HomeIndiaBREAKING : ಏಷ್ಯನ್ ಪ್ಯಾರಾ ಗೇಮ್ಸ್ 400 ಮೀ. ಟಿ-20 ಸ್ಪರ್ಧೆಯಲ್ಲಿ ಭಾರತದ `ದೀಪ್ತಿ ಜೀವನ್...

BREAKING : ಏಷ್ಯನ್ ಪ್ಯಾರಾ ಗೇಮ್ಸ್ 400 ಮೀ. ಟಿ-20 ಸ್ಪರ್ಧೆಯಲ್ಲಿ ಭಾರತದ `ದೀಪ್ತಿ ಜೀವನ್ ಜಿ’ ಗೆ ಚಿನ್ನದ ಪದಕ | Asian Para Games

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನ ಮಹಿಳೆಯರ 400 ಮೀಟರ್ ಟಿ-20 ಸ್ಪರ್ಧೆಯಲ್ಲಿ ಭಾರತದ ದೀಪ್ತಿ ಜೀವನ್ ಅವರು ಚಿನ್ನದ ಪದಕ ಗೆದ್ದಿದ್ದಾರೆ.

ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ದೀಪ್ತಿ ಜೀವನ್ ಅವರು ಮಹಿಳೆಯರ 400 ಮೀಟರ್ಟಿ 20 ಸ್ಪರ್ಧೆಯಲ್ಲಿ ದೀಪ್ತಿ ಜೀವನ್ ಜಿ 56.69 ಸೆಕೆಂಡುಗಳಲ್ಲಿ ಗುರಿ ತಲುಪಿ ಏಷ್ಯನ್ ಪ್ಯಾರಾ ರೆಕಾರ್ಡ್ ಮತ್ತು ಗೇಮ್ಸ್ ದಾಖಲೆ ನಿರ್ಮಿಸಿದ್ದಾರೆ.  ದೀಪ್ತಿ ಜೀವನ್ ಅವರು ಚಿನ್ನದ ಪದಕ ಪಡೆಯುವ ಮೂಲಕ ಭಾರತದ ಖಾತೆಗೆ ಮತ್ತೊಂದು ಪದಕ ಸೇರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular