ್ಲಂ…! ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಡೆಯುವ ಕುರಿತು ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಎಟಿಎಂ ಮೆಷಿನ್‌ಗಳ ತಯಾರಕರಾದ ಎನ್‌ಸಿಆರ್ ಕಾರ್ಪೊರೇಷನ್, ಎಟಿಎಂ ಗಳಲ್ಲೂ ಕಾರ್ಡ್‌ಲೆಸ್ ಸೇವೆ ನೀಡುವ ತಂತ್ರಜ್ಞಾನವನ್ನ ಪ್ರಾರಂಭಿಸಿದೆ‌. ಯುಪಿಐ(UPI) ಅನ್ನು ಆಧರಿಸಿ ಇಂಟರ್ ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ವಿಥ್ ಡ್ರಾವಲ್(ICCW) Read more…

BIG NEWS: ಕೇವಲ 24 ಗಂಟೆಗಳಲ್ಲಿ ಶೇ.56 ರಷ್ಟು ಏರಿಕೆ ಕಂಡ ಕೋವಿಡ್‌ ಪ್ರಕರಣ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 90,928 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಈ Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: CISF ಹೆಡ್ ಕಾನ್ಸ್ಟೇಬಲ್ ಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಹೆಡ್ ಕಾನ್ಸ್ಟೇಬಲ್ ಜಿಡಿ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಪುರುಷ ಮತ್ತು ಮಹಿಳೆ ಸೇರಿ 249 ಹುದ್ದೆಗಳನ್ನು ಭರ್ತಿ Read more…

ಮಹಿಳಾ ವಿಶ್ವಕಪ್ ಗೆ ಭಾರತೀಯ ತಂಡ ಪ್ರಕಟ; ಮಿಥಾಲಿ ರಾಜ್ ಗೆ ಸಾರಥ್ಯ

ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ಮಹಿಳಾ ಐಸಿಸಿ ಏಕದಿನ ವಿಶ್ವಕಪ್ ಗೆ ಭಾರತೀಯ ವನಿತೆಯರ ತಂಡ ಪ್ರಕಟಿಸಲಾಗಿದ್ದು, ಮಿಥಾಲಿ ರಾಜ್ ಸಾರಥ್ಯದಲ್ಲಿ ತಂಡ ಆಡಲಿದೆ. ಈ ಬಾರಿಯ ಪಟ್ಟಿಯಲ್ಲಿ ಅಚ್ಚರಿಯ Read more…

ಆಫ್ರಿಕಾದಿಂದ ಭಾರತದ ಕಾಡುಗಳಿಗೆ ಬರಲಿವೆ 50 ಚೀತಾಗಳು

ಬ್ರಿಟಿಷ್ ನಿರ್ಗಮಿತ ಕಾಲದ ಭಾರತದಲ್ಲಿ ನಶಿಸಿ ಹೋದ ಏಷ್ಯಾಟಿಕ್ ಚೀತಾಗಳ ಬದಲಿಗೆ ಅವುಗಳ ಆಫ್ರಿಕನ್ ಸಹೋದರರನ್ನು ದೇಶದ ಕಾಡುಗಳಿಗೆ ತಂದು ಬಿಡಲು ಕೇಂದ್ರದ ಪರಿಸರ ಇಲಾಖೆ ಸಜ್ಜಾಗಿದೆ. ಮೊದಲ Read more…

BIG NEWS: 9 ನಗರಗಳಿಗೆ ಹೈಸ್ಪೀಡ್ ರೈಲು ಸಂಪರ್ಕ; 2,500 ಕಿಮೀ ಬುಲೆಟ್ ರೈಲು ಕಾರಿಡಾರ್‌‌ ನಿರ್ಮಾಣಕ್ಕೆ ಯೋಜನೆ

ದೇಶದ ಒಂಬತ್ತು ನಗರಗಳನ್ನು ಸಂಪರ್ಕಿಸುವ ನಾಲ್ಕು ಹೊಸ ಬುಲೆಟ್ ರೈಲುಗಳ ಕಾರಿಡಾರ್‌ಗಳ ಅಭಿವೃದ್ಧಿಗೆ ಭಾರತೀಯ ರೈಲ್ವೇ ಚಿಂತನೆ ನಡೆಸಿದೆ. ಅದಾಗಲೇ ಯೋಜನಾ ಹಂತದಲ್ಲಿರುವ ಎಂಟು ಹೈ-ಸ್ಪೀಡ್‌ ರೈಲುಗಳ ಕಾರಿಡಾರ್‌‌ಗಳ Read more…

BIG BREAKING: ಒಂದೇ ದಿನದಲ್ಲಿ 90,900ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು; 24 ಗಂಟೆಯಲ್ಲಿ ಸಾವಿನ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 90,928 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದಿನದ ಕೋವಿಡ್ ಪಾಸಿಟಿವ್ ರೇಟ್ ಶೇ.6.43ಕ್ಕೆ Read more…

$3 ಟ್ರಿಲಿಯನ್ ದಾಟಿದ ಆಪಲ್‌ ಮಾರುಕಟ್ಟೆ ಮೌಲ್ಯವೀಗ ಭಾರತದ ಜಿಡಿಪಿಗಿಂತ ದೊಡ್ಡದು…!

ತಂತ್ರಜ್ಞಾನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಂಪನಿಯಾಗಿರುವ ಆಪಲ್ ಇಂಕ್‌ನ ಮಾರುಕಟ್ಟೆ ಮೌಲ್ಯವು $3 ಲಕ್ಷ ಕೋಟಿ ಮಟ್ಟ ದಾಟಿದ್ದು, ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ ಹೊರತುಪಡಿಸಿ ಜಗತ್ತಿನ Read more…

ಟೆಸ್ಟ್ ಬೌಲರ್ ಗಳ ಶ್ರೇಯಾಂಕ ಪಟ್ಟಿ ಬಿಡುಗಡೆ; ಇಬ್ಬರು ಭಾರತೀಯರಿಗೆ ಸ್ಥಾನ

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಇಬ್ಬರು ಭಾರತೀಯ ಬೌಲರ್ ಗಳು 10ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸದ್ಯ ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...